ravi belagere about legendary actor and director shankar nag

Поделиться
HTML-код
  • Опубликовано: 4 окт 2024
  • ravi belagere senior writter about famous legendary film maker of karnataka shankar nag.
    subscribe : / @sankethcinetalkies
    instagram : / sankethcreations

Комментарии • 64

  • @susheergovindaraj5842
    @susheergovindaraj5842 4 года назад +33

    Its never more to hear about Shankar Nag sir. The more and more we are getting to know him, the more is his fan base growing..

  • @anandingalagi3560
    @anandingalagi3560 4 года назад +38

    Even a single person has not said negatives about shankranna..This is the reason he is the legend...A person who has good personality as well as talent..

    • @rajgangu9121
      @rajgangu9121 4 года назад +2

      Nija... The Way he lived is amazing.. and He is an inspiration to many...

    • @ashok-co4ju
      @ashok-co4ju 10 месяцев назад

      That one day if he could have escaped Rajini Kamal Amit could have back

  • @manursy6157
    @manursy6157 3 года назад +9

    ಅಭಿಮಾನಿಗಳ ಆರಾಧ್ಯ ದೈವ ನನ್ನ ದೇವರು ಶಂಕರ್ ನಾಗ್ ಬಾಸ್ ❤️❤️🙏

  • @UmeshGuruRayaru
    @UmeshGuruRayaru 4 года назад +16

    Shankranna an all time inspirational Personality. Great Love and Respect for our Shankranna from the bottom of our Heart.

  • @archangel928
    @archangel928 2 года назад +5

    ರವಿ ಬೆಳೆಗೆರೆ ಅವ್ರ್ ಬಾಯಲ್ಲಿ ಶಂಕರ್ ನಾಗ್ ಅವ್ರ ಬಗ್ಗೆ ಕೇಳುದ್ರೆ ಗೊತ್ತಾಗುತ್ತೆ ಶಂಕರ್ ನಾಗ್ ಏನು ಅಂತ

  • @keshavadevadiga708
    @keshavadevadiga708 4 года назад +9

    Each time I listen him, This man never fails to mesmerize me.

  • @hemanthkumar6821
    @hemanthkumar6821 3 года назад +4

    Namma bengaluru metro ge....... Ondu stop shankarnag hesaru edebeku........... Plz support n make this Dream succuess

  • @babyrajkotian5422
    @babyrajkotian5422 4 года назад +8

    Right 5 varshada magu keluthe shankar uncle na thorsi. Adakke movie thorsi samadana madthivi. Belegere Sir avara bagge pusthaka bariri

  • @maheshahi980
    @maheshahi980 2 года назад +3

    My ideal person...,👌

  • @manjunathteju9122
    @manjunathteju9122 4 года назад +7

    Vayasse agadiruva manusya Shankara Mathe baro Shankara

  • @vishwanathsmathapatimathap2841
    @vishwanathsmathapatimathap2841 4 года назад +11

    My hero

  • @prashantgondhali8
    @prashantgondhali8 4 года назад +6

    Great Shankar Nag
    Thank you Ravi sir

  • @vijayprajwal414
    @vijayprajwal414 4 года назад +9

    🙏🙏🙏🙏🙏💥💥💥Nam shankaranna

  • @pavanpatil6147
    @pavanpatil6147 2 года назад +4

    ನನ್ನ ಹೀರೋ ಶಂಕರ್ ನಾಗ್

  • @srikanthbr8025
    @srikanthbr8025 4 года назад +9

    An inspiration icon ..

  • @SriramSrinivasan1710
    @SriramSrinivasan1710 5 месяцев назад

    Absolute Stalwart. Shankaranna, the best ever

  • @anjankumar5109
    @anjankumar5109 3 года назад +2

    Nanna praana nanna Devru Namma shankaranna ❤️❤️ avriddidre he would have been the biggest living legend in indian cinema😘😘

  • @manojdbossmanu725
    @manojdbossmanu725 3 года назад +5

    Jai Shankar nag Jai D boss

  • @manojbadiger4538
    @manojbadiger4538 4 года назад +4

    King

  • @sunandabiradar9846
    @sunandabiradar9846 4 года назад +6

    Shankar nag was a good director thn actor
    He was vry hard worker. most
    active, vry intelligent.

  • @trueadmirer
    @trueadmirer Год назад

    ರವಿ ಬೆಳಗೆರೆ ಶಂಕರ್‌ನಾಗ್ ಅವರನ್ನ ಹತ್ತಿರದಿಂದ ನೋಡಿದವರಲ್ಲಿ ಒಬ್ಬರು. ಬಹುಶಃ ಶಂಕರ್‌ನಾಗ್ ಬಗ್ಗೆ ಮಾತಾಡೋಕೆ ಇಂಡಸ್ಟ್ರಿ ಮಾತ್ರ ಪತ್ರಿಕೋದ್ಯಮದ ನೂರಾರು ಜನ ಪತ್ರಕರ್ತರಿದಾರೆ. ಸಾಮಾನ್ಯ ಜನ ಅಂತೂ ಸಾವಿರಾರು ಜನ ಇದಾರೆ ಪ್ರತಿನಿತ್ಯ ನೆನಯೋಕೆ. ಬಹುಶಃ ಕನ್ನಡಿಗರು ಯಾವತ್ತೂ ಮರೆಯಲಾಗದ, ಸಾವೇ ಇಲ್ಲದ ನೆನಪುಗಳ ಆಟೋ ರಾಜ, ಕರಾಟೆ ಕಿಂಗ್, ಅದ್ಭುತ ಕಲಾವಿದ, ರಂಗಕರ್ಮಿ, ನಿರ್ದೇಶಕ ಅದ್ಭುತ ನಟ ಮಾನವೀಯತೆಯ ಸಾಕಾರ ಮೂರ್ತಿ ಸಾಯುವವರೆಗೂ ಒಂದು ಕ್ಷಣವನ್ನೂ ಜೀವಂತಿಕೆಯಿಂದ ಕಳೆದ ಕನಸುಗಾರ ಶಂಕರ್‌ನಾಗ್ ಅವರೊಬ್ಬರನ್ನ ಮಾತ್ರ ಕನ್ನಡಿಗರು ಕರ್ನಾಟಕದ ಯಾವುದೋ ಮೂಲೆಯಲ್ಲೇ ಸರಿ ದಿನಕ್ಕೆ ಸಾವಿರ ಜನರಾದ್ರೂ ನೆನಪು ಮಾಡಿಕೊಳ್ತಾರೆ. ಶಂಕರ್‌ನಾಗ್ ಈಗ ಇದ್ದಿದ್ದ'ರೆ..... ಅಂತ ನಿಟ್ಟುಸಿರು ಹಾಕುತ್ತಾರೆ. ಮೀಡಿಯಾ, ಪತ್ರಿಕೆಯಲ್ಲಿ ಎಲ್ಲೇ ಶಂಕರ್‌ನಾಗ್ ಕುರಿತ ಯಾವ ವಿಷಯ ಇದ್ರೂ ದಡಕ್ಕನೇ ಎದ್ದು ಬಿಡದೇ ನೋಡ್ತಾರೆ. ಅದೆಂಥ ಶಕ್ತಿಯೋ ಕಾಣೆ.
    ಆ ದಿವ್ಯಾತ್ಮ ಕನ್ನಡಿಗರ ಮನ ಮನದಲ್ಲೂ ನೆಲೆಸಿದೆ. ಆ ಕರಾಳ ಘಟನೆ ಆಗಿದ್ದು ನಮ್ಮ ದಾವಣಗೆರೆಗೆ 14 ಕಿಮೀ ದೂರದ ಆನಗೋಡಿನ ಸಮೀಪ. ಫೂನಾ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ನಡೆದ ಭೀಕರ ಆಕ್ಸಿಡೆಂಟ್ ಅದು. ರಾಷ್ಟ್ರೀಯ ಹೆದ್ದಾರಿಯಾದರೂ ಈಗಿನ ಹಾಗೆ 4 ಲೇನ್ ಇರಲಿಲ್ಲ, ಚತುಷ್ಪತ ಇರಲಿಲ್ಲ. (ಅಟಲ್ ಬಿಹಾರಿ ವಾಜಪೇಯಿ ಬರೋ ತನಕ ದೇಶದ ಜನರಿಗೆ ರಾಷ್ಟ್ರೀಯ ಹೆದ್ದಾರಿ ಅಂದರೆ ಎರಡೇ ಲೇನ್ ಅಂದುಕೊಂಡಿದ್ದ ಕಾಲ) ಆಗ ಎರಡು ಟ್ರಾಕ್ ಮಾತ್ರ; ಹೋಗೋದೊಂದು ಬರೋದೊಂದು - ಬಿ ಟ್ರಾಕ್. ಅಪಘಾತ ಆಗೋಕೆ ಮುನ್ನ ಸು.5-6 ದಿನಗಳಿಂದ ಒಂದು ದೊಡ್ಡ ಲಾರಿ (ಕಂಟೇನರ್) ಯಾವುದೋ ಫ್ಯಾಕ್ಟರಿಗೆ ಬೇಕಾಗಿದ್ದ ದೊಡ್ಡ ಮೆಷಿನ್‌ನ ಸಾಗಿಸುವ ಲಾರಿ ಸರಿಯಾಗಿ ಆನಗೋಡಿನಿಂದ ೨೦೦-೩೦೦ ದೂರದಲ್ಲಿ ಅರ್ಧ ರಸ್ತೆ ಮೇಲೆ ಕೆಟ್ಟು ನಿಂತಿತ್ತು. ಶಂಕರ್‌ನಾಗ್ ಕಾರು ಸ್ಪೀಡಲ್ಲಿತ್ತು. (ಇತ್ತೀಚೆಗೆ ಶಂಕರ್‌ನಾಗ್ ಅವರ ಇನ್ನೊಬ್ಬ ಡ್ರೈವರ್ ಆಗಿದ್ದ ದಾಸ್ ಹೇಳಿದ ಪ್ರಕಾರ ಅವರು 2.00 ಗಂಟೆ ಸುಮಾರಿಗೆ ಬೆಂಗಳೂರು ಬಿಟ್ಟಿದ್ರು) ಬೆಂಗಳೂರಿನಿಂದ ಪೂರ್ತಿ ರಾಷ್ಟ್ರೀಯ ಹೆದ್ದಾರಿ. ಬೆಳಗಿನ ಜಾವ 4.50 - 5.00 ರ ಸುಮಾರಿಗೆ ದಾವಣಗೆರೆಗೆ ಮುಂಚೆ ೧೪ ಕಿಮೀ ದೂರದ ಆನಗೋಡು ಸಮೀಪ ಬಂದಾಗ ಆ ಕಂಟೇನರ್ ಲಾರಿ ಅರ್ಧ ರೋಡ್ ಆಕ್ರಮಿಸಿಕೊಂಡು ನಿಂತಿದ್ದದು ಡ್ರೈವರ್ ನಿಂಗಪ್ಪಗೆ ಕಾಣಲಿಲ್ಲವೋ ಅಥವಾ ನಿದ್ದೆ ಮಂಪರೋ ಏನೋ ಒಂದು ಕ್ಷಣ ಆ ಲಾರಿಯನ್ನ ತಪ್ಪಿಸೋಕೆ ಹೋಗಿ ಬಲಕ್ಕೆ ಸ್ಟೀರಿಂಗ್ ತಿರುಗಿಸಿದಾಗ ಎದುರಿನಿಂದ ಬಂದ ಇನ್ನೊಂದು ಲಾರಿ ಢಿಕ್ಕಿ ಹೊಡೆದಿತ್ತು. ಆ ಢಿಕ್ಕಿಯಿಂದ ಜೋರಾಗಿ ಧಡ್ ಅನ್ನೋ ಶಬ್ದ ಕೇಳಿ ಆನಗೋಡಿನ ಜನ ಎದ್ದು ರಸ್ತೆಗೆ (ಹೈವೇ) ಗೆ ಬಂದು ನೋಡಿದಾಗ ಕಾರು ಜಜ್ಜಿ ಹೋಗಿತ್ತು ಲಾರಿಗೆ ಫ್ರಂಟ್ ತುದಿಯಲ್ಲಿ ಮಾತ್ರ ಟಚ್ ಆಗಿತ್ತು ಆದರೆ ಎರಡೂ ವೆಹಿಕಲ್ ಬಹಳ ಸ್ಪೀಡಲ್ಲಿದ್ದಿದ್ದರಿಂದ ಶಂಕರ್ ನಾಗ್ ಕಾರಿನ ಮಿರರ್ ಸೈಡ್ ಬಾಡಿ ಮೌಲ್ಡಿಂಗ್ ಒಳನುಗ್ಗಿಕೊಂಡು ಹಣೆಗೆ ಮತ್ತು ಕಾರಿನ ಬಂಪರ್ ಸರಿಯಾಗಿ ಶಂಕರ್‌ನಾಗ್ ಕುತ್ತಿಗೆಯ ಮೇಲ್ಭಾಗಕ್ಕೆ ಹೊಡೆದು ಶಂಕರ್‌ನಾಗ್ ಸ್ಥಳದಲ್ಲೇ ಸಾವನ್ನಪ್ಪಿದ್ದು. ಡ್ರೈವರ್ ನಿಂಗಪ್ಪ ಕೂಡ ಡ್ರೈವಿಂಗ್ ಸೀಟ್‌ನಲ್ಲೇ ಸ್ಪಾಟ್ ಡೆತ್ ಆಗಿದ್ದ. ಆ ಘಟನೆ ನಡೆದಾಗ ನಮಗೆ 4 ವರ್ಷ. ಏನೊಂದೂ ಗೊತ್ತಿರಲಿಲ್ಲ. ಒಂದೆರಡು ವರ್ಷದ ನಂತರ ಗೊತ್ತಾಗಿದ್ದು. 2000 ನೇ ಇಸವಿಯಲ್ಲಿ ಕೋರ್ಟ್ ಬರೀ 21 ಲಕ್ಷ ಮಾತ್ರ ಪರಿಹಾರದ ತೀರ್ಪು ಕೊಟ್ಟಾಗ ಅದನ್ನ ಅರುಂಧತಿ ನಾಗ್‌ ಪ್ರಶ್ನಿಸಿ ಹೆಚ್ಚಿನ ಪರಿಹಾರಕ್ಕೆ ಹೈಕೋರ್ಟ್‌ಗೆ ಹೋದಾಗ ಮತ್ತೆ ಎರಡು ಲಕ್ಷ ಕಡಿತಗೊಳಿಸಿ 19 ಲಕ್ಷವನ್ನ ಪರಿಹಾರವಾಗಿ ನೀಡಬೇಕು ಅಂತ ಕೋರ್ಟ್ ತೀರ್ಪು ಕೊಟ್ಟಿತಂತೆ. ಇಡೀ ಕನ್ನಡನಾಡೇ ಅಭಿಮಾನಿಸುವ ನಟನಿಗೆ ನಮ್ಮ‌ ದರಿದ್ರ ವ್ಯವಸ್ಥೆ ಕಟ್ಟಿದ್ದು ಬರೀ ಅಷ್ಟು ಸಣ್ಣ ಮೊತ್ತವನ್ನ. ಆದರೆ ಕೋಟ್ಯಂತರ ಅಭಿಮಾನಿಗಳ ಉಸಿರಲ್ಲಿ ಶಂಕರ್‌ನಾಗ್ ಸದಾ ಉಸಿರಾಗಿದ್ಧಾರೆ.

  • @hannahjones....bangaloreth5591
    @hannahjones....bangaloreth5591 2 года назад +2

    He was a role model to all

  • @hmcgroup2261
    @hmcgroup2261 3 года назад +3

    Inspired character of Indian cinema🎦

  • @hrathiksheregar4881
    @hrathiksheregar4881 2 года назад +2

    Im not finding a single negative about Shankar nag .
    How is this possible 🙏🙏🙏He is God 🙏❤️

  • @sancharikannadigamj
    @sancharikannadigamj Год назад

    ಅವರ ಬಗ್ಗೆ ಎಸ್ಟೇ ಹೇಳಿದ್ರು ಕಡಿಮೆನೇ ನಮ್ಮ Shankar Nagar

  • @dharaniachar2564
    @dharaniachar2564 3 года назад +4

    Shankana.devaru

  • @hanameshkulkarni7726
    @hanameshkulkarni7726 4 года назад +7

    👍

  • @rsomashekra2911
    @rsomashekra2911 4 года назад +5

    Super. Sir. Shkranga. Booos

  • @manjunath.mmanju.6379
    @manjunath.mmanju.6379 4 года назад +6

    🙏🙏🙏🙏

  • @gmanjun
    @gmanjun 4 года назад +13

    By mistake he came to this universe and by mistake also you will never find that type of personality even though Google is the master of search engines. Best regards

  • @manojbadiger4538
    @manojbadiger4538 3 года назад +1

    ಸುಪರ್ ಶಂಕರ್

  • @sacredhearttumkur
    @sacredhearttumkur 4 года назад +6

    ಕನ್ನಡ ಭಾಷಾ ಅಭಿವೃದ್ಧಿಗೆ ನಿಮ್ಮ ಕೊಡುಗೆ ಅದ್ಭುತ . ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ruclips.net/video/3iAXcoP2eVI/видео.html

  • @yashwantyash5261
    @yashwantyash5261 Год назад +1

    💯

  • @santhusanthu2971
    @santhusanthu2971 Год назад

    Jai Shankranna 😍👏🙌❤️🙌

  • @vishwanathsmathapatimathap2841
    @vishwanathsmathapatimathap2841 Год назад +1

    🙏

  • @sunilkumarsunilkumar-ct3yi
    @sunilkumarsunilkumar-ct3yi Год назад

    Shankarnag sir great ❤

  • @manjumudalagi9032
    @manjumudalagi9032 Год назад

    He was legend actor in Indian film industry

  • @s..h6352
    @s..h6352 2 года назад

    We miss u lot sir😞

  • @jayanthds1504
    @jayanthds1504 3 года назад +2

    Yappa enri shankar Anna utudre nimtara maklu utbeku

  • @keerthirajranatur798
    @keerthirajranatur798 2 года назад

    Hello.sir.verry.nice.my.boss

  • @suman242
    @suman242 Год назад

    1:50 Shankar nag

  • @cinebox1646
    @cinebox1646 12 дней назад

    Aga metro start agididre iga new york athva London metro thara irtittu Namma Bengaluru, haage Bengaluru Abhivridhhi kuda aa level ge irtha ittu,

  • @AbdulHameed-so1zf
    @AbdulHameed-so1zf Год назад

    *** yaavatthu...neenu...kanasu...Kaanudannu..nillsthiyo...aawatthu..neenu...Mugdhokthiya.......👌🏼👌🏼👌🏼👌🏼👌🏼👌🏼👏👏👏👏👏👏👏👏🌺🌺🌺🌺🌺🌺🌺****

  • @kotrappa1373
    @kotrappa1373 2 года назад

    🙏🙏🙏💐😭

  • @nagarajunagaraju205
    @nagarajunagaraju205 4 года назад +4

    Evanobba gimik raja

    • @rcnethreshgowda6347
      @rcnethreshgowda6347 4 года назад +1

      Whom you said to ?

    • @rcnethreshgowda6347
      @rcnethreshgowda6347 4 года назад +2

      Yarge helidhu neevu ?

    • @nagarajunagaraju205
      @nagarajunagaraju205 4 года назад

      @@rcnethreshgowda6347 enyaru guru ravi bolgere

    • @rcnethreshgowda6347
      @rcnethreshgowda6347 4 года назад +1

      @@nagarajunagaraju205 ok aadre e videodalli avru shankarnag sir bagge mathadidaare adralli gimmik heynide haagadre nimma prakara shankar sir bagge avr heltha erodhella Sullu anthana ?

    • @nagarajunagaraju205
      @nagarajunagaraju205 4 года назад

      @@rcnethreshgowda6347 Shankar nag sir bagge helirodu santhosha he is a legend.but shankar nange chennagi gothu anthanalla adakke heliddu

  • @varshithgowda7292
    @varshithgowda7292 4 года назад +1

    Lo Gandu sule magne Ravi belagere

  • @shreenivassinu6085
    @shreenivassinu6085 3 года назад +2

    My boss