😮 ಅಪ್ಪ ಅಮ್ಮು ನೀವು ನನ್ನೊಂದಿಗೆ ಇಲ್ಲ ಈ ವೀಡಿಯೋ ನೋಡಿ ನನಗೆ ತುಂಬಾ ದುಖಃ ಆಯ್ತ ನೀವು ಈ ವಯಸ್ಸಲ್ಲಿ ದುಡಿದು ಬದುಕ್ತಾ ಇದ್ದೀರ ನಿಮಗೆ ಆಭಗವಂತ ಆರೋಗ್ಯ ಆಯಸ್ಸು ಕೊಟ್ಟು ಕುಪಾಡ್ಲಿ ಯಾರ ರೂಪದಲ್ಲಾದ್ರು ಆ ಭಗವಂತ ನಿಮ್ಮನ್ನ ಕಾಪಾಡ್ತಾನೆ ಈ ಮೀಡಿಯ ದವರಿಗೆ ನಾನು ಕೇಳ್ಕೊಳೊದುಇಷ್ಟ ಈ ನಮ್ಮೆಲ್ಲರ ತಂದೆ ತಾಯಿಯನ್ನ ಕಂಡು ಸಹಾಯ ಮಾಡಿ
ನನ್ನ ಇಬ್ಬರೂ ಮಕ್ಕಳನ್ನೂ ಕಳೆದುಕೊಂಡು 79 ರ ಅಂಚಿನಲ್ಲಿದ್ದೇನೆ . ಇತ್ತೀಚಿಗೆ.... ಜೀವನ ಇಷ್ಟೇನೆ ಅನಿಸುತ್ತಿದೆ..... ಸಿರಿವಂತಿಕೆಗಿಂತ ಉತ್ತಮ ಆರೋಗ್ಯ ಒಂದೇ ಬಹು ದೊಡ್ಡ ಆಸ್ತಿ .....
@10.30 sec onwards, literally I started crying.... Having breakfast & saw this, really we should love our self & our parents.... This video should inspire to all
beautiful story.. happy to hear financially Mr & Mr Kamath are ok.. wish them good health and happy life.. GSB community is very successful and hardworking..
ಸರ್ ನಾನು ನಿಮ್ಮ ಛಾನಲ್ ನ ಹೊಸ ಚಂದಾದಾರಳು ಹಾಗು ಇದು ನನ್ನ ಮೊದಲ ವ್ಯಾಖ್ಯೆ. ಆ ಹಿರಿಯ ಜೀವಿಗಳು ಬದುಕಿದ ರೀತಿ ನಿಜಕ್ಕೂ ಶ್ಲಾಘನೀಯ ಹಾಗು ಯಶೋಗಾಥೆ. ಭಗವಂತನು ಅವರಿಗೆ ಹೆಚ್ಚಿನ ಆರೋಗ್ಯ-ಆಯಸ್ಸು ಕೊಟ್ಟು ನೆಮ್ಮದಿಯ ಜೀವನ ನಡೆಸಲೆಂದು ಪ್ರಾರ್ಥಿಸುತ್ತೇನೆ..
Heart Touching Life..... My Eyes Melted With Tears 😢😢😢😢😢...... Humble ,Hard Working Couple... I Pray To God To Give Good Health, Strength, Happiness To Lead Their Life .....
Couldn't stop tears rolling........... Heart-wrenching story......Pray God to give them health & strength till their last breath..... A true eye-opener...... a good try by BB...... 👏👏👏👏👌👍🙌🙏
I visited their shop since from my school days near rajajinagara industrial estate from past 36 years hearty wishes for their life back to their village from bengaluru
May God bless with good health of mind and body in their rest of life. Mrs kamath is a strength to her husband. May their relatives and friends intheir native village welcome them with open heart and give them moral support. I pray to almighty amen. 💐🙏🙏💐
MAN LIFE IS NOT ONLY FOR MONEY. EVERY ONE HAS TO REALISE THIS. EVERYONE ONE SHOULD GO ON GODS ORDER AT LAST. THE COUPLE COMPLETED THEIR JOURNEY. BUT OUR SHAMELESS POLITICIANS ARE LOOTING MONEY WITHOUT ANY COURTESY. ATLEAST THE GOVERNMENTS SHOULD ARRANGE FOR FOOD AND HOSPITALITY FOR OLD CITIZENS AT THEIR VILLAGES DURING THEIR OLDAGE. THE BLOOD RELATIVES SHOULD TAKE CARE ON THE PEOPLE LIKE THIS. THE GOVERNMENT SHOULD GIVE A MINIMUM PENSION TO THE OLDAGE PEOPLE ON HUMANITY. YOUR THIS PRESENTATION DIFFERENT. THANKS A LOT TO YOU SIR. YOUR VLOG IS VERY GOOD AND DIFERENT .
Excellent episode with a good moral for our children and grandchildren. This episode will always remain in my mind. Very sincere thanks for bringing up such a good episode. May go bless you sir.
One of the best vlog from you...we all knew this transformation has to happen in our life.....but this documentary reminded us ...best possible happy life to those seniors....stay blessed 🙌
😢😢😢 ನನಗೆ ಏನು ಹೇಳಬೇಕು ಎಂದು ಶಬ್ದವೇ ಬರುತ್ತಿಲ್ಲ.... ಬಟ್ ಆ ಜೋಡಿಗೆ ಇನ್ನೂ ನೂರು ವರ್ಷ ಆಯಸ್ಸು ಕೊಡಲಿ.... ಹಾಗೇ ಆ ತಾತನ ಸ್ವಾಭಿಮಾನ ಹಾಗೂ ಧೈರ್ಯ ಕ್ಕೆ ನನ್ನ ಮೆಚ್ಚುಗೆ ಸದಾ ಇರುತ್ತೇ....❤❤
Hello This is very very heart touching video.Both of them struggled a lot Of problems in their life.Now we all pray god to wish them and live Piece fully in their home.I wish them happy journey.Thank you for sharing.
Probably this was most touching video till date..A man never cries in front of anyone but imagine his plight he has gone through..full episode I couldn't control my tears..entire day this video was running in my mind..we could just pray for God to give them good health..their last journey should be atleast peaceful..
ಕಾಮತ್ ದಂಪತಿಗಳ ಪ್ರಯಾಣದ ಕಥೆಯನ್ನು ನೋಡಿ ತುಂಬುಹೃದಯದ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಎಲ್ಲರಿಗೂ ಬದುಕಿನ ಬುತ್ತಿಯಿಂದ ಧನ್ಯವಾದಗಳು 🙏🏻🙏🏻
ಪರಮಾತ್ಮ ಇವರಿಗೆ ಒಳ್ಳೆಯ ಜೀವನ ಕೊಟ್ಟು ಕಾಪಾಡಬೇಕು 💖
ತ್ಮ
BAGAWANTH OLLE AROGYA KODALI DEVARALLI PRARTANE
@@jayshreenagaraj9030 p
ಸರ್ ಎಲ್ಲರ ಬಗ್ಗೆಯೂ ಮಾತನಾಡ್ತೀರಿ. ದಯಮಾಡಿ ನಮ್ಮ ವಿಷ ಎಸ್ ಎಲ್ ಕಾರ್ಮಿಕರ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿ. ಎಷ್ಟೋ ಕಾಮತ್ ದಂಪತಿಗಳು ಅವರಲ್ಲಿ ಸಿಗುತ್ತಾರೆ .ಶುಭವಾಗಲಿ.
RUclips open maadidre Dharidhra politicians,jagala ,adhu idhu nodi saakagithu ....but eega nimma ee Bhadhukina butthi nodi manasina feelings change aaguthe ,intha olleya sandharshana koduthiro nimage nimma family ge Olleyadhagali Sir
ಅದ್ಭುತ ಸಂಚಿಕೆ ನೋಡಿ ಕಣ್ಣೀರು ಬಂತು. 😢❤️💐🙏👌👍
ಅದ್ಬುತವಾದ ಸಂಚಿಕೆ. ನೋಡಿ ಹೃದಯ ತುಂಬಿ ಬಂದಿತು ಈ ಎರಡು ಹಿರಿಯ ಜೀವಗಳಿಗೆ 🙏🙏
ಇಂತಹ ಅಧ್ಬುತ ಕಥೆ ಕೊಟ್ಟ ನಿಮಗೆ ಧನ್ಯವಾದಗಳು
👍👍 ಎಷ್ಟೊಂದು ಆತ್ಮಬಲಾ. ತುಂಬಾ ಬುದ್ಧಿವಂತರು. ಇಂತವರಿಂದಲೇ ಜಗತ್ತು ನಿಂತಿದೆ.ಹಿರಿಯ ಜೀವಿಗಳಿಗೆ ❤❤🌹🌹🙏🙏😘😘
ಕಾಮತ್ ದಂಪತಿಗಳು ಆರೋಗ್ಯವಾಗಿ ನೆಮ್ಮದಿಯಾಗಿ ಸಂತೋಷವಾಗಿ ನೂರು ಕಾಲ ಬಾಳಲಿಯೆಂದು ಆ ದೇವರಲ್ಲಿ ನನ್ನ ಪ್ರಾರ್ಥನೆ.
ಆ ದಂಪತಿಗಳಿಗೆ ಹರಸಿದ್ದಕ್ಕೆ ನಿಮ್ಮ ಪ್ರೀತಿಗೆ ನಮ್ಮ ನಮನಗಳು 🙏🏻🙏🏻
ಕಥೆ ಕೇಳಿ ಕಣ್ತುಂಬಿ ಬಂತು sir...... ಇರುವಷ್ಟು ದಿನ ಆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ......🙏🙏🙏
Pun ya madiddare ibbaru ottige iruva bhagya devaru kottiddare
🙏🏻
@@creative_psyche8046 n kb o gf t shirts
@@badukinabutthi5385 .
ಎಂತಹ ಸಾರ್ಥಕ ಪರಿಶುದ್ಧ ಬದುಕು.ದುಡಿಮೆಯೇ ದೇವರೆಂದು ಸ್ವಾಭಿಮಾನದ ನಿಮ್ಮ ಬದುಕು ನಮಗೆ ಸ್ಪೂರ್ತಿ. ದೇವರು ನಿಮಗೆ ಹೆಚ್ಚು ಆರೋಗ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇನೆ
ಆ ಹಿರಿಯ ಜೀವಗಳು ಸುಖವಾಗಿರಲಿ , ಆರೋಗ್ಯವಾಗಿರಲಿ,🙏🙏🙏🙏🙏
Ft5
Nija kusiyagiri
Maharudrappaji your effort is good God bless you
😭😭😭 ಏನು ಹೇಳಲು ಮಾತೇ ಬ ರುದಿಲ್ಲ. ಒಂದಿಷ್ಟು ಕಣ್ಣೀರು ಬಿಟ್ರೆ 😭 ಆಜ್ಜ ಆಜ್ಜಿ ನಿಮದು ಕೊನೆಯತನಕ ಸ್ವಾಭಿಮಾನ ಬದುಕು ನೋಡಿ ತುಂಬಾ ಖುಷಿ ಆಯಿತು. ದೇವರು ಚೆನಾಗಿಡ್ಲಿ 💞
ಬೆಂಗಳೂರು ಕಟ್ಟುವಲ್ಲಿ ನಿಮ್ಮ ಪಾತ್ರ ವು ಇದೆ..... ಮುಂದಿನ ಜೀವನ ಸುಖಕರ ವಾಗಿರಲಿ......
ಭಗವಂತನು ಹಿರಿಯರಿಗೆ ಆರೋಗ್ಯ, ಆಯಸ್ಸು, ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇವೆ.🙏🙏🙏
💐🙏🙏 ಸೂಪರ್ ಅಜ್ಜ ಅಜ್ಜಿ
ಅವರ ಅಳು ನೋಡಕ್ಕೆ ಆಗಲ್ಲ 😭 😭, ದೇವರು ಅವರಿಗೆ ಆರೋಗ್ಯವನ್ನು ಕೊಟ್ಟು ಕಾಪಾಡಲಿ 🙏 🙏 💐💐
ಹಿರಿಯ ಜೀವಗಳು ಸುಖವಾಗಿರಲಿ , ಆರೋಗ್ಯವಾಗಿರಲಿ
ಅಣ್ಣ ನಿಜಕ್ಕೂ ಕರುಳು ಕಿತ್ತು ಬರುವ ಹಾಗೆ ಆಯಿತು ಬೇರೆ ಮಾತೆ ಬರುತ್ತಿಲ್ಲ ಧನ್ನವಾದಗಳು,,
🙏🙏🙏🙏🙏
@@lathams5853 ¹
ಹೃದಯದ ನಿರೂಪಣೆ ಮತ್ತು ಸ್ಪರ್ಶದ ಸಂಚಿಕೆ.......ವರ್ಣಿಸಲು ಪದಗಳಿಲ್ಲ....ದಂಪತಿಗಳಿಗೆ ಉತ್ತಮ ಆರೋಗ್ಯ ಮತ್ತು ಶಾಂತಿಯನ್ನು ಹಾರೈಸುತ್ತೇನೆ.
ಇಬ್ಬರೂ ಕಣ್ಣಿಗೆ ಕಾಣುವ ದೇವರು.... 🙏🙏
ಜೀವನದ ಕೊನೆಯ ದಿವಸಗಳಲ್ಲಿ ಭಗವಂತನು ಅವರಿಗೆ ಸುಖವನ್ನು ನೀಡಲಿ
ಪಾಪ ನೋಡೋಕ್ಕೆ ಆಗಿಲ್ಲ,ತಾತ ತುಂಬಾ ಅಳ್ತಾರೆ , ಅಮ್ಮನೇ ಪರವಾಗಿಲ್ಲ ಧೈರ್ಯವಾಗಿ ಇದಾರೆ,ಕರುಳು ಕಿತ್ತು ಬರುತ್ತೆ
ದೇವರು ಇವರಿಗೆ ಆಯುರಾರೋಗ್ಯ ಕೊಡಲಿ ಶಕ್ತಿಯನ್ನು ಕೊಡಲಿ ಇದು ನನ್ನ ಹಾರೈಕೆ
ನಮಸ್ಕಾರ
ಒಳ್ಳೆಯ ದಾಖಲಿಸಿ ದಂಪತಿಗಳಿಗೆ
😮
ಅಪ್ಪ ಅಮ್ಮು ನೀವು ನನ್ನೊಂದಿಗೆ ಇಲ್ಲ ಈ ವೀಡಿಯೋ ನೋಡಿ ನನಗೆ ತುಂಬಾ ದುಖಃ ಆಯ್ತ ನೀವು ಈ ವಯಸ್ಸಲ್ಲಿ ದುಡಿದು ಬದುಕ್ತಾ ಇದ್ದೀರ ನಿಮಗೆ ಆಭಗವಂತ ಆರೋಗ್ಯ ಆಯಸ್ಸು ಕೊಟ್ಟು ಕುಪಾಡ್ಲಿ ಯಾರ ರೂಪದಲ್ಲಾದ್ರು ಆ ಭಗವಂತ ನಿಮ್ಮನ್ನ ಕಾಪಾಡ್ತಾನೆ ಈ ಮೀಡಿಯ ದವರಿಗೆ ನಾನು ಕೇಳ್ಕೊಳೊದುಇಷ್ಟ
ಈ ನಮ್ಮೆಲ್ಲರ ತಂದೆ ತಾಯಿಯನ್ನ
ಕಂಡು ಸಹಾಯ ಮಾಡಿ
ದೇವರು ನಿಮ್ಮಿಬ್ಬರ ಶೇಷಾಯುಷ್ಯ ಚೆನ್ನಾಗಿರುವಂತೆ ಮಾಡಲಿ 🙏🙏🙏🙏🙏
ಸುಂದರ ಬದುಕು, ದೇವರು ಆವರಿಗೆ , ಆರೋಗ್ಯಪೂರ್ಣ ಆಯಸ್ಸನ್ನು ಕರುಣಿಸಲಿ
ನನ್ನ ಇಬ್ಬರೂ ಮಕ್ಕಳನ್ನೂ ಕಳೆದುಕೊಂಡು 79 ರ ಅಂಚಿನಲ್ಲಿದ್ದೇನೆ . ಇತ್ತೀಚಿಗೆ.... ಜೀವನ ಇಷ್ಟೇನೆ ಅನಿಸುತ್ತಿದೆ..... ಸಿರಿವಂತಿಕೆಗಿಂತ ಉತ್ತಮ ಆರೋಗ್ಯ ಒಂದೇ ಬಹು ದೊಡ್ಡ ಆಸ್ತಿ .....
This is an excellent emotional documentary. This documentary should be awarded.
Mr and Mrs Kamath are great people big 🙏🏻 🙏🏻.
@10.30 sec onwards, literally I started crying.... Having breakfast & saw this, really we should love our self & our parents.... This video should inspire to all
Ur right
ಜೀವನ ಸಾಗಿಸಲು ತುಂಬಾ ಕಷಟ್ಟ
Both are Sr.Citizen. Really sad n painful.
Yes
ಒಳ್ಳೆಯ ವಿಚಾರ, ಥಾಂಕ್ಸ್.
Kanniru barutte sir.realy great.enadru sahaya madbeku.
ಇವರಿಗೆ ಸರಕಾರದಿಂದ ಏನಾದರೂ ಆಧಾರ ಮಾಡಿಕೊಡಿ. ಮಾಧ್ಯಮದವರೂ ಸಹಾಯ ಮಾಡಿ. ✌️✌️😘😘
ಧೈರ್ಯಸ್ತರು ಬದುಕಿನಲ್ಲಿ ಆಸಕ್ತಿ ಇದೆ ಯಲ್ಲಾ ಅದೇ ಮುಖ್ಯ.
beautiful story.. happy to hear financially Mr & Mr Kamath are ok.. wish them good health and happy life.. GSB community is very successful and hardworking..
ಸರ್ ನಾನು ನಿಮ್ಮ ಛಾನಲ್ ನ ಹೊಸ ಚಂದಾದಾರಳು ಹಾಗು ಇದು ನನ್ನ ಮೊದಲ ವ್ಯಾಖ್ಯೆ. ಆ ಹಿರಿಯ ಜೀವಿಗಳು ಬದುಕಿದ ರೀತಿ ನಿಜಕ್ಕೂ ಶ್ಲಾಘನೀಯ ಹಾಗು ಯಶೋಗಾಥೆ. ಭಗವಂತನು ಅವರಿಗೆ ಹೆಚ್ಚಿನ ಆರೋಗ್ಯ-ಆಯಸ್ಸು ಕೊಟ್ಟು ನೆಮ್ಮದಿಯ ಜೀವನ ನಡೆಸಲೆಂದು ಪ್ರಾರ್ಥಿಸುತ್ತೇನೆ..
ಮಾಧುರಿ ಜೋಡಿಗಳ, ಪರಮಾತ್ಮ ಅವರಿಗೆ ಮತ್ತಷ್ಟು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ, ನಿಮ್ಮನ್ನು ನೋಡಿ ನಾವು ಕಲಿಯಬೇಕು ಇರುವುದು ತುಂಬಾ ಇದೆ.
ದೇವರು ಎಲಾರಿಗೂ ಒಂದು ದಾರಿ ತೋರ್ಸ್ತಾನೇ ಸುಖವಾಗೀರಿ ದೇವರಿದ್ದಾನೆ
Devarru nimmannu chennagi edali.
Heart Touching Life.....
My Eyes Melted With Tears 😢😢😢😢😢......
Humble ,Hard Working Couple...
I Pray To God To Give Good Health, Strength, Happiness To Lead Their Life .....
ಧನ್ಯವಾದಗಳು ಸರ್...ನಿಮ್ಮ ಬದುಕಿನ ಬುತ್ತಿಯಲ್ಲೀ ಇಂತಹ ಅಪರೂಪದ, ಹಿರಿಯ ಜೋಡಿಗಳನ್ನೂ ಪರಿಚಯಿಸಿದ್ದಕ್ಕೇ
Couldn't stop tears rolling........... Heart-wrenching story......Pray God to give them health & strength till their last breath..... A true eye-opener...... a good try by BB...... 👏👏👏👏👌👍🙌🙏
ಯಾವ ತಂದೆ ತಾಯಿಗೂ ಇಂಥ ಪರಿಸ್ಥಿತಿ ಬರಬಾರದು. ದೇವರು ಇವರಿಗೆ ಒಳ್ಳೆಯದನ್ನು ಮಾಡಲಿ
ನಮ್ಮ ಬದುಕಿನ ಬುತ್ತಿಯ ಆಶಯವೂ ಅದೇ..
ಹೃದಯ ಮುಟ್ಟುವಂತ ಜೀವನ ಸರ್...ದೇವರು ಅವರಿಗೆ ಆರೋಗ್ಯ ಕೊಡಲಿ ಅಂತಾ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ...😢😢
I visited their shop since from my school days near rajajinagara industrial estate from past 36 years hearty wishes for their life back to their village from bengaluru
Aadrsha damptegalu realy great 🙏🏻🙏🏻
This is only god and godess life thay are not telling lie no budy is supporting this is only up and down life thanking your team work keep it up
ಕೊನೆಯಲ್ಲಿ ನೀವು ಹೇಳಿದ ಮಾತುಗಳಲ್ಲ ಮನಮುಟ್ಟುವಂತಿದೆ 👍🏻👍🏻🙏🏻🙏🏻🙏🏻
God bless you both very tasty and mouth watering wow wow Super yummy yummy recipes 🙏 Om Sri guru Raghavendrayanamaha namaha 🙏🏼
Sirij Sirij god (is great thanks. God bless your lovely happy journey and good morning. Iam swamy.k.new dhill
Sir, really heart touching story. I cried and cried till end of story. Uncontrollable. God bless them.
ಕೊನೆಗಾಲದಲ್ಲಿ ದೇವರು ಎಲ್ಲರಿಗೂ ಅನ್ನ ಮತ್ತು ಆಶ್ರಯ ಕೊಟ್ಟು ಕಾಪಾಡಲಿ....
Really great age agi kastpado jeevagalanna ennu torisi tande tayiyinda doorviro ellarigu mana muttabeku.
ಆ ದೇವರು ನಿಮಗೆ ಚೆನ್ನಾಗಿ ಇಡಲೀ
Pray to God give these lovely and hardworking couple all happiness , health and good food in their lives 🙏🙏 Don't cry appa 🙏
ದೇವರ ದಯೆ ಈ ಆದರ್ಶ ದಂಪತಿಗಳಿಗೆ ಇರಲಿ.
Hiriya jeevagalige a bhagavantha nemmadi karunisali....🙏🙏🙏
ಜೀವನದ ಕಥೆ ಕಣ್ಣೀರು ತರಿಸ್ತು ಅವರಿಗೆ ದೆವ್ರು ಆರೋಗ್ಯ ಕೊಡ್ಲಿ.
ನ್ಯಾಯವಾಗಿ ಬದುಕುವವರ ಬಾಳೆಲ್ಲ ಹೀಗೇ ಏನೋ, ಕೋಟಿ ಕುಳಗಳೇ ಒಮ್ಮೆ ಕಣ್ಣು ಹಾಯಿಸಿ ಇಂತಹ ಜೀವಗಳ ಜೀವನದ ಬಗ್ಗೆ, ಎಪಿಸೋಡ್ ಮಧ್ಯದಲ್ಲಿ ಮಾತಿಗಿಂತ ಮ್ಯೂಸಿಕ್ ಜೋರಾಗಿ ಕೇಳಿಸುತ್ತದೆ.
Kasta pattu dudibeaku ansithu avaga,jeevana istena anisthidhe evaga..antha helidha nimma maathu aksharaha sathya Amma😭 super aagi anubhava bichitri..nimma jeevana sukakara agirli..🙏🙏
Adbutha video dhanyavadagalu
May God bless with good health of mind and body in their rest of life. Mrs kamath is a strength to her husband. May their relatives and friends intheir native village welcome them with open heart and give them moral support. I pray to almighty amen. 💐🙏🙏💐
Badukina butti God bless and keep going. 🙏🙏👍
ಅತ್ತ್ಯುತ್ತಮ ಪ್ರಯತ್ನ.. 🙏🙏
MAN LIFE IS NOT ONLY FOR MONEY. EVERY ONE HAS TO REALISE THIS. EVERYONE ONE SHOULD GO ON GODS ORDER AT LAST. THE COUPLE COMPLETED THEIR JOURNEY. BUT OUR SHAMELESS POLITICIANS ARE LOOTING MONEY WITHOUT ANY COURTESY. ATLEAST THE GOVERNMENTS SHOULD ARRANGE FOR FOOD AND HOSPITALITY FOR OLD CITIZENS AT THEIR VILLAGES
DURING THEIR OLDAGE. THE BLOOD RELATIVES SHOULD TAKE CARE ON THE PEOPLE LIKE THIS. THE GOVERNMENT SHOULD GIVE A MINIMUM PENSION TO THE OLDAGE PEOPLE ON HUMANITY. YOUR THIS PRESENTATION DIFFERENT. THANKS A LOT TO YOU SIR. YOUR VLOG IS VERY GOOD AND DIFERENT .
This is really inspiring story, we all know nothing is important than health and happiness in this age. God bless both of them 💗
ಅತ್ತಾರ ಅತ್ತುಬಿಡು ಹೊನಲು ಬರಲಿ ಮತ್ಯಾಕೆ ಈ ದುಃಖ 😭 ಕರ್ಮ ಹಿಂಡಿ ಹಿಪ್ಪೆ ಮಾಡಿದೆ🙏 ಮುಂದೆ ಬದುಕ ಹಸನಾಗಲಿ
Ujj
ಕ್ಲಿಪ್‌ಗಳನ್ನು ಪಿನ್ ಮಾಡಲು, ಸೇರಿಸಲು ಅಥವಾ ಅಳಿಸಲು ಎಡಿಟ್ ಐಕಾನ್ ಬಳಸಿ. ತJ
. Cxxu
Please keep volume of back ground music low.we can't hear the conversation properly @@aniladoddamani7116
Super.. nice experience thank you Sir
Devru ivarige thumba olled madli 🙏🙏🙏🙏🙏🙏🙏🙏
Nice program. 🤞
ಆ ಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿ
Very Good lesson for youths today..who just divorce within a year for silly reasons..May god bless them with God health and happiness.
Excellent.. thank you!!! Wish them the best!
Excellent episode with a good moral for our children and grandchildren. This episode will always remain in my mind. Very sincere thanks for bringing up such a good episode. May go bless you sir.
ಯಾರಿಗೆ ಯಾರಿಗುಂಟು ಯಾರಿಗಿಲ್ಲ ದಿನ ಸಂಸಾರ 🙏
One of the best vlog from you...we all knew this transformation has to happen in our life.....but this documentary reminded us ...best possible happy life to those seniors....stay blessed 🙌
😢😢😢 ನನಗೆ ಏನು ಹೇಳಬೇಕು ಎಂದು ಶಬ್ದವೇ ಬರುತ್ತಿಲ್ಲ.... ಬಟ್ ಆ ಜೋಡಿಗೆ ಇನ್ನೂ ನೂರು ವರ್ಷ ಆಯಸ್ಸು ಕೊಡಲಿ.... ಹಾಗೇ ಆ ತಾತನ ಸ್ವಾಭಿಮಾನ ಹಾಗೂ ಧೈರ್ಯ ಕ್ಕೆ ನನ್ನ ಮೆಚ್ಚುಗೆ ಸದಾ ಇರುತ್ತೇ....❤❤
Avarige aarogya kodali
Tumba chennagide thank you
Tumba olleya prayatna Sir...avara bagge tilkondu aa 60 varsha jeevana anubhava torisikottiddira 🙏
ಆದರ್ಶ ದಂಪತಿಗಳು, ಆದರ್ಶ ಜೀವನ,ಈ ಜೋಡಿಗಳು ಬದುಕಿರುವಷ್ಟು ದಿನ ಜೋಡಿ ಅಗಲದ ಹಾಗೆ ಭಗವಂತ ಕಾಪಾಡಲಿ. ❤️🙏
ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಕೆಲಸಮಾಡ್ತಿದೀರಿ
ನಮಸ್ತೆ 🙏ಅಣ್ಣಾ ಇವರಿಗೆ ಇನ್ನೂ ಮುಂದೆ ದೇವರು ಆರೋಗ್ಯ ಭಾಗ್ಯ ನೀಡಲಿ,ಚೆನ್ನಾಗಿ ಇರಲಿ ಎಂದು ಪ್ರಾರ್ಥನೆ ಮಾಡುವೆ.
Karulu kittubaruthe sir beautiful couple devaru ayasu arogya kottu kaapadali🙏🙏🙏🙏🙏🙏🙏
ಸರ್ ಇದು ಹೃದಯ ವಂತ ಗಂಡ ಹೆಂಡ್ತಿ ಕಷ್ಟ ಸುಖದ ಹೃದಯ ಸ್ಪರ್ಶಿ ಕಥೆ
Hello
This is very very heart touching video.Both of them struggled a lot
Of problems in their life.Now we all
pray god to wish them and live
Piece fully in their home.I wish them
happy journey.Thank you for sharing.
Ajja ajjige ayusha gatti aagirali devare😣🙏🙏🙏🏻🙏🏻🙏🏻🙏🏻
ದೇವರು ನಿಮ್ಮಗಿಬ್ಬರಿಗೂ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
ನಿಮ್ಮ ಪ್ರೀತಿಯ ಕಳಕಳಿಗೆ ನಮ್ಮ ಧನ್ಯವಾದಗಳು🙏🏻🙏🏻
Best video sir. Thanks.
Respectful Salute to kamath couple, l wish them for good health
Very heart touching story and v all should learn many things.
Heart drenching ❤️ long live these two humble gems 💎 🙏respect
Arogyavagiri channagi devaru nimmannu kapadali appa Amma🙏🌹🌹🙏
ರಿಪೋರ್ಟರ್ pls uncle ನು ಸಮಾಧಾನ ಮಾಡಿ ..ನಿಮ್ಮ question ಆಮೇಲೆ ಕೇಳಿ ...ಅವರು ಅಳುವಾಗ ಕರುಳು ಕಿತ್ತು ಬಂತು ...
Superrr sir very good information tq
ದೇವರು ಅವರನ್ನು ಚನ್ನಾಗಿ ಇಟ್ಟಿರಲಿ 🙏🙏
Probably this was most touching video till date..A man never cries in front of anyone but imagine his plight he has gone through..full episode I couldn't control my tears..entire day this video was running in my mind..we could just pray for God to give them good health..their last journey should be atleast peaceful..
Hats of u sir .inthaha program torisidakke.,,,
🙏👌💖 ದೇವರು ನಿಮ್ಮನ್ನು ಕಾಪಾಡಲಿ.
Lovely couple wow wow Super yummy yummy recipes 👌👌👌 God bless 👌👌
Nimage kotti namana sir,
👌ninjvagalu kannalli nir bantu kamtara matu keli,,, iga dudidu chennagidare, adre age admele kualige uta tindi tandukoduvantavaru irbekittu ansutte,, adre yaru illa,,,bejargutte nenskondre,, adre kastadallu dudidu talemele ondu suru madikondidralla great,,, kamtare🙏
🙏🏻🙏🏻🙏🏻
ಲೈಫ ಬಿಗಿ ನಸ ಎಟ ಸೆವೆನಟಿ!
ದೇವರು ಒಳ್ಳೇದ್ ಮಾಡ್ಲಿ,,,🙏
What a wonderful life journey and experiences sir so inspirational videos