Ep-1:ಚಿದಂಬರ ರಹಸ್ಯ Chidambara Rahasya : ಪೂರ್ಣಚಂದ್ರ ತೇಜಸ್ವಿ

Поделиться
HTML-код
  • Опубликовано: 16 ноя 2024

Комментарии • 52

  • @shantamahanthesh5528
    @shantamahanthesh5528 11 дней назад +1

    ಕನ್ನಡವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಇದು ಕೂಡ ಒಂದು ಪರಿ ಹೀಗೋ ನಿಮಗೋದ್ದು ನಮ್ಮ ನಮಸ್ಕಾರ ಸರ್ 🙏🙏

  • @ravividya5089
    @ravividya5089 8 месяцев назад +13

    ಒಳ್ಳೆಯ ಪ್ರಯತ್ನ ಸರ್. ಮುಂದುವರಿಸಿ..ಧನ್ಯವಾದಗಳು....

  • @shreedharyalakar6010
    @shreedharyalakar6010 8 месяцев назад +11

    K.P is a supper narrating writer ✍️. Sir you are good explainer.

  • @Okkaligarigaagi
    @Okkaligarigaagi 3 месяца назад +7

    ತುಂಬಾ ಚನ್ನಾಗಿ ಒದುತ್ತೀರಿ, ಓದುತ್ತಿದ್ದರೆ ವಿವರಿಸಿ ವಿವರಣೆ ಕೊಟ್ಟಂಗಾಗುತ್ತಿದೆ.
    ಈ ಕೆಲಸ ತುಂಬಾ ಅದ್ಬುತ ಪುಸ್ತಕಗಳ ಎಲ್ಲದರಲ್ಲೂ ಆಗಬೇಕು❤❤❤

  • @srikiyad7171
    @srikiyad7171 Месяц назад +1

    ಕಥೆ ಓದುವುದಕ್ಕಿಂತ ಇವರ ಮಾತಿನ ಪುರಾಣವೇ ಹೆಚ್ಚಾಗಿದೆ !!

    • @shivaswamy6392
      @shivaswamy6392 Месяц назад

      ಕನ್ನಡದ ಪುಸ್ತಕಗಳನ್ನು ಓದಿದವರು ಅದರ ಬಗ್ಗೆ ವಿಚಾರ ವಿನಿಮಯ ಮಾಡುವಾಗ , ಇಂಗ್ಲಿಷ್ ಭಾಷೆಯ ಪದಗಳ ಎರವಲು ಪಡೆಯದೆ ನಮ್ಮ ಭಾಷೆಯ ಹಿರಿಮೆ ಹೆಚ್ಚಿಸಲು ಪ್ರಯತ್ನ ಮಾಡಬೇಕು .

  • @kumaraswamy6490
    @kumaraswamy6490 11 месяцев назад +14

    Ee video gaagi nimage anantha dhanyavadagalu

    • @anikethana
      @anikethana  11 месяцев назад +4

      ಕೇಳಿದ್ದಕ್ಕೆ ಧನ್ಯವಾದಗಳು 🙏

  • @lohith6826
    @lohith6826 21 день назад +1

    Good information & narration sir,
    Waiting for more such episodes

  • @bhavyasbhuvana5381
    @bhavyasbhuvana5381 8 месяцев назад +6

    Nam favourite writer

  • @seasee78
    @seasee78 Месяц назад +1

    😂😅 Beautiful reading 👌🙏. ನನಗೆ ಮನೆಗೆಲಸ ಮಾಡುವಾಗ ಕಿವಿಗೆ ಸಿಕ್ಕಿಸಿಕೊಂಡು ಕೆಲಸ ಮಾಡುವ ಅಭ್ಯಾಸ. ಈ ಥರ ಪುಸ್ತಕ, ಅದುವೆ ತೇಜಸ್ವಿ ಅವರ ಪುಸ್ತಕ ಸಿಕ್ಕಿದ್ದು ತುಂಬಾ ಸಂತೋಷ. ಧನ್ಯವಾದ 🙏

  • @ChandanHT-py3te
    @ChandanHT-py3te 2 месяца назад +4

    ಜುಗಾರಿ ಕ್ರಾಸ್ ಒಂದು ಅದ್ಬುತ ಪುಸ್ತಕ ❤❤❤

  • @anusiddu4565
    @anusiddu4565 8 месяцев назад +39

    ಕರ್ವಾಲೋ ಪುಸ್ತಕ ಓದಿ ನೋಡಿ ನನಗೆ ಅದು ತುಂಬಾ ಒಳ್ಳೆಯ ಪುಸ್ತಕ

    • @usa11114
      @usa11114 2 месяца назад +2

      ಎಲ್ಲಾ ಓದಿ ಯಾವುದೊ ಕಾಲ ಆಗಿದೆ ಸರ್ .,,
      ಕ್ಲಬ್ ಹೌಸ್ ಲಿ‌.‌..

    • @shankarahm7652
      @shankarahm7652 Месяц назад

      ಜೇನು ತುಪ್ಪ 😂

  • @mahammadhazeem3210
    @mahammadhazeem3210 4 месяца назад +6

    I bought this book and searched for an audio book as I am too lazy to read and prefer to listen . I found this narration and discussion in between very nice.
    New to the channel, subscribed

    • @anikethana
      @anikethana  4 месяца назад +1

      ಧನ್ಯವಾದಗಳು

  • @chandrashekararadhya6704
    @chandrashekararadhya6704 Год назад +3

    My favourite

  • @bharathkrqa4409
    @bharathkrqa4409 5 месяцев назад +2

    channgi present madidera.. thank u
    innu barli

  • @pushpav2091
    @pushpav2091 Год назад +2

    Lovely reading sir🎉

  • @praveennayakans5862
    @praveennayakans5862 Месяц назад +3

    ಕಣ್ಣು ಅಂದಾಜು ಅಂದ್ರೆ ಹಿಂದೆ ಓಡಾಡಿದ ನೆನಪಿನ ಮೇಲೆ

  • @josefvijay6837
    @josefvijay6837 Месяц назад +1

    Supper sir ur explanation

  • @chethan6587
    @chethan6587 4 месяца назад +1

    Nyc narration sir🎉

  • @richies4075
    @richies4075 9 месяцев назад +2

    Nice one... But book odode ond thrill....

  • @kumarahn7771
    @kumarahn7771 7 месяцев назад +1

    Nice Reading

  • @vinodbanikol9726
    @vinodbanikol9726 Год назад +2

    Thank you for uploading sir

  • @hanamantundi8580
    @hanamantundi8580 2 месяца назад

  • @seasee78
    @seasee78 Месяц назад +1

    Sorry for my ignorance. Can you please introduce the reader and the panel ? ❤️ from the UK

  • @MKWOLRD
    @MKWOLRD Месяц назад +1

    Karvalo Audio book ide keli mast voice kottidare

  • @fathimaraliya1265
    @fathimaraliya1265 Год назад +2

    ಮೈ ಫೇವರಿಟ್

  • @ashokshahapur1371
    @ashokshahapur1371 11 месяцев назад +4

    ಲಂತಾನ್ ಅಂದರೆ ಚದುರಂಗ ದ ಗಿಡ (ಪೊದೆ )lantana camera

  • @theknownunkonwn
    @theknownunkonwn 6 месяцев назад +1

    Please be little loud 📢

  • @sourabhdoddannavar1978
    @sourabhdoddannavar1978 Год назад +1

    Elli baro krishane goudru .. 2puc yalli baro krishane goudra ane chapter ali baro krishane goudra..?

    • @anikethana
      @anikethana  Год назад +2

      ಅಲ್ಲಾ.. ಅವ್ರು ಬೇರೆ

  • @pj-th5wt
    @pj-th5wt Месяц назад

    Why karvalo audiobook removed please add it😊

    • @anikethana
      @anikethana  Месяц назад

      Copyright issue

    • @pj-th5wt
      @pj-th5wt Месяц назад

      ​@@anikethanahegadru maadi upload madi sir, please

  • @sureshbr5679
    @sureshbr5679 Год назад +2

    ಲಂಟಾನಾ ಅಂದರೆ ರೋಜಾನ್ ಪೋದೆ

  • @raajub5435
    @raajub5435 3 месяца назад +1

    ಸರ್ ಇದರಲ್ಲಿ ಅಧ್ಯಾಯ ೮ ಬಿಟ್ಟಿದೀರಿ

  • @lathim47
    @lathim47 Год назад +9

    1.04. Coffee day owner siddartha kuuda kaadugala.. destroyed chikmangalore forest with illigal forest land cultivation 20000acres,then ct ravi looti ravi no development chikmangalore... looted more than 1000acrs forest area....samajadali rajakiyadali doddavaru kalsulemakluu

  • @HombiseelaBaraha
    @HombiseelaBaraha Год назад +3

    3:02 ಲಂಟಾನ ಗಿಡ ಬಗ್ಗೆ
    ruclips.net/video/7hOsNNXcNmg/видео.html

  • @BasavarajapaVG
    @BasavarajapaVG 3 месяца назад +2

    Lantana in bayalu seeme calling as seeme seege..

  • @prakashasharada3814
    @prakashasharada3814 Месяц назад

    Sikkapatte advertisement

  • @9743910717
    @9743910717 6 месяцев назад +3

    ತುಂಬಾ ಅದ್ಭುತವಾಗಿ ಕಥೆಯನ್ನು ನಮ್ಮೆಲ್ಲರಿಗೂ ತಲುಪಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ.... ಇನ್ನು ಇತರದ ಇನ್ನು ಅನೇಕ ಕಥೆ ಕಾದ್ಧಾಂಬರಿಗಳು ನಿಮ್ ಚಾನೆಲ್ನಲ್ಲಿ ಬರಲಿ ಸರ್

    • @anikethana
      @anikethana  5 месяцев назад

      ಧನ್ಯವಾದಗಳು

  • @mahanteshmahantesh8454
    @mahanteshmahantesh8454 Год назад +4

    Yake ivattu video hakilla😅

  • @nisargav7183
    @nisargav7183 2 месяца назад +2

    Yavdo dabba films ge yastondu likes baruthe entha holle videos ge yake likes kodalla

  • @Lachamanna.1975
    @Lachamanna.1975 2 месяца назад +3