ನಾನು ವಿಷ್ಣು ಮುನಿಸುಗೊಂಡು ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್...! ಭಾಗ-05 | |Dwarakish Interview |
HTML-код
- Опубликовано: 2 окт 2024
- Exclusive Interview of Dwarakish: Bungle Shama Rao Dwarakanath, better known as Dwarakish, is an Indian actor, director and producer in the Kannada film industry. He was given the name Dwarakish by Kannada film maker C. V. Shivashankar.
veteran Kannada film actor Dwarakish , Dwarakish passedaway, Dwarakish son Yogish , Dwarakish Death, Prachanda Kulla, Kalla kulla, Vishnuvardhan
Senior Actor Dwarakish Passes Away, ಸ್ಯಾಂಡಲ್ವುಡ್ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್ ವಿಧಿವಶ. 1942 ಆಗಸ್ಟ್ 19ರಂದು ಜನಿಸಿದ್ದ ನಟ ದ್ವಾರಕೀಶ್. ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಜನಿಸಿದ್ದ ದ್ವಾರಕೀಶ್. ಶಮಾರಾವ್-ಜಯಮ್ಮ ದಂಪತಿಗೆ ಜನಿಸಿದ್ದ ದ್ವಾರಕೀಶ್. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗಕ್ಕೆ ದ್ವಾರಕೀಶ್ ಸೇವೆ.
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p...
#dwarakish #drrajkumar #vishnuvardhan #bganapathi #vishnu #vishnudada #vishnusena #kalla kulla #dwrakishvishnu
#interview #vishnuvardhan #director
#dwarkidhishstatus #drrajkumar #sandalwood #puneethrajkumar #udayshankar #oldmusic #kannadahitmovies #kannadaactress #chowka #tv9kannada #tv9kannada #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi
ಗಣಪತಿಯವರೇ , ಒಂದು ಎಪಿಸೋಡ್ ನ ಆರಂಭದಲ್ಲೂ ಅoತ್ಯದಲ್ಲೂ ಎರಡೆರಡು ಸಲ ತಮ್ಮ ಸುದೀರ್ಘ ನಿರೂಪಣೆಯ ಅಗತ್ಯತೆ ಅಷ್ಟಾಗಿ ಬೇಡ. ಯಾಕೆಂದರೆ ಕೇಳುಗನ ವ್ಯವಧಾನ ಇರುವುದು ನಿಮ್ಮ ಹಾಗೂ ಅತಿಥಿಗಳ ಸಂಭಾಷಣೆಯ ಬಗ್ಗೆ ಮಾತ್ರಾ.
Yes.
Yes
Yes...
S
ನಾನು ಹೇಳಬೇಕೆಂಡಿದ್ದೆ. ಹೌದು. ಗಣಪತಿಗಳೇ.
ದ್ವಾರಕೀಶ್ ಅಣ್ಣ ಇಂಡಿಯನ್ ಸಿನೆಮಾದಲ್ಲಿ ಹಾಸ್ಯ ದ್ರುವ ತಾರೆ ೨೦೦೦೦varha. Minuguttalle ಇರಲಿ
Dr Vishnu Vardhan & Dwarakesh ❤️. Dr Rajkumar & Narshimharaju ❤️ 🦁 is always 🦁
ಕಿಟ್ಟು ಪುಟ್ಟು ಸಿನಿಮಾದಲ್ಲಿ ವಿಷ್ಣುವರ್ಧನ್ ದ್ವಾರಕೀಶ್ ಹಾಸ್ಯ ಅಭಿನಯ ಅದ್ಭುತ
ಈ ಜೋಡಿ ಜೋಡಿಯಾಗೇ ಇದ್ದಿದ್ದರೆ ಅದರ ಖದರ್ರೇ ಬೇರೆ ಆಗಿರ್ತಿತ್ತು 👌👍✌️🌷💯
ಹೌದು, ನಾನೂ ಒಪ್ಪುತ್ತೇನೆ
ವಿಷ್ಣು ಕನ್ನಡಿಗರ ಹೃದಯದಲ್ಲಿ ಸದಾ ಹಸಿರಾಗಿ ಉಳಿಯುವರು. 👍🏻
ಏನ್ಸಾರ್ ನಿಮ್ಮ ಮೆಮೊರಿ ಪವರ್ ,,,,,,👌👌👌👌👌👌👌👌
ಸಂದರ್ಶನ ಬಹಳ ಸೊಗಸಾಗಿದೆ ಮತ್ತು ದ್ವಾರಕೀಶ್ ಸರ್ ವಿಷ್ಣು ದಾದಾ ಅವರ ಮೇಲೆ ಎಷ್ಟೊಂದು ಸ್ನೇಹ, ವಿಶ್ವಾಸ ಇಟ್ಟಿದ್ದರು ಎಂದು ಅವರ ಮಾತುಗಳಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ ಮತ್ತು ದ್ವಾರಕೀಶ್ ಸರ್ ಅವರ ನೆನಪಿನ ಶಕ್ತಿ ಬಹಳ ಅಗಾಧವಾದುದು, ಎಲ್ಲವನ್ನೂ ಸವಿವಾರವಾಗಿ ತಿಳಿಸಿದ್ದಾರೆ. ಧನ್ಯವಾದಗಳು ಗಣಪತಿ ಸರ್ ಮತ್ತು ದ್ವಾರಕೀಶ್ ಸರ್.
ಡಾ.ವಿಷ್ಣು ಕನ್ನಡ ಚಿತ್ರಕ್ಕೊಂದು ವರ 🙏🙏
ಹೌದು ಸರ್
ವಿಷ್ಣುವರ್ಧನ್ ಅವರು
ಕನ್ನಡ ಚಿತ್ರರಂಗಕ್ಕೆ ಒಂದು ವರ.
wonderful sandal wood heros kallakulla I salute lifetimes
Hats off to you sir for your narration and memory.
Rajkumar Narasimharaju Vishnuvardhan Dwarakish 👌👌always good combination
Golden experience to hear Mr. dwarakish sir!!Excellent!!Mr. Dwarakish sir, well said.. Well spoken.. Truth and only the truth....
With all respect to mr. Dwarakish sir... Great conversation... Sir, I salute you for your thought and your ability to prove yourself... I really enjoyed the interview both because of mr. Dwarakish sir and great journalist B. Ganapathi sir!!!By far the best interview session.. B. Ganapathi sir is extremely professional in the interview... Long way to go... 🙏❤️❤️
kannada films mutthurattna galagi minugali saada jai vishnuji dwarkishji
Love you vishnu appaji
Caste question? Seriously? En prashne antha kelthira ivru. Nonsense.
ಗಣಪತಿಯವರೇ ನೀವು ಅವರು ಹೇಳಿದ್ದನ್ನೆ ಹೇಳೋದೆಲ್ಲಾ ಬೇಡ ... ದ್ವಾರಕೀಶ್ ಸರ್ ಅವರ ಬಾಯಲ್ಲೆ ಕೇಳೋ ಆಸೆ..
Love you vishnu Dada
Mr Ganapati Hana Galikeyalli n Qwalitygalalli n Janapreeyateyalli Vishnu Chitragalu Rajkumaraniginta Eshto pattu Melagiddavu. Mr Ganapati idu nimage gottirali. Vinakarana Sandarshanada nepadalli Jaati bagge maatanaadabedi Mr. VISHNUJI avara Janapreeyateyannu avara 72 ne birthdayandu Abhimaan studio Groundanalli Vishnu Bhaktarannu nodirabahudendu Bhavisiddene Mr Ganapati.
ದ್ವಾರಕೀಶ್ ಸಾರ್..
ಸಿ ವಿ ಎಲ್ ಶಾಸ್ತ್ರಿ ಅವರ
ಶಾಸ್ತ್ರಿ ಹಂಚಿಕೆ ಬ್ಯಾನರ್ ನ ಅಡಿಯಲ್ಲಿ ಬಂದಂತ ಚಿತ್ರ
"ಕಳ್ಳ ಕುಳ್ಳ" ಸಿನೆಮಾ ಸಾಗರ್ ಚಿತ್ರಮಂದಿರದಲ್ಲಿ ತೆರೆ ಕಂಡಂತ ಚಿತ್ರ..
ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ
ವೈ ಆರ್ ಅಶ್ವಥ್ ನಾರಾಯಣ್ ರಾವ್ ಅವರು ಬಳೆಪೇಟೆ ಕ್ರಾಸ್ ಲಕ್ಷ್ಮಣರಾವ್ ರೋಡ್ ಅಲ್ಲಿ ಅವರ ಮನೆ ಇದ್ದದ್ದು..
ಇವರ ಮಗ ನನ್ನ ಸಹಪಾಠಿ..
ಡಾ|| ವಿಷ್ಣುವರ್ಧನ್ ಅವರು ಕಾರಲ್ಲಿ ಕುಳಿತಿದ್ದುದ್ದನ್ನ ಬಹಳ ಹತ್ತಿರದಿಂದ ನೋಡಿದ್ದು ಇಲ್ಲೇ..
ಡಾ|| ವಿಷ್ಣುವರ್ಧನ್ ಅವರು
ತುಟಿಯ ಮೇಲೆ ಬೆರಳು ಅಡ್ಡ ತಂದು ಸುಮ್ಮನಿರಲು ಸನ್ನೆ ಮಾಡಿದ್ದು ಈಗಲೂ ನೆನಪಿದೆ.
🙏🙏
ದ್ವಾರಕೀಶ್ ಅವರು ಆಡಿದ ಮಾತುಗಳು ವಾಹ್ ವಾಹ್ ತಾಜ್ ತಾಜಾ ಸುದ್ದಿ ವಿಶೇಷ ಧನ್ಯವಾದಗಳು
ಭಾಗ್ಯವಂತರು ರೀಮೇಕ್ ಅಂತ ರಾಜ್ಕುಮಾರ್ ಗೆ ಹೇಳದೆ ಮೋಸದಿಂದ ಆ ಸಿನಿಮಾ ಮಾಡಿದ್ರು ಅನ್ನೊ ಕಾರಣಕ್ಕೆ ದ್ವಾರಕೀಶ್ ಗೆ ಮತ್ತೆ ರಾಜಣ್ಣ ಸಿನಿಮಾ ಮಾಡ್ಲಿಲ್ಲ. ಇದರ ಬಗ್ಗೆ ಕೇಳಿ
Then its rajkumars loss.
Then its raj loss
Dwarkish should have learned from brother in law Mr Bhargava a lot.:-)
👌👌👌👌🙏🙏🙏🙏🙏🙏❤❤❤❤
ಇದು ಒಳ್ಳೆ documentation 🎉🎉
Dwarakish had done Bhagyavantharu with Raj later.
Bobbooru kamme, Swamy.. NammOru....
ವಿಷ್ಣುವರ್ಧನ್ 🔥❤🔥
Gd interview
Dwarikesh.super.matuglu.adubuta.fine.actor.good.director🎉🎉super.good.comedystar🎉🎉❤🎉🎉😊😊
Ganapati sir nim channel tumba chennagi moodi barta ide heege hiriya kalavidara interviews madta iri
Hey ganapathy vishnuvardhan sir anta helu ,nin mele respect hoytu
ಈತ ಹೇಳುವುದು ಎಸ್ಟು ನಿಜವೋ ಆ ದೇವರಿಗೆ ಗೊತ್ತು...
Correct ಮೊದಲಿನ ಹಾಗು ಅಂತ್ಯಂದ 5 ನಿಮಿಷ waiste
ಗಣಪತಿ ಸರ್ ನೀವು ಮಾಡಿದ ಎಪಿಸೋಡ್ ನಿಮ್ಮ ಎಪಿಸೋಡ್ ನಲ್ಲಿ ನಮ್ಮ ನಂಬಿಕೆ ಇದೆ ಸರ್ ಇಷ್ಟವಾಯಿತು
ಗಣಪತಿ ಯವರೇ... ನಿಮಗೆ..
ತುಂಬು ಹೃದಯದ ಧನ್ಯವಾದ.
FABULOUS Interview
ಒಳ್ಳೆಯ ಸಂದರ್ಶನ.ಅಭಿನಂದನೆಗಳು.
Real Jodh yettu
DWARAKISH SIR PASHCHATHAPA PADUVA PRAMEYAVILLA, COMMEDIAN AGI YAVA HEROGALU MADILLA EVARA SADANE, , GOD BLESS HIM,
Dwarakish no doubt good producer and director
But he made partiality also.
Sir My sincere request to make one VIDEO on C DOT IT'S IN electronic city it's is the first R & D in telecom research centre in INDIA it will boost the youngsters hope pls do one video on this
Ganapati sir nimma maatu kellok alla Nan e channelge barodu niv Yara interview madtira avr maatu kelloke anta bartivi avr helliddanne nivu kal gante hello avashyakate illa . Niv interview madiror video haki saku..kal gunte munce and amele nim reply avashyakate illa
Vishnu Dada
jai vishnuvardhan
Kulla alla kalla
Sorry sir I am watching from episode 6 to backward....🤝🙏❤️ Super sir
Modle Ella Nine Helidrre amele nodoke en interest eruthe
Dwwarskesh great... we miss you
Super jodi 🎉🎉🎉
8 ವರ್ಷ ವಯಸ್ಸಿನಲ್ಲಿ ದ್ವಾರಕೀಶ್ ಸೀನಿಯರ್
Best combination and h
Sir. Nimmantha producer. Illivargu barlilla bidi 🙏
ಗಣಪತಿ ಅವರೇ ಹೆಚ್ಚಾಗಿ explaination ಬೇಡ. Please.
Yes ganapathi u should stop talking before interrogation
Sir Ganapathi. U achieved more struggle and succeeded with lovely closeness and raveled all doubts of listeners and opened hearted talkings.So lot of thanks to U both Sir Dwarakish.I love u sir.By ARVM.
Super
4th episode?
ಬರೀ ಸ್ವಾರ್ತ
Namaste sir 🙏
🙏🙏🙏
Ŕemaŕķabĺe those days.!
Nice 🎉
Why Dwarakish has not acted in Puttanna movies
good question
I think in beli Moda dwarakish was acted
Malamana pawada also acted
Super sir
❤❤❤❤❤❤❤❤
Kulla to maha kalla
🙏🙏👍
Loo nin aman motte Vishnu dada hashtag yako use madilla
Yake ninga tayi ilva
@@status__hub6253 nim aman thulu
Thika muchkond ogu
@@MuthuRaj-pl7ll nimma ammna kalsu hogtini
@@status__hub6253 nim amma number kodu sakku
Nanne karskond kaithini
@@status__hub6253 nim aman thulige
Nan thunne siksi photo kalsthini
Remake Kings Vishnuvardhan & Dwarkish
Kannadadalli yaru remake madillwa
neenu hero and producer direcctor aagi swamake cinmegalu maadu guru nodana...
Manukumar N
ರಿಮೇಕ್ ಮಾಡುವುದರ ಅರ್ಥ
ಕೊಲೆನಾ, ಅಥವಾ ಮಾನಭಂಗನಾ
ರೀಮೇಕ್ ಮಾಡಿದರು...ಕನ್ನಡ ಪ್ರೇಕ್ಷಕರಿಗೆ ಇಷ್ಟ ಆಗುವಂತೆ ಚಿತ್ರ ಕೊಟ್ಟರು...ಕಳ್ಳ ಕುಳ್ಳ ಜೋಡಿ ಇಂಪ್ರೆಸ್ ಮಾಡಿದರು
@@DashavataariPriya 👌👌👍👍💐🙏🏽💐💐