Gangama devi Temple at ಭೈರವಪುರ ,puttaparthi
HTML-код
- Опубликовано: 20 янв 2025
- Gangama devi Temple at Durgapura ,puttaparthi #andrapradesh #jodimuneshwara
ಭಕ್ತರ ಸಮಸ್ಯೆಗೆ ಜೋಡಿ ಮುನೇಶ್ವರ ಪರಿಹಾರ
-ಅಂದ್ರಹಳ್ಳಿಯಲ್ಲಿರುವ ದೇವಸ್ಥಾನ
ಬೆಂಗಳೂರು:
ನಾಗ ದೋಷದಿಂದ ಬಳಲುತ್ತಿರುವವರಿಗಾಗಿ ಪೀಣ್ಯ 2ನೇ ಹಂತದಲ್ಲಿನ ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಜೋಡಿ ಮುನೇಶ್ವರ ದೇವಸ್ಥಾನದಲ್ಲಿ ನಾಗ ಕ್ಷೇತ್ರ ಪರಿಹಾರ ನೀಡಲಾಗುವುದು ಎಂದು ಶಿವಶಂಕರ ಗುರೂಜಿ ತಿಳಿಸಿದ್ದಾರೆ.
*DISCLAIMER:
These channel videos are only intended for the informational
purpose. Viewers and readers are subject to use these
channel videos information on their own risk. This channel
does not take any responsibility for any problems caused due
to the use of this channel video content or anything related to
this.
2020ರಲ್ಲಿ ಎರಡು ಬಾರಿ ಪೂರ್ಣ ಚಂದ್ರ ಗೋಚರಿಸಲಿದ್ದು, ಜಗತ್ತಿನಲ್ಲಿ ಆಪತ್ತು ಎದುರಾಗಲಿದೆ ಎಂದು 2018ರಲ್ಲಿಯೇ ಶಿವಶಂಕರ ಗುರೂಜಿ ಭವಿಷ್ಯ ನುಡಿದಿದ್ದರು. ಅದರಂತೆ ಕರೊನಾ ಸೋಂಕು ಸೇರಿ ಇನ್ನಿತರ ಆಪತ್ತುಗಳು ಎದುರಾಗಿವೆ. ಅದರ ಜತೆಗೆ ಕ್ಷೇತ್ರಕ್ಕೆ ಬರುವ ಭಕ್ತರ ಸಮಸ್ಯೆಗಳ ನಿವಾರಣೆಗೆ ಹಲವು ಧಾರ್ಮಿಕ ವಿಧಿವಿಧಾನ ನೆರವೇರಿಸುತ್ತಾರೆ. ಅದರಲ್ಲೂ
ನಾಗ ದೋಷವಿರುವವರಿಗಾಗಿ ನಾಗ ಪರಿಹಾರ
, ಆಶ್ಲೇಷ ಬಲಿ,
ಸರ್ಪ ಶಾಂತಿ
, ಕಾಳ ಸರ್ಪ ಶಾಂತಿಯಂತಹ ಹೋಮ,
ಪೂಜಾ ಕಾರ್ಯ ಮಾಡುತ್ತಾರೆ.
5 ತಲೆಮಾರಿನಿಂದ ಪೂಜಿಸಲ್ಪಡುತ್ತಿರುವ ಜೋಡಿ ಮುನೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರತಿನಿತ್ಯ ಅನ್ನ ಸಂತರ್ಪಣೆ ಇರುತ್ತದೆ.
ವಿವಾಹದಲ್ಲಿ ಸಮಸ್ಯೆ ಎದುರಿಸುತ್ತಿರುವವರಿಗೆ ಭಾನುವಾರ ಸ್ವಯಂವರ ಪಾರ್ವತಿ ಯಾಗ ನೆರವೇರಿಸಲಾಗುತ್ತಿದೆ.
Shivashankar Guruji: 9980207796 , 9148096596
🙏🙏🙏🙏❤️
Swamy Jodi muneshwara kapadu ❤
Iam suresh tumba tondareyali iddene guruji bhtiyagalu avakash kodi dayavittu
Please continue this video
Sr ee pujege est amount aytu
continuation
Yappa yenu mosa madtirappa😊. Thu yar adru ratri mrutyanjaya homa hige madtara pls nambedi
🙏🙏🙏🌹🌹🌹🌹🌹🌹