Nitte Santhosh Hegde | ಸರ್ಕಾರಕ್ಕೆ ನಿವೃತ್ತ ನ್ಯಾ.ಸಂತೋಷ್‌ ಹೆಗ್ಡೆ ಕಿವಿಮಾತು

Поделиться
HTML-код
  • Опубликовано: 28 окт 2024

Комментарии • 351

  • @rajannav8540
    @rajannav8540 Год назад +49

    ನಿವೃತ್ತ ನ್ಯಾಯಮೂರ್ತಿ ಶ್ರೀ ಸಂತೋಷ ಹೆಗ್ಡೆಯವರೆ ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನೀವು ಹೇಳಿದ ಹಾಗೆ ಶಾಸಕರು ಹಾಗೂ ಸಚಿವರು ತಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಸರ್ಕಾರಕ್ಕೆ ಸ್ವಲ್ಪ ಭಾಗವನ್ನು ನೀಡಲಿ ಮತ್ತು ಅನಾವಶ್ಯಕ ಖರ್ಚುಗಳನ್ನು ನಿಲ್ಲಿಸಬೇಕು. ಸರ್ ನೀವು ಈ ಹಿಂದಿನ ರೀತಿಯಂತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಚಾಟಿ ಬೀಸಿ. ಧನ್ಯವಾದಗಳು. 💐🙏🙏

  • @sharadavijapure5209
    @sharadavijapure5209 Год назад +89

    ಅಮೂಲ್ಯವಾದ ಮಾತುಗಳು ಸರ್.‌ ನಿಮ್ಮಂತ ಜನರು ಬೇಕು ಇಂದಿನ ದಿನಕ್ಕೆ.

  • @chandanshwehtachinnu4921
    @chandanshwehtachinnu4921 Год назад +41

    ನಮ ಜನತೆಗೆ ರಾಜ್ಯ ಹಿತ ಮುಖ್ಯ ಬೇಕಾಗಿಲ್ಲ ಮುರ್ಕರಿಗೆ

  • @surendranathkt1269
    @surendranathkt1269 Год назад +1

    Sri Santosh Hegde is a gentleman who thinks good for the society. I enjoy whatching,following him.

  • @ravipharma4446
    @ravipharma4446 Год назад +20

    ಸನ್ಮಾನ್ಯ ಶ್ರೀ ಸಂತೋಷ್ ಹೆಗ್ಡೆ ಸರ್ ರವರಿಗೆ ನನ್ನ ವಂದನೆಗಳು.🙏🙏🙏 ನಮ್ಮ ರಾಜ್ಯದ 95% ಜನತೆಗೆ ಗುಲಾಮಗಿರಿ ತುಂಬಾ ಇಷ್ಟ! ಉದಾಹರಣೆಗೆ K R S ಪಕ್ಷ ಕರ್ನಾಟಕದಾದ್ಯಂತ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಲೆ ಇದೆ, ಆದರೆ ಜನ ಇಂತಹ ಪಕ್ಷಗಳ ಬೆಂಬಲಕ್ಕೆ ಬಾರದಿರುವುದು ದುರಂತ! ಇನ್ನು ಎಲ್ಲಿವರೆಗೆ ,ಹಣ, ಹೆಂಡ, ಜಾತಿ, ಧರ್ಮದ ಹೆಸರನಲ್ಲಿ ಗುಲಾಮರಾಗಿಯೆ ಇರುತ್ತಾರೋ ಗೊತ್ತಿಲ್ಲದೆ ನಡೆಯುತ್ತಿದೆ ಜೀವನ ?????

  • @mahadevappakumbar291
    @mahadevappakumbar291 Год назад +6

    ಸಂತೋಷ ಹೆಗ್ಡೆ ಸರ್ ನಿಮ್ಮ ಈ ಮಾಹಿತಿಗಾಗಿ ತುಂಬಾ ತುಂಬಾ ಧನ್ಯವಾದಗಳು. 🙏🙏

  • @prabhakaras8162
    @prabhakaras8162 Год назад +30

    ಬ್ರಷ್ಟಾಚಾರ ಮಾಡದೆ ಇದ್ದರೆ ಎಲ್ಲಾ ಸರಿಯಾಗುತ್ತೆ.ಜನರೂ ಹಾಗೆ ಆಗಿದ್ದಾರೆ.ಬ್ರಷ್ಟಾಚಾರಿಗಳಿಗೆ ಜೈಕಾರ ಹಾಕ್ತಾರೆ.

    • @mohanmuruli2192
      @mohanmuruli2192 Год назад +3

      ಹೌದು ಸರ್ ಮೂರ್ಖ ಮತದಾರರಿಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ ಬಿಟ್ಟಿ ಭಾಗ್ಯಗಳನ್ನು ಕೊಟ್ಟರೆ ಕಷ್ಟ ಪಟ್ಟು ದುಡಿದ ಹಣದ ಮೇಲಿನ ತೆರಿಗೆ ಹಣವನ್ನು ಸೋಮಾರಿಗಳಿಗೆ ನೀಡುವ ರಾಜಕೀಯ ಪಕ್ಷಗಳನ್ನು ಅಧಿಕಾರಕ್ಕೆ ಬರದ ರೀತಿಯಲ್ಲಿ ನೋಡಿಕೊಳ್ಳಬೇಕು ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ನಮ್ಮ ದೇಶವೂ ಪಾಕಿಸ್ತಾನ ಶ್ರೀಲಂಕಾ ಸ್ಥಿತಿಗೆ ತಲುಪುವದರಲ್ಲಿ ಸಂಶಯವೇ ಇಲ್ಲ

  • @vijayalakshmichethan4467
    @vijayalakshmichethan4467 Год назад +38

    ನಿಜ sir... ನಿಮ್ಮ ಮಾತುಗಳು ಅಕ್ಷರಸಹ ಸತ್ಯವಾದ ಮಾತುಗಳು.ಜೀವನ ಮೌಲ್ಯಗಳೇ ಇಂದಿನ ಸಮಾಜದಲ್ಲಿ ಕಾಣೆಯಾಗಿದೆ...ಶಾಲಾ ಕಾಲೇಜುಗಲ್ಲಿ moral science ಪಠ್ಯ ಅಗತ್ಯವಿದೆ...ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗದು

  • @rambaburam7049
    @rambaburam7049 Год назад +37

    Our real hero ! Karnataka need you again sir ! Once again hatsoff to you

  • @gunapalshetty3128
    @gunapalshetty3128 Год назад +19

    ಹಣದ ಅಷೆಗೆ ಬಲಿ ಬೀಳದೆ ಕರ್ತವ್ಯವೇ ದೇವರು ಎಣಿಸಿ ಕರ್ತವ್ಯ ಲೋ ಪಾ ಇಲ್ಲದೆ ದುಡಿದ ನಿಮಗೆ ಶರಣು ನಿಮಗೆ ದೇವರು ಒಳ್ಳೆಯದು ಮಾಡಲಿ l

  • @b.gajendrab.gajendra4262
    @b.gajendrab.gajendra4262 Год назад +19

    ಆದಷ್ಟು ಕನ್ನಡದಲ್ಲಿ ಮಹಿತಿಕೊಟ್ಟ ನಿಮಗೆ ಧನ್ಯವಾದಗಳು

  • @poornimart2739
    @poornimart2739 Год назад +42

    Sir ನಿಮಗೆ ಕಾಲಿಗೆ ಬೆಳ್ತಿವಿ ಫ್ರೀಬೀಸ್ ಬಗ್ಗೆ ಕಾನೂನು ಬದಲಾವಣೆ ತನ್ನಿ ನಾವು ನಿಮ್ಮ ಹಿಂದೆ ಬರ್ತೀವಿ ಸರ್ ಪ್ಲೀಸ್ ಕಾಪಾಡಿ ರಾಜ್ಯ ದೇಶ ಉಳಿಸಿ

  • @deveshakurumanahalli4353
    @deveshakurumanahalli4353 Год назад +1

    Best program mam

  • @drcnagarajamaruthikrishiud9331
    @drcnagarajamaruthikrishiud9331 Год назад +1

    ನಮ್ಮಲ್ಲಿ ಸ್ವಾಭಿಮಾನ ತುಂಬಾ ಕಡಿಮೆಯಾಗಿದೆ

  • @hariprasadbh3079
    @hariprasadbh3079 Год назад +19

    ಕೋರ್ಟ್ ಏನಿದ್ದರೂ
    ನಾಲ್ಕು ಗೋಡೆಗಳ ಮದ್ಯೆ
    ದುಡ್ದು ಇದ್ದರೆ ನ್ಯಾಯ ಪಡೆಯಬಹುದು
    ದುಡ್ಡಿರುವರು ಇದೇ ರೀತಿ ನ್ಯಾಯ ಪಡೆಯುತ್ತಾರೆ
    ದುಡ್ಡಿಲ್ಲದವರು ಜೈಲ್ಗೆ ಹೋಗತ್ತಾರೆ

  • @vishwanathshetty7410
    @vishwanathshetty7410 Год назад +50

    We need people in Politics like Hon.Justice Santhosh Hegde to improve the Quality of Entire Society in India

    • @vijayabhat8572
      @vijayabhat8572 Год назад

      Kd jail in tihar today dcm ogibeku avnigevalla namma janarige

    • @lalitayarnaal
      @lalitayarnaal Год назад +3

      ಜಾಣರು. ಪ್ರಾಮಾಣಿಕರು ರಾಜಕಾರಣಕ್ಕೆ ಬರಲು ಇಷ್ಟಪಡೋದಿಲ್ಲ. ಕೆಲವರು ಬಂದರೂ ಅವರನ್ನು ಇತರ ಕೊಳಕು ರಾಜಕಾರಣಿಗಳು ತುಳಿದು ಹಾಕತಾರೆ. ಅಷ್ಟಕ್ಕೂ ಜನರೂ ಒಳ್ಳೆ ಆಡಳಿತ ಮಾಡೋರಿಗೆ ವೋಟ್ ಹಾಕೋದಿಲ್ಲ 🙄🙄. ಸದ್ಯದ ಪರಿಸ್ಥಿತಿಯಲ್ಲಿ ನಡೆಯುತ್ತಿರೋ ಭಾಗ್ಯಗಳ ಗೊಂದಲವೇ ಇದಕ್ಕೆ ಉದಾಹರಣೆ ಆಗಿದೆ. ಹೆಗಡೆ ಸಾಹೇಬ್ರರಂತವರು ಬೇಕಾದಷ್ಟು ಜನಾ ತಿಳಿಸಿ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ ಅನ್ನೋದು ವಿಪರ್ಯಾಸ. ದೇವರೇ ಕಾಪಾಡಬೇಕು 😂😂

    • @oneworld797
      @oneworld797 Год назад

      @@vijayabhat8572 Yeddappa and Reddyappa already sent to jail by Santish Hegde.😳

    • @ShankaraShankara-pu9yq
      @ShankaraShankara-pu9yq Год назад

      KD Dodda kalla

    • @tepyasappakumare8270
      @tepyasappakumare8270 Год назад

      ​@@lalitayarnaal¹🎉😢😢😢😢😢😢😢😢😢😢😢🎉😢😢😢😢🎉🎉🎉🎉🎉🎉😢😢😢😢😢😢😢😢😢😢😢😢😢😢😢😢

  • @kankanadyrobert482
    @kankanadyrobert482 Год назад +1

    You are 100% right . No free education and free quality healthcare

  • @nageshNagesh-wh5jf
    @nageshNagesh-wh5jf Год назад +8

    ನಮ್ಮ ರಾಜ್ಯಕ್ಕೆ ಮತ್ತೇ ನಮ್ಮ ದೇಶಕ್ಕೆ ನಿಮ್ಮಂತ ಅಧಿಕಾರಿಗಳು ಮತ್ತೇ ಮತ್ತೆ ಬರಲಿ ಸಾರ್ ನಿಮ್ಮ ಹೆಸರು ಸಂತೋ.ಷ ಅಂತ ಇರುವುದಕ್ಕೆ ಸಾರ್ಥಕ ಸಾರ್ ನಾವು ಸಂತೋಷವಾಗಿರಲು.🎉

  • @jayannac7378
    @jayannac7378 Год назад +11

    ಮಾನ್ಯ ನಾೄಯಮುತಿ೯ ಸಂತೋಷ ಹೆಗ್ಗಡೆಯವರ ಸಂದ ೯ಶನ ಬಹಳ ಅದ್ಭುತವಾಗಿ ಮಾತನಾಡಿದರೆ ನಮ್ಮ ತೆರಿಗೆ ಹಣದಲ್ಲಿ ಇವರು " ಯಾರುದು ದುಡ್ಡು ಯಾಲೣಮಾನ ಜಾತ್ರೆ ಮಾಡುತ್ತಿದ್ದಾರೆ" ಇದರಿಂದ ಸಾಮಾನ್ಯ ಜನರಿಗೆ ಎಷ್ಟು ತೊಂದರೆ ಆಗುತ್ತದೆ ಆದ್ದರಿಂದ ಜನರಿಗೆ ಉದ್ಯಗ ನೀಡಿಲ್ಲಿ ಊಚಿತ ಆರೋಗ್ಯ ನೀಡಿಲ್ಲಿ ಊಚಿತ ವಿದ್ಯೆ ನೀಡಿಲ್ಲಿ ಇದು ಬೀಟು ಇವರ ಸವ ೯ತಕೆ ಜನ ಬಲಿಯಾಗುತಾರೆ ಆದ್ದರಿಂದ ಸುಪ್ರೀಂ ಕೊಟ೯ ಮದ್ಯ ಪ್ರವೇಶ ಮಾಡಿ ತಡೆಹಿಡಿಯುವ ಕೆಲಸ ಮಾಡಲೢಿ.

  • @sureshkulkarni752
    @sureshkulkarni752 Год назад +1

    ಸಾರ್ ನಮ್ಮದೇಶದ ಜ್ಯಾತ್ಯಾತೀತ ದೇಶ ಆನ್ನುತ್ತಾರೆ ಆದರೆ ಈಗ ಜಾತಿಯೇ ಮೇಲಾಗಿದೆ ಹೀಗಾದರೆ ಹೇಗೆ

  • @jagadishsankapura7729
    @jagadishsankapura7729 Год назад +3

    ಸಾರ್ ನಿಮ್ಮ್ ಸಲಹೆ ಬಹಳ ಒಳ್ಳೆಯದು ಜನ ಪ್ರತಿನಿಧಿ ಗಳು ತಮ್ಮ ಸಂಬಳ ದಲ್ಲಿ ಉಚಿತ ಕೊಡುಗೆ ಕೊಡಲಿ

  • @jayapppam8725
    @jayapppam8725 Год назад +46

    ದುಡ್ಡು ಹೊಂದಿಸೋದು ಬಹು ಸುಲಭ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಬಂದ್ ಮಾಡುತ್ತಾರೆ ಸಾಮಾನ್ಯ ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ರಾಜಕಾರಿಣಿಗಳು ಮನೆಯಲ್ಲಿ ಹಾಯಾಗಿ ಮಲಗುತ್ತಾರೆ

    • @shree1787
      @shree1787 Год назад +1

      Answer ... India 🇮🇳 me Emergency Declare karna chahiye
      👌🙋‍♀️🙋‍♂️🙏💯👌💪

  • @gowriraman4010
    @gowriraman4010 Год назад +11

    ನಿಮ್ಮ ಮಾತುಗಳು ಅಕ್ಷರಶಃ ಸತ್ಯ ಸರ್. ಈ ವಿಷಯ ನಮ್ಮ ಜನರಿಗೆ ಯಾಕೆ ಅರ್ಥ ಅಗ್ತಿಲಾ.ಇವರು ಕೊಡು ಪ್ರೀ ಅಂತ ಏನು ಘೋಷಣೆ ಮಾಡಿದ್ದಾರೆ. ಅದು ನಮ್ಮೇಲ್ಲಾರ ಹಣ ಅಂತ. ಅದರ ಬದಲಾಗಿ ಪ್ರತಿಯೊಬ್ಬರೂಗೂ ಒಂದು ಕೆಲಸ ಕೊಟ್ರೆ ಸಾಕು.🙏

    • @shashikalahs6558
      @shashikalahs6558 Год назад +1

      Murkarige buddi. Helodu gorkalla mele male huydante

  • @vasthava-s5e
    @vasthava-s5e Год назад +17

    ಸಿದ್ದ ಮತ್ತೆ ಎಸಿಬಿ ತರುತ್ತಾನೆ...ಕಾಂಗ್ರೆಸ್ 100%corrupt

  • @mohanmuruli2192
    @mohanmuruli2192 Год назад +65

    ಯಾವುದೇ ಪಕ್ಷಗಳು ಬಿಟ್ಟಿ ಭಾಗ್ಯಗಳನ್ನು ಕೊಡುವುದನ್ನು ನಿಯಂತ್ರಿಸಲು ಸರ್ವೊಚ್ಛ ನ್ಯಾಯಾಲಯ ಮಧ್ಯೆ ಪ್ರವೇಶಿಸಿ ದೇಶವನ್ನು ಪಾಕಿಸ್ತಾನ ಶ್ರೀಲಂಕಾ ಸ್ಥಿತಿಗೆ ನೂಕದಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು

    • @savithaat5072
      @savithaat5072 Год назад +5

      Yes

    • @vishwaprasannakumar6135
      @vishwaprasannakumar6135 Год назад +2

      ದೇಶದ ಸಾಲ ಕಳೆದ 9ವರ್ಷದಲ್ಲಿ ಎಷ್ಟು ಪಟ್ಟಾಗಿದೆ ?

    • @raviyadavyadav2481
      @raviyadavyadav2481 Год назад

      Agini modi adani Ambani nirav modi laleth modi Vijay malya kote kote kotu deshani devali madidani adarabagi swalpa hilu nodonna 😂😂

    • @patriot3326
      @patriot3326 Год назад

      Hegde does not speak against Congress nor Kumaraswamy. Why ?

    • @vedavathikogod9320
      @vedavathikogod9320 Год назад +1

      Yes

  • @sangeetha5596
    @sangeetha5596 Год назад +11

    ನೀವು ಹೇಳಿದ ಮಾತುಗಳು ಅಕ್ಷರಶಃ ಸತ್ಯ

  • @sampathdhadake8959
    @sampathdhadake8959 Год назад +10

    ನಿಮ್ಮಂತಹ ಲೋಕಾಯುಕ್ತ ಅಧಿಕಾರಿಗಳು ಹುಟ್ಟಿ ಬರಲಿ ಮತ್ತು ಭ್ರಷ್ಟ ಅಧಿಕಾರಿಗಳ ಅಧಿಕಾರ ಕಮ್ಮಿ ಆಗ ಲಿ

  • @PRAJNATV108
    @PRAJNATV108 Год назад +18

    ಸ್ವಾಮಿ ನಮ್ಮ ಜನರಿಗೆ ಏನು ಹೇಳಿದರೂ ಅವರಿಗೆ ಬಿಟ್ಟಿ ಅಂದರೆ ತುಂಬಾ ಇಷ್ಟ ಈ ಜನರನ್ನು ಬದಲಾಯಿಸೋಕೆ ಆಗಲ್ಲ ಬಿಡಿ ಸ್ವಾಮಿ, ಮುಂದೊಂದು ದಿನ ನಾವೇ ಅನುಭವಿಸಬೇಕು 😢

    • @vijayadesai9335
      @vijayadesai9335 Год назад

      our villagers should be taught about the consequences of wrong guarantees, & voting.

  • @radhakrishnatg3871
    @radhakrishnatg3871 Год назад +2

    Excellent analysis. Our state should benefit from these observations by implementing his suggestions.

  • @prakashgowda3145
    @prakashgowda3145 Год назад +23

    ಕಾಂಗ್ರೆಸ್ನವರು ಮೂಗಿಗೆ ಬೆಣ್ಣೆ ಸವರಿದ್ದಾಳೆ ಮಖಕ್ಕೆ

    • @boregowdak3593
      @boregowdak3593 Год назад +4

      ಮುಖಕ್ಕೆ ಸಗಣಿ ಸವರಿದ್ದಾರೆ

  • @savithadevihr5767
    @savithadevihr5767 Год назад +11

    Young students has to watch this programme. Public should understand the economic conditions.

  • @ramamurthy8723
    @ramamurthy8723 Год назад +16

    He is one of the best,best, the best person in Karnataka
    Every thing what he told is 100 percent correct for our state improvement. Now we may be going in wrong way & this is not good in future good development.

  • @ashokshetty5854
    @ashokshetty5854 Год назад +18

    ಪತ್ರ ಕರ್ತರು ಈ ಪ್ರಶ್ನೆಯನ್ನು ಮುಖ್ಯ ಮಂತ್ರಿಯ ಯವರಿಗೆ ಕುದ್ದು ಕೇಳ ಬೇಕು.

  • @vshivaprakashshiv
    @vshivaprakashshiv Год назад +6

    We need a person like Hon. Santhosh hegde sir in each family in India

  • @manjunathr7222
    @manjunathr7222 Год назад +16

    Hats off sir

  • @brahmakaran9429
    @brahmakaran9429 Год назад +18

    Sir.... Supreme Court nalli ಕಾನೂನು ಹೋರಾಟ ಮಾಡಬೇಕು.... ನಮ್ಮ tax ಹಣ
    ದೇಶದ ಅಭಿವೃದ್ಧಿಗಾಗಿ ಇರಬೇಕೇ ಹೊರತು
    ಬಿಟ್ಟಿ ಭಾಗ್ಯಕಾಗಲ್ಲ....
    ಇದು ಸಂವಿಧಾನಕ್ಕೆ ಮಾಡುವ ಅಪಚಾರ..

  • @ashokshinde9000
    @ashokshinde9000 Год назад +8

    ಉದೋಗ ಉತ್ತಮ ಸರ್

  • @meerasrikantaswamy7588
    @meerasrikantaswamy7588 Год назад +113

    ಬಿಟ್ಟಿ ಸಾರಾಯಿ ಮದ್ಯ ಕೊಟ್ಟರೆ ಇನ್ನೂ ಚೆನ್ನಾಗಿರುತ್ತೆ. ಎಲ್ಲರೂ ತಿಂದು ಕುಡಿದು ಮಲಗಿಕೊಂಡಿರಬಹುದು.ದೇಶ ಚೆನ್ನಾಗಿ ಉಧ್ಧಾರವಾಗುತ್ತೆ .😂😢😮😅

    • @avinashmysavi1657
      @avinashmysavi1657 Год назад +9

      Ayyo adu inmele jasti nodta iri guru. Mane manege 2000 kodbeku andre kudukara sanke jasti agle beku ..
      Free anno bagya idkilla...
      Bele yerisi... Kudukanan inndu badidu tintare nodiii....
      Kudukarigoskara kanista 2000 hosa bar open madstare 😅😅

    • @balakrishna3735
      @balakrishna3735 Год назад +4

      Yardo duddu ಎಲ್ಲಮ್ಮನ ಜಾತ್ರೆ 😂

    • @srikanthmp1309
      @srikanthmp1309 Год назад +3

      ಸದ್ಯ ಮದುವೆ ಆಗದ ಯುವಕರಿಗೆ ಮದುವೆ ಭಾಗ್ಯ, ಮುಲ್ಲಿಗಳ ವಂಶ ಕ್ಕೆ ಸೇರಿಸ್ತಿವಿ ಅಂತಾ ಹೇಳಿಲ್ಲಾ

    • @sane2158
      @sane2158 Год назад

      Bhikari janarige Bevarsi sarkara 😂

    • @sandeepdesai6667
      @sandeepdesai6667 Год назад +1

      Super

  • @manjunathbhoje4666
    @manjunathbhoje4666 Год назад +4

    Sir Really Karnataka people are miss you today in lokayukta..

  • @jagadeeshmn2216
    @jagadeeshmn2216 Год назад +6

    ಇಷ್ಟು ಗೊತ್ತಿರುವ ನೀವು ನಿಮ್ಮ ಜೀವನದ ಇನ್ನೊಂದು ಮುಖ್ಯ ಕಾರ್ಯ ಮಾಡಿ ಸರ್. ಈ ಭರವಸೆ ಗಳನ್ನು ಉಚಿತ ಗ್ಯಾರಂಟಿಗಳನ್ನು ಪಕ್ಷದ ಪ್ರಣಾಳಿಕೆಗೆ ಹಾಕಬಾರದು ಅಂತ ಚುನಾವಣ ಆಯೋಗದ ಜೊತೆಗೆ ಸೇರಿಸಬಾರದು ಅಂತ ಈ ಇಶ್ಯೂ ಅನ್ನು ನ್ಯಾಯಾಲಯದಲ್ಲಿ ಇದನ್ನು ಪ್ರೆಶ್ನೆ ಮಾಡಬೇಕು ಅಥವಾ ಚುನಾವಣ ಆಯೋಗವೆ ಇದಕ್ಕೆ ಕಡಿವಾಣ ಹಾಕಬೇಕು ಅಂತ ಹೋರಾಡಿ. ನೀವು ಹೋದರೆ ನಿಮ್ಮ ಹಿಂದೆ ರಾಜ್ಯದ, ದೇಶದ ಜನತೆ ಬರುತ್ತಾರೆ ಮತ್ತು ಬೆಂಬಲಿಸುತ್ತಾರೆ

  • @chowdegowdac5729
    @chowdegowdac5729 Год назад +28

    ನಾಚಿಕೆ ಮಾನ ಮರ್ಯಾದೆ ಬಿಟ್ಟು ನಮ್ಮ ಜನರು ಲಂಚ ತಿಂದು ವೋಟ್ ಹಾಕಿ ಅದಲ್ಲದೆ ಇನ್ನು ತಿನ್ನುವುದಕ್ಕೆ ಕಾದು ಕುಳಿತ ಜನಕ್ಕೆ ಮಾನ ಮರ್ಯಾದೆ ಇಲ್ಲ. ಆಗೆ ಲಂಚ ಕೊಟ್ಟು ಅಧಿಕಾರಕ್ಕೆ ಬಂದು ಸಾಲ ಮಾಡಿ ಫ್ರೀ ಗಳನ್ನ ಕೊಟ್ಟು ಜವಾಬ್ದಾರಿ ಇಂದ ಬದುಕಿರುವ ಜನರಿಗೆ ತೆರಿಗೆ ಹೆಚ್ಚಿಗೆ ಮಾಡಿ ಅವರನ್ನು ಕಷ್ಟಕ್ಕೆ ಸಿಕ್ಕಿಸಿ ಅಧಿಕಾರ ಅನುಭವಿಸುತ್ತ ಇರುವ ರಾಜಕಾರಣಿಗಳಿಗೆ ಮಾನ ಮರ್ಯಾದೆ ಇರುವುದಕ್ಕೆ ಸಾಧ್ಯವೇ ಇಲ್ಲ. ಇದರ ಬದಲು ಒಂದು ಊರಿಗೆ ಒಂದು ವೃದ್ಧಾಶ್ರಮ ಕಟ್ಟಿಸಿ,ಈ ಬಿಟ್ಟಿ ಸರ್ಕಾರಿ ಬಸ್ಸುಗಳಲ್ಲಿ ಓಡಾಡುವ ಆಸೆ ಇರುವ ಹೆಂಗಸರನ್ನು ಕರೆತಂದು ಅವರಿಗೆ ವೃದ್ಧಾಶ್ರಮ ದಲ್ಲಿ ಕೆಲಸ ಮಾಡಿಸಿ ಅವರಿಗೆ ಒಳ್ಳೆ ಸಂಭಾವನೆ ಕೊಡಿ. ಆಗೆ degree ಪಡೆದ ವಿದ್ಯಾರ್ಥಿ ಗಳಿಗೆ ಅವರದೇ ಊರಿನಲ್ಲಿ ಸಾಯಂಕಾಲ ಅವರದೇ ಊರಿನ ಶಾಲೆಗಳಲ್ಲಿನ ವಿದ್ಯಾರ್ಥಿ ಗಳಿಗೆ ಪಾಠ, ಆಟ ಮತ್ತು ಶಿಸ್ತು ಕಲಿಸುವ ಕೆಲಸ ಕೊಟ್ಟು ಅವರಿಗೆ ಒಳ್ಳೆ ಸಂಭಾವನೆ ಕೊಡಿ. ನಾಚಿಕೆ ಆಗಬೇಕು ಬಿಟ್ಟಿ ತಿನ್ನುವ ಜನಗಳಿಗೆ

    • @shree1787
      @shree1787 Год назад +1

      Karnatakada Janarannu Dochi Looti madi nimagu free namagoo free !

    • @rangaiahajjanahalli6039
      @rangaiahajjanahalli6039 Год назад

      This is 100% true, we are going to see the downfall of our State if the the govt prioritise to the unnecessary bhagyas ! .

    • @mahanteshgadad5758
      @mahanteshgadad5758 Год назад

      Sir Nimmage Namskar. Namma Rajyadalli Kelsamadokinrha Gundagiri Bhrastachari Adhikarad Ashegadukaru Yelladhu kintha adhikar madakagde Komugalbhe havhuvadu evar Mukhya uddesh Prajgalu Nemmadi Jeevan Maduvadhu Avarige ede kelsa Adkaran Karnatak Jantheyelli Vinanthisudhu .Neevu Olley Dari allige hogi. Amma Bhuvaneshwari Ellar Rakhsane Madamma.

    • @ananthrajananth8445
      @ananthrajananth8445 Год назад

      ನಿನ್ನ ನಾಚೆ ಮಾನ ಮರ್ಯಾದೆ ಇದೀನಿ ತಗೋಬೇಡ ಕಣೋನಿನ್ನ ನಾಚೆ ಮಾನ ಮರ್ಯಾದೆ ಇದೀನಿ ತಗೋಬೇಡ

  • @vishwanathshetty7410
    @vishwanathshetty7410 Год назад +9

    Very valuable Advice

  • @shekarvasuki439
    @shekarvasuki439 Год назад +12

    Golden words sir

  • @nagarajm8394
    @nagarajm8394 Год назад +3

    ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹ..

  • @kjramegowda522
    @kjramegowda522 Год назад +6

    Very good advice

  • @mahanteshkorabu5709
    @mahanteshkorabu5709 Год назад +10

    Thank you sir for your knowledge sharing

  • @sangeetha5596
    @sangeetha5596 Год назад +4

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @anuradhaarun3713
    @anuradhaarun3713 Год назад +5

    ಸನ್ಮಾನ್ಯರೆ, ನಿಮ್ಮ ಮಾತು ಜನಮನದ ಮಾತು 🙏 ಇದನ್ನೆಲ್ಲ ಅರಿತು ಮತ ಹಾಕಿದ ಪ್ರಜ್ಞಾವಂತ, ಪ್ರಾಮಾಣಿಕ ಜನರು ಈ ಉಚಿತ ಹಾಗು ಸೋಮಾರಿತನದ ಆಸೆಗೆ ತಮ್ಮ ವೋಟುಗಳನ್ನ ಮಾರಿಕೊಂಡವರಿಂದ ಸೋತಿದ್ದೇವೆ! ಇಷ್ಟೇ ಅಲ್ಲದೆ, ಈ ಭ್ರಷ್ಟರು ಕೊಟ್ಟ ಪೊಳ್ಳು ಭರವಸೆಗಳನ್ನ ಈಡೇರಿಸುವ ಭಾರವನ್ನು ಇದೇ ಪ್ರಜ್ಞಾವಂತ, ಪ್ರಾಮಾಣಿಕ ಜನತೆ ಹೊರಬೇಕಾಗುತ್ತದೆ! ಈಗ ಜಾತಿ, ಮತ, ಪಂಗಡ, ಎಲ್ಲಕ್ಕಿಂತ 'ಪ್ರಜ್ಞಾವಂತರೇ' minority ಅನ್ನುವುದಕ್ಕೆ ಇನ್ನೇನು ಸಾಕ್ಷಿ ಬೇಡ. ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು ಎಂಬ ಸಲಹೆ ನೀಡಿ 🙏

  • @yashaswinim.vyashu4958
    @yashaswinim.vyashu4958 Год назад +2

    ತುಂಬಾ ಒಳ್ಳೆ ಚರ್ಚೆ ಇವರನ್ನು ಒಂದು ಸಾರಿ ನಾನು ನೋಡಬೇಕು ಇತವರ ಕೈಯಲ್ಲಿ ನಮ್ಮ ರಾಜ್ಯದ ಸರ್ಕಾರ ಚುಕ್ಕಾಣಿ ಕೊಡಬೇಕು

  • @laxmanmestha9833
    @laxmanmestha9833 Год назад +1

    Dhanyavadagalu sir.Athyuttama salahegalu.

  • @vasudevamurthy6967
    @vasudevamurthy6967 Год назад +6

    ಮಕ್ಮಲ್ ಟೋಪಿ ಹಾಕುವುದು ಎಂದರೆ ಕಾಂಗ್ರೆಸ್ ಪಕ್ಷ ಎನ್ನಬಹುದು, ನ್ಯಾಯವಾಗಿ ಚುನಾವಣೆ ಗೆಲ್ಲುವ ಸಾಧ್ಯವಿಲ್ಲ ಇರುವಾಗ ಈ ರೀತಿಯ ಆಸೆ ತೋರಿಸಿ ಅಧಿಕಾರಕ್ಕೆ ಬಂದು ಈಗ ಇಲ್ಲದೆ ಇರುವ ಸಾಬೂಬು ಹೇಳಿ ಈಗ ಸಾಧ್ಯ ವಾಗುವುದಿಲ್ಲ ಮುಂದೆ ನೋಡೋಣ ಎಂಬ ಮಾತು ಹೇಳುತ್ತಿದ್ದಾರೆ ಅಷ್ಟೇ

    • @shree1787
      @shree1787 Год назад +1

      Gottiddoo Topi hakisi kolluvavanu Maha Murkha ! 🙈😛😂😸🤣😁🙉😼

  • @rajitharunya
    @rajitharunya Год назад +2

    Super talk... Sathyavada ಮಾತುಗಳು👍👍

  • @narasimhamurthyk681
    @narasimhamurthyk681 Год назад +7

    Well said Sir. All our politicians should watch this. Let them forgo their salary,allowances and pension. Let this go for giving freebies to general public of Karnataka. If possible courts should intervene in this matter.

  • @veerappadevaru3574
    @veerappadevaru3574 Год назад +8

    ಹೆರಾಲ್ಡ್ ಕೇಸ್ ತನಿಖಾ ಹೊಣೆಯನ್ನು
    ಈ ಮಾಜಿ ನ್ಯಾಯಮೂರ್ತಿ ಗಳಿಗೆ ವಹಿಸಿದರೆ ಏನು ಶಿಕ್ಷೆ ನಮೂದಿಸಿ
    ವರದಿ ಕೊಡಬಹುದು

  • @muniswamacharyn8133
    @muniswamacharyn8133 Год назад +5

    Hon. Justice Santhosh hegde is one in million example of honesty, simple living n high thinking! Every single word he has said in this interview is correct, true n to the point. Long live sir🙏

  • @k.prakash.shetty2320
    @k.prakash.shetty2320 Год назад +6

    Hi, sir very good advice.

  • @chandrakanthkamath1850
    @chandrakanthkamath1850 Год назад +2

    Good adress to the people & excellent advice to the Voters.

  • @sathyasubramanyabhat5427
    @sathyasubramanyabhat5427 Год назад +8

    Sathya sir 👌👍🙏

  • @govindarajupb530
    @govindarajupb530 Год назад +1

    ಗ್ಯಾರಂಟಿ ಭರವಸೆ ಮತ್ತು ಭ್ರಷ್ಟಾಚಾರ ಎರಡು ಒಂದೇ

  • @chandregowda4510
    @chandregowda4510 Год назад +7

    Suitable advice sir, some controllable measure is need of the day. Hatts of sir

  • @hareeshhareesh7283
    @hareeshhareesh7283 Год назад +3

    Tumba satyada matu sir hats off to you sir neevu 100years arogyavagi irabeku sir

  • @rameshg1732
    @rameshg1732 Год назад +7

    Really great job

  • @jayapppam8725
    @jayapppam8725 Год назад +14

    ಮುಂದೊಂದು ದಿನ ಎಲ್ಲರಿಗೂ ಮಧ್ಯ ಫ್ರೀ ಅಂತ ಘೋಷಣೆ ಮಾಡಿದರೆ ದೇಶದ ಆರ್ಥಿಕತೆ ಹೆಚ್ಙಾಗುತ್ತೆ ಕುಡಿ ಅಮಲಿನಲ್ಲಿ ಯಾರಿಗೂ ಬೈಯದೇ ಮನೆಯಲ್ಲಿ ಹಾಯಾಗಿ ಮಲಗಿಕೊಂಡು ಬಿಡ್ತಾರೆ ಆಗ ಸರ್ಕಾರಕ್ಕೆ ಯಾವುದೇ ತಲೆ ನೋವು ಇರುವುದಿಲ್ಲ ರಾಹುಲ್ ಜೀ ಯವರ ಮುಂದಿನ ಉಚಿತ ಗ್ಯಾರಂಟಿ ಯೋಜನೆ ಘೋಷಿಸುವುದು ಗ್ಯಾರಂಟಿ!!!!

  • @jyothisundar8067
    @jyothisundar8067 Год назад +2

    ಧನ್ಯವಾದಗಳು

  • @jayakarshetty2054
    @jayakarshetty2054 Год назад +6

    ಎಲ್ಲಾ ರಾಜಕೀಯ ಪಕ್ಷಗಳು ಒಂದೇ ತಾಯಿ ಮಕ್ಕಳು ಒಬ್ಬರು ತಾಯಿಯ ಜೊತೆ ಊಟ ಮಾಡಿದರೆ ಮತ್ತೊಬ್ಬರು ತಂದೆ ಜೊತೆ ಊಟ ಮಾಡುತ್ತಾರೆ

  • @jagadeeshmanavaarthe4140
    @jagadeeshmanavaarthe4140 Год назад +4

    ರಾಜಕಾರಣಿಗಳನ್ನು ಸರಿದಾರಿಗೆ ತರುವ ಬಗೆ ಹೇಗೆ?

  • @somnathpalankyy5832
    @somnathpalankyy5832 Год назад +4

    Very good information sir.

  • @shrini2730
    @shrini2730 Год назад +3

    🌹ಸೂಪರ್ 🌹💯🌹💯🙏ಸತ್ಯ 🌹🙏🙏😃

  • @sumavasu4252
    @sumavasu4252 Год назад

    Nijavaglu neevu helidamatu Akshatasaha katu satya. Nimmanta youvaganaranna e samaja belesabeku. Sir. Hat's off 🙏🙏👌👌

  • @gracycastelino119
    @gracycastelino119 Год назад +4

    Hi sir very good advice

  • @jayashreegbhat8140
    @jayashreegbhat8140 Год назад +4

    Very good information sir. U are great advisor. Thanks a lot 🙏🙏🙏🙏🙏

  • @vishwahiremath2361
    @vishwahiremath2361 Год назад +6

    Hats of u sir

  • @lokeshreddy9037
    @lokeshreddy9037 Год назад

    Hat's off to you sir. You are a great ASSET to the NATION . 🙏🙏🙏🙏

  • @chandraprabha9582
    @chandraprabha9582 Год назад +4

    💯 True of your words.
    Thank you for your suggestion to the government.
    Almighty Shiv Baba bless you and your family members 🙏

  • @venkatakrishnaacharya8291
    @venkatakrishnaacharya8291 Год назад +2

    ಚುನಾವಣೆ ಭರವಸೆ ಬಗ್ಗೆ ಸುಪ್ರೀಂ ಹೇಳಿದರೂ ಆಯೋಗ ಕೈ ಚೆಲ್ಲಿತು ಬೆನ್ನುಮೂಳೆ ಇಲ್ಲದಂತೆ, ಶೇಷನ್ ಇರಬೇಕಿತ್ತು ಹಾಗೆ ಮಾಡಲು. ಈಗ ಕಟ್ಟಿರುವ ಸಂಸದ್ ಭವನದಲ್ಲಿ ಬಾವಿ ತೆಗೆದು ಹಾಕಲು ಸಲಹೆ ಕೆಲವೂ ಮೂಲದಿಂದ ಬಂದರೂ ಅಧ್ಯಕ್ಷರು ಒಪ್ಪಲಿಲ್ವವೆಂದು ವರದಿಯಾಗಿದೆ. ಮಾಡುವ ನಿರ್ದಾರ ಮಾಡಿ ವಿರೋಧಿಗಳು ಸುಪ್ರೀಂಗೆ ಹೋಗಲು ದಾರಿಮಾಡಿಕೊಡಬಹುದಿತ್ತು.ಇಷ್ಟೊಂದು ದುರ್ಬಲ ಮುಖ್ಯಸ್ಥರ ಚಿಂತನೆ.

  • @prahladt1116
    @prahladt1116 Год назад +1

    ತಮ್ಮ ಸಾಮಾಜಿಕ ಮೌಲ್ಯಗಳ ಕಳಕಳಿ ಬಗ್ಗೆ ಧನ್ಯವಾದಗಳು...

  • @ravirajannna233
    @ravirajannna233 Год назад +2

    ನಮಸ್ತೆ ಮೇಡಂ ನಮಸ್ತೆ ಜೀ ಕನ್ನಡ ಎಲ್ಲಾ ವನ್ನು ನೀವು ನ್ಯಾಯತ ಪರವಾಗಿ ಮಾಡ್ತಾ ಇದ್ದೀರಾ ಕರ್ನಾಟಕದಲ್ಲಿ ಗೃಹ ಇಲಾಖೆ ಹೋಮ್ ಗಾರ್ಡ್ ತುಂಬಾ ಅನ್ಯಾಯದಲ್ಲಿದ್ದಾರೆ ಅವರ ಬಗ್ಗೆ ನಿಮ್ಮ ಹೋರಾಟ ನಿಮ್ಮ ಸಹಾಯ ನೀಡಿ ನ್ಯಾಯ ನೀಡಿಸಬೇಕು

  • @shivkumarhs8365
    @shivkumarhs8365 Год назад +1

    Sir Thanks for explaining the politics.

  • @chandrikaramakrishna7029
    @chandrikaramakrishna7029 Год назад +4

    This is true sir

  • @varadarajaluar2883
    @varadarajaluar2883 Год назад

    Very right conversation.thanks......namaste

  • @hanamegoudasheranaru.hanam7673
    @hanamegoudasheranaru.hanam7673 Год назад +4

    ಸರ್ ನಮ್ಮ ಕರ್ತವ್ಯಕ್ಕೆ ಧನ್ಯವಾದಗಳು ನಮ್ಮಲ್ಲಿ ವಿನಂತಿ ರೈತರಿಗೆ ಹೋಲದಿಂದ ಹೋಲಕ್ಕೆಹೋಗುವದಾರಿಗೆ ಏನಾದರು ಇಕಿರಿಯಿಂದ ಮುತ್ತಿಸಿಗಬವುದಾ ಸರ್ ಕೋರ್ಟ್ಹೋಗೆಹೋದರೂ ಬಹಾಳವರ್ಷವಾಗೂವುದು ಏನುಮಾಡಬೇಕು ಹೇಳಿ ಸರ್

  • @SrinivasaVenkatappa-q7b
    @SrinivasaVenkatappa-q7b Год назад

    Great word's from Hegde sir hat's off to you.

  • @JayaPrakash-tl1fj
    @JayaPrakash-tl1fj Год назад +5

    V good analysis sir , thanks

  • @pmanohard
    @pmanohard Год назад +2

    My most respected sir🎉

  • @rajakumarkoravathi5010
    @rajakumarkoravathi5010 Год назад +1

    ಭಾರತದೇಶದ ಕರ್ನಾಟಕ ರಾಜ್ಯ ಭಾರತ ರಾಷ್ಟ್ರ ಮಟ್ಟದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದ ಪ್ರಪ್ರಥಮವಾಗಿ ಸನ್ಮಾನ ಶ್ರೀ ಯುತ ರಾಮಕೃಷ್ಣ ಹೆಗಡೆ ಯವರ ಜೊತೆಗಾರರ ಜನತಾಪಕ್ಷ ತಮ್ಮದೇ ಅತೀ ಒಳ್ಳೆಯ ಸಿದ್ಧಾಂತದಿಂದ ಆಡಳಿತಕ್ಕೆ ಬಂದ ನಕಲಿ ಕಾಂಗ್ರೇಸ್ಸೇತರ ಆಡಳಿತ ವಿರೋಧಿ ಪ್ರಪ್ರಥಮ ಸರಕಾರ ನಕಲಿ ಸೆಕ್ಯುಲರ್ ನಕಲಿ ಸಮಾಜವಾದಿಗಳು ನಕಲಿ ಕಾಂಗ್ರೇಸ್ ಪಕ್ಷ ವಿರೋಧಿ ಪಾರ್ಟಿ ಇಡೀ ಕನ್ನಡ ನಾಡಿನ ವಿಧಾನಸಭೆ ಚುನಾವಣೆಯಲ್ಲಿ ಜನಪ್ರಿಯತೆಯ ಜನಪ್ರತಿನಿಧಿಗಳ ರೂಪದಲ್ಲಿ ಜನಪ್ರಿಯತೆಯ ಪ್ರಾಮಾಣಿಕ ಜನತೆಯಿಂದ ಜನತೆಗಾಗಿ ಜನತೆಯ ಒಳ್ಳೆಯತನಕ್ಕೋಸ್ಕರ ಹಿತ ಕಾಯಲು ಸರಕಾರವು ಕರ್ನಾಟಕ ರಾಜ್ಯ ಕರ್ನಾಟಕ ಲೋಕಾಯುಕ್ತ ಸ್ಥಾಪನೆ 1986 ರಿಂದ 2000 ವರೆಗೆ (ಅರ್ದಚಂದ್ರ) ಸಾಧಾರಣವಾಗಿ 2001 ರಿಂದ 2012 ರ ವರೆಗೆ (ಪೂರ್ಣಚಂದ್ರ) ಅಸಾಧಾರಣ ಪ್ರತಿಭೆ ಸಾಧನೆ ಕರ್ನಾಟಕ ರಾಜ್ಯ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಮಾಡಿದ ಕರ್ನಾಟಕ ಲೋಕಾಯುಕ್ರ ಕಾಯ್ದೆ ಕಾನೂನುಗಳು ನ್ಯಾಯಾಂಗ ವ್ಯವಸ್ಥೆಗಳ ಬಗ್ಗೆ ತುಂಬ ಹೆಮ್ಮೆ ಪಡುವ ಕ್ರಾಂತಿ ಕಾರಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಾನೂನುಗಳನ್ನು ಕೊಂಡಾಡುತ್ತೇವೆ ಆದರೆ 2013 ರಲ್ಲಿ ನಕಲಿ ಸೆಕ್ಯುಲರ್ ನಕಲಿ ಸಮಾಜವಾದಿಗಳು ಕಡು ಭ್ರಷ್ಟ ಅರಾಜಕೀಯ ಸ್ವಹಿತ ಸ್ವಪ್ರತಿಷ್ಟೆ ಸ್ವಸ್ವಾರ್ಥ ಸ್ವಪಕ್ಷ ಸ್ವ ಕುಟುಂಬ ಕಲ್ಯಾಣ ನಕಲಿ ಜಾತ್ಯಾತೀತವಾದಿಗಳ ನಕಲಿ ಕಾಂಗ್ರೇಸ್ ಪಕ್ಷ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದು ಭಾರತದೇಶ ಭಾರತೀಯ ಸಂವಿಧಾನವನ್ನು ದುರುಪಯೋಗ ಮಾಡಿಕೊಂಡು ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಾನೂನುಗಳನ್ನು ನಿರ್ಲಿಪ್ತ ಗೊಳಿಸಿದ ನಂತರವೂ ಸಮಾರು ಹತ್ತು ವರ್ಷಗಳು ಯಾವುದೇ ತೆರನಾದ ಹೇಳಿಕೆ ನೀಡದೆ ಇದ್ದ ಸ್ವಾತಂತ್ರ ಹೋರಾಟಗಾರರು ಪ್ರತಿಭಟನೆ ನಡೆಸದೇ ಸರ್ವ ಅಧುನಿಕ ಮಾಧ್ಯಮ ವರದಿಗಳ ಹೋರಾಟಗಾರರು ಸಮಸ್ತ ಕನ್ನಡಿಗ ಬುದ್ಧಿಜೀವಿಗಳ ಆಚಾರವಂತರು ವಿಚಾರವಂತರು ನ್ಯಾಯವಾದಿಗಳು ನ್ಯಾಯಾಧೀಶರು ಗಳು ಕಂಡು ಕಾಣದಂತೆ ಯಾವುದೋ ಲೋಕದಲ್ಲಿ ಬಹುತೇಕ ತಮ್ಮದೇ ಶೈಲಿಯಲ್ಲಿ ಇದ್ದಂತಹ ನಾಡಿನ ಮಹಾನುಭಾವರುಗಳು ಆಗೊಮ್ಮೆ ಈಗೊಮ್ಮೆ ವಿಭಿನ್ನಾಭಿಪ್ರಾಯ ದೂರ ದೂರ ದೂರ.....!!!...???

    • @mohanmoni4337
      @mohanmoni4337 Год назад

      Maneyalli kulitu bashana madodu bittu horata madi sir nimma jothe Karnataka janathe barthare. Neevenadru rajakiya pakshagalinda Hana padedidira, illavadare horatakke banni, nimma jothe navidheve

  • @shenoyprabhakar786
    @shenoyprabhakar786 Год назад +8

    I know Mr. Santosh Hegde, being, a son of our past loksabha speaker Late Mr. K. S. Hegde. in every angle of their life they led very strict, desiplinary, and straight forward word of action. This will not be identified by present social and political scenario. really to say it's very pathetic, that's why, we could not anticipate, a non corruptive govt ever.

    • @sane2158
      @sane2158 Год назад +2

      Tell me why he found BSY corrupt but all congress leaders clean when he was lokayukta chief? He was biased against BJP and playing in to the hands of Sonia Gandhi

  • @gangadharhegde9209
    @gangadharhegde9209 Год назад +2

    ನಮ್ಮ ವಿಶ್ವವಿದ್ಯಾಲಯಗಳು ಈ ರೀತಿ ನಾಯಿ ಕೊಡೆಗಳಂತೆ ನಿರುದ್ಯೋಗಿಗಳನ್ನು ಸ್ರಷ್ಟಿಸಿಧರೆ ಯಾವ ಸರ್ಕಾರ ಹೇಗೆ ತಾನೇ ಉದ್ಯೋಗ ಕೊಡಲು ಸಾಧ್ಯ?

  • @francisdsa6790
    @francisdsa6790 Год назад

    God give you good health sir . Proud son of Karnataka state 🙏💐

  • @madasurkrishnamurthy6056
    @madasurkrishnamurthy6056 Год назад +3

    ಸಾವಿರ 1991 ರಲ್ಲಿ ನಮ್ಮ ದೇಶದ ಬಂಗಾರವನ್ನು ಅಡ ಇಡಲಾಗಿತ್ತು. ಅದು ಇವತ್ತಿನ ಜನರೇಶನ್ನಿಗೆ ಗೊತ್ತಿಲ್ಲ

  • @ashwinisuvarna2334
    @ashwinisuvarna2334 Год назад

    Sir you deserve to be speaker atleast

  • @jayalakshmibai7314
    @jayalakshmibai7314 Год назад

    Sandarshanakararu olle prashnegalanna keluthiddare.Good.

  • @sunilrai4791
    @sunilrai4791 Год назад

    👍👍 super

  • @savitapurohit6397
    @savitapurohit6397 Год назад

    Sir neevu helodu 💯 satyavada maatu .nimmanthavara avashyakte ide sir🙏💐

  • @puttarajugc3094
    @puttarajugc3094 Год назад +2

    ಇಂತಹ ಮನೆ ಹಾಳ ಬೀಟಟೀ ಭಾಗ್ಯ ಗೋಳನ್ನು ಸಿದ್ಧ ರಾಮಯ್ಯ, ಬೀ ಕೇ ಸೀ ರವರೀಗೇ ಪದ್ಮ ಭೂಷಣ ಪ್ರಶಸ್ತಿ ಕೌಡಬೇಕು

  • @snswamy7457
    @snswamy7457 Год назад

    Exactly correct 👌 sir

  • @ManjuNath-yy1br
    @ManjuNath-yy1br Год назад +1

    LEGENDARY PRAMAANNIKA
    NYAAYADHEESHARU AADA
    SANTHOSH HEGDE SIR RAVARA AVADHIYALI BRASHTACHARA MAADIDA MAAJI MUKYA MANTRI B S YADIYOORAPPA RAVARANU JAILGE KALUHISIDA DAKSHA ADHIKAARI NAMMA SUPREME COURT MAAJI NYAAYADHEESHA SANTHOSH HEGDE SIR 🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️ NIMMAGE
    PAADABIVANDANEGALLU. 🧚‍♀️🧚‍♀️🧚‍♀️🧚‍♀️🧚‍♀️🧜‍♂️🧜‍♂️🧜‍♂️❤❤👣🙏.

  • @ashwinisuvarna2334
    @ashwinisuvarna2334 Год назад

    Sir I'm big fan, autograph please

  • @srinivasmurthy8621
    @srinivasmurthy8621 Год назад +2

    Hats off to you sir...

  • @sulabhasrinivas2521
    @sulabhasrinivas2521 Год назад

    I completely agree with you Meeraji

  • @victorcrasta500
    @victorcrasta500 Год назад +1

    Real officer. Real nation lover