ಅಣ್ಣಾವ್ರನ್ನು ತಮಿಳಿನ "ಕರ್ಣನ್"ನಲ್ಲಿ ದುರ್ಯೋಧನನ ಪಾತ್ರ ಮಾಡು ಎಂದಿದ್ದರು ಪಂತುಲು..| Ramkumar Interview Ep 39

Поделиться
HTML-код
  • Опубликовано: 21 окт 2024

Комментарии • 124

  • @anandamurthy1141
    @anandamurthy1141 2 года назад +36

    ತರಲೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ ಸರ್. ನಾನು ಹಲವಾರು ಚಾನೆಲ್ ಗಳನ್ನು ನೋಡುತ್ತೇನೆ ಈ ರೀತಿಯ ತರಲೆ ಪ್ರಶ್ನೆಗಳನ್ನು ಹಾಕುತ್ತಾರೆ ಮತ್ತು ಕೆಟ್ಟದಾಗಿ ಕಾಮೆಂಟ್ಸ್ ಹಾಕುತ್ತಾರೆ. ಇದಕ್ಕೆಲ್ಲ ಉತ್ತರ ಕೊಡುವ ಅಗತ್ಯವಿಲ್ಲ ನನ್ನಂತೆ ಕೋಟ್ಯಾಂತರ ಅಭಿಮಾನಿಗಳು ಇರುವಾಗ ನಾವು ಕಾರ್ಯಕ್ರಮ ನೋಡುತ್ತೇವೆ. ಇಬ್ಬರಿಗೂ ಧನ್ಯವಾದಗಳು ಸರ್ ಅಣ್ಣಾವ್ರುಗೇಜೈ. ಜೈ ಕರ್ನಾಟಕಮಾತೆ

  • @shreyashravya3362
    @shreyashravya3362 2 года назад +23

    ಹಾಲು ಜೇನು ರಾಮ್ ಕುಮಾರ್ ಅವರಿಗೆ ನನ್ನ ನಮಸ್ಕಾರಗಳು ದಯವಿಟ್ಟು ನಿಮ್ಮ ಕಾರ್ಯಕ್ರಮವನ್ನು ಮುಂದುವರಿಸಿ ನಿಲ್ಲಿಸಬೇಡಿ

  • @ManjulaManjula-jt4wj
    @ManjulaManjula-jt4wj 2 года назад +32

    ಮತ್ತೆ ರಾಮ್ ಕುಮಾರ್ ಸರ್ ಬಂದಿದ್ದು ತುಂಬಾ ತುಂಬಾ ಖುಷಿ ಆಯ್ತು. ಸುಸ್ವಾಗತ ಸರ್. 🙏🙏. ಇಬ್ಬರೂ ಹಿರಿಯರಿಗೆ ಹೃತ್ಪೂರ್ವಕ ನಮನಗಳು. 🙏🙏

    • @rudrakumar6398
      @rudrakumar6398 2 года назад

      ಮತ್ತೆ ಇದು ರಾಜ್ಕುಮಾರ್ ಕುಟುಂಬದ ಚಾನಲ್ ಮತ್ತು ರಾಜ್ಕುಮಾರ್ ಅವರನ್ನು ಮಾತ್ರ ಹೊಗಳಿ ಬೇರೆಯವರ ತೆಗಳಿಕೆ ಮಾಡುತ್ತಾರೆ ಎನ್ನುವವರು ನಮ್ಮ ಇನ್ನೊಂದು ಕನ್ನಡ RUclips ಚಾನೆಲ್ ಕನ್ನಡ ಮಾಣಿಕ್ಯ ನೋಡಿ ಅಲ್ಲಿ ಬರೀ ನಮ್ಮ ವಿಷ್ಣು ಸಾರ್ ಅವರ ಹೊಗಳಿಕೆಯ ಜೊತೆಗೆ ಅವರಿಗೆ ಬೇರೆಯವರು ತೊಂದರೆ ಕೊಟ್ಟರು ಅಂತ ಹೇಳುವ ಮೂಲಕ ರಾಜ್ಕುಮಾರ್ ಅವರಿಗೆ indirectly ತೆಗಳಿಕೆಗಳ ಸರಣಿ ಬರುತ್ತಾಲೇ ಇದೆ

  • @anandamurthy1141
    @anandamurthy1141 2 года назад +25

    ಸಮಯ ಸಾಧಕರು ಅಣ್ಣಾವ್ರುಗೆ ಏನು ಮಾಡಕ್ಕೆ ಆಗಲಿಲ್ಲ ಅಣ್ಣಾವ್ರು ಹಿಮಾಲಯ ಪರ್ವತ

  • @govindrajraj5936
    @govindrajraj5936 2 года назад +24

    ಅಣ್ಣಾವ್ರ ಕುರಿತ ನಿಮ್ಮ ಅಧ್ಯಯನಯೋಗ್ಯ ವಿಶ್ಲೇಷಣೆ ಅನನ್ಯ. ಈ ಯಾನ ಸದಾ ಸಾಗಲಿ.
    ಜೈ ರಾಜಕುಮಾರ್ ❤

  • @adarshabhat7375
    @adarshabhat7375 2 года назад +5

    ವರನಟರಿಗೆ ಎಷ್ಟೊಂದು ಅನ್ಯಾಯವಾಗಿತ್ತು...ಆದರೂ ಜಗ್ಗಲ್ಲಿಲ ಕುಗ್ಗಲ್ಲಿಲ , ಯಶಸ್ಸು ಕಡಿಯಾಗಲ್ಲಿಲ..ಜಗದೇಕ ನಟ ನಮ್ಮ ವರನಟ

  • @siddappalicssiddappalics211
    @siddappalicssiddappalics211 2 года назад +14

    ಅಣ್ಣಾವ್ರರು ಬಗ್ಗೆ ಯಾರೇ ಎನೇ ಹೇಳಿದರು ನೀವು ಕಾರ್ಯ ಕ್ರಮ ಮುಂದುವರಿಸಿ ನಾವು ಇದ್ದೆವೇ ಕೇಳಲು.

  • @lovemynation
    @lovemynation 2 года назад +12

    ನಿಮ್ಮದು ಗೌರವಯುತವಾದ ವಾಹಿನಿ. ಆ ಪತ್ರಕರ್ತನ ಹೊರತಾಗಿ ಬೇರೆಯವರೆಲ್ಲರನ್ನು ಗೌರವದಿಂದಲೇ ನಡೆಸಿಕೊಳ್ಳಲಾಗಿದೆ.

  • @rukminicr8248
    @rukminicr8248 2 года назад +6

    ನಮಗಿವೆಲ್ಲಾ ಗೊತ್ತಿರಲಿಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @puttuharshika8696
    @puttuharshika8696 2 года назад +4

    ಜೈ ರಾಜ್ ಫ್ಯಾಮಿಲಿ

  • @pruthvirajtiptur4387
    @pruthvirajtiptur4387 2 года назад +2

    Correct 💯

  • @sudheerkumarlkaulgud7521
    @sudheerkumarlkaulgud7521 2 года назад +22

    ಇದು ಅಣ್ಣಾವ್ರ ವಾಹಿನಿ ಅಂದವರು ಬೇರೆ ಸಂದರ್ಶನಗಳನ್ನು ನೋಡಿರುವುದಿಲ್ಲ. ನೀವು ಅಣ್ಣಾವ್ರ ಬಗ್ಗೆ ಕಾರ್ಯಕ್ರಮ ಮಾಡುವುದನ್ನು ಮುಂದುವರಿಸಿ.

  • @shreekantashreekanta1688
    @shreekantashreekanta1688 2 года назад +1

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ನೋಡುದ್ರೆ ರಾಜ್ಕುಮಾರ್ ಅವರನ್ನೇ ನೋಡಿದಂತೆ ಐತು ಮಂಜುನಾಥ್ sir

  • @prakashys6487
    @prakashys6487 2 года назад +7

    Ramkumar research is acepectable and honourable

  • @shreyashravya3362
    @shreyashravya3362 2 года назад +28

    ಅಣ್ಣಾವ್ರು ನಾಡು ನಾಡು ಕಂಡ ಮಹಾತ್ಮ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು ದಯವಿಟ್ಟು ಮುಂದುವರಿಸಿ

  • @mediamonarch7421
    @mediamonarch7421 2 года назад +10

    Sir don't bother about unwanted comments, u r doing a fantastic job, we kannadigas are true fans of Dr. Raj Kumar

  • @MAHESHKV25ABLE
    @MAHESHKV25ABLE 2 года назад +4

    Wow!! Wonderful conversation 👏👏

  • @pandurangahubli79
    @pandurangahubli79 2 года назад +7

    ಹಾಲು ಜೇನು ರಾಮ್ ಕುಮಾರ್ ಅವರ ಸoದರ್ಶನ ತುಂಬಾ ಚೆನ್ನಾಗಿ ಬರ್ತಾಯಿದೆ. ಹೀಗೆ ಮುoದುವರಿಯಲಿ.

  • @arjunarju3687
    @arjunarju3687 2 года назад +15

    🙏ಗಂಡುಗಲಿ ಕುಮಾರ ರಾಮ ಚಿತ್ರ ಮಾಡಬಹುದಿತ್ತು ತುಂಬಾ ಒಳ್ಳೆ ನೈಜ ಸಾಹಸ ಭರಿತ ಕಥೆ ನಮಗೆ ಆ ಪಾತ್ರದಲಿ ನೋಡುವ ಅದೃಷ್ಟ ಇಲ್ಲವಾಯಿತು.

  • @lathim47
    @lathim47 2 года назад +2

    Cenima lovers all r blessed to see god Sir SR Puttanna Kanagal 🖤films never ever such a director in this real world cenima universe.

  • @narasimhamurthy8728
    @narasimhamurthy8728 2 года назад +8

    ಡೋಂಟ್ ಕೇರ್ ಫಾರ್ ಕ್ರಿಟಿಷಿಸಮ್ ಸರ್. ಪ್ಲೀಸ್ ಪ್ರೊಸೀಡ್.

  • @lakshmanlakshman644
    @lakshmanlakshman644 2 года назад +20

    God of India films dr Rajkumar apaji onely

  • @subramanyakrishnarao1398
    @subramanyakrishnarao1398 2 года назад +17

    Probably these people don’t know about Raj or his popularity. No one ever was as famous and will be. Every house had his photos.

  • @prismaticindia9046
    @prismaticindia9046 2 года назад +5

    But after 1971 Dr Rajkumar was at another level. His films began to earn 2 crores to 4 crores which was much higher than an other south indian movie earnings of shivaji or mgr or ntr and anr

  • @pntpnt1765
    @pntpnt1765 2 года назад +4

    ಹೌದು ಅಂತ ಹೇಳಿ ಸರ್ ಇದು ಅಣ್ಣಾವ್ರ ಚಾನಲ್ ಅಂತ ಹೇಳಿ ತಪ್ಪೇನು

    • @krishnamurthyhaashwathnray7482
      @krishnamurthyhaashwathnray7482 2 года назад

      ಇದು ಅಣ್ಣ ಅವರ channel ಅಲ್ಲ, ಅವರನ್ನು ಹೊಗಳುವ ಚಾನೆಲ್.

    • @ranganathackcrrss9403
      @ranganathackcrrss9403 2 года назад +1

      ಎಸ್ ಎಸ್ ಎಸ್ ಎಸ್ ಎಸ್

  • @phalgunam3879
    @phalgunam3879 2 года назад +6

    12:15 ಡಾ:ರಾಜ್ ರವರನ್ನು ಕರ್ಣನ ಪಾತ್ರದಲ್ಲಿ ನೋಡುವ ಸೌಭಾಗ್ಯ ನಮಗೆ ಇಲ್ಲ.

  • @rajgowdaboregowda1526
    @rajgowdaboregowda1526 2 года назад +6

    ಬೋಗಳೊ ನಾಯಿಗೆಲ್ಲ ತಲೆ ಕೆಡಿಸಿಕೊಳ್ಳಬೇಡಿ ನೀವು ಮುಂದು ವರೆಸಿ.

  • @Venkateshps07
    @Venkateshps07 2 года назад +2

    ಆ ನನ್ನ ಸ್ವಾಮಿ ರಾಮ 🙏

  • @prk1989
    @prk1989 2 года назад +4

    Bittaki sir, yaar ene heludru dr. Raaj andre kannada, dr. Raaj andre karnataka ❤❤❤❤❤

  • @someshwarbendigeri4197
    @someshwarbendigeri4197 2 года назад +2

    Struggle, Hardwork, Talent & Survival are the result of being superstar of Kannada Film Industry for 50 years, thats why Dr Rajkumar remains in the hearts of Karnataka audience. Whether one producer like it or not he was liked by public audience

  • @prasannachandrachandra1830
    @prasannachandrachandra1830 3 месяца назад

    ಪ್ರೀತಿಯ ಹಾಲು ಜೇನು ರಾಮಕುಮಾರ್ ಸರ್, ತಾವು ಕನ್ನಡದ ವರನಟ ರಾಜಕುಮಾರ್ ರ ಬಗ್ಗೆ ಬಹಳ ಕುತೂಹಲಕರವಾಗಿ ನಿರೂಪಿಸುತ್ತಿರುವುದನ್ನು ಕೇಳುತ್ತ ಕೇಳುತ್ತ ಬರುತ್ತಿದ್ದೇವೆ. ಕರ್ನಾಟಕದಲ್ಲಿ ಚಲನಚಿತ್ರ ಅಕಾಡೆಮಿಯೊಂದನ್ನು ಯಾಕೆ ಆರಂಭಿಸಿಲ್ಲ? ರಾಜಕುಮಾರ್ ಹೆಸರಿಟ್ಟೇ ಆರಂಭಿಸಿಲ್ಲ ಎಂಬ ಬಹಳ ವರ್ಷಗಳ ಕೂಗು ಇದೆ. ಅಂಥ ಅಕಾಡೆಮಿ ಆರಂಭಿಸಿದರೆ ಅದು ಎಷ್ಟು ಉಪಯುಕ್ತ ಎಂದರೆ ತಾವು ರಾಜಕುಮಾರ್ ಬಗ್ಗೆ ಕೊಡುತ್ತಿರುವ ಮಾಹಿತಿ ಎಲ್ಲಾ ನಿಮ್ಮ ನಿರೂಪಣೆಯಲ್ಲೇ ಸಿಕ್ಕಿ ಬಿಡುತ್ತದೆ. ತಾವು ಇಲ್ಲಿಯವರೆಗೆ ಕೊಡುತ್ತಿರುವ ನಿರೂಪಣೆಗೇ ತಮಗೆ ಡಾಕ್ಟರೇಟ್ ಪದವಿ ಕೊಟ್ಟರೂ ಆಶ್ಚರ್ಯ ಪಡಬೇಕಿಲ್ಲ. ಹಾಗೂ ಒಂದು ಸಲಹೆ, ನಿಮ್ಮ ಈ ನಿರೂಪಣೆಯನ್ನು ಇನ್ನಷ್ಟು ವಿಸ್ತಾರಗೊಳಿಸಿ. ಭಾರತೀಯ ಚಿತ್ರರಂಗದಲ್ಲಿ ಚಿತ್ರಗಳ ತಯಾರಿಕೆ ಹೇಗೆ ಸಾಗುತ್ತಿದೆ ಎಂಬುದರ ಬಗೆಗೂ ತಿಳಿಸುತ್ತಾ ಸಾಗಿ.

  • @rajraju4291
    @rajraju4291 2 года назад +5

    Dr raj and m.v .rajamma odanata hegittu tilisi

  • @hemanthshekar7645
    @hemanthshekar7645 2 года назад +4

    Swami nindakarirabeku jagadolage adrinda neevu chinthisuva agthyvilla God bless your team

  • @subramanyakrishnarao1398
    @subramanyakrishnarao1398 2 года назад +5

    But why to worry sir. Post vajreshwari started Raj has given super movies. All were hits and the best movies.

  • @madhupjadhav1379
    @madhupjadhav1379 2 года назад +8

    Shivaji Ganeshan as Karna is absolutely laughable! Pantalu seems to be a big opportunistic guy and an idiot! Till lately that School Master character made me to think him as an innocent person!

    • @krishnamurthyhaashwathnray7482
      @krishnamurthyhaashwathnray7482 2 года назад

      ಪಂತುಲು ಅವರನ್ನು idiot ಎನ್ನಲು ನಿಮಗೆ ಯಾವ ಹಕ್ಕೂ ಇಲ್ಲ. ಅವರು ರಾಜಕುಮಾರ್ ಗೆ ಆಗಲಿ ಕನ್ನಡಕ್ಕೆ ಆಗಲಿ ಯಾವ ಕೆಟ್ಟದ್ದನ್ನು ಸಹ ಮಾಡಿಲ್ಲ. ಅವರು ಒಬ್ಬ business man ಅವರಿಗೆ ಸರಿ ಎನಿಸಿದ ಹಾಗೆ ಅವರು ಚಿತ್ರಗಳನ್ನು ಮಾಡಿದರು ಶಿವಾಜಿ ಗಣೇಶನ್ ಅವರನ್ನು ಸಹ ಅನ್ನಲು ನಿಮಗೆ ವಿಷಯಗಳು ಗೊತ್ತಿಲ್ಲ. ಅವರು ರಾಜಕುಮಾರ್ ರಷ್ಟೆ ದೊಡ್ಡ ನಟರು. ಜೊತೆಗೆ ರಾಜಕುಮಾರ್ ಅವರನ್ನು ಹೊಗಳುವಷ್ಟು ವಿನಯ ವಂತರು. ಒಬ್ಬರನ್ನು ಹೊಗಳುವ ಉತ್ಸಾಹದಲ್ಲಿ ಇನ್ನೊಬ್ಬರನ್ನು ನಿಂದಿಸುವುದು ತಪ್ಪು

    • @madhupjadhav1379
      @madhupjadhav1379 2 года назад

      @@krishnamurthyhaashwathnray7482 Sorry, yes I was a little out of the mind!

  • @badarinathdk
    @badarinathdk 2 года назад +5

    Mr. Ramkumar has brought out the real facts basing on his research many facets of Rajkumar. I request him to bring out the true facts as to why Rajkumar did not act with Bharathi after Doorada Betta. Thanks and regards

    • @ramkudr
      @ramkudr 2 года назад

      Please call me.

    • @krishnamurthyhaashwathnray7482
      @krishnamurthyhaashwathnray7482 2 года назад +1

      Ramkumar can tell the truth here only instead of telling answer in private. everyone will know the truth.now many people have misunderstood rajakumar because of that incident.

  • @AK-10001
    @AK-10001 2 года назад +3

    Don't portrait panthulu as villain please both Rajkumar and panthulu are great legends of kannada film industry

  • @Ranganathmail.C0m
    @Ranganathmail.C0m 10 месяцев назад +1

    ವ ರ ನ ಟ ರಾ ಜ ಕು ಮಾ ರ ರು ಒ ಬ್ಬ
    ಅ ಪ್ಪ ಟ "ಅ ಪ ರ o ಜಿ " ಯ ಹಾ ಗೆ
    ಬೇ ಕು ಬೇಡ ದ ವ ರೆ ಲ್ಲ ಸಾ ಣೆ ಇ ಡಿ
    ಯು ತ್ತ ಲೇ ಬ o ದ ರೂ ಅ ವ ರ ಬೆ ಲೆ
    ಪು ಟ ಕ್ಕಿ ಟ್ಟ ಬ o ಗಾ ರ ದ o ತೆ ವಿ ಜ್ರ ಮಿ ಸಿ ತು.
    ಅ ದ ರ o ತೆ ಅ ವ ರು ಲೋ ಕ ಕ್ಕೆ
    " ಬ o ಗಾ ರ ದ ಮ ನು ಷ್ಯ" ಎ ನಿ ಸಿ ಕೊ o ಡ ರು.

  • @sram9077
    @sram9077 2 года назад +3

    Bandhru bandhru....GurugaLu....Nadeyali....nadeyali..........gurugaLe.....

  • @satishs5075
    @satishs5075 10 месяцев назад

    Pantulu didnt trust initiatly Dr.Rajkumar, after many years pantulu came to know abt Dr.Raj Versatility then he casted in his films .

  • @sasikaldeshmukh1188
    @sasikaldeshmukh1188 2 года назад +2

    Dr Rajkumar avar Bhakth prhallad edu Avar yeshtaney Chithr heli please 🙏🏼

    • @ramkudr
      @ramkudr 2 года назад

      ಭಕ್ತ ಪ್ರಹ್ಲಾದ ಡಾ.ರಾಜ್ ಕುಮಾರ್ ರವರ 186 ನೇ ಚಿತ್ರ.

    • @nagarajann6204
      @nagarajann6204 2 года назад

      ಶ್ರೀ. ನಮ್ಮ ವಾಹಿನಿಯ ಶ್ರೇಷ್ಠ ನಿರೂಪಕರಾದ ಹರಿಹರಪುರದ ಶ್ರೀ ಮಂಜುನಾಥ್ ರವರ ಅಂಕಿ ಅಂಶದಂತೆ, ಡಾ.ರಾಜಕುಮಾರ್ ರವರು ಅಭಿನಯಿಸಿರುವ "" *ಭಕ್ತಪ್ರಹ್ಲಾದ *"" ಒಂದುನೂರ ತೊಂಭತ್ತೊಂದನೆಯ ಚಿತ್ರ (191).
      ವಂದನೆಗಳು. 🙏🙏🙏

    • @ramkudr
      @ramkudr 2 года назад

      ಭಕ್ತ ಪ್ರಹ್ಲಾದ(ಬಾಲ ನಟ),ಶ್ರೀನಿವಾಸ ಕಲ್ಯಾಣ (ಸಹ ನಟ), ಕಾಳಹಸ್ತಿ ಮಹಾತ್ಮ್ಯಂ ,ನಾಡಿನ ಭಾಗ್ಯ ಗಣನೆಗೆ ತೆಗೆದುಕೊಳ್ಳಬಾರದು. ಮತ್ತೊಂದು ಚಿತ್ರ ಮಂಜುನಾಥ್ ರವರ ಪಟ್ಟಿಯಲ್ಲಿ ಯಾವುದು ಸೇರ್ಪಡೆಯಾಗಿದೆ ಎಂಬುದು ನೋಡಬೇಕು.

  • @nagarajtr6127
    @nagarajtr6127 2 года назад +1

    Sir - Anna thamma - old kalpana film - chitra kathe ramkumar avarige gotthidre - dayavittu helali sir - that film we can't find anywhere sir please - in 3 or 4 words , if he knows

  • @tmmohangowda
    @tmmohangowda 2 года назад +1

    Raj Andre KFI

  • @vss652433af
    @vss652433af 2 года назад +2

    Pantulu illi dudidhu Tamil cinemage investment madtha iddru. But still olla cinemagalu kottidhare.

  • @puttannam322
    @puttannam322 2 года назад +5

    Dr.raj.rannapathrikegalu.kelavumathra.kelavaru.bhahal.thundrekuttidare.adhare.devarakarune.yindha.beladhre.varthu.yarindhlubeledhare.varthu.devarindha beladharu.raj.devarigesama.rajact.adhutha.

  • @channasiddaiah3143
    @channasiddaiah3143 2 года назад +2

    Kelavu Nirmapakaru mattu kelavu Nirdeshakaru Rajkumar avaranna hana maadodakke upayoga madkondru avaralliruva prathibe belesalilla aadaru Ramkumar avau Meru Natanagi Beledaru
    Andre kolluvavanu obbaniddare kaayuvavanu obbanirtane alva sir.

  • @AnilAnil-cm2kx
    @AnilAnil-cm2kx 2 года назад +2

    Manasaare.ee.karyakramave.ondu.dhruva.thaare..naavu.krishi.cooly.kaarmikaru...namage.samaya
    .sikkaaga.maatra.namma.manasaare.kaaryakramavannu.veekshisutheve..manasaare.kshamisiri....

  • @vamanaphatak3623
    @vamanaphatak3623 2 года назад +6

    Ramkumar Sir, is Krishnadevaraya a commercial hit movie? I think so, because it ran 4 weeks in our small taluk town during which time other films were running for only 1 week. I heard Pantulu won best actor award but refused to accept saying that Dr. Rajkumar is eligible for this award. Is it true ? Of course each & every actor/actress acting was superb

    • @ramkudr
      @ramkudr 2 года назад +4

      Krishna deva raya was a super hit movie.But pantulu sir could not get the profit as he had sold the movie for little profit.

    • @ramkudr
      @ramkudr 2 года назад +2

      As regards best actor award I have already clarified in the comment box somewhere here.

    • @vamanaphatak3623
      @vamanaphatak3623 2 года назад

      @@ramkudr comments not to be seen

    • @ramkudr
      @ramkudr 2 года назад

      @@vamanaphatak3623 sanketh h.s comment ಗೆ reply ನೋಡಿ.

    • @ramkudr
      @ramkudr 2 года назад +3

      True Pantulu sir refused to receive the award quoting that it is Raj Kumar's performance which deserves the award.
      Pantulu sir did not hate Raj kumar. At the same time he did not had special liking for Raj kumar.

  • @ravibiradar18
    @ravibiradar18 2 года назад

    Sir
    It is 100 or cnt true tht B.R.Panthalu
    sir was more inclined to Tamil thn Kannada.& Rajkumar sir adored Kannada.
    Now, wht u said is true
    B.R Panthalu sir knew tht Rajkumar sir's talent but he felt tht if he did
    Historical or mythological flm n
    kannada flms would not make
    money because as d people were vry educated & educated people don't see historical or mythological flms.
    So he knew tht Raj & Bharati pair was vry famous so he produced many flms n all flms Raj & Bharati were there. those flms were vry hit & even to this day they r famous.
    B.R.Panthalu earned lot of money
    & He invested tht money n Tamil flms.
    Sir,
    I"ll tell u an incident

    • @krishnamurthyhaashwathnray7482
      @krishnamurthyhaashwathnray7482 2 года назад

      He is a business man.you don't have any rights to say bad words about him..he has not done any bad things to either kannada or Rajkumar..

  • @rangalakshmicv3254
    @rangalakshmicv3254 Год назад

    Appaajiyavara byaanernalle nirmisabahuditthu thoogudeep ravaru dhuryodhana vajramuni avaru bhima appaajiyavaru krishna illa karna eradanoo paathra maadabahudaagithhu aadare eega ellavoo mugidu hoda kathe

  • @MaheshMahesh-ed7ev
    @MaheshMahesh-ed7ev 2 года назад

    Puttannanavara belli moda cinema upload mandi pls

  • @arunr6174
    @arunr6174 2 года назад

    Udaykumar Mattu Kalyan Kumar na tumba heenaya madtira yake gotilla

    • @ramkudr
      @ramkudr 2 года назад

      ಎಲ್ಲೂ ನಾನು ಬೇರೆ ಯಾವ ನಟರ ಬಗ್ಗೆಯೂ ಕೀಳಾಗಿ ಮಾತನಾಡಿಲ್ಲ. ವಾಸ್ತವ ಅಂಶಗಳನ್ನು ದಾಖಲಿಸುತ್ತಿದ್ದೇನೆ.
      ದಯವಿಟ್ಟು ಯಾವ ಸಂಚಿಕೆಯಲ್ಲಿ, ಎಲ್ಲಿ(ಸಮಯವನ್ನು ಉಲ್ಲೇಖ ಮಾಡಿ) ನಾನು ಉದಯ ಕುಮಾರ್ ಹಾಗೂ ಕಲ್ಯಾಣ್ ಕುಮಾರ್ ಬಗ್ಗೆ ಹೀನಾಯವಾಗಿ ಮಾತನಾಡಿದ್ದೇನೆ ದಯವಿಟ್ಟು ತಿಳಿಸಿ.
      ನನಗೆ ಡಾ ರಾಜ್ ಕುಮಾರ್ ಹೇಳಿದ ಕಿವಿಮಾತು-ಅಭಿಮಾನಿಸದಿದ್ದರೂ ಚಿಂತೆಯಿಲ್ಲ ಯಾರನ್ನೂ ಅವಮಾನಿಸಬೇಡ .
      ವಾಸ್ತವಾಂಶ ದಾಖಲಾದಾಗ ಅದು ಕೆಲವರಿಗೆ ಅವಮಾನ ಮಾಡಿದ ರೀತಿ ನಿಮಗೆ ಭಾಸವಾಗಬಹುದು.

  • @rameshdv8814
    @rameshdv8814 2 года назад +1

    Nimma adyana tumba chennagi ide adre BRP avara bagge idda abhimana mattu gowrava kadime ayithu

  • @parashuramps4151
    @parashuramps4151 2 года назад

    Tilidawro...Ilaamoodaro.chintisabedi.

  • @Nagsbeankitchen
    @Nagsbeankitchen 2 года назад

    ರಾಮಕುಮಾರ್ ಅವರ ಪ್ರತಿ ಶಬ್ದವೂ ಸಹ ಪೂರ್ವಗ್ರಹ ಪೀಡಿತ ಎಂಬುದು ಈ ಎಪಿಸೋಡ್ ನಲ್ಲಿ ಸ್ಪಷ್ಟ ವಾಗಿ ಎತ್ತಿ ಕಾಣುತ್ತೆ.

    • @ramkudr
      @ramkudr 2 года назад +2

      ಸತ್ಯ ಎಂದಿಗೂ ಕಹಿಯೇ.ಅದು ಎಲ್ಲರಿಗೂ ರುಚಿಸುವುದಿಲ್ಲ.

    • @hemahegde8904
      @hemahegde8904 Год назад

      @@ramkudr ನೀನು ನೋಡ್ಬೇಡ ..

    • @ramkudr
      @ramkudr Год назад

      @@hemahegde8904 ಇದನ್ನು ನೀವು ಯಾರಿಗೆ ಹೇಳಿರುವುದು?

    • @hemahegde8904
      @hemahegde8904 Год назад +1

      @@ramkudr ನಿಮಗಲ್ಲ ..sorry...ಮಿಸ್ಸಾಗಿದೆ ...ನಿಮ್ಮ ವಿರುದ್ರ comments ..ಬಂದಿತ್ತು..ಅವರಿಗೆ..ರಾಜ್ಕುಮಾರ್ ..ದೊಡ್ಡ ಅಭಿಮಾನಿ...ನಾನು