ಅಣ್ಣಾವ್ರ ಬಳಿ 10 ವರ್ಷದ ಕಾಂಟ್ರಾಕ್ಟ್ ಮಾಡಿಸಿಕೊಂಡಿದ್ದರು ಆ ನಿರ್ದೇಶಕ.. | Halu Jenu Ramkumar Interview Ep 40

Поделиться
HTML-код
  • Опубликовано: 18 окт 2024

Комментарии • 76

  • @Rek454
    @Rek454 2 года назад +17

    ಅಣ್ಣಾವ್ರನ್ನ ತುಳಿಯೋಕೆ ತುಂಬಾ ಪ್ರಯತ್ನ ನಡೆದಿತ್ತು,

  • @govindrajraj5936
    @govindrajraj5936 2 года назад +15

    ನಿಮ್ಮೊಳಗಿನ ಸಂಗತಿಗಳು.... ಅಬ್ಬಬ್ಬಾ!
    ಅಣ್ಣಾವ್ರ ಬಗೆಗಿನ ನಿಮ್ಮೊಲವು ಅದ್ಭುತ!
    ಜೈ ರಾಜಕುಮಾರ್ ❤

    • @ramkudr
      @ramkudr 2 года назад +3

      ನಿಮ್ಮ ಅಭಿಪ್ರಾಯಕ್ಕೆ ನಾನು ಮೂಕವಿಸ್ಮಿತ.

    • @GuruPrasad-qf1xe
      @GuruPrasad-qf1xe Год назад

      @@ramkudr gooď

  • @vinayakscreenprinters
    @vinayakscreenprinters 2 года назад +10

    ನಿಮ್ಮ ಜ್ಞಾನ ಭಂಡಾರಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು ಗುರುಗಳೆ ನಿಮ್ಮಿಬ್ಬರಿಗೂ 🙏💐 ಧನ್ಯವಾದಗಳು

  • @pntpnt1765
    @pntpnt1765 2 года назад +4

    ಇನ್ನೂ ಎಷ್ಟೊಂದು ವಿಷಯಗಳು ಇದಾವೋ ಗೊತ್ತಿಲ್ಲ ತುಂಬಾ ಧನ್ಯವಾದಗಳು ಸರ್

  • @prakashys6487
    @prakashys6487 2 года назад +15

    Ramkumar research is 100 % true thanks sir

    • @ramkudr
      @ramkudr 2 года назад +5

      ಧನ್ಯವಾದಗಳು.

  • @siddappalicssiddappalics211
    @siddappalicssiddappalics211 2 года назад +10

    ಬಸವಣ್ಣ ಹಾಗೂ ಜಗಣಚಾರಿ ಈ ಎರಡು ಪಾತ್ರ ಮಾಡಿದರೆ ಆ ಪಾತ್ರ ಕ್ಕೆ ಜೀವ ಇರುತಿತ್ತು. ಆನಾಯ ಆಯಿತು ಕನ್ನಡ ಜನರಿಗೆ.

    • @sureshbm7136
      @sureshbm7136 2 года назад

      ನಿಮ್ಮ ಕನ್ನಡ ಸಾಹಿತ್ಯ,ಮೂಕವಿಸ್ಮಿತನಾಗಿಸಿದೆ..!!!

    • @lakshmis4962
      @lakshmis4962 Год назад

      Jati adda bantu

  • @vijaylakshmibr2148
    @vijaylakshmibr2148 2 года назад +3

    Rasikara Raja Kannadigara Kanmani DrRajkumar you are great sir💐

  • @mahadeva7523
    @mahadeva7523 2 года назад +3

    ಮಾಹಿತಿ ಭಂಡಾರ ಹೊ೦ದಿರುವ ಹಾಲು ಜೇನು ರಾಮ್ ಕುಮಾರ್ ಅವರ ಮಾತು ಗಳನ್ನು ಕೇಳುತ್ತಾ ಎಷ್ಟು ಬೇಗ ಟೈ೦ ಆಯಿತು ಅಂತ ಗೊತ್ತೇಆಗಲಿಲ.
    ಇನ್ನು ಕೇಳಬೇಕೆಂದು ಅನಿಸುತ್ತದೆ.
    ಮುಂದಿನ ಕ೦ತುಗಳಿಗಾಗಿ ಕಾಯುತ್ತಾ ಇದ್ದಾನೆ. 🙏💕👍

    • @ramkudr
      @ramkudr 2 года назад

      ನಿಮ್ಮ ಅಭಿಮಾನದ ನುಡಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.

  • @sravi4895
    @sravi4895 2 года назад +6

    Legend is Legend. One and only Legend under the Sun . That's why he was ABLE to withstand the unexpected moves and treatment of others 🙌. Thanks Shri Haalu JEnu Raamkumar Sir and Shri Hariharapura Manjunath Sir for the FACTS BASED INFORMATION....

  • @TShivanandappa
    @TShivanandappa 2 года назад +11

    Great research by Ramanna

    • @ramkudr
      @ramkudr 2 года назад +2

      ಧನ್ಯವಾದಗಳು.

  • @rajmanish6941
    @rajmanish6941 2 года назад +3

    ಜೈ ಅಪ್ಪಾಜಿ ನಮ್ಮ ದೇವರು ಅಣ್ಣಾವ್ರು 🙏🙏🙏🙏🙏🙏🙏

  • @varadarajaluar2883
    @varadarajaluar2883 2 года назад +3

    Thanks for both , 🙏

  • @haleshappad4143
    @haleshappad4143 2 года назад +3

    Nayi bogalidare Deva loka haluagudilla yaru entade comment hakidaru chintebeda sir neevu ollaya karykrama koduthiddiri hats of both of us sir

  • @ravindrabyakod2416
    @ravindrabyakod2416 2 года назад +7

    ಒಳ್ಳೆಯ ಮಾತುಕತೆ

    • @ramkudr
      @ramkudr 2 года назад

      ಧನ್ಯವಾದಗಳು.

  • @rajkanthable
    @rajkanthable 2 года назад +15

    ಅಗಾಧ ಅಧ್ಯಯನ ಮತ್ತು ಸಾಧನೆ

    • @ramkudr
      @ramkudr 2 года назад

      ಧನ್ಯವಾದಗಳು.

  • @chandrakala508
    @chandrakala508 2 года назад +8

    All spoiled o r Raj
    But he is equal to god

  • @abnavalagatti
    @abnavalagatti 2 года назад +2

    Annavru namm kalghattada Devrikintha hecchu

  • @arunr6174
    @arunr6174 2 года назад

    Sir, Bhale basava super hit

  • @SureshKumar-si5le
    @SureshKumar-si5le 2 года назад +10

    ಅಣ್ಣಾವ್ರರು ಬಹಳ ಮುಗ್ಧರು

  • @prakashys6487
    @prakashys6487 2 года назад +19

    B S Ranga cheated rajkumar in amarsilpijacanachari, Mr Rajkumar bad color print movie ,great producer and director misuse rajkumar ex panthulu ,ranga

    • @prakashys6487
      @prakashys6487 2 года назад +2

      @@deepakshashikumar no this is telugu actor a nageswarao refused rajkumar acted he did not digested raj as jakkanna in kannada movie because credit goes rajkumar only ,simultenously film made in telgu also this iam read in on that day news paper ,that time rajkuma r future star of kfi,sathyharshandra filmed south all langauge but success in raj kannada version only this was clear image raj was ultimate good actor of south industry

  • @shivappashivu4704
    @shivappashivu4704 2 года назад +9

    ನಿಮ್ಮ ಕಾರ್ಯಕ್ರಮ ವೀಕ್ಷಿತಿರುವ ನಿಮ್ಮ ಮೊಮ್ಮಗ

    • @ramkudr
      @ramkudr 2 года назад +3

      ಕಾರ್ಯಕ್ರಮ ಇಷ್ಟವಾಯಿತೇ?

  • @someshwarbendigeri4197
    @someshwarbendigeri4197 2 года назад +1

    Everytime this was said "There was no market for kannada during 50 to 60". Is it true

    • @ramkudr
      @ramkudr 2 года назад +2

      It is absolutely true Till 1963 kannada films did not had market.Infact till 1956 in mysore state kannada films had market in only 9 or 10 districts of the present karnataka state.
      Only after Sampattige sawal kannada films found market in north karnataka.

  • @prakashd5922
    @prakashd5922 2 года назад +2

    ನಾನು ಅಣ್ಣಾವ್ರ ಚಿಕ್ಕ ಅಭಿಮಾನಿ, ಆದರೆ ರಾಮ್ ಕುಮಾರ್ ಅವರ ದೊಡ್ಡ ಅಭಿಮಾನಿ

    • @ramkudr
      @ramkudr 2 года назад

      ನಿಮ್ಮನ್ನು ಒಮ್ಮೆ ಭೇಟಿ ಮಾಡುವ ಆಶಯ ನನಗೆ.
      ನನ್ನನ್ನು ಭೇಟಿ ಮಾಡಲು ಸಾಧ್ಯವೇ?

  • @sureshputtaswamy5306
    @sureshputtaswamy5306 2 года назад

    dont concentrate towards comments cotinue your programme sir

  • @mallikarjunaiahanajimath2606
    @mallikarjunaiahanajimath2606 2 года назад +4

    annavariguu istu avamanagalu agive ennuvudu ivaagle gottaaguttirodu !!

  • @puttannam322
    @puttannam322 2 года назад +4

    Dr.raj.vishagalanu.thnbathilasidiri.ramakura.manjunatha.ravarige.dhanyavadhagau

  • @tmmohangowda
    @tmmohangowda 2 года назад +2

    Igina herogalu.. nanna poster nalli chikkadagi akidare.. nanna tulitidare...

  • @prakashys6487
    @prakashys6487 2 года назад +1

    Thanks

  • @MohanKumar-kd5jx
    @MohanKumar-kd5jx 2 года назад +4

    ಚಿತ್ರ ರಂಗದಲ್ಲಿ ಇದೆಲ್ಲಾ common, i feel.
    Dr. ವಿಷ್ಣುವರ್ಧನ್ ಗೊ ಸಾಹ ತುಂಬ ಕಷ್ಟ ಕೊಟ್ಟರು ನಮ್ಮ ಚಿತ್ರ ರಂಗದವರು ಅಲ್ವಾ? ಕಣ್ಣಾರೆ ನೋಡಿದ್ದೀವಿ....

    • @ramkudr
      @ramkudr 2 года назад +2

      To comment it as common is easy.But the pain of sufferings only the concerned person knows the depth of it.

    • @bhaskarhegde6804
      @bhaskarhegde6804 2 года назад

      ಹೌದು ಸರ್ ಡಾ.ವಿಷ್ಣು ಅನುಭವಿಸಿದ ಹಿಂಸೆ ಇಡೀ ಕರ್ನಾಟಕಕ್ಕೇ ಗೊತ್ತು.

    • @prakashys6487
      @prakashys6487 2 года назад +4

      Vishnu does not feel in industry media full supported vishnu only and support major caste also

    • @hemahegde8904
      @hemahegde8904 Год назад

      ಇದು ಕಾಮನ್ ..ವಿಷ್ಣು ..ಅವರೇನು ಪೌರಾಣಿಕ .ಚಿತ್ರ ..ಬೊಂಡ್ .ಚಿತ್ರ ..ಯಾವುದೂ ಮಾಡಿಲ್ಲ ..

  • @Ranganathmail.C0m
    @Ranganathmail.C0m 4 месяца назад

    ಎ ಸ್ಟೇ ಕಿ ರು ಕು ಳ ನೀ ಡಿ ದ ರೂ, ಯಾ ರೇ ತು ಳಿ ದ ರೂ, ಪೀ ನಿ ಕ್ಸ್ ಹ ಕ್ಕಿ ಯ ರೀ ತಿ
    ಮೇ ಲೆ ಮೇ ಲೇ ಗ ಗ ನ ದೆ ತ್ತ ರ ಕ್ಕೇ ಹಾ ರಿ ದ ಮಹಾ ಫು ರು ಷ ಆ ಜ ನ್ಮ ವೈ ರಿ
    ಯಾ ರೆ o ದ ರೆ ವ ರ ನ ಟ ರಾ ಜ ಕು ಮಾ ರ ರ ವ ರು.

  • @bloattech1333
    @bloattech1333 Год назад +1

    Thanks for both