ನಾನು 6 ನೇ ತರಗತಿಯಲ್ಲಿದ್ದಾಗ ಯಾವುದೋ ರಸಪ್ರಶ್ನೆ ಕಾರ್ಯಕ್ರಮವೊಂದರಲ್ಲಿ ಗೆದ್ದಾಗ ಮೂಕಜ್ಜಿಯ ಕನಸುಗಳು ಕೃತಿಯನ್ನ ಪ್ರಶಸ್ತಿ ಪತ್ರದ ಜೊತೆ ಕೊಟ್ಟಿದ್ದರು, ಆ ಪುಸ್ತಕ ನನ್ನತ್ರ ಈಗಲೂ ಇದೆ,😊
ಶ್ರೀ ಶಿವರಾಮ ಕಾರಾಂತರ ಬಗ್ಗೆ ಎಲ್ಲಾ ವಿಷಯಗಳನ್ನು ಸಂಕ್ಷಿಪ್ತವಾಗಿ ಚೆನ್ನಾಗಿ ತಿಳಿಸಿದ್ದೀರಾ. ಯಕ್ಷಗಾನದ ಬಗ್ಗೆ ಅವರಿಗೆ ವಿಶೇಷ ಒಲವು. ..ಮಕ್ಕಳಿಗಾಗಿ ಬಾಲವನದಲ್ಲಿ ಕಾರಾಂತಜ್ಜ.. ಇವನ್ನೆಲ್ಲಾ ಪಡೆಯಲು ಕನ್ನಡಿಗರು ಅದೃಷ್ಟವಂತರು...ಅವರೇ ಒಂದು ದೊಡ್ಡ ವಿಶ್ವಕೋಶವಿದ್ದಂತೆ... ಎಲ್ಲರಿಗೂ ನಮಸ್ಕಾರ.
ಕಾರಂತರ ಜೀವನವೇ ಒಂದು ಕಲಿಕೆ, ಸಾಧನೆಗಳ ಬೃಹತ್ ವಿಶ್ವವಿದ್ಯಾಲಯ. ಸಾಹಿತ್ಯ ಲೋಕದ ಮೇರು ಸಾಧಕರ ವೃತ್ತಾಂತವನ್ನು ಇಂದಿನ ಪೀಳಿಗೆಯವರಿಗೆ ಪರಿಚಯಿಸುವ ಕೆಲಸ ನಿಮ್ಮಿಂದ ಇನ್ನಷ್ಟು ಆಗಲಿ.
ಕಾರಂತರಷ್ಟು ಚೆನ್ನಾಗಿ ಪ್ರವಾಸ ಕಥನ ಬರೆಯುವವರು...ಹಿಂದೆಂದೂ ಹುಟ್ಟಿಲ್ಲ...ಮುಂದೆ ಹುಟ್ಟುವುದೂ ಅನುಮಾನ.ನಾನು ಹುಟ್ಟಿದಾಗ ಕಾರಂತಜ್ಜ ಇರಲಿಲ್ಲ..ಆದರೆ ಯಾವತ್ತೂ ನನಗೆ ಕಾರಂತಜ್ಜ ಇಲ್ಲ ಅಂತ ಅನ್ನಿಸಿಲ್ಲ
Nanna students pratibha karanjiyalli bhagavahisi geddaga.. Avarig banda prasasti jote mookajjiya kanasu bookanna kottidru... Makkalu nanage ododakke i pustakana kottidru... Super novel...
ಕಾರಂತರ ಹಲವಾರು ಪುಸ್ತಕಗಳನ್ನು ಓದಿದ್ದೆ. ಬದುಕಿನ ಹಲವು ಮುಖಗಳನ್ನೂ, ನಂಬಿಕೆಗಳನ್ನೂ ಕಥಾಪಾತ್ರಗಳ ಮೂಲಕ ನಿರೂಪಿಸುವ ರೀತಿಯೇ ಅದ್ಭುತ!! ಬಾಕಿ ಇರುವವುಗಳನ್ನೂ ಆದಷ್ಟು ಬೇಗ ಓದಿ ಮುಗಿಸುವ ಇಚ್ಛೆ!
ಹೊಸ ಅಂಶಗಳು ಇಲ್ಲ. ನಾನು ೧೯೮೧ ರಿಂದ ಅವರ ಸಂಪರ್ಕದಲ್ಲಿದ್ದೆ. ಅವರ ಕೊನೆಯ ಕಾರ್ಡ್ ನನ್ನ ಮೊದಲ ಪುಸ್ತಕದ ಅರ್ಪಣೆಯಲ್ಲಿದೆ. ಜ್ಞಾನ ಪೀಠ ಪ್ರಶಸ್ತಿ ಬಂದರೂ ಮೂಕಜ್ಜಿಯ ಕನಸುಗಳು ಅವರ ಅತ್ಯಂತ ಶ್ರೇಷ್ಠ ಕೃತಿ ಅಲ್ಲ.ಬಾಲವನದ ಬಗೆಗೆ ' ಸುಧಾ' ದಲ್ಲಿ ನನ್ನ ಲೇಖನ ಬಂದಿತ್ತು.ಇತ್ತೀಚಿನ ವರ್ಷಗಳಲ್ಲಿ ಅದನ್ನು ದುರಸ್ತಿ ಮಾಡಿದ್ದಾರೆ._ಎಚ್ಚೆಸೆಮ್
Dear Friends, Pls watch this Video & Like, Share Comment.
Subscribe to Our Channel ruclips.net/channel/UCAhFKhVA7L_ZLAKw02xCHqA
0i
0i
😃😹🔰😂😹😹🏣🔰🔰🔰🔰🔰🔰
Ikkimk ipkmmkiikmkkmilii lii Ik🏣😂😂😂😂😂😹😹😂😹😂😹😾😂😂😂😂😹😹😹😂😹😂😹😂🏣💄🔰😂🔰🔰🔰🔰🔰🔰
Ikkimk ipkmmkiikmkkmilii lii Ik🏣😂😂😂😂😂😹😹😂😹😂😹😹😂😂😹😹😹😂😹😂😹😂🏣💄🔰😂🔰🔰🔰🔰🔰🔰
ನಾನು 6 ನೇ ತರಗತಿಯಲ್ಲಿದ್ದಾಗ ಯಾವುದೋ ರಸಪ್ರಶ್ನೆ ಕಾರ್ಯಕ್ರಮವೊಂದರಲ್ಲಿ ಗೆದ್ದಾಗ ಮೂಕಜ್ಜಿಯ ಕನಸುಗಳು ಕೃತಿಯನ್ನ ಪ್ರಶಸ್ತಿ ಪತ್ರದ ಜೊತೆ ಕೊಟ್ಟಿದ್ದರು, ಆ ಪುಸ್ತಕ ನನ್ನತ್ರ ಈಗಲೂ ಇದೆ,😊
Thanks a lot. Pls share this video to reach more people & Subscribe to Our RUclips channel
ಈಗ ನಾನ್ ಓದುತ್ತಿದ್ದೀನಿ ಅದನ್ನ..
ತುಂಬಾ ಚೆನ್ನಾಗಿದೆ... ♥️
ಶ್ರೀ ಶಿವರಾಮ ಕಾರಾಂತರ ಬಗ್ಗೆ ಎಲ್ಲಾ ವಿಷಯಗಳನ್ನು ಸಂಕ್ಷಿಪ್ತವಾಗಿ ಚೆನ್ನಾಗಿ ತಿಳಿಸಿದ್ದೀರಾ. ಯಕ್ಷಗಾನದ ಬಗ್ಗೆ ಅವರಿಗೆ ವಿಶೇಷ ಒಲವು. ..ಮಕ್ಕಳಿಗಾಗಿ ಬಾಲವನದಲ್ಲಿ ಕಾರಾಂತಜ್ಜ.. ಇವನ್ನೆಲ್ಲಾ ಪಡೆಯಲು ಕನ್ನಡಿಗರು ಅದೃಷ್ಟವಂತರು...ಅವರೇ ಒಂದು ದೊಡ್ಡ ವಿಶ್ವಕೋಶವಿದ್ದಂತೆ...
ಎಲ್ಲರಿಗೂ ನಮಸ್ಕಾರ.
ಧನ್ಯವಾದ ಗೆಳೆಯರಿಗೆ...ದಯವಿಟ್ಟು ಈ ವಿಡಿಯೋ ಶೇರ್ ಮಾಡಿ. ಹೆಚ್ಚು ಜನ ನೋಡುವಂತಾಗಲಿ..
ಆರೂವರೆ ನಿಮಿಷಗಳಲ್ಲಿ ಉತ್ತಮ ನಿರೂಪಣೆ, ಸಾಕಷ್ಟು ಮಾಹಿತಿ. ಧನ್ಯವಾದಗಳು.
Jalagara bagge heli sir
ಕಾರಂತರ ಜೀವನವೇ ಒಂದು ಕಲಿಕೆ, ಸಾಧನೆಗಳ ಬೃಹತ್ ವಿಶ್ವವಿದ್ಯಾಲಯ. ಸಾಹಿತ್ಯ ಲೋಕದ ಮೇರು ಸಾಧಕರ ವೃತ್ತಾಂತವನ್ನು ಇಂದಿನ ಪೀಳಿಗೆಯವರಿಗೆ ಪರಿಚಯಿಸುವ ಕೆಲಸ ನಿಮ್ಮಿಂದ ಇನ್ನಷ್ಟು ಆಗಲಿ.
ಅದ್ಭುತ ನಿರೂಪಣೆ... ♥️🔥🔥
ಎಷ್ಟು ಹಿತವಾಗಿದೆ... 🙏
ತುಂಬಾ ಚೆನ್ನಾಗಿ ಹೇಳಿದ್ದೀರಿ. ನಿಜವಾಗಿ ಇಂತವರನ್ನು ಹೀಗೇ ಪರಿಚಯಿಸಿದರೆ ಮುಂದಿನ ಪೀಳಿಗೆಗೆ ಉತ್ಕೃಷ್ಟ ಸಾಹಿತ್ಯ ಏನೆಂದು ತಿಳಿಯುತ್ತದೆ. ಸರ್🙏 ನೀವೂ ಚೆನ್ನಾಗಿ ಹೇಳಿದ್ದೀರಿ.
A brief summary of a great man explained in such a great fashion..hats off..
Dhanyavada, Pls Share
Team kalamadhyam 9008099686
I'm now 17 year old
I'm soo happy by Ur information bro
Thanks dear. Kindly share
ಕಾರಂತರಷ್ಟು ಚೆನ್ನಾಗಿ ಪ್ರವಾಸ ಕಥನ ಬರೆಯುವವರು...ಹಿಂದೆಂದೂ ಹುಟ್ಟಿಲ್ಲ...ಮುಂದೆ ಹುಟ್ಟುವುದೂ ಅನುಮಾನ.ನಾನು ಹುಟ್ಟಿದಾಗ ಕಾರಂತಜ್ಜ ಇರಲಿಲ್ಲ..ಆದರೆ ಯಾವತ್ತೂ ನನಗೆ ಕಾರಂತಜ್ಜ ಇಲ್ಲ ಅಂತ ಅನ್ನಿಸಿಲ್ಲ
Thanks a lot. Pls share this video to reach more people & Subscribe to Our RUclips channel
Thanks a lot. Pls share this video to reach more people & Subscribe to Our RUclips channel
ತುಂಬಾ ಚೆನ್ನಾಗಿ ವಿವರಣೆ ಮಾಡುತ್ತೀರಾ sir ನೀವು.. ಯಲ್ಲಾ ಕನ್ನಡಿಗರಿಗೆ, ಯಲ್ಲೋ ಕಳೆದುಹೋದ ಜ್ಞಾನ ತುಂಬುವ ನಿಮ್ಮ ಈ ಕೆಲಸ ಇನ್ನೂ ಅದ್ದೂರಿಯಾಗಿ ಸಾಗಲಿ.
ಸರ್ ನನ್ನದೊಂದು ಮನವಿ , ದಿನಕ್ಕೊಂದು ಅತ್ಯುತ್ತಮವಾದ ಕನ್ನಡ ಪುಸ್ತಕಗಳ ಒಳನೋಟದ ಸಂಕ್ಷಿಪ್ತ ಮಾಹಿತಿ ನೀಡಿ..ಇದರಿಂದ ನಮಗೆ ಆ ಪುಸ್ತಕದ ಆಸಕ್ತಿ ಹೊಂದಿ ಖರೀದಿಸಲು ಮುಂದಾಗುವೆವು...
. Dhanyavadagalu. Pls Share the video & Subscribe to Our RUclips channel...
ಕಾರಂತರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಅವರ ಕಾರ್ಯಗಳ ಬಗ್ಗೆ ನಮ್ಮೆಲ್ಲರಿಗೂ ತಿಳಿಯುವಂತೆ ಮಾಡಿದ ನಿಮಗೆ ನನ್ನ ಧನ್ಯವಾದಗಳು.
ನಿಮ್ಮ ಈ ಕೆಲಸ ಈಗೆ ಮುಂದುವರಿಯಲಿ....
ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏
ನಿಮ್ಮ ಮಾತಿನ ವೈಖರಿ ...ಬಹಳ ಖುಷಿ ನೀಡಿತು...ಧನ್ಯವಾದಗಳು...
ನಿರೂಪಕರ ಕನ್ನಡ ಬಹಳ ಚೆನ್ನಾಗಿದೆ,
ನಮ್ಮ ಕನ್ನಡ ಸರ್....ಮತ್ತೆ ನೆನಪಿಸಿದ್ದು ನೀವು...ಧನ್ಯವಾದಗಳು ಸರ್
ಪರಮೇಶ್ವರ್ ಅವರೇ ದಯಮಾಡಿ ಕಾರಂತರ ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ಸಂಗ್ರಹಿಸಿ. ಅವರ ವಯಕ್ತಿಕ ವಿಚಾರವಾಗಿ...
Nanna students pratibha karanjiyalli bhagavahisi geddaga.. Avarig banda prasasti jote mookajjiya kanasu bookanna kottidru... Makkalu nanage ododakke i pustakana kottidru... Super novel...
Thumba chennagi nirupisidira. Hagu karantara bagege mahiti ge dhanyavadagalu sirr
ಕಂಗ್ರಾಟ್ಸ್
ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದಿದೆ.
ಫಾರ್ಮ್ಯಾಟ್ ನೀಟ್
ಪರಮೇಶ್ವರ್ ಅವರ ನಿರೂಪಣೆ superb
ಧನ್ಯವಾದ ಸರ್
ನಿಮ್ಮ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು ಅಣ್ಣಾ...
ಧನ್ಯವಾದಗಳು, ಶೇರ್ ಮಾಡಿ
ಅದ್ಭುತವಾದ ನಿರೂಪಣೆ..
Dhanyavada, Pls Share
Team kalamadhyam 9008099686
ನಿಮ್ಮ ನಿರೂಪಣೆಯ ಅತ್ಯದ್ಭುತವಾಗಿದೆ ಸರ್
Iga naanu avara bettada jeeva kaadambarina odata iddini.... Super....( 20-12-2019)
ಅದ್ಭುತ ಮಾಹಿತಿ ಮತ್ತು ನಿರೂಪಣೆ..👍
Thanks a lot. Pls share this video to reach more people & Subscribe to Our RUclips channel
ಕಾರಂತರ ಹಲವಾರು ಪುಸ್ತಕಗಳನ್ನು ಓದಿದ್ದೆ. ಬದುಕಿನ ಹಲವು ಮುಖಗಳನ್ನೂ, ನಂಬಿಕೆಗಳನ್ನೂ ಕಥಾಪಾತ್ರಗಳ ಮೂಲಕ ನಿರೂಪಿಸುವ ರೀತಿಯೇ ಅದ್ಭುತ!!
ಬಾಕಿ ಇರುವವುಗಳನ್ನೂ ಆದಷ್ಟು ಬೇಗ ಓದಿ ಮುಗಿಸುವ ಇಚ್ಛೆ!
ಧನ್ಯವಾದಗಳು ಸರ್
ಧನ್ಯವಾದಗಳು ನಿಮಗೂ ಕೂಡ ಸರ್. Pls subscribe to our RUclips channel...& also ask your friends to subscribe to our channel...
Chigurida kanasu kooda odidini... Chomana dudi kooda odidini... Idu kooda super ide... Nanage ivara kaadambari tumba ishta....
Nivu channagi mathu aduthira 👌🏾ege erali books bagge mathugalu 💐💐
ಉತ್ತಮವಾದ ನಿರೂಪಣೆ
Nanu mukajjiya kanasugalu odta edini nange kadambri odbekadre nanu yallanu marte bidtine ond sarti belgin java 5 ghante aagidde gottaglilla 🤗👌🙏🙏
ತುಂಬಾ ಒಳ್ಳೆಯ ಮಾಹಿತಿ 🌹 ಧನ್ಯವಾದಗಳು🙏
Dhanyavada, Pls Share
Team kalamadhyam 9008099686
ಅದ್ಭುತವಾದ ವಿಡಿಯೋ 👌👌
Dhanyavada Sir
good presentation.... continue this series on many good writers of Kannada literature
Dhanyavada, Pls Share
Team kalamadhyam 9008099686
Thanks a lot. Pls share this video to reach more people & Subscribe to Our RUclips channel
This book affected my thinking significantly.
Thanks kindly share
Kumar Karpanan
How so?
Tx for kalamadhyama team
Greatest gurooji
Hats off... Please continue this efforts...These videos should be reached to everyone who are traped by Time wasting tiktok and fb!
Thanks a lot Sahanaji.
Pls share & subscribe to our RUclips page
hats off to your kannada vocabulary and pronounciation..
Thanks a lot. Pls share this video to reach more people & Subscribe to Our RUclips channel
sir superb... 6 minutes li esstond information.. nice sir..
Thanks a lot. Pls share this video to reach more people & Subscribe to Our RUclips channel
ಮೂಕಜೀಯ ಕನಸ್ಸು ಕಾರಂತರ 90% ಜೀವನ...👌✍️✌️👍
Thanks a Lot
ಅದು ಔದರ್ಯದ ಉರುಳಲ್ಲಿ ಇರಬೇಕು
Your speech is super
Thanks. Pls share sir
Sooper documentary Parmesh Sir...... It's a great effort by u too show the world about these unsung heroes...!!!
Thanks a lot. Pls share this video to reach more people & Subscribe to Our RUclips channel
your speech is best sir
Hats off sir.....
Hats off indeed.
ThanksA Lot Arun Shetty avare
ನನ್ನ ಪ್ರೀತಿಯ ಪುಸ್ತಕ
it is very informative good source of information..............ALL THE VERY
BEST FOR YOUR FUTURE ENDEAVOUR
Thanks a lot. Pls share this video to reach more people & Subscribe to Our RUclips channel
Wonderful sir ! Very knowledgeable video
Dhanyavada, Pls Share
Team kalamadhyam 9008099686
Thank you sir 🙏🏻
Very well narrated. Well done.
nice explain sir
U r voice is good and interpretation also
Clear information... Thank you
Great param sir
ಸಾಕಷ್ಟು ಮಾಹಿತಿಯುಳ್ಳದ್ದು....ಚೆನ್ನಾಗಿದೆ...
Super sir about the information great
Thanks a lot. Pls share this video to reach more people & Subscribe to Our RUclips channel
ಸರ್ ನೀವು ಬಳಸುವ ಮೈಕ್ ಲಿಂಕ್ ಅನ್ನು ನಂತರದ ವೀಡಿಯೋದಲ್ಲಿ description ನಲ್ಲಿ ಹಾಕಿ ಪ್ಲೀಸ್ ದಯವಿಟ್ಟು
ಚೋಮನ ದುಡಿ ಪುಸ್ತಕ 🛐🛐🛐
Very good story
Thanku brother good information...
Thanks a lot. Pls share this video to reach more people & Subscribe to Our RUclips channel
Nice representation
Jalagaara drama bagge heli sir
Super
ಸರ್ ಬೇಂದ್ರೆಯವರ ವ್ಯಕ್ತಿಚಿತ್ರ ಮಾಡಿ.
ಧನ್ಯವಾದಗಳು ❤️
Thanks a lot. Pls share this video to reach more people & Subscribe to Our RUclips channel
It's 'jnaana', not 'gnaana'. Otherwise, good job of presenting Karanta and his work in such a short video.
Ee nan maklige eshtu helidru 'Gnana-gnana' antaare.
Namma shivaram karantaru
Nice
Thanks for Ur information..
ಥ್ಯಾಂಕ್ಸ್ ಶೇರ್ ಮಾಡಿದರೆ ಖುಷಿ
Thanks a lot. Pls share this video to reach more people & Subscribe to Our RUclips channel
nice representation
Thanks a lot. Pls Share
Thanks a lot. Pls share this video to reach more people & Subscribe to Our RUclips channel
Sahithya nanna jeevanana haagu nanna vidye
Nice sir
Hands up sir
super sir.....
mesmerizing work
Thanks a lot. Pls share this video to reach more people & Subscribe to Our RUclips channel
Thanks a lot. Pls share this video to reach more people & Subscribe to Our RUclips channel
Thank you so much sir🙏
ಧನ್ಯವಾದ
Param u r legend😊
Good initiative to make like this type channel..all the best
Thanks a lot. Pls share this video to reach more people & Subscribe to Our RUclips channel
Thanks a lot. Pls share this video to reach more people & Subscribe to Our RUclips channel
Thanks you sir
Thanks a lot. Pls share this video to reach more people & Subscribe to Our RUclips channel
nirupaneya vegage swalpa kadiwana haki, video ge background music bekku ulidanthe chenagide
Nirupane.. chennagide..
sir .views mathe subscribers na thale keduskobediii. inthahaa. holle video galna madi sirrr...... thumba holle kelsaa ...
superb video sir
Thanks....Pls like & Share
Sir pls I need mukjjiya kanasu film link pls I search soo but not find it pls send me
Lets See. Thanks Sir. Pls Subscribe to Our RUclips Channel
thanks sir had sap sir
ಧನ್ಯವಾದ ಗೆಳೆಯ
Suuuuuuper
ಧನ್ಯವಾದ
nice sir..
👌
U have different voice..
Thanks a lot. Pls share this video to reach more people & Subscribe to Our RUclips channel
Thanks a lot. Pls share this video to reach more people & Subscribe to Our RUclips channel
ಸರ್ ನಿಮ್ಮ ಊರು ಯಾವುದು?.ನೀವು ಏನ್ ಕೆಲಸ ಮಾಡ್ತಿರ?
Da ra bendre avara documentary madi sir
Thanks a lot. Pls share this video to reach more people & Subscribe to Our RUclips channel
gud
Karanthara uchu manasina atthu mukagalu odhi..
👌👌👌👌
Inthawara jeevanada bakke tilkolbeku
ಹೊಸ ಅಂಶಗಳು ಇಲ್ಲ. ನಾನು ೧೯೮೧ ರಿಂದ ಅವರ ಸಂಪರ್ಕದಲ್ಲಿದ್ದೆ. ಅವರ ಕೊನೆಯ ಕಾರ್ಡ್ ನನ್ನ ಮೊದಲ ಪುಸ್ತಕದ ಅರ್ಪಣೆಯಲ್ಲಿದೆ. ಜ್ಞಾನ ಪೀಠ ಪ್ರಶಸ್ತಿ ಬಂದರೂ ಮೂಕಜ್ಜಿಯ ಕನಸುಗಳು ಅವರ ಅತ್ಯಂತ ಶ್ರೇಷ್ಠ ಕೃತಿ ಅಲ್ಲ.ಬಾಲವನದ ಬಗೆಗೆ ' ಸುಧಾ' ದಲ್ಲಿ ನನ್ನ ಲೇಖನ ಬಂದಿತ್ತು.ಇತ್ತೀಚಿನ ವರ್ಷಗಳಲ್ಲಿ ಅದನ್ನು ದುರಸ್ತಿ ಮಾಡಿದ್ದಾರೆ._ಎಚ್ಚೆಸೆಮ್
Abbha
His wife name is "Seetha"
Thanks a lot. Pls share this video to reach more people & Subscribe to Our RUclips channel
Thanks a lot. Pls share this video to reach more people & Subscribe to Our RUclips channel
ನಿಮ್ಮ ನಿರೂಪಣೆ ಉತ್ತಮವಾಗಿದೆ,👌