ನಾನು ನಿಮ್ಮ video ಎಷ್ಟ ಪ್ರೀತಿ ಅಭಿಮಾನದಿಂದ ನೋಡ್ತೀನಿ ಅಷ್ಟೇ ಪ್ರೀತಿ ಅಭಿಮಾನದಿಂದ comment ನೋಡ್ತೀನಿ ಅತಿ ಹೆಚ್ಚು ಕನ್ನಡ ಭಾಷೆಯಲ್ಲಿ comments ಇರುತ್ತೆ. ತುಂಬಾ ಖುಷಿ ಆಗುತ್ತೆ ಎಲ್ಲಾ ಕನ್ನಡ commentsgu ನನ್ನ ಒಂದು like ಇರುತ್ತೆ. Thank you brother 😘🥰
ಒಳ್ಳೆಯ ಮತ್ತು ಹೊಸ ಕಥೆ ಸರ್. ನನ್ನ ಹತ್ತಿರ ನಿಮಗೊಂದು ಒಪ್ಪುವ ಕಥೆಯಿದೆ. ನಿಮಗೆ ಒಂದು ಸಲ direction ಮಾಡುವ ಆಸೆ ನನಗಿದೆ. ಒಮ್ಮೆ ಕಥೆ ಕೇಳಿ . ಇಷ್ಟವಾದರೆ ಮಾಡಿ. ದಯವಿಟ್ಟು ಇದಕ್ಕೆ ಪ್ರತಿಕ್ರಿಯೆ ನೀಡಿ
ಅಣ್ಣ ನನ್ ಹುಡ್ಗಿನು ಕೂಡ ನಾನ್ ಬೇಡ ಅಂತ ನಾನ್ ದೂರ ಮಾಡಿದ್ಲು..... .ಆದ್ರೆ ಅವಳು ಎಲ್ಲೆ ಇದ್ರೂನು ಚೇನಾಗಿರ್ಬೇಕು....ಅವಗ್ಲೇನೆ ನನ್ ಪ್ರೀತಿ ಗೆಲ್ಲುತ್ತೆ..... ಅವ್ಳು ನನ್ನ ಪ್ರೀತಿ ಮಾಡೋದು ಬಿಟ್ಟಿರ್ಭೋದು ಆದ್ರೆ ನನ್ ಅವ್ಲ್ನ ನನ್ ಜೀವ ಇರೋವರ್ಗು ನನ್ ಪ್ರೀತಿ ಮಾಡ್ತಾನೆ ಇರ್ತೀನಿ....... ಪ್ರೀತಿಗೆ ಇನ್ನೊಂದು ಹೆಸರೇ ತ್ಯಾಗ ❤️
🙏ಎಲ್ಲರಿಗೂ ಹೃದಯಪೂರ್ವಕವಾಗಿ ನಿಮಗೆ ಅಭಿನಂದನೆಗಳು, ಈ ಸಂದೇಶವು ಮನಮುಟ್ಟುವಂತ ಆಗಿದೆ, 👌 ಇದು ಮನುಷ್ಯನಾ ಜೀವನದಲ್ಲಿ ನೆಡೆವುವಂತ ಘಟನೆ ❤️🙏, ಈ ತರಾ ಯಾವ ಸ್ನೇಹಿತರುಗಿಗೂ ಅನ್ನ್ಯಾಯ ಆಗಬಾರದು 🤔🥰
ನಿಜವಾದ ಪ್ರೇಮಿ ತಾನು ಪ್ರೀತಿಸಿದ ಹುಡುಗಿ ಯಾವಗಲು ಖುಷಿಯಾಗಿ ಇರಬೇಕೆಂಬ ಆಸೆಯಿಂದಲೇ ತನ್ನ ಪ್ರೀತಿಯನ್ನ ತ್ಯಾಗ ಮಾಡುತ್ತಾನೆ.... ಇಂತ್ತಹ ಉದಾಹರಣೆಗಳು ಪ್ರೀತಿಯಲ್ಲಿ ತುಂಬಾ ಇದಾವೇ.. ಅದಕ್ಕೆ ತಾನೇ ಹೇಳಿದ್ದು *#ಪ್ರೀತಿ ಮದುರ ತ್ಯಾಗ ಅಮರ ಅಂತ್ತಾ**💙💖💞
Super bro 💝🙏🏻 ಈ ವಿಡಿಯೋ ನೋಡಿ ಮನಸ್ಸಿಗೆ ಖುಷಿ ಜೊತೆ ಸ್ವಲ್ಪಾ ನೋವ್ ಆಯ್ತು ಅಣ್ಣಾ 😭 ಈ ವಿಡಿಯೋ ಬಗ್ಗೆ ಕಾಮೆಂಟ್ ಮಾಡೋಕೆ ಮಾತುಗಳೇ ಇಲ್ಲ ಅಣ್ಣಾ ಬಹಳಾ ಚಂದ ಆಗೇತಿ ವಿಡಿಯೋ 💝😭🙏🏻🥰😭😭😭😭🙏🏻
ಎಲ್ಲರ ನಟನೆ ತುಂಬಾ ಚೆನ್ನಾಗಿದೆ. ಈಗಿನ ಪ್ರಸ್ತುತ ಜಗತ್ತಿನಲ್ಲಿ ಕೆಲವೊಂದು ಕಡೆ ಪ್ರೀತಿ ಅಶ್ಲೀಲ ಹಾಗೂ ಮಾರಾಟದ ವಸ್ತುವಾಗಿ ಮಾರ್ಪಟ್ಟಿದೆ. ಈ ನಿಮ್ಮ ಸುಂದರವಾದ ಕಥೆ ಪ್ರೀತಿಯ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ನಾನು ಕೂಡ ಎಲ್ಲರಂತೆ ಭಗ್ನ ಪ್ರೇಮಿ.
Super ಅಣ್ಣ ಒಳ್ಳೆ move. ಅಮೆರಿಕಾ ಅಮೆರಿಕಾ move nodi ತುಂಬಾ ದಿನಾ ಆಗಿತ್ತು ಇವತ್ತು ಒಮ್ಮೆ ಮರುಕಳಿಸಿತು...ನಿಜ ಅಣ್ಣ ಸ್ನೇಹ ಪ್ರೀತಿ ಆಗುತ್ತೆ ಪ್ರೀತಿ ಯಾವತ್ತೂ ಸ್ನೇಹ ಆಗಲ್ಲ....💐👏😊😊💝....ನಿಮ್ಮ ಈ 20 ನಿಮಿಷದ ಚಿತ್ರ ತೆಟರ್ ಅಲ್ಲಿ 3 ಘಂಟೆ ಕೂತು ನೋಡೋ ಮೋವಿಗಿಂತಾ ಜಾಸ್ತಿನೇ ಕುಶಿ ಫೀಲಿಂಗ್ ತರುತ್ತೆ...
ಹೇಳೋಕೆ ಮಾತ್ ಬರ್ತಿಲ್ಲ ಇರೋದೊಂದ ಹೃದಯ ಪ್ರತಿ ಸರಿ ನೀವೇ ಕದಿತ ಇದ್ದೀರಾ..... ಎನ್ ಹೇಳಿ . . . . ನಾವ್ ಇಷ್ಟಾ ಪಡೋರು ನಮ್ಮನ್ನ ಇಷ್ಟಾ ಪಡ್ತರೋ ಇಲ್ವೋ ಗೊತ್ತಿಲ್ಲ. ಆದ್ರೆ ನಾವು ಇಷ್ಟ ಪಡೊರು ಕುಷಿಯಾಗಿ ಇದ್ರೆ ಅದೆ ನಿಜವಾದ ಪ್ರೀತಿ....💜
निंगराज भाऊ, आपण खुप सुंदर व्हिडिओ बनवताय . आपल्याकडून अजुन काही क्रांतिकारकांचे व्हिडिओ बनवण्यासाठी खूप खूप शुभेच्छा . आपल्या देशातील युवा पढीमध्ये स्फूर्ती जागृत होओ. तुम्ही बनवलेला व्हिडिओ तर बागण्यासरक आहे परंतु त्या व्हिडिओ मधले भाव समजून घेणं हे सुध्दा इतकाच आवश्यक आहे. जय हिंद...
ಸೂಪರ್ ಕಥೆ. ನನ್ನ ಜೀವನದಲ್ಲಿ ನಡೆದ ಪ್ರೀತಿಯು ಹೆಚ್ಚುಕಮ್ಮಿ ಇದೆ ರೀತಿ ಆಗಿದೆ. ನಮ್ಮ ಉತ್ತರ ಕರ್ನಾಟಕದ ಜನಮೆಚ್ಚಿದ ಕಲಾವಿದರಾದ ನಿಂಗರಾಜ್ ಸಿಂಗಾಡಿ, ಬಸುರಾಜ್ ಸನದಿ, ಹಾಗೂ ಲಪಂಗ ರಾಜಾ ಮೂವರಿಗೂ ನನ್ನ ಅಭಿನಂದನೆಗಳು. ಶುಭವಾಗಲಿ. ನಿಮ್ಮ ಟೀಮ್ ಗೆ ನಾನು ಒಬ್ಬ ಸದಸ್ಯನಾಗುವ ಆಸೆ ಇದೆ ಬ್ರದರ್ಸ್.❤️🙏
Your work is so consistently excellent....Every time I come across your videos, I end up wanting to see more. Your ideas, and projection of contents are fantastic.... All the best my dear brother and the entire team....
ವಿಡಿಯೋ ನೋಡಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಈ ಚಿತ್ರ ನಿಮಗೆ ಇಷ್ಟವಾದರೆ ದಯವಿಟ್ಟು ಹೆಚ್ಚು ಹೆಚ್ಚು ಶೇರ್ ಮಾಡಿ ಮತ್ತು ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ. ✨️❤🙏
Super sir
ನನ್ನ ಪ್ರೀತಿಯ ಗೌರಿ part-2 ಬಿಡಿ sirrr....
ಸೂಪರ್ ಅಣ್ಣ ವಿಡಿಯೋ ❤️💗💝
🙏🙏
Nana preetiya gowri part. 2 bede plzz
💯 ನಿಜ ಅಣ್ಣಾ , ಸ್ನೇಹ ಇದ್ದದ್ದೂ ಪ್ರೀತಿ ಆಗಬಹುದು ಆದರೆ ಒಮ್ಮೆ ಪ್ರೀತಿ ಆದ್ಮೇಲೆ ಅದು ಮುಂದೆ ಸ್ನೇಹ ಆಗೊಲ್ಲ ಆಗೊದು ತುಂಬಾ ಕಷ್ಟ...
ಮುಗಿದ ಅಧ್ಯಾಯ 😌
👌lines bro ❤️
ಅನುಭವದ ಮಾತು
@@sidduk820 nija brother 👍
Hawdu anna
Friends agodikke saddyana ella,,, friends agoke manasu oppodu illa
ನಾವು ಪ್ರೀತಿಸೋರು ಸುಖವಾಗಿರಲಿ ಅನ್ನೋದೇ ಶ್ರೇಷ್ಟವಾದ ಪ್ರೀತಿ ❤️
❤️
ಅಣ್ಣಾ ವಿಡಿಯೋ ಸೂಪರ್. ಕೆಲವೋಬ್ಬರ ಜೀವನದಲ್ಲಿಯೂ ಸಹ ಇಂತಹ ಘಟನೆಗ
ಳಾತಿರುತ್ತವೆ ವಿಡಿಯೋ ದಲ್ಲಿ ನಿನ್ನ ಪಾತ್ರ ನೋಡಿ ಮನಸ್ಸಿಗೆ ತುಂಬಾ ಬೇಜಾರ್ ಆಯಿಯು ಅಣ್ಣಾ
ಯಾರ್ ಯಾರ್ True LOVE ಮಾಡ್ತಾ ಇದೀರಾ Like ಮಾಡ್ರಿ 💥✌🏻💙❤️
❤️🎉
Love
my Love ❤H❤FOREVER🌍
💖
𝓜𝔂 𝓣𝓻𝓾𝓮 𝓛𝓸𝓿𝓮 ..... 𝓡 😘😍🥰
ಕಥೆ ತುಂಬಾ ಚೆನ್ನಾಗಿದೆ ನಿಂಗರಾಜ ಅವರೆ,ಇನ್ನೂ ಇದೆ ತರ ಕಥೆ ನಿಮಿಂದ ಬರಲಿ ಅಂತ ಆ ದೇವರಲ್ಲಿ ಕೇಳುತ್ತೆನೆ, ದೇವರ ಆಶಿರ್ವಾದ ನಿಮ್ಮ ಮೇಲೆ ಸದಾ ಇರಲಿ.
ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ವಿಡಿಯೋ ❣️ ನಮ್ಮ ಲಪಂಗ್ ರಾಜು ಅವರು RMD ಕಡಿಮಿ ತಿನ್ನಿರಿ😂
ನಮ್ಮ ರಾಜು ಅಣ್ಣಾ ನಮ್ಮ ಕಲಾವಿದರು ಎಲ್ಲರಿಗೂ ಒಳ್ಳೇದಾಗ್ಲಿ 🥰
ಅಣ್ಣ ನಿಮ್ಮ ವಿಡಿಯೋ ತುಂಬಾ ಅದ್ಭುತವಾಗಿರುತ್ತದೆ ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಾ ಇರುತ್ತೇನೆ ❤❤
Tamma vayassinolag ninnakintalu doddanv adru ni bahal tilkondi nimma video idakinta channagi barali 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥👌👌👌👌👌👌👌👌👌👌👌👌👌👌👌👌👌👌👌👌👌👌👌👌✌✌✌✌👌
ಅಣ್ಣ ತುಂಬಾ ಚೆನ್ನಾಗಿದೆ💜... ಹೀಗೆ ಮುಂದುವರೆಯಲಿ ನಿಮ್ಮ ಈ ಒಳ್ಳೆಯ ಸಂದೇಶದ ಪಯಣ.....🥰❤️
ಸೂಪರ್ ಅಣ್ಣ
ಸೂಪರ್ ವಿಡಿಯೋ
ಜೈ ನಿಂಗರಾಜ್ ಅಣ್ಣ ಸಿಂಗಾಡಿ 🚩🚩❤️❤️
ನಿಜ ಅಣ್ಣ ಒಂದ ಸಲಾ ಪ್ರೀತಿ ಆದಮೇಲೆ ಮತ್ತೆ ಸ್ನೇಹ ಆಗಲ್ಲ 🥺😔💖🤩❤️🖤
Hu bro
ನಿಜವಾದ ಪ್ರೀತಿ ತ್ಯಾಗ ಅಂದ್ರೆ
ಅದನ್ನು ನಿಮ್ಮನ್ನು ನೋಡಿ
ಕಲಿಯಬೇಕು ಸೂಪರ್
ನಿಂಗರಾಜ್ ಅಣ್ಣ
ನಿಮಗೆ ಯಾವತರ ಥ್ಯಾಂಕ್ಸ್ ಹೇಳಲು
ತಿಳಿಯುತ್ತಿಲ್ಲ ಸೂಪರ್ ಸೂಪರ್
ನಮ್ಮ ಮಾಮಾ ಲಪಂಗ ರಾಜು 🔥🔥🔥🔥🔥ಅಂಗ ನಮ್ಮ ಅಥಣಿ ಹುಲಿ ಬಸ್ಸು ಅಣ್ಣಾ 🔥🔥🔥❤️❤️❤️💛💛👌👌👌
Jamkhandi huli jote
Part 2 release ಮಾಡಿ please ಇದನ್ನ ಬೆಡಿಕೆ ಅನ್ನೊದಕಿಂತ ನಮ್ಮ ಕೋಪ ಅನ್ಕೊಬಹುದು ನೀವು
Letter ನಲ್ಲಿ ಇರೋ lines tumba ista aytu anna😍☺️💕
ನಾನು ನಿಮ್ಮ video ಎಷ್ಟ ಪ್ರೀತಿ ಅಭಿಮಾನದಿಂದ ನೋಡ್ತೀನಿ ಅಷ್ಟೇ ಪ್ರೀತಿ ಅಭಿಮಾನದಿಂದ comment ನೋಡ್ತೀನಿ ಅತಿ ಹೆಚ್ಚು ಕನ್ನಡ ಭಾಷೆಯಲ್ಲಿ comments ಇರುತ್ತೆ. ತುಂಬಾ ಖುಷಿ ಆಗುತ್ತೆ ಎಲ್ಲಾ ಕನ್ನಡ commentsgu ನನ್ನ ಒಂದು like ಇರುತ್ತೆ. Thank you brother 😘🥰
Benki
ತುಂಬ ಅದ್ಭುತವಾಗಿತ್ತು ವಿಡಿಯೋ ಅಣ್ಣಯ್ಯ 💐❤️
ನಮ್ಮ ಸ್ನೇಹಲೋಕಕ್ಕೂ
ಅವಳ ಪ್ರೇಮಲೋಕಕ್ಕೂ
ಅಜಗಜಾಂತರ ಅಂತರವಿದೆ...
🙏🏻❤️ nice line
ಅರ್ಥಗರ್ಭಿತವಾದ ಚಿತ್ರ ಧನ್ಯವಾದಗಳು ಅಣ್ಣ 🙏💔😭 ''''ಅನುಕಂಪದ ಪ್ರೀತಿ ನನಗೆ ಬೇಡ'''
ಉತ್ತಮ ಸಂದೇಶ ಪ್ರೀತಿ ಒಂದು ಒಳ್ಳೆಯ ಭಾವನೆ 👌👍🤝👏👏
ರಾಜು ಅಣ್ಣ Super acting all team Super acting and Super Movi 👏👏🔥❤️❤️🥰🥰🥳
ಅಣ್ಣಾ ಪ್ರೀತಿನಾ ಬಿಟ್ಟ ಕೊಡ್ತೀನಿ ಅಂತಾ ಹೇಳೋಕೆ ಅಷ್ಟೇ ಚಂದಾ ಅಣ್ಣಾ ಮನಸಾರೆ ಪ್ರೀತಿ ಮಾಡಿದವರನ್ನ ಬಿಟ್ಟ ಕೊಡೋಕೆ ಮಾನಸ ಓಪಲ್ಲ ಅಣ್ಣಾ ನಿಮ್ಮ video ಇಷ್ಟ ಆಯ್ತು ಅಣ್ಣಾ 👍
Nija ri
ಒಳ್ಳೆಯ ಮತ್ತು ಹೊಸ ಕಥೆ ಸರ್. ನನ್ನ ಹತ್ತಿರ ನಿಮಗೊಂದು ಒಪ್ಪುವ ಕಥೆಯಿದೆ. ನಿಮಗೆ ಒಂದು ಸಲ direction ಮಾಡುವ ಆಸೆ ನನಗಿದೆ. ಒಮ್ಮೆ ಕಥೆ ಕೇಳಿ . ಇಷ್ಟವಾದರೆ ಮಾಡಿ. ದಯವಿಟ್ಟು ಇದಕ್ಕೆ ಪ್ರತಿಕ್ರಿಯೆ ನೀಡಿ
Super 😍💯 Anna ❤️ ನಾವು ಪ್ರೀತಿಸಿದವರು ಯಾವಾಗಲೂ ಚೆನ್ನಾಗಿರಬೇಕು ❤️🙏💯
ಅಣ್ಣಾ ನಮಗೆ ಇರೋದು ಒಂದೇ ಹಾರ್ಟ್ ಅಣ್ಣಾ ಅದನ್ನೇ ಎಷ್ಟು ಸಾರಿ ಗೆಲ್ತಿರ ಅಣ್ಣಾ 🫂🫂🚶♂️
ಕೊನೆಯ ಸಾಲುಗಳು, ಅಂತರಾಳದಿಂದ ಬಂದ ನಿಜವಾದ ಪ್ರೇಮಿಯ ಆಶಯದ ಮಾತುಗಳು
ಅಣ್ಣ ನನ್ ಹುಡ್ಗಿನು ಕೂಡ ನಾನ್ ಬೇಡ ಅಂತ ನಾನ್ ದೂರ ಮಾಡಿದ್ಲು.....
.ಆದ್ರೆ ಅವಳು ಎಲ್ಲೆ ಇದ್ರೂನು ಚೇನಾಗಿರ್ಬೇಕು....ಅವಗ್ಲೇನೆ ನನ್ ಪ್ರೀತಿ ಗೆಲ್ಲುತ್ತೆ..... ಅವ್ಳು ನನ್ನ ಪ್ರೀತಿ ಮಾಡೋದು ಬಿಟ್ಟಿರ್ಭೋದು ಆದ್ರೆ ನನ್ ಅವ್ಲ್ನ ನನ್ ಜೀವ ಇರೋವರ್ಗು ನನ್ ಪ್ರೀತಿ ಮಾಡ್ತಾನೆ ಇರ್ತೀನಿ....... ಪ್ರೀತಿಗೆ ಇನ್ನೊಂದು ಹೆಸರೇ ತ್ಯಾಗ ❤️
I don't know niv yaru anta nim comment nodi kannire bantu... U have a great life brother
🙏ಎಲ್ಲರಿಗೂ ಹೃದಯಪೂರ್ವಕವಾಗಿ ನಿಮಗೆ ಅಭಿನಂದನೆಗಳು, ಈ ಸಂದೇಶವು ಮನಮುಟ್ಟುವಂತ ಆಗಿದೆ, 👌
ಇದು ಮನುಷ್ಯನಾ ಜೀವನದಲ್ಲಿ ನೆಡೆವುವಂತ ಘಟನೆ ❤️🙏, ಈ ತರಾ ಯಾವ ಸ್ನೇಹಿತರುಗಿಗೂ ಅನ್ನ್ಯಾಯ ಆಗಬಾರದು 🤔🥰
❤
Sresta
ಅಣ್ಣಾ ನೀವು ಮಾಡಿರೋ ಎಲ್ಲಾ movie ಗಳು ಒಂದು ಒಳ್ಳೆಯ ಸಂದೇಶ ಇವೆ❤️
Yes bro❤️
ನಿಜವಾದ ಪ್ರೇಮಿ ತಾನು ಪ್ರೀತಿಸಿದ ಹುಡುಗಿ ಯಾವಗಲು ಖುಷಿಯಾಗಿ ಇರಬೇಕೆಂಬ ಆಸೆಯಿಂದಲೇ ತನ್ನ ಪ್ರೀತಿಯನ್ನ ತ್ಯಾಗ ಮಾಡುತ್ತಾನೆ....
ಇಂತ್ತಹ ಉದಾಹರಣೆಗಳು ಪ್ರೀತಿಯಲ್ಲಿ ತುಂಬಾ ಇದಾವೇ..
ಅದಕ್ಕೆ ತಾನೇ ಹೇಳಿದ್ದು *#ಪ್ರೀತಿ ಮದುರ ತ್ಯಾಗ ಅಮರ ಅಂತ್ತಾ**💙💖💞
ಉತ್ತರ ಕರ್ನಾಟಕದ HEROES ❤️❤️🔥🔥🤩🤩
ಆ ಲೆಟರ್ ಒಳಗಿನ ಲೈನ್ ಬಹಳ ಇಷ್ಟ ಆಯ್ತು ಅಣ್ಣ😍😍😍😍😍
Super bro 💝🙏🏻 ಈ ವಿಡಿಯೋ ನೋಡಿ ಮನಸ್ಸಿಗೆ ಖುಷಿ ಜೊತೆ ಸ್ವಲ್ಪಾ ನೋವ್ ಆಯ್ತು ಅಣ್ಣಾ 😭
ಈ ವಿಡಿಯೋ ಬಗ್ಗೆ ಕಾಮೆಂಟ್ ಮಾಡೋಕೆ ಮಾತುಗಳೇ ಇಲ್ಲ ಅಣ್ಣಾ ಬಹಳಾ ಚಂದ ಆಗೇತಿ ವಿಡಿಯೋ 💝😭🙏🏻🥰😭😭😭😭🙏🏻
ಅಣ್ಣಯ್ಯ ಯು ಆರ್ ಸೂಪರ್..
ಪ್ರೀತಿ ಅನ್ನೋದು ಪವಿತ್ರ ... ಆದರೆ ಕಲಿಯುಗದಲ್ಲಿ ಪ್ರೀತಿಗೆ ಇರೋ ಪವಿತ್ರತೆ ಹಾಳಾಗತಾ ಇದೆ...
ನಿನ್ನ ಪ್ರೀತಿ ಕನ್ನಡಿಗರ ಮೇಲೆ ಸದಾ ಇರಲಿ
ಕಥೆ ತುಂಬಾ ಚೆನ್ನಾಗಿದೆ ಅಣ್ಣಾ ❤💛🙏
ಅದ್ಭುತವಾದ ಕಿರು ಚಿತ್ರ ಉತ್ತಮ ಸಂದೇಶ 💐
ನಿಂಗರಾಜು ನೀನು ಸಿನಿಮಾ ನಿರ್ದೇಶನ ಮಾಡು ಆ ಸಿನಿಮಾ ನೋಡಬೇಕು ಅಂತ ನನಗೆ ಆಸೆ ಸೂಪರ್ ವೀಡಿಯೊ ಇದು ಚನ್ನಾಗಿದೆ ನನಗೆ ಇಷ್ಟ ಆಯ್ತು ಒಳ್ಳೆಯದಾಗಲಿ
ಸೂಪರ್ ನಿಂಗರಾಜಣ್ಣ & ಲಪಂಗರಾಜು ಅಣ್ಣಾ ಶುಭವಾಗಲಿ💐💐💐💐
ರೋಮಾಂಚಕವಾದ ಕಿರುಚಿತ್ರ ಪ್ರಯತ್ನ ಹೀಗೆ ಮುಂದುವರೆಯಲಿ..❤️❤️
ಅಣ್ಣಾ ಆದಷ್ಟು ಬೇಗ ನನ್ನ ಪ್ರೀತಿಯ ಗೌರಿ ವಿಡಿಯೋ ಹಾಕ್ರಿ ಅಣ್ಣಾ ಕೈತಾಇದ್ದಿವಿ 🙏🙏
Friendship nalli love barbaardu 😭🙏 because I felt it. 😭😭
ಅದ್ಭುತ ವಾದ ವಿಡಿಯೋ ಪ್ರೀತಿ ಅಮರ ತ್ಯಾಗ ಅಮರ ನಿಮಗೆ ಅಭಿನಂದನೆಗಳು
ನಿಮ್ಮ ಚಿತ್ರಕಥೆಯ ಸಂಭಾಷಣೆ ನಟನೆ ನನಗೆ ತುಂಬಾ ಇಷ್ಟ
ಪ್ರೀತಿಯ ಅರ್ಥದ ಬಗ್ಗೆ ತುಂಬ ಚೆನ್ನಾಗಿ ತಿಳಿಸಿಕೊಟ್ಟಿದ್ದಿರಿ ಅಣ್ಣ hats off you brother 😊👏👏👏
ನಿಜವಾದ ಪ್ರೀತಿ ಅಂದ್ರೆ ಇದೆನೆ.. ತುಂಬಾ ಧನ್ಯವಾದಗಳು ನಿಂಗರಾಜ ಸರ್.. ನನ್ನ ಜೀವನದಲು ಈ ತರಹದೆ ಘಟನೆ ಆಗಿದೆ.. ನೆನಪಿಸಿದ್ದಕ್ಕೆ ಕೃತಜ್ಞತೆಗಳು
ಲಪಂಗ್ ರಾಜ ಇನ್ನೊಂದ್ ಸ್ವಲ್ಪ ಆಕ್ಟಿಂಗ್ ಇಂಪ್ರೂವ್ ಮಾಡ್ಕೋಳಿ ನಿಂಗರಾಜ್ ತರ ....
ಸೂಪರ್ ಇತ್ತು all the best to ur next short film @ningaraj singadi
ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ
ಸೂಪರ್ ನಾಗರಾಜ್ ನಿಮ್ಮ ಎಲ್ಲಾ ಸಾಮಾಜಿಕ ಕಥೆಗಳು ಹೀಗೆ ನಿಮ್ಮ ಕಾಯಕ ಮುಂದೆ ವರೆಯಲಿ ಮತ್ತೆ ನಿಮ್ಮ ಎಲ್ಲಾ ಟೈಮ್ ಸದಸ್ಯರು ತುಂಬಾ ಒಳ್ಳೆ ಕೆಲಸ ಮಾಡುತಿದ್ದರೆ ಅವರೇಲರಿಗೂ 🙏🙏🙏
ಎಂತ ತೆಲಿಯೋ ಮಾರಾಯ ನಿಂದು 🔥❤️😍
ಅಣ್ಣ ಮೂರು ಜನ ಕಾಂಬಿನೇಷನ್ ಚೆನ್ನಾಗಿದೆ ಸೂಪರ್🥰 ಇನ್ನು ವಿಡಿಯೋ ಬರಲಿ ❤❤❤❤❤❤🙏🙏
ನಾವು ಇಷ್ಟ ಪಡೊ ಜೀವ ಯಾವಾಗ್ಲೂ ಕೋನೆವರೆಗೂ ಖುಷಿಯಾಗಿ ಇರ್ಲಿ ಅಂತ ಬಯಸೋದೆ....ನಿಜವಾದ ಪ್ರೀತಿ ಅಣ್ಣಯ್ಯ.. 😍💜💯✨
Super wonder full Anna,,, e short movie yalli ನಿಮ್ಮನ್ನ ಎಲ್ಲರನ್ನೂ ನೋಡಿ ತುಂಬಾ ಕುಶಿ ಆಯ್ತು
ಹೃದಯಕ್ಕೆ ಮುಟ್ಟಿದೆ ಅಣ್ಣ,ನಿನ್ನ ಆ ಪ್ರೀತಿ
ಇಷ್ಟೋರಿ ತುಂಬಾ ಚೆನ್ನಾಗಿದ್ದಾನೆ🔥🔥🔥🔥🔥🚩🚩🚩🚩🚩
ಬ್ರದರ್ ಲಾಸ್ಟ ಡೈಲಾಗ್ ಸೂಪರ್ ಬ್ರದರ್ ರಾಜ್ ಬ್ರದರ್ ನಿಮಗೆ ಸೀರಿಯಸ್ ಡೈಲಾಗ ನಿಮಗೆ ಸೆಟ್ ಆಗಲ್ಲ 🙏🥰
this is voice quality😌
ನೊಂದ ಮನಸ್ಸು ನಗುತ್ತಿರುವ.. 😀😃😄😁😆🤣
ಎಲ್ಲರ ನಟನೆ ತುಂಬಾ ಚೆನ್ನಾಗಿದೆ. ಈಗಿನ ಪ್ರಸ್ತುತ ಜಗತ್ತಿನಲ್ಲಿ ಕೆಲವೊಂದು ಕಡೆ ಪ್ರೀತಿ ಅಶ್ಲೀಲ ಹಾಗೂ ಮಾರಾಟದ ವಸ್ತುವಾಗಿ ಮಾರ್ಪಟ್ಟಿದೆ. ಈ ನಿಮ್ಮ ಸುಂದರವಾದ ಕಥೆ ಪ್ರೀತಿಯ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ನಾನು ಕೂಡ ಎಲ್ಲರಂತೆ ಭಗ್ನ ಪ್ರೇಮಿ.
Good msg in Ninguraj sar teams 😊🥺🌍🙏❣️
ಸೂಪರ್ ಅಣ್ಣ ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ನಿಜವಾದ ಪ್ರೀತಿಗೆ ಇನ್ನೊಂದು ಹೆಸರೇ ತ್ಯಾಗ 💯❤️
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಅಣ್ಣಾ 💚💚💐💐
ಬಸು ಸನದಿ ಅಣ್ಣಾ and ನಿಂಗು ಅಣ್ಣಾ ಸೂಪರ್ ಆಕ್ಟಿಂಗ್ and fentastic
ಅತೀ ಅದ್ಭುತ ವಾಗಿದೆ ಬ್ರದರ್ 💐💐all of you best of luck 💐💐👌👌🎍🎍❤
Supara stori bro......
Lapagaraj supara acting
Basavaraj sandi supara acting
Movie supara agidi
🙏___ದೇವರ ಆಣೆ ಅಣ್ಣ ಏನು ವಿಡಿಯೋ ಮಾಡತಿ..... ಪ್ರೀತಿ ಅಂದ್ರೆ ಹೆಂಗ ಅಂತ ಹೇಳಿ ಕೊಟ್ಟಿದಿ ಅಣ್ಣ __😊
Super ಅಣ್ಣ ಒಳ್ಳೆ move. ಅಮೆರಿಕಾ ಅಮೆರಿಕಾ move nodi ತುಂಬಾ ದಿನಾ ಆಗಿತ್ತು ಇವತ್ತು ಒಮ್ಮೆ ಮರುಕಳಿಸಿತು...ನಿಜ ಅಣ್ಣ ಸ್ನೇಹ ಪ್ರೀತಿ ಆಗುತ್ತೆ ಪ್ರೀತಿ ಯಾವತ್ತೂ ಸ್ನೇಹ ಆಗಲ್ಲ....💐👏😊😊💝....ನಿಮ್ಮ ಈ 20 ನಿಮಿಷದ ಚಿತ್ರ ತೆಟರ್ ಅಲ್ಲಿ 3 ಘಂಟೆ ಕೂತು ನೋಡೋ ಮೋವಿಗಿಂತಾ ಜಾಸ್ತಿನೇ ಕುಶಿ ಫೀಲಿಂಗ್ ತರುತ್ತೆ...
ತುಂಬಾ ಅರ್ಥ ಗರ್ಭಿತವಾದ ಸ್ಟೋರಿ ಅಣ್ಣ
ಅಣ್ಣಾ ಲೆಟರ್ ನಲ್ಲಿ ಬರೆದಿರುವ ಲೈನ್ ತುಂಬಾ ಚನ್ನಾಗಿ ಬರೆದಿದ್ದೀರ 👍👍👍👍💕💕💕💕
ಅಣ್ಣ ನಿಮ್ಮ ವಿಡಿಯೋ ಗಾಗಿ ಕಾಯಿತಿದ್ದೆ 119ನೇ ಲೈಕ್ ನಾನೆ ಮಾಡಿದ್ದೂ ಧನ್ಯವಾದಗಳು ಬ್ರದರ್ 🙏🙏
ಇಂತಹ ಘಟನೆ ಗಳು ಜೀವನದಲ್ಲಿ ಮರೆಯಲಾಗದ ನೆನಪು ಆಗಿ ಉಳಿದು ಬಿಡುತ್ತದೆ ಅಣ್ಣ ತುಂಬಾ ಚೆನ್ನಾಗಿ ಇದೆ 🙏👍
ಸೂಪರ್ 😘😘😘😚😚
ನಿಜಾ ಅಣ್ಣ ಪ್ರೀತಿನ ಪ್ರೀತಿಯಿಂದ ಪ್ರೀತಿಸಿ ಅನ್ನೋದನ್ನ ಅತೀ ಸುಂದರವಾಗಿ ಪ್ರೀತಿಯಿಂದ ಹೇಳಿದ್ದಕ್ಕೆ ಪ್ರೀತಿಯಿಂದ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು......💞💞
ಒಮ್ಮೆ ಮಾಡಿದ ಸ್ನೇಹ ಮತ್ತೆ ಪ್ರೀತಿ ಯಾವತ್ತು ಮರಿಯಲ್ಲ. ಸ್ನೇಹ ಯಾವತ್ತು ಪ್ರೀತಿ ಆಗಬಾರದು. 🙏
Hu bro ❤️
Hello... brother...i am ..your big. fan.....💞💞 ಅಣ್ಣಾನ ಅಭಿಮಾನಿಗಳು.... like..me
ನಿಜವಾದ ಪ್ರೀತಿಗೆ ಬೆಲೆ ಇಲ್ಲ ಅಣ್ಣ 💯🙏
ಅಕ್ಕಾ ಅಣ್ಣಾ ನಿಮ್ಮ video ತುಂಬಾ ಚಂದತಿ
LOVE FROM CHIKKABALLAPUR ❤️ ✨
ಸೂಪರ್ ಅಣ್ಣಾ ವಿಡಿಯೋ ❤️
ಮನಸ್ಸನ್ನ ಗೆದ್ದ ಸಿನಿಮಾ ಇದು🙏
ನಿಂಗರಾಜ್ ಅಣ್ಣ ನಿಮ್ಮ ಅಭಿನಯ ನನಗೆ ತುಂಬಾ ಇಷ್ಟ
ಅದ್ಭುತ ಅಣ್ಣಾ❤️
ನಿಂಗರಾಜ ಅವರೇ ನಿಮ್ಮ 2 ಭಾಗ ತುಂಬಾ ಬೇಗನೆ ಹೊರತನ್ನಿ
ನಮಗೆ ತುಂಬಾ ಕಾತುರವಿದೆ
ನಾನು ಒಂದು ಹುಡ್ಗಿನ ಇಷ್ಟ ಪಡ್ತಾ ಇದೀನಿ ಆದ್ರೆ ಅವ್ರು ಬಂದು ಒಂದು ದಿನ ನಾನು ಬೇರೆ ಹುಡುಗನ ಇಷ್ಟ ಪಡ್ತಾ ಇದೀನಿ ಅಂದ್ರೆ ಆಗುವ ನೋವು ಯಾರಿಗೂ ಬೇಡ bro
ಎಮೋಷನಲ್ ಲವ್ ಸ್ಟೋರಿ 🥺😳❤️
Super bro move 🥰😘❤
ಹೇಳೋಕೆ ಮಾತ್ ಬರ್ತಿಲ್ಲ ಇರೋದೊಂದ ಹೃದಯ ಪ್ರತಿ ಸರಿ ನೀವೇ ಕದಿತ ಇದ್ದೀರಾ..... ಎನ್ ಹೇಳಿ .
.
.
.
ನಾವ್ ಇಷ್ಟಾ ಪಡೋರು ನಮ್ಮನ್ನ ಇಷ್ಟಾ ಪಡ್ತರೋ ಇಲ್ವೋ ಗೊತ್ತಿಲ್ಲ. ಆದ್ರೆ
ನಾವು ಇಷ್ಟ ಪಡೊರು
ಕುಷಿಯಾಗಿ ಇದ್ರೆ ಅದೆ ನಿಜವಾದ ಪ್ರೀತಿ....💜
निंगराज भाऊ, आपण खुप सुंदर व्हिडिओ बनवताय . आपल्याकडून अजुन काही क्रांतिकारकांचे व्हिडिओ बनवण्यासाठी खूप खूप शुभेच्छा . आपल्या देशातील युवा पढीमध्ये स्फूर्ती जागृत होओ.
तुम्ही बनवलेला व्हिडिओ तर बागण्यासरक आहे परंतु त्या व्हिडिओ मधले भाव समजून घेणं हे सुध्दा इतकाच आवश्यक आहे. जय हिंद...
ದನ್ಯವಾದ ಬಾವು ಅಪಲಾ ಕಾಮೆಂಟ ಲಯ್ ಚಾಂಗಲ್ ಹಾಯ್ 🙏🙏🙏🙏
ಸೂಪರ್ ಕಥೆ. ನನ್ನ ಜೀವನದಲ್ಲಿ ನಡೆದ ಪ್ರೀತಿಯು ಹೆಚ್ಚುಕಮ್ಮಿ ಇದೆ ರೀತಿ ಆಗಿದೆ. ನಮ್ಮ ಉತ್ತರ ಕರ್ನಾಟಕದ ಜನಮೆಚ್ಚಿದ ಕಲಾವಿದರಾದ ನಿಂಗರಾಜ್ ಸಿಂಗಾಡಿ, ಬಸುರಾಜ್ ಸನದಿ, ಹಾಗೂ ಲಪಂಗ ರಾಜಾ ಮೂವರಿಗೂ ನನ್ನ ಅಭಿನಂದನೆಗಳು. ಶುಭವಾಗಲಿ. ನಿಮ್ಮ ಟೀಮ್ ಗೆ ನಾನು ಒಬ್ಬ ಸದಸ್ಯನಾಗುವ ಆಸೆ ಇದೆ ಬ್ರದರ್ಸ್.❤️🙏
ನಿಜ ಅಣ್ಣಾ 😭😭😭ಅದ್ರ್ ನಿಮ mathu ಕೇಳಿದೆ ಅಳ್ಳು ಬರುತ್ತೆ. ಪ್ರೀತಿ ಮಾಡಿದೆಯಾ ಹುಡುಗೀ ಕೊನೇಕೆ ನಗೆ ಫ್ರೆಂಡ್ ಹಾಗಿ ಈರಮ್ಮ ಅದ್ಲಲೂ. ಅದು ಅಹಗುತ್ 😭😭😭
Super Anna tumba chanagi ide anna Kate thanku Anna god bless you bro...
ಬ್ರದರ್ ನಾವು ನಿಮಗೆ ಹೇಗೆ ಧನ ಸಹಾಯ ಮಾಡುವುದು ಗೊತ್ತಾಗುತ್ತಿಲ್ಲ. ಸ್ವಲ್ಪ ಕ್ಲಿಯರ್ ಆಗಿ ಹೇಳಿ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ 🙏
Pls anna nanna videos nodi anna
Yes 200 percent nija brother,... Ade nijavada preethi adrinda namge estu novadru parvagilla, sahiskobekaguthe.... 😊
Hi Anna happy Sankranti to all ur team all the best,
🤍❤️ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ
ನಾವು ಪ್ರೀತಿಸುವರು ಎಲ್ಲಿಯೇ ಇದ್ದರೂ ಖುಷಿಯಾಗಿ ಇರಬೇಕು ದೇವರೇ 🙏
ಅನು ಭವದ ಅಂಬ್ರುತ ನೀನು ಈ ಕಲಿ ಗಾಲಕ್ 👌ಸೂಪರ್
Your work is so consistently excellent....Every time I come across your videos, I end up wanting to see more. Your ideas, and projection of contents are fantastic.... All the best my dear brother and the entire team....
ನಿಮ್ಮ ಪ್ರತಿಯೊಂದು ವಿಡಿಯೋ ನು ಹೃದಯ ಮುಟ್ಟುವಂತಿವೆ ಅಣ್ಣಾ... ಏನ್ ಸ್ಟೊರಿ ಪಾ ಅನಾಹುತ.. ನೋಡಿರ ಕಣ್ಣಲಿ ನೀರ ತುಂಬತಾವು...🙁ಸೂಪರ್ ❤❤❤❤❤
ಅತಿ ಅದ್ಬುತವಾದ ಸಂದೇಶ್ ಪ್ರೀತಿ ತ್ಯಾಗ ಮಾಡಿದ ಕರುಣಾಮಯಿ ಆಗೂದ್ರಲ್ಲಿ ಇರುವ ಸಂತೋಷ ,.ಯಾವುದ್ರಲ್ಲಿ ಸಿಗುವ ಇಲ್ಲಾ ಗುರವೇ
ಮೆಸ್ಸೇಜ್ ಸೂಪರ್ ಆಗಿದೆ ಅಣ್ಣ
ಇದೆ ತರ ನಿಮ್ಮಿಂದ ಇನ್ನು ಹೆಚ್ಚಿನ ವೀಡಿಯೋಸ್ ಬರಬೇಕು ನಿಮ್ಮ ಮುಂದಿನ ವಿಡಿಯೋ ನೋಡೋಕೆ ನಾನು ಕಾಯ್ತಾಇರ್ತೀನಿ 👆🙏🙏🙏