BASF Merivon Fungicide | complete information| ಮೆರಿವಾನ್ ಯಾವ ರೋಗಕ್ಕೆ,ಬೆಳೆ ಮತ್ತು ಎಷ್ಟರ ಪ್ರಮಾಣ |
HTML-код
- Опубликовано: 12 сен 2024
- ಸದಸ್ಯರಾಗಲು ಬಯಸುವವರು ಮತ್ತು ವಾಟ್ಸಾಪ್ ಗ್ರೂಪ್ ನಲ್ಲಿರಲು ಬಯಸುವವರು ಸದಸ್ಯತ್ವದ ಮೊತ್ತವನ್ನು ನನ್ನ ಫೋನ್ ಸಂಖ್ಯೆಗೆ ಕಳುಹಿಸಬಹುದು
ಮೊಬೈಲ್ ಸಂಖ್ಯೆ- 9886371630
500 ರೂ - 3 ತಿಂಗಳಿಗೆ
------------------------------------------------------------------------
contact info.
Dr A Venugopal, M.Sc.(Ag)
ph no 9886371630
A V Traders - Agri clinic
location link: maps.app.goo.g...
join my facebook group - www.facebook.c...
BASF Merivon
merivon fungicide
merivon uses
merivon dosage
Super sir
ನಿಮ್ಮಿಂದ ತುಂಬಾ ರೈತರಿಗೆ ಅನುಕೂಲ ಆಗುತ್ತೆ ಸಾರ್ 🙏
ಧನ್ಯವಾದಗಳು
Rose nali baruva downy mildew ge ondu video madi sir Rose belegararige thumba help aguthe 🙏
Sir merivon ge best insecticide combination tel me sir
Sir, Ur analysis is excellent, what best fungicide spraying in pomegranate garden control in bacteria blite, please give me suggestions
It is not a single spray controllable disease. Integrated disease management needs to be followed. I'll make a seperate video in future
Please make video on tuta absoluta in tomato crop sir
How to control and insecticide used for tuta absoluta
ಗುರುಗಳೇ ನಿಮ್ಮ ಮಾಹಿತಿ ಅತ್ಯುತ್ತಮ ವಾಗಿದೆ ಆದರೆ ನನ್ನದು ಒಂದು ಮನವಿ ಇದರ ಜೊತೆಗೆ ಕಾಂಬಿನೇಶನ್ ಯಾವುದು ಊತ್ತಮ ತಿಳಿಸಿ
Explain cabbage craft ok sir😊
Very good infermation sir lotaf thanks sir...sir water salubal bage ond mahiti vedio madi sir
Kanditha
@@DrAVenugopal thanks sir
@@DrAVenugopal tamoto bele bage ondu samagravada a to z vediieo madi sir watermilon madidirala atra
Sir Mera Bull roj information please 🌹🌹🌹🌹🙏
Ok I will do that
Sir prospell ಬಗ್ಗೆ ವಿಡಿಯೋ ಮಾಡಿ
ಸರ್ ತಾಮ್ರ ರೋಗ ಹತ್ತಿ ಬೆಳೆಗೆ ತುಂಬಾ ಬರುತ್ತೆ ಅದನ್ನು ಹೇಗೆ ಕಂಟ್ರೋಲ್ ಮಾಡಬಹುದು. ಯಾವ ಔಷದಿ ಬರುತ್ತೆ.
Sir E prodect na rose bele Dali downy mildew ge use agutha
Downy mildew ge use aguvudilla. Only for powdery mildew
Sir, Tel me control of DBM in cabbage farming and good insecide to control of DBM
Good information about mervion sir
Thankyou
ಧನ್ಯವಾದಗಳು ಸರ್ 👏
Welcome
Thanks sr good night
Hi Sir
130days complete agieruo ginger plantgi use. Spray Madhabuddha
Plz tell for best combination
Fangicide+ insecticides
ಸರ್ ನಾನು ಎಲ್ಲ ಯೂಟ್ಯೂಬ್ ಚಾನಲ್ ನಲ್ಲೀ ಕೃಷಿ ಯಾ ಬಗ್ಗೆ ನೋಡತೀನಿ ಯಾರೂ ನಿಮ್ಮಷ್ಟು ಹೈಲಿ ಪರಿಪೂರ್ಣ ವಾಗಿ ಹೇಳಿಲ್ಲ. ಈಗೆ ಇನ್ನೂ ಎಚ್ಚು ಎಚ್ಚು ತಿಳಿಸಿ. ಹಾಗೇ ಮೆಣಸಿನಕಾಯಿ ಯಲ್ಲಿ ಈ ವರ್ಷ ತುಂಬಾ ಹಣ್ಣು ಕೊಳೆ ರೋಗ ಇದೆ ಅದರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
ಧನ್ಯ ವಾದಗಳು, ಮೆಣಸಿನಕಾಯಿ ಬೆಳೆಯ ಕಾಯಿ ಕೊಳೆಯುವ ರೋಗ ದ ಬಗ್ಗೆ ಈಗಾಗಲೇ ಒಂದು ವಿಡಿಯೋ ಮಾಡಿದ್ದೇನೆ. ಇದರ ಮುಂದುವರಿದ ಬಾಗಮುಂದೆ ಮಾಡುವೆ
Hii Sir
How are u Sir
Please do 1 video How to control redmites in Tomato 🍅 Crop
Ok ಮುಂದಿನ ವಿಡಿಯೋ ಟೊಮ್ಯಾಟೋ ಬಗ್ಗೆ ತಿಳಿಸುತ್ತೇನೆ
Omite Insecticide use madi
Sir edana badane(brinjal) bele ge use madbowda
Madabahudu ...naanu helida rogagalu kandubandalli
Can I use in roses for botrytis disease?
You can
How many chemical & Fertilizer use for grow vegetable.......no limits maximum chemical take inside body including Tablets from Pharmacy..
Thanks sir
Welcome
Hi sir, tomato blight virus ge idannu upayogsboda sir plz suggest one mediation for virus in tomato crop. Plzz answer sir
ಇವು ಶಿಲೀಂಧ್ರನಾಶಕಗಳು ಯಾವುದೇ ವೈರಸ್ಗೆ ಹತೋಟಿ ಮಾಡುವುದಿಲ್ಲ. ಟೊಮ್ಯಾಟೋ ಗೆ ಬರುವ ವೈರಸ್ ಬಗ್ಗೆ ನಾನು ಮತ್ತೊಂದು ವಿಡಿಯೋ ಮಾಡಿದ್ದೇನೆ ಅದನ್ನು ನೋಡಿ.
@@DrAVenugopal
Ok sir tnqq
What's your opinion on organic farming Dr Soil product
Microbial consortium, not only Dr soil, any brand is needed for soil health
In beans crop which is the insecticide to be used with merivon
Insecticide to be used based on the insects affecting the crop
No scraches aguthe
Tunba valeya mahiti sra ,,🙏🏻🙏🏻
Sir please make a video about pomegranate
I will do it in the near future
Tomato flowering and fruit stagelli use madbahuda sir please Tbilisi sir.
ಮಾಡಬಹುದು
Can we use this in watermelon sir..
Madabahudu
@@DrAVenugopal thank u so much for kind information...
Cauliflower ge use madboda sir
ಸರ್ ನಿಮ್ಮಿಂದ ಬಹಳಷ್ಟು ಸಹಾಯ ಆಗತ್ತೆ
ಧನ್ಯವಾದಗಳು 🙏
Nice information sir tq
Oper( BASF) ಔಷಧಿ ಬಗ್ಗೆ ಮಾಹಿತಿ ಕೊಡಿ ಸರ್
Ok will do that in future
ಸರ್ ನಾವು ಮೆರಿವನ್ ಬಸ್ತಾಯಿದ್ದೀವಿ ಚಂಡು ಹೂವಿಗೆ.. 👍👍👍👍
ಅವರ ಮೊಬೈಲ್ ನಂಬರ್ ಕೊಡು ಬ್ರದರ್
Sir idhu rose alli bhudi ರೋಗಕ್ಕೆ use madthivi index jothe ,is that crt pesticides
Correct. ಮಾಡಬಹುದು
ಇದನ್ನು ಕಬ್ಬಿಗೆ ಹಳದಿ ಎಲೆ ಯಾಗುವ ರೋಗಕ್ಕೆ ಉಪಯೋಗಿಸ ಬಹುದೆ?
Super sir ...❤
Sir confidor bagge thilskodi
Ok
sir namdhu sugandharaj flower edhe sir thumbane koleroga baruthe yenu spray madbeku sir please suggest
Tamoto meriven combination yavudu sur
Polyrom 2g + merivon 0.4ml
Early blight,leafspot,
Sir herekayi beleya bagge mahiti nidi.
Ok
Supar sir🤝
Thank you
Good information sir
Thankyou
Thankyou
Merivan +cabiro top spray kodbodha
ಇಲ್ಲ. ಅವೆರಡರಲ್ಲೂ ಎರಡು ಎರಡು ಮಾಲಿಕ್ಯೂಲ್ ಗಳು ಇವೆ, ಕಾಂಬಿನೇಶನ್ ಮಾಡಬಾರದು
@@DrAVenugopaltamato fruit scab control ge heli
Sir pepper plant ge use madbahuda
Sir i have tomato plants right now fruting stage, now iam spraying mariwan, along with this which insecticide I have to take for spraying, pls
Spray merivon alone if you don't have any specific insect problem if you find any insect Insectide should be choosen based on the type of insect
Sir can we use for flower sir merivon for snake tail
ನಿಮ್ಮ ಪ್ರಶ್ನೆ ಸ್ಪಷ್ಟವಾಗಿರಲಿ.
Basf merivon is effective for fusarium disease
That is why I always tell you people to Watch the full video properly without skipping . I have told all the diseases which merivon cures
Thank you so much sar
Most welcome
Super sir
Thankyou
Can I use this for ginger seed treatment?
No
Ginger ge balasabhuda sir
Good information tq sir
Welcome
Sugandaraj flower crop upachaarada bagged thilisi sir
Rallis ayyan product madi
ಸರ್ ಹತ್ತಿಬೇಳೆಯಲ್ಲಿ ಇದನ್ನು ಸಿಂಪರಣೆ ಮಾಡುಬವುದಾ ತಿಳಿಸಿ ಸರ್
ಎಲೆ ಚುಕ್ಕೆ ಮತ್ತು ಬೂದಿ ರೋಗಕ್ಕೆ ಸ್ಪ್ರೇ ಮಾಡಬಹುದು
Can we use this in chrysanthemum sir
ಮಾಡಬಹುದು
Excellent information sir 👍 👏
Thankyou
Sir Capsicum bagge video maadi
Ok
Sir chilli chande muttaru rogakke thelesi
Sir Ranman bagge heli
Sir shenga belege fungicide yavudu sir
Sri can you use rose.palant
Sir merivon jothe insecticides combination madbahuda
Sotti ge use madbahuda
Can we use in roses?
Yes you can ..for powdery mildew
Sir chilli ಬಗ್ಗೆ ವಿಡಿಯೋ ಮಾಡಿ ಸರ್ chilli ಬೆಳೆಗಾರರಿಗೆ ಯೂಸ್ ಆಗುತ್ತೆ 🙏🙏
ನಾನು ಈಗಾಗಲೇ ಅದರ ಬಗ್ಗೆ ವೀಡಿಯೊ ಮಾಡಿದ್ದೇನೆ
ruclips.net/p/PLP2tvtXYhEK6BhY-TayEROxyXNPaH6Mm6
@@DrAVenugopal thanku sir thanku very much ❤❤
ಸರ್ ಮೆರೆವೆಂ ಕಾಂಬಿನೇಷನ್ ಏನು ಮಾಡಬೇಕು ಸರ್
ಕಾಂಬಿನೇಷನ್ ಅಗತ್ಯವಿರುವುದಿಲ್ಲ
.Price
ಸಾರ್ ತುಂಬಾ ತುಂಬಾ ತುಂಬಾ ಸಂತೋಷ ನಿಂಬೆ ಗಿಡ ಬಗ್ಗೆ ತಿಳಿಸಿ ಸಾರ್
ಮುಂದಿನ ದಿನಗಳಲ್ಲಿ ಕಂಡಿತಾ ತಿಳಿಸುತ್ತೇನೆ
ನನ್ನ ಕೋರಿಕೆಯ vedio 👍
Super super sir
Thankyou
ಸರ್ ಮೇನಸಿಕಾಯಿ ಮುಟಗಿ ರೋಗ ಬರುತ್ತಾ ಸರ್
ಆಗುವುದಿಲ್ಲ
ಸರ್ ಮೆಣಸಿನಕಾಯಿ ಯಲ್ಲಿ ಮೈಟ್ ನುಸಿ ನಿರ್ವಹಣೆ ಕುರಿತು ಮಾಹಿತಿ ಕೊಡಿ
ಶೀಘ್ರದಲ್ಲೇ ವಿಡಿಯೋ ಬರುವುದು
Viresge solution yavadu
👍
❤
We have tomato garden, late blight attacks so I spray for this products
Merivon O. 4ml with polyram fungicide how much dosage we using sir.
Merivon works on Earlyblight not lateblight
👌👍👍👍
Chilli ತೋಟದಲ್ಲಿ ವಿಲ್ಟ್ ಬಂದು ಗಿಡ ಸಾಯುತ್ತಾ ಇದೆ sir ಏನು ಮಾಡಲಿ
ಈ ಸಮಸ್ಯೆ ಬಗ್ಗೆ ನಾನು ವೀಡಿಯೋ ಮಾಡಿದ್ದೇನೆ ಅದನ್ನ ನೋಡಿ ಸಂಪೂರ್ಣ ಮಾಹಿತಿ ಸಿಗುತ್ತದೆ
Cabbage upyog Mhada bahuda
ಕ್ಯಾಬೇಜ್ ನಲ್ಲಿ Merivon ಬಳಸುವಂತಹ ಯಾವುದೇ ರೋಗ ಬರುವುದಿಲ್ಲ
Sir cost
950 for 200 ltr bro
ಸಾರ್ ಇದನ್ನಾ ಸೇವಂತಿಗೆ ಗೆ ಬಳಸಬಹುದಾ ಸಾ
Sir ಗುಲಾಬಿ ಗಿಡ ಕ್ಕೆ ಬಳಸಬಹುದ
Sir ನಾಟಿ ಮಾಡಿ ೧೪ ದಿನ ವಾಯಿತು ಸ್ಪ್ರೇ ಮಾಡಬಹುದಾ...
ಏನನ್ನ ನಾಟಿ ಮಾಡಿ?
About bacteria blight I lose my plot above 40%
Which crop, tomato ?
Sir namma tomato dalli virus bandidee adake marivon use madaboda sir
ಮೆಣಸಿನಕಾಯಿ ಕೊಳೆರೋಗಕ್ಕೆ ಏನು ಮಾಡಬೇಕು.
ವಿಡಿಯೋ ಇದೇ ನೋಡಿ ಅದರ ಬಗ್ಗೆ
ಸರ್..ನೀವು ಆ ಔಷಧೀಯಿಂದ ಲಾಭಗಳು ಮತ್ತೆ ಪರಿಣಾಮವನ್ನು ಮಾತ್ರ ವಿವರಿಸಿ..ನಮಗೆ artha ಆಗತ್ತೆ..
ಬೇರೆ ಏನಿದೆ?
ಸೂಪರ್ sar
Ginjar ge balasaboda
ಸರ್ ನಿಮ್ ನಂಬರ್ ಕೊಡಿ ಸರ್ ಮೆಣಸಿನಕಾಯಿಗೆ ಕಾಂಬಿನೇಷನ್ ಮೆಲ್ವಿನ್.ಜೊತೆಗೆ ಯಾವ ಕಾಂಬಿನೇಷನ್ಹಾಕಬೇಕು
ಕಾಂಬಿನೇಶನ್ ಅವಶ್ಯಕತೆ ಇಲ್ಲ
9886371630
ಉತ್ತ್ಪನ್ನಗಳ ಬೆಲೆಗಳನ್ನೂ ತಿಳಿಸಿ ಸರ್
ಬೆಲೆ ಯಾವಾಗಲೂ ಬದಲಾಗುತ್ತಲೇ ಇರುತ್ತವೆ ಆದರೆ ಅದರಲ್ಲಿರುವ ಕೆಮಿಕಲ್ ಕಂಟೆಂಟ್ ಮತ್ತು ಅದು ಕೆಲಸ ಮಾಡುವ ವಿಧಾನ ಬದಲಾಗುವುದಿಲ್ಲ ಅದಕ್ಕಾಗಿಯೇ ನಾನು ಅವುಗಳನ್ನು ಮಾತ್ರ ಹೇಳುವುದು ಏಕೆಂದರೆ ನಿಮಗೆ ಗೊತ್ತಿದೆ ಯೂಟ್ಯೂಬ್ನಲ್ಲಿ ಹಾಕಿದ ವಿಡಿಯೋ ಎಷ್ಟೇ ವರ್ಷಗಳಾದರೂ ನೋಡುತ್ತಿರುತ್ತಾರೆ ಆದ್ದರಿಂದ ನಾನು ಬೆಲೆ ಹೇಳುವುದಿಲ್ಲ
6:00
Sir vidio kadime samaya dalli madi plz
2 Mon Toyota flower loss
Anna sulusan piz
ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ ದಯವಿಟ್ಟು ಕರೆ ಮಾಡಿ
ಸೇವಂತಿಗೆ ಹೂವಿನ ವ್ಯವಸಾಯಕ್ಕೆ ಮೋದಿ ಕೇರ್ ಉತ್ಪನ್ನಗಳ ಒಂದು ವೀಡೀಯೋ ಮಾಡಿ
ಮೋದಿಕೇರ fake ಇದೆ ಏನು ರಿಸಲ್ಟ್ ಬರೋದಿಲ್ಲ
Sevanthige used madboda sir
❤❤
ಮೆಣಸಿನ ಕಾಯಿ ಕಾಂಬಿನೇಷನ್ thilsi sir
🙏🏻❤️🙏🏻
Kaziranga
Cabbage crop madi
ನಿಮ್ಮ ph no and ನಿಮ್ಮೊಂದಿಗೆ ಮಾತಾಡಲು ನಿಮ್ಮ free time ತಿಳಿಸಿ ಸರ್