2 ದಿನ ಮದುವಿ 4 ದಿನ ಡೈವರ್ಸ್

Поделиться
HTML-код
  • Опубликовано: 1 окт 2024
  • 2 ದಿನ ಮದುವಿ 4 ದಿನ ಡೈವರ್ಸ್
    2 ದಿನ ಮದುವಿ 4 ದಿನ ಡೈವರ್ಸ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ನಿಕಿತಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music fayaz kustgi

Комментарии • 590

  • @NavinaMalipatil-jj9em
    @NavinaMalipatil-jj9em 3 месяца назад +744

    ಇವತ್ತು ಕಿಂಗ್ ಕೊಹ್ಲಿ ಪಾಕಿಸ್ತಾನದ ವಿರುದ್ಧ century ಹೊಡಿಬೇಕು ಅನ್ನೋರು like madi ✅👑👍❤️ { jai king Kohli }

    • @BhagappaPoojari-bh5jh
      @BhagappaPoojari-bh5jh 3 месяца назад +17

      👍👍💪👍👍🇮🇳🇮🇳

    • @MSDLOVERS7M
      @MSDLOVERS7M 3 месяца назад +9

    • @praveenpavi1045
      @praveenpavi1045 3 месяца назад +5

      Nanu iga adhe yochane maduthidhe bro

    • @Spardhasankalp322
      @Spardhasankalp322 3 месяца назад

      ಇಡೀ ಟೀಮ್ ಇಂಡಿಯಾ ಕೂಡಿ total score 100 ಆಗೋದು ಕಠಿಣ ಆದ್ ಅಂತಾ ಪಿಚ್ ಆದ 😆 ಅಂತಾ ಪಿಚ್ ಲಿ ಇನ್ನ್ ಕೊಹ್ಲಿ ಒಬ್ಬನೇ ಏನ್ ಸೆಂಚುರಿ ಹೊಡೀತಾನ್ 😂

    • @maheshmahi9235
      @maheshmahi9235 3 месяца назад +4

      🤴ಕಿಂಗ್ ಕೊಹ್ಲಿ 🤴♥️♥️♥️♥️♥️♥️👏ಖಂಡಿತ ಇವತ್ತು ಪಾಕ್ ದೂಳಿಪಟ 🇮🇳🇮🇳🇮🇳🇮🇳🇮🇳

  • @ಕನ್ನಡಿಗ-ಪ4ಶ
    @ಕನ್ನಡಿಗ-ಪ4ಶ 3 месяца назад +235

    ಚಂದನ್ ಶೆಟ್ಟಿ ನಿವೇದಿತಾ ಗೌಡ 😂😂 ಜೀವನ ಆಧಾರಿತ ಕಿರು ಚಿತ್ರ 😅😅😅10ಮಿಲಿಯನ್ ವಿವ್ಸ್ ಪಕ್ಕಾ 😅😅

  • @manjumanikyamanju5162
    @manjumanikyamanju5162 3 месяца назад +181

    ಕಿಚ್ಚ ಬಾಯ್ಸ್ ಕಡೆಇಂದ ಉತ್ತರಕರ್ನಾಟಕದ ಹುಲಿ ಶಿವಪುತ್ರ ಅಣ್ಣನಿಗೆ ಜಯವಾಗಲಿ 💚

  • @VishwanathYalagi-p8f
    @VishwanathYalagi-p8f 3 месяца назад +244

    DBOSS ಅಭಿಮಾನಿ ಕಡೆಯಿಂದ ಶಿವಪುತ್ರ ಅಣ್ಣನಿಗೆ ಜಯವಾಗಲಿ❤️👑

  • @hulagappahandral627
    @hulagappahandral627 3 месяца назад +58

    Chandan shetty and Nibedita gowda divorce case base story line guru😂😊

  • @veeru_rocky
    @veeru_rocky 3 месяца назад +71

    ಬೇಗ ಪಾರ್ಟ್2 ಬರ್ಬೆಕು ಅನ್ನೋರು ಲೈಕ್ ಮಾಡಿ❤

  • @prakashmane4922
    @prakashmane4922 3 месяца назад +77

    ಶಿವು ಪುತ್ರ ಅಣ್ಣಾನ ಅಭಿಮಾನಿಗಳು ಕಾಮೆಂಟ್ ಗೇ like ಮಾಡಿ ನೋಡೋಣ ❤❤❤❤

  • @sachhi8691
    @sachhi8691 3 месяца назад +16

    ಇಬ್ಬರು ನಡುವೆ ಮೂರನೇ ವ್ಯಕ್ತಿ ಬಂದಾಗ ಸಂಬಂಧ ಹಾಳಾಗುತ್ತದೆ ಅನ್ನೊದ್ದಕ್ಕೆ ಇದೆ ಸಾಕ್ಷಿ...🙂

  • @zenkarmulimani8302
    @zenkarmulimani8302 3 месяца назад +34

    ಇದು ನಿಜಕ್ಕೂ ನಡೆಯುವ ಸಂಗತಿ ...ಒಳ್ಳೆ ಸಂದೇಶ video ಮಾಡಿದ್ದೀರಾ ಅಣ್ಣ ❤

  • @UcycyxhcjchUcufyxhfjf
    @UcycyxhcjchUcufyxhfjf 3 месяца назад +14

    ಮೋದಿ ಮತ್ತೆ ಪ್ರಧಾನಿ ಆದದ್ದು ಯಾರಿಗೆಲ್ಲ ವಪ್ಪಿಗೆ ಇದೆ

    • @thulasinaik3574
      @thulasinaik3574 3 месяца назад

      ಶಿವಪುತ್ರ ಏನು ಕಷ್ಟಪಟ್ಟು ಜನರಿಗೆ ಒಂದು ಸಂದೇಶ ಕೊಡುವ ಮತ್ತು ಕಾಮಿಡಿ ವಿಡಿಯೋಗಳನ್ನು ಮಾಡುತ್ತಿರುವ ಶಿವಪುತ್ರ ಯುಟ್ಯೂಬ್ ಚಾನೆಲ್ ನಲ್ಲಿ ಇವನು ಯಾವನು ಅಂದ ಭಕ್ತ ಭತ್ತ ಮೋದಿ ಪ್ರಧಾನಿಯಾಗಿರುವ ಬಗ್ಗೆ ಕಾಮೆಂಟ್ ಮಾಡುತ್ತಾನೆ ನಂದ ಭಕ್ತರೆ ಇದು ರಾಜಕೀಯ ವಿಡಿಯೋ ಅಲ್ಲ😂😂

  • @sunilwalikar1757
    @sunilwalikar1757 3 месяца назад +25

    ಚಂದನ್ ಶೆಟ್ಟಿ and ನಿವೇದಿತಾ ಗೌಡ ಸೇಮ್ ಅನ್ನೋರೋ like ಮಾಡಿ ಜನರೇ 😅

    • @swamy-v3p
      @swamy-v3p 3 месяца назад +1

      ಹೌದು ಬ್ರೋ

  • @shivanandabudihal4042
    @shivanandabudihal4042 3 месяца назад +29

    Super video Anna 😛
    Jai D Boss 🐘🐘

    • @Dina-samachara
      @Dina-samachara 3 месяца назад

      ruclips.net/video/u-dtD_s-9gI/видео.htmlsi=bvMqk6CwA6q4ZgYD

  • @jindavalij.s9582
    @jindavalij.s9582 3 месяца назад +10

    ಇದು ಚಂದನ್ ಶೆಟ್ಟಿ and ನಿವೇದಿತಾ story😂

  • @PratapsingPratapsingtl
    @PratapsingPratapsingtl 3 месяца назад +29

    ಕ್ರಿಕೆಟ್ ಭಾರತ ಗೆಲ್ಲಲಿ ಅನ್ನೋರು ಲೈಕ್ ಮಾಡಿ 🇮🇳🔥

  • @naveenangadi7241
    @naveenangadi7241 3 месяца назад +10

    ಅಪ್ಪು ಬಾಸ್ ಫ್ಯಾನ್ಸ್ 🎉💖💖💖💖ಮಸ್ತ್ ಶಿವು ಅಣ್ಣಾ ವಿಡಿಯೋ

  • @RomanLingesh
    @RomanLingesh 3 месяца назад +62

    ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ
    ಜಯವಾಗಲಿ 💐 ✨.....

  • @anandkuri2582
    @anandkuri2582 3 месяца назад +5

    Part 2 ಮಾಡಿ ಅಣ್ಣಾ ಈ ಸೋಶಿಯಲ್ ಮೀಡಿಯಾ ಉಪಯೋಗ ಮಾಡು ಹುಡುಗಿಯರಿಗೆ 1 ಒಳ್ಳೆ ಸಂದೇಶ ಕೊಡಿ ಅಣ್ಣಾ ಯಾರಿಗೆ ಪಾರ್ಟ್ 2 ಬೇಕ್ ಅನ್ನೋರಿಗೆ 👍ಲೈಕ್ ಮಾಡಿ ಬಂಧುಗಳೇ 🙏

  • @BirappaNadagond
    @BirappaNadagond 3 месяца назад +21

    ರೇಲ್ಸಲ್ಲಿರುವ ಕಷ್ಟ ಏನು ಅಂತ ಈಗ ಗೊತ್ತಾಯ್ತು ಶಿವಣ್ಣ 👍

  • @kenchukurubar2016
    @kenchukurubar2016 3 месяца назад +13

    ಉಲ್ಲಾಸದ ಹುವಿನಮಲೆ. ಸಾಂಗ್ ಮಸ್ತ್ ಐತಿ ಅಣ್ಣ 😂😂

  • @Amogisedaudahan
    @Amogisedaudahan 3 месяца назад +10

    ಮನೀವಳಗ ನೀರ ಹೋದ ನ್ಯೂಜ ಬೇಂಕೀ ಹಾಲ ಕುಡದಂಗ ಆಗ್ಯದ ಹಾಲಾ😅😅😅😅😅😅😅😅

  • @user-wi1rg6nm1b
    @user-wi1rg6nm1b 3 месяца назад +41

    🤭ಶಿವಪುತ್ರ ನಾನು ಯಾರ್ಯಾರ್ 😜ಅಭಿಮಾನಿಗಳು ಎಲ್ಲರೂ ಲೈಕ್ ಮಾಡ್ರಿ❤

  • @Kumarkrkolkar
    @Kumarkrkolkar 3 месяца назад +23

    ಇದು ಚಂದನ ಶೆಟ್ಟಿ ಡೈವೋರ್ಸ್ ಸ್ಟೋರಿನಾ

  • @chetanlagal8688
    @chetanlagal8688 3 месяца назад +6

    Part 2 like madi

  • @Janushashi.
    @Janushashi. 3 месяца назад +34

    ಆ ಮನೆಯ ಬಾಗಿಲಿಂದ ತ್ರಿವರ್ಣ ಧ್ವಜದ ಬಣ್ಣ ಎಷ್ಟ್ ಚೆನ್ನಾಗಿ ಕಾಣಸತಿದೆ ಅಣ್ಣ ಸೂಪರ್

  • @veereshrh9761
    @veereshrh9761 3 месяца назад +25

    ಶಿವಪುತ್ರ ಅಣ್ಣನಿಗೆ ಜಯವಾಗಲಿ 😊❤
    One like plz boys🥺😍

  • @LuckyLucky-kr6sv
    @LuckyLucky-kr6sv 3 месяца назад +18

    Super very nice Anna ♥️🥰🤩🥰🤩🥰🎉

  • @durgeshb9044
    @durgeshb9044 3 месяца назад +5

    🌧️✨ಜೈ ಗೋಲ್ಡನ್ ಸ್ಟಾರ್ ಬಾಸ್ ಹಾಡು ಧನ್ಯವಾದ ಶಿವಪುತ್ರ ಶುಭವಾಗಲಿ ವಿಜಯನಗರ🎉❤️‍🔥 ಅಭಿಮಾನಿ🎉

  • @maheshtelagaon5745
    @maheshtelagaon5745 3 месяца назад +7

    Part 2 ಬೇಕು ✅ ಶಿವಪುತ್ರಣ್ಣ 😅🤣🤩🙏

  • @VishwanthagVishwa-xs4gi
    @VishwanthagVishwa-xs4gi 3 месяца назад +3

    ಕರ್ನಾಟಕ ದತ್ತು ಪುತ್ರ ಫ್ಯಾನ್🫶king Kohli 🫶 ಯಾರಿದ್ದೀರಾ ಲೈಕ್ ಬಟನ್ ಒತ್ತಿ

  • @basudevaramani969
    @basudevaramani969 3 месяца назад +9

    ವಾಸ್ತವ ಚಿತ್ರಣ ಮುಂದಿಟ್ಟ ಶಿವಪುತ್ರ ಅಣ್ಣ

  • @shivumyageri318
    @shivumyageri318 3 месяца назад +4

    ಅದ್ಭುತವಾದ ಕಥೆ ಆದರೆ ಹಿನ್ನೆಲೆ ಸಂಗೀತ ಯಾರು ಗುರು ಅದು ರವಿ ಬಸ್ರೂರ್ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಅವರನ್ನೇ ಮೀರಿಸೋ ಅಂಗೆ ಕಾಣಿಸುತ್ತಾನೆ ಗುಡ್ ವರ್ಕ್ ಬ್ರದರ್ ಒಳ್ಳೇದಾಗ್ಲಿ

  • @Shankarmurthy-l8c
    @Shankarmurthy-l8c 3 месяца назад +2

    Super 👭👭👭⛹️⛹️🏃🏃🚶👫👫👬🤣🤣🤣😍😍😍👌👌

  • @vinayaklalage5674
    @vinayaklalage5674 3 месяца назад +3

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸ್ಟೋರಿ

  • @zenkarmulimani8302
    @zenkarmulimani8302 3 месяца назад +4

    Hudgi matra mast adalo Anna....cute expression......kale ge olle bele kodtiya chance kodtiya Anna ❤

  • @shivanandsonnad6394
    @shivanandsonnad6394 2 месяца назад +1

    ಶಿವು ಅಣ್ಣಾ ಬ್ಯಾಕ್ ಮ್ಯೂಸಿಕ ಸೂಪರ್ 😂😂🔥😂

  • @Susheelsuryavanshi-mc8of
    @Susheelsuryavanshi-mc8of 3 месяца назад +9

    Super BOSS 🔥😀😂😂😂

  • @durgeshb9044
    @durgeshb9044 3 месяца назад +1

    Is Theru Marriage This Pics Music Krishnam Pranay Sake Golden Star Boss Movie

  • @sridharsanjeev3050
    @sridharsanjeev3050 3 месяца назад +3

    "ಬದುಕು ಜಟಕಾಬಂಡಿ ಅಲ್ಲಲ್ಲ.. ಬುಲೆಟ್ ರೈಲು.!!😂🤣

  • @PradeepPatil-xi4lx
    @PradeepPatil-xi4lx 3 месяца назад +2

    ಲವ್ ಕಮ್ಮಿ ಆಗಬಹುದು ಹಸಿವು ಕಮ್ಮಿ ಆಗಲ್ಲ ಸೂಪರ್ ಡೈಲಾಗ್ ಅಣ್ಣ💯🔥

  • @Shivu62149
    @Shivu62149 3 месяца назад +7

    ಲಾಯರ್ ಮಾತ್ರ 🔥

  • @durgeshb9044
    @durgeshb9044 3 месяца назад +1

    ಮದುವೆ ಜೀವನ ಸಂಗೀತ ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಚಿತ್ರ

  • @satishgowda945
    @satishgowda945 3 месяца назад +2

    ಚಂದನ್ ನಿವೇದಿತಾ ಸೇಮ್ ಸ್ಟೊರಿ 😂

  • @sureshmavanoor4414
    @sureshmavanoor4414 3 месяца назад +8

    Super bro

  • @Srikanthmaratha
    @Srikanthmaratha 3 месяца назад +3

    ಲಾಯರ್ ಸರದ ಆಕ್ಟಿಂಗ್ ತುಂಬಾ ಚೆನ್ನಾಗಿದೆ

  • @Kadesh-rw6ns
    @Kadesh-rw6ns 3 месяца назад +2

    ❤❤🔥🔥🔥❤❤

  • @malu.....183........
    @malu.....183........ 3 месяца назад +1

    Sponcer by nimmi chandhu

  • @ManojManu-j7i
    @ManojManu-j7i 3 месяца назад +4

    Back ground music chenagilla

  • @sridharsanjeev3050
    @sridharsanjeev3050 3 месяца назад +3

    ಕಿತ್ ಹೋದವರ ಸ್ಟೋರಿ.!!😂😂🤣🤣

  • @rameshnayak5377
    @rameshnayak5377 3 месяца назад +1

    ತೂತಪುರದ ಎಲೆಕ್ಷನ್ದು ವಿಡಿಯೋ ಮಾಡಿ ಬ್ರೋ plzzzz

  • @mallutigermr7307
    @mallutigermr7307 3 месяца назад +3

    R C B Fanc like madi please ❤

  • @basavbodake8055
    @basavbodake8055 3 месяца назад

    ಈ ವಿಡಿಯೋ ನೋಡಿ ಪಾಂಡ್ಯ ಮತ್ತು ಶೆಟ್ಟಿ ಲೈಕ್ ಮಾಡತಾರ❤🙏😭

  • @Umesh-qd8ju
    @Umesh-qd8ju 3 месяца назад +1

    👌👌👌👌

  • @PradeepHaibatti
    @PradeepHaibatti 3 месяца назад +1

    19:47😂😂😅dill ittala

  • @8055Muttu
    @8055Muttu 3 месяца назад +5

    ಒಂದನೆ ಲೈಕ್ ನಂದೇ ಗುರು ❤️❤️❤️

  • @chetanRabakavi
    @chetanRabakavi 3 месяца назад +1

    ಯಾವುದೋ ಬಿಟ್ಟಿ ಕುಡ್ದು ಬಿಟ್ಟವ್ನೆ....

  • @sidduhachadada976
    @sidduhachadada976 3 месяца назад +1

    11:48

  • @sagarbe8604
    @sagarbe8604 3 месяца назад +1

    Nivedita gowda 😂

  • @MadeshMr-dw2os
    @MadeshMr-dw2os 3 месяца назад +3

    Mysore navru nodtidre like madri❤

  • @MouneshyYadav
    @MouneshyYadav 3 месяца назад +7

    ನಮ್ ತಮ್ಮನ ಕರಕೊಂದು ಬಂದೀನಿ 😂😂 ಅಣ್ಣನ ಕೈ ನೋಡ್ರೋ.....3 ತಮ್ಮಗಳು ಟೋಟಲ್ ಅಣ್ಣನಿಗೆ 🤩

  • @RAAVANA6655
    @RAAVANA6655 3 месяца назад

    ನಿ ವ್ವಿ---- ಚಂದನ್🤣😂🤣😂🤣 Love Story ಹಿಂಗೆ ಅಲ್ವಾ........ '',

  • @creativemind610
    @creativemind610 3 месяца назад +1

    Edu chandan nivedita genadru samband ediya ee skit ....haage ede soo...houdu annnoru like Maadi ...

  • @gopimalagatti7782
    @gopimalagatti7782 3 месяца назад

    ನನ್ನ ಆಟವು ನೀ ನನ್ನ ಪಾಠವು ನೀ ನನ್ನ ಶಾ.....ನೀ😂 ಬೇಂಕಿ ಪಾ ಉಲ್ಲಾಸದ ಹೂವಿನ ಮಲೆ ಮಿರಾಕಲ್

  • @mr_s_a_a_h_o326
    @mr_s_a_a_h_o326 3 месяца назад +11

    ವೆಟಿಂಗ್ 2nd ಪಾರ್ಟ್.... 🙌😅

  • @jubernadaf6243
    @jubernadaf6243 3 месяца назад +1

    Bhai nin comdey full fun best💥👍👍👍👌👌👌👌👌👌👌👌👌🤣

  • @gangadharjavali3364
    @gangadharjavali3364 3 месяца назад +3

    Hi

  • @sachinkumar-nl3bw
    @sachinkumar-nl3bw 3 месяца назад +1

    Aasti Arda it's a trend Ide aglatad jeevan dag

  • @MSDLOVERS7M
    @MSDLOVERS7M 3 месяца назад +1

    ❤😂

  • @MalluM-k2w
    @MalluM-k2w 3 месяца назад +1

    Kiccha BOSS ಅಭಿಮಾನಿ ಕಡೆಯಿಂದ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤✌️🔥

    • @Dina-samachara
      @Dina-samachara 3 месяца назад

      ruclips.net/video/u-dtD_s-9gI/видео.htmlsi=bvMqk6CwA6q4ZgYD

  • @marutitony4736
    @marutitony4736 3 месяца назад

    Sir divorce keliddu hudugi .....huduga yake aasthi yalli baaga kodbeku.......😮

  • @HanamantPujari-ts2fw
    @HanamantPujari-ts2fw 3 месяца назад +3

    Hi Anna❤

  • @ADSDIGITALVIJAYAPUR.04
    @ADSDIGITALVIJAYAPUR.04 3 месяца назад +1

    Sudha bagalakota praksha bagali video Hengide friends.❤🎉

  • @nagarajyyakasalapura8697
    @nagarajyyakasalapura8697 3 месяца назад +1

    ಆನಂದ ಬ್ರೋ ಆಕ್ಟಿಂಗ್ ಸೂಪರ್ ವಿಡಿಯೋ ದಲ್ಲಿ ನೀವು ಇದ್ರೇನೆ ಒಂದು ಕಳೆ

  • @Reply380
    @Reply380 3 месяца назад +1

    Justice for NEET Result.

  • @swamy-v3p
    @swamy-v3p 3 месяца назад

    ಅನಂದ ಅಣ್ಣಾ ಮೋಸಲಿ ಸರ್ಜನ್ ಲೋಕೇಶ್ ಆಗಿರಬೋದು 😂

  • @Darshankumar_rayabag
    @Darshankumar_rayabag 3 месяца назад +3

    🎉

  • @Vishalreddycop
    @Vishalreddycop 3 месяца назад +3

    Music😂😂😂😂😂bgm ivi ivi😂😂😂😂🤣🤣

  • @timmajjayadav5307
    @timmajjayadav5307 3 месяца назад +1

    E ondu story monne tane nadeda ondu devrise du guess

  • @pavannk1716
    @pavannk1716 2 месяца назад

    Nan aatavu ni...
    Nan paatavu ni...
    Nan sha** ni....😂 2:34 Alla alla, shaaleyu ni...!😂, tap tilibedi Nan amayaka😅

  • @ssfilmsukboys6907
    @ssfilmsukboys6907 3 месяца назад +1

    Bbbb bgm benki 😅😅😅

  • @Jinesh_n_h
    @Jinesh_n_h 3 месяца назад +3

    Anna part 2 please

  • @Jinesh_n_h
    @Jinesh_n_h 3 месяца назад +2

    Hi

  • @durgeshb9044
    @durgeshb9044 3 месяца назад +1

    ಕೃಷ್ಣಂ ಪ್ರಣಯ ಸಖೀ ಸಂಗೀತ ಮತ್ತು

  • @soumyags-sk7sx
    @soumyags-sk7sx 3 месяца назад

    ಶಿವಪುತ್ರ ಅವರೇ ವಿಡಿಯೋ ಸರಿಯಾಗಿ ಬರ್ತಾ ಇಲ್ಲ ಕಾಮಿಡಿ ಇರಲ್ಲ ನೋಡಿ

  • @Nithinpv-q8u
    @Nithinpv-q8u 3 месяца назад +2

    😅😅

  • @mantugouda143
    @mantugouda143 3 месяца назад +2

    Super bro

  • @Basuhari422
    @Basuhari422 3 месяца назад

    Real voice haki anna chanagila nim voice

  • @mantuhonayya-iy1ul
    @mantuhonayya-iy1ul 3 месяца назад

    Shivputra nin videos yal byare nin hesarle chanal open made upload madatar ni yen madati nin view yala Alli hokav nod avar yar ant ni kastapat byredarig unsabyad Naa ni doda fan adak helaten nin hesarle chanal hadidar nod

  • @ashokgalag5435
    @ashokgalag5435 3 месяца назад

    Reels social media adictor be carefull munde jivan ide be think

  • @mantumantu8374
    @mantumantu8374 3 месяца назад +4

    ಬೆಂಕಿ❤❤

  • @sudeepby1905
    @sudeepby1905 3 месяца назад

    Chandan Shetty Nivedita Gowda sam Sam but different

  • @muttujagali4233
    @muttujagali4233 3 месяца назад +2

    262 ❤❤like nandu

  • @ssfilmsukboys6907
    @ssfilmsukboys6907 3 месяца назад +1

    Anna bgm benki 😂😂😂

  • @Ronadramesh
    @Ronadramesh 3 месяца назад +3

    ಸೂಪರ್ 👌👌

  • @DruvaM-yc1bz
    @DruvaM-yc1bz 3 месяца назад +3

    🥰

  • @nageshnagu8169
    @nageshnagu8169 3 месяца назад

    Nice msg evagina hudgiru bari reels reels reels ella reel satya jeevana marethu hogidare

  • @dulangevinod9969
    @dulangevinod9969 3 месяца назад +1

    Background music singer ultimate 😅😅😅

  • @IrpanKudari-o2r
    @IrpanKudari-o2r 3 месяца назад +1

    Bag 2 beko anna

  • @sachinkumar-nl3bw
    @sachinkumar-nl3bw 3 месяца назад +1

    Dill itall ivaravn........

  • @nagrajraj1883
    @nagrajraj1883 3 месяца назад

    Chandan Shetty ge e video muttovargu share maadi 😢evagin henmakli hige erodu anthaa

  • @Bengaluru.Truck.Driver
    @Bengaluru.Truck.Driver 3 месяца назад

    This nivedita love chandan gowda story 😂😂😂