ತುಂಬಾ ತುಂಬಾ ಧನ್ಯವಾದಗಳು ಎತ್ತಲೋ ಸಾಗುತಿರುವ ಯುವ ಪೀಳಿಗೆಗೆ ಯನ್ನು ನೋಡಿದರೆ ತುಂಬಾ ಬೇಜಾರ್ ಆಗುತ್ತೆ ಸರ್ ಆದರೆ ನಿಮ್ಮ ತಂಡ ನೀವೊಂದು ಒಳ್ಳೆಯ ಮಾರ್ಗ ದರ್ಶನಕ್ಕೆ ಅಂತ ಪೀಳಿಗೆಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ಸದಾ ಈಗೆ ಮುಂದು ವರೆಯಲಿ ನಿಮ್ಮ ದೇವ ಸೇವೆ ಸದಾ ದೇವರು ನಿಮ್ಮೊಡನೆ ಇದ್ದು ರಕ್ಷಿಸಲಿ
ಕೈ ಮೀರಿ ಹೋದ ಮಾತಿಗೆ ಮರುಗಬಾರದು ಮೈ ಮೇಲೆ ಎಚ್ಚರಿಲ್ಲದೆಲೆ ತಿರುಗಬಾರದು ||ಕೈ ಮೀರಿ|| ತಂದೆ ತಾಯಿ ಮಾತು ಕೇಳದ ಮಕ್ಕಳಿರಲೆ ಬಾರದು ಬಂಧು ಬಳಗದಲ್ಲಿ ಜಗಳವಾಡಬಾರದು ||ತಂದೆ ತಾಯಿ|| ನಡತೆ ಹೀನಳಾಗಿ ಹೆಣ್ಣು ಬಾಳಬಾರದು||ನಡತೆ|| ಕಡು ವೈರತ್ವ ಮಾಡುವವನ ಮಾತು ಕೇಳಬಾರದು ಮಾತು ಕೇಳಬಾರದು||2|| ||ಕೈ ಮೀರಿ|| ಸತಿ ಸುತರಿಗೆ ಪುರುಷ ವಂಚನೆ ಮಾಡಬಾರದು ಅತಿ ಉನ್ಮತ್ತನಾಗಿ ಧರ್ಮ ಹಳಿಯಬಾರದು ||ಸತಿ ಸುತರಿಗೆ|| ಆಚಾರವಿಲ್ಲದವರ ಮನೆಯ ಊಟಮಾಡಬಾರದು ||ಆಚಾರ|| ವಿಚಾರವಿಲ್ಲದ ಸಭೆಯಲಿ ಕೂಡಬಾರದು||ವಿಚಾರ|| ||ಕೈ ಮೀರಿ|| ಸಾವು ನೋವುಗಳು ಇಲ್ಲವೆಂದು ತಿಳಿಯಬಾರದು ದೇವನೊಬ್ಬ ಇರುವನೆಂದು ಮರೆಯಬಾರದು||ಸಾವು|| ಪರರ ಸಂಪತ್ತು ನೋಡಿ ಮನದಿ ಕೊರಗಬಾರದು||ಪರರ|| ಗುರು ಪುರಂದರವಿಠ್ಠಲ ಸ್ಮರಣೆ ಮರೆಯಬಾರದು||ಗುರು|| ||ಕೈ ಮೀರಿ||
Namma muddu annage yara drsti bilade irali muddu anna ummmmmmma song super
Thank u
ತುಂಬಾ ಅರ್ಥ ತುಂಬಿರು ಭಜನೆ ಹಾಡಿದ್ದಿರಾ ....ಸೂಪರ್...
Muddu anna god bless you ❤❤
Thank u
ಉತ್ಸಾಹಿ bolma ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು .... ನಿಮ್ಮ ತಂಡಕ್ಕೆ ಇನ್ನೂ ಉತ್ತಮ ರೀತಿಯಲ್ಲಿ ದೇವರು ಅನುಗ್ರಹ ನೀಡಲಿ .🙏
ತುಂಬಾ ತುಂಬಾ ಧನ್ಯವಾದಗಳು ಎತ್ತಲೋ ಸಾಗುತಿರುವ ಯುವ ಪೀಳಿಗೆಗೆ ಯನ್ನು ನೋಡಿದರೆ ತುಂಬಾ ಬೇಜಾರ್ ಆಗುತ್ತೆ ಸರ್ ಆದರೆ ನಿಮ್ಮ ತಂಡ ನೀವೊಂದು ಒಳ್ಳೆಯ ಮಾರ್ಗ ದರ್ಶನಕ್ಕೆ ಅಂತ ಪೀಳಿಗೆಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ಸದಾ ಈಗೆ ಮುಂದು ವರೆಯಲಿ ನಿಮ್ಮ ದೇವ ಸೇವೆ ಸದಾ ದೇವರು ನಿಮ್ಮೊಡನೆ ಇದ್ದು ರಕ್ಷಿಸಲಿ
Suppperrrr thammandhira tumba arthapoornavada haado❤❤❤
ಅದ್ಭುತ ಭಜನೆ ಪದ 🙏🙏🙏
ಆಕರ್ಷಕ, ಸೊಗಸಾದ ಹಾಡಿಕೆ. ಇವರಿಗೆ ಭವ್ಯ ಭವಿತವ್ಯ ಇದೆ. ಶುಭವಾಗಲಿ.
ಒಳ್ಳೆಯ ಭಜನಾ ತಂಡ 👌🙏
😍😍😍❤❤❤❤❤
Super meaningful purandaradasar Krithi.
super Singers. Congratulations to all
ತುಂಬಾ ತುಂಬಾ ಚೆನ್ನಾಗಿದೆ
ಉತ್ತಮ ಗಾಯನ...ಮುಂದಿನ ಹಾಡಿನ (ಭಜನೆ)ನಿರೀಕ್ಷೆಯಲ್ಲಿ....
Very nice. Maternal baayirdla nanath porluda swara barad. Appe .saraswati niklena naalaida kodit nalitinduppad. Materegla edde aavad 🌹💐❤
Waw spr bro..
Nang nim song andre fevret
ಧನ್ಯವಾದಗಳು
ಪೊರ್ಲುದ ಸ್ವರ ಎಡ್ಡೆ ಆತ್0ಡ್🙏🙏🙏👌
One of the best group i have ever seen 🎉🎉🎉more power to you ❤❤
ಮುಂದಿನ ಹಾಡಿನ ನಿರೀಕ್ಷೆಯಲ್ಲಿ... 😘😘
Ur voice is superb bro... I loved ur voice...Plz record the next song ಪಾಲೀಸೆ ವರಮಾಲೆಯ...
Super anna
Nice bro
Very meaningful Bajane ...
ಉತ್ತಮ ಕೃತಿ ಸಮರ್ಪಣೆ
ಸೂಪರ್
Nice...
Thumba valle bhajane
Rohit, you are my favorite ❤
Thank you ☺️ ma'am
superb 🚩
Super anna voice navu bajane maduteve anna navu ennu kalibeku
Thank u
👌👌👌👌💐
Spr voice 👌👍🚩
Super voice 👌👌
Very nice Lyrics n Voice👍🙏👌👏👏
Super🙏
👌👌🥰
👌👌👌👌👌👌👌👌👌
ಉತ್ತಮ ಗಾಯನ ❤️❤️❤️
Super
🙏👌👌
👏🏻
👌👌👌👌🙏🙏🙏
🤩🚩🚩🚩❤️
👌👌👏
Nice
Heart though sir🥰
🙏🏻🙏🏻 👌🏼
👌🏾👌🏾👌🏾🥰
👏👏👏
🙏👌🥰
👌👌👌👌
My favorite bajana
👌👌👌
🌸🙏🌸
🙏🏻🙏🏻🌺🌺👌🏻👌🏻👍👍
Hi bro
🙏🙏🙏🙏
👌
👍👌🙏🙏🙏🙏🙏🙏🙏🙏🙏🙏🙏🙏
❤❤❤❤🚩🙏
🙏🙏🙏🚩🚩
⛳❤
Sing bilvapatri agabekkanna
Lyrics korle bro
ಕೈ ಮೀರಿ ಹೋದ ಮಾತಿಗೆ
ಮರುಗಬಾರದು
ಮೈ ಮೇಲೆ ಎಚ್ಚರಿಲ್ಲದೆಲೆ
ತಿರುಗಬಾರದು
||ಕೈ ಮೀರಿ||
ತಂದೆ ತಾಯಿ ಮಾತು ಕೇಳದ
ಮಕ್ಕಳಿರಲೆ ಬಾರದು
ಬಂಧು ಬಳಗದಲ್ಲಿ ಜಗಳವಾಡಬಾರದು
||ತಂದೆ ತಾಯಿ||
ನಡತೆ ಹೀನಳಾಗಿ ಹೆಣ್ಣು
ಬಾಳಬಾರದು||ನಡತೆ||
ಕಡು ವೈರತ್ವ ಮಾಡುವವನ
ಮಾತು ಕೇಳಬಾರದು
ಮಾತು ಕೇಳಬಾರದು||2||
||ಕೈ ಮೀರಿ||
ಸತಿ ಸುತರಿಗೆ ಪುರುಷ ವಂಚನೆ
ಮಾಡಬಾರದು
ಅತಿ ಉನ್ಮತ್ತನಾಗಿ ಧರ್ಮ
ಹಳಿಯಬಾರದು
||ಸತಿ ಸುತರಿಗೆ||
ಆಚಾರವಿಲ್ಲದವರ ಮನೆಯ
ಊಟಮಾಡಬಾರದು
||ಆಚಾರ||
ವಿಚಾರವಿಲ್ಲದ ಸಭೆಯಲಿ
ಕೂಡಬಾರದು||ವಿಚಾರ||
||ಕೈ ಮೀರಿ||
ಸಾವು ನೋವುಗಳು ಇಲ್ಲವೆಂದು
ತಿಳಿಯಬಾರದು
ದೇವನೊಬ್ಬ ಇರುವನೆಂದು
ಮರೆಯಬಾರದು||ಸಾವು||
ಪರರ ಸಂಪತ್ತು ನೋಡಿ ಮನದಿ
ಕೊರಗಬಾರದು||ಪರರ||
ಗುರು ಪುರಂದರವಿಠ್ಠಲ ಸ್ಮರಣೆ
ಮರೆಯಬಾರದು||ಗುರು||
||ಕೈ ಮೀರಿ||
@@UTSAHIBOLMA manterena lekotu thanks ☺
Need more carnatic touch
Sorry sir we are not trained singers , we do not have knowledge of music ,we are just bhajakas thank you ❤
@@UTSAHIBOLMA ❤❤❤❤
L0l0l
Anna nmbr send malpi
Super...
Super 🙏🙏
Super
🙏🙏🚩
🙏👌
🙏🙏🙏
👌👌👌
🙏🙏👌
👌👌
🙏🙏
ಉತ್ತಮ ಗಾಯನ (ಮುಂದಿನ ಭಜನೆಯ ನಿರೀಕ್ಷೆ ಯಲ್ಲಿದ್ದೇನೆ ) 👌👌👌👌👌
👌👌