ಗ್ರೀನ್ ಮಸಾಲ ಫಿಶ್ ತವಾ ಫ್ರೈ | Red Pomfret Fish Tawa Fry | green masala fish fry | Rupchanda Fish Fry |
HTML-код
- Опубликовано: 4 окт 2024
- ಗ್ರೀನ್ ಮಸಾಲ ಫಿಶ್ ತವಾ ಫ್ರೈ | Red Pomfret Fish Tawa Fry | green masala fish fry | Rupchanda Fish Fry | Kiladi cooking
#kiladicooking #cooking #greenmasalafishfry #fish #kannada
ಸಕ್ಕತ್ತಾಗಿ ಮಾಡಿದಿರಾ ಸಹೋದರರೇ 👏👌 ನೋಡೋಕೆ ತುಂಬಾ ಸುಂದರವಾಗಿ ಅದ್ಭುತವಾಗಿದೆ 🤤😋😋👌❤❤
ಧನ್ಯವಾದಗಳು 💐💐
Fish tawa fry super
Thank you so much ♥️♥️♥️💐💐💐
ನೀವು ವಿಡಿಯೋಗಳನ್ನ ಸಂಡೆ ಬಿಡ್ರಿ... Views ಜಾಸ್ತಿ ಆಗ್ತವೆ .. 👍🏻olleyadagli
Thank you
Yavag video bitru next Sunday baratte sir❤
@@anantanant6209😂
Anna 3000 sent me iam ur subscriber🙏🏽🙏🏽🙏🏽
Fish fry super guys ❤
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ ಈ ಗುಂಪಿಗೆ
ಧನ್ಯವಾದಗಳು ಸರ್
Superb cooking brothers
Thank you
ಜೋತಾಡೋ ಹಾವು ಜಾಮ್ ಅಂಥ ತಿಂತಾರ, ಇದುಕ್ಕ ಉತ್ತರ ಶಾವಿಗೆ ಹೌದಾಲರಿ. ❤️🥰
ಪಡುವಲ ಕಾಯಿ
👍
👌👌👌👌👌ಫಿಶ್ ಫ್ರೈ
The best cooking channel of Karnataka
Thank you 🙏🙏🙏
Who are watching while hungry...🤤
Super 👌
Kakaaraa first viwers nave sidduskrailway from gadag
ಧನ್ಯವಾದಗಳು
😋
ಇಡೀ ನಮ್ಮ್ ಕರ್ನಾಟಕ ದಲ್ಲಿ ಕಿಲ್ಲಾರಿ ಕೂಕಿಂಗ್ 👌👌👌👌👌. ನನಗೆ ತುಂಬಾ ಇಷ್ಟ ಆಯ್ತು ಮಂಜುಪ್ಪಣ್ಣ ನಾಗಣ್ಣ ಹೊನ್ನಣ್ಣ ಬೀರಣ್ಣ ❤🙏🙏
ಧನ್ಯವಾದಗಳು ಸರ್
ಜೈ ರಾಯಣ್ಣ ಜೈ ಕನಕ
Yakrapa illi jati tartira
❤❤❤❤❤ super Anna
ನುಗ್ಗೆಕಾಯಿ ಅಣ್ಣ
👌👌👌
Meenu tava fry super kakka ❤❤❤❤❤❤❤❤
Thank you sir
ಸೂಪರ್ ಕಾಕ ❤️💙
👍 nice video tamma 👍
Thank you
Super kakare 🔥🔥
Thank you
Super 🔥🤤🐟
Thank you
ಸೂಪರ್ ಕುಕಿಂಗ್ ಕಾಕಾ ಸೂಪರ್ ಟಿಮ್
Thank you sir
Super
Thank you
Super.sir
Thank you
ಸೂಪರ್ ಕಾಕಾ ವಿಡಿಯೋ ❤️❤️❣️❣️
Thank you ♥️♥️♥️
ನವರಾತ್ರಿ ದಿನ ಏನ್ರೀ ಇದು😂
Super ❤❤
Thank you
Super 🎉❤❤
Thank you
Super ❤ guntur chiken try madi omme
ಶಾವಿಗೆ❤
Super Broo❤🎉
Thank you
super bro
Thank you
Good r c p 💯
Super super super super super super
Thank you
Mama very good 👍👍👍👍👍
THANK YOU
Shavgee / noodles
ನೂಡಲ್ಸ್
Super hero, s nivu
Thank you
🔥👌👌👌❤️🥰
ನಮ್ಮ ಹಳ್ಳಿ ಸೊಗಡು 🎉
ಸೂಪರ್ ಮೆಡ್ಲೇರಿ ❤😂🎉😮😊
ಧನ್ಯವಾದಗಳು
ಚಿಕ್ಕ ಮಕ್ಕಳಿಗೆ ಹಂಚಿ ಬ್ರದರ್ಸ್
❤
Fast brother s I am bellary
ಸೂಪರ್ ಕಾಕಾ ❤️❤️❤️❤️
Thank you
Kaka super😢
Thank you
🎉😊
BRO'S ❤❤🎉🎉
ಕಾಕ ಸುಪರ್ 🎉
Thank you
Anna ri video upload sanje 8 gante madi Anna views barathe 👍
Bro ಅವರು ಮಸಾಲೆನ ಮಿಕ್ಸ್ ಮಾಡತಾರಲ ಕೈ ಗೆ ಕವರ ಹಾಕಿ ಬ್ರೋ
❤❤❤❤😋😋👍👍👌🏽👌🏽
♥️♥️♥️♥️
First view
Thank you ♥️♥️♥️
ನೀವು RUclips channel start ಮಾಡುವಾಗ ಆದ ಅನುಭವ ಕಷ್ಟ.ಇವುಗಳ ಬಗ್ಗೆ ಒಂದು ವೀಡಿಯೋ ಮಾಡಿ.
Please watch Digital Madhyama
ಅಣ್ಣ ಪಡವಲಕಾಯಿ 🙏🙏
ಸರಿಯಾದ ಉತ್ತರ ಧನ್ಯವಾದಗಳು
First view 💓
Thank you ♥️♥️♥️
Superb 😂
Thank you
ನುಗ್ಗೆಕಾಯಿ
ಅಣ್ಣಾಗೋಳ ಕೊಡ್ತಿ ಕೊಲಾರ ಫಿಶ್ ಊಟ ಮಾಡಿ
ಎಂಟ್ರಿಗೆ ಜಾನಪದ ಹಾಡು ಇರಲಿ plese 🙏❤
ಶಾವಿಗೆ
ಕಟಿಂಗ್ ಡಿಪಾರ್ಟ್ಮೆಂಟ್ ಇವತ್ತು ಚೇಂಜ್ ಆಗಿದೆ
Sampu kaka🎉
Thank you
Anna kalasipallya chakna madri ondu sala
Rubbu kallu items ready madakoli
ಏನ್ ಪಾ ಮಂಜಪ್ಪ ಕಾಕಾ ಅರಾಮ್ ಇದ್ದೀರಿನ್
ನಾನು ಕೂಡಾ ನಿಮ್ಮ ಜೊತೆ ಒಮ್ಮೆ ಊಟಕ್ಕೆ ಬರ್ತೀನಿ
Annna yella caret ide please tinno style change madi
ಅಣ್ಣಾ ಕಲ್ಲಿಗೆ ಹಚ್ಚಿ ಉಜ್ಜಬೇಕ ಅಂದ್ರ ಕಿಲ್ನ್ ಆಗ್ತವ
Naanu barthini adress Kalsi
ಕಲ್ಪಟ್ಲ ಕಾಯಿ
ಜೋಕಾಲಿ ಒಗಟಿಗೆ ಉತ್ತರ ಕೊಟ್ಟಿದ್ದೇನೆ
Hi brothers
Naanu ond sali barla neevu adige maadivaaga
I'm very interested to taste the food you people prepare
Address kalsi
Address kalsi or location ok
Weekly 3 video mado maraya
ಫಿಶ್ ಹೆಸರು ಹೇಳಿ ಸರ್ ಪ್ಲೀಸ್
ಹೀಗೆ ಕಾಯಿ. ನುಗ್ಗೆಕಾಯಿ
ಸಂಡೆ ಬಿಡಿ ನೈಟ್ ಟೈಮ್ ಬಿಡಿ ವ್ಯೂಸ್ ಬರುತ್ತೆ
Nugikahi
0:17 Hi friend ❤
🙏🙏🙏
Namagu utak karyo manjappa kaka
ಉತ್ತರ "ನುಗ್ಗಿಕಾಯಿ " ಕಾಕಾ
ಮೆಣಸಿನಕಾಯಿ ಪಾ ಕಾಕ ಒಗಟು
Anna nimdu yaava uru
ಮೆಡ್ಲೆರಿ ಬ್ರೋ ಹಾವೇರಿ ಜಿಲ್ಲೆ ranebenur ತಾಲೂಕೂ
@@Srujan4205 ಮೆಡ್ಲೆರಿ yelli bro
Haa gottu medlari
ಹೀರೆಕಾಯಿ 😂
ಕಾಕಾರ ಮೀನಿನ ತಲೆ ಏನ್ ಮಾಡಿದ್ರಿ ಅಂತಾ ಗೊತ್ತಾಗಿಲ್ಲಾ,
ಅದನ್ನು fry ಮಾಡಬಹುದ?
Fry madi super eruthe
ನಾವು ನಿಮ್ಮ
Mennu
ಉತ್ತರ :-ಆಗಲ ಕಾಯಿ
Padavulakaei
ಸರಿಯಾದ ಉತ್ತರ ಧನ್ಯವಾದಗಳು
ಶಾವಿಗೆ 😂
Samp evatta
♥️♥️♥️
ಉತ್ತರ :ಪದವುಳಕಾಯಿ ✅
ಸರಿಯಾದ ಉತ್ತರ ಧನ್ಯವಾದಗಳು
ಮೆಣಿಸಿನಕಾಯಿ ಕಾಕಾ ಒಗಟು
ನಮ್ ಕಡೆ ಬತ್ತಿ ಬಿದ್ದಾವ್ ತಿನ್ನಂಗಿಲ್😅
🙏🪔🪔🪔🪔🪔🙏
ಬನ್ನಿ ಸಂಪ್ ಪ್ಲಾಸ್ಟಿಂಗ್ ಮಾಡೋಣ 😂😂 ಸಂಪ್ ಸಂಪ್ ಅಂತೀರಾ 😂
ಸೊಂಪಾಗಿ ಇಂಪಾದ ಅನ್ನೋ ಪದದ ಅರ್ಥ ಗೊತ್ತಿಲ್ಲ ಅನ್ಸುತ್ತೆ ನಿಮಗೆ
ನುಗ್ಗಿ ಕಾಯಿ
Mage
ಅರಮ್ ಅದಿರಿ ಏನಪ್ಪಾ ಕಾಕ
Hu ri
ಪಡವಲ ಕಾಯಿ
ಸರಿಯಾದ ಉತ್ತರ ಧನ್ಯವಾದಗಳು