College Love | Love Story | Proud to be a Indian | Kannada Short Film | Ancient Indian history | 4K

Поделиться
HTML-код
  • Опубликовано: 9 сен 2022
  • Contact for Advertisements : 9902376868
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Bhoomika - Deepa - Subbu Mali
    Created by : Ningaraj Singadi & Team
    Instagram : ningaraj_singad...
    Facebook : / ningarajsingadivideos
    Thanks to : Raghu Kadakol - Anand R. A. - Mallya Bagalkot
    Music : Manjunath M Hosaval
    Soumya Manjunath ( Soumya M Pattar)
    Music
    Raviteja ( RT Dhun ) Bagalkot
    Contact Number: 9483832696
    Camera : Umesh Jadhav
    Poster : Meghraj S. N.
    #lovestory #ninagearpane #kannadashortfilm #patriotism #inspirational #indianhistory #india #nation #country #friends #motherland #ningarajsingadi #emotional #lovestory #kannadaemotionalfilm #shortfilm #motivation #inspirational #motivationalvideo #kannadabestvideo #trending #uttarakarnataka #uk #emotionalkannadavideo
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Комментарии • 1,8 тыс.

  • @NingarajSingadiP
    @NingarajSingadiP  Год назад +682

    ಧನ್ಯವಾದಗಳು ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹಕ್ಕೆ. ವಿಡಿಯೋ ನಿಮಗೆ ಇಷ್ಟ ಆದ್ರೆ ದಯವಿಟ್ಟು Like - Share and Subscribe ಮಾಡಿ. ✨️❤🙏

    • @shivuhp1931
      @shivuhp1931 Год назад +4

      Super anna nimminda kaliyodu bahala ide yallargu yallaru matado history gottu but nivu olginda history na tilsi helta idira

    • @beereshbeeru6767
      @beereshbeeru6767 Год назад

      Sir u number plz i am u r fan

    • @kidspreschoollearninginkan3314
      @kidspreschoollearninginkan3314 Год назад +5

      I am always sharing your videos.

    • @amogihirekurabar433
      @amogihirekurabar433 Год назад

      Super boss love bosss N S king🔥🔥🔥🔥

    • @kannadiga786
      @kannadiga786 Год назад

      ನಾವೆಲ್ಲ ನಿಮಗೆ ಸದಾ ಸಪೋರ್ಟ್ ಆಗಿ ಇರ್ತೀವಿ ಅಣ್ಣ 👍

  • @mohil3171
    @mohil3171 Год назад +410

    ನಾನು ಇತಿಹಾಸ ಬೋಧನೆ ಮಾಡುವ ಶಿಕ್ಷಕಿ ತುಂಬಾ ಹೆಮ್ಮೆ ಅನಸ್ತಿದೆ ನಿಮ್ಮ ಮಾತು 🙏ಶಾಲೆ ಒಂದು ದೇವಾಲಯ ಮಕ್ಕಳನ್ನು ದೇವರ ತರ ಕಾಣ್ತಿವಿ ನಾವು. ನನ್ನ ವೃತ್ತಿ ನನ್ನ ಹೆಮ್ಮೆ 🙏🙏

  • @vinaywali9750
    @vinaywali9750 Год назад +33

    ಕೋಟಿಗಟ್ಟಲೇ ಕರ್ಚು ಮಾಡುವ ಸಿನಿಮಾಗಳನ್ನೇ ಮೀರಿ ಅದ್ಭುತ ಸಂದೇಶವನ್ನು ಹತ್ತೇ ನಿಮಷದಲ್ಲಿ ಕಲಿಸಿಕೊಟ್ಟ ಕಲಿಯುಗದ ಕೃಷ್ಣ...... 🙏🏻

  • @ningarajummadar4593
    @ningarajummadar4593 11 месяцев назад +8

    ಅಣ್ಣ ಈ ಕಿರು ಚಿತ್ರದ ಮೂಲಕ ಓದುಗರ ಮನ ಮುಟ್ಟುವಂತೆ ಇತಿಹಾಸದ ಪರಿಚಯ ಮಾಡಿದ್ದೀರಿ ಅಣ್ಣಾ ನಮಗೆ ನನ್ನ ಮನದಿಂದ ಹೃತ್ಪೂರ್ವಕವಾದ ಅಭಿನಂದನೆಗಳು ❤️🙏🇮🇳

  • @v.p.creation.8147
    @v.p.creation.8147 Год назад +270

    ಶಿಕ್ಷಕರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರಿ ಮತ್ತು ಆ ಕೊನೆಯಲ್ಲಿ ಬರುವ ಭಾರತಾಂಬೆಯ ಹಾಡು ತುಂಬಾ ಚೆನ್ನಾಗಿ ಇದೆ ✨

  • @parshanthiremath4274
    @parshanthiremath4274 Год назад +387

    ಪ್ರೇಕ್ಷಕರ ಹೃದಯ ಗೆದ್ದ ಕಲಿಯುಗದ ಶ್ರೀ ಕೃಷ್ಣ ನಿಂಗರಾಜ್ ಅಣ್ಣಾ...🙏😍✨🇮🇳

  • @pradeepulak5154
    @pradeepulak5154 Год назад +7

    ಶ್ರೀ ಕೃಷ್ಣನ ಬಗ್ಗೆ ತಪ್ಪು ಕಲ್ಪನೆ ಇದ್ದವರಿಗೆ ಒಳ್ಳೆಯ ಸಂದೇಶ ನೀಡಿದ್ದಿರಾ super bro good job 👏 👍 👌 ♥

  • @dikshakiran5723
    @dikshakiran5723 Год назад +12

    ಪದಗಳೇ ಸಿಗುತಿಲ್ಲ ನಿಮ್ಮ ಈ ಅಭಿನಯಕ್ಕೆ ತುಂಬಾ ಚೆನ್ನಾಗಿದೆ ಕಿರು ಚಿತ್ರ 👌👌👌🙏🙏

  • @syedhusen7099
    @syedhusen7099 Год назад +72

    ಪುಸ್ತಕ ಓದಿ ಇತಿಹಾಸ ತಿಳಿದವರಿಗಿಂತ, ಪ್ರಚೋದನಕಾರಿ ಭಾಷಣ ಕೇಳಿ ಇತಿಹಾಸ ತಿಳಿದವರೆ ಹೆಚ್ಚು......👌🙏

  • @vidyabilawadi6535
    @vidyabilawadi6535 Год назад +110

    ಅಣ್ಣಯ್ಯ ತುಂಬಾ ಚೆನ್ನಾಗಿ ಹೇಳಿದ್ದೀರಿ, ಕೃಷ್ಣನ ಬಗ್ಗೆ ಭಗವದ್ಗೀತೆಯ ಬಗ್ಗೆ ಶಿಕ್ಷಕರ ಬಗ್ಗೆ ದೇಶ ಪ್ರೇಮದ ಬಗ್ಗೆ 🙏

  • @nayananayana1474
    @nayananayana1474 Год назад +2

    ನಿಮ್ಮ ಎಲ್ಲ ವೀಡಿಯೋಸ್ ಗಳು ತುಂಬಾ ಚೆನ್ನಾಗಿ ಬರ್ತಾ ಇದೆ ತುಂಬಾ ಇಷ್ಟ ಆಗ್ತದೆ ನಾನು ಒಂದು ಮಿಸ್ ಮಾಡುವುದಿಲ್ಲ ಅಷ್ಟು ನೀಟಾಗಿ ಕೇಳಿಸುವ ಕಣ್ಣಲ್ಲಿ ನೀರು ಬರುತ್ತಿದೆ

  • @anantjahagirdar5734
    @anantjahagirdar5734 Год назад +5

    ಮನಸು ಮುಟ್ಟುವಂತ ಮಾತುಗಳು ತುಂಬು ಹೃದಯದ ಧನ್ಯವಾದಗಳು ಅಣ್ಣ. ನೀವು ಕೊಡೊ ಪ್ರತಿಯೊಂದು ಸಂದೇಶಗಳೇ ನಿಮ್ಮ್ ವೆಕ್ತಿತ್ವ, ಯೋಚನೆ, ತಿಳಿಸುತ್ತೇನೆ. ನಿಮ್ಮನ್ನ ಹೆತ್ತ ತಂದೆ ತಾಯಿ ಪುಣ್ಯ ವಂತರು ಜೈ ಹಿಂದ ಜೈ ಭಾರತೆಮಾತೇ 🙏🏻🙏🏻👍👍👌👌👌👌

  • @pavadayyavastrad6001
    @pavadayyavastrad6001 Год назад +33

    ಅಣ್ಣಾ ನಿನ್ನ ವಿಡಿಯೋ ನೋಡೋಕ್ಕಿಂತ ಮುಂಚೆನೇ ಲೈಕ್ ಮಾಡ್ತೀನಿ ಯಾಕೆಂದ್ರೆ ನಿಮ್ಮ ವಿಡಿಯೋ ಅಸ್ಟ್ ಮಸ್ತ್ ಇರುತ್ತೆ

  • @rudreshhudali8614
    @rudreshhudali8614 Год назад +95

    ಅಣ್ಣಾ ❤️🙏ಕನ್ನಡ ನಾಡಿಗೆ ಇಂತಹ ಸಂದೇಶಗಳು ಅತ್ಯವಶ್ಯಕವಾಗಿದ್ದವು ಧನ್ಯವಾದಗಳು ಅಣ್ಣಾ🙏🙏

  • @sharanlksk4850
    @sharanlksk4850 Год назад +3

    ಇಷ್ಟು ಸಮಯ ನೀವು ಮಾಡಿದಂತಹ ನೂರಾರು ಸಾವಿರಾರು ವಿಡಿಯೋಗಳಲ್ಲಿ ಅತ್ಯುತ್ತಮವಾದ ಇದು ವಿಡಿಯೋ ಎಂದು ನಾನು ಭಾವಿಸುತ್ತೇನೆ ನಿಮ್ಮ ಕನಸು ನಿಮ್ಮ ಆಸೆ ಗಗನದ ಎತ್ತರಕ್ಕೆ ಬೆಳೆಯಲಿ ಎಂದು ಪ್ರಾರ್ಥಿಸುತ್ತೇನೆ ಜೈ ಶ್ರೀ ಕೃಷ್ಣ 💐💐💐💐💐🙏🙏🙏

  • @torugouda3151
    @torugouda3151 Год назад +4

    ನೀವು ಮಾಡೋ ಪ್ರತಿಯೊಂದು ವಿಡಿಯೋದಲ್ಲಿ ತುಂಬಾ ಒಳ್ಳೆಯ ಸಂದೇಶ ಇರತೇ... ನಿಮಗೇ ನನ್ನದೊಂದು ಸಲಾಂ.. 🙏🏼🙏🏼🙏🏼
    ಜೈ ಶ್ರೀ ರಾಮ್

  • @shivuhosur814
    @shivuhosur814 Год назад +53

    ಶ್ರೀ ಕೃಷ್ಣ ಪರಮಾತ್ಮ ❤🌍🙏🏻🚩
    ನಿಂಗರಾಜ ಸರ್ 🙏🏻🥰

  • @pallavichoutagi7294
    @pallavichoutagi7294 Год назад +103

    ಇರೋದು ಒಂದು ಹೃದಯ ಮತ್ತೆ ಗೆದ್ದು ಬಿಟ್ಟೆ ಮಾರಾಯ 🤩🤩🤩

    • @shivaprasadshivaprasad3971
      @shivaprasadshivaprasad3971 Год назад

      Yes❤️

    • @sharanappajantapur4906
      @sharanappajantapur4906 Год назад

      Yes sister

    • @nagarajamashi5192
      @nagarajamashi5192 Год назад +1

      😀😀😀😀💯🥰🥰🥰

    • @kdsindhanur5480
      @kdsindhanur5480 Год назад

      😂😀😀😂😀😀😂😀😀😂😀😀😂😂😂😂😂😂😂😀😀😀😀😀😀😀😂😂😂😂😀😂😂😀😂😀😀😂😀😂😀😂😂😀😂😀😂😀😂😂😀😂😂😂😀😀😀😀😀😂😂😂❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️😀😀😂😀😀😂😀😂😀😂😀😂😀😀😂😀

    • @kdsindhanur5480
      @kdsindhanur5480 Год назад

      Pallavi avare....ನಿಮಗೆ😂😀😂😀😂😂😀😂😀😂❤️❤️

  • @anjanm4313
    @anjanm4313 Год назад

    ಬ್ರದರ್ ನಿಮ್ಮ ವಿಡಿಯೋಗಳು ತುಂಬಾ ಅದ್ಭುತವಾಗಿ ಮೂಡಿಬಂದಿದೆ ಪ್ರತಿಯೊಂದು ವಿಡಿಯೋದಲ್ಲಿ ಸಮಾಜಕ್ಕೆ ಬೇಕಾದಂತಹ ಒಂದು ಒಳ್ಳೆ ಸಂದೇಶ ಇರುತ್ತೆ ..... ಹೀಗೆ ನಿಮ್ಮ ಪಯಣ ಸಾಗುತಲಿರಲಿ ಭಗವಂತನ. ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ

  • @kannadacryptoraj6227
    @kannadacryptoraj6227 Год назад +6

    ಇರುವುದು ಒಂದೇ ಹೃದಯ ಅದನ್ನ ಎಷ್ಟು ಸಾರಿ ಅಂತ ಗೆಲ್ಲುತ್ತೀಯ ಅಣ್ಣಾ ❤️❤️❤️ ನಿನ್ನ ಮಾತುಗಳು ಆ ನಿನ್ನ ಡೈಲಾಗ್ ಗಳು ಚಿಂದಿ ಅಣ್ಣಾ... ನಮ್ಮ ಪ್ರೀತಿ ಸದಾ ನಿನ್ನನೊಂದಿಗೆ ಅಣ್ಣಾ ❤️❤️

  • @irannapatil7265
    @irannapatil7265 Год назад +33

    ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಸಂದೇಶ 🥰😍

  • @manjukalalabandi3812
    @manjukalalabandi3812 Год назад +8

    ಗುರು-ಶಿಷ್ಯ ಅಂದ್ರೆ ತಂದೆ-ಮಕ್ಕಳ ಹಾಗೆ ಇರುತ್ತೆ ಅಂತ ಅರ್ಥಪೂರ್ಣವಾಗಿ ತಿಳಿಸಿಕೊಟ್ಟ ನಿಮಗೂ ನಿಮ್ಮ ತಂಡಕ್ಕೆ ಶುಭವಾಗಲಿ ಆ ಕೊನೆಯಲ್ಲಿ ಬರುವ ಭಾರತಾಂಬೆಯ ಹಾಡು ತುಂಬಾ ಚೆನ್ನಾಗಿ ಇದೆ 🙏ವಿಡಿಯೋ ಸೂಪರ್ ಅಣ್ಣ ❤️🔥

  • @chiragkl9048
    @chiragkl9048 Год назад +1

    ಈಗಿನ ಕಾಲದಲ್ಲಿ ನಿಜವಾಗಿಯೂ ಈ ರೀತಿ ನೆಡಿತಿದೆ ಇದರ ಬಗ್ಗೆ ಹೊಳ್ಳೆ ಸಂದೇಶ ನಿಡಿದಿರಿ ಅಣ್ಣ ಸೂಪರ್ ಒಳ್ಳೆದಾಗಲಿ 👌

  • @ambammak5759
    @ambammak5759 Год назад +3

    ಚಿಕ್ಕ ಕಥೆಯಲ್ಲಿ ಜೀವನ ಪೂರ್ತಿ ಕಲಿಯುವ ಮತ್ತು ಕಲಿಸುವ ಅದೆಷ್ಟು ಸಂದೇಶಗಳು ಅಡಗಿವೆ ,ಗುರು ಶಿಷ್ಯರ ಸಂಬಂಧ ತುಂಬಾ ಮಹತ್ವವಾದದ್ದು ಮತ್ತು ಎಲ್ಲರೂ ಗೌರವಿಸುವ ಸಂಬಂಧ ಮತ್ತು ಆದರ್ಶವಾದದ್ದು

  • @Raju-ob1ow
    @Raju-ob1ow Год назад +9

    ನೀವು ಹೇಳಿದ ಮಾತುಗಳೆಲ್ಲ ನೂರಾಕ್ಕೆ ನೂರರಷ್ಟು ಸತ್ಯ ಅಣ್ಣ... ತುಂಬಾ ಚೆನ್ನಾಗಿದೆ ಸರ್ ❤

  • @themalnadking...ka1397
    @themalnadking...ka1397 Год назад +63

    ವಾಸ್ತವವನ್ನು ಹೇಳಿದ್ದಿರಾ.... ತುಂಬಾ ಚೆನಾಗಿದೆ ಅಣ್ಣ... ತುಂಬಾ ಅರ್ಥಗರ್ಭಿತ ವಾಗಿದೆ 🙏🙏🙏

  • @msvdprince9696
    @msvdprince9696 Год назад +2

    🙏🙏🙏🙏 ನನ್ನ ದೈವ ಶ್ರೀ ಕೃಷ್ಣನ ಸಂದೇಶದ ಬಗ್ಗೆ ಸವಿವರವಾಗಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಣ್ಣಯ್ಯ❣️💗❣️
    🦚ಕೃಷ್ಣಂ ಒಂದೇ ಜಗದ್ಗುರುಮ್ 🙏🙏

  • @lidwinlobo3063
    @lidwinlobo3063 Год назад

    ತುಂಬಾ ಒಳ್ಳೆಯ concept. ಈಗೀನ ಕಾಲದಲ್ಲಿ ಇರುವ ಕೊರತೆಯೇ ಇದು. ಶಿಕ್ಷಕಕರು ಗೌರವದ ಬಗ್ಗೆ ಮಕ್ಕಳಿಗೆ ತಿಳಿಸಿದರೆ,ಶಿಕ್ಷಕರು ಮಕ್ಕಳಿಂದ ಗೌರವವನ್ನು ಕೇಳಿ ಪಡೆದುಕೊಳ್ಳುತ್ತಾರೆ ಎಂಬ ಭಾವನೆ ಮಕ್ಕಳಲ್ಲಿ. ವಿಚಿತ್ರ ಪ್ರಪಂಚ.

  • @sanjumadihalli917
    @sanjumadihalli917 Год назад +45

    ಅಣ್ಣಾ ವಿಡಿಯೋ ತುಂಬಾ ಚನ್ನಾಗಿ ಮೂಡಿ ಬಂದಿದೆ 💞💞super love story ❤️

  • @ganapatibadai4009
    @ganapatibadai4009 Год назад +11

    ಗುರು ಮತ್ತು ಶಿಷ್ಯರ ಸಂಬಂಧವನ್ನು ತುಂಬಾ ಚೆನ್ನಾಗಿ ಹೇಳಿದ್ದಿರಾ ಅಣ್ಣಾ ,,,,,,ಧನ್ಯವಾದಗಳು 🙏🙏

  • @guruhk3266
    @guruhk3266 Год назад +2

    ಇಂದಿನ ಈ ಸಮಾಜಕ್ಕೆ ಅತ್ಯಂತ ಪ್ರಮುಖವಾದ ಸಂದೇಶ ಅಣ್ಣಾ ಸೂಪರ್....👌👌👌

  • @avinashmeti2295
    @avinashmeti2295 Год назад +2

    ನಿಮ್ಮ ವಿಡಿಯೋದಲ್ಲಿ ಕೊಡುವ ಪ್ರತಿಯೊಂದು ಸಂದೇಶಕ್ಕೂ ಧನ್ಯವಾದಗಳು🤝 @ಅಣ್ಣಾ.ಹಾಗೂ ನಿಮ್ಮ ಮುಂದಿನ ಕಾರ್ಯಕ್ಕು ಅಭಿನಂದನೆಗಳು💐... ನನ್ನ ಕಡೆಯಿಂದ ಒಂದು ಮನವಿ,ನೀವು ಮೂಲತಃ ನಮ್ಮ ಉತ್ತರಕರ್ನಾಟಕದವರು.ಈಗಿನ ಪರಿಸ್ಥಿತಿ ಅಲ್ಲಿ ಎಲ್ಲರು ಬೆಂಗಳೂರು ರೂಪದ ಕನ್ನಡ ಭಾಷೆಗೆ ಮಾನ್ಯತೆ ಕೊಡ್ತಾರೆ.ನೀವು ಸಹ ಇತ್ತೀಚಿಗೆ ನಮ್ ಬಯಲುಸೀಮೆ ಭಾಷೆ ಇಂದ ಬೆಂಗಳೂರು ಭಾಷೆ ಅಲ್ಲಿಯೇ ವಿಡಿಯೋಸ್ ಮಾಡ್ತಾ ಇದ್ದೀರಾ. ದಯವಿಟ್ಟು ನೀವು ಯಾವುದೇ ಉನ್ನತ ಸ್ಥಾನಕ್ಕೆ ಹೋದರು ಅದು ನಮ್ಮ ಉತ್ತರಕರ್ನಾಟಕ ಭಾಷೆ ಆದ ಅಚ್ಚ-ಸ್ವಚ್ಛ ಕನ್ನಡವನ್ನೇ ಬಳಸಿ ಎಂದು ನಿಮ್ಮಲಿ ಈ ಕಾಮೆಂಟ್ ಮೂಲಕ ವಿನಂತಿಸುತ್ತೇನೆ... ನಮ್ಮ ನಾಡು ನಮ್ಮ ಭಾಷೆ ನಮ್ಮ ಹೆಮ್ಮೆ❤
    ನಿಮಗೆ ಆದೇಶ ಮಾಡೋ ಅಷ್ಟು ದೊಡ್ಡ ವ್ಯಕ್ತಿ ನಾನಲ್ಲ "ತಪ್ಪಿದಲ್ಲಿ ಕ್ಷಮಿಸಿ"🙏
    💛❤️ಜೈ ಹಿಂದ್ ಜೈ ಕರ್ನಾಟಕ ಮಾತೆ✨️

  • @rameshnayak6116
    @rameshnayak6116 Год назад +9

    Super bro.ಒಂದು ವಿಷಯ ದೃಶ್ಯ ರೂಪಕ್ಕೆ ತರಬೇಕಾದರೆ ಕೇವಲ imagination ಅಷ್ಟೆ ಅಲ್ಲದೆ ವಿಷಯದ ಬಗ್ಗೆ research ಮಾಡ್ತೀರ, ವಿಷಯದ ಸಾರಾಂಶ ತುಂಬ ಚೆನ್ನಾಗಿ ದೃಶ್ಯ ದಲ್ಲಿ ಕಟ್ಟಿಕೊಡ್ತಿರ ಅದಿಕ್ಕೆ ನಿಮ್ಮ ವಿಡಿಯೋಗಳು ಎಲ್ಲರ ಮನಸ್ಸು ಗೆಲ್ಲುತಿದೆ

  • @shobhabasavaraj2813
    @shobhabasavaraj2813 Год назад +53

    Now a days education system is loosing it's value and culture. Your analyzation about relationship of teacher and a student was awesome. Theis society needs people like u to take to next level. Your thoughts are amazing...keep going always sir.......

    • @jsb7246
      @jsb7246 Год назад

      Currect madm

    • @mallikarjunagh4989
      @mallikarjunagh4989 Год назад

      Bro History bagge odi tilkondirogintha programmagalalli alpa swalpa tilkondore jaasti....dts lines are very nice...really its need
      .. respect books and Teacher's....

    • @marutisingreee6074
      @marutisingreee6074 Год назад

      👌👌👌bro

  • @myathrr5066
    @myathrr5066 Год назад +1

    ನಮಸ್ತೆ ಅಣ್ಣ ...
    ಈ ಶಾರ್ಟ್ ಫಿಲ್ಮ್ ವಿಡಿಯೋಗಳ ಮೂಲಕ ಸಮಾಜದ ಯುವಜನತೆಗೆ ಒಳ್ಳೆಯ ಮಾಹಿತಿ ಕೊಡುತಿದ್ದಿದಾರ ಅಣ್ಣ ... ಇಂತಹ ಆಲೋಚನೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅಣ್ಣ... God bless you ಅಣ್ಣ 🙏💐

  • @shrikantpayagon3468
    @shrikantpayagon3468 Год назад +4

    Bro ಭಗವದ್ಗೀತೆ ಶ್ಲೋಕ ತುಂಬಾ ಚೆನ್ನಾಗಿ ಉಚ್ಚಾರ ಮಾಡೋದಕ್ಕೆ ಮತ್ತೆ ನಮಗೆ ಒಳ್ಳೆ ಸಂಸ್ಕೃತಿ ಬೋಧಿಸಿದಕ್ಕೆ 🙏

  • @mallappachuri3298
    @mallappachuri3298 Год назад +7

    ಉತ್ತಮ ಸಂಭಾಷಣೆ ವಿಶೇಷ ಪಾತ್ರಾಭಿನಯ, ಅಣ್ಣಾ,ಗುರೂ ಶಿಷ್ಯ ಸಂಭಂದ. ಗುರೂ ದೇವೋ ಮಹೇಶ್ವರ.

  • @nagarajamashi5192
    @nagarajamashi5192 Год назад +3

    ನೀವು ಹೇಳುವ ಮಾತನ್ನು ಕೇಳುತ್ತಾ ಹೋದರೆ ಇನ್ನೂ ಕೇಳಬೇಕು ಎಂದೆನಿಸುತ್ತದೆ ನಿಮ್ಮ ಮಾತುಗಳಿಂದ ಸಮಾಜದಲ್ಲಿ ಒಳ್ಳೆಯದಾಗುತ್ತದೆ ಗುರುಗಳ ಬಗ್ಗೆ ಗೌರವವಿರಲಿ ಎಂದು ತಿಳಿಸಿಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು 👍👍👍👍💗💗

  • @praveenprave7742
    @praveenprave7742 Год назад +2

    ಅಣ್ಣ ನಿಮ್ಮ ಒಂದೊಂದು ಮಾತೂ ಕೂಡ ಅದ್ಭುತ ವಾಗಿವೆ 🙏🙏🙏

  • @jotibatalukar5883
    @jotibatalukar5883 Год назад +1

    ಉತ್ತಮ ಸಂದೇಶ ಸಾರುವ ಕಿರುಚಿತ್ರ ಅಭಿನಂದನೆಗಳು

  • @taranathrathod6530
    @taranathrathod6530 Год назад +11

    Anna ಇವತ್ತಿನಿಂದ ನಾನು leacature ಅಗ್ತಿನಿ ಎಲ್ಲರೂ ಅಗೊಲಿ eandu ಬಯಸ್ತೀನಿ💗✍✍✍✍🙏🙏🙏🙏🙏🙏🙏 multi ಸೂಪರ್👌👌👌 guruji

  • @Volgo711
    @Volgo711 Год назад +13

    ದೇಹ ಪ್ರೀತಿ ಗಿಂತ ದೇಶದ ಮೇಲಿನ ಪ್ರೀತಿ ಹೆಚ್ಚಿನ ಪ್ರಾಮುಖ್ಯತೆ ❤️

  • @rashmim5673
    @rashmim5673 Год назад +8

    Our society needs movies of this quality

  • @basappakabar9280
    @basappakabar9280 Год назад +1

    ನಮಸ್ತೆ ಅಣ್ಣಾ . . . .ಅತ್ಯಂತ ಸುಂದರವಾಗಿ ಮತ್ತು ಅಷ್ಟೇ ಅರ್ಥಗರ್ಭಿತವಾಗಿ ಈ ಕಿರು ಚಿತ್ರ ಮಾಡಿ ಬಂದಿದೆ. Head line ಬೇರೆ ಅದರೊಳಗಿನ ಸಂದೇಶ Wow Really hats up to you
    God bless you ಅಣ್ಣಾ

  • @maheshrbkannada
    @maheshrbkannada Год назад +9

    ಬ್ರದರ್ ಸೂಪರ್ , ದಾರಾವಾಯಿಲಿ ತೋರಸೊ ಪ್ರೀತಿ ಪ್ರೇಮಕ್ಕೇ ಬಂದಿರೊದು ಅಂತ ತಿಳಿದಿರೋರಗಿ, ಭಗವನ ಶ್ರೀ ಕೃಷ್ಣ ಜಗತ್ತಿನ ಅಂತೆ ಕಂತಗೆ ಅಂತ ಬಂದಿರೊದು ಅಂತ ತಿಳಿಸಿರೊದು ತುಂಬಾ ಇಷ್ಟ ಆಯತು....

  • @manjunathjogati2107
    @manjunathjogati2107 Год назад +8

    ಸೂಪರ್ ಸರ್... 👌🏾
    ಗುರು-ಶಿಷ್ಯರ ಅದ್ಬುತ ಚಿತ್ರ 🤝

  • @krishnam3654
    @krishnam3654 Год назад +4

    ಈ ಸಮಾಜಕ್ಕೆ ಇನ್ನು ಇದೆ ತರ ಹೆಚ್ಚಿನ ಒಳ್ಳೆಯ ಸಂದೇಶಗಳನ್ನು ನೀಡಿ ಅಣ್ಣ💐 🙏❤❤

  • @shivayyahiremath494
    @shivayyahiremath494 Год назад

    ನಮ್ಮ ಭಾರತ ವಿಶ್ವಗುರುವಾಗಬೇಕಾದರೆ ನೀವು ತೋರಿಸಿದ ಈ ಕಿರು ಚಿತ್ರದಲ್ಲಿನ ಸಂದೇಶವನ್ನು ನಮ್ಮ ಯುವಕರು 60% ಜನ ಆದ್ರೂ ಅರ್ಥಮಾಡಿಕೊಳ್ಳಬೇಕು ನಮ್ಮ ಗುರು ಮಾತೆಯರನ್ನು ಪ್ರೀತಿಯಿಂದ ಗೌರವಿಸಬೇಕು ರಿಯಲಿ ಗ್ರೇಟ್ ನಿಂಗರಾಜಣ್ಣ ❤️😍

  • @shivukamble2173
    @shivukamble2173 Год назад +8

    Wow what a dialogue about Dr ambedakar swamy vivekanand and Abdul kalam and my fev late Dr punith rajkumar

  • @vijayasheenaik2453
    @vijayasheenaik2453 Год назад +5

    Excellent dailogues Ningaraj ji.. ಗುರು ಶಿಷ್ಯರ ಸಂಬಂಧದ ಬಗ್ಗೆ ಭಾಳ ಚಂದ ತಿಳಿಸಿದ್ದೀರಿ.. ಭಾರತ ವಿಶ್ವಗುರು... 🙏🙏
    ನಮ್ಮ ಸಂಸ್ಕೃತಿ ಎಷ್ಟು ಶ್ರೇಷ್ಠ ಅಂತ ಸರಳ ಮಾತುಗಳಲ್ಲಿ ತಿಳಿಸಿದ್ದೀರಿ... ನಿಮಗೆ ನಿಮ್ಮ ತಂಡಕ್ಕೆ ಯಾವುದೇ ತಡೆಗಳು ಬರದೇ ಇರಲಿ.. ಶುಭವಾಗಲಿ... 🙏🙏🙏🙏🙏

  • @prakashp4858
    @prakashp4858 Год назад

    *ನಿಮ್ಮ ಈ ಕಿರು ಚಿತ್ರದ ಮೂಲಕ ನಮಗೆಲ್ಲ ಇತಿಹಾಸದಲ್ಲಿರುವ ಹಾಗೂ ಶ್ರೀಕೃಷ್ಣನ ಬಗ್ಗೆ ನಮಗೆ ಗೊತ್ತಿರದ ಕೆಲವು ಮಾಹಿತಿಯನ್ನು ಅರ್ಥ ಪೂರ್ಣವಾಗಿ ಮಾಹಿತಿ ಮಾರ್ಗದರ್ಶನ ನೀಡಿರುವುದಕ್ಕೆ ನಿಮಗೆ ಹೃದಯ ಸ್ಪರ್ಶಿ ಧನ್ಯವಾದಗಳು ರಿ ಅಣ್ಣಾ....*

  • @vandana.kadamvk6748
    @vandana.kadamvk6748 Год назад +4

    ನಿಮ್ಮ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚು ಆಗಿದೆ... 🤗♥

  • @ashwinigowda8228
    @ashwinigowda8228 Год назад +24

    Im proud to say im a teacher and my thoughts expressed in your words about student teacher relation i really like this concept sir❤

  • @anilkumargiriyannavar9240
    @anilkumargiriyannavar9240 Год назад +4

    ದೇಹ ಪ್ರೇಮಕ್ಕಿಂತ ದೇಶಪ್ರೇಮ ಮುಖ್ಯ ❤️🙏🥰

  • @sadanandgurav4753
    @sadanandgurav4753 Год назад +4

    Wonderfull massage to our society it's really touch my heart nice brother .......

  • @dhanarajhgouda9663
    @dhanarajhgouda9663 Год назад +2

    ಸಂಸ್ಕೃತಿ ಉಳಿಸಿ ಬೆಳೆಸುವ ಕಲಿಯುಗದ ಶೂರ 👍👍🤝

  • @davalmalik2973
    @davalmalik2973 Год назад +30

    ಉತ್ತಮ ಇಂತಹ ಕತೆ ಈಗಿನ ಪೀಳಿಗೆಗೆ ಅವಶ್ಯಕ 👌🤗 ಶಿಕ್ಷಣದ ಮಹತ್ವ ತಿಳಿಸಿದ್ದಕ್ಕೆ ಧನ್ಯವಾದಗಳು❤️🙌

  • @kukanoorhudugasuperby1893
    @kukanoorhudugasuperby1893 Год назад +7

    ಸುಪರ ವಿಡಿಯೋ ಶಿಕ್ಷಕರ ಬಗ್ಗೆ ತುಂಬಾ ಚೆನ್ನಾಗಿ ಹೆಳಿದ್ದು ಕೊನೆಯಲ್ಲಿ ಬರುವ ಹಾಡು ಸುಪರ 💐💯

  • @sureshhanabar3724
    @sureshhanabar3724 Год назад +5

    ❤️👌🏿ಅಣ್ಣಾ ನಿನ್ನಲ್ಲಿ ಅಪಾರವಾದ ಜ್ಞಾನ ಇದೆ. ಅದನ್ನ ಎಲ್ಲರೊಂದಿಗೆ ಹಂಚಿಕೊಂಡ್ರೆ ಈ ಸಮಾಜ ಇನ್ನು ಪ್ರಗತಿಯತ್ತ ಸಾಗುತ್ತೆ 🙏ನೀನು 💎 ಅಣ್ಣಾ 👍✌️🇮🇳

  • @amburebal121
    @amburebal121 Год назад

    ತುಂಬಾ ಬಹಳ ಚೆನ್ನಾಗಿ ಇದೆ ಅಣ್ಣ ನನಗೆ ತುಂಬಾ ಇಷ್ಟ ಆಯ್ತು ಅಣ್ಣ.❤️😍🙏🏻👌

  • @pramod_sn
    @pramod_sn Год назад +31

    ಎಕ್ಸಲೆಂಟ್ 👌👌.. All the best team.. ಒಳ್ಳೆದಾಗಲಿ.. 🙏🏻

  • @sathisha.b7756
    @sathisha.b7756 Год назад +14

    ದೇಹ ಪ್ರೀತಿಗಿಂತ ದೇಶ ಪ್ರೀತಿ ದೊಡ್ಡದು ,,,, ಸೂಪರ್ ಡೈಲಾಗ್,,,, ಅರ್ಥ ಪೂರ್ಣ,,, ❤❤❤❤

  • @mrshivucreation9431
    @mrshivucreation9431 Год назад +2

    ಬಸವರಾಜ್ ಜೇನ ಕಟ್ಟಿ ಅವರಿಗೆ ಪುನೀತ್ ರಾಜಕುಮಾರ್ ಅಭಿಮಾನಿಗಳ ವತಿಯಿಂದ
    ಹೃದಯಪೂರ್ವಕ ಧನ್ಯವಾದಗಳು ನಿಂಗರಾಜ ಅಣ್ಣ ♥️♥️♥️♥️♥️♥️♥️♥️♥️♥️♥️♥️♥️♥️

  • @SPR-hl4li
    @SPR-hl4li Год назад

    ನಾನು ಕಮೆಂಟ್ ಮಾಡೋದು ತುಂಬಾ ಕಡಿಮೆ ಆದ್ರೆ ನಿಮ್ಮ ಈ ವಿಡಿಯೋ ಮೊದಲಿಗೆ ನೋಡಿದ ತಕ್ಷಣ ಪ್ರತಿಕ್ರಿಯೆ ನೀಡಬೇಕು ಅಂತ ಅನಿಸಿತು,ತುಂಬಾ ಒಳ್ಳೆ ಸಂದೇಶ ಯುವಕ ಯುವತಿಯರು ದೇಹ ಪ್ರೇಮಕಿಂತ ದೇಶ ಪ್ರೇಮಿಯಾದಾಗ ಮಾತ್ರ ಈ ದೇಶ ವಿಶ್ವ ಗುರು ಆಗುವದು

  • @siddubangli6574
    @siddubangli6574 Год назад +4

    ಅಣ್ಣ ನೀವು ಹೇಳೋ ಒಂದೊಂದು ಕಥೆಯಲ್ಲೇ ಒಂದಲ್ಲ ಒಂದು ಸತ್ಯವಿದೆ ಅದರಲ್ಲಿ ಒಂದೊಂದು ಪಾತ್ರಗಳು ಒಂದೊಂದು ಸತ್ಯ ಹೇಳುತ್ತವೆ 🙏👌👌 ALL THE BEST BROTHER 👍👍 ಜೈ ಹಿಂದ್ 🇮🇳

  • @bhagyar3330
    @bhagyar3330 Год назад +9

    This is what now a day's students should know a relation between a student and teacher should be like this it's mean pure thing beyond all relations because teacher is the one who teaches good things to students and right path in life

    • @SURESH-vb1rk
      @SURESH-vb1rk Год назад

      What ur telling way is right but its not only for students its also apply for techer or lecture also☺

  • @user-om8vf8ol8k
    @user-om8vf8ol8k Год назад

    Super 👌
    Beautiful speech
    I like u bro ❤️
    ಎದೆಯಾಳದ ಮಾತು
    ಹೆಣ್ಣಣ್ಣಾ ಗೌರವಿಸಿ ಅಕ್ಕ ತಂಗಿಯರಂತೆ
    ನೋಡಿ

  • @jayakrishnasb2443
    @jayakrishnasb2443 Год назад +2

    ❤️ನಾವು ಇರತಹದ ಉತ್ತಮ ಸಂದೇಶದ ವಿಡಿಯೋ ಗಳಿಗೆ ಕಾಯ್ತಾ ಇದೀವಿ ಅಣ್ಣಾ🚩

  • @nitishtodakar3333
    @nitishtodakar3333 Год назад +15

    ಜೈ ಫುನಿತರಾಜಕುಮಾರ ಸರ್ ♥️💐

  • @channammasangappa174
    @channammasangappa174 Год назад +9

    Today ur really told real fact about krishna 🙏 ur Today short film is too motivational to this generation people's 😊😇 teacher are to good persons 😍 ur are words are really true 👍 keep doing videos 😇 all the best 👍

  • @shrutivlogs6477
    @shrutivlogs6477 Год назад

    ಗುರು ವಿಧ್ಯಾರ್ಥಿ ಸಂಬಂಧ ಹೇಗೆ ಇರಬೇಕೆಂದು ಹೇಳಿದ್ದೀರಿ..ಒಳ್ಳೆಯ msg.. ಇವಾಗಂತೂ ಶಿಕ್ಷಕ ಎಂದರೆ ತುಂಬಾನೇ ಗೌರವ ಕಮ್ಮಿ ಆಗಿದೆ ಮಕ್ಕಳಲ್ಲಿ..🙏🙏

  • @chidambarjangawad8825
    @chidambarjangawad8825 Год назад +2

    Nice telling to Indian army soilders proud of you anna

  • @shrimanthosur5206
    @shrimanthosur5206 Год назад +5

    ಸೂಪರ್ ಸಂದೇಶ.. ಆದರೇ ವೀಡಿಯೋಗಳು ಇನ್ನಷ್ಟು length ಆಗಲಿ ಅನ್ನೋ ಆಸೆ bro.. ಅಭಿನಂದನೇಗಳು..

  • @sonalihugar6056
    @sonalihugar6056 Год назад +16

    Good message for society 🔥🙏🏽❤️

  • @sudarshankoujalagi
    @sudarshankoujalagi Год назад +1

    Every sentence is absolutely wonder.
    A great msg to to this Genaration

  • @statusmaker4649
    @statusmaker4649 Год назад +14

    I am proud to be a Indian ,(◍•ᴗ•◍)❤🇮🇳

  • @dreamwarrior8857
    @dreamwarrior8857 Год назад +5

    This is what a true teacher needs today
    Amazing brother 💕🥰

  • @namdevhippargi4894
    @namdevhippargi4894 Год назад +5

    Super bro 🔥🔥good msg for our new JANRATION💐💐 jai shri krishna 🙏🙏🙏❤❤

  • @ramesh0117
    @ramesh0117 Год назад +2

    ಪುಸ್ತಕದಿಂದ ಏನನ್ನಾದರೂ ಕಲಿಯಬಹುದು ,that's power of Book📒

  • @AnuAnu-bx2im
    @AnuAnu-bx2im Год назад +3

    Im proud to be an Indian,

  • @pujarijn6945
    @pujarijn6945 Год назад +6

    concept about relationship between student and teachers are 👌👌🙏🙏

  • @chandru.n.bchandu1884
    @chandru.n.bchandu1884 Год назад +19

    ಅದ್ಭುತವಾದ ಮಾಹಿತಿ 🙏❤

  • @chetangadeppa1441
    @chetangadeppa1441 Год назад

    ನಿಮ್ಮ ಈ ಸಂದೇಶಕ್ಕೆ ನಾವು ಸದಾ ಚಿರಋಣಿ ಅದ್ಬುತ ಪ್ರಯತ್ನ 🙏
    ಮುಂದಿನ ವಿಡಿಯೋ ನಿರೀಕ್ಷೆನೆಯಲ್ಲಿ 🙏

  • @mallikarjunapoojari850
    @mallikarjunapoojari850 Год назад +1

    ನೀವು ಯಾವುದೇ ಒಂದು ವಿಡಿಯೋ ಮಾಡಿದ್ರೆ ಅದು ಒಂದು ಅರ್ಥಪೂರ್ಣ ಒಂದು ಸಂದೇಶ ಮತ್ತು ದೇಶ ಪ್ರೇಮ ಇರುತ್ತೆ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ❤

  • @Rameshsoppadla8878
    @Rameshsoppadla8878 Год назад +8

    💔💓ಅಣ್ಣಾ ವಿಡಿಯೋ ತುಂಬಾ ಲವ್ ಸ್ಟೋರಿ ಸೂಪರ್ ಅಣ್ಣ 🔥🙏❤️💔

  • @akashpachange3331
    @akashpachange3331 Год назад +2

    ಶ್ರೀ ಕೃಷ್ಣನ ಬಗ್ಗೆ ಚೆನ್ನಾಗಿ ಮಾತಾಡಿದಿರಿ ಶಿಕ್ಷಕರ ಬಗ್ಗೆ ಚೆನ್ನಾಗಿ ಮಾತಾಡಿದರೆ ಇದೇ ನಮ್ಮ ಭಾರತೀಯ ಸಂಸ್ಕೃತಿ ವಿಡಿಯೋ ತುಂಬಾ ಚೆನ್ನಾಗಿದೆ 🙏🙏🙏🙏🚩🚩🚩🚩

    • @somupatali
      @somupatali Год назад

      ನಾನು ಕೂಡು Pu C ಕಾಲೇಜ ಉಪನ್ಯಾಸಕ ನನಗೂ ಈ ರೀತಿ ಘಟನೆ ನಡೆದಿದ್ದೆ

  • @basavarajubasu723
    @basavarajubasu723 Год назад

    Super Brother... ನಮ್ಮ ಜನತೆಗೆ ಈ ತರಹದ ಸಂದೇಶ ಖಂಡಿತ ಉಪಯೋಗಕಾರಿ....

  • @shiva593
    @shiva593 Год назад +1

    Nijavagiyu e adhunika yugadalli
    Pustakada mahatva gottiruvudu pustaka hidida kaigalige matra gottu adare ega ella social media ne nija anta tilkotidare olleya sandesha kottidira sir all the best samaja tidduva karya munduvareyali

  • @aaliyabegam707
    @aaliyabegam707 Год назад +4

    Really a fantastic word you said about teacher, I really appreciate you sir

  • @hlaganvi
    @hlaganvi Год назад +5

    True lines never end ಸಾಬೀತಾಯಿತು ಗುರು 🙏🙏

  • @a1janapada969
    @a1janapada969 Год назад

    ನಿಮ್ಮ ಪ್ರತಿಯೊಂದು ವಿಡಿಯೋ ಕೂಡಾ ನನಗೆ ದಾರಿದೀಪವಾಗುತ್ತಿವೆ . ಪುಸ್ತಕದಲ್ಲಿ ಕೂಡಾ ಈ ಕೆಲವಂದು ವಿಷಯಗಳು ನಮಗೆ ತಿಳಿಯುವುದಿಲ್ಲ . ಇತಿಹಾಸವನ್ನು 10 ನಿಮಿಷದಲ್ಲಿ ನಮಗೆ ತಿಸಿದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ . ಎಲ್ಲ ಗುರು ಹಿರಿಯರ ಆಶೀರ್ವಾದದಿಂದ ನೀವು ಇನ್ನು ದೊಡ್ಡ ಮಟ್ಟಕ್ಕೆ ಬೆಳೆಯಿರಿ . ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ . ಈ ಸಮಾಜಕ್ಕೆ ಇನ್ನು ಒಳ್ಳೊಳ್ಳೆ ಸಂದೇಶವನ್ನು ಕೊಡಿ ಅಣ್ಣಾ . All the best @ningarajsingadi and whole team 👍❤️

  • @veereshhongal2635
    @veereshhongal2635 Год назад +2

    Great going 🎉 Bro. It's a real fact in now a days....
    it's need it Vishwaguru Bharata🇮🇳.

  • @shravanhalalli
    @shravanhalalli Год назад +3

    ಅದ್ಭುತ ಸರ್ 🙏🙏🙏👌👌👌

  • @praveenmadivalar6199
    @praveenmadivalar6199 Год назад +2

    ಒಂದೊಂದು ಡೈಲಾಗ್ ಮಸ್ತ್ ಪ್ರೀತಿ ಪ್ರೇಮ ಪ್ರಣಯದಲ್ಲಿ ಧರ್ಮದ ಕಾಳಜಿ 🔥🔥👍

  • @vinod_kolavi
    @vinod_kolavi Год назад +1

    ತುಂಬಾ ಅದ್ಬುತವಾಗಿತ್ತು ಅಣ್ಣಾ ವೀಡಿಯೋ, ಒಂದು ಒಳ್ಳೆ ನೀತಿ ಪಾಠ ಇತ್ತು.. ಎಲ್ಲರೂ ಚೆನ್ನಾಗಿನೆ ಆಕ್ಟಿಂಗ್ ಮಾಡಿದಾರೆ.

  • @KHANDAPPAmvagge
    @KHANDAPPAmvagge Год назад +1

    ಶ್ರೀ ಕ್ರಷ್ಣ 16000 ಹೆಂಡತಿಯರನ್ನ ಯಾವ ಕಾರಣ್ಣಕ್ಕಾಗಿ ಮದುವೆ ಆದ ಅನ್ನೋದನ್ನ ತುಂಬಾ ಚನ್ನಾಗಿ ಬಿಡಿಸಿ ಹೇಳಿದ್ದೀರಿ. ಮತ್ತೆ ನಮ್ಮ ಶ್ರೀ ಕ್ರಷ್ಣ ಪರಮಾತ್ಮನ ಬಗ್ಗೆ ಮಾತು ಬಂದಾಗಲೆಲ್ಲಾ ಶ್ರೀ ಕ್ರಷ್ಣ ದೇವರು ಅವರೇ 16000 ಹೆಂಡತಿಯರನ್ನು ಮದುವೆ ಆಗಿರಬೇಕಾದರೇ ನಾವು ಎರಡು ಮೂರು ಮದುವೆ ಆಗೋದ್ರಲ್ಲಿ ತಪ್ಪೇನಿದೆ ಅಂತಾ ಹೇಳೋರಿಗೆ ನಮ್ಮ ಧಮ೯ದ ಬಗ್ಗೆ ತಪ್ಪಾಗಿ ಮಾತಾಡೋರು ಹಾಗೂ ತಪ್ಪಾಗಿ ತಿಳಿದುಕೊಂಡೋರಿಗೆ ಒಳ್ಳೆ ಮಾಹಿತಿ ಹಾಗೂ ಒಳ್ಳೇ ಸಂದೇಶ ನಿಡಿದ್ದೀರೀ. ನಿಮಗೆ ತುಂಬು ಹ್ರುದಯದ ಧನ್ಯವಾದಗಳು

  • @laxmimadar2581
    @laxmimadar2581 Год назад +3

    ಅಣ್ಣಾ ಇವತ್ತಿನ ಸಮಾಜದಕ್ಕೆ ಒಳ್ಳೆ ಸಂದೇಶ ನೀಡಿದ್ದೀಯಾ...🙏🙏

  • @HLN8055
    @HLN8055 Год назад +9

    Excellent 😮 This one of the murder story 💖💖😘

  • @sangamash6566
    @sangamash6566 Год назад

    ದೇಹ ಮತ್ತು ದೇಶ ಎಂಬ ಪದಗಳಲ್ಲಿ ಒಂದಕ್ಷರದ ವ್ಯತ್ಯಾಸವಿದ್ದರೂ, ಅವುಗಳ ಪ್ರೀತಿ ಅಂತರದ ಅದ್ಭುತವನ್ನು ಮನಮುಟ್ಟುವಂತೆ ಹೇಳಿದ್ದಿರಿ. It was really nice. Good concept

  • @user-lb5ve9rh5x
    @user-lb5ve9rh5x 9 месяцев назад

    ಎಲ್ಲರಿಗೂ ಕಲಿಕೆ ಎಷ್ಟ ಮುಖ್ಯ ಅಂತಾ ತಿಳಿಸಿದ್ರಿ ವಿಡಿಯೋ ತುಂಬಾ ಇಷ್ಟ ಆಯ್ತು 🙏ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವಿಡಿಯೋ ಗಳು ಬರಲಿ ನಿಮ್ಮಿಂದ ಕಲಿತು ಕೊಳ್ಳುವುದು ತುಂಬಾ ಇದೆ 🙏