Instagram Love Story /Kannada Short Film | KK films Kotturu | Kk Kotturu |
HTML-код
- Опубликовано: 16 авг 2022
- ಇ ವೀಡಿಯೋ ಕೇವಲ ಕಲ್ಪನಿಕ ಕಥೆ ಆಗಿದ್ದು ನಿಮ್ಮನ್ನು ರಂಜಿಸುವ ಉದ್ದೇಶದಿಂದ ಮಾಡಲಾಗಿದೆ.
Writing and Direction:
Kanaka Kotturu
Camera :
Ravan Cddu
Poster Design:
Gangadhar S
Starring:
Kanaka Kotturu
Shivaganga
Sandeepa
Manju
Background Music Credits:
Broken-C:
• Cinematic Emotional Lo...
• Emotional background m...
• Cinematic Emotional In...
• Cinematic Intense Trai...
• Emotional Love backgro...
• Cinematic Emotional ba...
P Rajasekar :
• Presentation Backgroun...
Music by Raja sai : • indian violin music |...
Vespoidea Production:
• No Copyright Music Rom...
4K HD FILMS STUDIO:
• Romantic Music Non Cop...
Wisdom :
• Video Приколы
ಬ್ರೂನ್ ನಿಮ್ಮ ಶಾರ್ಟ್ ಫಿಲಂ ತುಂಬಾ ಚೆನ್ನಾಗಿದೆ ,...❤️ ಬ್ರೋ ನೀವು ಡಿ ಬಾಸ್ ಫ್ಯಾನ್ ನಾನು ಡಿ ಬಾಸ್ ಫ್ಯಾನ್ ಜೈ D BOSS
ತುಂಬಾ ಚೆನ್ನಾಗಿದೆ ಎಲ್ರೂ ನಟನೆ. ಹೀಗೆ ಇನ್ನೂ ಹಲವು ಬಗೆಯ ವಿಡಿಯೋ ಮಾಡಿ ನಿಮ್ಮ ತಂಡಕ್ಕೆ ಶುಭವಾಗಲಿ.
D Boss Fan❤️🙏🏻
Jai D Boss ❤️
ಬ್ರೋ ಇಗೆಳ್ತನಂತ ಬೇಜಾರ್ ಆಗಬೇಡ ಸ್ಟೋರಿ ಚನಾಗಿದೆ ಆದ್ರೆ ಸ್ವಲ್ಪ ಎಮೋಶನ್ and comedy ಇರಬೇಕಿತ್ತು 👍♥️ ಸೂಪರ್ work
Nodu guru nanu ರಂಗಭೂಮಿ ಕಲಾವಿದ ಹಗರಬೊಮ್ಮನಹಳ್ಳಿ casting use madko
Hi am from kotturu
D Boss fans ಯಾದಗಿರಿ yalla Kade share madtinii
ನಮ್ Short ಮೂವಿ ಸ್ವಲ್ಪ ನೋಡ್ರಪ್ಪ.. ಹೊಸದಾಗಿರೋ ವಿಷಯ ತಗೊಂಡು ಮಾಡಿದಿವಿ. ನೀವು ನೋಡಿದ್ರೆ ನಮ್ಗೆ ಇನ್ನೂ ಹೆಚ್ಚು ಹೆಚ್ಚು ವೀಡಿಯೋ ಮಾಡೋಕೆ ಸ್ಪೂರ್ತಿ ಬರುತ್ತೆ 🙏
ಬ್ರೋ ನಿಮ್ ಲವ್ ಸ್ಟೋರಿ ನಮ್ಮ್ ಲವ್ಗೆ, ಬಿಡ್ಜ್ ಆಗತಿದೆ ಅನ್ನಿಸ್ತಿದೆ. tq bro 🥰
😍❤🥰❣️
Wow super bro ✨
Really? ಹೇಗೇ
Hege heli bro namgu use agutte
@@vinnivinayaka.3336❤
Wow super guru...next level tumba channagide super..
ಸೂಪರ್ ಬ್ರೋ✨️ ಆದರೆ ಇನ್ನು ಏನೋ ಬೇಕು ಅನಿಸುತ್ತದೆ... ಪರವಾಗಿಲ್ಲ😍 ಮುಂದಿನ ವಿಡಿಯೋದಲ್ಲಿ ಚೆನಾಗಿ ಮಾಡಿ... ಆಲ್ ದ ಬೆಸ್ಟ್🤍🔥
Love short movie super broooo super, Naddu kuda Hige agiddu.
ಮಂಜು ಅಣ್ಣ ಸೂಪರ್ ವಿಡಿಯೋ ಮಾಡಿಯನ್ನ
ಸೂಪರ್ ಬ್ರದರ್..... Best of luck
ನಿಮ್ಮ ಲವ್ ಸ್ಟೋರಿ ಸ್ವಲ್ಪ ಡಿಫರೆಂಟ್ ಅನ್ನಿಸ್ತಾಯಿದೆ ಚೆನ್ನಾಗ್ ಆಗಿದೆ ವಿಡಿಯೋ 👍💯
Super jod bro... Nice story 🥰 Thumba chanag madidira all team devru Nimge olled madli hige videos madthiri all the best bro ❤️❤️
TQ 😊🤝
good sir
ನೈಸ್ story bro keep it up
ತುಂಬಾ ಒಳ್ಳೆ ಕಥೆ ಗುರು ❤️❤️❤️
Super KaNaKa nice Love story wonderful and all the best your team💐💐💐💐💐💗💗💗💗👌👌.....
good sir
Super love story and true love never missing . successful ur growing 👍
Super duper exhalent. All the best .god bless you
ಮೂವಿ ತುಂಬಾ ಚೆನಾಗಿದೆ ಬ್ರೋ ಸೂಪರ್ Nice 😍😍😍
good sir
Channagide maga ....concept👌👌👌
Nice story line and excellent performance . Keep it up guys.
ಸೂಪರ್ ಸ್ಟೋರಿ 👌👌❤️❤️ ನೋಡಿ ತುಂಬಾ ಖುಷಿ ಆಯ್ತು. ಅಣ್ಣ 🥰
❤❤ನಾವು ಪಕ್ಕ d boss ಅಭಿಮಾನಿ ❤ಜೈ d boss ❤ಧನ್ಯವಾದಗಳು ❤❤
Super mava...👌
Super job my ❤ freind s..... God bless you...... Hage innu hechhina video madi don't miss gol
TQ 🤝
good sir life enjoying
Super bro namma ಉತ್ತರ ಕನ್ನಡ ಭಾಷೆ ಬಳಕೆ ಮದ್ದಕ್ಕೆ
Bro super acting and amazing end seen 🥰🥰🥰🥰🥰
ಚಾರ್ಜಿಂಗ್ ಸ್ವಿಚ್ ಆನ್ ಮಾಡೋದ್ ಮರೆತಿದ್ದೀರ 😂 ವಿಡಿಯೋ ಸೂಪರ್ bro👏👏👍👍
good sir
Super very nice natural acting you guys nailed it all the best ur upcoming project❤️🔥
Super movie bro Nan jivana tharane ede bro ❤️😍😍😍😍😍❤️🖤❤️
Super movie 🎥👌👌
ಅದ್ಭುತ ನಟನೆ ಗೆಳೆಯ ...all the best
TQ 😊🤝
ನಮ್ಮ ಆಡು ಭಾಷೆಯಲ್ಲಿಯೇ ಸ್ಟೋರಿ ಬರಿರಿ... ಆಡುಭಾಷೆನೆ ಚೊಲೊ ಐತಿ ನಮ್ದು... ಬೆಂಗಳೂರು ಕನ್ನಡ ಬ್ಯಾಡ...
ನಮಗೆ ಸಿಕ್ಕಿರುವ ಬೆಳದಿಂಗಳ ಬಿಟ್ಟು
ಚಂದ್ರನಿಗೆ ಏಣಿ ಹಾಕಿದಹಾಗೆ ❤
🎊 ಸೂಪರ್ ಕಥೆ ,,
good sir
Bro super bro ✌️🔥🔥🔥🔥
Technically, acting, totally Super 👌
👏👏👏
All the best u and ur team KANAKA 🎉
TQ 🤝
Bro ಸೂಪರ್ ಬ್ರೋ love ಸ್ಟೋರಿ ತುಂಬಾ ಚೆನ್ನಾಗಿದೆ
Supar kandri nammantha singals huduguruge tunba useful nim teme ge good luck
Tumbane chennagide all d best ur new movies
ನಮ್ಮ ಕೊಟ್ಟೂರು ನಮ್ಮ ಪ್ರತಿಭೆ, ನಮ್ಮ ಹೆಮ್ಮೆ all the best keep going🔥🖤
Thank you ❤️
Super dear brother God bless you
Anna fantastic ede tra hige munde innu videos madi
Supper ಅಣ್ಣಾ,... Supper Acting 👍❤️❤️..
Super brother God bless you aa kottureshwara na dahe nimma mele erli🙏🙏
TQ 😊
hi ನಮಸ್ಕಾರ
I liked it very much. The girl reminds me a person a lot. Specially the nose. 👍🤞 All the best for next projects.
Super love story... Good acting keep it up.. 🎉🎉🎉❤❤❤I like u your love story ❤❤❤
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಲೇ ಕೋಟಿ...ಮುಂದಿನ ಹಂತದಲ್ಲಿ ನಿನ್ನ ಅಭ್ಯುಧಯ ಉನ್ನತಮಟ್ಟ ಮುಟ್ಟಲಿ.....
TQ ಗೆಳೆಯ 😊
ತುಂಬಾ ಚೆನ್ನಾಗಿ ಮೂಡಿ ಬಂದಿದೆ
Nanu pakka d boss fan
Good story and climax is awesome 👌 👏 🤝
Fanstic bro 🎉🥳 gud luck ur NXT video
Anna nim love story tumba tumba chennagide super concept super screept
best content story ..... 👍❤️ you are more videos God bless u brother 🤗♥️💯
Nimdu kottura bro super
Super👌 movie🎥 jai D.Boss🦁
Super all the best👍
Bro Nice story, super acting, direction not bad, but camera position and movement illa, next time camera Position and movement sari madkoli inna channagi agutte movie. Idanna bitre nim short movie 👌, all the best for ur next projects👍
Super story 👌👌😍😍
ಜೈ ಡಿ ಬಾಸ್ ❤️
ಏನ್ ಲವ್ ಸಿನ್ ಇಟ್ಟಿದೀಯ ಅಣ್ಣ ನಿನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಒಂದು ಮಾತು ಈ ಸಿನಿಮಾ ಫೀಲ್ಡ್ ನಲ್ಲಿ ದೊಡ್ಡದಾಗಿ ಹೆಸರು ಮಾಡಬಹುದು ಅಂತ ಅವರಿಗೆ ಗೊತ್ತಿಲ್ಲ ಅಂತ ಅನಿಸುತ್ತೆ ಯಾವಾಗ್ಲೂ ನಿನಗೆ ಅಣ್ಣ ಸಪೋರ್ಟ್ ಸೂಪರ್ ಲೈಫ್ ಇಸ್ ಹ್ಯಾಪಿ ಬಟ್ ಲೈಫ್ ಲಾಂಗ್ ಹ್ಯಾಪಿ ಆಗಿ ಇರು ಅಣ್ಣ 💐💐💐
TQ ❤️
Thumba chenagede... 🥰🤗
👌 ಇನ್ನು ವಿಡಿಯೋ ಮಾಡಿ ಬ್ರದರ್ ನಮ್ದು ವರಲ್ಲಹಳ್ಳಿ 💞
Pakka d Boss fan.... super
Channagide anna👌👌
Super bro 👌🏻♥️
Nise mama all tha best mudina futurege ❤️
😊🤝
Good one ,climax 👌❤
Osm video 🥰🥰🥰🥰🥰 all the best team all💐
Nice movie all the best bro
Chennagide 💐
Nim Smile Tumba Chennagide Broo💖
good sir
ಸೂಪರ್ ಸ್ಟೋರಿ 👌👌👌👌👌💐💐💐💐
Thumba esta Aythu brother ❤
Super Love....jai D Boss
ಒಲೆದಾಗಲಿ ಅಣ್ಣ ನಮ್ಮ ಕೊಟ್ಟೂರಿನ ಪ್ರತಿಬೇ ಒರಗೆ ಬರಲಿ ಶ್ರೀ ಗುರು ಕೊಟ್ಟರೂಶ್ವೇರ ನಿಮ್ಗೆ and ಯಾಳ್ಯ ಬಸವಣ್ಣ ನಿಮ್ಗೆ ಹಾರೈಸಲಿ 🙏super love sotry
TQ sister 😊
Love frm kotturu anna
ಅಣ್ಣ ವಿಡಿಯೋ ಸೂಪರ್ ವಿಡಿಯೋ ಚೆನ್ನಾಗಿದೆ ಅಣ್ಣ
Congratulations bro...👍
Spr story my reaily lyf
ಅಣ್ಣ ಸೂಪರ್ ಸೂಪರ್ 😍🥰🥰🥰😍🥰🥰🥰🥰😍
good life
Nice dude.. I really liked this short movie 😊
Supper bro 🤟🏻🤟🏻
ಸೂಪರ್ ♥️love anna ❤
Super brother enu asatu story madii brother changiedavaa god bless you brother❤❤
Good Content. Such a very Good Acting hudga also hudgi...
And the nice concept, very good Coriograpy....
ಪ
ಎಲ್ಲ ಕಡೆ ಈ ಲಿಂಕ್ ನಾ ಶೇರ್ ಮಾಡ್ತೀನಿ ಬ್ರದರ್ ❤️
TQ 🤝😊
CHIKODI ನಮಸ್ಕಾರ
Super brother❤️
Jai D Boss 🔥🔥🔥🔥🔥🔥🔥🔥
Paapa aa chikku hudgan butterflow pen kodu guru😂😂😂😂😂
ಅದ್ಬುತ ಸೂಪರ್ ಸರ್👌👌👌
Wow all the best urs team ...🤘👌
Super bro nice love story 👌👌👌👌👌💞
good sir
Nice story.. this related to present lovers story like this 🙌
ಹಾಯ್ ಅಣ್ಣ ನಿನ್ನ ವಿಡಿಯೋ ನನಗ ಬಾಳು ಇಷ್ಟ ಆಗಿದೆ ಚೆನ್ನಾಗಾಗಿದೆ ವೀಡಿಯೋಸ್
❤️👍 ಸೂಪರ್
Super ❤️❤️ bro
Lovely Short movie Broooo🥰🤗
Nice bro 🥰😍😘🌹🌹🌹
ಉತ್ತರ ಕರ್ನಾಟಕದ ಪ್ರತಿಭೆ ಸೂಪರ್
ಪ್ರತಿ ಒಂದು videos ಲವ್ ಸ್ಟೋರಿ 👌👌👌👌👌👌ಅಣ್ಣ
👍👌👌👌 ಸೂಪರ್ ಆಗಿದೆ ಅಣ್ಣ