Instagram Love Story /Kannada Short Film | KK films Kotturu | Kk Kotturu |

Поделиться
HTML-код
  • Опубликовано: 16 авг 2022
  • ಇ ವೀಡಿಯೋ ಕೇವಲ ಕಲ್ಪನಿಕ ಕಥೆ ಆಗಿದ್ದು ನಿಮ್ಮನ್ನು ರಂಜಿಸುವ ಉದ್ದೇಶದಿಂದ ಮಾಡಲಾಗಿದೆ.
    Writing and Direction:
    Kanaka Kotturu
    Camera :
    Ravan Cddu
    Poster Design:
    Gangadhar S
    Starring:
    Kanaka Kotturu
    Shivaganga
    Sandeepa
    Manju
    Background Music Credits:
    Broken-C:
    • Cinematic Emotional Lo...
    • Emotional background m...
    • Cinematic Emotional In...
    • Cinematic Intense Trai...
    • Emotional Love backgro...
    • Cinematic Emotional ba...
    P Rajasekar :
    • Presentation Backgroun...
    Music by Raja sai : • indian violin music |...
    Vespoidea Production:
    • No Copyright Music Rom...
    4K HD FILMS STUDIO:
    • Romantic Music Non Cop...
    Wisdom :
    • Video
  • ПриколыПриколы

Комментарии • 515

  • @mrsilentsharma8671
    @mrsilentsharma8671 Год назад +34

    ಬ್ರೂನ್ ನಿಮ್ಮ ಶಾರ್ಟ್ ಫಿಲಂ ತುಂಬಾ ಚೆನ್ನಾಗಿದೆ ,...❤️ ಬ್ರೋ ನೀವು ಡಿ ಬಾಸ್ ಫ್ಯಾನ್ ನಾನು ಡಿ ಬಾಸ್ ಫ್ಯಾನ್ ಜೈ D BOSS

  • @praveenprave7742
    @praveenprave7742 Год назад +19

    ತುಂಬಾ ಚೆನ್ನಾಗಿದೆ ಎಲ್ರೂ ನಟನೆ. ಹೀಗೆ ಇನ್ನೂ ಹಲವು ಬಗೆಯ ವಿಡಿಯೋ ಮಾಡಿ ನಿಮ್ಮ ತಂಡಕ್ಕೆ ಶುಭವಾಗಲಿ.

  • @ramesh0117
    @ramesh0117 Год назад +10

    ಬ್ರೋ ಇಗೆಳ್ತನಂತ ಬೇಜಾರ್ ಆಗಬೇಡ ಸ್ಟೋರಿ ಚನಾಗಿದೆ ಆದ್ರೆ ಸ್ವಲ್ಪ ಎಮೋಶನ್ and comedy ಇರಬೇಕಿತ್ತು 👍♥️ ಸೂಪರ್ work

    • @ramesh0117
      @ramesh0117 Год назад

      Nodu guru nanu ರಂಗಭೂಮಿ ಕಲಾವಿದ ಹಗರಬೊಮ್ಮನಹಳ್ಳಿ casting use madko

    • @lingarajamlingaraja8638
      @lingarajamlingaraja8638 Год назад

      Hi am from kotturu

  • @prakashdacchu4473
    @prakashdacchu4473 Год назад +11

    D Boss fans ಯಾದಗಿರಿ yalla Kade share madtinii

  • @nagukk8837
    @nagukk8837 Год назад +73

    ಬ್ರೋ ನಿಮ್ ಲವ್ ಸ್ಟೋರಿ ನಮ್ಮ್ ಲವ್ಗೆ, ಬಿಡ್ಜ್ ಆಗತಿದೆ ಅನ್ನಿಸ್ತಿದೆ. tq bro 🥰

  • @PinakapaniCreations
    @PinakapaniCreations Год назад +3

    ನಮ್ Short ಮೂವಿ ಸ್ವಲ್ಪ ನೋಡ್ರಪ್ಪ.. ಹೊಸದಾಗಿರೋ ವಿಷಯ ತಗೊಂಡು ಮಾಡಿದಿವಿ. ನೀವು ನೋಡಿದ್ರೆ ನಮ್ಗೆ ಇನ್ನೂ ಹೆಚ್ಚು ಹೆಚ್ಚು ವೀಡಿಯೋ ಮಾಡೋಕೆ ಸ್ಪೂರ್ತಿ ಬರುತ್ತೆ 🙏

  • @ybasavarajbullet285
    @ybasavarajbullet285 Год назад +127

    ಬರಿ ಇಂತ್ತಾನೆದೆನಾ...? ಸ್ವಲ್ಪ ಫೀವಚರ್ ಕಡೆ ಗಮನ ಕೊಡ್ರಿ..... ವಯಸ್ಸಲ್ಲಿ ಇದೆಲ್ಲ ಕಾಮನ್..... ಆಗಂತ ಬರೀ ಲವ್ ಸ್ಟೋರಿ ನೇ ಕಂಸೆಪ್ಚ್ ಅಲ್ಲ... ಎಷ್ಟು ಜನ ಈಗಿನ ಪರಿಸ್ಥಿತಿ ಗೇ ಕೆಲಸ ಸಿಗದೇ ತುಂಬಾ ಫೀಲ್ ಮಾಡ್ಕೊಂಡು ಫೀಲಿಂಗ್ ಅಲ್ಲಿ ಬದುಕುತ್ತಿದ್ದಾರೆ... ಇದರಲ್ಲಿ ನಾನು ಒಬ್ಬ ಸಹ

    • @ismailadur8436
      @ismailadur8436 Год назад +6

      Nija. Anna🥺

    • @prasadgacharya7667
      @prasadgacharya7667 Год назад +2

      @@ismailadur8436 really well said bro

    • @heartkingcreation3623
      @heartkingcreation3623 Год назад

      ಹಂಗಿತ್ತಂದ್ರ ನೀನ್ಯಾಕ ಅದನ್ನ ಫುಲ್ ವಿಡಿಯೋ ನೋಡದೆ ಲೇ ಮಬ್ಬ ಸುಳೆಮಗನ... ನಿನಗೊಬ್ಬಗ ಇಷ್ಟ ಆಗಲಿಲ್ಲ ಅಂದ್ರ..

    • @user-wn2su7uk3q
      @user-wn2su7uk3q Год назад +3

      S bro ni🔥🔥🥰

    • @rajuyaligar-pp7mi
      @rajuyaligar-pp7mi Год назад

      Hi🎉

  • @raviroberrt
    @raviroberrt Год назад +14

    D Boss Fan❤️🙏🏻
    Jai D Boss ❤️

  • @aprojaproj6477
    @aprojaproj6477 Год назад +6

    ಸೂಪರ್ ಬ್ರೋ✨️ ಆದರೆ ಇನ್ನು ಏನೋ ಬೇಕು ಅನಿಸುತ್ತದೆ... ಪರವಾಗಿಲ್ಲ😍 ಮುಂದಿನ ವಿಡಿಯೋದಲ್ಲಿ ಚೆನಾಗಿ ಮಾಡಿ... ಆಲ್ ದ ಬೆಸ್ಟ್🤍🔥

  • @obee-ib4rn
    @obee-ib4rn Год назад +10

    ತುಂಬಾ ಒಳ್ಳೆ ಕಥೆ ಗುರು ❤️❤️❤️

  • @giriittige1992
    @giriittige1992 Год назад +8

    Technically, acting, totally Super 👌
    👏👏👏
    All the best u and ur team KANAKA 🎉

  • @ramkumarramkumar-du5il
    @ramkumarramkumar-du5il Год назад +15

    Nice story line and excellent performance . Keep it up guys.

  • @brahmalingeswara9050
    @brahmalingeswara9050 Год назад +6

    ನೈಸ್ story bro keep it up

  • @maheshnayakdl4490
    @maheshnayakdl4490 Год назад +6

    ನಮಗೆ ಸಿಕ್ಕಿರುವ ಬೆಳದಿಂಗಳ ಬಿಟ್ಟು
    ಚಂದ್ರನಿಗೆ ಏಣಿ ಹಾಕಿದಹಾಗೆ ❤
    🎊 ಸೂಪರ್ ಕಥೆ ,,

  • @harishkumarhari5511
    @harishkumarhari5511 Год назад +2

    Super jod bro... Nice story 🥰 Thumba chanag madidira all team devru Nimge olled madli hige videos madthiri all the best bro ❤️❤️

  • @jm.gudimani4898
    @jm.gudimani4898 Год назад +4

    Super love story and true love never missing . successful ur growing 👍

  • @KalavidanaParapancha
    @KalavidanaParapancha Год назад +3

    Super very nice natural acting you guys nailed it all the best ur upcoming project❤️🔥

  • @vasanthab2761
    @vasanthab2761 Год назад +2

    Super KaNaKa nice Love story wonderful and all the best your team💐💐💐💐💐💗💗💗💗👌👌.....

  • @mutturajmuttu2984
    @mutturajmuttu2984 Год назад +2

    Love short movie super broooo super, Naddu kuda Hige agiddu.

  • @k4kamalskb680
    @k4kamalskb680 Год назад +5

    Bro super acting and amazing end seen 🥰🥰🥰🥰🥰

  • @sunilkumar-zv6xf
    @sunilkumar-zv6xf Год назад +4

    Good story and climax is awesome 👌 👏 🤝

  • @nagarajamashi5192
    @nagarajamashi5192 Год назад +7

    ನಿಮ್ಮ ಲವ್ ಸ್ಟೋರಿ ಸ್ವಲ್ಪ ಡಿಫರೆಂಟ್ ಅನ್ನಿಸ್ತಾಯಿದೆ ಚೆನ್ನಾಗ್ ಆಗಿದೆ ವಿಡಿಯೋ 👍💯

  • @shashibalajidgstudiosarath529
    @shashibalajidgstudiosarath529 Год назад +2

    ಅದ್ಭುತ ನಟನೆ ಗೆಳೆಯ ...all the best

  • @rangolimaneb6409
    @rangolimaneb6409 Год назад +2

    ಚಾರ್ಜಿಂಗ್ ಸ್ವಿಚ್ ಆನ್ ಮಾಡೋದ್ ಮರೆತಿದ್ದೀರ 😂 ವಿಡಿಯೋ ಸೂಪರ್ bro👏👏👍👍

  • @gurubanakar
    @gurubanakar Год назад +1

    ನಮ್ಮ ಕೊಟ್ಟೂರು ನಮ್ಮ ಪ್ರತಿಭೆ, ನಮ್ಮ ಹೆಮ್ಮೆ all the best keep going🔥🖤

  • @rudreshchrudreshch4273
    @rudreshchrudreshch4273 Год назад +2

    Super duper exhalent. All the best .god bless you

  • @sunilkoulagi8703
    @sunilkoulagi8703 Год назад +1

    ಸೂಪರ್ ಸ್ಟೋರಿ 👌👌❤️❤️ ನೋಡಿ ತುಂಬಾ ಖುಷಿ ಆಯ್ತು. ಅಣ್ಣ 🥰

  • @hnagarajhnagaraj467
    @hnagarajhnagaraj467 Год назад +1

    ಮಂಜು ಅಣ್ಣ ಸೂಪರ್ ವಿಡಿಯೋ ಮಾಡಿಯನ್ನ

  • @nagarajdimaknaga1266
    @nagarajdimaknaga1266 Год назад +2

    best content story ..... 👍❤️ you are more videos God bless u brother 🤗♥️💯

  • @basvaedits6747
    @basvaedits6747 Год назад +1

    ಎಲ್ಲ ಕಡೆ ಈ ಲಿಂಕ್ ನಾ ಶೇರ್ ಮಾಡ್ತೀನಿ ಬ್ರದರ್ ❤️

  • @musiclover-ps8ke
    @musiclover-ps8ke Год назад

    Wow super guru...next level tumba channagide super..

  • @basvaedits6747
    @basvaedits6747 Год назад +5

    ಮೂವಿ ತುಂಬಾ ಚೆನಾಗಿದೆ ಬ್ರೋ ಸೂಪರ್ Nice 😍😍😍

  • @irannababali743
    @irannababali743 10 месяцев назад +1

    ❤❤ನಾವು ಪಕ್ಕ d boss ಅಭಿಮಾನಿ ❤ಜೈ d boss ❤ಧನ್ಯವಾದಗಳು ❤❤

  • @basavarajjaanjaanu678
    @basavarajjaanjaanu678 Год назад +1

    ಸೂಪರ್ ಬ್ರದರ್..... Best of luck

  • @jangammanjunatha893
    @jangammanjunatha893 Год назад +1

    Fanstic bro 🎉🥳 gud luck ur NXT video

  • @parashub..6256
    @parashub..6256 Год назад

    Supper ಅಣ್ಣಾ,... Supper Acting 👍❤️❤️..

  • @jagadeeshab4855
    @jagadeeshab4855 4 месяца назад

    Super love story... Good acting keep it up.. 🎉🎉🎉❤❤❤I like u your love story ❤❤❤

  • @gurumurthym8981
    @gurumurthym8981 Год назад

    ಏನ್ ಲವ್ ಸಿನ್ ಇಟ್ಟಿದೀಯ ಅಣ್ಣ ನಿನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಒಂದು ಮಾತು ಈ ಸಿನಿಮಾ ಫೀಲ್ಡ್ ನಲ್ಲಿ ದೊಡ್ಡದಾಗಿ ಹೆಸರು ಮಾಡಬಹುದು ಅಂತ ಅವರಿಗೆ ಗೊತ್ತಿಲ್ಲ ಅಂತ ಅನಿಸುತ್ತೆ ಯಾವಾಗ್ಲೂ ನಿನಗೆ ಅಣ್ಣ ಸಪೋರ್ಟ್ ಸೂಪರ್ ಲೈಫ್ ಇಸ್ ಹ್ಯಾಪಿ ಬಟ್ ಲೈಫ್ ಲಾಂಗ್ ಹ್ಯಾಪಿ ಆಗಿ ಇರು ಅಣ್ಣ 💐💐💐

  • @dollysharanu3451
    @dollysharanu3451 Год назад

    Super story 👌👌😍😍
    ಜೈ ಡಿ ಬಾಸ್ ❤️

  • @fakkireshgummgola419
    @fakkireshgummgola419 Год назад +3

    Super movie 🎥👌👌

  • @vishwahn007
    @vishwahn007 Год назад +3

    I liked it very much. The girl reminds me a person a lot. Specially the nose. 👍🤞 All the best for next projects.

  • @muddaplakallesha9774
    @muddaplakallesha9774 Год назад

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಲೇ ಕೋಟಿ...ಮುಂದಿನ ಹಂತದಲ್ಲಿ ನಿನ್ನ ಅಭ್ಯುಧಯ ಉನ್ನತಮಟ್ಟ ಮುಟ್ಟಲಿ.....

  • @muddannak6332
    @muddannak6332 Год назад +2

    Super movie bro Nan jivana tharane ede bro ❤️😍😍😍😍😍❤️🖤❤️

  • @vzfilms4924
    @vzfilms4924 Год назад +3

    Good one ,climax 👌❤

  • @ajaydeverakonda6044
    @ajaydeverakonda6044 Год назад +4

    Bro super bro ✌️🔥🔥🔥🔥

  • @jagadishudikeri4802
    @jagadishudikeri4802 Год назад

    Nice story.. this related to present lovers story like this 🙌

  • @chetuc7151
    @chetuc7151 Год назад +2

    Super mava...👌

  • @skumarkoppal
    @skumarkoppal Год назад

    ನಿಮ್ಮ ವಿಡಿಯೋ ಬಹಳ ಚೆನ್ನಾಗಿ ಮೂಡಿ ಬಂದಿದೆ ಶ್ರೀ ಕೊಟ್ಟೂರು ಬಸವೇಶ್ವರ ನಿಮಗೆ ಇನ್ನು ಚೆನ್ನಾಗಿ ವಿಡಿಯೋ ಮಾಡಲಿ ಅಂತ ಸುಭಾಸುತ್ತೇನೆ

  • @namaskaraguru1905
    @namaskaraguru1905 Год назад

    Channagide maga ....concept👌👌👌

  • @naguk8316
    @naguk8316 Год назад

    Super bro namma ಉತ್ತರ ಕನ್ನಡ ಭಾಷೆ ಬಳಕೆ ಮದ್ದಕ್ಕೆ

  • @meghukubsad4853
    @meghukubsad4853 Год назад +1

    Nim Smile Tumba Chennagide Broo💖

  • @bharathkumargadgihalli6852
    @bharathkumargadgihalli6852 Год назад +13

    Nice dude.. I really liked this short movie 😊

  • @vittalbavannavar2201
    @vittalbavannavar2201 Год назад +2

    Super dear brother God bless you

  • @kenchanagoudagb161
    @kenchanagoudagb161 Год назад +3

    Good Content. Such a very Good Acting hudga also hudgi...
    And the nice concept, very good Coriograpy....

  • @iqlevel1884
    @iqlevel1884 Год назад +5

    Congratulations bro...👍

  • @reshmagouda6094
    @reshmagouda6094 Год назад

    Tumbane chennagide all d best ur new movies

  • @ashasathishsalimat9043
    @ashasathishsalimat9043 Год назад

    Super brother God bless you aa kottureshwara na dahe nimma mele erli🙏🙏

  • @ranganathatali858
    @ranganathatali858 Год назад

    Supar kandri nammantha singals huduguruge tunba useful nim teme ge good luck

  • @shivaraj-pv6pu
    @shivaraj-pv6pu Год назад +1

    Super👌 movie🎥 jai D.Boss🦁

  • @HkKamble
    @HkKamble 9 дней назад

    Pakka d Boss fan.... super

  • @gangammat7146
    @gangammat7146 Год назад

    ಒಲೆದಾಗಲಿ ಅಣ್ಣ ನಮ್ಮ ಕೊಟ್ಟೂರಿನ ಪ್ರತಿಬೇ ಒರಗೆ ಬರಲಿ ಶ್ರೀ ಗುರು ಕೊಟ್ಟರೂಶ್ವೇರ ನಿಮ್ಗೆ and ಯಾಳ್ಯ ಬಸವಣ್ಣ ನಿಮ್ಗೆ ಹಾರೈಸಲಿ 🙏super love sotry

  • @CK-ts8ex
    @CK-ts8ex Год назад +3

    Super bro 👌🏻♥️

  • @shiveenee3282
    @shiveenee3282 Год назад

    ನಮ್ಮ ಆಡು ಭಾಷೆಯಲ್ಲಿಯೇ ಸ್ಟೋರಿ ಬರಿರಿ... ಆಡುಭಾಷೆನೆ ಚೊಲೊ ಐತಿ ನಮ್ದು... ಬೆಂಗಳೂರು ಕನ್ನಡ ಬ್ಯಾಡ...

  • @vishwahn007
    @vishwahn007 Год назад +16

    Hey team it's a high five from Kottur. Really the content is very decent and creamy. All actors are metured enough. I'm waiting for your next projects. I wish you a great success in your works. ಗುರು ಕೊಟ್ಟೂರೇಶ ಒಳ್ಳೇದು ಮಾಡಲಿ. 👏👏👏👏

  • @ningannabisali
    @ningannabisali Год назад

    ಬಹಳ ಚೆನ್ನಾಗಿದೆ bro ಕಥೆ , ಒಳ್ಳೆಯದಾಗಲಿ ನಿಮಗೇ ಹೀಗೆ ಬೆಳೆಯಿರಿ. 😍🎉
    ನಂದ ಒಂದು ಪ್ರಶ್ನೆ ಇದೆ ರಾಧಾ ಅವರು ನಿಮ್ಮ ಪ್ರೊಫೈಲ್ ತೆಗೆದು ನೋಡಿದ್ರೂ ಅಲ್ವಾ , ಅದರಲ್ಲಿ ನೀವು ನಿಮ್ಮ ಭಾವ ಚಿತ್ರ ಇರೋ ಒಂದು ಫೋಟೋ ನು ಹಾಕಿಲ್ವಾ ಅಂತ ಅಷ್ಟೇ .🤩
    ಅದನ್ನ ಬಿಟ್ರೆ ನಿಮ್ಮೆಲ್ಲರ ನಟನೆ ಆಗಿರಬಹುದು ಸಂಭಾಷಣೆ ಆಗಿರಬಹುದು ಸಖತ್ತಾಗಿದೆ. ❣️🎉

  • @sureshgudigeri6708
    @sureshgudigeri6708 Год назад

    Bro ಸೂಪರ್ ಬ್ರೋ love ಸ್ಟೋರಿ ತುಂಬಾ ಚೆನ್ನಾಗಿದೆ

  • @meghukubsad4853
    @meghukubsad4853 Год назад +3

    Lovely Short movie Broooo🥰🤗

  • @shivarajajogi7430
    @shivarajajogi7430 Год назад +3

    Super all the best👍

  • @shreekantappu1999
    @shreekantappu1999 Год назад

    Anna nim love story tumba tumba chennagide super concept super screept

  • @chandruk2087
    @chandruk2087 Год назад +1

    Wow all the best urs team ...🤘👌

  • @ninagappak7161
    @ninagappak7161 Год назад +1

    ಬ್ರದರ್ ಸ್ಟೋರಿ ತುಂಬಾ ಚೆನ್ನಾಗಿದೆ. ನಾನು ಚಿಕ್ಕ ಚಿಕ್ಕ ಕವಿತೆಗಳನ್ನು ಶಾರ್ಟ್ ಫಿಲಂ ಸ್ಟೋರಿ ಗಳನ್ನು ಬರೆಯುತ್ತೇನೆ. ಒಂದು ಶಾರ್ಟ್ ಸ್ಟೋರಿ ಬರೆದಿದ್ದೇನೆ ಆತ್ಮದ ಜೊತೆ ನಿಜವಾದ ಪ್ರೇಮ ಸಂಕೋಲೆ ಹೇಗಿರುತ್ತದೆ ಎಂಬ ಅರ್ಥ ಕೊಡುವಂತಹ ನೈಜ ಪ್ರೇಮ ಚಿತ್ರಣ. ಅದನ್ನು ನೀವು ಮಾಡಿದರೆ ತುಂಬಾ ಚೆನ್ನಾಗಿರುತ್ತೆ ನಿಮ್ಮ ಧ್ವನಿ ಸೂಪರ್ ಆಗಿದೆ ಬ್ರದರ್....... ಆ ಸ್ಟೋರಿ ನಿಮಗೆ ಕೊಡುತ್ತೇನೆ. ಶಾರ್ಟ್ ಸ್ಟೋರಿಗಳಿಗೂ . ನನ್ನ ಕಲ್ಪನೆ ಕಥೆಗೂ ಒಂದು ಅರ್ಥ ಸಿಗಲಿ ಅನ್ನೋ ಹುಡುಕಾಟದಲ್ಲಿ ಇದ್ದೇನೆ🙏...... ರಿಪ್ಲೈ ಮಾಡಿ. ನಡೆಯುತ್ತಿದೆ ಪಯಣ ಕಲ್ಪನೆ ಎಂಬ ಕನಸನ್ನು ಹೊತ್ತು. ಕೊಳ್ಳುವ ಮನಸ್ಸು ಕೋರಿಕೆ ಇಡದೆ ಕನಸನ್ನು ನನಸು ಮಾಡಲಿ..... 🙏

  • @karibasayyabm7988
    @karibasayyabm7988 Год назад +1

    👌 ಇನ್ನು ವಿಡಿಯೋ ಮಾಡಿ ಬ್ರದರ್ ನಮ್ದು ವರಲ್ಲಹಳ್ಳಿ 💞

  • @rowdygaming4637
    @rowdygaming4637 Год назад +2

    ಅಣ್ಣ ಸೂಪರ್ ಸೂಪರ್ 😍🥰🥰🥰😍🥰🥰🥰🥰😍

  • @prajnakanyana1259
    @prajnakanyana1259 Год назад +2

    Spr story my reaily lyf

  • @chandushrishri9180
    @chandushrishri9180 Год назад +1

    Super Anna ....acting ossam Anna .........❤️

  • @adarshakmadarshakm4019
    @adarshakmadarshakm4019 Год назад

    Thumba chenagede... 🥰🤗

  • @VijayanagaraHudugaru
    @VijayanagaraHudugaru Год назад

    Super job my ❤ freind s..... God bless you...... Hage innu hechhina video madi don't miss gol

  • @mpreddy8180
    @mpreddy8180 Год назад +1

    Osm video 🥰🥰🥰🥰🥰 all the best team all💐

  • @user-lr6dd5hg3j
    @user-lr6dd5hg3j Месяц назад

    ಹೌದು ಬ್ರೋ ನಂದು ಈಗೆ ಸೇಮ್ ಹಾಗಿದ್ದು 🥹💔 ಅವಳ ಹೆಸರು KAVERI 💔😭🙏 hudagiranna nanbabaradu 🙏🙏 Mosamadabedi girls 🥹🥹💔💔🙏🙏😭😭

  • @adarshan8100
    @adarshan8100 Год назад +2

    Bro Nice story, super acting, direction not bad, but camera position and movement illa, next time camera Position and movement sari madkoli inna channagi agutte movie. Idanna bitre nim short movie 👌, all the best for ur next projects👍

  • @manjumanju.h9659
    @manjumanju.h9659 Год назад +1

    Nise mama all tha best mudina futurege ❤️

  • @hkarthikhkarthik6024
    @hkarthikhkarthik6024 Год назад

    Super brother enu asatu story madii brother changiedavaa god bless you brother❤❤

  • @shamvaldboss1991
    @shamvaldboss1991 Год назад +1

    Nanu pakka d boss fan

  • @varunkumarg685
    @varunkumarg685 Год назад +1

    Channagide anna👌👌

  • @appsabsappsaba5053
    @appsabsappsaba5053 Год назад

    ಸೂಪರ್ ಬ್ರೋ ಲವ್ ಸ್ಟೋರಿ ವಿಡಿಯೋ😍😍

  • @sachindboss7018
    @sachindboss7018 Год назад +3

    Super🔥

  • @user-do4df8nc7q
    @user-do4df8nc7q Год назад +2

    😭😓😭ಹುಡ್ಗೀರು ಚೆನ್ನಾಗಿ ಕಂಡರೂ ಅವರು ಕೈ ಕೊಟ್ಟಾಗ ಆಗೋ ನೋವು 😭😓😒😭😭😒😭 ಜೀವ ಇಂಡುತ್ತೆ 😭😓😭

  • @raghuc4606
    @raghuc4606 Месяц назад

    Thumba esta Aythu brother ❤

  • @anilkotturu2343
    @anilkotturu2343 Год назад +2

    Love frm kotturu anna

  • @gurul1839
    @gurul1839 Год назад +3

    🥰♥️✨ನಿಮಗೆ ಹೊಳ್ಳೆದಗಾಲಿ ಅಣ್ಣಯ್ಯ
    ♥️🙌👍✌️👌

  • @yogayogi4689
    @yogayogi4689 Год назад +1

    Nice movie all the best bro

  • @kotreshd8730
    @kotreshd8730 Год назад

    Chenagide This real love story... Let's to be continue.. part 2

  • @ninganagoudapolicepatil3747
    @ninganagoudapolicepatil3747 Год назад +2

    Super brother❤️

  • @eashappa_b_bangi
    @eashappa_b_bangi Год назад

    ಏನು ಸೂಪರ್ ಬ್ರೋ ❤️😍💐💐

  • @msnagumsnagu8829
    @msnagumsnagu8829 Год назад +2

    Supper bro 🤟🏻🤟🏻

  • @user-zf9bh9rz4w
    @user-zf9bh9rz4w Год назад +2

    Super😍😍😍😍

  • @shreeshailambiger1264
    @shreeshailambiger1264 Год назад

    👍👌👌👌 ಸೂಪರ್ ಆಗಿದೆ ಅಣ್ಣ

  • @sadiq275
    @sadiq275 Год назад +3

    Superb... ❤️

  • @vinodk9835
    @vinodk9835 Год назад

    Paapa aa chikku hudgan butterflow pen kodu guru😂😂😂😂😂

  • @anilhosamani8946
    @anilhosamani8946 Год назад

    Super Love....jai D Boss