3 ತಿಂಗಳ ಶುಗರ್ ಎಷ್ಟಿರಬೇಕು ..? HbA1c ಮಾಡಿಸಬೇಕೆ ..?

Поделиться
HTML-код
  • Опубликовано: 6 апр 2023
  • 3 ತಿಂಗಳ ಶುಗರ್ ಎಷ್ಟಿರಬೇಕು ..?
    HbA1c ಮಾಡಿಸಬೇಕೆ ..?

Комментарии • 650

  • @shantalakshami8832
    @shantalakshami8832 Год назад +39

    ಈ ಕಾಲದಲ್ಲಿ ಸತ್ಯ ಹೇಳುವ ಮಂದಿ ತುಂಬಾನೇ ಕಡಿಮೆ,ಅಂತಹುದರಲ್ಲಿ ಒಬ್ಬ ವೈದ್ಯನಾಗಿ ನೀವು ಇಷ್ಟು ಕಡ್ಡಕ್ಕಾಗಿ ಮಾತನಾಡುತ್ತಿರುವುದು ತುಂಬಾ ಅಭಿನಂದನೀಯ, ಬಹುಶಃ ಬೇರೆ ಬೇರೆ ವೈದ್ಯರು ನಿಮ್ಮ ಮೇಲೆ ಕಣ್ಣು ಕೆಂಪು ಮಾಡಿಕೊಂಡು ನೋಡುತ್ತಿರಬಹುದು.ನಿಮ್ಮ ಈ ನಿರ್ಭೀತಿಯ ಸಲಹೆಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್,thank you very much.

  • @anandpoojary2896
    @anandpoojary2896 9 месяцев назад +36

    ನಿಮ್ಮ ಅಭಿಪ್ರಾಯ ಕೇಳಿದಾಗ ಶುಗರ್ ಇದ್ದವರಿಗೂ ಗುಣ ವಾಗುತ್ತದೆ.ನಿಮ್ಮಂತಹ ಡಾಕ್ಟರ್ ಪ್ರತಿ ಗ್ರಾಮ ದಲ್ಲಿ ಒಬ್ಬರು ಇದ್ದರೆ ಎಲ್ಲಾರು ಆರೋಗ್ಯ ವಂತರಾಗುತ್ತಾರೆ.❤

  • @guruking5058
    @guruking5058 Год назад +52

    ಸಮಾಜಕ್ಕೆ ವೈದ್ಯಕೀಯ ಅರಿವು ಮೂಡಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು ಸರ್ 🙏🙏

  • @nadeemshah3507
    @nadeemshah3507 Год назад +89

    ಸರ್ ದೇವರು ನಿಮನ್ನ ನೂರಾರು ವರ್ಷ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಸರ್❤❤❤❤

    • @gayathrign9871
      @gayathrign9871 Год назад

      O
      .
      ⁷j 😮5sdyj,g6cu

    • @prabhavathiv4831
      @prabhavathiv4831 11 месяцев назад +2

      H ba testige ಬರೆದು ಕೊಟ್ಟಿದ್ದಾರೆ ಎ ನ್ ಮಾಡಲಿ

    • @prabhavathiv4831
      @prabhavathiv4831 11 месяцев назад

      ದಯವಿಟ್ಟು ತಿಳಿಸಿ

    • @elangovanraj9330
      @elangovanraj9330 5 месяцев назад

      same to u

  • @NagenderSultanpur
    @NagenderSultanpur 11 месяцев назад +10

    👏👏ಸರ್ ನಿಮ್ಮ ಈ ಮಾಹಿತಿಯಿಂದ ತುಂಬಾ ಸಂತೋಷವಾಗುತ್ತೆ... ಧೈರ್ಯ ಬರುತ್ತೆ 👏👏👏ಕಾಯಿಲೆಯಿಂದ್ ನರಳುವರಿಗೆ ಮರು ಜನ್ಮಬಂದಹಾಗೆಅನ್ನಿಸುತ್ತೆ 🌹🌹👏ಧನ್ಯವಾದಗಳು 👏

  • @anandkaradagi3969
    @anandkaradagi3969 Год назад +9

    ಮುಂದಿನ ದಿನಗಲ್ಲಿಯೂ ಸಮಾಜಕ್ಕೆ ನಿಮ್ಮಿಂದ ಒಳ್ಳೆಯ ಸೂಚನೆಗಳು ಸಿಗಲಿ
    ಧನ್ಯವಾದಗಳು ಮಹನೀಯರ

  • @user-wc6hp6do5r
    @user-wc6hp6do5r 9 месяцев назад +10

    ಸಾರ್,ನಿಮ್ಮಂತಹ ವೈದ್ಯರಿಗೆ ವೈದ್ಯನಾರಾಯಣೋಹರಿ ಎಂಬಹೆಸರು ಸೂಕ್ತಎನಿಸುತ್ತೆ. ಧನ್ಯವಾದಗಳು.ನಿಮ್ಮ ವಿಡಿಯೋ ವೀಕ್ಷಣೆಯಿಂದಲೇ ರೋಗ ನಿವಾರಣೆಯಾಗಿ ಆತ್ಮವಿಶ್ವಾಸ ಮೂಡುತ್ತದೆ.ಮತ್ತೊಮ್ಮೆ ಧನ್ಯವಾದಗಳು.

  • @raviprakash9995
    @raviprakash9995 Год назад +5

    ಸರ್ ತುಂಬಾ ತುಂಬಾ ಧನ್ಯವಾದಗಳು ನೀವು ಹೇಳಿದ ಹಾಗೆ ಅವರು ದುಡ್ಡು ಮಾಡೋದಕ್ಕೆ ಭಯ ಬಿಳಿಸೋರೆ ಜಾಸ್ತಿ ಇದರೆ ನಿಮ್ಮಂತವರು ರೋಗಿಗಳಿಗೆ ಧೈರ್ಯ ಕೊಟ್ಟರೆ ಯಾವ ಖಾಯಿಲೆನು ಇರೋದಿಲ್ಲ ನಿಮ್ಮಂತವರು ತುಂಬಾ ತುಂಬಾ ದಿನಗಳು ಆ ದೇವರು ನಿಮಗೆ ಆರೋಗ್ಯ ಕೊಡಲಿ ಚೆನ್ನಾಗಿ ನಿಮ್ಮ ಕುಟುಂಬದ ಎಲ್ಲರಿಗೂ ಚೆನ್ನಾಗಿ ಇರಲೆಂದು ಆ ದೇವರಲ್ಲಿ ವಿಶೇಷವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ತಾಯಿ ಮೂಕಾಂಬಿಕೆಯವರಲ್ಲಿ ಬೇಡಿಕೊಳ್ಳುತ್ತೇನೆ

  • @user-dk9ml1nl5b
    @user-dk9ml1nl5b Месяц назад +2

    ಧನ್ಯವಾದಗಳು ಸರ್ ಈಗಿನ ಧನದಾಹಿ, ನರ ರಾಕ್ಷಸ, ಡಾಕ್ಟರ್ ಗಳ ಮಧ್ಯೆ, ನಿಮ್ಮಂತ ಪ್ರಾಮಾಣಿಕರಿಗೆ ಧನ್ಯವಾದಗಳು

  • @venkatanarayanaraodesai377
    @venkatanarayanaraodesai377 4 месяца назад +6

    ನಿಮ್ಮ ಹೇಳಿಕೆ ಕೇಳಿ ತುಂಬಾ ಸಂತೋಷವಾಯಿತು. ಒಂದೊಂದು ಸಾರಿ ಒಬ್ಬೊಬ್ಬ ಡಾಕ್ಟರ್ ಒಂದೊಂದು ಮಾತು ಹೇಳುತ್ತಾರೆ. ಯಾರ ಮಾತನ್ನು ಕೇಳಬೇಕೋ ಅರ್ಥವಾಗುವುದಿಲ್ಲ

  • @bhargavirudraiah5824
    @bhargavirudraiah5824 5 месяцев назад +6

    Sir
    Your words fills confidence among the sugar patients to live long by following u.
    God bless u and thank u sir

  • @dee6003
    @dee6003 Год назад +6

    ಸರ್ ನಿಮ್ಮ ಅಡ್ವೈಸ್ ನಿಂದ ಬಡವರಿಗೆ ಎಲ್ಲರಿಗೂ ತುಂಬಾ ಅನುಕೂಲ ಆಗುತ್ತಿದೆ

  • @basavarajakannadiga6201
    @basavarajakannadiga6201 Год назад +22

    Very true my dear Doctor, you are a very very rare doctor to give us valuable information.May God bless you Sir.

  • @sumaprasad2875
    @sumaprasad2875 Год назад +7

    Thank you doctor for your valuable information regarding HBA1C n glucose levels.... 🙏🙏

  • @nalinin7213
    @nalinin7213 10 месяцев назад +3

    Tq for your honest talk about sugar level dr , very rare people who cares for common people. Hats off dr

  • @chaitraarch
    @chaitraarch Год назад +11

    Very good information sir
    You will always be there in our prayers.

  • @umashankarmishra3615
    @umashankarmishra3615 Год назад +1

    Super 👍 information sir,many Dr r cheeting patient. Ur IEC is very suitable for control sugar level not medicine.Thank u sir

  • @ashokyoganand6389
    @ashokyoganand6389 Год назад +5

    Thanks for your advice doctor. I keep watching your videos. Your advice is very valuable. Very rarely we see Doctor like you dedicated to human service. Dhanyavadhagalu 🙏🙏

  • @rajappajames8458
    @rajappajames8458 Год назад +2

    Super advice for sugar patients thank u sir

  • @narayan....k6126
    @narayan....k6126 Год назад +10

    ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ ದೇವರು ನಿಮಗೆ ಆರೋಗ್ಯ ಭಾಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏🙏🙏🙏

    • @nandiniks2949
      @nandiniks2949 Год назад

      Thankyou for the information which I also went through this test and I am really free of this conflict

    • @nageshdn1341
      @nageshdn1341 5 месяцев назад

      👍thanks sir

    • @subbannamarpalli3825
      @subbannamarpalli3825 День назад

      Sir sugar puruti vasi madalu agala yk

  • @dkr552
    @dkr552 Год назад +1

    Excellent presentation with confidence Doctor. Really, I am proud of you.

  • @prakashas3801
    @prakashas3801 Год назад

    Thank you very much sir
    Very valuable information on Diabetes

  • @mmhulmani7512
    @mmhulmani7512 2 месяца назад +1

    very valluable and ,good to sugar 🙏 patients thank.Q sir

  • @sundarrao9009
    @sundarrao9009 4 месяца назад +1

    Thank you very much for giving a lot of information on sugar test.

  • @sumathianand6998
    @sumathianand6998 Год назад +6

    Thank you very much Doctor. We need more doctors like you. God bless you sir

  • @rliyer455
    @rliyer455 7 месяцев назад +1

    Very well explained.
    Recently I had a ridges on my fingers nails. So my family doctor advised me to undergo some lab test.
    In that my fasting sugar is 78. But hba1c is 5.8 . Average is 119.
    But my doctor advised me to do regular excercise and be active. I am 56 years old.
    But after watching your video i developed strong confidence.
    Thank you my God. 🙏🙏

  • @kallappanandeppagol963
    @kallappanandeppagol963 Год назад

    ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು 🙏

  • @nagarajarao1732
    @nagarajarao1732 4 месяца назад +2

    YOUR DETAIL EXPLANATION TO PATIENT IS SUPER.THEY AFRAID OF RESULTS. AND SPEND HUGE AMOUNT TO LAB.WE NEED LIKE YOU DOCTOR.

  • @sathishrajegowda6654
    @sathishrajegowda6654 Год назад +1

    ನಮಸ್ತೆ ಸರ್ ನಿಮ್ಮ ಈ ಎಲ್ಲಾ ಆರೋಗ್ಯ ತಿಳುವಳಿಕೆಗೆ ಹೃದಯ ಪೂರ್ವಕ ಧನ್ಯವಾದಗಳು🙏🏼🙏🏼🙏🏼🙏🏼

  • @unknowngba
    @unknowngba 9 месяцев назад +1

    Very well explained doctor.
    You are empowering patients by making them emotionally strong. Your advice to reduce medicines and gain health by good diet and excercise is very appreciable.

  • @mns3356
    @mns3356 Год назад +1

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು

  • @sudhasomesh6253
    @sudhasomesh6253 10 месяцев назад +2

    ಒಳ್ಳೇಯ ಸಲಹೆ sir, ತುಂಬಾ ಧನ್ಯವಾದಗಳು sir, ನಮ್ಮ ಕಣ್ಣು ತೆರೆಸಿದ್ದೀರಿ.

  • @manjunathlaxmeshwar4391
    @manjunathlaxmeshwar4391 Год назад +12

    Sir ಶುಗರ ಬಗ್ಗೆ ಇನ್ನೂ ಸ್ಪಲ್ಪ ಹೆಚ್ಚಿನ ಮಾಹಿತಿ ನೀಡಿರಿ 🙏

  • @user-ww7pc4fl1m
    @user-ww7pc4fl1m 4 месяца назад

    Very. Good. Information I learned a lot from this Informatin. Thank you very mutch

  • @geetahiremath5307
    @geetahiremath5307 Год назад +1

    ಒಳ್ಳೆಯ ಮಾಹಿತಿ ಸರ್ 🙏🏻🙏🏻 ಧನ್ಯವಾದಗಳು

  • @shanthisatheesh3345
    @shanthisatheesh3345 6 месяцев назад

    Thank you very much doctor. Helping us to know more about healthy living.

  • @MasthMusicMaja
    @MasthMusicMaja Год назад +12

    ನೀವು ನಿಜವಾಗಿಯೂ ಪುಣ್ಯವಂತ sir handsoff to You sir🙏🙏🙏🙏

  • @muttappabajantri7415
    @muttappabajantri7415 Год назад +1

    ಒಳ್ಳೆ ಮಾಹಿತಿ ನೀಡಿದ್ದೀರಿ ಸರ್ 🙏ತುಂಬಾ ಧನ್ಯವಾದಗಳು 🙏

  • @sureshjoshi6954
    @sureshjoshi6954 10 месяцев назад

    Very very fine&realistic.much thankful to your suggestion. S. H. Koshi.

  • @rajagopalnarayanmurthy2667
    @rajagopalnarayanmurthy2667 Год назад +3

    You instill confidence in patients by giving useful information unlike commercial health care workers. God bless you.

  • @mamathaim4587
    @mamathaim4587 Год назад +1

    Excellent information, thank you 🙏😮

  • @nagamani8969
    @nagamani8969 6 месяцев назад +1

    ಡಾಕ್ಟರ್ ಸರ್ ನಿಮ್ಮ ಈ ಒಳ್ಳೆ ಯ ಮಾಹಿತಿ ಗಾಗಿ ಅನಂತಾನಂತ ಧನ್ಯವಾದಗಳು ನಿಮ್ಮ ಂತಹ ಒಳ್ಳೆ ಯ ಡಾಕ್ಟರ್ ಎಲ್ಲಾ ಕಡೆ ಬರಲೀಂತ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ನಿಮಗೆ ಕೋಟಿ ಕೋಟಿ ನಮಸ್ಕಾರ ಗಳು
    🙏🙏🙏🙏🙏🙏🙏🙏

  • @AkshayaGlobalPools-ke9lc
    @AkshayaGlobalPools-ke9lc Год назад

    Excellent explanation sir,Dhanyavaada.

  • @shreedeviputtaswamygowda818
    @shreedeviputtaswamygowda818 Год назад +1

    Thank you so much for your valuable Information Sir.

  • @sheelasateesh8167
    @sheelasateesh8167 5 месяцев назад

    Very good information ಧನ್ಯವಾದಗಳು ❤

  • @yashwaternet3016
    @yashwaternet3016 Год назад +3

    Dr sir. very useful information hats off to you 🖖👌👌👌🙏🙏🙏

  • @shashiranjandas4481
    @shashiranjandas4481 8 месяцев назад +1

    ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ತಿಳಿಸಿದ್ದೀರಿ. ಹಾಗು ಕೆಲವು ವೈದ್ಯರು ಏತಕ್ಕೆ ಅನಗತ್ಯವಾದ ಪರೀಕ್ಷೆಗಳನ್ನು ಮಾಡಿಸುತ್ತಾ ರೆಂದು ತಿಳಿಸುತ್ತಾ ಜನರು ಎಚ್ಚರವಾಗಿರ ಬೇಕೆಂದು ತಿಳಿಸಿದ್ದೀರಿ. ನಿಮಗೆ ಧನ್ಯವಾದಗಳು.

  • @sbpatil2256
    @sbpatil2256 Год назад +1

    Olleya salahe kottiddakke dhanyawad sir

  • @rbilakal6474
    @rbilakal6474 Год назад

    Very precious Advice Dr Thnqu

  • @santoshinaik5734
    @santoshinaik5734 2 месяца назад +1

    ತುಂಬಾ ತುಂಬಾ ಧನ್ಯವಾದಗಳು sir GOD BLESS YOU.

  • @bimalamanoraj831
    @bimalamanoraj831 Год назад

    Thank u for ur valuable advice abt HBA1C. Dr.

  • @jagadishrao9315
    @jagadishrao9315 Месяц назад

    Well explained.Many people will get relaxed. God bless you Doctor.

  • @mediaone489
    @mediaone489 Год назад

    Sir, explained medical sciences in Kannada, it's godly information to a common man, keep up with right spirit sir many thanks

  • @srikantaiahn7919
    @srikantaiahn7919 Год назад

    Thank you for your good information from your suggestioon sugar pationts can live long period 🔴🔴

  • @Sumasuresh19
    @Sumasuresh19 Год назад

    Thank you so much sir for the valuable information..

  • @vanajakumar5704
    @vanajakumar5704 Год назад +4

    Good morning sir.......Thank u so much .....for...giving such a wonderful awareness about diabetes to public...........🙏🏻🙏🏻....... our society needs Dr...like you sir......thank you so much sir...... regards,,.....
    ,,

    • @geetasm7067
      @geetasm7067 Год назад

      Thank you so much sir 😊❤

  • @kusumakushi2537
    @kusumakushi2537 Год назад +4

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರ ಸರ್ ಧನ್ಯವಾದಗಳು🙏

  • @sunilsurya8395
    @sunilsurya8395 Год назад +3

    God information sir thank you so much 🙏🙏🙏🙏

  • @ignatiapereira1594
    @ignatiapereira1594 11 месяцев назад

    Doctor God give you would help to explain all the diabetes problem god bless you

  • @imcanandmedicalstore4327
    @imcanandmedicalstore4327 Год назад +1

    Nice information Dr thank you

  • @ushabk3847
    @ushabk3847 Год назад +1

    Ty Dr..I will follow your advice.

  • @divyakarthikdivya6458
    @divyakarthikdivya6458 4 месяца назад

    Nimantha doctor beku sir kartnataka jantege hats off sir ur are the real doctor

  • @ashokstudioranebennur3401
    @ashokstudioranebennur3401 Год назад +2

    ತುಂಬಾ ಧನ್ಯವಾದಗಳು ಸರ್ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @prajpurohith1129
    @prajpurohith1129 9 месяцев назад

    Thankyou doctor. You are really giving important information. 🙏🙏.

  • @geethabk4307
    @geethabk4307 Год назад

    ಧನ್ಯವಾದಗಳು, doctor🙏
    ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ👌👍🌹

  • @shubha7727
    @shubha7727 Год назад

    ಉತ್ತಮ ಮಾಹಿತಿಗಾಗಿ ಧನ್ಯವಾದಗಳು 🙏

  • @rekhanayak8511
    @rekhanayak8511 Год назад

    So nice good heated doctor raju...🙏🙏 thank you

  • @vijayalakshmi-rk7yw
    @vijayalakshmi-rk7yw Год назад

    Thank you doctor. You are really giving important information😊

  • @anandaprasad4124
    @anandaprasad4124 11 месяцев назад

    Good words .,to get positive energy sir. Thankyou

  • @nagarajubs9154
    @nagarajubs9154 Год назад +12

    ಹೌದು ನೀವು ಹೇಳಿದ್ದು ನಿಜ ಸರಿ, ಆದ್ರೆ ನಮ್ಮ ವೈದ್ಯರು ಕೇಳಲ್ಲ ವಲ್ಲ ಸರ್

  • @webtech2009
    @webtech2009 Год назад +2

    Sir this is very informative video. Please give information about body fat, muscle percentage. Also please inform what is the correct way of checking fat and muscle %. Thank you.

  • @user-ui5oh2rn9h
    @user-ui5oh2rn9h 3 месяца назад

    Thank u for realistic analysation and good suggestion.THANK U. SIR.

  • @ganeshakrishnamurthy1205
    @ganeshakrishnamurthy1205 4 дня назад

    ತುಂಬಾ ಧನ್ಯವಾದಗಳು ನಿಮ್ಮಿಂದ ತುಂಬಾ ಉಪಯುಕ್ತ ಮಾಹಿತಿ ಸಿಕ್ಕಿದೆ

  • @alphonseferrao3061
    @alphonseferrao3061 5 месяцев назад

    Very good informations Sir GOD Bless you

  • @manjunathmanjunath8530
    @manjunathmanjunath8530 9 месяцев назад +1

    ನಮಸ್ಕಾರ ತುಂಬಾ ಚೆನ್ನಾಗಿ ಸಕ್ಕರೆ ಕಾಯಿಲೆ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @hildamascarenhas206
    @hildamascarenhas206 Год назад +2

    Thank you so much Doctor 🙏

  • @shivanandaswamy
    @shivanandaswamy Год назад +2

    Very informative sir, super helpful
    what is the best procedure for being zero diabetic ?

  • @chandrashekarmb3806
    @chandrashekarmb3806 Год назад +1

    Many thanks for the Right information Dear Doctor😊

  • @nagarajc9124
    @nagarajc9124 4 месяца назад

    ಧನ್ಯವಾದಗಳು ಸರ್, ಒಳ್ಳೆಯ ಮಾಹಿತಿ ನೀಡಿದ್ದೀರಿ

  • @subramanimani3994
    @subramanimani3994 Год назад

    Vaidyo narayani namaskara sir. I will very greatful for your advice sir. 🙏🙏🙏

  • @user-yg6wi6vx9h
    @user-yg6wi6vx9h 9 месяцев назад

    Tumba olleya sajicton kodithiri sir tq

  • @geethaprakash5210
    @geethaprakash5210 Год назад

    Thanq very much for giving such information

  • @bcchannappa5939
    @bcchannappa5939 8 месяцев назад

    Really good appreciable Doctor

  • @h.s.pavankumar1435
    @h.s.pavankumar1435 Год назад

    Sir neevu tumba chennagi sandeshavannu kottiddakkagi dhanya vadagalu🙏

  • @suvarnapushpalatha788
    @suvarnapushpalatha788 Год назад

    Very very usefull information sir Thank you🙏🙏

  • @ramachandrappak8770
    @ramachandrappak8770 Год назад

    Very good Golden information Sir God bless you Sir

  • @user-iq4qy5ms5o
    @user-iq4qy5ms5o 19 дней назад +1

    Thank you Doctor. God bless you and your family

  • @geethag6179
    @geethag6179 Год назад +2

    Useful information sir

  • @devakik.t7316
    @devakik.t7316 Год назад +3

    Excellent I am also one among the person always going for HbA1c. Now I opened my eyes. Thank you so much Sir. I am greatful to you. Thank you once again ❤

  • @user-mh4hh5rg3h
    @user-mh4hh5rg3h 7 месяцев назад

    Sir you explained in a simple and beautiful manner ❤

  • @shettyprakash5473
    @shettyprakash5473 7 месяцев назад

    Thanks for your good advice 👍

  • @gururajaacharya8667
    @gururajaacharya8667 Год назад

    Very rightly said Doctor.

  • @Miracle565
    @Miracle565 Год назад +1

    Thank you sir for sharing us a good information 👍

  • @siddaraju6885
    @siddaraju6885 Год назад

    Your really great sir, God bless you and your family 🙏🙏🙏🙏🙏

  • @viji5243
    @viji5243 Год назад +2

    💐🙏🙏🙏 speachless sir thank u sir for sharing

  • @user-hu9nf5zk8n
    @user-hu9nf5zk8n 2 месяца назад

    ಧನ್ಯವಾದ ಡಾಕ್ಟರ್ ಈ ಒಳ್ಳೆ ಮಾಹಿತಿಗಾಗಿ🙏

  • @divyabaliga5777
    @divyabaliga5777 Год назад +2

    ತುಂಬಾ ಧನ್ಯವಾದಗಳು 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @rooparao7721
    @rooparao7721 Год назад

    Thankyou so much for good information 🙏🙏

  • @mahadevaiahmahadevaiahb1103
    @mahadevaiahmahadevaiahb1103 Год назад +3

    Very good Doctor ❤

  • @kalu6596
    @kalu6596 Год назад +1

    Super concern God bless you always ❤