ಮಟೇಶನ್ ನೋಡಲು ಮೆಟೇಶನ್ ನಂಬರ್. ಅಥವಾ ವೈವಾಟಿನ ವರ್ಷ ಡಾ ಹಾಕಿದರೆ ನೋಡುಬಹುದೇ. ಇದರ ನಾವು ಮೊಬೈಲ್ನಲ್ಲಿ ನೋಡಬಹುದು ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಸರ್. ನಿಮ್ಮ ಪ್ರತಿಯೊಂದು ವಿಡಿಯೋ ಸಹ ತುಂಬಾ ಮಾಹಿತಿ ಇದೆ.
ಕ್ರಯ ಅಂದ್ರೆ ಉದಾಹರಣೆಗೆ ಜಮೀನು ಮಾರುವ ದನ್ನು ಕ್ರಯ ಎಂದು ಕರೆಯಬಹುದು... ವಿಭಾಗ- ಅಂದ್ರೆ ಉದಾಹರಣೆಗೆ ಒಂದೇ ಜಮೀನಲ್ಲಿ ಅಂದ್ರೆ ಒಂದೇ ಸರ್ವೆ ದಲ್ಲಿ ಎರಡು ಭಾಗ ಮಾಡುವುದು ಎಂದರ್ಥ…. ದಾನ ಎಂದ್ರೆ ತಮ್ಮ ,ಅಥವಾ ಅಣ್ಣ ಭೂಮಿ ಗಿಫ್ಟ್ ರೂಪದಲ್ಲಿ ಜಮೀನು ವರ್ಗಾವಣೆ ಮಾಡುವುದು.. ಪೌತೀ ಖಾತೆ ಮತ್ತು ಪೋಡಿ ಬಗ್ಗೆ ನಮ್ಮಚಾನಲ್ ನಲ್ಲಿ ವಿಡಿಯೋ ಇವೆ ನೋಡಿ.....
Hi Sir thanks for the video. ಮ್ಯುಟೇಶನ್ ರೀತಿ alli ತಿಳುವಳಿಕೆ ಚೀಟಿ andre yenu? haagu ಸ್ವಾಧೀನತೆ ರೀತಿ alli ವ್ಯವಸ್ಥಾ ಪತ್ರ anta ide..naa e jaminu kharidi madva plan alli iddene. Please idra bagge mahiti kodi.
Bro adhu thande enda maganige land transfer hagirodhu but gift thara halla but will thara. So land transfer ge yav option select madibeku bro and but avra thande badkidru means namma thatta but avru badkidagle land transfer hagithu. Yav option entry madbeku broo. Plzz swalpa heli brooo. Rtc hali vibhaga antha edhe
ಸರ್ ನಮ್ಮ ಹೊಲವು ಮೊದಲು 18 ಎಕರೆ ಇತ್ತು ಒಂದು ಹತ್ತು ವರ್ಷಗಳ ಹಿಂದೆ ನಮ್ಮ ತಾತನವರು 10 ಎಕರೆ ಹೊಲವನ್ನು ಮಾರಾಟ ಮಾಡಿದ್ದಾರೆ ಇವಾಗ ನಮ್ಮ ಹೊಲ ಯಾವ ಕಡೆ ಇದೆ ಎಂದು ತಿಳಿದುಕೊಳ್ಳುವುದು ಹೇಗೆ ಸರ್ ಪಶ್ಚಿಮ ದ ಕಡೆ ಇರುವ ಹೊಲ ಮಾರಿದ್ದಾರೆ . ಪಹಣಿಯಲ್ಲಿ ನಮ್ಮ ಹೊಲ ಯಾವ ಕಡೆ ಇದೆ ಎಂದು ಗೊತ್ತಾಗುತಿಲ್ಲ ಸರ್ ಪ್ಲೀಸ್ ರೀಪ್ಲೇ ಮಾಡಿ ಸರ್
ಮಟೇಶನ್ ನೋಡಲು ಮೆಟೇಶನ್ ನಂಬರ್. ಅಥವಾ ವೈವಾಟಿನ ವರ್ಷ ಡಾ ಹಾಕಿದರೆ ನೋಡುಬಹುದೇ. ಇದರ ನಾವು ಮೊಬೈಲ್ನಲ್ಲಿ ನೋಡಬಹುದು ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಸರ್. ನಿಮ್ಮ ಪ್ರತಿಯೊಂದು ವಿಡಿಯೋ ಸಹ ತುಂಬಾ ಮಾಹಿತಿ ಇದೆ.
ಈ ಚನಲ್ಲ್ ನೋಡಿ ನನಗೆ ತುಂಬಾ ಸಂತೋಷ ಆತು ಈಗ ನನ್ನ ಪರೀಚ ಯ ನಾನು ಧಾರವಾಡಕ್ಕೆ ನನ್ನೂರು ಹತ್ತೀರ ಎಂ
Super super super thanks sir thanks
Sir ivag namma hesaralli jaminu ide ivag beku anta courtge hodre namma jameenu bilu enadru bilabahuda swalp idara bagge mahiti tilisi sir pls
ಸುಪರ.ವೀಡಿಯೊ..
Thanks for giving information
ಕೈಬರಹದ ಮ್ಮಟೇಶನ ನೋಡುವದು ಹೇಗ ಸರ್ ಇದನ್ನು ತಿಳಸಿ ಕೊಡಿ ಸರ್
ಸೂಪರ್ 👍
ಹಕ್ಕು ಬಿಡುಗಡೆ ಪತ್ರ ಎಂದರೇನು? ಇದರ ಬಗ್ಗೆ ಸಂಪೂರ್ಣ ವೀಡಿಯೋ ಮಾಡಿ ಗುರುಗಳೆ
ಸರ್ ದಯವಿಟ್ಟು ಕಬ್ಜೆದಾರನ ಹಕ್ಕುಗಳ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ ಮತ್ತು ಕಬ್ಜೆದಾರನ ಹೆಸರು ಪಣಿವಳಗೆ ಸೇರಿಸುವ ಬಗ್ಗೆ ಹೇಳಿ ದಯವಿಟ್ಟು ದಯವಿಟ್ಟು ಹೇಳಿ
ಸೂಪರ್ 🌹🪴
Adar boggy Andrews yenu sir
Sir, dhana, krya, vibhaga, pavthi, podi, ee words na swlpa explain maadi... Dhanyavaadagalu...
ಕ್ರಯ ಅಂದ್ರೆ ಉದಾಹರಣೆಗೆ ಜಮೀನು ಮಾರುವ ದನ್ನು ಕ್ರಯ ಎಂದು ಕರೆಯಬಹುದು...
ವಿಭಾಗ- ಅಂದ್ರೆ ಉದಾಹರಣೆಗೆ ಒಂದೇ ಜಮೀನಲ್ಲಿ ಅಂದ್ರೆ ಒಂದೇ ಸರ್ವೆ ದಲ್ಲಿ ಎರಡು ಭಾಗ ಮಾಡುವುದು ಎಂದರ್ಥ….
ದಾನ ಎಂದ್ರೆ ತಮ್ಮ ,ಅಥವಾ ಅಣ್ಣ ಭೂಮಿ ಗಿಫ್ಟ್ ರೂಪದಲ್ಲಿ ಜಮೀನು ವರ್ಗಾವಣೆ ಮಾಡುವುದು..
ಪೌತೀ ಖಾತೆ ಮತ್ತು ಪೋಡಿ ಬಗ್ಗೆ ನಮ್ಮಚಾನಲ್ ನಲ್ಲಿ ವಿಡಿಯೋ ಇವೆ ನೋಡಿ.....
@@Visheshavani k
ಇದೆ ರೀತಿ ಚಕ್ ಬಂದಿ ನೋಡುವುದು ಹೇಗೆ ತಿಳಿಸಿ
Tq bro ❤❤❤❤
Adar matti bhogya andre yenu
Hi Sir thanks for the video. ಮ್ಯುಟೇಶನ್ ರೀತಿ alli ತಿಳುವಳಿಕೆ ಚೀಟಿ andre yenu? haagu ಸ್ವಾಧೀನತೆ ರೀತಿ alli ವ್ಯವಸ್ಥಾ ಪತ್ರ anta ide..naa e jaminu kharidi madva plan alli iddene. Please idra bagge mahiti kodi.
ತಿಳುವಳಿಕೆ ಚೀಟಿ ಅಂದರೆ ಒಬ್ಬರು ನೋಂದಾಯಿತ ದಸ್ತಾವೇಜು ಮೂಲಕ ಇನ್ನೊಬ್ಬರಿಗೆ ಆಸ್ತಿ ವರ್ಗಾವಣೆ ಮಾಡುತ್ತಿದ್ದಾರೆ ಎಂದು ತಿಳಿಸುವ ದಾಖಲೆ (ಖರೀದಿ ಪತ್ರ)
Bro adhu thande enda maganige land transfer hagirodhu but gift thara halla but will thara. So land transfer ge yav option select madibeku bro and but avra thande badkidru means namma thatta but avru badkidagle land transfer hagithu. Yav option entry madbeku broo. Plzz swalpa heli brooo. Rtc hali vibhaga antha edhe
2003 ಕ್ಕಿಂತ ಮೊದಲು ಬರುತ್ತಾ ತಿಳಿಸಿ ಸರ್..
Nice
Thanks for giving feedback
Sir namma brother's land ge selling maduvag takararuk
Sir hosa shrtu andre yenu sir reply me plz
Sir ಪಹನಿಯಲ್ಲಿ 110*12 ಸರಿಯಾಗಿ ಬರ್ತಿದೆ ಆದರೆ mutation nalli 110"*12 show agtilla. Enu madodu
Mutation report pay ಮಾಡಿ ತೆಗೆದುಕೊಂಡು ಚೆಕ್ ಮಾಡಿ
ಸರ್ fetch details ಮಾಡಿದರೆ ಏನೂ ಓಪನ್ ಅಗ್ತಿಲ್ಲ
Use different browser
Haddubastu ಬಗ್ಗೆ ವಿಡಿಯೋ ಮಾಡಿ sir
ಎಲ್ಲಾ ವೀಡಿಯೊಗಳು ಮಾಡಿದ್ದೇವೆ... playlist ನಲ್ಲಿ ನೋಡಬಹುದು
Adar boggya Andre yenu
ತಿಳುವಳಿಕೆ ಚೀಟಿ ಎಂದರೇನು ಸರ್?
Ok
ಹಳ್ಳಿಗಳಲ್ಲಿ ಸರ್ಕಾರಿ ಜಾಗವನ್ನು ಗುರುತಿಸುವುದು ಹೇಗೆ ?
We will try make video
Old muttion old or sel deed nodbahudA
Sale deed kaveri online karnataka website ನಲ್ಲಿ ನೋಡಬಹುದು...
Yes'yes ನೊಡಬಹುದು
Sir e website nalli hodre Bhoomi website ge hoguthe neev helo rethi ella
Browser history clean ಮಾಡಿಕೊಂಡು,,,ಟ್ರೈ ಮಾಡಿ....ಜೊತೆಗೆ bowser ಸೆಟ್ಟಿಂಗ್ ನಲ್ಲಿ DESKTOP VIEW ಇಡಿ....
1986
land Final decree ಆದ್ಮೇಲೆ ಏಷ್ಟು ದಿನಗಳ ಒಳಗೆ registration ಮಾಡಿಸಬೇಕು
ಡಿಕ್ರಿ ಆದೇಶದ ಒಳಗಡೆ ಅವಧಿಯನ್ನು ಹೆಳಬಹುದು..ಒಮ್ಮೆ ನೋಡಿ.
How check village site MR?
ಸರ್ ನಮ್ಮ ಹೊಲವು ಮೊದಲು 18 ಎಕರೆ ಇತ್ತು ಒಂದು ಹತ್ತು ವರ್ಷಗಳ ಹಿಂದೆ ನಮ್ಮ ತಾತನವರು 10 ಎಕರೆ ಹೊಲವನ್ನು ಮಾರಾಟ ಮಾಡಿದ್ದಾರೆ ಇವಾಗ ನಮ್ಮ ಹೊಲ ಯಾವ ಕಡೆ ಇದೆ ಎಂದು ತಿಳಿದುಕೊಳ್ಳುವುದು ಹೇಗೆ ಸರ್ ಪಶ್ಚಿಮ ದ ಕಡೆ ಇರುವ ಹೊಲ ಮಾರಿದ್ದಾರೆ . ಪಹಣಿಯಲ್ಲಿ ನಮ್ಮ ಹೊಲ ಯಾವ ಕಡೆ ಇದೆ ಎಂದು ಗೊತ್ತಾಗುತಿಲ್ಲ ಸರ್ ಪ್ಲೀಸ್ ರೀಪ್ಲೇ ಮಾಡಿ ಸರ್
Haddubastu ಮಾಡಿಸಿ