ನಮಸ್ತೇ ಸರ್ ನಿಮ್ಮ ಪ್ರತಿ ಎಪಿಸೋಡ್ ಗಳಲ್ಲಿ ಪುಸ್ತಕದ ಪರಿಚಯ ನೀಡಿ ಸರ್ ಉದಾ: ಶಂಕರಾಚಾರ್ಯರ ಜೀವನ ಚರಿತ್ರೆ ಬಗ್ಗೆ ನಿಮಗೆ ಉತ್ತಮ ಅನಿಸುವ ಪುಸ್ತಕಗಳು ಯಾರ ಲೇಖನ ಯಾವ ಪುಸ್ತಕ ಯಾವ ಪಬ್ಲಿಷ್ಗಳು ಮಾಹಿತಿ ನೀಡಿ ಸರ್ ದಯವಿಟ್ಟು ನಮ್ಮದೊಂದು ವಿನಂತಿ🙏
I have already had my soul darshan. But nothing much changed after that experience. Imy body soul n conciousness all three were parted. I was experiencing this from my conciousness from above my body n soul. What is next . I am also cought up with al family affairs even now . What way I can get liberated? Only after death?
Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Hare Krishna 🙏
ವಂದನೆಗಳು ಸರ್
It's very nice episode sir
Jai gurudev
Blessed
Good massage sir thanks for you
ಮರಳಿ ಪ್ರಾರಂಭಿಸಿದ್ದಕ್ಕೆ ಧನ್ಯವಾದಗಳು
Thanks
Thank you from Gaurish Akki studio
Really beautiful episode ❤
Really beautiful effort to convince MANASSU
Thank you Sir ❤❤
💯💢💥
Bhatre, neevu eegina kalada Vyasa aidri heli kantalra.Nimge 1000,1000 namaskara madta idde.
Welcome Sir's. Namaste Gurugale, Namaste Gaurish ji.
ಅರ್ಥಗರ್ಭಿತವಾಗಿದೆ ಧನ್ಯವಾದಗಳು
ನಮ್ಮಲ್ಲಿ ಕೆಲವೊಂದು ವಿಚಾರಗಳಲ್ಲಿ ಉಭಯ ಆಲೋಚನೆ ಮೂಡುವುದು ನಮ್ಮ ಮನಸ್ಸಿನ 2 ವಿಚಾರಗಳೊ ಅಥವಾ ಆತ್ಮ ಮನಸ್ಸಿನ ನಿರ್ಧಾರಗಳೊ 😂 ಅರ್ಥ ಮಾಡಿಕೊಳ್ಳುವುದು ಹೇಗೆ?
ಎಷ್ಟು ಅದ್ಭುತವಾಗಿ ಮಾತನಾಡುತ್ತಾರೆ ವಿದ್ವಾನ್ ಶರ್ಮ ರವರು. ನಾನು ಇತ್ತೀಚಿನ ಎಪಿಸೋಡ್ ಗಳನ್ನು 5-6ಸಲ ಕೇಳುತ್ತಿದ್ದೇನೆ. ಧನ್ಯವಾದಗಳು
What a beautiful narration. Thank you Sir 🙂🙏🏻
Harekrushna 🙏 very nice
Thq.😀 👌
ಓಂ ಗುರಿಭ್ಯೋ ನಮಃ 🙏ಹರಿಃ ಓಂ 🙏🌷🌷🌷🌷🌷
ನನಗೆ ಈ ರೀತಿ ಅನುಭವ ಆಗಿದೆ ಮತ್ತು ನಾನು ಸೂಕ್ಷ್ಮವಾಗಿ ವಿಮಾರ್ಶೆ ಮಾಡಿದೆ, ಇದು ಹೌದು ನನ್ನ ಅನುಭವ 🙏🙏
🙏🌷🌷ಓಂ ನಮೋ ನಾರಾಯಣಾಯ 🌷🌷🙏🙏
🙏🙏🙏🙏🙏🙏🙏🙏🙏🙏🙏
Gurugalige namanamaha🙏🙏🙏🙏👌👌👌👌
ಗೌರೀಶ ಸಾರ್ ದಯವಿಟ್ಟು ಕಾಯಿಸಬೇಡಿ🙏🏻
ಉತ್ತಮ ಮಾತುಗಳು
ಮುಂದುವರಿಸಿ
ಪುರಾಣ ಪ್ರಸಿದ್ಧ ಕಥೆಯ ಕೇಳುಗರ ಮಿತ್ರರಲ್ಲಿ ನಾನು ಒಬ್ಬ 👂🦻🙏🏻🤲ದಯವಿಟ್ಟು ಮುಂದುವರಿಸುವ ಜವಾಬ್ದಾರಿಯುತ ಕಾರ್ಯಕ್ರಮ ನಿಮ್ಮದು😍
ಪುನಹ ಪ್ರಾರಂಭವಾಯಿತು 👍🙏🙏
" ನಾ ನಾ ಎಂಬುದು ನಾನಲ್ಲ
ಈ ಮಾನುಷ ದೇಹವು ನಾನಲ್ಲ "
ಕೇಳಿದ ಈ ಸಾಲುಗಳು ನೆನಪಾಯಿತು 👍👍🙏🙏
ನಮಸ್ತೇ ಸರ್ ನಿಮ್ಮ ಪ್ರತಿ ಎಪಿಸೋಡ್ ಗಳಲ್ಲಿ ಪುಸ್ತಕದ ಪರಿಚಯ ನೀಡಿ ಸರ್
ಉದಾ: ಶಂಕರಾಚಾರ್ಯರ ಜೀವನ ಚರಿತ್ರೆ ಬಗ್ಗೆ ನಿಮಗೆ ಉತ್ತಮ ಅನಿಸುವ ಪುಸ್ತಕಗಳು ಯಾರ ಲೇಖನ ಯಾವ ಪುಸ್ತಕ ಯಾವ ಪಬ್ಲಿಷ್ಗಳು ಮಾಹಿತಿ ನೀಡಿ ಸರ್ ದಯವಿಟ್ಟು ನಮ್ಮದೊಂದು ವಿನಂತಿ🙏
Comparison of atma and manassu with husband and wife was very apt ,👌👌🙏🙏
Gaurish kooda adhyatmadalli tumba munduvarida haage kaansutte
ಸಜ್ಜನ ಜಗದೀಶ ಶರ್ಮ ಸ್ವಾಮಿ ಇಷ್ಟು ದಿನ ಬೇಕೇ🙏🏻
❤
I have already had my soul darshan. But nothing much changed after that experience. Imy body soul n conciousness all three were parted. I was experiencing this from my conciousness from above my body n soul. What is next . I am also cought up with al family affairs even now . What way I can get liberated? Only after death?
Karmas iruthe innu
ಆತ್ಮಕ್ಕೆ ಸಾವು ಇದಿಯಾ ಇಲ್ಲವೂ ಸರ್
ಆತ್ಮಕ್ಕೆ ಸಾವಿಲ್ಲ ಸಾರ್
ಇಲ್ಲ.🙏🏾
Illa❤
ಹಾಗಾದ್ರೆ ಭೂಮಿ ಆತ್ಮ 1000 ವರ್ಷ ಬದುಕುತ್ತಾ ಹೇಳಿ ಸರ್ 🤔
Nanna anubhav dalli athma uriuthiruva Deepa. Adu mooru sala namma deha dinda bere hoguva saadhythe ide. Deep meditation, dream, death. Nimma prashne nanna uthara athmakke savilla. Body GE savaga bekiddare athma horage baruthade. Nanna 25 varushada meditation anubhava dinda helurhiddene.
Mahamahima krishnana maatu Andre amritadhaare
Nimm prakar apaharana maduvudu sanna thappu
Bere avana thappige compare madidre annodu adara arta
Josep conrod ex is not good.🤔
🙏🙏🙏🙏🙏
Wiet madtaedde dhanyavadagalu sir
🙏🙏
🙏🏿🙏🏿
🙏🙏🙏
🙏
❤❤
🙏🙏🙏
🙏🙏🙏