BP ಯಾವಾಗ ಹೇಗೆ ಮತ್ತು ಎಷ್ಟುಬಾರಿ ನೋಡಿಕೊಳ್ಳಬೇಕು ..?

Поделиться
HTML-код
  • Опубликовано: 5 окт 2024
  • BP ಯಾವಾಗ ಹೇಗೆ ಮತ್ತು ಎಷ್ಟುಬಾರಿ ನೋಡಿಕೊಳ್ಳಬೇಕು ..?

Комментарии • 369

  • @marigowdahulkere2408
    @marigowdahulkere2408 2 года назад +38

    ಸರ್ ನಿಜ್ವಾಗ್ಲೂ ನಿಮ್ಮ ಉತ್ತಮವಾದ ಸಂದೇಶ ಕೊಡ್ತೀರಾ ಸರ್ ನಿಮಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಸರ್ 💐👏🏼💐

  • @lsputtanaiah4539
    @lsputtanaiah4539 2 года назад +23

    ನಿಮ್ಮಂಥ ಡಾಕ್ಟರ್ ಎಲ್ಲರಿಗು ಬೇಕು ಸರ್. ಅತ್ಯಂತ ಒಳ್ಳೆಯ ಮಾಹಿತಿ ಯನ್ನು ಉತ್ತಮ ರೀತಿಯಲ್ಲಿ ಹೇಳಿದ್ದೀರಿ. ಭಯ ಪಡಿಸುವ ಡಾಕ್ಟರ್ ಮಧ್ಯೆ ನೀವು ಸಂಜೀವಿನಿ. ತುಂಬಾ ಧರ್ಯ ತುಂಬಿದ್ರಿ. ಒಳ್ಳೆಯ ವಿಡಿಯೋ ಗಳನ್ನು ಮುಂದುವರೆಸಿ.🙏🙏🙏🙏🙏🙏🙏🙏🙏🙏🙏🙏🙏.

  • @manjunathtm5343
    @manjunathtm5343 Год назад +12

    ನಿಮ್ಮ ಮಾತು.ನಿಮ್ಮ ದೈರ್ಯ.ನಿಮ್ಮ ಸಹನೆ ,ಅಕ್ಕರೆ, ಬದುಕಿನ ಬರವಸೆ, ನಿಮ್ಮ ಹುಕ್ಕಿನಂತ ಮಾತಿಂದ ಎಷ್ಟೋ ರೋಗಿಗಳು ಸಹ ಗುಣವಾಗಿದ್ದಾರೆ ಸರ್.....ನಿಮ್ಮಂತಹ ವೈದ್ಯರು ನಮ್ಮ ದೇಶಕ್ಕೆ ಬೇಕು ಸರ್....

  • @harshakumar5453
    @harshakumar5453 2 года назад +17

    ವೈದೊ ನಾರಾಯನೋ ಹರಿ 🙏🏻
    ದೇವರ ಆಶೀರ್ವಾದ ನಿಮ್ಮ ಮೇಲಿರಲಿ 🙏🏻

  • @chamansharifchamansharif3004
    @chamansharifchamansharif3004 2 года назад +35

    Sir ನಿಮ್ಮಂತ ವೈದ್ಯರು e ದೇಶಕ್ಕೆ ಬೇಕು ಒಳ್ಳೆಯ ಮಾಹಿತಿ

  • @hanumanthahs3282
    @hanumanthahs3282 2 года назад +14

    ಅತೀ ಉತ್ತಮ ಸಂದೇಶವನ್ನು ಹೇಳಿದ್ದಿರಿ. ತುಂಬು ಹೃದಯದ ಧನ್ಯವಾದಗಳು.

  • @rajaramk6007
    @rajaramk6007 2 года назад +20

    ಒಳ್ಳೆಯ , encouraging ಮಾಹಿತಿ ಡಾಕ್ಟರ್... ಧನ್ಯವಾದಗಳು.....

  • @garaganagarajgaraganagaraj6990
    @garaganagarajgaraganagaraj6990 2 года назад +21

    ಖಂಡಿತ ಎಂಥಾಒಳ್ಮೆ ವೈದ್ಯರು ತಾವುಗಳು ಧನ್ಯ ವಾದಗಳು

  • @FactOutlet
    @FactOutlet 2 года назад +25

    This Guy is a Real Doctor... We Need more Genuine Doctors like You Sir... 😊🤗

  • @prabhupower9425
    @prabhupower9425 2 года назад +31

    "ಅರೋಗ್ಯ ದೈವ "ನೀವು 🙏🏽ಧನ್ಯವಾದಗಳು 💐💐

  • @kumar.pkumar.p6538
    @kumar.pkumar.p6538 2 года назад +21

    ಉತ್ತಮವಾದ ಸಂದೇಶ ಸರ್ ನಿಮ್ಮಂತ ಡಾಕ್ಟರ್ ಗಳು ರಾಜ್ಯಕ್ಕೆ ಒಬ್ಬರು ಇದ್ದರೆ ಎಷ್ಟೋ ಜನಕ್ಕೆ ಉಪಯೋಗವಾಗುತ್ತದೆ 🙏🙏🙏🙏🙏

  • @basavarajumaddur5784
    @basavarajumaddur5784 2 года назад +9

    ನಿಜವಾದ ಹೀರೋ ಸರ್, ನಿಮ್ಮ ಸಲಹೆಗಳು ಉತ್ತಮವಾಗಿರುತ್ತವೆ, ವಂದನೆಗಳು

  • @darshanenterprisess812
    @darshanenterprisess812 2 года назад +10

    ನಿಜವಾಗ್ಲೂ ನೀವೇ ನಿಜವಾದ ವೈದ್ಯರು ನಿಮ್ಮಿಂದ ತುಂಬಾ ಸಹಾಯ ಮಾಡ್ತೀರಿ 🙏

    • @girishkudasomannavar7852
      @girishkudasomannavar7852 2 года назад +2

      Sir you are real God for everyone.beacouse you are perfect person to talk about all problems.i am big fan of you sir.god bless you 💐💐🙏

    • @nagarajuforester3233
      @nagarajuforester3233 2 года назад +1

      @@girishkudasomannavar7852 ನಿಜವಾದ ವ್ಯಧ್ಯರು ನೀವೇ ಸರ್ 🙏🙏🙏

  • @floramenezes2158
    @floramenezes2158 2 года назад +11

    Thank you dear Dr . for your clear information. God bless you.

  • @malinisaravanana4766
    @malinisaravanana4766 2 года назад +6

    So boldly you are reveling the actual fact hats off sir

  • @savitahegde3835
    @savitahegde3835 2 года назад +3

    ತುಂಬಾ ಧನ್ಯವಾದಗಳು. ಇಂತ ವಿಡಿಯೋ ಸಲಹೆಗಳನ್ನು ಕೊಡುತ್ತಿರುವ ನಿಮಗೆ ತುಂಬಾ ತುಂಬಾ ಧನ್ಯವಾದಗಳು. 💐💐

  • @chitraam8574
    @chitraam8574 2 года назад +9

    Doctor Your advice gives us energy booster THANK you very much Doctor 🙏

  • @tirupathibabu3450
    @tirupathibabu3450 Год назад +2

    Sir.. Doctor is god for patients..
    Now a days.. almost all Doctors are commercial..
    ..
    ಸರ್.. ನಿಮ್ಮಂತ ಡಾಕ್ಟರ್ ಸಿಗುವುದು ಅಪರೂಪ..

  • @lingappayarakalla3777
    @lingappayarakalla3777 Год назад +3

    ಧನ್ಯವಾದಗಳು ಸರ್ ನಿಮ್ಮ ಸಲಹೆ/ಸೂಚನೆ ತುಂಬಾ ಚೆನ್ನಾಗಿದೆ. ವೈದ್ಯರೇ ವಂದನೆಗಳು

  • @ganavani2428
    @ganavani2428 2 года назад +4

    A genuine and a proper guidance doctor.Let God serve you with good health and long life to serve patients

  • @parvathbanagar7794
    @parvathbanagar7794 2 года назад +7

    Very informative & educating information..... thank you Doctor,🙏

  • @ashapadmaraj9653
    @ashapadmaraj9653 2 года назад +6

    ನಿಮ್ಮ ಮಾಹಿತಿಗೆ ಧನ್ಯವಾದಗಳು

  • @baswarajbiradar2049
    @baswarajbiradar2049 2 года назад +5

    ತುಂಬಾ ಚೆನ್ನಾಗಿ ವಿವರಿಸಿದಿರಿ ಧನ್ನೇವಾಡಗಳು ಸರ್

  • @shobhak1710
    @shobhak1710 Год назад +2

    Patient ge tumba atmavishwasavannu tumbuva dyryada sandesha neediddera. Nimmanta doctor iddare manusyana ayassu saha hechagutte danyavadagalu sir🙏🙏🙏

  • @premaprema575
    @premaprema575 2 года назад +10

    " good advice sir, good information for our society " thank you sir, 🎉🙏🎉.

  • @allinone-kd3db
    @allinone-kd3db Год назад +12

    ನಿಮ್ಮಂಥ ಡಾಕ್ಟರ್ ಇ ಕಾಲಕ್ಕೆ ಅವಶ್ಯಕ👍🙏

  • @bhanushreemanohar6897
    @bhanushreemanohar6897 2 года назад +4

    Correct sir 🙏🏻really very useful information. Thanks a lot Dr 🙏🏻

  • @jayadityaa5232
    @jayadityaa5232 2 года назад +4

    Very informative sir nobody guides people like you do thank you so much sir

  • @RameshBabu-op2vx
    @RameshBabu-op2vx 2 года назад +4

    ಉತ್ತಮವಾದ ಮಾಹಿತಿ .ಧನ್ಯವಾದಗಳು ...

  • @niranjanvandige4384
    @niranjanvandige4384 Год назад +1

    ಸೂಪರ್ ಸರ್... ನಿಮ್ಮ ಪ್ರತಿಯೊಂದು ಮಾತು ಅದೆಷ್ಟೋ ಜನರು ನೆಮ್ಮದಿಯಿಂದ ಉಸಿರಾಡೊ ಹಾಗೆ ಮಾಡಿದೆ 👏🏻👏🏻👏🏻👏🏻👏🏻 ಥ್ಯಾಂಕ್ಸ್ ಸರ್ 😍😍😍

  • @somashekhar9057
    @somashekhar9057 2 года назад +7

    ಸಾರ್ ನೀವು ಹೇಗೆ ಹೇಳಿದ್ರೋ ನನ್ನ ಜೀವನದಲ್ಲಿ ಹಾಗಿದೆ ಸರ್ ಡಾಕ್ಟರ್ ಹತ್ರ ಹೋದಾಗ ಬೇರೆ ಅನಾರೋಗ್ಯದಿಂದ ಅವರು ಬಿಪಿ ಇದೇ ಎಂದು ಹೇಳಿ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು ಸಾರ್
    ಇವಾಗ ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಸಮಾಧಾನವಾಹಿತು ಸರ್ ನಿಮಗೆ ತುಂಭೂ ಹೃದಯ ಅಭಿನಂದನೆಗಳು, ಸರ್

    • @rathnavathipoorvi4883
      @rathnavathipoorvi4883 Год назад +1

      🙏 ಸರ್ ಇಂದು ನನಗೂ ಹೀಗೆ ಆಯಿತು 😊👌🙏

  • @agnesrebello8904
    @agnesrebello8904 2 года назад +8

    Thank you Dr. Very good information 👍

    • @VijayaLakshmi-mg9dd
      @VijayaLakshmi-mg9dd 2 года назад +1

      Thanku so much sir 🌹🌹💐💐🌹🌹🙏🙏🙏🌹❤️❤️🙏🙏🙏❤️❤️🌺🌺🙏🙏🙏🌺👌👌🌺💐💐💐🌺

  • @rao433
    @rao433 2 года назад +4

    As always most informative and valuable information. Thank you very much Sir.

  • @elizabethDmello-bi2gp
    @elizabethDmello-bi2gp 2 года назад +4

    Good message giving us.thank u dear Doctor..

  • @umeshasrumeshasr1224
    @umeshasrumeshasr1224 2 года назад +3

    Your are the real Hero in real life thankyou very much for giving real information we want parson like you in every village and every city

  • @shashikalan.h9443
    @shashikalan.h9443 2 года назад +2

    ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್

  • @Ravikumar-yw8ow
    @Ravikumar-yw8ow 2 месяца назад

    ನಿಮ್ಮ ಉತ್ತಮ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು ಸರ್ 💐

  • @vasudevbyatnal2440
    @vasudevbyatnal2440 2 года назад +4

    Really classic medical services.

  • @sampathkumar8097
    @sampathkumar8097 2 года назад +5

    The society needs doctor like u...

    • @veenaacharya3445
      @veenaacharya3445 Год назад

      Good information sir we need you sir Thank you so much

  • @krbabu1978
    @krbabu1978 2 года назад +1

    Good information I tested bp in free camp they told 150/100 now I am relaxed...thanks a lot

  • @M.L.Prakash
    @M.L.Prakash 7 месяцев назад

    Sir
    Namaskar
    Really u are very great Doctor.
    Really India need Doctor like you. U are very rarest of rare Doctor. Today only I got relief from BP after hearing ur inspiration. Really I would like to meet you sir.
    God always bless to you sir.
    Every Hospital need like you .
    😊😊

  • @ningannayadrami8782
    @ningannayadrami8782 2 года назад +3

    Sir. Very. Useful. Heath, inforamatipn

  • @rukminichandrashekar5990
    @rukminichandrashekar5990 6 месяцев назад

    ಸರಳವಾದ ನಿಮ್ಮ ವೈದ್ಯರು ಮಾದ್ಯಮ ವರ್ಗದವರಿಗೆ ಉತ್ತಮ ಆರೋಗ್ಯ ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತುಂಬಾ ಸಂತೋಷ ಮನೂಬಾವದಿಂದ ಹೇಳು ತೀರಾ ಧನ್ಯವಾದಗಳು ಸರ್ ❤❤

  • @arjunvagamode3301
    @arjunvagamode3301 2 года назад +3

    Good advice and good information for BP thanks sir

  • @ShivaKumar-eu7od
    @ShivaKumar-eu7od 2 года назад +5

    ಡಾಕ್ಟರ್, ಬಹಳ ಉಪಯುಕ್ತವಾದ ಮಾಹಿತಿ ನೀಡಿದಿರಿ.

  • @lakshmappajadar8480
    @lakshmappajadar8480 Год назад

    Wow what a information sir🙏Realy. ನನಗೆ 4ದಿನ ಅತು bp ಇದೆ ಅಂತ ಹೇಳಿ. ತುಂಬಾ ಭಯ ಆಗಿತ್ತು ಆದರೆ ನಿಮ್ಮ ವಿಡಿಯೋ ನೋಡಿದೆ ಮೇಲೆ ತುಂಬಾ ಖುಷಿ ಆಗತಿದೆ

  • @sandhyaus6790
    @sandhyaus6790 2 года назад +7

    Thank you doctor 🙏🏻🙏🏻

  • @rajuguttedarrajuguttedar
    @rajuguttedarrajuguttedar 18 дней назад

    ಒಳ್ಳೆಯ ಮಾತು ಸರಿ ನಿಮಗೆ ಧನ್ಯವಾದಗಳು

  • @lingarajtschandrashekhar4064
    @lingarajtschandrashekhar4064 Год назад +1

    ನಿಮ್ಮ ಸಲಹೆಗಳಿಗೆ ಹೃದಯಪೂರ್ವಕ ಧನ್ಯವಾದಗಳು sir

  • @chiranjeevisuratkal2575
    @chiranjeevisuratkal2575 Год назад +2

    Nicely explained. God bless you a long and healthy life🙏

  • @ravichandral2137
    @ravichandral2137 2 года назад +3

    Thank you for your valuable suggestion sir

  • @hasmukhraisachania9567
    @hasmukhraisachania9567 Год назад +1

    Sir u are talking truth is difficult to digest , i am agreat fan of you and hope u wiil continue serve the willingness of people God bless you ,i am an old medical practitioners serve for only ten rupees per patients ,and remember telling truth is also a crime

  • @ramesh.bhimaraodesai2910
    @ramesh.bhimaraodesai2910 Год назад +2

    ಸರ್ ನಿಮ್ಮ ಮಾತುಗಳನ್ನು ಕೇಳಿ ಮನಸ್ಸಿಗೆ ತುಂಬಾ ಸಮಾಧಾನವಾಯಿತು ತುಂಬಾ ಧನ್ಯವಾದಗಳು.

  • @damodarsuvarna9937
    @damodarsuvarna9937 2 года назад +1

    🙏🙏 thanks nimage namma vandane 🙏🌹 super you're great sir 🙏🌹👍

  • @vijayalakshmiramakrishna8550
    @vijayalakshmiramakrishna8550 2 года назад +1

    Very very happy good information and good guides thank you very much

  • @sheelalewis6545
    @sheelalewis6545 Год назад +1

    Best medical advice ever.thank you doctor

  • @shivarajvet2156
    @shivarajvet2156 2 года назад +1

    Thanks sir useful information with excellent explanation with good suggestion medam

  • @ravishankar6271
    @ravishankar6271 2 года назад +2

    Sir, Very nice information given by u. If possible normal BP range for diabetic person of different age group can be shared..Bcoz BP and diabetes is common problem now a days. So that it will be awareness for them.

  • @manjulat6386
    @manjulat6386 2 года назад +2

    Tq doctor,God bless you.

  • @hemanthsrinivas2615
    @hemanthsrinivas2615 3 месяца назад

    Awsum explanation n by the way Dr explained gives confidence n calms mind

  • @kvvenkatesh1843
    @kvvenkatesh1843 2 года назад +2

    good advice sir, good information for our society

  • @aranidadapeer923
    @aranidadapeer923 2 года назад +3

    We r seluet Real exprince and no expected dr"Raju sir. God bless u.

  • @nirvanegowdatn348
    @nirvanegowdatn348 2 года назад +1

    Thank you sir good and essential information I request you to keep it up

  • @prathimaarun5141
    @prathimaarun5141 2 года назад +2

    Thank u sir good information 🙏🙏

  • @dhanalakshmishetty9351
    @dhanalakshmishetty9351 Год назад

    Nimma educative information ge dhanyavadagalu doctor

  • @manjulachandrashekar4984
    @manjulachandrashekar4984 5 месяцев назад

    Sir you are like a gem for people like us. TQ so much

  • @margaretadsouza9154
    @margaretadsouza9154 2 года назад +1

    Doctor thank you
    Educate all the sick people
    They can be heal

  • @kkyapaladinnikkyapaladinni8956

    Dhanyavadagalu sir nimge.janrige bhaya hoguvanta mahiti needtiri sir

  • @ramachandaran6445
    @ramachandaran6445 2 месяца назад

    Well doctor gave the good and realty suggestions

  • @rathnavathipoorvi4883
    @rathnavathipoorvi4883 Год назад +1

    🙏 ಡಾಕ್ಟರ್ ತಮಗೆ ತುಂಬಾ ತುಂಬಾ ಧನ್ಯವಾದಗಳು 🙏. ಡಾಕ್ಟರ್ ಅವರೆ, ನಾನು ಇಂದು ಮಧ್ಯಾಹ್ನ 1:10pm ರಲ್ಲಿ ಮನೆಗೆ ( ಏರಿಳಿತದ ರಸ್ತೆಗಳು ) ಹತ್ತಿರದ clinic, Family Physician - ನಲ್ಲಿ B.P. ಚೆಕ್ ಮಾಡಿಸಿದೆ. ಕಳೆದ 10 ವರ್ಷಗಳಿಂದಲೂ ನನಗೆ Low B.P. ಇದ್ದದ್ದು ಇಂದು 160/100 ತೋರಿಸಿದೆ, ಡಾಕ್ಟರ್ ಅವರು tablets - Telsed H ತೆಗೆದು ಕೊಳ್ಳಲು ಹೇಳಿದ್ದಾರೆ😶. ತಮ್ಮ ವಿಡಿಯೋ ಕೇಳಿಸಿಕೊಂಡು ನನಗೆ ತುಂಬಾನೇ ಸಮಾಧಾನ ಆಯಿತು. ತಮಗೆ ಕೋಟಿ ಕೋಟಿ ವಂದನೆಗಳು 🙏🙏🙏💐🙏,,,, .

  • @anjanamurthyph839
    @anjanamurthyph839 9 дней назад

    Thanks sir very good suggestion and useful teaching.

  • @sneharajkgacharya9167
    @sneharajkgacharya9167 Год назад

    Need more doctors like you...i love you....ua like a god ♥️♥️♥️♥️♥️♥️

  • @divakarshenoy2549
    @divakarshenoy2549 2 года назад +1

    Sir thank u for valuvable information

  • @pavanmollya9105
    @pavanmollya9105 5 месяцев назад +1

    Dhanyvad sar❤

  • @lakshmis579
    @lakshmis579 2 года назад +1

    Thanks lot dr no dr v explain like u sir

  • @MaheshMahesh-gr9me
    @MaheshMahesh-gr9me 2 года назад +1

    Thank you very much sir your advice

  • @srm2095
    @srm2095 2 года назад +1

    🙏🏻🙏🏻🙏🏻 dhanyawadagalu Swami.

  • @pralhadadavi8431
    @pralhadadavi8431 2 года назад +1

    Nice & very useful information & good video clip ,

  • @ANIMETUBER65
    @ANIMETUBER65 2 года назад +2

    Sir Thankyou 🙏🙏🙏 God sir🙏🙏🙏🙏🙏💐 Thankyou so much

  • @hsziaulla1222
    @hsziaulla1222 2 месяца назад

    Sir you are great. Best information - Thanks Sir

  • @SumaNagaraju-ev5tg
    @SumaNagaraju-ev5tg 4 месяца назад

    Thank you so much dr valuable information

  • @hemanthhemanth7578
    @hemanthhemanth7578 Год назад

    Doctor re dyarya thumbuva upayuktha nimma mahithige danyavadagalu & vinmra kruthagnathegalu sir..... kannadadda hemanth Bangalore 👌🏿👏🙏🌹🌍🌍

  • @veenam7714
    @veenam7714 Год назад

    Thumba olley mahithi sir tq somuch 🙏 nanu thumba bhaya padthiddde bp swala jasthi agittu evaga samadhana aithu😊

  • @mahadevashetty1223
    @mahadevashetty1223 Год назад

    ಉತ್ತಮ ಸಲಹೆ ಧನ್ಯವಾದಗಳು,❤️🙏

  • @shivamb6545
    @shivamb6545 5 месяцев назад +1

    Sir High bp control ge yav reethi food thogobeku adra bagge majithia Kodi sir

  • @khajawalik1075
    @khajawalik1075 2 года назад +1

    Honest doctor

  • @npshenoy1171
    @npshenoy1171 2 года назад

    Best doctor. Devaru olledu madli sir🙏🙏🙏🙏nimge

  • @microgateway
    @microgateway 2 года назад +3

    How to check sugar and some tips tell me doctor

  • @REKHA.B336
    @REKHA.B336 2 месяца назад

    ನಿಜವಾಗ್ಲೂ ನೀವೇ ನಿಜವಾದ ದೇವರು ಸರ್ 🙏🙏🙏🙏🙏

  • @nagendrac7780
    @nagendrac7780 2 года назад +3

    Sir ಒಳ್ಳೆಯ ಉತ್ತಮ ಸೇವೆ ನಿಮ್ಮದು

  • @chinnammakenera197
    @chinnammakenera197 2 года назад +2

    Thank you sir🙏🙏

  • @chandramohanr7182
    @chandramohanr7182 2 года назад +1

    Thank you for your efforts sir

  • @siddiquesaheb1688
    @siddiquesaheb1688 2 года назад +2

    Thanks Sir

  • @sundarkumar6230
    @sundarkumar6230 2 года назад +1

    Very useful sir,tq u very much.

  • @sandilkumar2888
    @sandilkumar2888 Год назад

    ಒಳ್ಳೆಯ ಮಾಹಿತಿ ಧನ್ಯವಾದಗಳು

  • @savithridevi5185
    @savithridevi5185 2 года назад +1

    Thank u dr 🙏🏻🙏🏻🙏🏻🙏🏻

  • @ramalakshmibhatt4874
    @ramalakshmibhatt4874 2 года назад +1

    Bp bagegina salahe thumbaa supper aagi kottidira sir 👌👌🙏🙏🙏🙏🙏

  • @Harekrishna_28
    @Harekrishna_28 Год назад

    Sir I don't know how to thank you !
    We need doctors like this ❤

  • @anandmamatha3454
    @anandmamatha3454 2 года назад +3

    Good message Sir

  • @ramyahk4990
    @ramyahk4990 2 года назад +4

    sir ...low bp sometime agute...low bp Andre estu anta heli please ..requested many times on this