Experience Nagarahole at Home

Поделиться
HTML-код
  • Опубликовано: 26 ноя 2024
  • On the occasion of World Environment Day, Karnataka Forest Department Presents
    “Experience Nagarahole at Home”.
    Filmed & Edited By
    Prakash Matada
    Additional Filming
    Anil Narahari, Bharath Kumar V, Gopi R K, Naveen Rowth, Pradhyum Kashyap, Raju K V
    Aerial Filming
    Prakash Matada
    Supported By
    Mahesh Kumar D, DCF & Director, Nagarahole Tiger Reserve
    Mahadev S.P., ACF, Metikuppe Sub Division
    Sathish A.V., ACF, Hunsur Sub Division
    Gopal K.P, ACF, Nagarahole Sub Division
    With thanks to
    Siddharaju S.S, RFO, Antharsanthe
    Amith H.K. RFO, Nagarahole
    Madhu K.L. RFO, D.B. Kuppe
    Naveen Rowth DY.RFO, Nagarahole
    Pramod Kumar Dy. RFO, DB Kuppe
    Sathish B.A. Dy.RFO, Antharsanthe
    Shreedhara R Forest Guard, Antharsanthe
    Gopi R K Naturalist, Nagarahole
    Karnataka Forest Department

Комментарии • 1 тыс.

  • @raghunandansrinivasan773
    @raghunandansrinivasan773 3 года назад +331

    "ಹಸುರಿನ ಬನಸಿರಿಗೇ ಒಲಿದು, ಸೌಂದರ್ಯ ಸರಸ್ವತಿ ಧರೆಗಳಿದು....." ಎಷ್ಟು ಸತ್ಯ! ಧನ್ಯವಾದಗಳು.

    • @pavanmr6569
      @pavanmr6569 3 года назад +4

      👌👌👌

    • @odaadu-4463
      @odaadu-4463 3 года назад +27

      ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
      ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
      ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
      ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ
      ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
      ದನಿಯು ದನ ಕಾಯುವನ ಕೊಳಲೊಡನೆ ಬರಲಿ
      ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು
      ದಿನ ದಿನವು ಸವಿಯೂಟವಿಕ್ಕುತಿರಲೆನಗೆ
      ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
      ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ
      ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ
      ಗೋಪಾಲನಾಗಿರುವ ತಿಮ್ಮನೆನಗಿರಲಿ
      ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ
      ನನ್ನಾಸೆ ಏನೆಂದು ಎಲ್ಲರರಿತಿರಲಿ
      ಸಗ್ಗವಿವನೊಳಗೊಂಡು ಇರಲು ಸಗ್ಗವೆ ಇರಲಿ
      ನರಕವಿವನೊಳಗೊಂಡು ಇರಲು ನರಕವೆ ಇರಲಿ
      ಸಾಹಿತ್ಯ:- ಕುವೆಂಪು

    • @MdIrfan-lv5cl
      @MdIrfan-lv5cl 3 года назад +2

      ❤️

    • @ramsanjeevgowda9599
      @ramsanjeevgowda9599 3 года назад

      @@odaadu-4463 👌👌👌

    • @prasadkulkarni4155
      @prasadkulkarni4155 Год назад

      ​@@odaadu-4463Bro it is gandhda gudi song ?

  • @ansarikannur9188
    @ansarikannur9188 3 года назад +315

    Karnataka forest department is one of the best in India in protecting animals and nature ❤️ love from kerala

    • @NITI.Shankar-22
      @NITI.Shankar-22 3 года назад +5

      Proud to here my neighbour

    • @chiragdavariya9783
      @chiragdavariya9783 3 года назад +4

      Unlike kerala

    • @punitgupta1228
      @punitgupta1228 3 года назад +4

      Yes you can confirm it by left over trees roots that Karnataka Government is doing great to destroy jungles watch video again you can find this.

    • @Vision_Voyagers
      @Vision_Voyagers 3 года назад +7

      Remember "pregnant elephant dies eating 'firecracker fruit'"

    • @nikhilp8838
      @nikhilp8838 3 года назад +8

      I am very sad what is happening to gods own country? With PFI using kerala jungles as their training camps and killing all the samba deer just for fun. Please kerala brothers and nature lovers , please do something about your PFI extremist problem. Stop being brainwashed and exploited by secular communist ideas which will not protect wildlife and rich biodiversity of kerala

  • @vinayakahr937
    @vinayakahr937 3 года назад +417

    Don't allow public to this forest even after lockdown end's, let the animals free there.

  • @prabuvastrad2995
    @prabuvastrad2995 3 года назад +25

    ನಾಗರಹೊಳೆ!🔥❤️
    ಎಷ್ಟು ಭಯಂಕರ!🔥😱
    ಎಷ್ಟು ಸುಂದರ!❤️😍👌👌

  • @pradeepashpradee4612
    @pradeepashpradee4612 3 года назад +65

    ನಮ್ಮ ನಾಗರಹೊಳೆ ಅಭಯಾರಣ್ಯ
    ನಮ್ಮ ಕರ್ನಾಟಕ ನಮ್ಮ ಹೆಮ್ಮೆ
    # ಕನ್ನಡಿಗ

  • @sachinmd9491
    @sachinmd9491 3 года назад +23

    ನಿಜಕ್ಕೂ ಅಲ್ಲಿರುವ ವಾಸಿಸುವ ಪ್ರಾಣಿಗಳೇ ಪುಣ್ಯ ಮಾಡಿರಬೇಕು ಅಂತ ಅನಿಸುತ್ತಿದೆ 😍 such a lovely shots

  • @srk2930
    @srk2930 3 года назад +41

    The best thing about this video is, its nature's BGM

  • @educatedkannadiga
    @educatedkannadiga 3 года назад +115

    ಛಾಯಾಗ್ರಹಣ ಮತ್ತು ಧ್ವನಿಮುದ್ರಣ ಅದ್ಭುತವಾಗಿದೆ. 👌👌👌
    ಎಲ್ಲಾ ಸರಿ *ಕರ್ನಾಟಕ ಅರಣ್ಯ ಇಲಾಖೆಯ ಮುದ್ರೆ ಕನ್ನಡದಲ್ಲಿ ಇರಬೇಕಿತ್ತು*

    • @krishnaprasadv4262
      @krishnaprasadv4262 3 года назад +8

      ನಿಜ ಹೇಳಿದ್ರಿ

    • @odaadu-4463
      @odaadu-4463 3 года назад +12

      ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
      ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
      ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
      ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ
      ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
      ದನಿಯು ದನ ಕಾಯುವನ ಕೊಳಲೊಡನೆ ಬರಲಿ
      ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು
      ದಿನ ದಿನವು ಸವಿಯೂಟವಿಕ್ಕುತಿರಲೆನಗೆ
      ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
      ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ
      ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ
      ಗೋಪಾಲನಾಗಿರುವ ತಿಮ್ಮನೆನಗಿರಲಿ
      ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ
      ನನ್ನಾಸೆ ಏನೆಂದು ಎಲ್ಲರರಿತಿರಲಿ
      ಸಗ್ಗವಿವನೊಳಗೊಂಡು ಇರಲು ಸಗ್ಗವೆ ಇರಲಿ
      ನರಕವಿವನೊಳಗೊಂಡು ಇರಲು ನರಕವೆ ಇರಲಿ
      ಸಾಹಿತ್ಯ:- ಕುವೆಂಪು

    • @ahambrahmasmi2477
      @ahambrahmasmi2477 3 года назад +5

      ಹೌದು

    • @mrutyunjaykulkarni392
      @mrutyunjaykulkarni392 3 года назад +1

      World noduvag avrige kannada arta agalilla andre anta ...🔥

    • @ahambrahmasmi2477
      @ahambrahmasmi2477 3 года назад +5

      @@mrutyunjaykulkarni392 ಕನ್ನಡ & ಇಂಗ್ಲಿಷ್ ಎರಡರಲ್ಲೂ ಮಾಡ್ಬಹುದಲ್ವಾ! 👍

  • @saudhcv2258
    @saudhcv2258 3 года назад +46

    മനുഷ്യന്റെ ശല്യം ഇല്ലാതെ മൃഗങ്ങൾ ജീവിച്ച അവരുടെ അസുലഭ മുഹൂർത്തങ്ങൾ👍
    Camera 📸👍

  • @keepwalking6381
    @keepwalking6381 3 года назад +287

    Stunning shots - well done ✅ Karnataka Forest Department

    • @ankithcr6179
      @ankithcr6179 3 года назад +2

      Well done helbekagirodu photographers ge...avru varshagattale kaadalle iddu documentaries madtare

    • @pushparajraj8559
      @pushparajraj8559 3 года назад

      @@ankithcr6179 j

    • @veenagr8072
      @veenagr8072 3 года назад

      @@ankithcr6179 hats off to film maker Prakash Matada

  • @itzz.me.shashi
    @itzz.me.shashi 3 года назад +15

    ತುಂಬಾ ಅದ್ಭುತವಾಗಿದೆ ತುಂಬಾ ಧನ್ಯವಾದಗಳು ಕರ್ನಾಟಕ ಅರಣ್ಯ ಇಲಾಖೆ....✌️✌️♥️

  • @sudeemadikeri8623
    @sudeemadikeri8623 3 года назад +47

    ನಾಗರಹೊಳೆ ಅಭಯಾರಣ್ಯ ಅದ್ಭುತ ನಿಸರ್ಗ ಸೌಂದರ್ಯ❤️ ಅತ್ಯಮೂಲ್ಯ ವನ್ಯಜೀವಿಗಳ ಆಗರ😘 ಅದ್ಭುತವಾಗಿ ದೃಶ್ಯ ಸೆರೆಯಾಗಿದೆ. ಛಾಯಾಗ್ರಾಹಕರಿಗೆ ಧನ್ಯವಾದಗಳು😍

  • @siddalingayyakanakalmath6804
    @siddalingayyakanakalmath6804 3 года назад +21

    ಅದ್ಭುತವಾದ ಅನುಭವ ಕೊಟ್ಟಿತು. ಶಬ್ಧಗ್ರಹಣವಂತೂ ವರ್ಣನಾತೀತ. ತಂಡಕ್ಕೆ ಶುಭಾಶಯ ಮತ್ತು ಧನ್ಯವಾದ...

  • @ಗಿರೀಶಗಿರೀಶ್-ಠ2ದ

    ಕರ್ನಾಟಕದ ಬಂಡಿಪುರ ಕಾಡು ನಮ್ಮ ಹೆಮ್ಮೆ ಐ ಲೈಕ್ ಯು ಬಂಡಿಪುರ ಫಾರೆಸ್ಟ್

  • @omji_jk
    @omji_jk 3 года назад +34

    ನೋಡಿ ಬಹಳ ಸಂತೋಷ್ ವಾಯತು 🙏

  • @vijayshetty7768
    @vijayshetty7768 3 года назад +77

    Truly blessed to be born in karnataka ❤️ the diverse rich flora and fauna of this dream land is beyond words . And a huge thanks to karnataka forest department for safeguarding our rich forest day and night . It’s always bliss to visit nagarahole/antarasanthe wildlife . Cant wait to visit again ❤️

    • @seekerala2122
      @seekerala2122 3 года назад +4

      Kanadikars good and blessed people who having good manners...they respect other from different states. And their food also healthy

    • @seekerala2122
      @seekerala2122 3 года назад

      @@movieteamkannada7669 y can you please say a valid reason for this statement.. If no please withdraw this statement... All Indian citizens want to get respect from each others...

  • @varadarajub2270
    @varadarajub2270 3 года назад +13

    ಅರಣ್ಯ ಇಲಾಖೆಯ ಎಲ್ಲಾ ವರ್ಗದವರಿಗು ಧನ್ಯವಾದಗಳು,🙏

  • @krishnaprasadv4262
    @krishnaprasadv4262 3 года назад +31

    It's so soothing to see .....😌 ಅತ್ಯಂತ ಅದ್ಭುತ ಅನುಭವ
    ಧನ್ಯವಾದಗಳು 🙏❤️

  • @madhurock9558
    @madhurock9558 3 года назад +18

    ಅಧ್ಬುತ....
    ನಿಮ್ಮ ಈ ಉತ್ತಮ ಚಿತ್ರೀಕರಣಕ್ಕೆ ನನ್ನದೂಂದು ಸಲಾಮ್....

  • @umeshamc3565
    @umeshamc3565 3 года назад +23

    ಅಧ್ಬುತ..,ಲಾಕ್ ಡೌನ್ ಮುಗಿದ ಕೂಡಲೇ ಮತ್ತೊಮ್ಮೆ ಭೇಟಿ ನೀಡಲು ಮನಸ್ಸು ಸೂಚಿಸಿದೆ..,

  • @RajendraPrasad-pc8lj
    @RajendraPrasad-pc8lj 3 года назад +3

    ಅದ್ಬುತ, ಅತ್ಯಂತ ನಯನ ಮನೋಹರವಾದ ಸುಂದರ ದೃಶ್ಯಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಬಹಳ ಸಂತೋಷವಾಗುತ್ತದೆ.ಆಹಾಃ ಎಷ್ಟೊಂದು ಸುಂದರ ವಾದ ಪ್ರಾಣಿ,ಪಕ್ಷಿಗಳ ಕಲರವ,ಇಂಪಾದ‌ ಹಿನ್ನಲೆ ಸಂಗೀತ ಇದೆ.ಇನ್ನೂ ಸ್ವಲ್ಪ ಹೆಚ್ಚಿನ ದೃಶ್ಯಗಳು, ಹಾಗೂ ಸಮಯ‌ ಇದ್ದರೆ ಅತ್ಯಂತ ಹೆಚ್ಚಿನ‌ ಆಕರ್ಷಣೆ ಇರುತಿತ್ತು.ಮತ್ತೊಂದು ಸಲ ಹೆಚ್ಚೆಚ್ಚು‌ ಸಮಯ‌ ಸಾಕ್ಷ್ಯಚಿತ್ರ ಮಾಡಿ...

  • @sanrnsam7
    @sanrnsam7 3 года назад +110

    Karnataka is one of nature's paradise, given that it houses such diverse, dense, and unparalleled magnitude of nature's resources and living beings. "Highest number of tigers & elephants than anywhere else in the world", those variety of migratory birds, serene forest areas, countless waterfalls, coastlines and that biodiversity, woah!!
    Sakkath mana thaNisutthe ee Adbhutha nisarga! 😍❤

    • @nipponmukherjee8609
      @nipponmukherjee8609 3 года назад +4

      Currently mp has most tigers

    • @sanrnsam7
      @sanrnsam7 3 года назад +8

      @@nipponmukherjee8609 Yes, until 2019 Karnataka had the highest.
      Madhya Pradesh now has only two tigers more (526), than Karnataka's 524 tigers.

    • @extremepeace4829
      @extremepeace4829 3 года назад +10

      @@nipponmukherjee8609 just don't judge by one year data, you must see the cummulative data. Do your home work completely.

    • @krishnaprasadv4262
      @krishnaprasadv4262 3 года назад +2

      @@sanrnsam7 🔥

    • @krishnaprasadv4262
      @krishnaprasadv4262 3 года назад +1

      👏👏👏

  • @seven7ytgaming604
    @seven7ytgaming604 3 года назад +7

    In this situation we saw heaven at home by seeing this wildlife, Thank you for Karnataka forest department. 🙏🙏🙏

  • @hemanthbs4661
    @hemanthbs4661 3 года назад +1

    Excellent work by forest dept. of KARNATAKA

  • @user-ct1zk3bo1k
    @user-ct1zk3bo1k 3 года назад +56

    ಉದ್ಯಮಿಗಳಿಗೆ ಇಲ್ಲಿ ರೆಸಾರ್ಟ್ ಕಟ್ಟೋ ಯೋಚನೆ ಬರುತ್ತಿರುತ್ತೆ ದಯವಿಟ್ಟು ಅದಕೆ ಅವಕಾಶ ಕೊಡಬೇಡಿ

  • @DiscoverWildPaws
    @DiscoverWildPaws 3 года назад +120

    Wow. We want to congratulate the Forest Department of Karnataka for such a beautiful video. Their constant efforts to protect wildlife have made their state the one with the highest number of wild elephants and tigers in the world.
    Would be a pleasure to visit your jungle once ❤️🙏🏻

    • @RajuK-mt4tu
      @RajuK-mt4tu 3 года назад +3

      Always welcome sir ☺️

    • @nikkivens9812
      @nikkivens9812 3 года назад

      This comment brought to you by Karnataka forest department.
      I have been here and it's one of the worst tiger reserves in india.
      Horrible management.

    • @RajuK-mt4tu
      @RajuK-mt4tu 3 года назад

      @@nikkivens9812 You are old, so the eyes are not clear.

    • @nikkivens9812
      @nikkivens9812 3 года назад

      @@RajuK-mt4tu you sound like a bjp bhakt 🤦🏼

    • @ars9491
      @ars9491 3 года назад +1

      @@nikkivens9812 I think u got experience. Are u frrom

  • @avindrahs5424
    @avindrahs5424 3 года назад +24

    Pride of Karnataka ❤️
    Well captured 🔥😍

  • @travel-watchworld.
    @travel-watchworld. 3 года назад +4

    Wow... wonderful..... Nature's own music and BGM... Preserve this at any cost Karnataka Forest Department.

  • @pavanmr6569
    @pavanmr6569 3 года назад +37

    ಛಾಯಗ್ರಾಹಕನಿಗೆ ನನ್ನ ಸಲಾಂ🙏🙏🙏

  • @prashanthkumar8958
    @prashanthkumar8958 3 года назад +4

    ಅದ್ಬುದವಾದ ಚಿತ್ರೀಕರಣ....👌...ಸುಂದರವಾದ ನೋಟ ....👌... ಸೃಷ್ಟಿಯೇ ಒಂದು ಅದ್ಭುತ.....👌..

  • @go2learn
    @go2learn 3 года назад +3

    Best shoted videography, great environment in Karnataka, NAGARHOLE IS BEST PLACE.

  • @bharathgowda9200
    @bharathgowda9200 3 года назад

    ಪ್ರಕೃತಿಯ ಸೌಂದರ್ಯ ತುಂಬಾ ರಮಣೀಯವಾಗಿದೆ .ನಾವು ಕನ್ನಡದ ನೆಲದಲ್ಲಿ ಇರುವುದಕ್ಕೆ ಹೆಮ್ಮೆ ಅನಿಸುತ್ತದೆ.. ನಮ್ಮ ಕರ್ನಾಟಕ ಅರಣ್ಯ ವನ್ಯ ಜೀವಿಗಳು ಸಂರಕ್ಷಣಾ ಮಾಡುವುದು ನಮ್ಮದೊಂದು ಅದ್ಭುತ ಕಾರ್ಯ ಆಗುತ್ತದೆ......

  • @shrinidhitrnidhi7450
    @shrinidhitrnidhi7450 3 года назад +8

    Original forest sounds more soothing feels actual beauty of nature😍😍❤️👌 Nagarahole Forest is one of the best. I visited in 2012 I still remember the beauty.

  • @mayumibenlewis8892
    @mayumibenlewis8892 3 года назад +1

    I really want this to be locked even after lockdown never ever distrub these innocents we are more happy seeing them this way..atleast let them live peacefully 🥲 wonderful Job... really appreciative

  • @vikasgowdagu4397
    @vikasgowdagu4397 3 года назад +9

    Feels proud to have such a mind-blowing beauty of mother earth. It feels like a therapy, the sounds.

  • @dcftyadgir3542
    @dcftyadgir3542 2 года назад +1

    such a wonderfull video.. great work done by forest department frontline staff thanks to all officers of forest department

  • @meerapandey7209
    @meerapandey7209 3 года назад +29

    A real time experience. Kudos to forest dept. It is such a learning experience for children as well.

  • @bkg_clicks
    @bkg_clicks 2 года назад +1

    ಎಂಥಾ ಟೀಮ್ ವರ್ಕ್ ಗುರು...! ವಾವ್...! ಸಖತ್ತಾಗಿದೆ ....

  • @rajcharan6650
    @rajcharan6650 3 года назад +15

    Karnataka
    One State ManY world's 💛❤️

  • @bhimashankarnayak1837
    @bhimashankarnayak1837 Год назад

    ಅದ್ಭುತವಾದ ಕಾಡು ಮೈ ರೋಮಾಂಚನ ಗೊಳ್ಳುವ ದೃಷ್ಯ ನಾಡು ನಮ್ಮ ಹೆಮ್ಮೆ ಕರುನಾಡು .ಕರುನಾಡ ಅರಣ್ಯ ಇಲಾಖೆಯಗೆ ಒಂದು ನಮನ 💐✨🕊️🙏🤗

  • @Thanuraj97
    @Thanuraj97 3 года назад +7

    Wow That's Very amazing beauty of Karnataka

  • @vikkimcewen
    @vikkimcewen 3 года назад +1

    Karnataka is my favorite state, I've visited countless times and I'll settle there for sure.

  • @DBS608
    @DBS608 3 года назад +39

    Audio work is beyond excellent...
    Messege: As human don't want to see any wild animal around their area, just like wild animals doesn't want to see any humans in their area.
    Wild animals (in saadu kokila style): Line daati naanu barolla, neenu barbeda... maathu andre maathu.

    • @tiltmaharaja4767
      @tiltmaharaja4767 3 года назад +1

      aytu iga neenu tika muchu - Mr child chapathi

  • @omkeshkhaire6326
    @omkeshkhaire6326 3 года назад +2

    Nothing beyond nature.save nature please

  • @abrahamayyanthiyil8967
    @abrahamayyanthiyil8967 3 года назад +4

    Wow... Awesome... Thanks KARNATAKA Forest Department for filming this wonderful nature. SAVE FOREST SAVE WILD LIFE

  • @DotGreen
    @DotGreen 2 года назад +1

    Ultimate wildlife video ❤😍😍

  • @sahilgawas425
    @sahilgawas425 3 года назад +13

    Camera crew should get a raise 🙌🏻
    Love from your neighborhood, Goa ❤️🇮🇳

  • @ranjithmj8736
    @ranjithmj8736 3 года назад +1

    Karnataka forest dept..proud of you......🤗🤗🤗

  • @ashishks3994
    @ashishks3994 3 года назад +14

    ಅತ್ಯುತ್ತಮವಾಗಿದೆ😍❤️

  • @nileshmarwal1112
    @nileshmarwal1112 3 года назад +1

    Incredible Karnataka state....
    Come on keep it up

  • @brodlycentury7903
    @brodlycentury7903 3 года назад +3

    Nagarahole ❤️ Spread across the district of Mysore (Hunsur, Periyapatna and HD Kote taluks) and Kodagu district (Virajpet Taluk). Nagarahole and Bandipur reserve accounts for nearly 240 tigers out of 524 tigers of Karnataka. Nagarahole reserve probably the most thickly populated elephant corridor which is a part of Mysore Elephant Corridor (MEC). What a beautiful presentation of the reserve. Please we want such more videos on other reserves of Karnataka as well. Videos of Bandipur, Bhadra, Kudremukha, Khali, Sakrebyle, BR Hills, MM Hills, Bhimgad, Cauvery Wildlife Sanctuary etc. Karnataka is blessed with rich bio diversity and as the highest number of Elephants and Tigers in India( Now 2nd of course. MP is on the top of the list for tigers since 2018) It is the duty of every person to protect it. I see lot of tourists litter it. We request everyone not to. Karnataka Forest department worked hard in increasing and protecting the green cover. We all have to support them. One request for the people of Kerala. Please support us for the night traffic ban of Bandipur reserve.
    #Karnataka Wildlife ❤️

  • @CorruptNeta
    @CorruptNeta 3 года назад +1

    One of the best video I have seen on indian forest ....well done

  • @vikashgowdar5988
    @vikashgowdar5988 3 года назад +14

    Unimaginable visuals and especially the live trak sound of the nature was tooo good

  • @ramakrishnabora9321
    @ramakrishnabora9321 3 года назад +2

    Very Fentastic initiative by Karnataka Forest Department. Request other states to come with this video's. Nagarhole forest is always in my heart

  • @DanyPrasadTK
    @DanyPrasadTK 3 года назад +5

    astonishing work on karnataka nagarhole tourism team .. simply mind refreshed.. ❤️🏞️ frm #kerala #love

  • @Navjotkaur-cm6qk
    @Navjotkaur-cm6qk 3 года назад

    Beautiful...place without humans ...at its best. All animals in the world deserve place like this..😍😍😍

  • @craditya
    @craditya 3 года назад +3

    I was lucky enough to visit Nagarhole in March 2021- I always do whenever I visit Mysore to see my relatives... its like a routine! I saw Elephants, Malabar squirrel, wild boar, hanuman langur, deer and even a Sloth bear- couldn't see a tiger this time though! Hopeful this nightmare of a pandemic ends and a somewhat normal life is restored- the animals must be enjoying without much human intervention!

  • @rajurathod9150
    @rajurathod9150 3 года назад +1

    Thank you Karnataka forest department 🙏🏼

  • @sampath.7773
    @sampath.7773 3 года назад +12

    Came after seeing Asianet news
    Nice visuals 😍😍🤩

  • @NaveenRanaOfficial
    @NaveenRanaOfficial 3 года назад +2

    Mesmerising shots, Kudos to Karnataka Forest Department. Stay Home-Stay Safe, Protect Environment.

  • @Josnaviolet
    @Josnaviolet 3 года назад +11

    Sounds of the animals and birds are awesome ❤️

  • @shukra333
    @shukra333 3 года назад +2

    As a Karnataka citizen living , i will support to state at any level ....

  • @maruthi8634
    @maruthi8634 3 года назад +4

    Wow Amazing...... ❤️
    Love you Nagarahole😊❤️

  • @theunpopularopinion2922
    @theunpopularopinion2922 3 года назад +1

    one of the most appeasing things.. very beautifully shot

  • @manukrishnan7371
    @manukrishnan7371 3 года назад +13

    Nagarhole, a paradise of wildlife beauty, has always been my dream destination. Thanks a lot for uploading such a wonderful stuff and expecting many more in coming days.

  • @prashantnaik2165
    @prashantnaik2165 3 года назад

    ನಿಜವಾಗಿಯೂ ಬಹಳ ಸುಂದರವಾಗಿದೇ, ಪ್ರಕ್ರತಿ ಸೌಂದರ್ಯದ ಮುಂದೆ ಎಲ್ಲವು ಶೂನ್ಯ ಎನಿಸುತ್ತದೇ.

  • @markwdavis
    @markwdavis 3 года назад +5

    The last place I visited before Covid hit the world! I have such happy and fond memories of Nagarhole. I saw 3 tigers (2 extremely close up) and I was so so lucky to see Saya the Black Panther and he mated with a Leopard right in front of us! Saw many elephants and beautiful birds. Its such an amazing place which will ALWAYS have a place in my heart! Love from London, UK.

    • @mrityunjayck4846
      @mrityunjayck4846 3 года назад

      Wow! Glad to know you had a great time 👍 Love from Karnataka, India 🇮🇳

  • @ParthGanatrajunagadh
    @ParthGanatrajunagadh 3 года назад +1

    Awesome...Very nice work done by Karnataka forest department-
    Dr.Parth Ganatra
    Prsident-Nisarg Nature Club, junagadh,Girnar/Gir Forest
    Volunteer-Wildlife crime control bureau,Goi

  • @cheeku_chills
    @cheeku_chills 3 года назад +14

    This video inspired my friend to join Indian Forest Service and pursue his dream for saving forests and wildlife...Thank You.!

  • @chhr23
    @chhr23 3 года назад +1

    Karnataka 💛❤ Awesome video 🙏🙏👏👏

  • @sandhyahp4039
    @sandhyahp4039 3 года назад +3

    Beautifully done 👏👏👏. Hope the supreme humans do not think of ways to fulfill their selfish needs through their thoughtless, heartless deeds 🙏🙏

  • @renjithharidas2988
    @renjithharidas2988 3 года назад +2

    Big salute to Karnataka Govt.
    Lets start loving the nature
    Respect all animals whether wild or domesticated🙏

  • @syedmajid8471
    @syedmajid8471 3 года назад +4

    Incredible Nagarahole..!

  • @ManjunathNavalgund
    @ManjunathNavalgund 3 года назад +1

    Awesome… someone rightly said.. Karnataka is one state many worlds. Kudos to KFD

  • @ananthapadmanabha3760
    @ananthapadmanabha3760 3 года назад +27

    Can't believe that such a forest in our own state 🙄 fantastic work by the entire team of production. Thanks for thinking of producing such a short movie... Look fwd to many more 🙏🙏

    • @sharadakamath9544
      @sharadakamath9544 3 года назад +2

      Wished that the video must go on and on. Breathtakingly beautiful..

  • @crsidharth
    @crsidharth 3 года назад +1

    Wonderful wonderful and I am all teary eyed watching my favourite space - nature in full bloom

  • @nandinim5623
    @nandinim5623 3 года назад +5

    Excellent video captured with natural sounds its fest for eyes to see these creatures post lockdown too please continue to impose restrictions on entry to these forest it's the only way we can save these creatures for our next generations good work 👍👌

  • @abhinayaraj
    @abhinayaraj 3 года назад

    Beauty! May the Goddess protect this grand creation from human greed and vanity!🙏🏽

  • @nishanthsj3241
    @nishanthsj3241 3 года назад +17

    😍😍😍ಕರುನಾಡು

  • @vbvpai9969
    @vbvpai9969 3 года назад +1

    Magnificent silent theatre
    Directed by,
    Mother Nature

  • @raghavendra1988
    @raghavendra1988 3 года назад +4

    Such a beautiful landscape NATURE CALLING 🙌

  • @NatureNabi
    @NatureNabi 3 года назад +1

    Excellent, mind-boggling, stunning... Love you Karnataka Forest Department 🌱🌱🌳🌳🌳💚

  • @cosmiclifebits
    @cosmiclifebits 3 года назад +3

    Wonderfully amazing experience and initiative. Huge Respect to the Camera persons and the Nagarhole Forest Dept. As well as the Karnataka Govt. For supporting such initiatives.

  • @shanash143
    @shanash143 3 года назад +2

    Western Ghats, Karnataka ❤ uff

  • @sangeetavinod9019
    @sangeetavinod9019 3 года назад +11

    Sound from nature, makes environment seem so calm and mesemersing. 👌coexistence of variety of fauna in lush green flora. 👌👌👍lncredible India!.

  • @mahadevsinge300
    @mahadevsinge300 3 года назад

    Incredible Karnataka wild life....ನಮ್ಮ ಕರ್ನಾಟಕ ನಮ್ಮ ಹೆಮ್ಮೆ...

  • @deepakr1992
    @deepakr1992 3 года назад +8

    6 minutes of absolute joy!!!

  • @----9970
    @----9970 3 года назад +1

    ಬಂಡೀಪುರ ನಾಗರಹೊಳೆ ಕರುನಾಡಿನ ಸಂಪತ್ತು ಅದ್ಭುತ 💛❤️ 🙏🙏🙏

  • @ashwinkumar6780
    @ashwinkumar6780 3 года назад +3

    ನಮ್ಮ ಸುಂದರ ರಮಣೀಯ ಹೊಳೆ ನಾಗರಹೊಳೆ,

  • @RD-nr5xl
    @RD-nr5xl 2 года назад

    ವಾವ್ ಸೂಪರ್ ಹಚ್ಚ ಹಸಿರಿನಿಂದ ಹೋದು ಮಲಗಿದೆ ಭೂ ಲೋಕದ ಸ್ವರ್ಗ 🙏💛❤️💙💚💜🧡🖤💟

  • @beinghanuman9109
    @beinghanuman9109 3 года назад +6

    Blessed to be born in the midst of Western Ghats. Nature is my spiritual leader🙏

  • @renjithbennyraghav4187
    @renjithbennyraghav4187 3 года назад

    കണ്ണിനും മനസിനും കുളിര്മയേകുന്ന കാഴ്ചകൾ. Tnx ഏഷ്യാനെറ്റ്‌ news ചാനൽ

  • @BaijuNair-q9l
    @BaijuNair-q9l 3 года назад +8

    കാടിന്റെ സൗണ്ട് അടിപൊളി 🔥🔥🔥❤❤❤

  • @shivukumarmarali3455
    @shivukumarmarali3455 3 года назад +1

    Pride of karnataka. One state - Many worlds

  • @ajk4400
    @ajk4400 3 года назад +6

    Well done.
    Tiger coexisting with deer. What a scene!

  • @sharrathsandith139
    @sharrathsandith139 3 года назад +1

    its so beautiful...so calm., they are so happy in their world.

  • @Shreya-tt5qs
    @Shreya-tt5qs 3 года назад +6

    Wow the mesmerizing beauty of our india

  • @NS-Smile
    @NS-Smile 3 года назад +1

    Beutiful it made my day

  • @srinidhi7140
    @srinidhi7140 3 года назад +10

    *ಕರ್ನಾಟಕ ::)* ಒಂದು ರಾಜ್ಯದ ಹಲವು ಜಗತ್ತುಗಳು

  • @sridharsri96
    @sridharsri96 3 года назад +2

    Heaven of Nature ...That is Karnataka ...