ಮಕ್ಕಳು ವಿದೇಶದಲ್ಲಿದ್ದಾರೆ ನಮಗೆ ವಯಸ್ಸಾಗಿದೆ.. ಮನೆ ಊಟ ಬೇಕು ಎಂದಾಗ ಶುರುವಾಗಿದ್ದೇ..! | Bengaluru

Поделиться
HTML-код
  • Опубликовано: 18 янв 2025

Комментарии • 565

  • @user-se7jm6uc5l
    @user-se7jm6uc5l 2 года назад +37

    ಆ ದಂಪತಿಗಳಿಗೆ ಕೋಟಿ ಧನ್ಯವಾದಗಳು.
    ದೇವರು ಅವರ ಕುಟುಂಬವನ್ನು ಸದಾ ಕಾಪಾಡಲಿ!.

  • @KshilpaCharyKschary
    @KshilpaCharyKschary 2 года назад +23

    ಸಾರ್ ನಿಮ್ಮ ಕಣ್ಣಲ್ಲಿ ಬರುವ ನೀರು ನಿಮ್ಮ ಹೃದಯವನ್ನು ಮತ್ತು ಮನಸ್ಸನ್ನು. ಪಾವನಗೊಳಿಸಿದ. ಸೇವೆಯನ್ನು ಶರ್ದೆ ಯಿಂದ ಮಾಡುವ ನಿಮಗೆ ಅಭಿನಂದನೆಗಳು

  • @saisatyakv
    @saisatyakv 2 года назад +22

    ಅನ್ನಪೂರ್ಣೆ ಸದಾಪೂರ್ಣೆ ಶಂಕರಪ್ರಾಣವಲ್ಲಭೆ ,ಘ್ನಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂದೇಹೀಚ ಪಾರ್ವತೀ,
    ಬಹಳ ಪವಿತ್ರವಾದ ವ್ರತ್ತಿ
    ನಮ್ಮೆಲ್ಲರ ಸಹಕಾರ ,ಆಶೀರ್ವಾದ ಸದಾ ಇರುತ್ತದೆ

  • @lalitheshlalitheshachar8438
    @lalitheshlalitheshachar8438 2 года назад +5

    ಸರ್/ಮೇಡಮ್
    ಈ ವೀಡಿಯೋ ವನ್ನು ಈಗತಾನೆ ನೋಡಿದೆ ತುಂಬಾ ಇಷ್ಟ ಆಯಿತು ನಿಮ್ಮ ಸೇವೆ ಅಮೋಘ, ಇಂದಿನ ದಿನಗಳಿಗೆ ನಿಮ್ಮ ಈ ಸೇವೆ ತುಂಬಾ ಜನಗಳಿಗೆ ಉಪಯೋಗವಾಗಬಹುದು, ಸರ್ ನೀವು ಭಾವನಾಜೀವಿ ಯಾಕಂದ್ರೆ ನೀವು ಮಾತಾಡುವಾಗ ತುಂಬಾ‌ಭಾವುಕರಾಗಿ ಅತ್ತೇಬಿಡುತ್ತೀರಿ ಇದರಲ್ಲೇ ತಿಳಿಯುತ್ತೆ ನಿಮ್ಮ ಅಂತರಾತ್ಮ ತುಂಬಾನೇ ಸೂಕ್ಷ್ಮ ಅಂತ , ಬೇರೆಯವರ ಕಷ್ಟವನ್ನು ನೀವೇ ಅನುಭವಿಸಿ ಮಾತನಾಡುತ್ತೀರಿ ನಿಮ್ಮ ಶ್ರೀಮತಿಯವರ ಸಮಯಪ್ರಙ್ನೆಯಂತೂ ತುಂಬಾನೇ ದೊಡ್ಡದು (ಕರ್ಣೇಶು ಮಂತ್ರಿ) . ಜನಸೇವೆಯೇ ಜನಾರ್ಧನ ಸೇವೆ ಅನ್ನೋ ಹಾಗೆ ನಿಮ್ಮ ಸೇವೆ ಅಪಾರ, ನಿಮ್ಮ ಈ ಸೇವೆ ಎಲ್ಲ ಶಕ್ತರಿಗೂ-ಅಶಕ್ತರಿಗೂ ತಲುಪಲಿ ಅನ್ನೋದು ನನ್ನ ಆಶಯ ಮುಂದಿನ ದಿನಗಳಲ್ಲಿ ನಮಗೂ ಉಪಯೋಗ ಆಗಬಹುದು ಅನ್ನೋ ಭಾವನೆಯಲ್ಲಿ ವ್ಯಕ್ತಪಡಿಸುತ್ತಿದ್ದೇನೆ ನಿಮಗೆ ಭಗವಂತನ ಕೃಪೆ ಸದಾ ಇರಲಿ ಎಂದು ಆಶಿಸುತ್ತಿದ್ದೇನೆ ಹಾಗೂ ನಿಮ್ಮ ಶಾಖೆಗಳು ಬೆಂಗಳೂರಿನ ಮೂಲೆ-ಮೂಲೆಗಳಿಗೂ ತಲುಪಲಿ ಧನ್ಯವಾದಗಳು.
    ಲಲಿತೇಶ್ ಬ್ಯಾಟರಾಯನಪುರ ಯಲಹಂಕ ರಸ್ತೆ Cell :9164523090.

  • @shobharajendra7118
    @shobharajendra7118 2 года назад +29

    ನಿಜಕ್ಕೂ ತುಂಬಾ ಒಳ್ಳೇ ಕೆಲಸ ಮಾಡ್ತಾ ಇದ್ದೀರಾ ನಿಮ್ಮ ಭಾವುಕತೆ ನನ್ ಕಣ್ಣಲ್ಲಿ ನೀರು ತರಿಸಿತು ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ

  • @gadigeshka7217
    @gadigeshka7217 2 года назад +9

    ಗುರುದತ್ ಸರ್ ನಿಮ್ಮ ಭಾವುಕತೆಗೆ, ಕಾಳಜಿಗೆ, ಒಳ್ಳೆಯತನಕ್ಕೆ ನಮ್ಮದೊಂದು ನಮನ....

  • @myindia5736
    @myindia5736 2 года назад +122

    ಇಲ್ಲಿ ಮಾನವೀಯತೆಯ, ಭಾವನೆಗಳು ಹೃದಯ ತುಂಬಿವೆ ಚಿತ್ರಿಸಿದ ನಿಮಗೆ ವಂದನೆಗಳು

    • @Ravikumar-ze9bs
      @Ravikumar-ze9bs 2 года назад +2

      Very Good Service sri Gurudath & Veena Madam God bless you for your Home Food 🙏🙏

  • @shylajathalur9273
    @shylajathalur9273 2 года назад +4

    ಒಳ್ಳೆಯ ವೀಡಿಯೋ ಮಾಡಿದ್ದೀರಿ. ಅವಶ್ಯಕತೆ ಇರುವವರಿಗೆ ಅನುಕೂಲ ವಾಗಿದೆ. ಸೇವೆ ಸಲ್ಲಿಸುತ್ತಿರುವ ದಂಪತಿಗಳಿಗೆ ದೇವರು ಒಳ್ಳೆಯದು ಮಾಡಲಿ.

  • @kavyasnaik6097
    @kavyasnaik6097 2 года назад +35

    Great humanity Sir ಇದು ನಿಮ್ಮ ಜನಸೇವೆ 🙏🙏ದೇವರು ನಿಮ್ಮನ್ನು ಯಾವಾಗಲು ಆಶೀರ್ವದಿಸಲಿ 🙏🙏

  • @muraleedharabhat8016
    @muraleedharabhat8016 2 года назад +23

    This owner is considering his profession as a service for the society, hats off, this is one of the unique food vlog with touch of humanity

  • @archanaalur7399
    @archanaalur7399 2 года назад +17

    ಜನರಿಗೆ ಸಹಾಯ ಮಾಡುತ್ತಿರುವ ನಿಮ್ಮಿಬ್ಬರಿಗೆ ಧನ್ಯವಾದಗಳು. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.

  • @vijayamangalore6568
    @vijayamangalore6568 2 года назад +8

    Jana ಸೇವೆ ಜನಾರ್ಧನ ಸೇವೆ ನೀವು ಮಾಡ್ತಾ eddiri.. ದೇವರು ನಿಮಗೆ ಹೆಚ್ಹು ಹೆಚ್ಹು shakti ಸಾಮರ್ಥ ಗಳನ್ನು
    ಕರುಣಿಸಲಿ ಅಂತ ಹಾರೈಸುವೆ... 🙏🌷
    God bless you both 🙏

  • @keyyessuryanarayana6529
    @keyyessuryanarayana6529 8 месяцев назад +8

    ನಿಮಗೆ ದೇವರು ಒಳ್ಳೆಯದನ್ನುಮಾಡಲಿ. ಹೀಗೆ ಸೇವೆ ಮುಂದುವರಿಯಲಿ.
    ಶುಭವಾಗಲಿ.

  • @ChandragoudaPatil-ps8nj
    @ChandragoudaPatil-ps8nj 9 месяцев назад +6

    ಈ ಹೃದಯದ ಮಾತ್ರ ಭಾವನೆ ಎಲ್ಲರಿಗೂ ಇರುವದಿಲ್ಲಾ ಆಭಾವನೆ ನಿಮ್ಮ ಹೃದಯಲ್ಲಿ ತುಂಬಿಕೊಂಡಿದೆ ನಿಮ್ಮ ಸೇವೆ ಸದಾ ಎಲ್ಲರಿಗೂ ಸಿಗತಿರಲಿ❤❤❤❤❤

  • @johnmonis9802
    @johnmonis9802 2 года назад +27

    Gurudath sir is becoming emotional while explaining the venture shows his genuine concern and empathy he is feeling for elderly and senior citizens of the society he is serving . I salute the young couple for their value added service and wish them both good health and happiness as always.

  • @meerasrikantaswamy7588
    @meerasrikantaswamy7588 2 года назад +63

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರ . ಒಂದು ಸಣ್ಣ ಸಲಹೆ. ಆದಷ್ಟು ಗಾಜು ,ಸ್ಟೀಲು , ಕಬ್ಬಿಣದ ಪಾತ್ರೆಗಳನ್ನು ಬಳಸಿ . ಆರೋಗ್ಯಕ್ಕೆ ಒಳ್ಳೆಯದು. ವಂದನೆಗಳು.

    • @seetars2905
      @seetars2905 8 месяцев назад +3

      ಹೌದು. ಸತ್ಯ.

    • @smruthirao9081
      @smruthirao9081 8 месяцев назад +2

      Mannina Patre nu volledu.

    • @ncs7836
      @ncs7836 8 месяцев назад

      True, but it is not practical in a sense. Increases weight which makes expensive to transport. Even of all of those are implemented cost will increase which should eventually borne by customer but customer wants affordable price.
      Adike haale plate and other items cannot hold liquid food.
      So it's a challenge.. hope some innovation happens across the country and things will improve.
      One thing they can do is to send using natural utensils and collect it back immediately upon delivery.

  • @chandruk073
    @chandruk073 2 года назад +5

    ಒಳ್ಳೆಯ ಸೇವೆ ಹೀಗೆ ಮುಂದುವರೆಯಿಲಿ...

  • @jagadeesh2484
    @jagadeesh2484 2 года назад +9

    He's helping people whole heartedly....🙏🙏 forget about payment...

  • @jayashreebs3263
    @jayashreebs3263 2 года назад +4

    ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ tq keep it up sir

  • @nandayadappanavar8358
    @nandayadappanavar8358 2 года назад +68

    ಇದು ನಿಮ್ಮ ಬಿಜಿನೆಸ್ ಅಲ್ಲ ಇದು ನಿಮ್ಮ ಸೇವೆ ಅಂತ ನನ್ನ ಅಭಿಪ್ರಾಯ

    • @sundarrajshankavaram9768
      @sundarrajshankavaram9768 2 года назад +1

      I saw a d heard.u r conversation lam in girinager (aged 84 yrs can usupply. Breakfast and lunch at.my doorstep if so.pl reply

  • @swarnalatadesai2061
    @swarnalatadesai2061 2 года назад +16

    Business ಬೇರೆ ಆದರೆ ಈ ಓನರ್ ತುಂಬಾ ಒಳ್ಳೆಯ ಮನುಷ್ಯ.Impoosible.ಈಗಿನ ಕಾಲದಲ್ಲಿ ಇಂತಹ ವರು ಬಹಳ ವಿರಳ.Shubhashirvadagalu 🙏👌👍🎉

    • @balasubramanya4684
      @balasubramanya4684 2 года назад +1

      👍✌️🌹💐🙏🙏🙏

    • @vvv-oi5kl
      @vvv-oi5kl 2 года назад +1

      Unknowingly, I was in tears when I saw the owner in tears...good wrk by both the couple...

    • @badu1947
      @badu1947 8 месяцев назад

      Phone No. ಕೊಡಿ

  • @sureshmuthanna2110
    @sureshmuthanna2110 2 года назад +12

    Business man becomes emotional when he narrated others problems whom he serves food which made me also quite emotional...
    Happy seeing people like you existing in this modern age where most of them are selfish/greedy and even own children not bothering about their own parents in the name of making money and enjoying their comfort...
    May
    God bless you enormously...
    🙏

  • @veerumatad5794
    @veerumatad5794 2 года назад +9

    ಅವರ ಮಾನವೀಯತೆಗೆ 🙏
    ಇಂತಹವರನ್ನ ಗುರುತಿಸಿ

  • @aravindsambhapur9395
    @aravindsambhapur9395 8 месяцев назад +2

    ಅಧ್ಭುತ ಕಾರ್ಯ, ನೀವು ವಿವರಣೆ ಕೊಡುತ್ತ ಭಾವುಕರಾಗುತಿದ್ದಿರಿ ನಮಗೂ ಸಹಿತ ಕಣ್ಣಾಲೆ ತುಂಬಿ ಬಂದವು.

  • @sureshgalagali8419
    @sureshgalagali8419 2 года назад +33

    Great. You have shown that DHARMA can be achieved even through business. I pray GOD to give you enough strenth and patience to continue this noble profession.People of Bengaluru are lucky to have you around....

  • @ganeshgani199
    @ganeshgani199 2 года назад +7

    ದೇವರು ನಿಮಗೆ ಒಳ್ಳೆದು ಮಾಡಲಿ ಸಾರ್

  • @rajeswarikishore3852
    @rajeswarikishore3852 2 года назад +11

    ಒಳ್ಳೇ ಕೆಲಸ ಮಾಡತಾಯಿದ್ದೀರಾ ದೇವರು ನಿಮಗೆ ಒಳ್ಳೇದು ಮಾಡಲಿ

  • @yestej9473
    @yestej9473 2 года назад +9

    ಅನ್ನದಾತೋ ಸುಖೀಭವ ಅನ್ನುತ್ತಾರೆ ಇವರನ್ನ 👍

  • @ಜಯಂತಿಹೆಬ್ಬಾರ್

    ಸುಂದರ ಸೇವೆ .ಹಾರ್ದಿಕ ಶುಭಾಶಯಗಳು.

  • @shashikalamurugan6768
    @shashikalamurugan6768 2 года назад +6

    HI brother neevu thumbha emotional agi mathadoku kashta padodhu nodidre novina Jothe kushinu Agathe, Egina life style ,generations, Ella yavudhe emotion GE yield agalla,neevu adhakke exemption God bless you both 💐💐💐💐

  • @Ravishankar-lv7by
    @Ravishankar-lv7by 2 года назад +28

    Sir, You hv become emotional while explaining. This shows yr involvement. Doing an excellent service to the society. 🙏🙏

    • @kashmirt1
      @kashmirt1 2 года назад +1

      really i am touched when you became emotional for others difficulties. god bless you both

  • @chaithraupadhya9502
    @chaithraupadhya9502 2 года назад +3

    Nivu yeshtu humble and pure Anna adakke nimige innobra kashta nodak agtilla. Nimma sevege kai yetti mugitini🙏

  • @alameluradhakrishnan5570
    @alameluradhakrishnan5570 2 года назад +6

    Hat's off to these couple rendering a noble service. God bless them.

  • @ashanr7876
    @ashanr7876 2 года назад +8

    I received food for 10 days for my family, when I was out on a treatment, they are awesome🙏🏻

  • @praveenkumar-fw8cf
    @praveenkumar-fw8cf 2 года назад +4

    ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏

  • @manasahegde9771
    @manasahegde9771 2 года назад +1

    This couple has genuine concern.. Nim kelsakke olledagli..

  • @premapuranik6615
    @premapuranik6615 2 года назад +4

    Nimma jeevan dhanyavaaiitu.ur imotional involment shows d person u r.god bless u n ur family

  • @ullasgl9739
    @ullasgl9739 2 года назад +50

    These kind of people are very much needed for society.. Seriously melted to see there service & thanks for this wonderful video.. Much love sir ❤️

  • @tasneemfarzana8157
    @tasneemfarzana8157 2 года назад +10

    ಯಂತಹ ಮ್ರುದು ಸ್ವಭಾವದ ಮನುಷ್ಯ ಬೇರೆಯವರ ನೋವು ನೆನೆದು ಕಣ್ಣೀರು ಹಾಕುತ್ತಾರೆ 😔😔😔😔

  • @madhusudanvagata4060
    @madhusudanvagata4060 2 года назад +43

    When the world is filled with selfishness, when we are losing our identity , when we are forgetting the art of good eating, probably, here we might get back those things. Fantastic concept. Above all " Namma Maneya oota" this is the feel we get. God bless you both. Continue this wonderful gesture.

  • @JagadeeshDs-e8e
    @JagadeeshDs-e8e 2 месяца назад +1

    Very useful information tku

  • @roopaprasad8170
    @roopaprasad8170 2 года назад +16

    Humanity..... good service. God will definitely be with you and your team. Thanks for this video

  • @myindia5736
    @myindia5736 2 года назад +16

    ಸಾರ್ ನಮಸ್ತೆ,
    ಇದು ತುಂಬಾ
    different presentations and thank you

  • @indirabs4385
    @indirabs4385 2 года назад +1

    ನಿಮ್ಮ ಈ ಸೇವೆ ಇದೇ ರೀತಿ ಮುಂದುವರಿ ಯಲಿ🙏🙏

  • @nagarajasarjapura3737
    @nagarajasarjapura3737 2 года назад +12

    Excellent service to the humanity. Keep it up. Really great service.

  • @asharani3945
    @asharani3945 2 года назад

    Nimma humanityge hatts off 🙏🙏
    God bless you both 🙏

  • @vaidhehinayak5963
    @vaidhehinayak5963 2 года назад

    Never seen such a soft hearted person

  • @anjanraghavendra
    @anjanraghavendra 2 года назад +1

    Sir this is one of the Best Video you made till date. I called madam and subscribed food delivery service for my aunt.

  • @shivaprasad6311
    @shivaprasad6311 2 года назад +13

    Very touching 😢👌🏼🙏🏻❤️ this kind of social service helps and builds the society, builds great relationship between families...

  • @UM8831-u8m
    @UM8831-u8m 2 года назад +2

    ಈ ವಿಡಿಯೋ ಗೆ ಧನ್ಯವಾದಗಳು

  • @seethalakshmi7204
    @seethalakshmi7204 2 года назад +2

    ಧನ್ಯವಾದಗಳು ಸರ್ ನಿಮ್ಮ ಈ ಕಾರ್ಯ ಮೆಚ್ಚಲೇಬೇಕು

  • @padmapriyaprasad6996
    @padmapriyaprasad6996 2 года назад +5

    Very emotional and genuine people. Great service to senior citizens

  • @saraswathinataraj7437
    @saraswathinataraj7437 2 года назад +6

    ನಾನೂ ಕೂಡ ಅನೇಕ ಬಾರಿ ಊಟ ತರಿಸಿಕೊಳ್ತೀನಿ. ಊಟ ರುಚಿ ಮತ್ತು ಶುಚಿಯಾಗಿ ಇರುತ್ತೆ. ನಮ್ಮ ಮನೆಯ ರುಚಿ ಅನಿಸುತ್ತೆ. 💐

    • @sk.harindra9654
      @sk.harindra9654 2 года назад

      ಎಷ್ಟೊಂದು ಜನ ಅಡ್ರಸ್ ಕೇಳುತ್ತಿದ್ದಾರೆ ಅವರಿಗೆ ಅಡ್ರಸ್ ಕೊಡಿ ಉಪಯೋಗ ಆಗುತ್ತೆ .
      🙏🏼

  • @muhammadrafipathan7640
    @muhammadrafipathan7640 2 года назад +1

    Super sir, Nimma adige ruchiginta, nimma komala bhawane, mattu preeti tumba ruchi yagide hats up, Devaru nimma ee udyigadalli mugilettara belagali anta Dewararalli bedikolluttene.

  • @raghuvishnu2562
    @raghuvishnu2562 2 года назад +2

    ಒಳ್ಳೆಯ ದಾಗಲಿ ನಿಮಗೆ

  • @purushothamg7980
    @purushothamg7980 2 года назад +4

    Really great human heart . God bless you sir 🙏. God is with you.

  • @ramsanjeevgowda9599
    @ramsanjeevgowda9599 2 года назад +9

    Very heart touching video. Super Sir......

  • @prk1989
    @prk1989 2 года назад +3

    Amma nimma mukhadalli lakshmi kale thumbide 🙏🙏🙏🙏🙏

  • @keshavamurthykl4273
    @keshavamurthykl4273 8 месяцев назад

    ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು ನಮಸ್ಕಾರ 🙏🏻

  • @srikantask656
    @srikantask656 2 года назад +1

    ದನ್ಯವಾದಗಳು ಶುಭಹಾರೈಕೆಗಳು

  • @rameshgn2849
    @rameshgn2849 2 года назад +4

    It's very much needed for the city like Namma BANGALORE.. We salute for the Excellent Service.. Hat's off To Havyaka Mess.. 👌👍👏💐💯

  • @somashekharodeyar.ghpsnorw6537
    @somashekharodeyar.ghpsnorw6537 2 года назад +1

    ನಿಮ್ಮ ಸೇವೆ ಗೆ ನಮನಗಳು 🙏🙏💕💕

  • @niteendeshpande8179
    @niteendeshpande8179 2 года назад +5

    My salute to both of you for your dedicated service .

  • @krishnamurthychandrashekha453
    @krishnamurthychandrashekha453 2 года назад +3

    His feelings for aged persons is not comparable.keep it up may God bless you both

  • @shyamalakn2330
    @shyamalakn2330 2 года назад +1

    ತುಂಬ ಒಳ್ಳೆಯ ಸೇವೆ

  • @mbkavitha4884
    @mbkavitha4884 8 месяцев назад

    ಧನ್ಯವಾದಗಳು ನಿಮಗೆ ಒಳ್ಳೆ ಕೆಲಸ ಮಾಡ್ತಾ ಇದಿರಿ. ದೇವರು ನಿಮಗೆ ಒಳ್ಳೆ ದು ಮಾಡಲಿ 💕🙏

  • @sandeepraindranath9977
    @sandeepraindranath9977 2 года назад +8

    Lovely couple god bless them with good health and wealth. You are equal to Soldier 🪖 in the border. ❤️

  • @nageswararao8135
    @nageswararao8135 2 года назад +2

    Great service Sir. You are showing Humanity. All the best. God bless you and your family.

  • @balajiprasad4753
    @balajiprasad4753 2 года назад +4

    Best service I thank both Sir and Madam. And also youtuber who shown this kind of place for food service. Very helpful for old age. Bachelor people's.
    God bless you with good health and happiness.
    Thanks n Regards.

  • @shimaj7628
    @shimaj7628 2 года назад +7

    It's called still God in t human and God send t person like u to our society all t best sir

  • @joshigeorge8399
    @joshigeorge8399 2 года назад +3

    Guru dutt and family 🙏🙏🙏 great human being s may God bless them

  • @kaveriaunty7478
    @kaveriaunty7478 2 года назад +1

    Dhanyavadagalu 👌🙏🙏👍💐

  • @Gyaanjhoot
    @Gyaanjhoot Год назад +1

    ಸರ್ ಮೇಡಂ ಎಲ್ಲಾ ಫ್ಯಾಮಿಲಿ ನಾ ಆ ದೇವರು ಚೆನ್ನಾಗಿಟ್ಟಿರಲಿ

  • @amodbhat6386
    @amodbhat6386 8 месяцев назад

    ನಿಮ್ಮ ಉತ್ತಮರೀತಿಯ ಊಟ ಮತ್ತು ತಿಂಡಿಗೆ ಧನ್ಯವಾದಗಳು. ಇದೂ ಒಂದು ರೀತಿಯ ಜನಸೇವೆ 😊

  • @ganapathihegde3951
    @ganapathihegde3951 2 года назад +2

    Really I astonished.
    Thank you both of you.
    Good effert. May God bless you.

  • @worldtour5648
    @worldtour5648 2 года назад +1

    Heart touched this video... God bless them...

  • @murthyv8443
    @murthyv8443 2 года назад +13

    Great couple, keep it up. God bless you both

  • @padminikadle4957
    @padminikadle4957 2 года назад +2

    Excellent Humanitarian work .👌🏻🌷👌🏻🙏Your feelings are so deep and genuine. GOD BLESSS YOU IN THIS GREAT AND NOBLE task .

  • @ramakrishnegowdatr4888
    @ramakrishnegowdatr4888 2 года назад +3

    Nemage thaee karulu, high humanity vekthi, dhanyya vadhagalu,🌻🇮🇳🌻🙏🙏🙏

  • @venkataramanaswamys8182
    @venkataramanaswamys8182 8 месяцев назад

    Great Sir and mam, you are both mother kind hearted fellows.Continue the same,you have god's grace.

  • @kaveriaunty7478
    @kaveriaunty7478 2 года назад +1

    Dhanyavadagalu 🙏

  • @nirmalanirmala9142
    @nirmalanirmala9142 2 года назад +2

    Vey nice. Thank u for making this video. It was helpful to us to knw abt havyakka mess. V started ording food ven v require.

  • @saikrishna-cv5tn
    @saikrishna-cv5tn 2 года назад +1

    Annadata sukhibhava
    Thank you

  • @anupyelamali6912
    @anupyelamali6912 2 года назад +4

    Great sir and madam ..may god bless you with abudnace of wealth and health to do more service like this.

  • @gulamkhaja1948
    @gulamkhaja1948 2 года назад +5

    Verry emotional speech sir allah bless you good person good job continue

  • @cr8701
    @cr8701 2 года назад +3

    These Rea very kind people providing such invaluable service. May God Bless them with the health, strength and good business to keep them going. Blessed souls are these. VANDEE MAATHARAM

  • @chrysostomfernandes4354
    @chrysostomfernandes4354 2 года назад +4

    God bless you sir. Doing great service to our society. Thank you

  • @radhapv1826
    @radhapv1826 2 года назад +6

    Thanks a lot for the information. V were very happy to hear this such a good place is there for us to order food.

  • @baluramappa5016
    @baluramappa5016 2 года назад +3

    When the population gets older this is the solution. This is the future. Hot and healthy meal cooked and served with love. Good luck and god bless you all!

  • @amrithkumar1918
    @amrithkumar1918 5 месяцев назад

    Yoemans service . A great move to help people who needs tasty food.

  • @umasatish4676
    @umasatish4676 2 года назад

    Tumba olle mahithi... Ivaru manaspurthiyagi madthidare... Adu eddu kanuthe.. Ivarige devaru ayyassu arogya, ishwarya kottu kaapadali... Innu lakshantara janakke sahaya maduva hage agali....

  • @sunitakowdi2119
    @sunitakowdi2119 2 года назад +1

    Tumba danyawadagalu dewaru nimage bahalshtu yasashu sigali sikkide, yallarigu nimma sahaya bahala beku nillisabedi 🙏🙏👌

  • @prakashpandelu8313
    @prakashpandelu8313 8 месяцев назад

    ಒಳ್ಳೆಯ ಶ್ರಮ ಜೀವನ 👍

  • @sheelabenegal5421
    @sheelabenegal5421 Год назад

    Such a noble soul....

  • @savithries516
    @savithries516 8 месяцев назад

    ನಿಮ್ಮ ಕಾರ್ಯ ಕೆ ಶುಭವಾಗಲಿ

  • @anandkulkarni3215
    @anandkulkarni3215 Год назад

    I am very much impressed by this video thankful to havyak mess for their remarkable service.

  • @vasudevamurthyms1930
    @vasudevamurthyms1930 2 года назад +1

    very great service to peoples
    so utilise this service

  • @sumithabhat1331
    @sumithabhat1331 2 года назад +3

    Nice to see such dedicated work and helping nature! 👌👏

  • @jayashreer753
    @jayashreer753 8 месяцев назад

    Excellent sir. Saw this video only today

  • @sunithaparameshwar3667
    @sunithaparameshwar3667 2 года назад +19

    Doing good service to the society... specially for the aged one.. God bless you both 🙏🏻🙏🏻