Это видео недоступно.
Сожалеем об этом.

ಆರತಿಯವರಿಗೆ ಪ್ರಾಮುಖ್ಯತೆ ನೀಡಲು ಹೊಸ ನಾಯಕರ ಮೊರೆ ಹೋದರೆ ಪುಟ್ಟಣ್ಣ..? | Sadhakara Sannidhi | Ep 26

Поделиться
HTML-код
  • Опубликовано: 4 июл 2024
  • #puttannakanagal
    #arati
    #upasane
    #vijayabhaskar
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 28

  • @ManjulaManjula-jt4wj
    @ManjulaManjula-jt4wj 28 дней назад +4

    ಉಪಾಸನೆ ಅತ್ಯುತ್ತಮ ಚಿತ್ರ. ಆರತಿಯವರ ಮನೋಜ್ಙ ಅಭಿನಯ ಹಾಗೂ ಸುಮಧುರ ಹಾಡುಗಳು ಈ ಚಿತ್ರದ highlights.

  • @flossyveigas888
    @flossyveigas888 28 дней назад +3

    ಒಳ್ಳೆಯ ನಿರೂಪಣೆ.

  • @umadevipatil5557
    @umadevipatil5557 28 дней назад +3

    Sitaramaand Aarti role tremendous Even songs are also amazing beautiful story

  • @jayaramgowdavh6554
    @jayaramgowdavh6554 28 дней назад +3

    Hamsa geethe was a super duper musical movie, even today I listen and enjoy the sweetness of music 🙏🙏🙏🎉🎉🎉

  • @venkatesham6769
    @venkatesham6769 20 дней назад

    ಮಾನ್ಯರಿಗೆ ನಮಸ್ಕಾರಗಳು 🙏🏻
    ಉಪಾಸನೆ ಚಿತ್ರವನ್ನ ನೋಡಿ ಬಹಳ ದಿನಗಳಾಗಿದ್ದವು. ನಿಮ್ಮ ಈ ವಿಡಿಯೋ ವೀಕ್ಷಿಸಿದ ಮೇಲೆ ಮತ್ತೊಮ್ಮೆ ನೋಡಿದೆವು ಅದೂ ಬಹಳ ವರ್ಷಗಳ ನಂತರ. ಚಿತ್ರದಲ್ಲಿನ ಕೆಲವು ದೃಶ್ಯಗಳನ್ನ ನೋಡುತ್ತಿದ್ದಂತೆ ನಮಗೇ ಅರಿವಿಲ್ಲದಂತೆ ಕಣ್ಣಂಚಿನಿಂದ ನೀರು ಬರಲಾರಬಿಸಿತು. ಸಂಪೂರ್ಣ
    ಚಿತ್ರ ತಂಡಕ್ಕೆ ಅಭಿನಂದನೆಗಳು. ಹಾಗೆ ನಿಮಗೂ ಧನ್ಯವಾದಗಳು 🙏🏻

  • @vyasavittalacp8538
    @vyasavittalacp8538 28 дней назад +3

    ಚಿತ್ರಕಥೆ ತುಂಬಾ ಜಾಸ್ತಿ ಆಯ್ತು

  • @umadevipatil5557
    @umadevipatil5557 28 дней назад +2

    Music direction wonderful

  • @sridharnadig5557
    @sridharnadig5557 25 дней назад +1

    Aarathi got Filmfare best actress award for Upasane, which was not mentioned.

  • @dattarajk8689
    @dattarajk8689 27 дней назад +1

    ಮತ್ತೆ ಇಂತಹ ವಾತಾವರಣ ಬರೆದು ಕಷ್ಟ.

  • @nagarajhs9112
    @nagarajhs9112 28 дней назад +1

    The song Bharatha bhooshira was playing in Kanyakumaari daily like suprabhatha till today

  • @MadhuDugganahalliSuMpreeth
    @MadhuDugganahalliSuMpreeth 21 день назад

    First movie in Kannada with Stereo Song recording

  • @subramanyakrishnarao1398
    @subramanyakrishnarao1398 28 дней назад +3

    20 varshada aarathi antha prabudda pathra madiruvudu athyadbutha

  • @vamanaphatak3623
    @vamanaphatak3623 28 дней назад +1

    ಚಿತ್ರ ಯಾವ ಯಾವ ಚಿತ್ರಮಂದಿರಗಳಲ್ಲಿ ಎಷ್ಟು ವಾರ ಓಡಿದೆ & ಗಲ್ಲಾಪೆಟ್ಟಿಗೆ ಬಗ್ಗೆ ಸಹ ಹೇಳಿ ಸರ್

  • @subramanyakrishnarao1398
    @subramanyakrishnarao1398 28 дней назад +1

    Bavavemba hoovu arali hadinalli ondhu Devasthana da mettalu thorisuddare. A jagada vivarane kodi.

  • @somannads5094
    @somannads5094 28 дней назад +2

    Dr. Mannor, Arathi, Leelavathi, Seetharam, Venkatarao Talageri acted well. , But film ran for 5-6 weeks only inspite of Devaki Murthys good story., Vijaya Bhaskar s music album.,Kanye kumari shooting was only one film., no other films shot in that place.,

    • @somannads5094
      @somannads5094 28 дней назад +1

      What about Raj-Bharathi films series., please do it regularly Manjunath Harihara pura sir.,

    • @pradeepathreya
      @pradeepathreya 28 дней назад +1

      Very sad, movie is really amazing story line and actors also very matured

    • @vamanaphatak3623
      @vamanaphatak3623 28 дней назад +1

      ಎಲ್ಲಾ ಚಿತ್ರಗಳಲ್ಲಿ ಹೇಳುವಂತೆ ಈ ಚಿತ್ರ ಯಾವ ಯಾವ ಚಿತ್ರಮಂದಿರದಲ್ಲಿ ಎಷ್ಟು ವಾರ ಓಡಿದೆ ಹೇಳಿ ಸರ್ & ಚಿತ್ರದ ಗಲ್ಲಾಪೆಟ್ಟಿಗೆ ಬಗ್ಗೆ ಸಹ ಹೇಳಿ

  • @acharyashastri7438
    @acharyashastri7438 28 дней назад +2

    Correction Mr. HM: Kappu Bilapu was written by Aryamba Pattabhi (Triveni's sister) and not Vani.

  • @rtsharanrt6099
    @rtsharanrt6099 27 дней назад

    ಮಂಜಣ್ಣ, ಕಪ್ಪುಬಿಳುಪು ಕಾದಂಬರಿಯ ಲೇಖಕಿ ವಾಣಿ ಅಂತ ಹೇಳಿದಿರಿ. ಆದರೆ ಅದು ಆರ್ಯಾoಬ ಪಟ್ಟಾಭಿ ಯವರು ಬರೆದಿದ್ದು

  • @siddapasiddapa8137
    @siddapasiddapa8137 28 дней назад +1

    ಕತೆ ಜಾಸ್ತಿ ಆಯ್ತು ನೋಡಿದ್ದು ನನ್ನ ಟೈಮ್ ವೆಸ್ಟ್