KGF EL Dorado ಹಳ್ಳಿ ಹುಡ್ಕಕ್ಕೆ ಹೋಗಿ ಈ ವಿಶ್ವದ ಅದ್ಭುತ ಕಂಡುಹಿಡಿದರು 😳 | Peru Ep 10 | Flying Passport

Поделиться
HTML-код
  • Опубликовано: 25 окт 2024

Комментарии • 898

  • @FlyingPassport
    @FlyingPassport  2 года назад +243

    ನಮಸ್ಕಾರ ಫ್ಲೈಯಿಂಗ್ ಪಾಸ್ಪೋರ್ಟ್ ಫ್ಯಾಮಿಲಿ ಮೆಂಬರ್ಸ್ ,
    ನಾವು ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು 2 PM IST ಕ್ಕೆ ಹೊಸ ವೀಡಿಯೊಗಳನ್ನು ಬಿಡುಗಡೆ ಮಾಡುತ್ತೇವೆ. ಪ್ರತಿ ವಾರ 3 ಹೊಸ ವೀಡಿಯೊಗಳು ❤️
    We will release new videos every Tuesday, Friday and Sunday at 2 PM IST. 3 new videos every week.

    • @MBoSS-gf6zm
      @MBoSS-gf6zm 2 года назад +1

      Jai Kannada

    • @omprakashomi6795
      @omprakashomi6795 2 года назад +1

      Jai kannada

    • @NM-eb2ke
      @NM-eb2ke 2 года назад +1

      Eagerly wTing for your videos daily

    • @MadhugowdaR1
      @MadhugowdaR1 2 года назад +2

      Innu jasthi aki waiting for your videos

    • @prashantpk952
      @prashantpk952 2 года назад +3

      Namma kannadigru namma hemme😍😍😍

  • @vasanthgowdauvcbpur
    @vasanthgowdauvcbpur 2 года назад +29

    ಡಾ. ಬ್ರೋ, ಪ್ಲೇಯಿಂಗ್ ಪಾಸ್ ಪೋರ್ಟ್ ಹಾಗೂ ಮೈಸೂರಿನ ಕಥೆಗಳು ಚಾನೆಲ್ಗಳ ವಿಡಿಯೋಗಳನ್ನು ನೋಡುವುದಕ್ಕೆ ಮುಂಚೆನೇ ಲೈಕ್ ಹೊಡಿತೀನಿ. ಯಾಕೆ ಅಂದ್ರೆ ಅವರ ಮೇಲೆ ನನಗೆ ನಂಬಿಕೆಯಿದೆ. ಒಳ್ಳೇ ವಿಡಿಯೋ ಮಾಡುತ್ತಾರೆ ಎಂಬ ವಿಶ್ವಾಸ

  • @Kannadiga-v9z
    @Kannadiga-v9z 2 года назад +26

    ❤️ಮಚ್ಚು ಪಿಚ್ಚುಅನ್ನು ನಮ್ಮ ಹಂಪಿಯ ಸಹೋದರಿ ನಗರ ಎಂದು ಕರೆಯುತ್ತಾರೆ ❤️

  • @jagadishjagadish9639
    @jagadishjagadish9639 2 года назад +8

    ಎಲ್ಲಾ ಕನ್ನಡ ಪ್ರೇಕ್ಷಕರ..... ಆಶಾಕಿರಣವಾದ.....ದಂಪತಿಗಳಿಗೆ ಶುಭವಾಗಲಿ......ನಿಮ್ಮ ಪಯಣ ಹೀಗೆ ಮುಂದುವರೆಯಲಿ....ಗಿನ್ನಿಸ್ ರೆಕಾರ್ಡ್ ಗೆ ಸೇರುವ ಯಾವುದಾದರೂ ಮಹನ್ನತ ಕಾರ್ಯ ನಿಮ್ಮಿಂದ ಬರಲಿ ಎಂದು ಆಶಿಸುತ್ತೇನೆ...

  • @vijaykumarkp3648
    @vijaykumarkp3648 2 года назад +36

    Thanks for showing us one of the beautiful place on the earth ! Way to go Great couple 💛❤ . ಕನ್ನಡ ಬಾವುಟ ನೋಡಿ ಮೈಯ್ಯಲ್ಲ ರೋಮಾಂಚನ! ಆಯ್ತು !!

  • @manjunathny4016
    @manjunathny4016 2 года назад +2

    ಸ್ವರ್ಗವನ್ನು ತೋರಿಸುತ್ತಿರುವ ದೇವರುಗಳೇ ನೀವಿಬ್ಬರೂ ದೇವರು ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ 🙏🙏🙏👍👍

  • @arunshetty9775
    @arunshetty9775 2 года назад +44

    No words to describe how beautiful n mysterious place it is... Truly deserves to be a wonder of the world ❤️ just unbelievable.. you guys are so lucky to experience it in real 😍 m addicted to your videos now days 🤩 thank you guys.. Jai Karnataka 💛❤️ Jai Kannadambe 🙏

  • @akshayshalawadi
    @akshayshalawadi 2 года назад +15

    Words are not enough to appreciate you guys......
    You guys are really good & lucky to see these places hope soon you guys complete all 197 countries....
    God bless you & give more strength 😊🙌
    #jaikarnataka #jaihind

  • @basavarajuswamy2874
    @basavarajuswamy2874 2 года назад

    ಬಹಳ. ಸುಂದರ. ತುಂಬಾ. ಅದ್ಭುತ. ರೋಮಾಂಚನ. ಪದಗಳು. ಬರುತಿಲ್ಲಾ. ಪದಗಳು. ಸಿಗುತಿಲ್ಲಾ. ನಿಮಗೆ. ನಾನು. ಋಣಿಯಗಿರುತೇನೆ. ಧನ್ಯವಾದಗಳು..

  • @panduanu4531
    @panduanu4531 2 года назад

    ಸೂಪರ್ ಗುರು ಕಿರಣವರೇ ನಿಮಗೂ ಹಾಗೂ ನಿಮ್ಮ ಶ್ರೀಮತಿಗೂ ತುಂಬಾ ಧನ್ಯವಾದಗಳು ಓಕೆ

  • @divyatakkar2891
    @divyatakkar2891 2 года назад +42

    ಮಚ್ಚು ಪಿಚುದಲ್ಲಿ ಕನ್ನಡದವರನ್ನು ನೋಡಿ ಸಂತೋಷವಾಯಿತು. ಆದರೆ, ನೀವು ಯಾವುದೇ ಗುರುತುಗಳನ್ನು ಬಿಡದಿರುವುದನ್ನು ನೋಡಿ ನನಗೆ ಬೇಸರವಾಗಿದೆ. ದಯವಿಟ್ಟು ಅಲ್ಲಿ ಸಣ್ಣ ಕಲ್ಲು ಬಳಸಿ ಜೈ ಕರ್ನಾಟಕ ಜೈ ಹಿಂದೂ ಎಂದು ಬರೆಯಿರಿ.

    • @bharatheeya1800
      @bharatheeya1800 2 года назад +6

      Neevu guruthu biduvudannu bidi. Kall mele baribekanthe, nimm mane ghode mele barkolli. Historical places na india li haal madi aythu bardu bardu

    • @s.d.7902
      @s.d.7902 2 года назад +1

      It's a world heritage and a place to be protected and nurtured and not littered. The couple have done the right thing of not defacing the monument by writing on the wall, unlike 99.99% Indians who are good at dirtying and littering the places wherever they go. Indians should first learn cleanliness as to how to keep the surroundings and their cities clean.

    • @sumithp6801
      @sumithp6801 2 года назад +3

      ಮೈಸೂರು ಪ್ಯಾಲೇಸ್ ಒಳಗೆ ಹೋಗಿ ಏನಾದ್ರು ಗಿಚೋದಕ್ಕೆ ಬಿಡ್ತಾರ ಇಲ್ವಲ್ಲ ಮಾಚು ಪೀಚು 7th wonders ಅಲ್ಲಿ ಒಂದು ಅಲ್ಲಿ ಗೀಚಿದ್ರೆ ಮತೆ ಅಲ್ಲಿನ ದೇಶದ ರೋಲ್ಸ್ ರೆಗ್ಯುಲೇಕ್ಷನ್ ಪ್ರಕಾರ ಕಂಬಿ ಎಣಿಸಬೇಕಾಗ್ಬೋದು ಟೂರಿಸ್ಟ್ ಟೂರಿಸ್ಟ್ ತರ ಹೋಗಿ ಅಲ್ಲಿನ ಸೌಂದರ್ಯ ಕಣ್ಣುತುಂಬಿಸ್ಕೊಬೇಕು ಅದು ಬಿಟ್ಟು ಗಾಂಜಾಲಿ ತೋರಿಸಿದ್ರೆ ಒದೆ ಬಿಳುತ್ತೆ

    • @sheelabangalore3939
      @sheelabangalore3939 2 года назад +1

      😃😃🙆‍♀️ chandra lokakke hodru kannadadavra buddhi maatra bidalla

    • @omkarph
      @omkarph Год назад +1

      ದಯವಿಟ್ಟು ಈ ತರ ಮಾಡಿ ಕನ್ನಡಿಗರ ಮರ್ಯಾದೆ ಕಲಿಬೇಡಿ ಅದು ಮೂರ್ಖತನ🙏

  • @anandamurthyt9145
    @anandamurthyt9145 Год назад

    ಅದ್ಭುತ ಕಿರಣ್. ನಾವಂತೂ ಅಲ್ಲಿ ಹೋಗಿ ನೋಡಲು ಸಾಧ್ಯವಿಲ್ಲ. ಅವೆಲ್ಲವನ್ನೂ ತೋರಿಸಿದ ತಮಗೆ ಧನ್ಯವಾದಗಳು. ❤❤❤❤❤❤

  • @ramyar7810
    @ramyar7810 Год назад +1

    Wow superb😊❤🎉

  • @gowrishankarshankar6589
    @gowrishankarshankar6589 2 года назад

    ಓ....‌ಸುಂದರ..‌‌ಅದ್ಬುತ... ವಿಸ್ಮಯ..‌.ಭಯಾನಕ... ಇದು ಕಿಳಿಮಂಜರೋ ಅಥವಾ ಮಾಚುಪಿಚ್ಚು.

  • @ravikalasa2504
    @ravikalasa2504 Год назад

    ಆದ್ಬುತ ಜೋಡಿ ನಿಮ್ದು 🙏🙏🙏 ವಿಡಿಯೋ ಚನ್ನಾಗಿ ಮೂಡಿ ಬಂದಿದೆ ನಿಮ್ಮ ಕಾರ್ಯಕ್ಕೆ ನನ್ನದೊಂದು ದೊಡ್ಡ ಸಾಲಮ್ 🙏🙏🙏🙏

  • @dineshur143
    @dineshur143 2 года назад +26

    ನಮ್ಮ ಕನ್ನಡಿಗರು ನಮ್ಮ ಹೆಮ್ಮೆ💛❤️flying passportwonderful couples 🥰wonderful places

  • @chaitranaveen3750
    @chaitranaveen3750 Год назад

    ಎಲ್ಲ ಕನ್ನಡಿಗರಿಗೆ ಇಂತ ಅದ್ಭುತವನ್ನು ತೊರಿಸ್ತಿದಿರ. ನಿಮಗೆ ದೇವರು ಒಳ್ಳೆಯದು ಮಾಡ್ಲಿ. ಇನ್ನು ಹೆಚ್ಚು. ಅದ್ಭುತ ಗಳನ್ನು ತೊರಿಸಿ.

  • @bheemashankara5663
    @bheemashankara5663 2 года назад +1

    Super history super channel

  • @saraswathipa2647
    @saraswathipa2647 2 года назад

    ನೇಮಿಚಂದ್ರ ಬರೆದಿರುವ ಪೆರುವಿನ ಕಣಿವೆಯಲ್ಲಿ-ಪ್ರವಾಸಕಥನದಲ್ಲಿ ಅವರ ಅನುಭವಗಳನ್ನು ಕಣ್ತುಂಬಿಕೊಳ್ಳಬೇಕೆಂಬ ಹಂಬಲ ನಿಮ್ಮಿಂದ ಪೂರ್ಣವಾಯಿತು. ಅತ್ಯುತ್ತಮ ನಿರೂಪಣೆ. ಧನ್ಯವಾದಗಳು

  • @basayyahiremath8554
    @basayyahiremath8554 2 года назад

    ಅದ್ಭುತ ಅನುಭವ ದುಡ್ಡು ಕೊಡದೆ ಈ ರೀತಿಯ ವಿಶೇಷ ಇತಿಹಾಸವನ್ನು ನಾವು ಕೇಳುತ್ತಿದ್ದೇವೆ ನಿಮಗೆ ಆಜಾದ್ ಕಿ ಅಮೃತ್ ಮಹೋತ್ಸವದ ಶುಭಾಶಯಗಳು ಹಾಗೂ ಧನ್ಯವಾದಗಳು ನಿಮಗೆ ಒಳ್ಳೆಯದಾಗಲಿ

  • @shrinivassp6412
    @shrinivassp6412 Год назад

    ನಿಮ್ಮ ಮಾಹಿತಿ ಮತ್ತು ನೀವು ತೋರಿಸುವ ದೃಶ್ಯಗಳು ತುಂಬಾ ಅದ್ಭುತವಾಗಿದೆ

  • @mahalinganm1157
    @mahalinganm1157 2 года назад

    ನಮಸ್ಕಾರ.....ನೀವು ನೀಡಿರುವ ಇಂಕಾ ನಾಗರಿಕತೆಯ ಹೇಗೆ ಬೆಳೆದು ಬಂತು ಮತ್ತು ಸ್ಥಳದ ಬಗ್ಗೆ ತುಂಬಾ ಅಚ್ಚುಕಟ್ಟಾಗಿ.... ವಿವರಣೆಯನ್ನು...ನೀಡಿದ ನಿಮಗೆ ಕೋಟಿ ಕೋಟಿ ವಂದನೆಗಳು....
    ಒಳ್ಳೆಯದಾಗಲಿ.....Tq...U

  • @duniyavijichannadasar7558
    @duniyavijichannadasar7558 2 года назад +1

    ಸೂಪರ್ ಅಕ್ಕಾ ನಿಮಗೆ ವಂದನೆಗಳು 🙏🙏🙏🙏🙏

  • @veenakl1660
    @veenakl1660 2 года назад

    Sooper ...mesmerizing ... thanks for taking us to such wonderful places with narration

  • @shobhaurs8381
    @shobhaurs8381 2 года назад

    ಸೂಪರ್ ಬ್ಯುಟಿಫುಲ್, ಅದ್ಭುತ. ತುಂಬಾ, ತುಂಬಾ ಚನ್ನಾಗಿದೆ.

  • @kavana2022
    @kavana2022 2 года назад

    Thank u both.....navu devranegu hogokagalla Adre manelle kutu nodoke nimminda sadya aytu thank u both.......

  • @gayatrimunjoji6575
    @gayatrimunjoji6575 Год назад +1

    Super

  • @rajavishnuvardhana6830
    @rajavishnuvardhana6830 2 года назад +21

    No words... How beautiful that sight is just amazing🤩

  • @bnlakkundi7485
    @bnlakkundi7485 Год назад

    ಧನ್ಯವಾದಗಲು ಕಿರಣ್ ಅಂಡ್ ಆಶಾ ಅವರಿಗೆ e ತರಾ ನೋಡೋ ಬಗ್ಗ್ಯ್ ಎಲ್ಲರಿಗೂ ಸಿಗಲ್ಲ ನಿಮಗೆ ಸಿಕ್ಕ ಅವಕಾಶ ನಮ್ಮ ಎಲ್ಲಾ ಕನ್ನಡಿಗರಿಗು ವಿವಿಧ ದೇಶಗಳ ನಿಮ್ಮ ಮುಖೇನ ನಾವು ನೋಡುವ ಬಗ್ಗ್ಯ್ ಸಿಕ್ಕಿದೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ವಿವರಣೆ ಅಂತೂ ತುಂಬಾ ಸರಳವಾಗಿ ಎಲ್ಲರಿಗೂ ಮನ.ಮುಟ್ಟು ವಂತೆ ಇರುತ್ತೆ ಅಂಡ್ ಆಶಾ ಅವರು ಕಿರನಾ ಅನ್ನೋದ ತ್ತು ತುಂಬಾ ಇಷ್ಟ all the best ಕಿರಣ್ ಅಂಡ್ ಆಶಾ ಅವರಿಗೆ

  • @maheshbc3097
    @maheshbc3097 2 года назад +2

    Navantu hogakke agalla thanks torisdakke matte history bagge tilsidakke thanks once again i realy proud of u guys 💛❤️

  • @renukaprasadnagarajappa8106
    @renukaprasadnagarajappa8106 2 года назад

    ತುಂಬಾ ಅದ್ಬುತವಾದ ವಿಡಿಯೊ ನೋಡಿ ರೋಮಾಂಚನ ವಾಯಿತು ನಿಮಗೆ ತುಂಬಾ ಧನ್ಯವಾದಗಳು

  • @vasavimanjunath3430
    @vasavimanjunath3430 2 года назад +2

    ನಿಮ್ಮ ವಿಡಿಯೋಗಳು ತುಂಬಾ ತುಂಬಾ ಚೆನ್ನಾಗಿದೆ 🙏🙏🙏🙏🙏

  • @ushac4336
    @ushac4336 2 года назад

    Awesome 👌🏻👌🏻👌🏻
    ನಿಮ್ಮ ತರ ನಮಗೂ ಟ್ರಾವೆಲ್ ಹೊಸ ಜಾಗಗಳನ್ನು ನೋಡಬೇಕು ಅನ್ನಿಸ್ತುತ್ತದೆ

  • @anithadeepak5252
    @anithadeepak5252 2 года назад

    Butiful ,nice place sir madam nemma explanation tumba ಚೆನ್ನಾಗಿದೆ👌👌👌👌❤️❤️❤️💐💐

  • @pavansurya3395
    @pavansurya3395 2 года назад +6

    Informations and history are totally awesome. natures are ultimate and beautiful especially greenary mountains

  • @Satish6112
    @Satish6112 2 года назад +1

    ವಾವ್ ಕಿರಣ್ ಅಣ್ಣಾ ಆಶಾ ಅಕ್ಕ!! ಥ್ಯಾಂಕ್ಸ್ ನಿಮ್ಮ ಈ ವಿಡಿಯೋ ಇಂದ ಸಾಕಷ್ಟು ವಿಷಯ ತಿಳಿದು ಬಂದಿದೆ. We love you guys !!!

  • @loveanimals240
    @loveanimals240 2 года назад +1

    Anna akka super..devru olledu madli nimge..navu nodada place nivu thoresdrlva..tnk u anna akka

  • @prabhakarsetty6982
    @prabhakarsetty6982 2 года назад +1

    Beatiful wonderful Machchu Pichchu tq u both

  • @rjayaswamy5020
    @rjayaswamy5020 3 месяца назад

    ನಾವೇ ಮಾಚು ಪೀಚು ಗೆ ಹೋದಷ್ಟು ಸಂತೋಷವಾಯಿತು, ನಿಮ್ಮ ಎಲ್ಲಾ ಪ್ರವಾಸ ಅನುಭವಗಳು ಅತ್ಯುತ್ತಮವಾಗಿದೆ, ನೀವು ನಮ್ಮ ಕನ್ನಡಿಗರ ಹೆಮ್ಮೆ.

  • @shivarajuar7843
    @shivarajuar7843 2 года назад

    ಭೂಮಿಯ ಮೇಲೆ ಇಂತಹ ಸುಂದರವಾದ ಸ್ಥಳವೂ ಇದೆಯೇ... ವಾವ್ ಅದ್ಭುತ..

  • @shivukumar8504
    @shivukumar8504 2 года назад

    ವೀಡಿಯೋ ಅದ್ಬುತ ವಾಗಿದೆ.very nice place

  • @mr.baradwaj9872
    @mr.baradwaj9872 2 года назад

    Machu Picchu thumba chennagide nammaliro kotegal Tara ide thanks again and asha and Kiran

  • @aradhyaparthanalli7555
    @aradhyaparthanalli7555 2 года назад +1

    ಚೆನ್ನಾಗಿದೆ. ವಿಡಿಯೋ ಹೀಗೆ ಮುಂದೆ ಸಾಗಲಿ.God bless you

  • @tgnlist6638
    @tgnlist6638 2 года назад

    ತುಂಬಾ ಧನ್ಯವಾದಗಳು ಕನ್ನಡದಲ್ಲಿ ಮಾಹಿತಿ ನಮಗೆ ಕೊಟ್ಟಿದ್ದಕ್ಕೆ

  • @ss-vahini-4691
    @ss-vahini-4691 2 года назад +1

    Broud to be kannadiga,thanks to flew our Karnataka flag, ಜಯ ಹಿಂದ್ ಜಯ ಕರ್ನಾಟಕ ಮಾತೆ 💛♥️🇧🇯💊

  • @ciplaananda2600
    @ciplaananda2600 2 года назад

    Yen Kiran ahttkondu 5 wonder of the world ge hogbittiddiya ,,,, super

  • @harinijagadeesh9897
    @harinijagadeesh9897 6 месяцев назад

    Good to know past history

  • @BhagwayaHind
    @BhagwayaHind 2 года назад

    ಸ್ಪಷ್ಟ ಕನ್ನಡ ತುಂಬಾ ತುಂಬಾ ಸುಂದರವಾಗಿದೆ ಧನ್ಯವಾದಗಳು ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿ❤️💐

  • @indiraisis1030
    @indiraisis1030 2 года назад +1

    I visited maachu pichu👍wow 😍

  • @yathishkonemadenahalli9097
    @yathishkonemadenahalli9097 2 года назад

    Brother and sister nimma kannada abimanake Nanna koti namana

  • @malasheshanayak8356
    @malasheshanayak8356 2 года назад

    ನಿಜವಾಗ್ಲೂ ನಾವೇ ಅಲ್ಲಿ ಇದಿವೆನೋ ಅನ್ನಿಸ್ತಾ ಇದೆ, ನಾನಂತೂ ತುಂಬಾನೇ ಎಂಜೋಯ್ ಮಾಡ್ತೀನಿ
    All the best Flyingpassport🥰🥰🥰
    You are a true inspiration for travel lover❤ all the best and I wish you both all the success🏆💪🏆💪

  • @muniratnam4645
    @muniratnam4645 Год назад

    ಮಾಚು ಪಿಚ್ಚು ಅದ್ಭುತ
    ಧನ್ಯವಾದಗಳು

  • @hulidass
    @hulidass 2 года назад

    ನಾನೆ ನೋಡಿದಷ್ಟು ಖುಷಿ ಆಯ್ತು.... ಎಲ್ಲೆಲ್ಲೂ ಕನ್ನಡ ನಿಮ್ಮಿಂದ....

  • @prakashh8221
    @prakashh8221 2 года назад

    Really it is wonderful to see
    Thanks for showing such a beautiful place

  • @Lacchuusatish
    @Lacchuusatish Год назад

    Niv explain madodu tumba ist agutte tq very much couples

  • @manjunathmanju8822
    @manjunathmanju8822 Год назад

    ತುಂಬಾ ಅದ್ಭುತವಾಗಿದೆ ಧನ್ಯವಾದಗಳು

  • @gtcars3704
    @gtcars3704 2 года назад

    Swargaaa na thorisdaky thumbaaa thanks 🙏 😍

  • @indian_caf3341
    @indian_caf3341 2 года назад

    ಧನ್ಯವಾದಗಳು ಅಕ್ಕ ಮತ್ತು ಅಣ್ಣ ನಿಮಗೆ 🙏☘️🌲🌿 ಸುಂದರವಾದ ಪ್ರಪಂಚ ತೋರಿಸ್ತಾ ಇದ್ದೀರಾ ಶುಭವಾಗಲಿ,🙏

  • @yallappakalasad572
    @yallappakalasad572 2 года назад

    Wonder amezing.... Namgu torsidke thank you.... All the best ur journey....

  • @shashishash3801
    @shashishash3801 2 года назад

    Ee video late aythu ee video ge thumba wait madthidde... duty mugiskond mind refresh ge thumba ishta Patti nim videos nodthivi sir....

  • @bharathibhru5541
    @bharathibhru5541 2 года назад

    ಪ್ರಪಂಚದ ಅದ್ಭುತ ತುಂಬಾ ಅದ್ಭುತವಾಗಿದೆ ಮತ್ತು ನೀವು ಕೂಡ ಅದ್ಭುತವಾಗಿ ತೋರಿಸಿದ್ದೀರಾ ನಿಮ್ಮಿಬ್ಬರಿಗೂ ದೇವರು ಒಳ್ಳೆಯದು ಮಾಡಲಿ,

  • @madhusudan1671
    @madhusudan1671 2 года назад

    ಇಂತಹ ಅದ್ಭುತವಾದ ಸ್ಥಳ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು 🙏👌👌👌

  • @vinaykumarm8597
    @vinaykumarm8597 2 года назад +1

    Seriously in our life edela nodoke sadya ediyo elwo gothila but niminda namge ahh luck sikide thumba thanks asha kiran ❤️❤️❤️❤️❤️❤️❤️❤️❤️❤️

  • @shruthish9139
    @shruthish9139 2 года назад +7

    Video was really good, I like you people for explaining in kannada , so that I feel you both are ours explaining in good and organized way. I can't go and explore all the places but I am happy that you both are showing wonder of worlds within our hands. Thank you

  • @vasanthaacharya8849
    @vasanthaacharya8849 2 года назад

    ಧನ್ಯವಾದಗಳು ಆಶಾ, ಕಿರಣ್ ವಿಶ್ವದ ಅದ್ಭುತ ವನ್ನು ತೋರಿಸಿದ್ದಕ್ಕೆ.

  • @pratibhap6996
    @pratibhap6996 2 года назад

    Super boss
    ವೀಡಿಯೋ ನೋಡ್ತಿದ್ರೆ ನಾನೇ ಹೋದಷ್ಟು ಖುಷಿ ಆಗ್ತಿದೆ. Awesome vedio

  • @mouni60
    @mouni60 2 года назад

    ನಿಜವಾಗ್ಲೂ ಅದ್ಬುತನೇ ಇದು.... ನಮಗೆ ಹೋಗಕ್ಕೆ ಆಗಲ್ಲ ಆದ್ರು ಇಲ್ಲೆ ನೋಡ್ತಿವಿ ಅದು ನಿಮ್ಮಿಂದ ಕನ್ನಡದಲ್ಲಿ.... ನಮ್ಮ ಕನ್ನಡಿಗರಿಗೆ ಧನ್ಯವಾದಗಳು.

  • @sunilmahindrakarmahindraka8020
    @sunilmahindrakarmahindraka8020 7 месяцев назад

    Karntakada adbhuta. Jodi
    Very wonderfull

  • @ramarao7139
    @ramarao7139 2 года назад

    Beautiful places really watching worth video thnq you sooooomuch Madam and sir

  • @muthurajuc6565
    @muthurajuc6565 7 месяцев назад

    ನಮ್ಮ ದೇಶದ ಒಂದೊಂದು ದೇವಸ್ಥಾನಗಳು ವಂಡರ್ಸ್ of the ವರ್ಲ್ಡ್ಸ್.

  • @ckeshav3673
    @ckeshav3673 2 года назад

    U r really very very very great person to all kannadigas for showing us
    Thank you soooooooo muchhhhhh 🎊🎊🎊🎉🎉🎉🎊💞💞💞💞💞💓💓💓💓💓💓

  • @oceanpearl...712
    @oceanpearl...712 Год назад

    So wonderful experience to me ...thx to both Kiran bhava and akka

  • @jaganathm4785
    @jaganathm4785 2 года назад +1

    I love this channel love you guys in Karnataka udupi distric 🤩🤩👍👍👏👏👌

  • @mahadevaprasadkn247
    @mahadevaprasadkn247 2 года назад

    Wow amazing..... Excellent... Really can't believe... You guys are amazing.....

  • @rameshmysore3405
    @rameshmysore3405 2 года назад

    Thank you very much for your vedio and description it is amazing to watch such a beautiful view and your description.

  • @darshankarkala6094
    @darshankarkala6094 2 года назад +1

    Machu picchu world wonder antha ivth nim vedio nodidmele gothaythu, nan ankonde identha wonder antha adre neev information kotta reethi, and nimma josh and neev e wonder anna namge thorsid reethi next level, u 2 people are not commen man u r the legend and we proud of u😍am fan of flying passport forever and ever💥🙌

  • @srinathrs986
    @srinathrs986 2 года назад

    ಮಾಚು ಪೀಚು ವಿಶ್ವದ ಅದ್ಭುತ, no doubt.... thanks for taking many people, ನನಗೆ ನಿಮ್ಮ ಕನ್ನಡ ವಿವರಣೆ ಇಷ್ಟ ಆಯಿತು

  • @praveenmelkar5590
    @praveenmelkar5590 Год назад

    ತುಂಬಾ ಅದ್ಭುತವಾಗಿದೆ ಆಶಕ್ಕ

  • @pavankumarhottigowdra6837
    @pavankumarhottigowdra6837 2 года назад +2

    Mast kiran and Asha I will waiting ur videos finally just now see

  • @shobhaurs8381
    @shobhaurs8381 2 года назад

    ಮೊದಲು ನಿಮಗೆ ವಂದನೆಗಳು. ಯಾಕೆ ಅಂದರೆ ಇಡೀ ಪ್ರಪಂಚ ನಮಗೆ ತೋರಿಸುತ್ತಿದ್ದೀರಿ. ಬರಿ ತೋರಿಸುವುದೇ ಅಲ್ಲ, ಅದರ ಚರಿತ್ರೆ ಯನ್ನು ಸಹ ಹೇಳುತ್ತಿದ್ದೀರಿ. ನಿಜವಾಗಲೂ ಸೂಪರ್. ನನಗೆ ಪ್ರವಾಸ ಅಂದರೆ ತುಂಬಾ, ತುಂಬಾ, ತುಂಬಾ ಇಷ್ಟ. ಪ್ರಪಂಚ ಎಲ್ಲಾ ನೋಡ ಬೇಕು ಅಂತ. ಇಲ್ಲದಿದ್ದರೆ ಇಡೀ ಭಾರತ ನೋಡಬೇಕು, ಅದು ಆಗದಿದ್ದರೆ ನಮ್ಮ ಕರ್ನಾಟಕ ವನ್ನು ನೋಡ ಬೇಕು ಅಂತ. ಪ್ರಪಂಚ ನೋಡುವುದಕ್ಕೆ ನನಗೆ ಸಾಧ್ಯವಿಲ್ಲ. ಏಕೆಂದರೆ ಅಷ್ಟೊಂದು ಹಣವಿಲ್ಲ. ನಿಮ್ಮಿಂದ ಇಡೀ ಪ್ರಪಂಚ ನೋಡುತ್ತಿದ್ದೀನಿ. ತುಂಬಾ ತಿಳಿದು ಕೊಳ್ಳುತ್ತಿದ್ದೀನಿ. ನಿಮ್ಮ ಜೊತೇನೆ ನಾನು ನೋಡುತ್ತಿರುವಂತೆ ಅನುಭವ ಆಗುತ್ತೆ. ನಿಮಗೆ ತುಂಬಾ, ತುಂಬಾ ಥ್ಯಾಂಕ್ಸ್. ಮೊದಲು ಸ್ವಲ್ಪ ಇಂಗ್ಲೀಷ್ ನಲ್ಲಿ ನೀಡಿದೆ. ಟರ್ಕಿ ಮುಂತಾದ ವಿಡಿಯೋ. ನನಗೆ ಅಷ್ಟೊಂದು ಇಂಗ್ಲೀಷ್ ಬರುವುದಿಲ್ಲ. ಈಗ ನೀವು ಕನ್ನಡ ದಲ್ಲಿ ಮಾಡುತ್ತಿರುವುದರಿಂದ ನನಗೆ ಎಲ್ಲಾ ಚನ್ನಾಗಿ ಅರ್ಥ ವಾಗುತ್ತೆ. ಮತ್ತು ನೀವು ನಮ್ಮ ಕನ್ನಡದ ಬಾವುಟ ಎಲ್ಲಾ ಕಡೆ ಹಾರಿಸುವುದರಿಂದ ನಿಜಕ್ಕೂ ಹೆಮ್ಮೆ ಆಗುತ್ತೆ. ಮತ್ತು ರೋಮಾಂಚನ ವಾಗುತ್ತೆ. ನೀವು ಹೀಗೆ ಪ್ರಪಂಚ ತೋರಿಸುತ್ತೀರಿ. ನಾವು ನಿಮ್ಮಜೊತೆ ನೋಡುತ್ತಿರುತ್ತೇವೆ. ನಮಸ್ಕಾರ.

  • @sureshg7148
    @sureshg7148 2 года назад +1

    So beautiful I love it so much

  • @shivalingaiahtm5344
    @shivalingaiahtm5344 Год назад

    Very very good and beautiful place and you both God will bless

  • @nirmalababy3885
    @nirmalababy3885 2 года назад

    Very nice video neevu aa story yannu vivarisida reeti inka samrajya vannu torisiddu suttalu mountains bahala sogasagide ashakiran nimibarigu god bless you innu bhala deshagalannu suttuvanta gali

  • @trios8418
    @trios8418 2 года назад

    Wow.....thumbha channaagide

  • @shrishailbinjalabhavi9136
    @shrishailbinjalabhavi9136 2 года назад

    ಮಾಚು ಪಿಚು ಭೂಲೋಕದ ಸ್ವರ್ಗಗಳಲ್ಲಿ ಒಂದು ನಿಮ್ಮ ವಿವರಣೆ ತುಂಬಾ ಚನ್ನಾಗಿದೆ....

  • @Preity83100
    @Preity83100 2 года назад +1

    Plz explore more videos like this..😇
    It's really very amazing place..♥️
    I literally waiting for ur all videos & well explained.

  • @krupalinik9229
    @krupalinik9229 2 года назад

    Beautiful place lots of love for showing this wonderful place thank you so much

  • @vikasmalnad7962
    @vikasmalnad7962 2 года назад

    How beautiful!!! Jai Karnataka... Love from Bengaluru. ❤️
    You guys are amazing.

  • @chandrashekarc7842
    @chandrashekarc7842 2 года назад

    You both husbend and wife are jums of Karnataka pride of India

  • @prashanthdas1125
    @prashanthdas1125 2 года назад

    3D movie nodidange aaagtide...... Wow superbbbb

  • @basavarajwarad9598
    @basavarajwarad9598 Год назад +1

    Very super bro and sister very thanks 🙏🙏👍👍

  • @ananyaammu7114
    @ananyaammu7114 2 года назад

    Wow varnisoke agalla ast beautyfull agide 😍

  • @manjunathanayak3105
    @manjunathanayak3105 2 года назад

    ನಿಮ್ಮಲ್ಲಿರೋ ಕನ್ನಡಾಭಿಮಾನಕ್ಕೆ ಮತ್ತು ಜ್ಞಾನಭರಿತವಾದ ವಿಡಿಯೋ ನೀಡಿದ್ದಕ್ಕೆ ವಂದನೆಗಳು 💛❤️

  • @ananthramu8736
    @ananthramu8736 2 года назад

    🙏🏽🙏🏽 😄 ನಾನು ಈ ಸ್ಥಳ ವನ್ನ ಫಿಲಿಮ್ ಸಾಂಗ್ ನಲ್ಲಿ ನೋಡಿದ್ದೇ ಬಟ್ ನೀವು ನಮ್ಮ ಕನ್ನಡಿಗರಿಗೆ ಮಾಚ್ಚು ಫಿಚ್ಚು ನಮ್ಮ ಮನೆಯಲ್ಲಿ ತೋರಿಸಿದ್ದೀರಾ ನಿಮ್ಮ ಈ ಸಾಹಸಕ್ಕೆ ನನ್ನ ಸಾಸ್ಟಂಗ ಪ್ರಣಾಮಗಳು 🙏🏽🙏🏽🙏🏽

  • @sridharsaranga8839
    @sridharsaranga8839 2 года назад

    Woh wonderful journey to macho picho awesome beautiful watched full video amazing amezing all the very best to asha Kiran sir ...

  • @ramesh95556
    @ramesh95556 2 года назад

    ಅದ್ಭುತ 👌👌ನೀವು ಪುಣ್ಯ ವಂತರು 🙏🙏

  • @anusuyammajanusuya7544
    @anusuyammajanusuya7544 2 года назад

    Wow realy we enjoyed so buetifull place thank you

  • @monishamoi2115
    @monishamoi2115 2 года назад +1

    It was mind blowing..thanks for showing us one of the beautiful place on the earth.. mam and sir ur lucky to experience it...❤️❤️👍

  • @ajay_pn
    @ajay_pn 2 года назад

    ಉಪಯುಕ್ತ ಮಾಹಿತಿಗಳು.

  • @krishnapatil5087
    @krishnapatil5087 2 года назад

    ನಿಮಗೇ ತುಂಬಾ ಧನ್ಯವಾದಗಳು ನಮ್ಮ ಕನ್ನಡದವರು ಈ ಅದ್ಭುತಗಳನ್ನು ತೋರಿಸುವದಕ್ಕಾಗಿ 🙏🏻🙏🏻🙏🏻❤️