ಹೃದಯದಲ್ಲಿನ ಪ್ರೀತಿ ಕಾಣುವುದಿಲ್ಲ ಆ ಪ್ರೀತಿಗೆ ಬೇಲೆ ಕಟ್ಟಲು ಸಾಧ್ಯವೇ ಇಲ್ಲ ಮೌನವಾಗಿ ಸುಮ್ಮನೆ ಇದ್ದು ಬೀಡು ಎಲ್ಲೆ ಇದರು ಹೇಗೆ ಇದ್ದರು ನಿನ್ನ ನಿಜ ಪ್ರೀತಿ ಸಿಗುವುದು ನಿನ್ನಗೆ ಬರುವ ದಾರಿಯನ್ನು ಕಾಯುವೆ ನಾ ನಿನ್ನಗಾಗಿ ಈ ಹುಚ್ಚು ಹೃದಯ ಹಟ್ಟಮಾಡಿ ಹೇಳುತ್ತಿದೆ ನೀ ಕೇಳಿಲ್ಲಿ ನೀ ಇಲ್ಲದ ಬದುಕು ನನಗೆಕೇ ನಿನ್ನ ಮರೆತರೆ. ಸಾವೆ ಗತ್ತಿ ಈ ಜೀವಕೇ ಮೌನದ ತಂಬಿದ ಈ ಬಾಳಲಿ ನೀ ಸಿಕ್ಕ ಮೇಲೆ ಈ ಜೀವಕೇ ಹರ್ಷದ ಹೊಳೆ ಮೌನದ ಮಾತು ನನ್ನಲ್ಲೆ
ಅತ್ಯುತ್ತಮವಾದ ಚಿತ್ರ.. ಈ ಚಿತ್ರ ನೋಡುತ್ತಾ ನೋಡುತ್ತಾ ನಮ್ಮ ಕಣ್ಣಂಚಿನಲ್ಲಿ ಇರುವ ನೀರು ಹನಿಹನಿಯಾಗಿ ಹರಿಯಿತು.. ನಿಜವಾದ ಪ್ರೀತಿಗೆ ಸಾವಿಲ್ಲ ಎಂದು ತೋರುವ ಉತ್ತಮ ಸಂದೇಶ ನೀಡುವ... ಈ ಚಿತ್ರ ಎಲ್ಲರ ಮನಮುಟ್ಟುವಂತಿದೆ... ಈ ಚಿತ್ರವನ್ನು ನಿರ್ದೇಶಿಸಿದ ಹಾಗೂ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಹೃದಯಪೂರ್ವಕ ಅಭಿನಂದನೆಗಳು... ಮತ್ತೆ ಮತ್ತೆ ಈ ಎಲ್ಲಾ ಕಲಾವಿದರಿಂದ ಅತ್ಯುತ್ತಮ ಚಿತ್ರಗಳು ಮೂಡಿಬರಲಿ ಎಂದು ಹಾರೈಸುವೆ.. ಒಳ್ಳೆಯದಾಗಲಿ.
ಅಬ್ಬಾ 3ಗಂಟೆ ಮೂವಿ ಅಲ್ಲಿ ಇಂತ love story ಇರಲ್ಲ ಬಿಡು bro 🙏realy heart touch ಆಯ್ತು bro 😒🙏.... ನಿಜವಾದ ಪ್ರೀತಿ ಸಾಯಲ್ಲ ಅಂತಾ ಮತ್ತೆ ಇದರಿಂದ ಪ್ರೂ ಮಾಡಿ ತೋರಿಸಿದಿರಾ ತುಂಬಾ ಧನ್ಯವಾದಗಳು ಅಣ್ಣಾ ಜಿ 🙏❤️😘
ಉತ್ತಮ ಪ್ರದರ್ಶನ ಒಬ್ಬ ಬಡ ಕಲಾವಿದನಿಗೆ ಇಷ್ಟು ದೋಡ್ಡ ಮನೆ ಕೋಟ್ಟಂತಹ ಕೋಜಾ ಅವರಿಗೂ ಧನ್ಯವಾದಗಳು ಹಿರೋಯಿನ್ ಆಕ್ಟೀಂಗ ಹಾಗೂ ಅವರ ಮಾತನಾಡಿದ ಭಾಷೆ ಉತ್ತಮ ನಾಯಕ ನಟ ಕೂಡಾ ವಾಯ್ಸ್ ಸರಿಪಡಿಸಿದ್ದರೆ ಇನ್ನೂ ಉತ್ತಮ ಅದೆ ರಿತಿ ನಟಿಯ ಗಂಡನಾಗಿ ಮಾಡಿರುವವರು ಉತ್ತಮ ಆಕ್ಟೀಂಗ್ ಮಾಡಿದ್ದಾರೆ ಯಾವುದೇ ಲವ್ ಜಿಹಾದ್ ಧರ್ಮ ನಿಂದನೆ ಗೆ ಅವಕಾಶ ಕೋಡದೆ ಇನ್ನೂ ಉತ್ತಮ ಸಿನಿಮಾ ಗಳು ಬರಲಿ ಶುಭವಾಗಲಿ ಸಹೋದರ
@@manjunathhadimani1517 yes it's also right but once u reach ur heart who loved once after u know that the value...its not always hurt but some situation makes that's solve 😊
ಈ ಹುಚ್ಚು ಪ್ರೀತಿ 41 ನಿಮಿಷದಲ್ಲಿ ಈ ನನ್ನ ಮನಸ್ಸು ಗಲಿಬಿಲಿ ಮಾಡಿಬಿಡ್ತು . ಎನಿವೇ ಬ್ರೋ ಈ ನಿಮ್ಮ ಒಂದು ಸಣ್ಣ ಮೆಸೇಜ್ ನನಗೆ ತುಂಬಾನೇ ಲೈಕ್ ಆಯಿತು 🤗 ಇದೇ ರೀತಿ ಇಂತ ಶಾರ್ಟ್ ಮೂವಿಗಳು ಮಾಡ್ತಾ ಇರಿ all the best Anna ...👍
ಅದೇನೋ ಗೊತ್ತಿಲ್ಲ ಗೋಕಾಕ ನೀರಿನ ಪೂನ್ನೇ ಅನಸುತ್ತೆ ರಾಜು ಬಾಯ್ ನಮ್ಮ ಗೋಕಾಕ tq ನಲ್ಲಿ ಹುಟ್ಟಿದ್ದು ಸೂಪರ್ ಅಣ್ಣ ನಿನಗೆ ಇ ಸೈನಿಕನ ಚಿರಋಣಿ ಇನ್ನೂ ದೊಡ್ಡ ಕಲಾವಿದ ಆಗಿ ಕಲಾವಿದೆಯ ಸೇವೆ ಮಾಡುವ ಅವಕಾಶ ನೀಡಲಿ ಎಂದು ದೇವರಲ್ಲಿ ತಾಯಿ ಭಾರತಾಂಬೆ ಮಡಿಲಲ್ಲಿ ಬೇಡುತ್ತೇನೆ ಜೈ ಹಿಂದ್ ಜೈ ಬಾರತಾಂಬೆ 🙏❤️
ಅಣ್ಣಾ ನೀವು ತುಂಬಾ ಚೆನ್ನಾಗಿ ಕಥೆ ಮಾಡಿದ್ದೀರಾ ನಿಮ್ಮ ಪಯಣ ಹೀಗೆ ಮುಂದುವರಿಯಲಿ ಎಂದು ಹಾರೈಸುತ್ತೇನೆ ನಿಮ್ಮಿಂದ ಇನ್ನೂ ತುಂಬಾ ಕಥೆಗಳು ಮೂಡಿ ಬರಲಿ ಜೆಂಟಲ ಮ್ಯಾನ ನೀವು ಧನ್ಯವಾದಗಳು
Wah.... Raju anna... ನಾನು ನೋಡಿರೋ kammada films ನಲ್ಲೂ ಈ ತರ love story ಇತ್ತು. ಆದ್ರೆ..,, ishtond emotional seens.. ಮತ್ತೆ..,, expressions.. ನೋಡೇ ಇಲ್ಲ.. ನಿಜ್ವಾಗ್ಲೂ ಕಣಲ್ಲಿ ನೀರ್ ಬಂತು. 🙏🙏🙏🙏🙏🙏👏👏👏👏👏👏👏👏👏👏👏👏👏👏👏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏
ನಿಜವಾದ ❤ಪ್ರೀತಿ ಏನು ಯಾವತರ ಅಂತ ಪ್ರೀತಿ ಮಾಡೋ ಪ್ರತಿ ಹೃದಯ ನೋಡಲೇ ಬೇಕಾದ ಚಿತ್ರ ಸಣ್ಣ ಚಿತ್ರ ಆದ್ರೂ ಹಾಡು ಮಾತ್ರ ಸೂಪರ್ ನಿಮ್ಮ ಜೋಡಿ ಚನ್ನಾಗಿ ಇದೆ ಬೇಗ ಬೆಳ್ಳಿ ತೆರೆ ಮೇಲೆ ನೋಡಬೇಕು ಜೋಡಿ ನಾ 🥰🥰🥰 ಆಲ್ ದ ಬೆಸ್ಟ್
ಎಂತ prratibegalu ನಮ್ಮ ಉತ್ತರ karanataka ದಲ್ಲಿ lapunag raj ಟೀಮ್+jamakandi mallu ಟೀಮ್+shivaputra yashaarada+mukaleppa ಟೀಮ್ +ನಮ್ಮ ಬಸು hiremata ಎಲ್ಲರಿಗು ನನ್ನ nmaskaragalu ಜೈ karanataka🤣🤣💖💖❤❤
Nijvaaglu thumbaa chennaaagide Raju Bhai.....😔👌👌👌👌👌👌👌🙏really hat's off bro....yaav movie gu yen kadime illa Raju Bhai......I wish u very all the best Bhai💕👌😭
Really thumbba kushi agatide Namma Gokak alli esta olle kalavidaru edare andre hemme anasatte superrrrr love story raju bro I like it ........hige ennu olle olle story madi all the best ur future life brother god bless you 🥰🥰🥰🥰🥰🥰🥰👍👍👍👍👍👍
Such a Amezing Brother Raju. what a story Fantastic Brother Best Of Luck all Your Team Smiling World. Your all Dreams comes True Brother 🕉 ☪✝🙏🤲God Bless You🤲🙏✝☪🕉
ಪದಗಳಲ್ಲಿ ವಿವರಿಸಾಲಗದು ಈ ಕೀರು ಚಿತ್ರ ವಿಭಿನ್ನ ಆಲೋಚನೆಯಲ್ಲಿ ಮೂಡಿ ಬಂದಿದೆ. ನಿಮ್ಮ ಭಾಷೆ,ನಟನೆ ತುಂಬಾ ಚನ್ನಾಗಿದೆ. ಪ್ರೀತಿ ಅನ್ನೋದು ಕೇವಲ ಮಾಡಿ ಒಂದಿನಾ ಕಾರಣವಿಲ್ಲದೆ ಕಳದೆ ಹೋಗುವುದಲ್ಲಾ ಅದು ನಿಜವಾದರೆ ಹುಡುಕಿ ಬರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ.. ಮುಂದಿನ ಕಿರು ಚಿತ್ರದ ನೀರಿಕ್ಷೆಯಲ್ಲಿದ್ದೇವೆ..ಶುಭವಾಗಲಿ ಸರ್ 🥰❤
ನಿಜವಾದ ಪ್ರೀತಿ ಎಂದರೆ ಏನು ಅನ್ನೋದು ಜಗತ್ತಿಗೆ ತಿಳಿಸಿರುವ ನಿಮಗೆ ತುಂಬ ದನ್ಯವಾದಗಳು ರಾಜು ಅವರೇ
Super acting, audio, feelings etc .... All the best.....
ನಮ್ಮ ಜವಾರಿ ಭಾಸೆ ದಾಗ ಮಾತಾಡ್ರಿ.... ಇನ್ನೂ ಉತ್ತರ ಕರ್ನಾಟಕ ಹೆಚ್ಚು ಬೆಳೆಯುತ್ತದೆ 👍🙏
Saper story
ನಾನು ತುಂಬಾ ಕಾತುರನಾಗಿದ ಹುಚ್ಚು love ಪಿಚ್ಚರ್ ನೋಡಲು ತುಂಬಾ ಇಷ್ಟ ಆಯ್ತು ರಾಜು ಅಣ್ಣ ಅವರು ತಂಡ ಇನ್ನಷ್ಟು ಎತ್ತರಕ್ಕೆ ಬೇಳಯಲಿ ರಾಜು ಅಣ್ಣ ❤❤❤👌👌👌👍👍👍
Super bro
Tq anna
ಹೌದು ಸರ
@@shohebnladkhanshohebnladkh6108 ನೀಜ ಸರ್
Anna na CKD firenad super raju anna
ವಾವ್ ಎಂಥ ಕಥೆ ಅಣ್ಣ ಇದು really hats of brothers ಹಿಂತ ಒಳ್ಳೆ ಪ್ರತಿಭೆ ಗುರುತಿಸಿ ಎಲ್ಲರೂ ಇವರಿಗೆ ಸಪೋರ್ಟ್ ಮಾಡಿ 🙏🙏🙏🙏❤️❤️❤️
Raju anna ಯಾವ ಮೋವಿಗೂ ಕಡಿಮೆ ಇಲ್ಲಾ best of love /❤️ ಈ ಒಂದು ಕಥೆಗೆ ನನ್ನೊಂದು ಸಲ್ಯೂಟ್❤️❤️❤️❤️❤️❤️❤️❤️
❤❤ಅದ್ಭುತವಾದ ಲವ್ ಸ್ಟೊರಿ..ತುಂಬಾ ಇಷ್ಟ ಆಯಿತು. ಗೋಕಾಕ ತಾಲೂಕದಾವರ ಯಾರ ಯಾರ ಇದನ ನೊಡಿರಿ ಹಂಗ ನನ್ನ ಕಮೆಂಟ್ ಗೆ ಒಂದ ಲೈಕ ಕೊಡ್ರಿ ಪಾ...❤❤
Super Raju brother
ಹೃದಯದಲ್ಲಿನ ಪ್ರೀತಿ ಕಾಣುವುದಿಲ್ಲ
ಆ ಪ್ರೀತಿಗೆ ಬೇಲೆ ಕಟ್ಟಲು ಸಾಧ್ಯವೇ ಇಲ್ಲ
ಮೌನವಾಗಿ ಸುಮ್ಮನೆ ಇದ್ದು ಬೀಡು
ಎಲ್ಲೆ ಇದರು ಹೇಗೆ ಇದ್ದರು ನಿನ್ನ ನಿಜ ಪ್ರೀತಿ ಸಿಗುವುದು ನಿನ್ನಗೆ
ಬರುವ ದಾರಿಯನ್ನು ಕಾಯುವೆ ನಾ ನಿನ್ನಗಾಗಿ
ಈ ಹುಚ್ಚು ಹೃದಯ ಹಟ್ಟಮಾಡಿ ಹೇಳುತ್ತಿದೆ ನೀ ಕೇಳಿಲ್ಲಿ
ನೀ ಇಲ್ಲದ ಬದುಕು ನನಗೆಕೇ
ನಿನ್ನ ಮರೆತರೆ. ಸಾವೆ ಗತ್ತಿ ಈ ಜೀವಕೇ
ಮೌನದ ತಂಬಿದ ಈ ಬಾಳಲಿ ನೀ ಸಿಕ್ಕ ಮೇಲೆ
ಈ ಜೀವಕೇ ಹರ್ಷದ ಹೊಳೆ
ಮೌನದ ಮಾತು ನನ್ನಲ್ಲೆ
ಸೂಪರ್
@@arunhiremath7102 k
super
ಅಣ್ಣ ಆ ಅಕ್ಕ ಬರೀ ಹುಚ್ಚಿ ಆಗಿರ ಬಹುದು ಆದ್ರೆ ನನ್ ಹುಡುಗಿ ನನ್ ಗೋಸ್ಕರ ಪ್ರಾಣನೆ ಕೊಟ್ಳು ಅಣ್ಣ ಇದು ನನ್ ಜೀವನ ದಲ್ಲಿ ನಡೆದ ಘಟನೆ ಅಣ್ಣ 😭😭😭😭
Hi Suresh anna
Hi anna
Nijavagalu...
@@poojawaghmode7265 U from pooja
Yak door madabeku anna ninu
ನೀವು ಲಪಂಗ ರಾಜಾ ಅಲ್ಲಾ. ನೀವು ನಿಜವಾಗಿಯೂ ಜೇಂಟೆಲ್ ಮೇನ್. 🙏🙏.ನಿಮ್ಮ ಪ್ರಯಾಣ ಹೀಗೆ ಮುಂದುವರಿಯಲಿ. 🌹🌹
Steppi ma'am act superb, fantastic, mind-blowing ❤
ಅತ್ಯುತ್ತಮವಾದ ಚಿತ್ರ.. ಈ ಚಿತ್ರ ನೋಡುತ್ತಾ ನೋಡುತ್ತಾ ನಮ್ಮ ಕಣ್ಣಂಚಿನಲ್ಲಿ ಇರುವ ನೀರು ಹನಿಹನಿಯಾಗಿ ಹರಿಯಿತು.. ನಿಜವಾದ ಪ್ರೀತಿಗೆ ಸಾವಿಲ್ಲ ಎಂದು ತೋರುವ ಉತ್ತಮ ಸಂದೇಶ ನೀಡುವ... ಈ ಚಿತ್ರ ಎಲ್ಲರ ಮನಮುಟ್ಟುವಂತಿದೆ... ಈ ಚಿತ್ರವನ್ನು ನಿರ್ದೇಶಿಸಿದ ಹಾಗೂ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಹೃದಯಪೂರ್ವಕ ಅಭಿನಂದನೆಗಳು... ಮತ್ತೆ ಮತ್ತೆ ಈ ಎಲ್ಲಾ ಕಲಾವಿದರಿಂದ ಅತ್ಯುತ್ತಮ ಚಿತ್ರಗಳು ಮೂಡಿಬರಲಿ ಎಂದು ಹಾರೈಸುವೆ.. ಒಳ್ಳೆಯದಾಗಲಿ.
❤😍❤😍ಅಬ್ಬಾ 3 ಗಂಟೆ ಮೂವಿಯಲ್ಲಿ ಇಂತಹ ಲವ್ ಸ್ಟೋರಿ ಇರಲ್ಲ ನನ್ನ ಕಣ್ಣಲ್ಲಿ ನೀರು ಬರಿಷ್ ಬಿಟ್ಟು ಈ ನಿಮ್ಮ ಹುಚ್ಚು ಪ್ರೀತಿ ಸೂಪರ್ ರಾಜು ಅಣ್ಣ ಅಂಡ್ ಅಕ್ಕ❤😍❤😍
Hi laxman
Hi anna
ಲಪಂಗ ರಾಜಾ ಬ್ರದರ್ ಎಂತಹ ಅದ್ಭುತ ವಾದ ಕಿರು ಚಿತ್ರ ಬ್ರದರ ❤️🙏
ಇದುವರೆಗೂ ನಾನು ನೋಡಿದ ಚಿತ್ರಗಳಲ್ಲಿ ಅತ್ಯಂತ ಅದ್ಭುತವಾದ ಚಿತ್ರ ❤️🙏
ಅಬ್ಬಾ 3ಗಂಟೆ ಮೂವಿ ಅಲ್ಲಿ ಇಂತ love story ಇರಲ್ಲ ಬಿಡು bro 🙏realy heart touch ಆಯ್ತು bro 😒🙏.... ನಿಜವಾದ ಪ್ರೀತಿ ಸಾಯಲ್ಲ ಅಂತಾ ಮತ್ತೆ ಇದರಿಂದ ಪ್ರೂ ಮಾಡಿ ತೋರಿಸಿದಿರಾ ತುಂಬಾ ಧನ್ಯವಾದಗಳು ಅಣ್ಣಾ ಜಿ 🙏❤️😘
TQ Anna 🙏
Yes 👍
@@love-rb8cb no shr
@@lapangraja a
Superb acting raju anna 👌👌👌👌love your acting superb consept god bless you and all the best your team 💞💞💞💞💞
ವಾವ್ ವೇರಿ 👍👍👍👍
ಅಣ್ಣಾ ಈ ಪ್ರೀತಿ ಅನೋದು ಸಿಕ್ಕು ಸಿಗದೇಇರೂ ಪ್ರೀತಿನ ಬಿಟ್ಟು ಬದಕೋಕು ಆಗದೆ ಸಾಯೂಕು ಆಗದೆ
ಪ್ರತಿ ದಿನ ಸತ್ತವರಂತೇ ಬದುಕೋದು. ಪ್ರೀತಿ ಮದುರ ತ್ಯಾಗ ಅಮರ ❤❤
All the best bro keep going ♥️
Anna nim no kodu ala
Plz
@@siddannasitnoor2965I
❤️
Anna nimm. Number Kodi plz
ರಾಜು ಬಾಯಿ ಸೂಪರ್ ನಾನು ನಿಮ್ಮ ಅಭಿಮಾನಿ💖❤
Super move bro all the best
Best of love 👌👌
ಬೇರೆ ಯಾವ ಕಥೆಗೆನು ಕಡಿಮೆ ಇಲ್ಲ ಸರ್ ನಿಮ್ಮ ಲವ್ ಸ್ಟೋರಿ ತುಂಬಾ ಚೆನಾಗಿದೆ. ಇದನ್ನ ನೋಡಿ ನನ್ನ ಕಣ್ಣಲಿ ನೀರು ಬಂತು.
Very nice bro 🥰💓 🥰❤️
ಉತ್ತಮ ಪ್ರದರ್ಶನ ಒಬ್ಬ ಬಡ ಕಲಾವಿದನಿಗೆ ಇಷ್ಟು ದೋಡ್ಡ ಮನೆ ಕೋಟ್ಟಂತಹ ಕೋಜಾ ಅವರಿಗೂ ಧನ್ಯವಾದಗಳು ಹಿರೋಯಿನ್ ಆಕ್ಟೀಂಗ ಹಾಗೂ ಅವರ ಮಾತನಾಡಿದ ಭಾಷೆ ಉತ್ತಮ ನಾಯಕ ನಟ ಕೂಡಾ ವಾಯ್ಸ್ ಸರಿಪಡಿಸಿದ್ದರೆ ಇನ್ನೂ ಉತ್ತಮ ಅದೆ ರಿತಿ ನಟಿಯ ಗಂಡನಾಗಿ ಮಾಡಿರುವವರು ಉತ್ತಮ ಆಕ್ಟೀಂಗ್ ಮಾಡಿದ್ದಾರೆ ಯಾವುದೇ ಲವ್ ಜಿಹಾದ್ ಧರ್ಮ ನಿಂದನೆ ಗೆ ಅವಕಾಶ ಕೋಡದೆ ಇನ್ನೂ ಉತ್ತಮ ಸಿನಿಮಾ ಗಳು ಬರಲಿ ಶುಭವಾಗಲಿ ಸಹೋದರ
😄
ತುಂಬಾ ಚನ್ನಾಗಿ ಮೂಡಿ ಬಂದಿದೆ...❤
Pure love never ends......its perfect for pure soul ❤🎶.....🆂🅰🅸 🆁🅰🆂🅷🅼🅸
No true lv always hurts ,one side lv is best
@@manjunathhadimani1517 yes it's also right but once u reach ur heart who loved once after u know that the value...its not always hurt but some situation makes that's solve 😊
U know, expectations always hurts ,wen u lv too much u may get too much pain so dnt lv too much
@@manjunathhadimani1517 yes I know very well it hurts more but it's also happy to thinking
@@rashmiArrogant445 ya that's Vry true ...
ಈ ಹುಚ್ಚು ಪ್ರೀತಿ 41 ನಿಮಿಷದಲ್ಲಿ ಈ ನನ್ನ ಮನಸ್ಸು ಗಲಿಬಿಲಿ ಮಾಡಿಬಿಡ್ತು . ಎನಿವೇ ಬ್ರೋ ಈ ನಿಮ್ಮ ಒಂದು ಸಣ್ಣ ಮೆಸೇಜ್ ನನಗೆ ತುಂಬಾನೇ ಲೈಕ್ ಆಯಿತು 🤗 ಇದೇ ರೀತಿ ಇಂತ ಶಾರ್ಟ್ ಮೂವಿಗಳು ಮಾಡ್ತಾ ಇರಿ all the best Anna ...👍
ಅಪ್ಪು super ri ❤️
Super bro ennu hechu short video madi bro all the best👍💯
🙏👌👌👌👌👌👌👌👌
Nijaa bro
ೊೊೊ
ನಿಮ್ಮನ್ನ ನಾವು ಆದಷ್ಟು ಬೇಗ ಕಿರುತೆರೆಯ ಪರದೆಯಲ್ಲಿ ನೋಡಲು ಕಾಯುತ್ತಿದ್ದೇವೆ.❤️
super
ಪ್ರೀತಿಸಿದ ಪ್ರೇಮಿಗಳನ್ನ ಒಂದು ಮಾಡಿ...... ಪ್ರೇಮಿಗಳಿಗೆ ಮೋಸ ಮಾಡಬೇಡಿ.... ಪ್ರೀತಿಸಿದ ನೋವು ಪ್ರೇಮಿಗಳಿಗೆ ಗೊತ್ತು.... ಪ್ರೀತಿಯಲಿ ನೊಂದ ಬೆಂದ ಹೃದಯ ನಾನು 🙏🙏😭😭😭😭😭
ಸೂಪರ್....
ಅದೇನೋ ಗೊತ್ತಿಲ್ಲ ಗೋಕಾಕ ನೀರಿನ ಪೂನ್ನೇ ಅನಸುತ್ತೆ ರಾಜು ಬಾಯ್ ನಮ್ಮ ಗೋಕಾಕ tq ನಲ್ಲಿ ಹುಟ್ಟಿದ್ದು ಸೂಪರ್ ಅಣ್ಣ ನಿನಗೆ ಇ ಸೈನಿಕನ ಚಿರಋಣಿ ಇನ್ನೂ ದೊಡ್ಡ ಕಲಾವಿದ ಆಗಿ ಕಲಾವಿದೆಯ ಸೇವೆ ಮಾಡುವ ಅವಕಾಶ ನೀಡಲಿ ಎಂದು ದೇವರಲ್ಲಿ ತಾಯಿ ಭಾರತಾಂಬೆ ಮಡಿಲಲ್ಲಿ ಬೇಡುತ್ತೇನೆ ಜೈ ಹಿಂದ್ ಜೈ ಬಾರತಾಂಬೆ 🙏❤️
ಅಣ್ಣಾ ಪ್ರೀತಿ ಅಂದರೆನೇ ತ್ಯಾಗ 😢
ಅಣ್ಣ ಈ ನಿಮ್ಮ ಹುಚ್ಚು ಪ್ರೀತಿ ತುಂಬಾ ಚನಗಿದೆ 💐🙏🌹🙏💐❤️
ಅಣ್ಣಾ ನೀವು ತುಂಬಾ ಚೆನ್ನಾಗಿ ಕಥೆ ಮಾಡಿದ್ದೀರಾ ನಿಮ್ಮ ಪಯಣ ಹೀಗೆ ಮುಂದುವರಿಯಲಿ ಎಂದು ಹಾರೈಸುತ್ತೇನೆ ನಿಮ್ಮಿಂದ ಇನ್ನೂ ತುಂಬಾ ಕಥೆಗಳು ಮೂಡಿ ಬರಲಿ ಜೆಂಟಲ ಮ್ಯಾನ ನೀವು ಧನ್ಯವಾದಗಳು
Woww amazing script...at the end it bought tears on my eyes🥺
Super sir
@@endofera4666 mool
Actually unlike madidavru e movie nodila intha olle movige yake unlike madtira superb movie🌍🌍🌍🌍🌍👌👌👌👌👌👌👌
ಆಲ್ ದ ಬೆಸ್ಟ್ ಸೂಪರ್ movie ನಿಮ್ಮ ಪವಿತ್ರ ಪ್ರೀತಿ ಗೆ ನನ್ನದು ಒಂದು ಸಲಾಮ್ 👌👌💘💘💘❤️❤️
Super bro all the best
ಸೂಪರ್ ಅದ್ಭುತವಾದ ಕಥೆ 👌👌👌 ಎಲ್ಲರ ಜೀವನದಲ್ಲಿ ನಡೆಯುವ ಘಟನೆ ಇದು
Nys ..... Ellaru chenda madiddiri .... Osm..... Nyss..estu short film.nodidralli. e ..short move tumba esta vadhaddu....🥰🥰
ನಮ್ಮದೇ ಅಂದರೆ ಉತ್ತರ ಕರ್ನಾಟಕ ಭಾಷೆ ಯಾಗಿದ್ದರೆ ಚನ್ನಾಗಿತ್ತು. ಒಟ್ಟಾರೆ ಹುಚ್ಚು ಪ್ರಯತ್ನ
Love is life...
Yes
@@kousarbanubapunavar1774 love is not life... Love is a part of life
S
Anna pls namma uttar kannada bashe nalli matadi innu chennagi irutte
ಅಣ್ಣಾ ನಮ್ಮ ಉತ್ತರ ಕರ್ನಾಟಕದ ಭಾಷೆದಾಗ ಆಗಿದ್ರ ಬಾಳ ಚುಲೋ ಆಗತಿತ್ತ ನೋಡ ಅಣ್ಣಾ❤️❤️❤️
ಸೂಪರ್ ಬ್ರೋ ಇದು ತುಂಬಾ ಪ್ರಭಾವಶಾಲಿಯಾಗಿದೆ # ಲವ್ ಚಿಕೋಡಿಯಿಂದ ಒಳ್ಳೆಯದಾಗಲಿ
ಇದು ಪ್ರೀತಿ ಅಂದರೆ ಸೂಪರ್ ಅಣ್ಣಾ
Super ❤❤❤😢😢😢
ಅಣ್ಣಾ ನಮ್ಮ ಬೆಂಬಲ ನಿಮಗೆ ಇದೇ ನೀವು ಇನ್ನೂ ಹೆಚ್ಚಿನ videos ಮಾಡಿ ನಮ್ಮ ಗೋಕಾಕ ಹೆಸರನ್ನ ಬೆಳಗಿಸಿ ಈ ವಿಡಿಯೋ ತುಂಬಾ ಒಳ್ಳೆಯ ವಿಡಿಯೋ congrats bro 💐💐💐💐💐💐💐
TQ Anna 🙏🙏
Super bro ethar yavg filam kouda illa bro super lover story 💕💕💕
Hudugi kuda hudguna aste preetsidre yava hudgunegu mosa hagudila so
I' really crying 😭 Raju bhai true love never end 💯 bhai heart touching bhai all The Best Bhai
ಈ ವೀಡಿಯೋ ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾಡಿದ್ರೆ ಇನ್ನು ಚೆನ್ನಾಗಿರ್ತಿತ್ತು..
ಹೌದು ನಮ್ಮ ಉತ್ತರ ಕರ್ನಾಟಕದ ಭಾಷೆ ಯಲ್ಲಿ ಮಾಡಬೇಕಿತ್ತು
Super❤❤❤❤
ತುಂಬಾ ಚನ್ನಾಗಿ ಇದೆ ಲವ್ ಸ್ಟೋರಿ. ರಾಜು. ಅಣ್ಣ
Suuuuper andre Super story...ಗೋಕಾಕ ಭಾಷೆಯಲ್ಲಿ ಇದ್ದಿದ್ದರೆ ಇನ್ನು ಚಂದ ಆಗ್ತಿತ ಅಣ್ಣ ...
ಅಣ್ಣಾ ತುಂಬಾ ಚೆನ್ನಾಗಿದೆ. ನಮ್ ಉತ್ತರ ಕನ್ನಡ ಭಾಷೆಯಲ್ಲಿ ಮೂಡಿಬಂದರೆ ಸ್ವಲ್ಪ freshness ಅನ್ಸುತ್ತೆ ❤️
ಮೂವಿ ನೋಡಿ ನನ್ ಕಣ್ಣಲ್ಲಿ ನೀರು ಬಂತು ಸರ್ ತುಂಬಾ ಚೆನಾಗಿದೆ ಆಲ್ ದಿ ಬೆಸ್ಟ್ ಸರ್ 🙏🙏🙏❤❤❤❤❤
ಅದ್ಭುತ ವಿಡಿಯೋ ಅಣ್ಣಾ ರೀ 😌😌😌😌😌🙏🙏🙏🙏🙏
ತುಂಬಾ ಅದ್ಭುತವಾದ ಮೂವಿ ಸರ್ ನಿಮ್ಮ ಸಿನಿಮಾ ರಂಗಮದ ಹಾದಿ ಸುಖವಾಗಿ ಸಾಗಲಿ 👌
ಸೂಪರ್ ಬ್ರದರ್ 🙏❤️True love Never End
ಸೂಪರ್ ರಾಜು ಅಣ್ಣ
ಒಂದು unlike ಇಲ್ಲದ ವಿಡಿಯೋ ಇದಾಗಬೇಕು 🤩🤩🤩🤩🙏🙏🙏
True love never dies ( ನಿಜವಾದ ಪ್ರೀತಿಗೆ ಸಾವಿಲ್ಲ ) Heart touching love story, super.
ಇದರಲ್ಲಿ ಫೀಲಿಂಗ್ ಮ್ಯೂಸಿಕ್ ತುಂಬಾ ಚೆನ್ನಾಗಿದೆ 👌👌
Wah.... Raju anna... ನಾನು ನೋಡಿರೋ kammada films ನಲ್ಲೂ ಈ ತರ love story ಇತ್ತು. ಆದ್ರೆ..,, ishtond emotional seens.. ಮತ್ತೆ..,, expressions.. ನೋಡೇ ಇಲ್ಲ.. ನಿಜ್ವಾಗ್ಲೂ ಕಣಲ್ಲಿ ನೀರ್ ಬಂತು. 🙏🙏🙏🙏🙏🙏👏👏👏👏👏👏👏👏👏👏👏👏👏👏👏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏
ತುಂಬಾ ಇಷ್ಟಾ ಆಯ್ತು ಈ ಲವ್ ಸ್ಟೋರಿ ❤️🧡🧡❤️❤️❤️❤️❤️ ಇಂತಹ ಲವ್ ಸ್ಟೋರಿ ಇನ್ನೂ ಹೆಚ್ಚು ಚೆನ್ನಾಗಿ ಮಾಡಿ ನನಗಂತೂ ತುಂಬಾ ಇಷ್ಟಾ ಆಗಿದೆ ❤️❤️❤️❤️❤️❤️❤️❤️❤️❤️❤️❤️
ತುಂಬಾ ಚೆನ್ನಾಗಿ ಮೂಡಿಬಂದಿದೆ ಅಣ್ಣ ಶಾರ್ಟ್ ಮೂವಿ ಈಗೆ ಮುಂದುವರಿಲ್ಲಿ👏👏💯💯
ಅಣ್ಣಾ ವಿಡಿಯೋ ಮಸ್ತ ಮಾಡಿರಿ ನಿಲ್ಲದೆ ನಿಮ್ಮ ಪ್ರಯತ್ನ ಮುಂದೆ ಸಾಗಲಿ ...All the best raju anna And a team ...
miss you ❤ p...😭😭
ಅನ್ನ ನಿಜವಾದ ಪ್ರೀತಿ ಕೊನೆಗೂ ಸಿಗುತ್ತೆ ಏನನ್ನೋ ಕಥೆ ನ ತುಂಬಾ ಅಚ್ಚು ಕಟ್ತ್ತಾಗಿ ತೋರಿಸಿದ್ದಿರ ಅಣ್ಣಾ
Naam Preethi nijja adre nijja avagallu naamge sike sigutte ano confident shirt movie bro edhu ... super bro I like it 😘💞❣️
ನಿಮ್ಮ ಹುಚ್ಚು ಪ್ರೀತಿ ಗೆ ನಮ್ಮ ಹೃದಯ ಹೆಚ್ಚಿತು 💓💓💓💓,
Really fentastic story
Genius acting. God bless you
ಅಣ್ಣ ಕಣ್ಣಲ್ಲಿ ನೀರು ಬರ್ತುಥೆ ಅಣ್ಣ 😭😭ನಿಜ್ವಾಗ್ಲೂ ಮನಸ್ಸಿಗೆ ತುಂಬಾ ನೂವು ಆಗತಿತ್ತು ಅಣ್ಣ ನನ್ನ life ಹೀಗೆ ಆಗಿದ್ದು anna😭😭😭
ರಾಜು ಅಣ್ಣ ನಿಮ್ಮ ಲವ್ ಸ್ಟೋರಿ ಕಣ್ಣಲ್ಲಿ ನೀರು ಬರುವಂತಾಗಿದೆ ಅಣ್ಣ
Super guru story antu sakkattagide guru tumba ista aetu music antu super 3 hours muvi alli enirutto adakinta jasti ne ede guru super love story guru
ನಿಜವಾದ ❤ಪ್ರೀತಿ ಏನು ಯಾವತರ ಅಂತ
ಪ್ರೀತಿ ಮಾಡೋ ಪ್ರತಿ ಹೃದಯ ನೋಡಲೇ ಬೇಕಾದ ಚಿತ್ರ
ಸಣ್ಣ ಚಿತ್ರ ಆದ್ರೂ ಹಾಡು ಮಾತ್ರ ಸೂಪರ್
ನಿಮ್ಮ ಜೋಡಿ ಚನ್ನಾಗಿ ಇದೆ ಬೇಗ ಬೆಳ್ಳಿ ತೆರೆ ಮೇಲೆ ನೋಡಬೇಕು ಜೋಡಿ ನಾ
🥰🥰🥰
ಆಲ್ ದ ಬೆಸ್ಟ್
Super
ಎಂತ prratibegalu ನಮ್ಮ ಉತ್ತರ karanataka ದಲ್ಲಿ lapunag raj ಟೀಮ್+jamakandi mallu ಟೀಮ್+shivaputra yashaarada+mukaleppa ಟೀಮ್ +ನಮ್ಮ ಬಸು hiremata ಎಲ್ಲರಿಗು ನನ್ನ nmaskaragalu ಜೈ karanataka🤣🤣💖💖❤❤
Always Supporter 🥰💪👍
Nijvaaglu thumbaa chennaaagide Raju Bhai.....😔👌👌👌👌👌👌👌🙏really hat's off bro....yaav movie gu yen kadime illa Raju Bhai......I wish u very all the best Bhai💕👌😭
ಸೂಪರ್ ಆಕ್ಟಿಂಗ್ ಅಣ್ಣ
Heart touching story 😢❤️❤️
ಎಲ್ಲಾ ಹುಡುಗಿಯರು ಇದೆ ತರಹ ಇದ್ದರೆ ಪ್ರೀತಿ ಯಾವತ್ತೂ ಸಾಯೋದಿಲ್ಲ.... ಆದರೆ ಈವಾಗ ಹುಡುಗಿಯರು ಇದ್ದಾರೆ ಮೋಸ ಮಾಡಬೇಕಂಥೆ ಪ್ರೀತಿ ಮಾಡ್ತಾರೆ.....❤️😔🥀
ಯಾರೂ ಒಬ್ಬರು ಮೋಸ ಮಾಡಿದರು ಅಂತ ಎಲ್ಲರನ್ನೂ ಅದೇ ದೃಷ್ಟಿಯಲ್ಲಿ ನೂಡೂದು ತಪ್ಪು ಅಣ್ಣ...
🔥🔥ಅಬ್ಬಾ 3ಗಂಟೆ ಮೂವಿ ನು ಇಷ್ಟ ಚನ್ನಾಗಿರಗಿಲ್ಲ ಅಣ್ಣಾ ಅಸ್ಟ್ ಚಲೋ love ಸ್ಟೋರಿ ಬೆಂಕ್ಕಿ 🔥💯ಬಿಡ್ ಅಣ್ಣಾ 🔥🔥🔥🔥🔥🔥
ಯಾವ,ಮೂಯಿಗಿಕಮಿಈಲಾ, ಸೂಪರ್ ವಿಡಿಯೋ, ರಾಜ್ ❤❤❤❤🎉🎉🎉🎉😊
ಸಕ್ಕತಾಗಿ ❤ಮಾಡಿದಿರಾ 💞ಬಾಸ್ 👌👌❤
no words superrr👌👌👌👌👌👌👌👌👌👌👌👌👌❤❤❤❤❤❤❤❤❤❤❤❤❤❤❤❤❤❤yava film gu kadime illa. superrrr i like it. backgrond music superrrr.
Super
Osm acting bro....... olledaagli nim jeevanadalli.......❤️
Super feeling and background music.. Full emotional
ರಾಜಣ್ಣ ವಿಡಿಯೋ ಸೂಪರ್ ಮುಂದಿನ ವಿಡಿಯೋ ಆದಷ್ಟು ಬೇಗ ಬರಲಿ ವಿಡಿಯೋ ಸ್ವಲ್ಪ ಜಲ್ದಿ ಜಲ್ದಿ ಹಾಕಣ್ಣ
,❤😢,
ಲಾಸ್ಟ್ ಸಿನ್ ಸೂಪರ್ ರಾಜು ಅಣ್ಣ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Superb hero movements and reactions am impressed
Gokak love success 🙏🙏
Super Anna ❤️❤️
Heart teaching Story bro, Real hero Car wonner .
super ating anna super❤❤❤❤ all seen super aagitu anna 😢😢😢😢❤
super love story 😂😂😂😂
Really 😚❤️ heart touching short film bro 【all the best】🎊🎁💝👏👏
Superb bhai ♥️ Loved it through the heart .... Good written and acted 💥 Ali is in the true form and Raju bhai you too💘
टक
Really thumbba kushi agatide Namma Gokak alli esta olle kalavidaru edare andre hemme anasatte superrrrr love story raju bro I like it ........hige ennu olle olle story madi all the best ur future life brother god bless you 🥰🥰🥰🥰🥰🥰🥰👍👍👍👍👍👍
Hintava jasti videos Madi please.❤❤❤👏👏
❤️❤️ಯಾವ ಮೂವಿಗು ಕಮ್ಮಿ ಇಲ್ಲ ಅದ್ಬುತವಾದ ಕಲೆ❤️❤️
Dis is going to be hit 🥺💯❤️
Wow such a wonderful movie in my life time watching this only superbbbbbbb mind blowing👌👌👌👌👌👌👌👌👌👌👌👌👌👌👌👌👌👌👌👌👌👌👌
Superb... Heart touching love stry... Goood...keep it up... Alll the best for ths team.....👍❤️
Super
ಏನೋ ಅಣ್ಣಾ ಇದ ಫುಲ್ ಗಿಚ್ಚ್ ಮಾಡಿದಿ💖😘 ಹೇಂತಾ ಸ್ಟೋರಿ ವ್ಹಾ ವ್ಹಾ👏👏💖💖💖💖💖💖💓💓💓💓💓💓💓💓💖💖
ಅದ್ಭುತ ಸ್ಟೋರಿ ಹಾಟ್ಸ್ ಅಪ್ all ur ಟೀಮ್ 👍🏻
ಸೂಪರ್ ಅಣ್ಣಾ ಬೆಂಕಿ,🔥🔥
ನನ್ನ ನೆಚ್ಚಿನ ಕಲಾವಿದ ... ರಾಜು bhai....❤
ಅಣ್ಣಾ ನಮ್ಮ ಗೋಕಾಕ್ ಭಾಷೆ ಆಗಿದ್ದರೆ ಗಿಚ್ಚ್ ಗಿಲಿ ಗಿಲಿ
Hi bro
ತುಂಬಾ ಚನ್ನಾಗಿದೆ ಅಣ್ಣಾ ಕಣ್ಣಲ್ಲಿ ನೀರು ಬಂತು anna
😭😭😭😭😭😭ಅಣ್ಣ 🙏
❤ ಇಲ್ಲಿಗೆ ಟಚ್ ಆಯ್ತು ಈ ವಿಡಿಯೋ ದಲ್ಲಿ ಒಂದು ರೋಮ್ಯಾಂಟಿಕ್ ಸೀನ್
ಸೂಪರ್....ಬ್ರೋ... ಉತ್ತರ ಕರ್ನಾಟಕ ಭಾಷಾ.... ಆಗಿದ್ರ ಗಿಚ್ಚ.... Dillu.... from ಮನಿಕಟ್ಟಿ All Tha BEST
ನಿಜ ನಮ್ಮ ಭಾಷೆ ನಮಗೆ ಇಷ್ಟು ದಯವಿಟ್ಟು ಮುಂದಿನ ಸಲಾ ನಮ್ಮ ಉತ್ತರ ಕನ್ನಡ ಭಾಷೆಯ ಬಳಸಿ
@@mahanteshtoli9542 Tq bro
You r right
I am bigg fan bro
@@shivanandp2414 tq bro
Such a Amezing Brother Raju. what a story Fantastic Brother Best Of Luck all Your Team Smiling World. Your all Dreams comes True Brother
🕉 ☪✝🙏🤲God Bless You🤲🙏✝☪🕉
Mind blowing bro one of the best massage for parents ❤️❤️❤️❤️❤️🙏🙏
ಸುಪರ್ ಅಣ್ಣ 💖

ಸೂಪರ ಅಣ್ಣ.😢😢