BASF Polyram Fungicide | complete information regarding it's functions & Dosage |ಪಾಲಿರಾಮ್ ವಿಶೇಷತೆಗಳು
HTML-код
- Опубликовано: 12 сен 2024
- ಸದಸ್ಯರಾಗಲು ಬಯಸುವವರು ಮತ್ತು ವಾಟ್ಸಾಪ್ ಗ್ರೂಪ್ ನಲ್ಲಿರಲು ಬಯಸುವವರು ಸದಸ್ಯತ್ವದ ಮೊತ್ತವನ್ನು ನನ್ನ ಫೋನ್ ಸಂಖ್ಯೆಗೆ ಕಳುಹಿಸಬಹುದು
ಮೊಬೈಲ್ ಸಂಖ್ಯೆ- 9886371630
500 ರೂ - 3 ತಿಂಗಳಿಗೆ
------------------------------------------------------------------------
contact info.
Dr A Venugopal, M.Sc.(Ag)
ph no 9886371630
A V Traders - Agri clinic
location link: maps.app.goo.g...
join my facebook group - www.facebook.c...
#BASFpolyram #polyram
Sunti alli yele chukke rokagge balasabahudq?
Sir npk jote mix madbahuda?
Capsicum ge use madabhuda sir
ಉತ್ತಮ ಗುಣಮಟ್ಟದ ಮಾಹಿತಿ ಸರ್ ಧನ್ಯವಾದಗಳು
Very much useful
6:31 and 8:55
ತುಂಬಾ ಧ್ಯವಾದಗಳು ಸರ್,
ಗುಲಾಬಿಗೆ use ಮಾಡಬಹುದ ಸರ್
ಮಾಡಬಹುದು
Tnq u sir .
Thank you
1
Very useful sir
Thank you
ಉತ್ತಮ ಮಾಹಿತಿ
ಧನ್ಯವಾದಗಳು
Ground nut fungisides sir
Call madi description alli number kottiddene
Mallige gidakke heli Sr plse
Sir capsicum bagge heli
Ok
Sir explain about Merivon
Next video
Thank you sir for usefull video
Welcome
Super.sir
Thankyou 🙏🏻
Tq u So Much Sir.
Welcome
Thank you sir thumba use full videos madtha idhira formers ge,
ದಯವಿಟ್ಟು ನನ್ನ ವಿಡಿಯೋಗಳನ್ನು ಬೇರೆಯವರೊಂದಿಗೆ ಶೇರ್ ಮಾಡಿ.
Nimm information good sir🙏
🍉 ge yava anthadalli balasabahudu thilisi
ವಾತಾವರಣ ಏರುಪೇರು ಆಗುವ ಸಾಧ್ಯತೆ ಇರುವಾಗ ಅಥವಾ ರೋಗ ಬಂದಾಗ ಬಳಸಬಹುದು
🙏
Sir Mera bulla roj sprayer ok Nan ok please tell me 🌹🌹🌹🌹
ಮಾಡಬಹುದು
Very useful
ಧನ್ಯವಾದಗಳು 🙏
Which chemical combination is best for control Panama wilt
Sir growth prmoter bage tilis kudi sir
Let bright Rog ke use agutha
ಆಗುತ್ತೆ
Sir Arikat beans is dying day by and unable to control d same...please let us know how to control dying of Arkiat beans plant
Xelora ಡ್ರೆಂಚಿಂಗ್ ಮಾಡಿ
@@DrAVenugopal Sir I did trunching with Xelora and Tragic (Metalaxyl 35%) But its of no use...almost 20% plants are dead already... Need help in retaining the remaining at least pls help
@@dileepkumar1594 i need more information before advising anything. i have given my ph no. in description call me
Thank you sir onian ge baruva roga kke yavadu best fungicide ide
ಯಾವ ರೋಗ ಎಂದು ಹೇಳಬೇಕಲ್ಲವೇ? ನಾನು fungicide ಹೇಳಲು
And eradu hottige spray madbekadre dosage enadru kadme madbeka or aste dosage madboda.
ಯಾವ ಎರಡು ನೀವು ಕೇಳುತ್ತಿರುವುದು?
Acorbat polygram work for angamary
Acrobat ಒಂದೇ ಸಾಕಾಗುತ್ತದೆ ಅಂಗಮಾರಿ ರೋಗಕ್ಕೆ
Good information sir
Thank you
Sir sevantige gida development bagge heli
ಮುಂದಿನ ವಿಡಿಯೋ ದಲ್ಲಿ ತಿಳಿಸಲಾಗುವುದು
Sir. Acrobat jote mix madabahuda
ಶುಂಠಿಯಲ್ಲಿ ಬಾಡು ಕೊಳೆರೋಗಕ್ಕೆ ಟ್ರೆಂಚಿಂಗ್ ಮಾಡಲು ಬಳಸಬಹುದಾ
ಉಪಯೋಗವಿಲ್ಲ👎
sar mitsge yava cemical spre madabeku
TQ..sir naanu desi course madtiddini...help aytu
super sir
Contact fangicide ,sistemetic fangicide, brodspecrom fangicide, bagge artavago reetinalli helikodi. Nimma vidio farmers ge tumba upauktavagiruttade.
ಮುಂದಿನ ದಿನಗಳಲ್ಲಿ detail video ಮಾಡುತ್ತೇನೆ
Sar sunti belege spra madabahuda sar
ಶುಂಠಿ ಬೆಳಗ್ಗೆ ಇದರ ಅಗತ್ಯವಿರುವುದಿಲ್ಲ
Sir edu tengin gidakku balasa bahuda pleas heli
Sir under ur guidelines soo much of usefull for all thanks for ur concern
welcome. kindly share the videos with your friends
Sent yellow ge use madbhuda sir
Ele chiki rogake
ಸರ್ ಸ್ಟೆಮ್ ಅತ್ರ ಕೊಳೆ ರೋಗ ಬರುತಲ ಆದ್ರೂ ಬಗ್ಗೆ ಒಂದು ವಿಡಿಯೋ ಮಾಡಿ ಸರ್
How to prevent this disease?
yava beleya bagge neevu keluttiruvudu
Sir mc bagge steam atra sir
Bellulli yavg upayogisabahudu sir
ಬೆಳ್ಳುಳ್ಳಿಯಲ್ಲಿ ಯಾವ ರೋಗ ಹೆಚ್ಚು ಬರುತ್ತದೆ?
Sir majjige roga
ಮೆಣಸಿನ ಬೆಳೆಗೆ ಬೂದಿ ರೋಗಕ್ಕೆ ಯಾವುದು ಉತ್ತಮ?
Sir rose plants bagge video maadi.
ಮಾಡುತ್ತೇನೆ
Sir polyram nd cabriotop eradu mix madi tamota ge odinoda.. plz answer me
Wrong combination
ಸಾರ್ ನಿಮ್ ನಂಬರ್ ಕೋಡಿ plz
Greps bagge mahiti Kodi sir
🙏🙏
👍
Infiniti ,poliram comnation use madbodha sir
ಅವಶ್ಯಕತೆ ಇಲ್ಲ
Is it compatible with insecticide for colour capsicum in polyhouse
Compatible with most of the insecticides but spraying fungicides and insecticides separately is always more beneficial
Thank u so much sir
Su
Sir can I mix it with bactranashak in pomegranate
Yes you can
Humigro bagge thilsi
ಸರ್ ಎರಡನೇ ಬಾರಿಗೆ ಉಪಯೋಗ ಮಾಡಬಹುದಾ
Sir Acrobita polymar spty🍇yes or no sir
Yes
Huvina sasige barutte sar
Thank you sir for your kind information
Thank you
Polyram and Merivan . Eradu hottge spray madthivi andre enadru effect agutha .
Nimma eradu video nodde merivan and Polyram du.
ಎರಡು ಒಟ್ಟಿಗೆ ಮಾಡಬೇಡಿ
@@DrAVenugopal k sir. Tq u. Haagadre 1 week gap adumele madthini.
Tq u sir.
Sir at which stage we should spray this one it cause any flowers dropping please explain sir
Watch the video completely without skipping
Banana plants growth barabeku ಔಷದ ಹೇಳಿರಿ
ಪೋಷಕಾಂಶ ನಿರ್ವಹಣೆ ಸರಿಯಾಗಿ ಮಾಡಬೇಕು
Due to rain tomota flowering stage can i use polyram+merivon+plantomycin
Fungicides to be sprayed depending on the symptoms in the crop
If you are spraying preventavely, merivon & plantomycin is sufficient
@@DrAVenugopal ok thank u sir
Paleram marivan combination ok na
ಯಾವ ಬೆಳೆ ಯಾವ ರೋಗಕ್ಕೆ?
4 months agiro ಶುಂಠಿಗೆ use ಮಾಡಬಹುದಾ
👍👍🙏🙏
🙏🙏🙏
👍
Sir ಎಲ್ಲಾ ಸೂಪರ್ ಯಾವ ಎಸ್ಟು ನೀರಿಗೆ ಎಸ್ಟು ಬಲಿಸಬೇಕು ಅಂಥಾ ಹೇಳಿ
Thank u sir well explained
Welcome
Onion.and.garlic.deaseg
Nursery spring fungicide polayram in
Green house nursery good or bad
ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ
Polyram not available in Tamilnadu
If you need it I can send it
ದಾಳಿಂಬೆ ಬೆಳೆ ಬಗ್ಗೆ ವಿಡಿಯೋ ಮಾಡಿ ಸಾರ್
👍👍ok
ಘರ್ಕಿನ್ ಬೇಲೆ ಬಗ್ಗೆ ಮಾಹಿತಿ ಕೊಡಿ
ಸರ್ ನಾನು ತಾಕತ್ತು ಮತ್ತು ಪಾಲಿ ಕ್ಯೂರ್ ಸಿಂಪರಣೆ ಮಾಡಿದೆ ಎರಡು ದಿನ ಬಿಟ್ಟು ಎಲೆಯಲ್ಲಾ ಅಂಗಮಾರಿ ರೋಗದ ತರ ಆಯ್ತು
ಅದು ತಪ್ಪು ಸಂಯೋಜನೆ
ತಾಕತ್ ನಲ್ಲಿ captan ಮತ್ತು hexaconazole ಇವೆ . ಅದರ ಜೊತೆ ಬೇರೆ fungicide ಅವಶ್ಯ ಕತೆ ಇಲ್ಲ
@@DrAVenugopal thank you sir
ಕಾರ್ ಸರ್ ನಮಗೆ ದಾವಣಿ ಮತ್ತು ಪೌಡರ್ ಮೆಲಂಡಿವ್ ಬಗ್ಗೆ ಇರುವ ಎಲ್ಲಾ ಪ್ರಾಡಕ್ಟ್ ಮತ್ತು ಕೆಮಿಕಲ್ ವಿಡಿಯೋ ಮಾಡಿ 🙏
Ok
ಇದೇ ರೀತಿ ಮಾಹಿತಿ ಕೊಡ್ತಾ ಹೋಗ್ರಿ ಸರ್
ಕಂಡಿತ
ದಯಮಾಡಿ ರೋಜ್ ಬೆಳೆಗಳಲಿ ಬರುವ ರೋಗದ ಬಗ್ಗೆ ಮಾಹಿತಿ ನೀಡಿ ಸಾರ್.
sir can we mix to spreay polyram with NPK(13.14.13)on tomato harvesting stage?
ಸರ್ ರೆಂಟ್ ಎಷ್ಟು ಸರ
ಸೂಪರ್ ಸರ್ ಆದ್ರೆ ಅದರ ಬೆಲೆನೇ ಹೇಳಲಿಲ್ಲ
ಬೆಲೆ ಸ್ಥಿರವಾಗಿರು ವುದಿಲ್ಲ, ಮುಂದಿನ ವರ್ಷಗಳಲ್ಲಿ ವಿಡಿಯೋ ನೋಡುವವರಿಗೆ ಸಮಂಜಸ ಎನಿಸುವುದಿಲ್ಲ,ಅಲ್ಲದೆ ಡೀಲರ್ ಗಳು ಮಾರುವ ಬೆಲೆಯೂ ಒಂದೊಂದುarea ದಲ್ಲೂ ಬೇರೆ ಬೇರೆ ಇರುತ್ತೆ ಹಾಗಾಗೀ ಹೇಳಲಿಲ್ಲ
Zampro,works
Sir plz basf sefina bagge tilisikodi
Ok
400gm price
Sir nimma contact number kodi sir
ಮೆಕ್ಕೆಜೋಳದಲ್ಲಿ ಮತ್ತು ಭತ್ತದಲ್ಲಿ ಯಾವ ಹಂತದಲ್ಲಿ ಇದನ್ನು ಬಳಸಬಹುದು
ವಾತಾವರಣ ವ್ಯತ್ಯಯ ಆಗುವ ಮುನ್ಸೂಚನೆ ಇದ್ದಾಗ, ಹಾಗೂ ರೋಗ ಕಂಡು ಬಂದಾಗ
Basf Opera and pre bagge thilsi
Ok
Good information but lack of presentation and slowness in the video.
These videos are for giving technical information to the farming community. Making them understand the content is important. Thst is why slowness.
ಸರ್ 5ನಿಮಿಷದಲ್ಲಿ ಮುಗಿಯು ಅಂಗೆ ಮಾಡಿ
ಯಾಕೆ , ಹೇಳುವಿರಾ
Reply madi sir nim number ge photo haki recommendations kelidre photo nodi sumne irtira
ಫೋಟೋ ನೋಡಿ ಔಷದಿ ಹೇಳೋದು ಕಷ್ಟ, ಒಂದಷ್ಟು ಮಾಹಿತಿ ಬೇಕಾಗುತ್ತೆ ಕಾಲ್ ಮಾಡಿ
Hello sir nanu nimage whatsapp alli contact madidde Promogrante bacterial blight bagge but niva en reply madale illa onda adru heli promogrante bagge navu en helodilla anta nava msg madoda adru bidativi nanu nimma channel Kuda subscribe madidini
Bacterial blight ಗೆ conika 2gr
ಈ ಬಗ್ಗೆ ವಿಡಿಯೋ ಮುಂದಿನ ವಾರ ಬರಲಿದೆ
Spary madidini sir but control agatilla video madi sir nodona swalpa jasti agi video madi promogrante bagge hage Grape du swalpa Namma side ade jasti irutte sir adakke sir namdu vijaypur area sir nimma reply ge tumba thanks 🙏
Sar phone number kodi sar
9886371630
🙏
👍👍