ಮಟನ್ ಘೀ ರೋಸ್ಟ್ ಜೋಳದ ರೊಟ್ಟಿ ಜೊತೆ ತಿಂತಾ ಇದ್ರೆ | Mutton ghee roast | mutton dry sukka | Kiladi cooking
HTML-код
- Опубликовано: 20 окт 2024
- ಮಟನ್ ಘೀ ರೋಸ್ಟ್ ಜೋಳದ ರೊಟ್ಟಿ ಜೊತೆ ತಿಂತಾ ಇದ್ರೆ | Mutton ghee roast | mutton dry sukka | Kiladi cooking
#kiladicooking #muttongheeroast
tamaati ಹಾಕಿದರೆ ಇನ್ನು ಚೆನ್ನಾಗಿ ಇರುತ್ತದೆ ಅಂತ ನನ್ನ ಅನಿಸಿಕೆ..by h.m.chavan..Vijayapur
ಕಕಾ ಫುಲ್ ಸಂಪೂ ಇವತ್ತು
ಸೂಪರ್ ಕಕಾ 👌🤤
Kakka 😂
ಅದು ಅವರಿಗೆ ಸಂಪು ನಿಮಗೆ ಅಲ್ಲ 🙄🧐
ನಿಮ್ ಜೊತೆ ಊಟ ಮಾಡೋಕೆ ನಾವು ಬರ್ಬೋದಾ ಪ್ಲೀಸ್......
ಬಿಲ್ ಆಗುತ್ತೆ ನೋಡಿ😂......
Free sigteti andra yalladru hokkiralro maraya
@@rkab5553avaru keliddu ಪ್ರೀತಿಯಿಂದ ❤❤
@@ಮಹೇಶ್ಸೂರ್ಯರತ್ನ❤
Nodi kushi padu guru hogod en beda ninga ninde agiro value ide adna kalkobeda social media alli tq u
ಚನ್ನಾಗಿ ಮಾಡಿಧಿರ ಬಾಯಲ್ಲಿ ನೀರ್ ಬರುತ್ತೆ
Nim aduge and friendship yaradu super brothers 💐
ಓವರ್ ಆಕ್ಟಿಂಗ್ ಮಾಡಬೇಡಿ ಮರೆ. ಅಂಗೇ ಅನ್ಸುತ್ತೆ , ಸ್ವಲ್ಪ ಬೆಟರ್ ಆಗಿ ಶೂಟ್ ಮಾಡಿ
Yes
ಉತ್ತರ ಕರ್ನಾಟಕ ಜನ ಹಾಗೆ.. ನಾನು 16 ವರ್ಷ ಅಲ್ಲಿ ಇದ್ದೆ.. ನಾನು ನೋಡಿದ ಪ್ರಕಾರ ಈ ವಿಡಿಯೋದಲ್ಲಿ ಅವರು ಮಾತನಾಡೋದು ಕಡಿಮೆ.. ಇನ್ನೂ ಜಾಸ್ತಿ ಮಾತನಾಡುತ್ತಾರೆ... ನೀವು ಮೇ ಬೇ ಕರಾವಳಿ ಅಥವಾ ಮಲೆನಾಡಿನವರು ನಿಮಗೆ ಹಾಗೆ ಅನ್ಸುತ್ತೆ
Kaaka nija already niraa bandbidtu bidi,🤤🤤🤤👍👍🔥🔥👌👌👌 nodtidrene adara test gottagta ide, innu tindre swargane, 👌👌👌👐👐
Super .. Tinbeku anustide
ಬಾಯಲ್ಲಿ ನೀರು ಬರುತ್ತದೆ. ಸೂಪರ್❤❤❤
ಸರ್ ಸೂಪರ್ ವಿಡಿಯೋ ಮಾಡ್ತಾಇದ್ದೀರಾ ಇಗೆ ಮುದ್ದುವರಸಿ ನಾನು ನಿಮ್ಮ ಪಕ್ಕದ ಊರು ಯಾಕ್ಲಾಸಪುರ ನಿಮ್ಮ ವಿಡಿಯೋ ನೋಡ್ತಾ ಇರ್ತೇನೆ 👍👍
ತುಂಬಾ ಧನ್ಯವಾದಗಳು ಸರ್
Super agi adige madthira olledagali
ಧನ್ಯವಾದಗಳು
Never seen north karnataka cooking vds...in such a clarity. Hattsoff to camera man. 💜
Thank you so much 🫡🫡🫡🫡🫡📷📷📷
ಕಾಕ ಫುಲ್ ಸಂಪ್ ಇವತ್ತು
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ನಿಮ್ಮ ತಂಡಕ್ಕೆ
ಧನ್ಯವಾದಗಳು
Nim video super agi bartive adre bahal late agi bartive weekly 2 video madi
Ok sir thank you
One of my favourite 🤤
ಸೂಪರ್ ರಿ ಕಾಕಾ ನಮಗೂ ಸ್ವಲ್ಪ ಉಳುಸ್ರಿ
wow spr thinlilndru ase aytu
Chekke jyasthi ayithu kaka
Bro Adige kelsa elli kalthidri Supper
3peg 🥃 idre innu super
Super uttarakhand da javri rotti mutton curry bayga nir barutte
ಹೊಡಿಯೋ ಸರ್ದಾರ್...... 😊
ಬಾಯಿಗೆ ನಿರು ಹಂಗೆ ಬಂದ ಬಿಡತ್ತೆ 😜😍😍
ಓ ಅಣ್ಣ
ತುಂಬ ಚೆನ್ನಾಗಿ ಬರುತ್ತಿದೆ ನಿಮ್ಮ ಸಂಚಿಕೆಗಳು
ಒಳ್ಳೆಯದಾಗಲಿ ನಿಮ್ಮೆಲರಿಗೂ
Thanks!
☺💐💐
ತುಂಬಾ ಧನ್ಯವಾದಗಳು ಸರ್ 🫡🙏🙏🙏
@@KiladiCooking 🙏
Namma karnatakada paka paddati prachara maduva nim team ge nan kadi enda dodda namaskar ❤❤❤
🫡🙏🙏🙏🙏🙏
healthy food eat for only weekly one time good for health ❤
ಧನ್ಯವಾದಗಳು
🤤🤤🎉
😢
Super bidri neevu matta. Namagu nimma jote uta madabeku anastaiti nodi idanella, taste antu nodidrene gotta agtaiti.Very nice hinge saagali nimma yashassina vega, ella nimma team gu devaru olleda madli.
Tinnanga baralla pa 1111❤❤
Masth
Yaaka mama video madi tumba divasa aayitu mutton recipe super
Thank you
Super uta
*ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ*❤️💐 *ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್* ❤️💐🪔🎉
Thank you
Edhe tara ondu beef curry madi superb agirutthe😋😋😋😋😋
My favourite food ❤❤❤❤ nice recipe uncle ❤❤❤❤❤
Thank you so much
ಕಾಕ 👌🏻👌🏻😋😋, ದೀಪಾವಳಿ ಹಬ್ಬದ ಶುಭಾಶಯಗಳು ಕಾಕ
ಧನ್ಯವಾದಗಳು
Bro yast kg ge yastyast items hakbek annud 1 helri navu try madtivi
ಸೂಪರ್ ಬ್ರದರ್ಸ್
Thank you
ಅಭಿನಂದನೆಗಳು 💐🎉 ಸರ್ ೧೫೦೦೦೦ ಕಿಲಾಡಿ ಕೂಕಿಂಗ್ ಕುಟುಂಬಕ್ಕೆ
ತುಂಬಾ ಧನ್ಯವಾದಗಳು ಸರ್
KILADI COOKING anta white banian or t shirt dharisiridare ennu chennagirutte kannadigaraddu special agirali anta bayake
ದೀಪಾವಳಿಗೆ ಮಟನ್ ಒಳ್ಳೆ ಸಂಪ್ರದಾಯ ...
Super 😋😋
I observed when ur doing non-veg recipe it will give u a good views as well response..... Concentrate upon that
wish u all the best... and dnt forget hygiene & give food who really needs... Tc
Yen cooking Anna ನಿಮ್ದು ಬಾಯಾಗ ನಿರ್ ಬಂತು 😋😋😋
♥️♥️♥️♥️
❤❤❤❤❤ super kaakaa🎉🎉🎉🎉🎉🎉
Thank you
Nanige bayalli neeru bartaide❤❤❤❤
😜🔥🔥🔥🔥
Super 💞🎉 ಅಣ್ಣ
Masale items bere enadru hakro prathiyondukku avanne hakthirallo 😊😊
Kaka navu bartivi utakkai 😋
Wowww very nice
Thank you
ನಮ್ಮ ಹೆಮ್ಮೆಯ ಉತ್ತರ ಕರ್ನಾಟಕ ❤️❤️❤️
🙏🙏🙏🙏🙏🙏
ನಿಮ್ಮ ಅಡುಗೆ video ನೋಡಿದ್ರೆ ನಮ್ಮ ಬಾಯಲ್ಲಿ ನೀರು ಬರುತ್ತೆ ಕಾಕಾ. ಮಟನ್ ತಿನ್ನ ಬೇಕು ಅಂತ ಅನಿಸೋದು ಮಾತ್ರ ಸುಳ್ಳಲ್ಲ ಕಾಕಾ
😁♥️♥️♥️♥️
Anna bari thode mamsa haki madidre taste baralla swlpa ribs cheast neak shoulder mix adre super agiruthe. Naati naati anthira ashtu gothagalva bossu .
Super team super cooking 👌👌👌👌👌👌uta super
Thank you so much
Hi brothers motton ghee rost very tasty super your all resipes
Thank you madam
Super kaka and mava❤❤
Thank you
Dipavalli spacial dish 😋 super
Kaka super ❤❤❤❤
Super
Superb recipe brother
Thank you so much
Bayag neer banto maraya 🤤
Gee rost inveted by kundapura ❤️karavallli ❤️
Sir nivu mado prteondu videos super
Thank you
Super anna ❤❤❤❤❤
ಎಲ್ಲರೂ ಒಗ್ಗಟ್ಟಿನಿಂದ ಅಡುಗೆ ಮಾಡುವುದೇ ನಮಗೆ ಸಂತೋಷ❤
ಧನ್ಯವಾದಗಳು
👌🏽👌🏽👌🏽👌🏽👌🏽👌🏽ಊಟ ಅಣ್ಣೋರೆ ನನಗು ಸಹ ಬಾಯಿ ನಲ್ಲೀ ನೀರು ಬರುತ್ತೆ ಮಂಜಪ್ಪ ಕಾಕಾ ಬೀರಣ್ಣ ಓನ್ನಣ್ಣ ಹಾಗೂ ನಾಗರಾಜಣ್ಣ ಊಟ ಮಾಡೋದನ್ನ ನೊಡಿ ನಾನೂ ಸಹ ನಿಮ್ಮ ಜೊತೇಲಿ ಊಟ ಮಾಡಬೇಕು ಅನ್ನಿಸ್ತಿದೆ ಮಂಜಪ್ಪ ಕಾಕಾ ನಿಜವಾಗ್ಲೂ.
Super kakare
Thank you
Address kodrappa.. naanu barthini nim jothe thinnoke... :). Bayalli neeru barthide :)
Watching from Goa❤ 👌
Thank you
I CAME HERE AFTER WATCHING KALAMADHYAMA! GOOD CHANNEL. ONE REQUEST, PLEASE INCLUDE INGRIDIENTS AND ITS QUANTITY IN DESCRIPTION SO THAT WE TOO CAN TRY AT HOME. TKU
👌ಅಣ್ಣಾ ನಿಮ್ಮ್ ಅಡುಗೆ ನೋಡಿದ್ರೆ ತಿನ್ಬೇಕು ಅನಿಸುತ್ತೆ
👍❤️❤️❤️❤️❤️
ನಿಮ್ಮ ಚಾನೆಲ್ ಅನ್ನು ನಾನು ತುಂಬಾ ಇಷ್ಟಪಡುತ್ತೇನೆ❤
Super mava
Thank you
ಮಟನ್ ಘೀ ರೋಸ್ಟ್, ಅಂಗಾರ ಸಂಪು ಇವತ್ತು ಸಂಪು 💐💐
ಸೂಪರ್ ಕಾಕಾ 🎉❤️
Thank you
Super 👍
Thank you 👍
ಕರೆವಂದ್ರ ಬಾಯಾಗ ನೀರ ಬರಾಕತ್ತೆತಿ ನೋಡ ಮಾವಾ
ಮನುಷ್ಯನ ಜನ್ಮ ಸೂಪರ್
👌👌👌😋
Namma karnatakadavaru neevu innu belibeku Namma support idde ide nimma teamge ❤👍🏻
Thank you sir 🙏🙏🙏🙏🙏
Super Anna RI 💐 good 👍 💯
Thank you
Kaka super , hats off to ur team , Love from Mangalore ❤
Thank you
Mutton ghee roast super guys.
Thank you so much
Anna astondh chekki hakidre manushyarige tinnoke agutta
Super bro
Thank you
👌👌👌
ಧನ್ಯವಾದಗಳು
ಇನ್ನ ಮುಂದ ಉಪ್ಪ ಹಾಕಬ್ಯಾಡ್ರಿ ಅಣ್ಣಾರ ಸೈಂಧವ ಲವಣ ಹಾಕ್ರಿ👍🙏
👌👌👍👍👏👏
Tolking is good
Super tasty food😋.... Brothers plz show our Uttarkarnataka Sawaji mutton curry
ಅಣ್ಣೋರೆ ನೀವು ನಾಲ್ಕು ಮುಂದಿನ ನೋಡಬೇಕು ನಿಮ್ಮ ಜೊತೆ ಕೂಡಿ ನೀವು ಮಾಡೋ ಕಿಲಾಡಿ ಕೂಕಿಂಗ್ ಅಂದ್ರೆ ನನಗೆ ತುಂಬಾ ಇಷ್ಟ ಅಣ್ಣೋರೆ ಪ್ಲೀಸ್ ನನಗು ಸಹ ನಿಮ್ಮ ಜೊತೆ ಕೂತು ಊಟ ಮಾಡಬೇಕು ಅಂತ್ತ ತುಂಬಾ ಆಶೆ ಆಗ್ತಿದೆ ಅಣ್ಣೋರೆ.
ಧನ್ಯವಾದಗಳು ಬನ್ನಿ ಸರ್ ಸ್ವಾಗತ
ಕಾಕಾ ನಿಜವಾಗಲೂ ಬಾಯಲಿ ನೀರ ಬದವು ಕಾಕಾ ನಾವು ಬರತೇವಿ ನಿಮ್ಮ ಊರಿಗೆ ನಮಗೂ ಮಾಡಿ ಉಣಸರೀ ಪಾ ಒಮ್ಮೆರ್ 😇❤🩹 all the best ನಿಮ್ಮ ಎಲ್ಲರಿಗೂ ಸ್ಪೆಷಲಿ ಹನುಮಂತ ಕಾಕಾಗ matte ವಿಡಿಯೋ ಮಾಡಿದ ಅಣ್ಣಗ ❤💫❤🩹
ಧನ್ಯವಾದಗಳು
Mutton looks delicious 😋
Thank you 😋
Super anna
Thank you
Super cooking and congratulations on reaching 1.5 laksh
Thank you so much 🙂
ಅದ್ಭುತವಾದ ದೃಶ್ಯದಿಂದ ನೀವು ನಮ್ಮನ್ನು ಸಂತೋಷ ಪಡಿಸಿದ್ದೀರಿ 💸
Super ❤️ kaka
Thank you
Super kaka
Thank you
Super Sir ❤🎉❤
Thank you
🔥
Super❤🤤🤤🤤🤤🤤
Thank you 😊