ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ರಾಜಕೀಯ RSS ಇದೆ ನಿನ್ನನ್ನು ಧರ್ಮದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಆದರೆ ನಿನಗೆ ಅನ್ಯಾಯವಾದ ಇದೆ ಧರ್ಮದವರು ನಿನ್ನ ಪರ ನಿಲ್ಲುವುದಿಲ್ಲ ಇದು ಸತ್ಯ ( ನಿಜವಾದ ದಲಿತ = ಸಂವಿಧಾನದ ಮುಂದೆ ಯಾವ ಧರ್ಮವು ದೊಡ್ಡದಲ್ಲ all religion equality
ಮೆಡಮ ಹಿಂದೂಳಿದವಲ್ಲೀಯೇ ಓಳ್ಳೆಯ ಪೋಜಿಷನ ಪಡೇದು ಹಣ ಹೆಸರೂ ಗಳಿಸಿದವರಿಗೇನೆ ಕೆಳ ಜಾತಿಯವರೂ ಮುಂದೆ ಬರುವುದೂ ಇಷ್ಟ ವಿಲ್ಲ ಬಿ ಕೇ ಹರಿಪ್ರಸಾದವರೂ ಹೇಳಿದಂತೆ ದಲಿತರಲ್ಲಿಯೇ ಮುಂದೇ ಬಂದವರೀಗ ನವ ಬ್ರಾಹ್ಮಣರ ಥರಹ ತಿಳಿದೂ ಕೊಳತಾ ಇದ್ದಾರೇ ಇದರ ಬಗ್ಗೇ ನಿಮ್ಮ ಅಭಿಪ್ರಾಯ 😔🙏
ಲದ್ದಿ ಜೀವಿ ಮನುಸ್ಮೃತಿ ಬಗ್ಗೆ ಈಗ ಮಾತಾಡ್ತಿದೆ ಆದ್ರೆ ಶರಿಯ ಬಗ್ಗೆ ಮಾತಾಡೋಕೆ ನಾಲಿಗೆ ಬಿದ್ದೋಗಿದೆ 😂😂 ಆಯಾ ಕಾಲಘಟ್ಟ ಕ್ಕೆ ಅವುಗಳು ಪ್ರಸ್ತುತ ಈಗ ಅವುಗಳ ಬಗ್ಗೆ ಮಾತಾಡೋದು ಅಸಂಬದ್ಧ
ಹಿಂದೂ ಧರ್ಮದಲ್ಲಿರುವ ಮೇಳು ಕೀಳು ಇನ್ಯಾವ ಧರ್ಮದಲ್ಲೂ ಇಲ್ಲ ನಮ್ಮ ಊರಿನಲ್ಲೂ ಮೇಳು ಕೀಳು ಮತ್ತು ಸಾಕಷ್ಟು ಹಳ್ಳಿಗಳಲ್ಲಿ ಇದೆ ವರ್ಣ ಬೇದನೆ ನಮ್ಮ ಮೇಲೆ ಅನ್ಯಾಯವಾದಾಗ ದೌರ್ಜನ್ಯ ಹೋದಾಗ ಅಂಬೇಡ್ಕರ್ ಸಂಘ ಸಂಸ್ಥೆಗಳು ನಮ್ಮ ಬೆಂಬಲಕ್ಕೆ ನಿಲ್ಲುತ್ತವೆ ವಿನಹ ಆರ್ಎಸ್ಎಸ್ ಸಂಘಟನೆ ದವರು ಅಲ್ಲ
ನಾವು ಎಷ್ಟು ಮುಂದೆ ಹೋಗ್ತಾ ಇದೇವೋ ಅಷ್ಟೇ ಈ ಜಾತಿ , ಧರ್ಮ ಅಂತಾ ಹಿಂದೆ ಹೋಗ್ತಾ ಇದೇವಿ, ಪ್ರತಿಯೊಬ್ಬ ದೊಡ್ಡ ಸಾಧಕನನ್ನು ತಮ್ಮ ಜಾತಿ ಎಂದು ಹೋಗುರುತಿಸುವವರನ್ನು ಏನು ಹೇಳೋಣ ಹೇಳಿ , ಪ್ರತಿಯೊಂದು ಹಳ್ಳಿಯಲ್ಲಿ ಅವ್ರ ಅವ್ರ ಜಾತಿ ಗುಂಪುಗಳು , ಸಾಧಕರನ್ನು ಸಾಧಕ ನೋಡದೆ ಅವನು ನಮ್ಮ ಜಾತಿಯವನ ಎಂದು ನೋಡುವವರೆ ಹೆಚ್ಚು, ಹೀಗೆ ಆಗಿದೆ ಕಾಲ,
Cast based discrimination should go - no doubt about that. But this lady is saying, cast system should go but she is strong supporter of Cast based reservation system, pitty about her ideology 😅 She have problem for exclusion of reservation for creamy layer,😅 And mocking the Economically backward section reservation - telling that's for upper community 🫢. JNU mindset is shown. Waste of time. Reservation should be for economically backward people - let them be from any community. That's the right way to give reservation and right utilisation of tax money.
@@prakashaasadiprakasha4915 : I do understand cast based problem faced by the people and I also don't support that. But My point is why cast based reservation for the creamy layer should be supported? What's the point? When there is a benifit from cast - it's needed even when person is rich but cast system should be removed - do you find any social responsibility here?
As long as u want to avail benifits if reservation, u yourself do not want to come out if that concept. The seed is in u only. U elevate your attitude, get ready to compete, then only u can extinguish this fire.
ಇವರೂ ಮನೂಸೃತಿ ಬಗ್ಗೆ ಪಾಠ ಮಾಡತಾರೆ ಅಂದರೆ ಇವರೂ ಕೂಡ ಪೂರ್ವಗ್ರಹ ಪೀಡಿತ ಮನಸ್ಸಿನಿಂದಲೇ ಕೆಲಸ ಮಾಡತಾರೆ.... ಇವರೂ ಭಾಬ ಸಾಹೇಬ ಅಂಭೇಡ್ಕರ ಹಾಗೆ ನಿರ್ದಾರ ತಂಗೊಂಡು ಬೌದ್ದ ಧರ್ಮಕ್ಕೆ ಸೇರಿ ಅಸ್ಪರ್ಶ ನಿರ್ಮೂಲನೆ ಮಾಡಬಹುದಲ್ಲಾ ಅದನ್ನ ಬಿಟ್ಟು ಹಿಂದೂ ಧರ್ಮ ತಾತ್ಸಾರ ಮಾಡೋದೆ ಹಿಡೆನ್ ಅಜಂಡಾ ಮಾಡಕೊಂಡಹಾಗೆ ಇದೆ ಅನಸೂತ್ತೆ
Let creamy layer concept shall be applied not only to sc and st but also shall made applicable to other castes too. That is MLA son shall not contest for MLA election.
We can negotiate and make arrangements to solve the problems of casts once we are together and wind the relegation battle. We should not divide this battle with further fragments of casts, then the winner is someone else! Please take it step by step if you are really so called Intellectual and true to that!
ಜಾತಿ ಧರ್ಮ ಇವೆಲ್ಲ ಸಮಾಜದಲ್ಲಿ ಖುಷಿಯಾಗಿ ಬದ್ಕೋದಕ್ಕೆ ಆದ್ರೇ ಇದ್ರಲ್ಲಿ ಮುಂದುವರಿದವ್ರು ಮೂರ್ಖರಹಾಗೆ ವರ್ತಿಶುತ್ತಿದ್ದಾರೆ ಧರ್ಮ ಇದನ್ನ ಸ್ರಷ್ಟಿಸಿದ್ದು ಟೆಕ್ನಾಲಜಿ ಇಲ್ಲದೆ ಇರೋ ವರ್ಷದಲ್ಲಿ ದುಃಖ್ಖ ಸಂತೋಷ ಸಮಾಜದಲ್ಲಿ ನಡುವಳಿಕೆ ಈ ತರ ಧರ್ಮದಲ್ಲಿ ಇರತ್ತೆ ಆದ್ರೇ ಧರ್ಮ ಅರ್ಧ ಮರ್ದ್ ತಿಳದವ್ರು ಧರ್ಮನ ಹಾಲ್ ಮಾಡ್ತಾ ಇದ್ದಾರೆ [ ಆಂಗ್ಲ ಶಿಕ್ಷಣ ಜಾಬ್ ಹೇಗ್ ಮಾಡ್ಬೇಕಂತ ತಿಳಿಸುತ್ತೆ ಆದ್ರೇ ಧರ್ಮ ಸರಿಯಾಗಿ ಅರ್ಥ ಮಾಡ್ಕೊಂಡ್ರೆ ಸಮಾಜದಲ್ಲಿ ಅದ್ಭುತವಾಗಿ ಯಾವುದೇ ಟೆಕ್ನಾಲಜಿ ಇಲ್ಲದೆ ತುಂಬಾ entairtenment ಆಗಿ ಬದುಕೆಬಹುದು.
Reservation must be removed she is supporting it for her cast people than she telling cast system must removed. Without romove of reservation cast system will not remove
ನಮ್ಮ ಸ್ನೇಹಿತರ ಗುಂಪು ಇದೆ ಇವಾಗ್ಲೂ ನಾವು ಜೊತೆಗೆ ಊಟ ಮಾಡ್ತೀವಿ ನಾವು ಯಾವತ್ತೂ ಆತರ ಯೋಚನೆ ಮಾಡಿಲ್ಲ..ನಾವು ಜೊತೆಗೆ ಇರ್ತೀವಿ ಜೊತೆಗೆ ಮಾಲ್ಕೋತೀವಿ ನಮ್ಮಲ್ಲಿ ಆತರ ಇಲ್ಲ... ಆದರೆ Competative field ಅಲ್ಲಿ ಮೀಸಲಾತಿ ನಿಲ್ಲಿಸಬೇಕು ಎಲ್ಲರಿಗೂ ಒಂದೇ ತರಹ ಇರಬೇಕು.ಯಾರು ಅರ್ಹರು ಅವರಿಗೆ ಕೆಲಸ ಸಿಗಲಿ...ನನ್ನ ಸ್ನೇಹಿತ ಕೂಡ ಇದೆ ಮಾತು ಹೇಳ್ತಾನೆ
ಅಮರ್ ರವರೇ ಭಾರತ ವಿರೋಧಿ ಸನಾತನ ಧರ್ಮದ ವಿರೋಧಿ ಜೆಎನ್ ಯು, ಬಾಂಗ್ಲಾದೇಶ ಪಾಕಿಸ್ತಾನ ಅಫ್ಘಾನಿಸ್ತಾನದಲ್ಲಿ ಹಿಂದುಗಳ ಮೇಲೆ ದಾಳಿ ಆದಾಗ ಯಾವತ್ತೂ ಮಾತನಾಡದ ವಿಶ್ವಸಂಸ್ಥೆ ಇಂತಹ ಸಂಸ್ಥೆಯ ಚೇ🎉ಲಗಳನ್ನು ತಂದು ಯಾಕೆ ಪ್ರಚಾರ ಕೊಡುತ್ತೀರಾ ಬುದ್ಧಿ ಇಲ್ವಾ ನಿಮಗೆ ಇವರ್ ತರನಾ, ಜಾತಿಯ ಸಮಾನತೆ ಅಸ್ಪೃಶ್ಯತೆ ಸನಾತನ ಧರ್ಮಕ್ಕಿಂತ ಇಸ್ಲಾಂ ಕ್ರೈಸ್ತರಲ್ಲಿ ಹೆಚ್ಚು ಇದೆ ಅಂತ ಹೇಳಿದ್ದು ಅಂಬೇಡ್ಕರ್, ಅದರ ಬಗ್ಗೆ ಈಕೆ ಏಕೆ ಮಾತನಾಡುವುದಿಲ್ಲ, ಸಂವಿಧಾನ ಸುಟ್ಟ ಸ್ವಾತಂತ್ರ್ಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದ ಪೆರಿಯಾರ್ ನನ್ನು ಹೊಗಳುತ್ತಾಳೆ 🤦🏼♀️🤦🏼♀️
Special Definitions in India: 1. Atheist: One who selectively hates Hinduism. 2. Secular: One who loves all religions except Hinduism. 3. Freedom of Speech: Hate speech against Hinduism. 4. Freedom of Artistic Expression: Showing Hinduism in bad light in films & art. 5. Feminist: One who selectively attacks Hindu patriarchy. 6. Animal Activist: One who sees animal cruelty due to Hindu traditions only. 7. Environmentalist: One who can't breathe during Hindu festivals.
No hate to sc st people ❤.If Sc st people didn't find equality in hindu religion and they love buddhism why can't they accept buddhism and leave hindu religion 😢.
We don't need reservation,it means I am not saying to treat all equally, we need equity reservation not equality reservation, Equity - we have to give reservation, who really need it, irrespective of caste, religion ,race, etc. some of my friends are sc and st but they don't have any problems , they have everything home, cars, bikes, property everything, but they getting reservation, but some of my other friends in higher caste they really don't have basic needs also, so giving reservation should be based on equity, i,e based on economical ,and educational backward people should get it ,so reservation is not necessary for each and every sc or st person or other caste people.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ನಿಮ್ಗೆ ಇದೊಂದು ಜಾತಿ ಪ್ರೇಮ ಆಗಿರ್ಬೋದು ಆದರೆ ಜಿಹಾದಿಗಳಿಗೆ ಇದೊಂದು ಉಪಾಯ
ಜಿಹಾದಿ ಪಾಕಿಸ್ತಾನ ಬಿಟ್ಟ್ರೆ ತನಾತನಿ ಗೆ ವೇದ 😂
ರಾಜಕೀಯ RSS ಇದೆ ನಿನ್ನನ್ನು ಧರ್ಮದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಆದರೆ ನಿನಗೆ ಅನ್ಯಾಯವಾದ ಇದೆ ಧರ್ಮದವರು ನಿನ್ನ ಪರ ನಿಲ್ಲುವುದಿಲ್ಲ ಇದು ಸತ್ಯ ( ನಿಜವಾದ ದಲಿತ = ಸಂವಿಧಾನದ ಮುಂದೆ ಯಾವ ಧರ್ಮವು ದೊಡ್ಡದಲ್ಲ all religion equality
ರಾಜಕಾರಣಿ ಮಕ್ಕಳು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ [ ರಾಜಕಾರಣಿಯ ಮಕ್ಕಳು ಕೂಡ ಧರ್ಮ ರಕ್ಷಣೆಗೆ ನಿಲ್ಲುವುದಿಲ್ಲ ]
100%.
Definitely
ಮೇಡಂ ಹೇಳೋದು 100% true... ಜೈಭೀಮ್ ಜೈಭೀಮ್
ಕೀಳಲೆ ಬೇಕು ಚುಚ್ಚಿರುವ ಮುಳ್ಳ ನೋವಿಗೆ ಅಂಜಿದರೆ ಗಾಯ ಮಾಯದೆಂದು 🙏
🎉🌾ತಂಗಿ ನಿಮಗೆ ನನ್ನ ಹೃದಯಪೂರ್ವಕ ಜೈ ಬುದ್ಧ ಜೈ ಬಸವ ಜೈ ಭೀಮ್ ನಮನಗಳು 🌾🎉
ಸ್ನೇಹಿತರೆ ಮೊದಲು ನಮ್ಮಗಳ ಮನಸ್ಥಿತಿ ಬದಲಾಗಬೇಕು ನಂತರ ಗಂಡು ಮತ್ತು ಹೆಣ್ಣು ಎರಡೇ ಜಾತಿ ಉಳಿಯುತ್ತದೆ
ಮೊದಲು ಸರಕಾರಗಳು ಜಾತಿ column ಅನ್ನು ಮತ್ತು ಜಾತಿ ಸೂಚಕವನ್ನು ಕೊನೆಗೊಳಿಸಲಿ. ಆರ್ಥಿಕ ಬಲದ ಮೇಲೆ ಸಹಾಯ ನೀಡಲಿ
ಹಿಟ್ಲರ್ ರೀತಿ ಯಹೂದಿಗಳ ರೀತಿ ಬ್ರಾಹ್ಮಣರ ನಾಶವಾದರೇ ಜಾತಿ ಹೋಗುತ್ತದೇ
ಅದನ್ನು ತೆಗೆಯಲು ಸರ್ಕಾರ ರೆಡಿ ಇದೆ ಆದರೆ ಕೆಳ ಜಾತಿಯವರೇ ನಮಗೆ ಜಾತಿ ಬೇಕು ಅಂಥ ಹೋರಾಟ ಮಾಡ್ತಾರೆ
ಮೆಡಮ ಹಿಂದೂಳಿದವಲ್ಲೀಯೇ ಓಳ್ಳೆಯ ಪೋಜಿಷನ ಪಡೇದು ಹಣ ಹೆಸರೂ ಗಳಿಸಿದವರಿಗೇನೆ ಕೆಳ ಜಾತಿಯವರೂ ಮುಂದೆ ಬರುವುದೂ ಇಷ್ಟ ವಿಲ್ಲ ಬಿ ಕೇ ಹರಿಪ್ರಸಾದವರೂ ಹೇಳಿದಂತೆ ದಲಿತರಲ್ಲಿಯೇ ಮುಂದೇ ಬಂದವರೀಗ ನವ ಬ್ರಾಹ್ಮಣರ ಥರಹ ತಿಳಿದೂ ಕೊಳತಾ ಇದ್ದಾರೇ ಇದರ ಬಗ್ಗೇ ನಿಮ್ಮ ಅಭಿಪ್ರಾಯ 😔🙏
ಈ ನಿಮ್ಮ ಪ್ರಶ್ನೆಗೆ ತಕ್ಷಣ ಕೊಡಲಿ.
ನಿಜ,ಆ ಮನಸ್ಥಿತಿಯವರೇ ಬಹಳ ಇರೋದು.
Namma kolara hudugi, hats off to you mam....!!
ಲದ್ದಿ ಜೀವಿ ಮನುಸ್ಮೃತಿ ಬಗ್ಗೆ ಈಗ ಮಾತಾಡ್ತಿದೆ
ಆದ್ರೆ ಶರಿಯ ಬಗ್ಗೆ ಮಾತಾಡೋಕೆ ನಾಲಿಗೆ ಬಿದ್ದೋಗಿದೆ 😂😂
ಆಯಾ ಕಾಲಘಟ್ಟ ಕ್ಕೆ ಅವುಗಳು ಪ್ರಸ್ತುತ
ಈಗ ಅವುಗಳ ಬಗ್ಗೆ ಮಾತಾಡೋದು ಅಸಂಬದ್ಧ
ನಮ್ಮ ಕನ್ನಡತಿಗಾಗಿ Respect button 👍👍✅✅ 🇮🇳 🇮🇳
ಶಾಲಾ ದಾಖಲಾತಿಯಲ್ಲಿ ಮತ್ತು ಸರ್ಕಾರದಲ್ಲಿ ಜಾತಿ ಕಾಲಂ ತೆಗೆದುಹಾಕಿದರೆ ಮಾನವರೆಲ್ಲ ಒಂದೇ ಎಂಬ ಮನೋಭಾವನೆ ಬರುತ್ತದೆ
Not possible. Some Homo sapiens think many of the species are not Human beings but Kafirs.
True
@@karibasaiahkm7281 yes
Vote aakbekadre bekalla bro divide maadoke😂😂
ಜಾತಿ ವೇದಗಳ ಕಾಲದಿಂದಲೂ ಇದೇ
ಸರಕಾರವೆ SC,ST,2A,2B,3B, ಅಂತಾ ಜಾತಿ ಕರೆತಾ ಇದ್ರೆ ಜಾತಿ ಎಲ್ಲಿ ಹೋಗುತ್ತೆ
Nimmantvaru jati jati ant sayavuru edaral sir adke
ತುಂಬಾ ಜನ ಬೇರೆ ಜಾತಿಯ ವ್ಯಕ್ತಿ ಮತ್ತೊಂದು ಜಾತಿ surname social media ಅಲ್ಲಿ ಇಟ್ಟುಕೊಳ್ಳುವುದು ನೋಡಿದ್ದೇನೆ
@@yogeshkr1493 ನಿಮ್ಮಂತವರು
@@yogeshkr1493 ಆಯ್ತು ನೀನು ಜಾತಿ ಇಲ್ಲ ಅಂತ ಬದುಕು
ಜಾತಿ ಸಾವಿರ ವರ್ಷಗಳ ಹಿಂದಿನ ಕಾಲದಲ್ಲಿ ಇದೇ
ಇವರ ಬಗ್ಗೆ ಮೊದ್ಲು ಕೇಳಿದ್ದೆ. ನೀವು ಸಂದರ್ಶನ ಮಾಡಿದ್ದು ತುಂಬಾ ಒಳ್ಳೆಯದಾಯಿತು ಅಮರ್ ಅವ್ರೇ.
ನಿಮಗೆ ಇನ್ನಷ್ಟು ಒಳ್ಳೆಯದಾಗಲಿ ಅಶ್ವಿನಿ ಅವ್ರೇ .💐
ಜಾತಿ ಹಲವು ಧರ್ಮ ಒಂದೇ ಅದುವೇ ಹಿಂದೂ ಧರ್ಮ⛳❤️
Nindu yav jati pa
@@gamingbazaar1301 ಹಿಂದೂ ದಲಿತ🕉️
Ketta jathi paddati thumbiro dharma hindu dharma
ಹಿಂದೂ ಧರ್ಮದಲ್ಲಿರುವ ಮೇಳು ಕೀಳು ಇನ್ಯಾವ ಧರ್ಮದಲ್ಲೂ ಇಲ್ಲ ನಮ್ಮ ಊರಿನಲ್ಲೂ ಮೇಳು ಕೀಳು ಮತ್ತು ಸಾಕಷ್ಟು ಹಳ್ಳಿಗಳಲ್ಲಿ ಇದೆ ವರ್ಣ ಬೇದನೆ ನಮ್ಮ ಮೇಲೆ ಅನ್ಯಾಯವಾದಾಗ ದೌರ್ಜನ್ಯ ಹೋದಾಗ ಅಂಬೇಡ್ಕರ್ ಸಂಘ ಸಂಸ್ಥೆಗಳು ನಮ್ಮ ಬೆಂಬಲಕ್ಕೆ ನಿಲ್ಲುತ್ತವೆ ವಿನಹ ಆರ್ಎಸ್ಎಸ್ ಸಂಘಟನೆ ದವರು ಅಲ್ಲ
@@MeetLocal-hl4ww ಇಲ್ಲೊಂದು ಜಿಹಾದಿ ಪಾಕಿಸ್ತಾನಿ ತುಂಬಾ ಓಡಾಡ್ತಾ ಇದೆ ಎಚ್ಚರ
ನಾವು ಎಷ್ಟು ಮುಂದೆ ಹೋಗ್ತಾ ಇದೇವೋ ಅಷ್ಟೇ ಈ ಜಾತಿ , ಧರ್ಮ ಅಂತಾ ಹಿಂದೆ ಹೋಗ್ತಾ ಇದೇವಿ,
ಪ್ರತಿಯೊಬ್ಬ ದೊಡ್ಡ ಸಾಧಕನನ್ನು ತಮ್ಮ ಜಾತಿ ಎಂದು ಹೋಗುರುತಿಸುವವರನ್ನು ಏನು ಹೇಳೋಣ ಹೇಳಿ , ಪ್ರತಿಯೊಂದು ಹಳ್ಳಿಯಲ್ಲಿ ಅವ್ರ ಅವ್ರ ಜಾತಿ ಗುಂಪುಗಳು , ಸಾಧಕರನ್ನು ಸಾಧಕ ನೋಡದೆ ಅವನು ನಮ್ಮ ಜಾತಿಯವನ ಎಂದು ನೋಡುವವರೆ ಹೆಚ್ಚು, ಹೀಗೆ ಆಗಿದೆ ಕಾಲ,
Cast based discrimination should go - no doubt about that.
But this lady is saying, cast system should go but she is strong supporter of Cast based reservation system, pitty about her ideology 😅
She have problem for exclusion of reservation for creamy layer,😅
And mocking the Economically backward section reservation - telling that's for upper community 🫢.
JNU mindset is shown. Waste of time.
Reservation should be for economically backward people - let them be from any community. That's the right way to give reservation and right utilisation of tax money.
You did not experienced caste based prblm. thats why you talking like that .
@@prakashaasadiprakasha4915 :
I do understand cast based problem faced by the people and I also don't support that.
But My point is why cast based reservation for the creamy layer should be supported?
What's the point?
When there is a benifit from cast - it's needed even when person is rich but cast system should be removed - do you find any social responsibility here?
Once you get admission in JNU university you will automatically become pseudo secularist without a degree 😂
@@Sashi3103jaysankar & nirmala sitaraman also studied there only .
@@JBMNIshe only answered bro . Go and reply it.
She is Ex JNU , that means definitely have influence of Congi and Communist.
She does not agree with the specific Non creamy layer reservation
Nirmala seetharaman is EX J NU
Ext minister where studied
Nirmala Seetharaman and S Jaishankar are JNU Alumni
ವಿಶ್ವಸಂಸ್ಥೆಯಲ್ಲಿ ಕೆಲಸ ಸಿಗೋದಾದರೆ ನಾನೂ ಸಂಬಳ ತೆಗೆದುಕೊಳ್ಳದೆ ಕೆಲಸ ಮಾಡ್ತೀನಿ.
Thanks to mastmaga team and amarprasad 🙏🌹
Well explained mam..thank you ❤
As long as u want to avail benifits if reservation, u yourself do not want to come out if that concept. The seed is in u only. U elevate your attitude, get ready to compete, then only u can extinguish this fire.
✅️
But she has the fear that she could be deprived of the benefits of being underprivileged though she has enjoyed all the benefits before this
ಜಾತಿ ತೆಗೆಯೋಕೆ ಯಾರಿಗೂ ಇಷ್ಟ ಇಲ್ಲ
ಇವರೂ ಮನೂಸೃತಿ ಬಗ್ಗೆ ಪಾಠ ಮಾಡತಾರೆ ಅಂದರೆ ಇವರೂ ಕೂಡ ಪೂರ್ವಗ್ರಹ ಪೀಡಿತ ಮನಸ್ಸಿನಿಂದಲೇ ಕೆಲಸ ಮಾಡತಾರೆ.... ಇವರೂ ಭಾಬ ಸಾಹೇಬ ಅಂಭೇಡ್ಕರ ಹಾಗೆ ನಿರ್ದಾರ ತಂಗೊಂಡು ಬೌದ್ದ ಧರ್ಮಕ್ಕೆ ಸೇರಿ ಅಸ್ಪರ್ಶ ನಿರ್ಮೂಲನೆ ಮಾಡಬಹುದಲ್ಲಾ ಅದನ್ನ ಬಿಟ್ಟು ಹಿಂದೂ ಧರ್ಮ ತಾತ್ಸಾರ ಮಾಡೋದೆ ಹಿಡೆನ್ ಅಜಂಡಾ ಮಾಡಕೊಂಡಹಾಗೆ ಇದೆ ಅನಸೂತ್ತೆ
Shatve avr iro sathyne heltirodu
ಬೇರೇ ಧರ್ಮಕ್ಕೇ ಮತಾಂತರ ಆದ್ರೇ ,ಅಕ್ಕಿ ಆಸೆಗೆ ,ದುಡ್ಡಿನ ಆಸೆಗೆ ಹೋದ್ರು ಅಂತ ಮತ್ತೇ ಅವರನ್ನೇ ಹಿಯಾಳಿಸುತ್ತಿರಲ್ಲ😂, ನಿಮಗೆ ಅವರಿದ್ರು ಕಷ್ಟ ಬೇರೇ ಧರ್ಮಕ್ಕೆ ಹೋದ್ರು ಕಷ್ಟ.
Ashtu badkond heltidare, you have to acknowledge it anta.. still you are defending it 🤦
ಹೌದು ಈ nanmaklu ಇಂತದೇ matadkondu barta ಇದಾರೆ. ಪಾಪಿಗಳೂ ತಾವೇ ಬುದ್ಧಿವಂತರು ಎಂದೂ ಹರಟಿದ್ದೇ ಹರಟಿದ್ದು.
Very Excellent Guest!! I appreciate Masth Magaa is starting discussion on Dalit and caste. It's important! Please do more of such content.
Well Said Mam
ಜಾತಿ ಬಿಟ್ಟು ಹಿಂದೂ ಧರ್ಮದ ಬಗ್ಗೆ ಆಲೋಚಿಸಿ
Jaati illa Andre Hindu dharmane illa guru . Jaati hoitu dharmanu hoitu ..ashte 😂
ಮೇಲ್ಜಾತಿಯವರು ಹೆಚ್ಚಿನ ಕಡೆ ಬಿಟ್ಟಿದ್ದಾರೆ.ಆದರೆ ಆ ವರ್ಗದ ಶ್ರೀಮಂತರು ಹಿಡ್ಕೊಂಡಿದ್ದಾರೆ.ಯಾಕೆಂದರೆ ಜಾತಿ ಲೆಕ್ಕದಲ್ಲಿ ಬರೋ ದುಡ್ಡನು ನುಂಗಲು. ಉದಾ:ಖರ್ಗೆ,ಸಿದ್ದು,ಪರಮೇಶ್ವರ್.
ಆ ರೀತಿಯ ಮಾತುಗಳು ಈ ಪಾಪಿಗಳೂ ಮಾಡಲ್ಲ
ಜಾತಿಯ ಆಧಾರವೇ ಇಲ್ಲದೆ ಮಾತನಾಡೋಕೆ ಇನ್ನೇನಿದೆ ಅದರಲ್ಲಿ...ಅದು ಧರ್ಮದ ಆಧಾರ ಸ್ಥಂಭವಲ್ಲವೇ?
Victim card ultra pro max 😂😂😂😂😂
ಇ ವಿಷಯದ interview ಮಾಡದೆ ಇರಬಹುದಿತ್ತು ಅಥವಾ ಈ ವಿಷಯಕ್ಕಾಗಿ ವ್ಯಕ್ತಿಯನ್ನು ಬೇರೆ ಆಯ್ಕೆ ಮಾಡಬೇಕಾಗಿತ್ತೇನೊ ಎಂದು ನನ್ನ ಅಭಿಪ್ರಾಯ?
Proper education and financial positions is only solution tò remove caste system.
ಉತ್ತಮ ಕೆಲಸ ಮಾಡಿದಿರಾ... ಮಸ್ತ್ ಮಗ ❤❤❤
JAIBHEEM ❤️✊🙏
ಜೈ ಭೀಮ್
Let creamy layer concept shall be applied not only to sc and st but also shall made applicable to other castes too. That is MLA son shall not contest for MLA election.
Birth cirtificate galalli.... jathi Calum yake beku????
ಎಲ್ಲಾ ಜಾತಿಗಳಿಗೂ ಸರಕಾರದಲಿಲ ಕೇಲಸ ಮಾಡಲು ಜಾತಿ ಕಾಲಂ ಬೇಕೇ ಬೇಕಲ್ಲವೇ
ವಿಡಿಯೋ ಕಂಟೆಂಟ್ ಗೆ ಧನ್ಯವಾದಗಳು ಸರ್, ಇನ್ನೂ ಹೆಚ್ಚಾಗಿ ಈ ತರಹದ ವಿಡಿಯೋಗಳು ಮೂಡಿ ಬರಲಿ
great women,
IT is a complicated issue,thanks for an excellent conversation.Keep up the good work.Miles to go.NY.USA.
ಬುದ್ಧ ಹಿಂದೂ ಧರ್ಮಕ್ಕೆ ಸೇರಿದವರು🕉️❤️
ಬುದ್ಧ ಒಳ್ಳೆ ಧರ್ಮನೇ ಕೊಟ್ಟಿದ್ದಾರೆ ಈ ಪ್ರಪಂಚಕ್ಕೆ
Alla, Jesus yellaru vishnu avatharavante! Nimmavare avaru!
ನಿಮ್ಮಜ್ಜೀ ಪಿಂಡ 😂😂😂
ಹಿಂದೂ ಅಂದ್ರೆ ಏನು....
ಬುದ್ದ ಇರುವ ಕಾಲದಲಿ ಶಿವ ಪಾರ್ವತಿ ಅವರ ಮಕ್ಕಳು ಇರಲಿಲ್ಲ...ಅವ್ರಿಗೆ ಮದುವೆ ಹಾಗಿರಲಿಲ್ಲ...
..ಜಾತಿ ವರ್ಣ ವ್ಯವಸ್ಥೆ
Hindu dharmada tatvagalu sari illa anta avru bittiddu , sathisahagamana paddati iddidre nimmavva irtirlilla
ನನ್ನ ಪ್ರಕಾರ ವಿದ್ಯಾರ್ಥಿಯ ಟಿ ಸಿ ಯಲ್ಲಿ ಇರುವ ಜಾತಿ ಕಾಲಂನ್ನು ತೆಗೆದು ಇವರು ಬಡವರ ಅಥವಾ ಶ್ರೀಮಂತರ ಎಂದು ಮಾಡಿದರೆ ಮುಂದೆ ಬಡವರ ಕಷ್ಟಗಳು ತೀರ ಬಹುದು
ನೀವು ಮುಗ್ಧರೋ,ಅಮಾಯಕರೋ ಭ್ರಮೆಗೆ ಒಳಗಾದವರೋ ಗೊತ್ತಾಗ್ತಾ ಇಲ್ಲ, ಅಷ್ಟೋಂದು easy ಇದ್ದಿದ್ರೆ ಅದನ್ನ ಯಾವಾಗಲೋ ಮಾಡ್ತಾ ಇರಲಿಲ್ವಾ?
God bless you dear sister ❤❤❤
ಭಾರತದ ನಿಜ ಜೀವನದಲ್ಲಿ ಅಡೆತಡೆಗಳ ಬಗ್ಗೆ ಹೇಳಿದಿರ...
Sc st ಅವರಿಂದ upper caste ಅವರ ಮೇಲೆ ದಾಳಿ ಆದರೆ ಏನು ಮಾಡಬೇಕು. ಸುಳ್ಳು atracity case ಗಳೇ ಹೆಚ್ಚಾಗಿವೆ. ಇದರ ಬಗ್ಗೆ ಧ್ವನಿ ಎತ್ತುವವರು ಯಾರು? 🤔
Good episode
Brahmana hennu makkalu Dalitaranna maduve adare adashtu caste problem reduce agutte
Bolimagane Adeke bramanara hennu makkale beku nimmalli hennu makkalillva , nim jathi avrna nive madve agoke ready ilva . Intercaste marriage inda Samaja innu hecchu hodoku agutte . Dwesha hecchutte jati hogalla.
ಫ್ಲಾಪ್ ಐಡಿಯಾ ಇದು. ಇದರಿಂದ ಸಮಸ್ಯೆ ಜಾಸ್ತಿಯಾಗುತ್ತದೆ ಹೊರತು ಪರಿಹಾರ ಅಲ್ಲ.
Intercasta married inda casta hogute ila andare hogala
@@Manju-ii4uj ಹೌದು. ಎಲ್ಲರೂ ಒಪ್ಪಿದರೆ/ಒಪ್ಪಿಸಿದರೆ ತೊಂದರೆ ಇಲ್ಲ. ಒತ್ತಾಯ ಮಾಡುವುದು ಸಮಸ್ಯೆ ತಂದೊಡ್ಡುತ್ತೆ
@@karthikr2884 ottaya maduvdu sari ala avar avra ista patu madave adare enu problem ila ala
ಉತ್ತಮವಾದ ವಿಚಾರ ಮತ್ತು ಸಿದ್ಧಾಂತ ಮಂಡನೆ ಮಾಡಿದ್ದೀರಿ ಧನ್ಯವಾದಗಳು
ಅದ್ಭುತವಾದ ಸಂದರ್ಶನ..ಈವತ್ತು ನೀವು ಇಸ್ಟ ಆದ್ರಿ ಅಮರ್ ಪ್ರಸಾದ್❤
ಜಾತಿ ಪದ್ಧತಿ ಇರೋದೇ ಸರ್ಕಾರದಲ್ಲಿ,
Atraucity misuse ತುಂಬಾ ಆಗ್ತಾಯಿದೆ ಇದು ನಿಮಗೆ ಗೊತ್ತಿಲ್ಲವಾ?
Good topic amar keep going
ನಮಸ್ಕಾರ ಅಶ್ವಿನಿ ಅವರೆ🎉
ಹಬೀಬಿ COME TO GAJA 😅😅
😂😂😂😂
Psych😂😂😂
😂😂😂😂😂
Israel is terrorist state . Occupied also . Go sanghi
😂😂
good discussion sir
Manusmriti was not original one burnt by Ambedkar , which Ambedkar admits himself
Very useful information thank you Ashwini madam
🙏🙏🙏
👍👍
sharia banda mele ivarelle ellige hogtare......no manusmithi, no Ambedkar ,no constitution,
ಆಗ ಬಾಯಿಮುಚ್ಚಿಕೊಂಡು ಅದನ್ನು follow ಮಾಡುತ್ತಾರೆ! ಸಂವಿಧಾನ,ಅಂಬೇಡ್ಕರ್ ಅವರನ್ನೂ ನೆನೆಸುವುದಿಲ್ಲ! 😡😡
ನೀನು ಇರಲ್ಲ ಅಷ್ಟೇ ಉಳಿದವೆಲ್ಲ ಇರುತ್ತೆ
@@lotus2i😂
Part 2 madi sir.. knowledge needed our people
Hi mam I am uper cast I am with u go one 😊
We can negotiate and make arrangements to solve the problems of casts once we are together and wind the relegation battle. We should not divide this battle with further fragments of casts, then the winner is someone else! Please take it step by step if you are really so called Intellectual and true to that!
ಜಾತಿ ಧರ್ಮ ಇವೆಲ್ಲ ಸಮಾಜದಲ್ಲಿ ಖುಷಿಯಾಗಿ ಬದ್ಕೋದಕ್ಕೆ ಆದ್ರೇ ಇದ್ರಲ್ಲಿ ಮುಂದುವರಿದವ್ರು ಮೂರ್ಖರಹಾಗೆ ವರ್ತಿಶುತ್ತಿದ್ದಾರೆ ಧರ್ಮ ಇದನ್ನ ಸ್ರಷ್ಟಿಸಿದ್ದು ಟೆಕ್ನಾಲಜಿ ಇಲ್ಲದೆ ಇರೋ ವರ್ಷದಲ್ಲಿ ದುಃಖ್ಖ ಸಂತೋಷ ಸಮಾಜದಲ್ಲಿ ನಡುವಳಿಕೆ ಈ ತರ ಧರ್ಮದಲ್ಲಿ ಇರತ್ತೆ ಆದ್ರೇ ಧರ್ಮ ಅರ್ಧ ಮರ್ದ್ ತಿಳದವ್ರು ಧರ್ಮನ ಹಾಲ್ ಮಾಡ್ತಾ ಇದ್ದಾರೆ [ ಆಂಗ್ಲ ಶಿಕ್ಷಣ ಜಾಬ್ ಹೇಗ್ ಮಾಡ್ಬೇಕಂತ ತಿಳಿಸುತ್ತೆ ಆದ್ರೇ ಧರ್ಮ ಸರಿಯಾಗಿ ಅರ್ಥ ಮಾಡ್ಕೊಂಡ್ರೆ ಸಮಾಜದಲ್ಲಿ ಅದ್ಭುತವಾಗಿ ಯಾವುದೇ ಟೆಕ್ನಾಲಜಿ ಇಲ್ಲದೆ ತುಂಬಾ entairtenment ಆಗಿ ಬದುಕೆಬಹುದು.
ಇವರ ಜೊತೆಗಿನ photo ಇದೆ..ಗ್ರೇಟ್ women.❤
Masta Magaa Content🥵🔥
For god sake, manusmriti does not apply to Kali Yuga.
Sir your questions is good
👍💙
Reservation must be removed she is supporting it for her cast people than she telling cast system must removed. Without romove of reservation cast system will not remove
You tell me, removing reservation will end cast system
Jaati mugisi reservation nim mukhad mele bisaktivi .
Let her read Quran by herself to understand islamophobia.
She is not muslim , we call her so called Hindu in bracket dalit . So , caste is matter to her and us all , we will talk about it until its end
We need a new religion open to all, Sanathana
😂😂 namma deshadalli jaati hogalla... Educater iddanne belista idadare aste
ಈಕೆಗೆ ಕನ್ನಡನೇ ಸರಿಯಾಗಿ ಬರೋದಿಲ್ಲ..... 😊😊😊
It is the political system that has kept caste system alive
Cast comes with privilege... privilege of supiriarity, privilege of previlages.
ನಮ್ಮ ಸ್ನೇಹಿತರ ಗುಂಪು ಇದೆ ಇವಾಗ್ಲೂ ನಾವು ಜೊತೆಗೆ ಊಟ ಮಾಡ್ತೀವಿ ನಾವು ಯಾವತ್ತೂ ಆತರ ಯೋಚನೆ ಮಾಡಿಲ್ಲ..ನಾವು ಜೊತೆಗೆ ಇರ್ತೀವಿ ಜೊತೆಗೆ ಮಾಲ್ಕೋತೀವಿ ನಮ್ಮಲ್ಲಿ ಆತರ ಇಲ್ಲ... ಆದರೆ Competative field ಅಲ್ಲಿ ಮೀಸಲಾತಿ ನಿಲ್ಲಿಸಬೇಕು ಎಲ್ಲರಿಗೂ ಒಂದೇ ತರಹ ಇರಬೇಕು.ಯಾರು ಅರ್ಹರು ಅವರಿಗೆ ಕೆಲಸ ಸಿಗಲಿ...ನನ್ನ ಸ್ನೇಹಿತ ಕೂಡ ಇದೆ ಮಾತು ಹೇಳ್ತಾನೆ
@@shamanthshetty4118 so nim friend ge heli reservation cansel maadi general alli quota tagoloke..... Yaaradru roomna afford madokagde erovru reservation tagolltare 👍
Adanne Supream Court helirodu ⛳
@@rahulhenly3382 Nan Frnds thagond edhare Central Government job alli edhare reservation eldhe General Category li
@@shamanthshetty4118 That is good one then that problem solved, creamylayere candidate can get the opportunity....priority is important.
@@shamanthshetty4118 👍 good next creamylayer allirorige sigutte bidi
❤❤❤
ಮೇಡಂ 🙏🏻🎉❤
ಅಮರ್ ರವರೇ ಭಾರತ ವಿರೋಧಿ ಸನಾತನ ಧರ್ಮದ ವಿರೋಧಿ ಜೆಎನ್ ಯು, ಬಾಂಗ್ಲಾದೇಶ ಪಾಕಿಸ್ತಾನ ಅಫ್ಘಾನಿಸ್ತಾನದಲ್ಲಿ ಹಿಂದುಗಳ ಮೇಲೆ ದಾಳಿ ಆದಾಗ ಯಾವತ್ತೂ ಮಾತನಾಡದ ವಿಶ್ವಸಂಸ್ಥೆ ಇಂತಹ ಸಂಸ್ಥೆಯ ಚೇ🎉ಲಗಳನ್ನು ತಂದು ಯಾಕೆ ಪ್ರಚಾರ ಕೊಡುತ್ತೀರಾ ಬುದ್ಧಿ ಇಲ್ವಾ ನಿಮಗೆ ಇವರ್ ತರನಾ, ಜಾತಿಯ ಸಮಾನತೆ ಅಸ್ಪೃಶ್ಯತೆ ಸನಾತನ ಧರ್ಮಕ್ಕಿಂತ ಇಸ್ಲಾಂ ಕ್ರೈಸ್ತರಲ್ಲಿ ಹೆಚ್ಚು ಇದೆ ಅಂತ ಹೇಳಿದ್ದು ಅಂಬೇಡ್ಕರ್, ಅದರ ಬಗ್ಗೆ ಈಕೆ ಏಕೆ ಮಾತನಾಡುವುದಿಲ್ಲ, ಸಂವಿಧಾನ ಸುಟ್ಟ ಸ್ವಾತಂತ್ರ್ಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದ ಪೆರಿಯಾರ್ ನನ್ನು ಹೊಗಳುತ್ತಾಳೆ 🤦🏼♀️🤦🏼♀️
ನಿಜ brother
Special Definitions in India:
1. Atheist: One who selectively hates Hinduism.
2. Secular: One who loves all religions except Hinduism.
3. Freedom of Speech: Hate speech against Hinduism.
4. Freedom of Artistic Expression: Showing Hinduism in bad light in films & art.
5. Feminist: One who selectively attacks Hindu patriarchy.
6. Animal Activist: One who sees animal cruelty due to Hindu traditions only.
7. Environmentalist: One who can't breathe during Hindu festivals.
Yes
❤🙏👍👌
Jai bheem
Ambedkar heliddhare "Intercaste marriages can eliminate caste system " but yeshtu upper caste people are ready to marry a lower caste ???
Creamy layer in reservation should be given priority, but the politians and leaders of the same communities will never accept that.
Rajakeeya chunavaegalalli jathi ge important. Jathi jathi antha Hindu samajvannu odeyuthiddare. Bere dharmagalalluu thumba jathigaluve .adare adara bagge rajkeeya madalla. Jathi vyavsstheyannu jeevanthav agirttiruvude rajakeeyakkagi, rajakeeyadavaru...
ಸ್ವಲ್ಪ ಇಸ್ಲಾಂ ಬಗ್ಗೆ ಕೇಳಿ ಸರ್..selective ಆಗಬಾರದು
ಪುಸ್ತಕ ಪ್ರೇಮಿ ಬುದ್ಧಿವಂತ ಅಂಬೇಡ್ಕರ ಹೇಗೆ ಪುಸ್ತಕ ಸುಡಬಲ್ಲ ಹೇಳಿ pls sir ಜೈ ಭೀಮ್ ಪರಿಪೂರ್ಣ ತಿಳಿದು ಹೇಳಿ pls k
Namma kannadati❤
Amar Prasad sir once interview (chinnaswamy sosale) hampi vv history professor
Make hunger free world
Amar sir i want to one clarity avar purvajaru yalli navaru antha kelbahuda
Simple, abolish all reservation, give education back up to all, who is need,
ಜೈ ಭೀಮ್🎉
No hate to sc st people ❤.If Sc st people didn't find equality in hindu religion and they love buddhism why can't they accept buddhism and leave hindu religion 😢.
She studied lot, but don't have a ground realities!!!!
You also don't have ground reality .
You should ask her she said islamophobia but what about hinduphobia.
Sir ಜಾಸ್ತಿ ಇಂಗ್ಲಿಷ್ನಲ್ಲಿ ಮಾತಾಡಿದ್ದಾರೆ ನನಗ ಅರ್ಥ ಆಗಲಿಲ್ಲ ನಮಗೆ ಕನ್ನಡ subtitle ಆದ್ರೂ ಕೊಡಿ ಎಲ್ಲಾ ಅರ್ಧಂ ಬರ್ದ ಅರ್ಥ ಆಯ್ತು
We don't need reservation,it means I am not saying to treat all equally, we need equity reservation not equality reservation,
Equity - we have to give reservation, who really need it, irrespective of caste, religion ,race, etc. some of my friends are sc and st but they don't have any problems , they have everything home, cars, bikes, property everything, but they getting reservation, but some of my other friends in higher caste they really don't have basic needs also, so giving reservation should be based on equity, i,e based on economical ,and educational backward people should get it ,so reservation is not necessary for each and every sc or st person or other caste people.
ಇವತ್ತು ಎಲ್ಲ ಜಾತಿಯಲ್ಲಿ ಬಡವರು ಇದ್ದರೆ
ಮೀಸಲಾತಿ ಎನ್ನುಹುದು ರಾಜಕಾರಣಿಗಳ ಮತ ಬೇಟೆಯ ಅಸ್ತ್ರವಾಗಿದೆ ಎನ್ನುವರು laik ಮಾಡಿ
ಹೆಮ್ಮೆಯ ಕನ್ನಡತಿಗೊಂದು ಮೆಚ್ಚುಗೆ ಕೊಡ್ಲೇಬೇಕು..
Totally disagree with creamy layer point.
Jati discrimination bagge horata madtare adre reservation alli seat itkondu college ge hogtare matte job gittiskotare 😂🤷♀️
jai bheem ma'am ✊✊💙
Castisam should not be racism then everything works well, different cast aslo looks good ,bring diversity make it very beautiful religion
ಜಾತಿ ಹೆಸರಲ್ಲಿ ರಿಸೆರ್ವಶನ್ ಸಬ್ಸಿಡಿ ಪಡ್ಕೊಬೇಕಲ್ಲ 😂😂ಮತ್ತೆ ಜಾತಿ ಹೆಸರು ಎತ್ತ್ಬಾರ್ದು 😂ಕೇಸ್ ಬೀಳುತ್ತೆ 😂😂😂