Hi sir, I hope you are doing good. I am really thrilled to watch your videos. I would like to meet you once. I have to discuss many things regarding the crops. Where do you locate and where can I meet you. please reply.
ಸರ್ ನಿಮಗೆ ಮೊದಲನೇದಾಗಿ ಧನ್ಯವಾದಗಳು ದ್ರಾಕ್ಷಿ ಬಗ್ಗೆ ಮಾಹಿತಿ ತಿಳಿಸಿ ಅಂತ ಕಾಮೆಂಟ್ ಹಾಕಿತ್ತು ಮತ್ತು ಒಂದು ಸಾರಿ ಫೋನ್ ಕಾಲ್ ಮಾಡಿತ್ತು ರೆಸ್ಪಾನ್ಸ್ ಮಾಡಿದ್ದೀರಿ ಸರ್ ನೀವು ದ್ರಾಕ್ಷಿ ಬಗ್ಗೆ ಸ್ಟಡಿ ಮಾಡಿ ವಿಡಿಯೋ ಮಾಡಿ ಹಾಕ್ತೀನಿ ಅಂತ ಹೇಳಿದ್ರಿ ಅಕ್ಟೋಬರ್ ಕಟಿಂಗ್ ದಿನದಿಂದ ಕಾಯಿ-ಹಣ್ಣು ಆಗುವವರಿಗೆ ದಯವಿಟ್ಟು ವಿಡಿಯೋ ಮಾಡಿಬಿಡಿ
Reason for rose colour is 1. Nutritional imbalance 2. Virus and bacterial diseases 3. Lack of exposure to sunlight 4. Excessive moisture in the soil ಹೆಚ್ಚಿನ ಮಾಹಿತಿಗೆ ನನ್ನ ಟೊಮೆಟೊ ನ್ಯೂಟ್ರಿಷನಲ್ ಮ್ಯಾನೇಜ್ಮೆಂಟ್ ವಿಡಿಯೋಗಳನ್ನು ಒಮ್ಮೆ ನೋಡಿ
ಅತುತ್ತಮ ಮಾಹಿತಿ ಕೊಡುತ್ತ ಇದ್ದೀರಿ.. ಸರ್. ಧನ್ಯವಾದಗಳು
Sir cabbage ge holle inceticide heli 15 days endha 80 days varegu plz
ಸರ್ ನಿಮ್ ವಿಡಿಯೋ ತುಂಬ ಚನ್ನಾಗಿ ಮೂಡಿಬರುತ್ತಿದೆ, ಎಷ್ಟೋ ರೈತರಿಗೆ ಅನುಕೂಲ ಆಗುತ್ತೆ ಸರ್ 👍
ನಿಮ್ಮ ಅನಿಸಿಕೆಗೆ ಧನ್ಯವಾದಗಳು
Sir what is the chemical control for spodoptera litura on cotton
Plz recommend sir
How to control blackrot (Benki roga) in cabbage and which is the best chemical for that suggest us sir
ಸಾರ್ ಎಲೆಕೋಸು 17mm ಎಷ್ಟು ಮೀಟರ್ ನೀರಿಗೆ ಮಿಶ್ರಣ ಮಾಡಬೇಕು ಜೊತೆಯಲಿ ಯಾವ ಔಷಧಿ ಬಳಸಬೇಕು
ಸೂಪರ್ ಸರ್ 👍👍❤️🙏 ಒಳ್ಳೇ ಮಾಹಿತಿ
ಧನ್ಯವಾದಗಳು
Sir nimm hantha agriculture knowledge person gey good position kodbeku sir , havaga ennu jasthi formers gey use hagathey
Thankyou very much
Sir please tell me the dose for solar beans ,some thrips and leaf miner
ಧನ್ಯವಾದಗಳು ಸರ್ ನಿಮಗೆ
ಬದನೆ ಬೆಳೆಗೆ ಇದು ಬಳಸಬವುದ ? Stem borer and shoot borer and melon thrips
ಬಳಸಬಹುದು
ಎಕರೆ ಬದನೆ ತೋಟಕ್ಕೆ ಎಷ್ಟು ಬಳಸಬೇಕು Sir and give me your WATS up number, I can send images of effected plants and thrips
Hi sir, I hope you are doing good. I am really thrilled to watch your videos. I would like to meet you once. I have to discuss many things regarding the crops. Where do you locate and where can I meet you. please reply.
Always welcome.
A V Traders-Agri clinic
Location - maps.app.goo.gl/4yTLjP8F1kG7oViJ9?g_st=ic
sir cabbage nalli barva black rot bake video madi
Sir watermelons ge balasabahuda ?
Sir ಟೊಮ್ಯಾಟೋ ಚಿಕ್ಕಿ ರೋಗವನ್ನು ಹತೋಟಿ ಮಾಡಬಹುದಾ ಸರ್ ದಯವಿಟ್ಟು ಮಾಹಿತಿ ತಿಳಿಸಿ gurugale🙏🏻🙏🏻
ಸರ್ ಹತ್ತಿಬೇಳೆಯಲ್ಲಿ ಈ ಔಷಧಿ ಸಿಂಪರಣೆ ಮಾಡುಬವುದಾ ತಿಳಿಸಿ ಸರ್ ಇದು 2ನೆ ಬಾರೆ ಕಳಸಿದ್ದೆವೆ ಸರ್ ನಿಮಗೆ ತಿಳಿಸಿ ಸರ್
Best thrips control insecticide for rose plant tell me
ಸರ್ ನಿಮಗೆ ಮೊದಲನೇದಾಗಿ ಧನ್ಯವಾದಗಳು ದ್ರಾಕ್ಷಿ ಬಗ್ಗೆ ಮಾಹಿತಿ ತಿಳಿಸಿ ಅಂತ ಕಾಮೆಂಟ್ ಹಾಕಿತ್ತು ಮತ್ತು ಒಂದು ಸಾರಿ ಫೋನ್ ಕಾಲ್ ಮಾಡಿತ್ತು ರೆಸ್ಪಾನ್ಸ್ ಮಾಡಿದ್ದೀರಿ ಸರ್ ನೀವು ದ್ರಾಕ್ಷಿ ಬಗ್ಗೆ ಸ್ಟಡಿ ಮಾಡಿ ವಿಡಿಯೋ ಮಾಡಿ ಹಾಕ್ತೀನಿ ಅಂತ ಹೇಳಿದ್ರಿ ಅಕ್ಟೋಬರ್ ಕಟಿಂಗ್ ದಿನದಿಂದ ಕಾಯಿ-ಹಣ್ಣು ಆಗುವವರಿಗೆ ದಯವಿಟ್ಟು ವಿಡಿಯೋ ಮಾಡಿಬಿಡಿ
Sure
Sir red globe grapes ge spray madbahda ml/ltr please
Neem oil estu ppm 1acr ge,&pesticide jothege balasa bahuda
Thanks for educational video
Sir Rose nali baruva thrips control. Madabbhuda .? Edara dosege per litre ge astu ml use madabeku antha thilisi kodi sir 🙏
ರೋಸ್ ಗೆ ಬಳಸುವ ಬಗ್ಗೆ ಕಂಪನಿಯವರು ಹೇಳಿರುವುದಿಲ್ಲ, ಮುಂದಿನ ದಿನಗಳಲ್ಲಿ ಮಾಹಿತಿ ಪಡೆದು ತಿಳಿಸುವೆ
Hello sir me from kerala can I use for thrips in mango& dosege??
Hi sir, Me from Andhra Pradesh can I use this for Western Black thrips in chilli crop..
Company claims that Exponus controls certain thrips, you can try it
Control black thrips plz use expones and rogger
@@starsk2267 dose
Super sir
ಒಳ್ಳೆ ರಿಸಲ್ಟ್
Sir cabbage hale DBM work hagutha sir yeshatu ML hakabayku
Cabbage ಗೆ ಒಂದು ಎಕರೆಗೆ 17ml
Sir cotton crop twenty two days but mudhuru bandide &thrips pl remedies tell me sir
Sir green chili kayi kole rogakke balasabahuda sir
ಒಂದು ಯಕರೇಕೆ ಎಸ್ಟು ml ಹೊಡಿಬೇಕು sir ಹೇಳಿ plezz
Sir nanu chilli ge nimma video nodida mele spry madiddene result ok. Xpones Jote bere tonic use madi spry madabahuda sir
Tonic antha yavdannu hakbedi, bekiddalli Chilated micronutrients add madbodu
@@DrAVenugopal tq u sir
Sir ನೀವು ಪರಿಚಯಿಸುವ ಪ್ರಡಾಕ್ಟ್ ಬೆಲೆ ತಿಳಿಸಿ
Sir Merabul rose GE yen dosage kodbeku
Sir this is syed from Bangalore I have home garden i have 40 Rose plant in pot i organic pesticides and fertilizer please suggest me 🙏
Vujji ka work agutha sir
ಸರ್ Keefun ಕೀಟನಾಶಕ ಆಲೂಗೆಡ್ಡೆ ಬೆಳೆಯ ರೋಗ ನಿಯಂತ್ರಣಕ್ಕೆ ಬಳಸಬಹುದಾ?
ಕೀಟ ನಾಶಕ ಅಂತ ನೀವೇ ಹೇಳುತ್ತಿರುವಿರಿ, ಅದರಿಂದ ರೋಗ ಹೇಗೆ ವಾಸಿ ಯಾಗಲು ಸಾಧ್ಯ?
@@DrAVenugopal ಸರ್ ಆಲೂಗೆಡ್ಡೆ ಬೆಳೆಯ ಎಲೆಗಳು ಮೇಲಕ್ಕೆ ಮಡಚಿಕೊಂಡಿವೆ, 25 ದಿನದ ಬೆಳೆ. ದಯವಿಟ್ಟು ಮಾಹಿತಿ ನೀಡಿ.
@@shivun6644 ನನ್ನ ನಂಬರ್ ಗೆ ಫೋಟೋ ಕಳಿಸಿ
ಈ ಔಷಧಿ ಹತ್ತಿ ಯಲ್ಲಿ ಸಿಂಪರಣೆ ಮಾಡುಬವುದಾ ತಿಳಿಸೀ ಸರ್
Exponus.+.mervion.
Spray.40.days.above.madbaudha
Exponus ಜೊತೆ ಕಾಂಬಿನೇಶನ್ ಬೇಡ
ಸರ್ ನಿಮ್ಮ ಕೆಲಸಕ್ಕೆ ಧನ್ಯವಾದಗಳು. ಈ ಔಷದಿಯನ್ನು ಪೆನ್ಸಿಲ್ ಬೀನ್ಸ್ ಗೆ ಬಳಸಬಹುದ?
Thank u sir good information
ಸರ್ ನಮಸ್ತೆ ಈ ಔಷಧಿಯನ್ನು ಶುಂಠಿ ಗೆ ಬಳಸಬಹುದಾ ತಿಳಿಸಿ ಸರ್
ಅವಶ್ಯಕತೆ ಇಲ್ಲ
Leaf miner kelasa madutta sir tomato ge ?
Sar edu kalagadi hodibahuda
ಹತ್ತಿಗೆ ಬಳಕೆ ಮಾಡಲು ಬರುತ ಸರ್, ಬಂದ್ರೆ ಹೆಷ್ಟು ಬಳಸಬೇಕು ಎಕರೆಗೆ
Sir areca plant use to product
onde use madbeka ella edakke bere combination enadru use madbohuda
ಒಂದನ್ನೇ ಬಳಸಬೇಕು
@@DrAVenugopal ಧಾನ್ಯವಾದ
Sir tomoto jaundice rose colour ge ಪರಿಹಾರ ತಿಳಿಸಿ
ಅದಕ್ಕೆ ನನ್ನ ಟೊಮ್ಯಾಟೋ ಪೋಷಕಾಂಶ ನಿರ್ವಹಣೆ ವೀಡಿಯೋ ನೋಡಿ
Sir pin warm ge best medicine heli
ಅನೇಕ ಔಷಧಿಗಳಿವೆ ಬೆಳೆಯ ಅವಧಿಯ ಮೇಲೆ ನಿರ್ಧರಿಸಬೇಕು, ಕರೆ ಮಾಡಿ 9886371630
Sir e product nemge yav destributer kodtare sir ......
Hi sir, pls do a video on melay bug control in pomegranate at fruit development stage and also explain more about bio products
What kind of bio products?
Folihose nalli capsicum ge spry madboda
ಮಾಡಬಹುದು
Dosage for tomato sir
ಸರಿ ಔಷಧಿಯನ್ನು ಎಲೆ ಕೋಸಿಗೆ ಬಳಸಬಹುದೇ
ಬಳಸಬಹುದು 17ml for 1acre
Sevanthige flower ge balasa bahudha
ಕಂಪನಿಯಿಂದ ಶಿಫಾರಸ್ಸು ಇಲ್ಲ 🚫
Make a video of BROFREYA.
(Pi industries)
Sir sevantige gida yale chikki roga control madodu hege sir
palce tiptur.. Tumba yale chikki roga bandide sir please help me
ಅದರ ಬಗ್ಗೆ ವೀಡಿಯೋ ಮಾಡಿದ್ದೇನೆ ನೋಡಿ
Hi sir tamoto crop dose and when v want to spray crop age
25ml per acre in 200 litr of water
at 40 days
thank you so much sir
Sir 250 liter 26ml use madidini paravagilwa
Sir chekadi belege 200liters ge astu ml sir.
ಆ ಬೆಳೆ ಶಿಫಾರಸ್ಸು ಇಲ್ಲ 👎
Sir ujji gey use agutha
ಆಗುತ್ತೆ
Sir exponus ಜೊತೆ Neem oil ಬಳಸಬಹುದಾ?
ಅಗತ್ಯವಿಲ್ಲ
Thank you sir
Sar nuvan alternative indicated talk me
It works for brinjal fruit borer
Yes
@@DrAVenugopalsir dose per litre?
ನಿಮ್ಮ ಮಾಹಿತಿಗೆ ಧನ್ಯವಾದಗಳು 🙏 how much the cost sir
Thankyou. Price is 1050 for 17ml
Sir I'm from AP,is it control black thrips ?
It has controlled in my chilli plants
Present we can fight Black thips in AP, kadapa district, pulivendula sir, I'll try this product
Sir.. Can we use this product for Tomato crop
Yes you can use👍👍
Tamoto ki use madbodha
ಮಾಡಬಹುದು
25ml/acre
Fruit stage Alli madbodha rate estu baruthe sir
Sir for brinjal ooji wat pesticides to use
Plz tel me medicines
Plz tel me sir
Spray kite 1ml
ಸರ್ ಹಿರೇಕಾಯಿ ಬಳಿಗೆ ಬ್ಲಾಕ್ ತ್ರಿಪ್ಸ್ ಬಂದಿದೆ ಇನ್ನು ನಾಲ್ಕರಿಂದ ಐದು ಎಲೆಗಳು ಬಂದಿದೆ ಬಳಸಿದರೆ ತ್ರಿಪ್ಸ್ ಕಡಿಮೆಯಾಗುತ್ತಾ ಎಷ್ಟು ಎಂಎಲ್ ಬಳಸಬೇಕು ಪ್ರೈಸ್ ಏನು ತಿಳಿಸಿ ಸರ್
ಇಲ್ಲ, ಮೆಣಸಿನಕಾಯಿ ತ್ರಿಪ್ಸ್ ಮಾತ್ರ ಕಂಟ್ರೋಲ್ ಆಗುತ್ತೆ
@@DrAVenugopal ದಪ್ಪ ಮೆಣಸಿನಕಾಯಿ ಗೇ ಬಳಸಬಹುದಾ ಸರ್
Sir, tomato rose color yak barutthe..how to solve dis problem
S it only coz of zinc deficiency or any other problem sir..
Reason for rose colour is 1. Nutritional imbalance
2. Virus and bacterial diseases
3. Lack of exposure to sunlight
4. Excessive moisture in the soil
ಹೆಚ್ಚಿನ ಮಾಹಿತಿಗೆ ನನ್ನ ಟೊಮೆಟೊ ನ್ಯೂಟ್ರಿಷನಲ್ ಮ್ಯಾನೇಜ್ಮೆಂಟ್ ವಿಡಿಯೋಗಳನ್ನು ಒಮ್ಮೆ ನೋಡಿ
@@DrAVenugopal 🙏 thank u sir..will check it out..I appreciate ur immense efforts trying to educate farmers like us
Balege panama control madod hege anta heli
Sir green gram ( hesaru bale) balsabhuda
ಸರ್ ಹಸಿರು ಬೇಳೆ ಬಳಕೆ madabhuda
ಬಳಸ ಬಹುದು
Sir Western flower trips control agutha sir
ಕೆಲವು ಜಾತಿ ತ್ರಿಪ್ಸ್ ಅಂತ ಹೇಳಿದ್ದಾರೆ, ಪ್ರಯತ್ನಿಸಿ ನೋಡಿ
English translations
Beans crop rust and thrips give me spray details
Cabbage ge use mabuda dosage estu
ಹೌದು ಬಳಸಬಹುದು. 17ml ಒಂದು ಎಕರೆಗೆ, 30-40 ದಿನಗಳ ನಂತರ ಎರಡು ಬಾರಿ ಸಿಂಪಡಿಸಿ
Sir it can control Brinjal shoot borer. How much ml per acre
25ml/acre (25ml in 200 liters of water)
25ml how match sir
Jalepino nsti madi 12days agide spray madabahuda
ಅರ್ಥ ವಾಗಲಿಲ್ಲ
Jalepino chilli nati madi 15 days agide spray madabahuda
@@vishwanathgowda112 35 ದಿನಗಳ ನಂತರ ಸ್ಪ್ರೇ ಮಾಡಿ
Thanks
Sir pomogrenate thrips control aguttha.
thanks for ur suggest sir. it works great.
ಸರ್ ಜೊತೆಗೆ active 80 use madbwada cabege 35days
ಮೆಣಸಿನಕಾಯಿ ತುತು ಇಲ್ಲಾ ಅಂದ್ರು ಮೆಣಸಿನಕಾಯಿ ಮಚ್ಚೆ ರೋಗ ಕೋಳೆಯವುದು ಇದು ಯಾವ ರೋಗ ಇದಕ್ಕೆ ಯಾವ ಔಷಧಿ spery ಮಾಡಬೇಕು sir
Whatsapp nalli nimma beleya photo kalisi
ಸಾರ್ ಈ ಔಷಧಿಯನ್ನು ಟಮೋಟೊ ಬೆಳೆಗೆ ಬಳಸಬಹುದಾ
ಹೌದು ಬಳಸಬಹುದು 25ಮಿಲಿ ಎಕರೆಗೆ,helicoverpa(ಕಾಯಿಕೊರಕ ),ಎಲೆಕೊರಕ ಹುಳುಗಳಿಗೆ
s
ಬಳಸಬಹುದು
Tomoto ge yestu liter nirige haki spray madabeku
ಮಾಹಿತಿಗಾಗಿ ಧನ್ಯವಾದಗಳು ಸರ್ !! 16 ಲೀಟರ್ ಕ್ಯಾನ್ಗೆ ಎಷ್ಟು m l dose ಹಾಕಬೇಕು.( ನಾವು ಸಣ್ಣ ರೈತರು)
ಅದರ ಅಳತೆಯ ಶಿಫಾರಸು ಇರುವುದು 1 ಎಕರೆಗೆ, 16ಲೀ ಕ್ಯಾನ್ ಗೆ ಇಷ್ಟು ಅಂತ ಹೇಳಲಾಗುವುದಿಲ್ಲ. ಮಾಹಿತಿ ಬೇಕಿದ್ದಲ್ಲಿ ಕರೆ ಮಾಡಿ
2ml or 2.5ml for 16L Cane
Sir black gram nalli use madabodha prize tell me
Not recommended by the company
Ok sir
ಸರ್ ನಮ್ಮ ಬದನೆ ತೋಟದಲ್ಲಿ ತುಂಬಾ ಹುಳು ಆಗಿದೆ....exponus ಸ್ಪ್ರೇ ಮಾಡೋದರಿಂದ ಕಂಟ್ರೋಲ್ ಆಗುತ್ತಾ?
ಸರ್ ಹತ್ತಿಬೇಳೆಯಲ್ಲಿ ಇದನ್ನು ಸಿಂಪರಣೆ ಮಾಡುಬವುದಾ ತಿಳಿಸಿ ಸರ್ ಯಸ್ಟು ಪ್ರಮಾಣ ದಲ್ಲಿ ಬಳಸಬೇಕು ತಿಳಿಸಿ ಸರ್
ಮಾಡಬಹುದು ಎಕರೆಗೆ 17 mlನಂತೆ ಬಳಸಿ
Sir cabbage ge sray badabodha
ಮಾಡ ಬಹುದು
Sc permutations. Wg idu en sir
Sir whitefly- in coconut control agutta sir.
No. ಅದಕ್ಕೆ ಉಪಯೋಗವಾಗುವುದಿಲ್ಲ
ಸೇವಂತಿಗೆ ಯಲ್ಲಿ ಬಳಸಬಹುದೇ ಮತ್ತೆ ಯಾವ ಹಂತ ದಲ್ಲಿ ಬಳಸಬೇಕು
ಹತ್ತಿಗೆ ಉಪಯೋಗಿಸಬಹುದು ಸಾರ್
Mirchi lo black thrips control agutha
Not sure. Company has mentioned like certain trips but not mentioned specifically
Can I use in brinjal
Yes can be used. use 25ml per acre
Pls guide recommend doesege /ml for 200 littes for capcicum crop - there is more block thrips
For black thrips go for Gracia
Gracia 0.8ml / litre of water
@@DrAVenugopal thank you sir
ಈರುಳ್ಳಿಗೆ ಬಳಸ ಬಹುದೇ
For tomoto 34ml ha sir
ಅಲ್ಲ 25ml in 200 litres for 1 acre
ಸರ್ ಟಮೋಟ ನಾಟಿ ಮಾಡಿ
15. ದಿನ ಆಗಿದೆ. ಸ್ಪ್ರೇ ಮಾಡಬಹುದ.
ಇಲ್ಲ 40 ದಿನಗಳ ಮೇಲೆ ಮಾಡಬಹುದು
Video about bayer vayego sir
Sure
Sir tamoto ge balasbodha heli sir
ಬಳಸಬಹುದು 25ml/acre
ಸರ್ ಟಮೋಟ ಚುಕ್ಕಿ ಬಳಸಬಹುದಾ
Thanks for u r information sir 🙏🏻
👍