ಬೆಂಕಿಯಲ್ಲಿ ಅರಳಿದ ಹೂವು ಅಪರ್ಣಾ ಮೊದಲ ಚಿತ್ರ "ಮಸಣದ ಹೂವು" | Sadhakara Sannidhi | Ep 28 | Puttanna Kanagal

Поделиться
HTML-код
  • Опубликовано: 7 сен 2024
  • #puttannakanagal
    #aparna
    #ambarish
    #jayanthi
    #masanadahoovu
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 18

  • @icannigeri5494
    @icannigeri5494 Месяц назад +3

    ಸಂಚಿಕೆಗೆ ಧನ್ಯವಾದಗಳು. ಶ್ರೀ ಮತಿ ಅಪಣಾ೯ರಿಗೆ ಸಮಯೋಚಿತ ಶೃದ್ಧಾಂಜಲಿ ಸಂಚಿಕೆ. ಮಸಣದ ಹೂವು ಕುರಿತಾದ ವಿಶ್ಲೇಷಣೆ ಚೆನ್ನಾಗಿ ಮಾಡಿದ್ದೀರಿ. ಚಿತ್ರ ವನ್ನು ಮತ್ತೆ ನೋಡಬೇಕೆನ್ನುವಷ್ಟು ಚೆನ್ನಾಗಿದೆ.🎉

  • @jayaramgowdavh6554
    @jayaramgowdavh6554 Месяц назад +3

    Om Shanti 🎉🙏
    Namma maneya magalu
    Tumba novayitu

  • @kumarkamashi
    @kumarkamashi Месяц назад +1

    Ambi is great in the film industry

  • @prathimasudhakar7655
    @prathimasudhakar7655 Месяц назад +4

    Rebel star ambarish bagge sanchike madi sir.

  • @thahirsahebthahirsakeena4881
    @thahirsahebthahirsakeena4881 Месяц назад +1

    ನಮಸ್ಕಾರ ಸರ್.ಅಂಬರೀಶ್ ಸರ್ ಬಗ್ಗೆ ಒಂದು ಸಂಚಿಕೆ ಮಾಡಿ.ple

  • @roopaparmeshroopaparmesh1701
    @roopaparmeshroopaparmesh1701 Месяц назад

    ಸಮಯೋಚಿತವಾದ ಸಂಚಿಕೆ....... ಲೋಕನಾಥ್ ಅಂಕಲ್ ರವರ ಪಾತ್ರದ ಪ್ರಸ್ತಾಪ ನಿಜವಾಗಿಯೂ ತುಂಬಾ ಮನಮುಟ್ಟಿತು

  • @amazer6915
    @amazer6915 Месяц назад +1

    Tumbaa chennaagide

  • @brijeshbrbr194
    @brijeshbrbr194 Месяц назад +2

    ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @acharyashastri7438
    @acharyashastri7438 Месяц назад

    Good gesture. Aparna deserves every bit of acclaim Kannadigas give.

  • @pradeepps82
    @pradeepps82 Месяц назад

    Namaste sir 🙏 , nimminda ondu help agbeku, NS Rao sir, avara maga om Prakash Rao, mattu umasree medam, ottagi natisiru movie name beku sir,

  • @Seetharma
    @Seetharma Месяц назад

    ಸಾರ್ ಅನಂತ ಧನ್ಯವಾದಗಳು

  • @balasubramanyaps7858
    @balasubramanyaps7858 Месяц назад

    ಮಸಣದ ಹೂವು ಚಿತ್ರವನ್ನು ಮೈಸೂರಿನ ರಣಜಿತ್ ಚಿತ್ರ ಮಂದಿರದಲ್ಲಿ ನೋಡಿದ್ದು ‌

  • @kumarkamashi
    @kumarkamashi Месяц назад

    ಅಂಬರೀಶ ಅವರ ಬಗ್ಗೆ ಡಿಡಿ ಚಂಡನಲ್ಲಿ 25 ವರ್ಷಗಳ ಹಿಂದೆ ಮೊದಲ ಬಾರಿಗೆ ಬಂದ ನೆನಪು . ಈಗ ಅಂತೂ ನಾವು ದಿನಾಲು ಅವರ ಬಗ್ಗೆ ಕೇಳ್ತೈದ್ದೇನೆ.
    ನಿಮ್ಮ ಸಂಚಿಕೆಯಲ್ಲಿ ಕೇಳಬೇಕೆಂಬ ಆಸೆ ದಯಮಾಡಿ ಆ ಪ್ರಯತ್ನ ಮಾಡಿ plz

  • @nagarajhs9112
    @nagarajhs9112 Месяц назад

    Masanada hoovu was a disaster on commercial basis. Ravi can't able to understand Puttanna's concept & screenplay

    • @vinayg2594
      @vinayg2594 Месяц назад

      Yes, 2nd part looks too dull nd complete off track!! But in start of movie it's said "all mistakes are ours"!! So sad part is for puttannaji's last movie!!