ಸಂಪರ್ಕ ಸಂಜೀವಿನಿ ಆಗುತ್ತಾ? | Hejjala to Chamarajnagar | HDK, Somanna | Central government |Masth Magaa

Поделиться
HTML-код
  • Опубликовано: 2 июл 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Hejjala #Chamarajnagar #NewRailway #AshwiniVaishnav # Karnatakaproject #HDK #Kanakapur #Bangalore #BigTrack #MasthMagaa #AmarPrasad

Комментарии • 152

  • @MasthMagaa
    @MasthMagaa  3 дня назад +5

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @CkshwethadriShwethadri-rf2wo
    @CkshwethadriShwethadri-rf2wo 3 дня назад +32

    ನಮ್ಮ ಚಾಮರಾಜನಗರ 😍😍😍

  • @yallalingpadasaladavar4370
    @yallalingpadasaladavar4370 3 дня назад +18

    Namma mudhol sir, ನಮ್ಮ ಉತ್ತರ ಕರ್ನಾಟಕ ಕಾಣಿಸಿಕೊಳ್ಳುವುದಿಲ್ಲ ಯಾವದೇ ಅಭಿವೃದ್ಧಿಯಲ್ಲಿ, 😑

  • @sprasadudigala5123
    @sprasadudigala5123 3 дня назад +17

    ಹೆಜ್ಜಾಲ ಮತ್ತು ಚಾಮರಾಜನಗರ
    ಇದರ ಬಗ್ಗೆ ಸುದ್ದಿ ಮಾಡಿದ್ದಕ್ಕೆ
    ತುಂಬಾ ಖುಷಿಯಾಗ್ತಿದೆ ಸರ್
    ಚಾಮರಾಜನಗರ ಎರಡು ಸ್ಟೇಟ್ ಗಳಿಗೆ ಹಾದುಹೋಗುವ ರಸ್ತೆಗಳಿವೆ
    ಕೇರಳ ದ ವೈನಾಡ್ ಜಿಲ್ಲೆ ತಮಿಳುನಾಡು ಈರೋಡ್ ಮತ್ತೆ ಕೊಯಂಬತ್ತೂರು ಜಿಲ್ಲೆ
    ಹಾಗೂ ಟೂರಿಸಂ
    ದೇವಾಲಯಗಳು
    ಪರಿಸರ ಸಂಪತ್ತು
    ಚಾಮರಾಜನಗರದಿಂದ
    ತಮಿಳುನಾಡಿಗೆ ತರಕಾರಿಗಳು
    ಕೇರಳಕ್ಕೆ ತರಕಾರಿಗಳು
    ಅತಿ ಹೆಚ್ಚು ಬಾಳೆ
    ಹರಿಶಿಣ.
    ಬ್ಲಾಕ್ ಗ್ರೈನೆಟ್ ಅತಿಹೆಚ್ಚು ಬರುತ್ತದೆ

  • @venkobachavanivenkobachava3341
    @venkobachavanivenkobachava3341 3 дня назад +43

    ... Sir ನಿಮ್ಮ ಅಭಿವೃದ್ಧಿ ಕೆಲಸ ಕಾರ್ಯಗಳನ.. ನಮ್ಮ ಉತ್ತರ ಕರ್ನಾಟಕದ ಕಡೆ ಸ್ವಲ್ಪ ಗಮನ ಕೊಡಿ..ಬರಿ ನಿಮ್ಮ ಮೈಸೂರಕರ್ನಾಟಕ ಕಡೆ ಗಲಾ...

    • @quizyt8076
      @quizyt8076 3 дня назад +14

      Nimma MP ge keli

    • @venkobachavanivenkobachava3341
      @venkobachavanivenkobachava3341 3 дня назад

      @@quizyt8076..
      ಕೇಳುವುದಕೆ ಅವರು ಬರಿ mp ಗಳಲ್ಲ .. ಕೇಂದ್ರ ಸಚಿವರು.. ಅವರಿಗೆ ಇಡಿ ರಾಜ್ಯ ಮತ್ತು ದೇಶದ ಜವಾಬ್ದಾರಿ ಇರುತ್ತದೆ...

    • @citizen408
      @citizen408 3 дня назад +10

      Ask your MLAs and MPs.

    • @venkobachavanivenkobachava3341
      @venkobachavanivenkobachava3341 3 дня назад

      .. Mp & mla .. ಗಳನ ಕೇಳುವುದಕೆ ಅವರು
      ನಮ್ಮ ಜಿಲ್ಲೆ ಮತ್ತು ತಾಲ್ಲೂಕಿಗೇ ಸಂಬಂಧ ಅಲಾ.. ಅವರು ನಮ್ಮ ಇಡಿ ನಮ್ಮ ಭಾರತ ದೇಶ ಮತ್ತು ರಾಜ್ಯ ಗಳ .. ಅಧಿಕಾರಗಳ ವುಳ ರಾಗಿದ್ದಾರೆ..

    • @venkobachavanivenkobachava3341
      @venkobachavanivenkobachava3341 3 дня назад +8

      ... Sir ಹೇಳಿ ಕೊಳ್ಳುವುದಕೆ ಅವರು.. ನಮ್ಮ ಜಿಲ್ಲೆಯಾ mp &mla ಗಳಲ್ಲ .. ಅವರುಗಳು ಕೇಂದ್ರ ಸಚಿವರು..ಅವರಿಗೆ ನಮ್ಮ ತೊಂದರೆಗಳನ ವಿವರಿಸುವುದಕ್ಕೆ ನಮಗೆ.. ಅಧಿಕಾರವಿದೆ....

  • @Unicornshivaraj
    @Unicornshivaraj 3 дня назад +14

    ಸೋಮಣ್ಣ good worker

  • @Sikhari973
    @Sikhari973 3 дня назад +11

    1st Tumkur - Chitradurga - Davangere Rail Project complete madi 100 km prati trip save agutte 2 hrs time save agutte

  • @csgirish2022
    @csgirish2022 2 дня назад +6

    ಆದಷ್ಟು ಬೇಗ "ಬಾಗಲಕೋಟೆ - ಕುಡಚಿ" ರೈಲೂ ಮಾರ್ಗ ಪೂರ್ಣ ಆಗಬೇಕು.

  • @Gnanesh2112
    @Gnanesh2112 3 дня назад +22

    ನಮ್ಮ ನಗರ.ನಮ್ಮ ಹೆಮ್ಮ

  • @GuruprasadHiremath-wj5hy
    @GuruprasadHiremath-wj5hy 3 дня назад +14

    Belagavi - Chennamana Kitturu - Dharwad Railplan bagge update iddre heli sir......

  • @VsmKnk
    @VsmKnk 3 дня назад +17

    Yan uttar ಕರ್ನಾಟಕ ಕ್ಕೆ ಬರೇ kali chambu ಯಾವ govt eddaru ಅಷ್ಟೇ

  • @unperceivedpreciousgifts8692
    @unperceivedpreciousgifts8692 3 дня назад +4

    ಯಳಂದೂರು,ಚಾಮರಾಜನಗರ❤

  • @nagarajy6492
    @nagarajy6492 День назад +1

    ಉತ್ತರ ಕರ್ನಾಟಕಕ್ಕೆ ಏನು ಕೊಡದೆ, ಕೇವಲ ದಕ್ಷಿಣ ಕರ್ನಾಟಕ ಕ್ಕೆ ಎಲ್ಲ ಕೊಡುವುದು ಯಾವ ನ್ಯಾಯ?

  • @MurthyTalks_Santhosh_Murthy_K
    @MurthyTalks_Santhosh_Murthy_K День назад +2

    20 ವರ್ಷದಿಂದ ಇದೇ ಕೇಳ್ತಿದೀನಿ
    ನಮ್ ನಗರ ಕ್ಕೆ ಎಲ್ರೂ ರೈಲ್ ಬಿಡವ್ರೆ 😂

  • @rajeshm5996
    @rajeshm5996 2 дня назад +1

    I'm proud to be A "Kollegalean" 💪💪

  • @nagarjungowda9775
    @nagarjungowda9775 3 дня назад +8

    Do something for North Karnataka also. Neev elli Bengaluru ge connectivity madadu. Amele Tamilnadu avru train Alli ticket eldeye bandu nam Karnataka job na tagolodu. Nan Bengaluru avnu agi heltha edene please North Karnataka na develop madi . Bengaluru develop madidu saku

  • @kumarr6933
    @kumarr6933 День назад

    ನಮ್ಮ ಚಾಮರಾಜನಗರ ❤. ನಮ್ಮ ಹೆಮ್ಮೆ 🙏

  • @vinayakgouli7458
    @vinayakgouli7458 2 дня назад +2

    ಸರ್ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಹೇಳಿ ಹಾಗೆ ಹುಬ್ಬಳ್ಳಿ ಅಂಕೋಲಾ ಅದು ಕೂಡ ಇವಾಗ ಮುನ್ನಲೆಗೆ ಬರ್ತಾ ಇದೆ ನೀವು ದಕ್ಷಿಣ ಕರ್ನಾಟಕ ರೈಲ್ವೆ ಬಗ್ಗೆ ಹೇಳ್ತೀರಾ ಇದರ ಬಗ್ಗೆನೂ ಸ್ಟೋರಿ ಮಾಡಿ ಸರ್

  • @veeru_ambiger
    @veeru_ambiger 2 дня назад +1

    ಗದಗ-ವಾಡಿ ಯಾವಾಗ ಸರ್

  • @hanuM-vr3et
    @hanuM-vr3et 3 дня назад +3

    ಹೊಸಪೇಟೆ ಟು ಹರಿಹರ ಡಬಲ್ ಲೈನ್ ರೈಲ್ವೆ ಟ್ರ್ಯಾಕ್ ಯೋಜನೆ ಯಾವಾಗ ಸರ್

  • @mamathamary7863
    @mamathamary7863 2 дня назад +1

    What about coorg

  • @AM-rb1tj
    @AM-rb1tj 2 дня назад +4

    ಕೇಂದ್ರ ಸರ್ಕಾರದ ಯೋಜನೆ ಅಥವಾ ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಉತ್ತರ ಕರ್ನಾಟಕದ ಯಾವುದಾದರೂ ಒಂದು ಜಿಲ್ಲೆ ಇರುತ್ತಾ ಅಂತಾ.?

    • @vikasgowda1391
      @vikasgowda1391 2 дня назад

      Young MP mari madre na gelsidira avna keli development madtane😂

  • @HemanthKumar-uc2tz
    @HemanthKumar-uc2tz 2 дня назад +1

    🙏🙏🙏

  • @AM-rb1tj
    @AM-rb1tj 2 дня назад +6

    ಸರ್ ನಿಮಗೆ ಅನ್ನಿಸಲ್ವಾ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಅಂತಾ, ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆನು ಒಂದು ವರದಿ ಮಾಡಿ ಹೇಳಿ ಸರ್

  • @raju.praju.p4817
    @raju.praju.p4817 2 дня назад

    Superb sir thank you

  • @ravikumarramaiah4766
    @ravikumarramaiah4766 2 дня назад

    Thanks to Devegowdaji and our Railway minister Ashwini Vaishnavji, for this line Jai Kumaranna

  • @santhoshkotian1895
    @santhoshkotian1895 3 дня назад

    🙏🙏

  • @umeshd5645
    @umeshd5645 День назад

    Good very use full information thank you

  • @Fighterfrom1996
    @Fighterfrom1996 3 дня назад +16

    Siddu - DK hatra road madlikku duddilla ....😂😂😂😂😂

    • @user-ge7uy7qz9k
      @user-ge7uy7qz9k 3 дня назад

      Enenu namma duddu na yella modi up bihar gujurath gr kotre

    • @melodyworld-ji7vl
      @melodyworld-ji7vl 3 дня назад

      😂😂😂😂

    • @girish6030
      @girish6030 3 дня назад +1

      Railways comes under central government bro

    • @Fighterfrom1996
      @Fighterfrom1996 3 дня назад +7

      @@girish6030 gottide guru ... Nan heltirodu Modi hatra development ge duddide siddu ellanu free kottu road madlikku duddilla anta .....

    • @vikasgowda1391
      @vikasgowda1391 2 дня назад

      😂

  • @sampathkrishnab6925
    @sampathkrishnab6925 3 дня назад +3

    Do video on VISL, Bhadravathi..

  • @shreekanthadeppanavar
    @shreekanthadeppanavar 3 дня назад +3

    ಇವರಿಗೆ ಮೊದಲು ಗದಗ to ಯಲವಾಗಿ ಮಾಡಿರಿ...

  • @abhisheksaiyappagol6411
    @abhisheksaiyappagol6411 3 дня назад +2

    ಬಾಗಲಕೋಟೆ ಕುಡಚಿ 20 ವರ್ಷ ಆಯ್ತು

  • @keerthiraj_gowda831
    @keerthiraj_gowda831 3 дня назад

    🎉🎉🎉

  • @Ashi-is
    @Ashi-is 2 дня назад +1

    KA 10 😍

  • @dineshdini4748
    @dineshdini4748 2 дня назад

    ಮೈಸೂರು to ತಲಚೇರಿ ರೈಲ್ವೆ ಮಾರ್ಗದ ಬಗ್ಗೆ ಒಂದು ವಿಡಿಯೋ ಮಾಡಿ.....sir

  • @bharathharthikote9168
    @bharathharthikote9168 3 дня назад +23

    ತುಮಕೂರು ಚಿತ್ರದುರ್ಗ 😂 ಹೊಗೆ

    • @HemanthKumar-shsh
      @HemanthKumar-shsh 3 дня назад

      Alalalle pksatte budla tak urkatiya😂😂.

    • @mysurusanchari8265
      @mysurusanchari8265 3 дня назад +9

      ಅದು ಹಾಗುತ್ತೆ ಸಮಾಧಾನ ಮಾಡ್ಕೋ ಗುರು

    • @vijaydeepak5696
      @vijaydeepak5696 3 дня назад +1

      State govt jaga kodthilla. swalpa govt athira matadi jaga kodsu

    • @bharathharthikote9168
      @bharathharthikote9168 2 дня назад

      @@vijaydeepak5696 ಓಕೆ ಗುರು ಮಾತನಾಡೋಣ

    • @VhsakarP9596
      @VhsakarP9596 2 дня назад

      ​@@vijaydeepak5696 correct

  • @ayyoobmusliyar1562
    @ayyoobmusliyar1562 3 дня назад +2

    ಎಷ್ಟು ಕೋಟಿ ಕೋಟಿ ಒಳಗೆ ಹಾಕಲು ಉಂಟು

  • @madhuprabhas3610
    @madhuprabhas3610 2 дня назад

    Love from chamaranagar

  • @prajju211
    @prajju211 3 дня назад +1

    They should have provided railway connectivity to Male Mahadeshwara too

  • @Madhu.S773
    @Madhu.S773 3 дня назад +1

    Kollegal❤

  • @prabhu_shetty6896
    @prabhu_shetty6896 3 дня назад +1

    Chamarajanagara Yelandure ❤

  • @manjupmanjup990
    @manjupmanjup990 3 дня назад

    Super

  • @krgowda9615
    @krgowda9615 2 дня назад

    Tnx ಕುಮಾರಣ್ಣ

  • @knowledgefactory8321
    @knowledgefactory8321 2 дня назад +1

    Jai kumaranna

  • @madhurachandrashekhar2829
    @madhurachandrashekhar2829 3 дня назад

    If no forest is destructed then this is best 😍

  • @maheshkodadurkar8285
    @maheshkodadurkar8285 2 дня назад

    sir Sudhamurtiyavaru rajyasabheyalli matadiro bagge video madi

  • @Deepushettyg
    @Deepushettyg 2 дня назад

    Suburban railway should extend to chamarajanagara

  • @gnkinvestments-jo7bb
    @gnkinvestments-jo7bb 2 дня назад +1

    Rajya sarkara kodutte chombu, Ivra hatra road repair madokku duddilla 😊

  • @srimanjunatha100
    @srimanjunatha100 3 дня назад

    Andra border mulbagal to bangalore madrappaaa... Ah muniyappa ah bekupa eddage madabekithuuu adre madillaaa avanu.... Expenditure bangalore living cost kammi aguthe pls madro

  • @sachinbshekar4320
    @sachinbshekar4320 День назад

    Chikkamagaluru- Belur- Hassan route railway line construction bega mugsro. Atleast tourism adru improve agutte.

  • @sankethsn7204
    @sankethsn7204 2 дня назад

    Sir Bharat rice ಬಗ್ಗೆ ಒಂದ್ video ಮಾಡಿ....

  • @prasadk.kshaiva5692
    @prasadk.kshaiva5692 3 дня назад +1

    Chamaraja nagara ❤

  • @raghavendradesai6571
    @raghavendradesai6571 3 дня назад

    I wish Mysore Dharwar EXP should be restored as it was Because it is creating big problems for extending to Belgaum for passengers Hense it should only up to Dharwar only.

  • @ugrappabu9261
    @ugrappabu9261 3 дня назад

    Kumara swamy and somanna both are good worker

  • @Pavankumar-bi8sh
    @Pavankumar-bi8sh 3 дня назад +2

    ಬಳ್ಳಾರಿ ಹೋಗೇ

  • @ravisanju3042
    @ravisanju3042 2 дня назад

    ನಮ್ಮ ಚಾಮರಾಜ ನಗರ ನಮ್ಮ ಹೆಮ್ಮೆ

  • @NandishSindagi
    @NandishSindagi 2 дня назад

    Everyone only focusing on Dakshina Karnataka devlopment what about uttarkarntak in uttarakarntak there Is no proper road till is it good sir ?,

  • @shrishailpatil427
    @shrishailpatil427 День назад

    Belgaum to Bijapur to Gulbarga Railway track When sir

  • @Naveen.ningappa
    @Naveen.ningappa 2 дня назад

    Nammuru

  • @ManiKanta-df2ue
    @ManiKanta-df2ue 16 часов назад

    Nama chamaraja agar

  • @raghavendradesai6571
    @raghavendradesai6571 3 дня назад

    Somanna sir improve our uttara Karnataka there was very nice tidy rake from Mysore Dharwar EXP Now they have replaced with old doneup bogise or.Rake fitt to be pushed in to Sea Iwishyou will bring back most tidy rake to Mysore Dharwar EXPrun only upto Dharwar only.I hop you will do the needful full Thank Q sir.

  • @sameervlogs1548
    @sameervlogs1548 3 дня назад +1

    What about hubli-ankola.??

  • @chandrakanthmoodanadambur4871
    @chandrakanthmoodanadambur4871 3 дня назад

    May be avru ranganna nalli charche maadirabahude

  • @zulfanismail314
    @zulfanismail314 3 дня назад +2

    Manglore to banglore easy madidre holledittu😢

  • @nisargakl3111
    @nisargakl3111 3 дня назад +2

    Chikmamgalore ge yavaga train

    • @Gururaghav100
      @Gururaghav100 3 дня назад

      ಸ್ಟಾರ್ಟ್ ಆಗಿದ್ಯಲ್ಲ ಬ್ರೋ

    • @nisargakl3111
      @nisargakl3111 2 дня назад +1

      @@Gururaghav100 Illa bro one train ide Bangalore inda aste .

    • @vikasgowda1391
      @vikasgowda1391 2 дня назад

      ​@@nisargakl3111Chikmagalur to sakaleshpura ready agtide amele tumba trains barutte

    • @nisargakl3111
      @nisargakl3111 2 дня назад

      @@vikasgowda1391 yestu time aagbodu

  • @samuelsam3504
    @samuelsam3504 3 дня назад +1

    Karnataka ge profit agthada anthiya ala Kalyan Karnataka ke yenu labha ayithe chiare news...🤔

  • @jayaramkisu6433
    @jayaramkisu6433 2 дня назад +1

    Nam kumarswamy is always great

  • @NagendraReddy-ff3el
    @NagendraReddy-ff3el 3 дня назад +1

    Re madalu tumkur to rayadurga enayatu guru.
    Hi yojane halla ididide.30 year inda innu agilla.
    Inna centerl minster somanna ennu henu maddtharo.

  • @meghamahesh7127
    @meghamahesh7127 3 дня назад

    Hage nanjanagudu to gundlupate matte gundlupate to chamarajanagara madidre olledagatha ithu

  • @trending814
    @trending814 3 дня назад

    Mysore maharaja avru Kodagu ge yavdh adru kelsa madsi....
    Education hospital job bage work madsi

  • @shrikanthkumbar3476
    @shrikanthkumbar3476 2 дня назад

    2014 gadag wadli innu 50 varsha agabudu namma uttara karantala yavaglu nirlaksha

  • @prashanth084
    @prashanth084 2 дня назад

    Pthis route pending from 50 years back

  • @cku2br900
    @cku2br900 3 часа назад

    697 acres

  • @rajuraj4194
    @rajuraj4194 20 часов назад

    ಕೊಳ್ಳೇಗಾಲಕ್ಕೆ ರೈಲ್ ಬರೋ ತನಕ ಅಮರ್ ಪ್ರಸಾದ್ ನಾವು ನೀವೆಲ್ಲ ಬದ್ಕಿರಲ್ಲ ಬಿಡ್ರಿ 😂😂

  • @mdstudio5903
    @mdstudio5903 3 дня назад

    Why only Bangalore gets development, Industries,IT companies that benefits only Southern districts,North Karnataka is ignored completely there is no any major industrial city here,no any Economic activity but when it comes to vote or election then they recognise us after election no any major focus on problems here....one day North Karnataka should be divided like Andra pradesh that is only the solution.

  • @vishakantamurthy4282
    @vishakantamurthy4282 2 дня назад

    Idanna gundalpete varegu madidre inna hechu anukula agutte

  • @varunkumarb4290
    @varunkumarb4290 3 дня назад

    Druva narayan sir❤

    • @harishaharisha4966
      @harishaharisha4966 3 дня назад +5

      ಕುಮಾರಸ್ವಾಮಿ ಬರಬೇಕಾಯಿತು ನಿಮ್ಮ ಜಿಲ್ಲೆಗೆ ರೈಲು ಬರೊಕ್ಕೆ

    • @kimetsu_no_yaiba745
      @kimetsu_no_yaiba745 3 дня назад +1

      ​@@harishaharisha4966rail modlinda nu ide..

  • @shrikanthkumbar3476
    @shrikanthkumbar3476 2 дня назад

    nimma nikshapkshpata geornalism tegedu soft hindutva anta hakbidu..........

  • @shivakumar9690
    @shivakumar9690 3 дня назад +1

    BJP 🪷 NDA 💪

  • @keerthankumar5674
    @keerthankumar5674 2 дня назад

    yava hejjala....?

  • @vinay_Rajkumar
    @vinay_Rajkumar 2 дня назад

    ಮೊದಲೇ ಮರಗಳನ್ನು ಕಡಿತಿದಾರೆ ಎಲ್ಲಾ ಕಡೆ ಇವಾಗ ಕಾಡಿಗೂ ಹೋಗಿಬಿಟ್ರ ಕಡಿಯೋಕೆ.

    • @sudhira26488
      @sudhira26488 2 дня назад

      hagidre abivruddi maadabaarade?mara kadidare adakke badali mara nedabeku aste...

  • @alone_boy-b4u
    @alone_boy-b4u 2 дня назад +1

    ಸ್ವಲ್ಪ ಉತ್ತರ ಕರ್ನಾಟಕದ ಕಡೆ ನೋಡ್ರೋ ಬೋಳಿ ರಾಜಕಾರಣಿಗಳಾ...😢

    • @prajwalm5137
      @prajwalm5137 День назад

      Bro chamarajnagar Dale yano I'll swalpa nadru madle