ನನ್ನ ಪ್ರೀತಿಯ ಗೌರಿ | Part - 6 | ಹಳ್ಳಿಯ ರೈತನ ಲವ್ ಸ್ಟೋರಿ | Love | Comedy | Romantic | Ningaraj Singadi

Поделиться
HTML-код
  • Опубликовано: 10 сен 2024
  • Contact for Advertisements : 9902376868
    Nanna Preetiya Gouri Episode : 6 - Short Film
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Priya Savadi - Renu Gopi - Pundlik Sampal - Rayappa Sathani - Hosamani Sir - Raghu Kadakol - Ajit Singadi - Ravi Sani - Santosh - Satish - Ajit Singadi - Ravi Sani
    Created by : Ningaraj Singadi & Team
    Instagram : ...
    Facebook : / ningarajsingadivideos
    Co - Direction & Production Head : Ameeth Shurpali
    Poster : Megharaj
    Special Thanks to : Raghu Kadakol - Anand R. A. - Mallya Bagalkot - Adiveh - Arun Basaragi
    Background Music : Raviteja ( RT Recording Studio ) & Ravi Pujari ( Mundaragi )
    Camera : Ajit Singadi
    #villagelife #lovestory #comedy #emotional #shortfilm #Farmer #albumsong #love #ningarajsingadi #uttarakarnataka #jawari
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Комментарии • 665

  • @NingarajSingadiP
    @NingarajSingadiP  Год назад +213

    ಈ ವಿಡಿಯೋ ನಿಮಗೆ ಇಷ್ಟ ಆದ್ರೆ ಒಂದು ಲೈಕ್ ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ. ✨❤😍

    • @anandalagi5171
      @anandalagi5171 Год назад +4

      ತುಂಬಾ ಚೆನ್ನಾಗಿದೆ ಅಣ್ಣಾ

    • @shivakhukkerihukkeri9314
      @shivakhukkerihukkeri9314 Год назад +3

      Anna guruvar yak vidio hakalilla tumba bejar aytu

    • @kntvkannada19
      @kntvkannada19 Год назад +2

      👌 brother

    • @tirakappakalyanitirakappak7145
      @tirakappakalyanitirakappak7145 Год назад +2

      All video super ningaraj

    • @shrinivas.a.budihal9535
      @shrinivas.a.budihal9535 Год назад

      ಇಬ್ಬರ ಹೆಂಡತಿಯ ಮುದ್ದಿನ ಗಂಡ ಲಿಂಗರಾಜ್ ಸಿಂಗಾಡಿ ವಿಡಿಯೋ ಫುಲ್ ತ್ರಿಲಿಂಗ್ ಬ್ರದರ್

  • @sk_creation_143
    @sk_creation_143 Год назад +57

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ನಿಮ್ಮ ಈ ಚಿತ್ರ ಒಂದು ಹಿಸ್ಟರಿ ಪಡೆಯಲೆಂದು ನಮ್ಮ ಆರಾಧ್ಯ ದೈವ ಹೊಸ ಬಬಲಾದಿಮಠದ ಸದಾಶಿವ ಮುತ್ಯಾರ ಆಶಿರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ

  • @ManjunathSoorannavar-si5bf
    @ManjunathSoorannavar-si5bf Год назад +7

    ಮುಂದೊಂದು ದಿನ ಉತ್ತಮ ನಾಯಕನಾಗಿ ಬೆಳೆಯುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ ಅಣ್ಣಾ ಒಳ್ಳೆಯದಾಗಲಿ

  • @attumalage4262
    @attumalage4262 Год назад +26

    ಜಾಲೆವ್ವ ಅಕ್ಕ ಸೂಪರ್

  • @SHRISHAILBS17
    @SHRISHAILBS17 Год назад +41

    ಹೊಡಿರಿ ಹಲಗಿ ಇಬ್ರಿಗೂ ಅವನೇ ಬೇಕು😅😅😅 ಸೂಪರ್ ಕ್ಲೈಮ್ಯಾಕ್ಸ್ ಸೀನ್❤❤❤

  • @Laxman-Koujalagi
    @Laxman-Koujalagi Год назад +33

    ರೇಣು entry ದಿಂದ ಕಥೆಗೆ ಕಳೆ ಬಂತು ❤

  • @basavarajnyamagoud7025
    @basavarajnyamagoud7025 Год назад +131

    ನಿಂದು ಅದೃಷ್ಟ ಬಿಡೋ ಭೈ ಅಕ್ಕ ತಂಗಿ ನು ಇಬ್ರುಗು ಹಾರಿಸಿ😂

    • @pinku-hp5xq
      @pinku-hp5xq Год назад +1

      Yee half makkla edu just short film aste lee😂🤣

  • @udaymanikashetti8584
    @udaymanikashetti8584 Год назад +12

    ಪ್ರಿಯಾ ಅಕ್ಕಾ ಏನ ಕೆಟ್ಟ ವಾಂಡ್ ಅದಿ ವ ನೀ ❤️🔥🔥😎

  • @hanumeshbaagalidbosspyan4022
    @hanumeshbaagalidbosspyan4022 Год назад

    ಅಕ್ಕಾ ತಂಗಿರು ಕುಡ್ಯಾರೋ ,, ಮಾವನ ,,,,love 💚,,,ಮಾಡ್ಯಾರೋ ...... 👌👌👌bro 💐💐💐💐💐w

  • @BasavarajSakri
    @BasavarajSakri Год назад +1

    Edannu sinima madbekagittu super aguttittu nanna preetiya gouri

  • @vidyabilawadi6535
    @vidyabilawadi6535 Год назад +6

    Annayya nija munde 7 episode yavaga barutte antha ivaginda kayata idini tunmbane esta aithu kate ibbaru akkandira preeti acting superb😍🥰 Ajit annayya saha tunmba chennagi act madidhare adakina jasti aa aa patrakke yeldru jiva tunmbidiri annayya 😍❤️🤗 superb adashtu bega 7 episode barali annayya 😍

  • @KASinformation
    @KASinformation Год назад +7

    ❤.... ಪ್ರೀತಿ ಮಧುರ ತ್ಯಾಗ ಅಮರ...
    , Jai Ningraj Ann...
    ..........................................
    Like madrlee Paaaaaaa..❤🙏🔥👍👍👍

  • @mahmadrafiqchandsahebdevar5905
    @mahmadrafiqchandsahebdevar5905 11 месяцев назад +1

    ಅಣ್ಣಯ್ಯ ತುಂಬಾ ಚನ್ನಾಗಿದೆ..❤️👌
    All the best ಅಣ್ಣಯ್ಯ..✨💐

  • @ManjuManju-fk1979
    @ManjuManju-fk1979 Год назад +22

    ನಿಂಗರಾಜ ಬ್ರದರ ಇದು ನನಗೆ ಅನುಭವ ಆಗೆತ್ತೋ ಎಪ್ಪ 😂😂 ಆದರೆ ಈ ಸಂಚಿಕೆ ಬಹಳ ಇಷ್ಟ ಆಯ್ತು

  • @nagappavalikar716
    @nagappavalikar716 Год назад +12

    ಸೂಪರ್ ಸಾಹಿತ್ಯ 👌 ಸಂಗೀತ 💐🙏

  • @SantoshS-v6t
    @SantoshS-v6t Год назад

    Boss katena yellinda yellige jodsiddira boss mundina kate bega barli boss ningaraj singadi avare super sinima boss❤

  • @sradarshediting9187
    @sradarshediting9187 Год назад +2

    Niu super video madatiriant gottu super

  • @HalappaBirannavar
    @HalappaBirannavar Год назад +2

    🎉🎉🎉❤❤ಸೂಪರ್ ನಿಂಗಣ್ಣ ವಿಡಿಯೋ s ❤❤❤

  • @badboybasu431
    @badboybasu431 Год назад +39

    ನಾಗರ ಪಂಚಮಿ ಹಬ್ಬದ ಶುಭಾಶಯಗಳು ಅಣ್ಣಾ❤

  • @kalmeshkale7245
    @kalmeshkale7245 Год назад +27

    👌movie
    ಕರುನಾಡು ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು 🙏❤️

  • @nagarajanagaraja-masur
    @nagarajanagaraja-masur Год назад +12

    ಲಾಸ್ಟ್ ಸಿನ್. ಇಷ್ಟ ಆಯ್ತು bro❤🎉

  • @timmanna8215
    @timmanna8215 Год назад +11

    ಅನ್ನವುತಾ ಬೈಯಿ ನೀ ಇದೆ ಖುಷಿಯಾಗಾ ಒಂದು ಸಾಂಗ್ ಬರಲಿ 😁😁😁✌️

  • @c337-Manju
    @c337-Manju Год назад +6

    ಗುರುವಾರ ಅಂತಾ ಹೇಳಿ ರವಿವಾರ ಆದ್ರೂ ಬಿಡಲಿಲ್ಲ ಅಣ್ಣಾ ಅವತ್ತಿಂದ ಇವತ್ತಿನ ವರೆಗೂ ನಾ ಆದಿ ಕಾಯ್ತಾ ಇದ್ದೆ ನಿಮ್ಮ notification ಯಾವಾಗ ಬರುತ್ತೆ ಅಂತಾ ❤ love u bro

  • @mallajjamallesh1810
    @mallajjamallesh1810 11 месяцев назад

    ನಿಮ್ಮ ವೀಡಿಯೋಗಳಿಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ ಯಾವ ಕನ್ನಡ ಸಿನಿಮಾಗು ಕಡಿಮೆ ಇಲ್ಲ ಬ್ರದರ್ ಕಾಮಿಡಿ ಪ್ರೀತಿ ಸಂಬಂದ ಎಲ್ಲದು ಸೂಪರ್ 👌👌👌👌

  • @basavakannadiga4666
    @basavakannadiga4666 Год назад

    ಅಣ್ಣಾ ಲಾಸ್ಟ್ ಮಾತ್ರಾ ಬೆಂಕಿ 👍👍👍🥰🥰🥰🥰

  • @bashalatageribashalatageri5201
    @bashalatageribashalatageri5201 Год назад +2

    ಅದ್ಬುತ ರಚನೆ ಮಾಡುವ ಉತ್ಸಾಹದಲ್ಲಿರುವ ನಾಗರಾಜ್

  • @marutimali5095
    @marutimali5095 Год назад +1

    Anna yella episod dag iad full mast ayti 😅❤

  • @Manohar-ev9kc
    @Manohar-ev9kc Год назад +6

    ಸೂಪರ್ ಅಣ್ಣ 🔥🔥🔥 ನಾಗರಾ ಪಂಚಮಿ ಶುಭಾಶಯಗಳು ಆಲ್ team

  • @maheshshubanappar9043
    @maheshshubanappar9043 Год назад +1

    ಸೂಪರ್.ಅಣಾ

  • @rakeshggoneppanavar7784
    @rakeshggoneppanavar7784 Год назад

    Super..renu.jalevva👌🔥🔥🔥🔥🔥🔥

  • @ashashiraganvi7526
    @ashashiraganvi7526 Год назад

    Super bro super mundin bhaga lagu badri 😍

  • @manjunathpuraki4561
    @manjunathpuraki4561 Год назад

    7 apidod bega bidri 👌🏾👌🏾👌🏾👌🏾💞

  • @muttuss-fr6ji
    @muttuss-fr6ji Год назад +2

    Super super ಅಣ್ಣ

  • @ujjanagowdash
    @ujjanagowdash Год назад +9

    ನಾಗರ ಪಂಚಮಿ ಹಬ್ಬದ ಶುಭಾಶಯಗಳು ಅಣ್ಣ ❤❤❤

  • @ArunKumar-eh9vp
    @ArunKumar-eh9vp Год назад

    I saw my life .....but my one is no more today she just out of this world

  • @Bangon2024
    @Bangon2024 Год назад

    Great friends😂😂 friend saytha idru Nodkondu oy oy antare 😂😂

  • @seemaseema-xp4py
    @seemaseema-xp4py Год назад

    Plz anna varake 2 video bidi tuba interesting agide👌👌👌👌👌👌👌❤️❤️❤️❤️

  • @Siddu3780-rr2cd
    @Siddu3780-rr2cd Год назад +5

    ಈ ಎಪಿಸೋಡ್ ತುಂಬಾ ಇಷ್ಟ ಆಯ್ತು 😍🙏😘

  • @lathae7456
    @lathae7456 Год назад

    Super to side loveer intresting story

  • @ramuramesh271
    @ramuramesh271 Год назад +2

    ಡಬಲ್ ಸ್ಟೇರಿಂಗ್ ಸಿಂಗಲ್ ಇಂಜಿನ್ ಗೌಡ್ರೆ😘😀❤️

  • @gurunagoudjayanagoudra2239
    @gurunagoudjayanagoudra2239 Год назад

    👌❤💓🌹Super brother story all the best🌹👌❤

  • @laxmidesai7131
    @laxmidesai7131 Год назад

    ಬೆಸ್ಟ್ ಲವ್. ಸ್ಟ್ರೋ ರಿ. ಸೂಪರ್..ಕತಿ

  • @ambareshkiccha
    @ambareshkiccha Год назад

    ಸೂಪರ್ ಆಕ್ಟಿಂಗ್ ಅಣ್ಣಾ ಎಲ್ಲರದು

  • @vaishaliaari67
    @vaishaliaari67 Год назад

    Super anna tubha channagidhe next episod Bega barli

  • @ananddollin2005
    @ananddollin2005 Год назад

    ಅಣ್ಣನ second innings start ಆಗೇತಿ, ಹೊಡೀರಿ ಹಾಳಾಗಿ😅

  • @RadheISKCON
    @RadheISKCON Год назад

    ಎನ್ ಅನಾವುತ್ ಸ್ಟೋರಿ ಬರದಿ ಪ್ಪಾ ನಿಂಗೂ ಅಣ್ಣಾ ಸೂಪರ್ ಬೆಂಕಿ ಪ್ಪಾ ನೀ

  • @basavarajkicha
    @basavarajkicha Год назад

    Supar 😂🔥🙏🙏🙏 ಸೂಪರ್ ಮೂವಿ

  • @SangannaBagli
    @SangannaBagli 9 месяцев назад

    ನಿಂಗರಾಜ ಅಣ್ಣಯ್ಯ ಸೂಪರ್

  • @ramannashirawar4636
    @ramannashirawar4636 Год назад

    Super👌👌👏👏👏👏🙏 hodiri alagi

  • @anilsali1117
    @anilsali1117 Год назад

    ಎಲ್ಲಾ ದಾರಾವಹಿ ಗಳೋಲಗ್ ನೋಡಿದ್ಯ ನೀನು ಎರಡ್ ತಂದ್ಯಾ ಮಾರಾಯ ಆದ್ರು ಸುಪರ್ರ್ರ್ರ್ರ್.

  • @ShankarGinigera-xo1bt
    @ShankarGinigera-xo1bt Год назад

    ಅಣ್ಣ ಫಿಲಂ ಫುಲ್ ಸೂಪರ್ ಅಣ್ಣ ❤❤

  • @ammaamma6519
    @ammaamma6519 Год назад +2

    ನಾಗರ ಪಂಚಮಿ ಹಬ್ಬದ ಶುಭಾಶಯಗಳು ಅಣ್ಣ

  • @Channu.kannadiga
    @Channu.kannadiga Год назад

    ಸೂಪರ್ ಗುರು ಮಸ್ತ್ ಭಯಂಕರ 🙄😊👌🤔🧐

  • @ningappapoojari-hy2kg
    @ningappapoojari-hy2kg Год назад +4

    Bro tumba kayisibitri❤❤❤❤❤❤🎉 Jai hind Jai Karnataka

  • @mouneshmarchappanavar159
    @mouneshmarchappanavar159 Год назад

    Tumba tumba adabutawada chalanachitar. Sir

  • @LaxmiPujari-cl9jy
    @LaxmiPujari-cl9jy Год назад +1

    Ningaraj singadi

  • @muttuyadavmuttuyadav3221
    @muttuyadavmuttuyadav3221 Год назад

    En benkiii💥 madiyo Anna. Last dance super 👌

  • @MalakuJalawada-tv3sg
    @MalakuJalawada-tv3sg Год назад +18

    ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಂಗರಾಜ್ ಅಣ್ಣ
    ❤❤

  • @praveennayak3878
    @praveennayak3878 Год назад +1

    Jai voo renu akka on fire this episode ❤️✨️ 🎉🎉 mast

  • @somus3876
    @somus3876 Год назад

    Very nice bro.priya and renuka super

  • @akshatamk3452
    @akshatamk3452 Год назад +1

    Next entry bhoomi alva ningu anna bhari pa nin super direction camera work kudka uncle acting super and Renu Priya also😅😅😊😊

  • @manju.sd.9901
    @manju.sd.9901 Год назад

    🤩❤️‍🔥

  • @shrishailnandargi
    @shrishailnandargi Год назад +1

    ತುಂಬಾ ಅದ್ಭುತವಾಗಿ ಮೂಡಿಬಂದಿದೆ ಈ ವಿಡಿಯೋ ನೀನು ಇಬ್ಬರನ್ನು ಪ್ರೀತಿ ಮಾಡೋಕೆ ತುಂಬಾ ಅದೃಷ್ಟ ಮಾಡಿದ್ದಿಯ ಬ್ರೋ 👌👌🌹🌹❤️❤️ಒಳ್ಳೆಯದಾಗಲಿ ಬ್ರೋ ನಿಮಗೆ ಮತ್ತು ನಿಮ್ಮ ತಂಡಕ್ಕೆ❤️🥰

  • @ambareshkiccha
    @ambareshkiccha Год назад

    Music ಸೂಪರ್ ಲಾಸ್ಟ

  • @Royaldost143
    @Royaldost143 Год назад +2

    Lots of love to Priya akka ❤🎉😊

  • @praveenpavan3294
    @praveenpavan3294 Год назад

    All my famelay sed super❤

  • @hanamantjamadar8921
    @hanamantjamadar8921 Год назад

    ಲಿಂಗರಾಜ ಗೌಡ್ಯ ಸೂಪರ್ ರಿ

  • @user-mk9yl6ep2t
    @user-mk9yl6ep2t Год назад

    Double dhamaka

  • @sachinjamadar4972
    @sachinjamadar4972 Год назад +2

    Super ಅಣ್ಣ ವೆಟ್ ಮಾಡ್ತ ಇದ್ದೇ ನಿಮ್ಮ್ ವಿಡಿಯೋ ಗೋಸ್ಕರ

  • @abhiyalaparatti2779
    @abhiyalaparatti2779 Год назад

    ಏನ್ ಅನಾಹುತೊ ಅಣ್ಣಾ ನಿ 😘🤩🤩🤩🤩

  • @manju.sd.9901
    @manju.sd.9901 Год назад

    ❤❤❤❤❤❤

  • @somuhiremath636
    @somuhiremath636 Год назад

    ಸುಪರ

  • @KumarPujari-p9z
    @KumarPujari-p9z Год назад +6

    🎉so sweet 🎉❤

  • @bheemurathod803
    @bheemurathod803 Год назад +2

    Single ಪಟಾಕಿ double ಧಾಮಕ❤

  • @laxmandundi7183
    @laxmandundi7183 Год назад

    🎉ಸೂಪರ್

  • @prashantcreation6186
    @prashantcreation6186 Год назад +6

    Double offer houdoooo goudya 😂😂❤

  • @MahiHombalstories076
    @MahiHombalstories076 Год назад

    Hey avanouna gichha Gili Gili bida avara annaga ursiddu❤😂

  • @thimmeshthimmesh8538
    @thimmeshthimmesh8538 Год назад +1

    👌👌👌👌ಸೂಪರ್ ಸ್ಟೋರಿ ನಿಂಗರಾಜು ಬ್ರದರ್ ದೇವರು ಒಳ್ಳೇದು ಮಾಡಲಿ

  • @sharukhanhulakund5474
    @sharukhanhulakund5474 Год назад +1

    ಹೊಡಿ ಶಾಂವಗ್ಯಾನ್ ಮಜಗಿ ❤❤

  • @rakeshggoneppanavar7784
    @rakeshggoneppanavar7784 Год назад

    Super renu akka

  • @sayabannamuchandi
    @sayabannamuchandi Год назад +1

    full gija video ❤❤❤

  • @prashantcreation6186
    @prashantcreation6186 Год назад +4

    ❤❤❤

  • @ॐRavi-ॐ
    @ॐRavi-ॐ Год назад

    ಸುಪರ್ ಅಣ್ಣ ವಿಡಿಯೋ

  • @manju.sd.9901
    @manju.sd.9901 Год назад

    😍😍😍😍😍😍

  • @rblove5663
    @rblove5663 Год назад

    ಏನ್ ಕತಿ ಬರದಿ ಪಾ ಅಣ್ಣ🙏🙏 ಸೂಪರ್ ಬರದಿ💥💥🔥🔥🔥🔥 ನೀನು

  • @siddramagchabukasar3103
    @siddramagchabukasar3103 Год назад

    Super beautiful ❤️❤️❤️❤️👍👍👍

  • @user-jy6nm3es1p
    @user-jy6nm3es1p Год назад +2

    ಎಲ್ಲ ಎಪಿಸೋಡ್ ಗಿಂತ ಇದು ತುಂಬಾ ಹಾಸ್ಯವಾಗಿತ್ತು 😂 ಚನ್ನಾಗಿತ್ತು 🎉

  • @vpvlogs...777
    @vpvlogs...777 Год назад +2

    Last bgm 💥 😂❤

  • @Dnyanesh1990
    @Dnyanesh1990 Год назад

    Super fantastic acting supb

  • @shivumokashi1761
    @shivumokashi1761 Год назад +6

    all the best keep going God bless you 🙏👌

  • @prajwalhugar9906
    @prajwalhugar9906 Год назад

    ಸೂಪರ್ Bro👌👌👌

  • @ramherakal4553
    @ramherakal4553 Год назад

    ಸೂಪರ್

  • @ranib805
    @ranib805 Год назад

    super ಅಕ್ಕ ತಂಗಿ

  • @user-vd9ep8qf8d
    @user-vd9ep8qf8d 11 месяцев назад

    Ningu anna next episode jaladi madri all the best your team

  • @ramuchinnur6668
    @ramuchinnur6668 8 месяцев назад

    Natural actror in renu akka

  • @sureshalamattti7354
    @sureshalamattti7354 Год назад

    ಸೂಪರ್ ❤️❤️❤️❤️❤️

  • @deva-9611
    @deva-9611 Год назад

    ಮ್ಯೂಸಿಕ್ ಮಸ್ತ ಐತಿ ಲಾಸ್ಟ ಅಲ್ಲಿ 🎉🎉

  • @manjukalalabandi3041
    @manjukalalabandi3041 Год назад +5

    ಸೂಪರ್ ಅಣ್ಣಯ್ಯ 🔥🔥

  • @roshanbi1696
    @roshanbi1696 11 месяцев назад

    ಸೂಪರ್ ವೀಡಿಯೋಸ್ ಅಣ್ಣ

  • @user-ur1le4dm4b
    @user-ur1le4dm4b Год назад +1

    Brother ಇಷ್ಟದಿನ ಬಿಟ್ಟಿದ್ದ ಸಂಚಿಕೆ ಗಿಂತಲೂ ಮುಂದು ಬರುವ ಸಂಚಿಕೆಗಳಿಗೆ ತುಂಬಾ ಕಾಯ್ತಾಇದೇನೆ ಯಾಕ್ ಅಂದ್ರೆ ಇನ್ ಮುಂದೆ ಬರೋ ಸಂಚಿಕೆ ತುಂಬಾ ಅದ್ಬುತ ವಾಗಿರ್ತಾವೆ ಅಂತ ಅನ್ನಿಸ್ತಿದೆ 😍❤️