ನನ್ನ ಫೇವರಿಟ್ ಹಂದಿ ಕರಿ | How to make Pork Sambar at Home | Pork Recipe Kannada

Поделиться
HTML-код
  • Опубликовано: 5 окт 2024
  • ನನ್ನ ಫೇವರಿಟ್ ಹಂದಿ ಕರಿ | How to make Pork Sambar at Home | Pork Recipe Kannada
    #PorkRecipeKannada #PorkSambar #kukingrecipe

Комментарии • 1,3 тыс.

  • @Healthy_recipies_by_yashu
    @Healthy_recipies_by_yashu Год назад +673

    ಕದ್ದು ತಿನ್ನುವವರ್ಗಿಂತ ಹೇಳಿಕೊಂಡು ತಿನ್ನುವವರು ಬೆಸ್ಟ್😅

  • @nagendrasingh1715
    @nagendrasingh1715 Год назад +213

    ಕದ್ದು ತಿನ್ನುವವರ ಮುಂದೆ ಹೇಳಿಕೊಂಡು ತಿನ್ನುವವರೆ ಗ್ರೇಟ್ ಸಿಸ್ಟರ್

  • @Raghu-tp8sd
    @Raghu-tp8sd Год назад +24

    Neevu nimma mathu and cooking yella ishta aythu first time nim channel nodde all the best

  • @vgnandihal1052
    @vgnandihal1052 Год назад +153

    ಹಂದಿ ಮಾಂಸ ನನ್ ಫೆವರೇಟ್ 😍

    • @vgnandihal1052
      @vgnandihal1052 Год назад

      @@SachiKrishna-em3vl ತಿಂದ್ ನೋಡ್ ದೋಸ್ತ ಒಂದ್ ಸಲ 😍

    • @appigowda2398
      @appigowda2398 4 месяца назад +1

      Nangu ista, pepper Aki madtare namanna, chanagirutge😊

    • @g..g8220
      @g..g8220 3 месяца назад +1

      Neevella tintiralla natikoli adu edukinta kade matte fish tindaerode ella adudarinda food eat avaravarige bittiddu

    • @ಅಭಿವಿಷ್ನೂಕನ್ನಡಿಗ
      @ಅಭಿವಿಷ್ನೂಕನ್ನಡಿಗ 2 месяца назад +1

      🤮🤮🤮🤮

  • @NANDAKUMARBS-um2sk
    @NANDAKUMARBS-um2sk Месяц назад +4

    ಅವರವರ ಅಹಾರ ಪದ್ದತಿ ಅವರ ಇಷ್ಟ
    ಬೇರೆಯವರಿಗೆ ಏನ್ ಕಷ್ಟಾ ❤

  • @Krishna-zn4sl
    @Krishna-zn4sl Год назад +30

    ಅಹಾರ ಅವರವರ ಪದ್ಧತಿ.....ಅವರವರ ಇಸ್ಟ

  • @veerendrakumar8359
    @veerendrakumar8359 11 месяцев назад +29

    ಹಂದಿಮಾಂಸ ಅಡಿಗೆ ಮಾಡೋದು ಚೆನ್ನಾಗಿತ್ತೋ ಇಲ್ವೋ ಗೊತ್ತಿಲ್ಲ ಆದರೆ ನೀವು ಹೇಳೋದಂತೂ ತುಂಬಾ ಚೆನ್ನಾಗಿತ್ತು ಈ ವಿಡಿಯೋ ನ ಎರಡು ಎರಡು ಸಾರಿ ನೋಡಿದ್ದೀನಿ 👌👌👌👌👌👌👌👌👌👌

  • @michaeldsouza2675
    @michaeldsouza2675 4 дня назад

    ನನಗೂ ಹಂದಿ ಮಾಂಸ ಮತ್ತು ಅದರ ಬೋಟಿಯ ಪಲ್ಯ ತುಂಬಾ ಇಷ್ಟ. ನಿಮ್ಮ ವಿವರಣೆ ಚೆನ್ನಾಗಿತ್ತು, ಹಂದಿ ಮಟನ್ ಎನ್ನುವುದು ತಪ್ಪು, ಕುರಿ/ ಮೇಕೆಯ ಮಾಂಸಕ್ಕೆ ಮಾತ್ರ ಮಟನ್ ಎನ್ನುವರು.

  • @vinodkoravar8589
    @vinodkoravar8589 Год назад +10

    ನಾವು ಕೂಡ ಹಂದಿ ಸಾಕಾಣಿಕೆ ಮಾಡುತ್ತೇವೆ, ಪ್ರತಿ ಸೋಮವಾರ ಕೊಮ್ಮೆ ಬೆಂಗಳೂರುಗೆ ಒಂದು ಗಾಡಿ ತುಂಬಿ ಕಳಿಸುತ್ತೇವೆ

    • @chummis4459
      @chummis4459 5 месяцев назад

      Navu angdigalige marthivi dina....navu maharastadinda lod tharthivi......nim phone number kotre namige ret gitodadre nim athra thagolthivi

  • @lakshmia4323
    @lakshmia4323 Год назад +13

    I like your straight forwardnes😍

  • @jana123100
    @jana123100 Год назад +22

    ಸೂಪರ್ sister... ನಿಮ್ಮ ಮೊದಲ ಮಾತುಗಳೇ inspiring...

    • @mrblackdogff1223
      @mrblackdogff1223 Год назад

      Helo hii🙋🏻‍♂️🙋🏻‍♂️🙋🏻‍♂️

  • @Vnsh_777
    @Vnsh_777 4 месяца назад +21

    I appreciate your straight forwardness

  • @nayanapoojaary4230
    @nayanapoojaary4230 Год назад +26

    ಪಂದಿ ನಿಮ್ಗೆ ಯಾವಾಗ ಮಟನ್ ಆಯ್ತು ಅಕ್ಕ 😂😂

  • @Prashant-appu143
    @Prashant-appu143 Год назад +61

    ನಿಜ್ವಾಗ್ಲೂ ನನ್ನ ಫೆವರೇಟ್ ಅಂದಿ ಮಟನ್ ಸೂಪರ್ ರಾಗಿ ಇರುತ್ತೆ 😋😋😋😋😋😋

    • @deepthibk9938
      @deepthibk9938 Год назад +4

      Pork is not a mutton

    • @shw22shwe22
      @shw22shwe22 Год назад +15

      ಅಂದಿ ಅಲ್ಲ ಹಂದಿ

    • @darshangowdaking93
      @darshangowdaking93 Год назад +3

      @@deepthibk9938 mutton means meat

    • @dilipkumars6556
      @dilipkumars6556 Год назад +6

      ​@@darshangowdaking93 who told mutton is meat from sheep or goat meat from pig is called pork

    • @darshangowdaking93
      @darshangowdaking93 Год назад +2

      @@dilipkumars6556 no no no

  • @Mr_Y5_
    @Mr_Y5_ Месяц назад +3

    Im from tumkur ಕಾಡಂದಿ ಆದರೆ ಇನ್ನು ರುಚಿ 😋

  • @unsettledsoul1027
    @unsettledsoul1027 3 дня назад

    It's good to eat without any hesitation thn the one who eats secretly.....our food our proud and our rights...keep the work sister 🔥

  • @lonafernandes8306
    @lonafernandes8306 Год назад +10

    Same pinch I also like we r from Mangalore and I like coorg masala

  • @ramanjaneyah5434
    @ramanjaneyah5434 3 месяца назад +2

    ಇದ್ದದ್ದ ಇದ್ದಂಗೆ ಹೇಳಿತೀರಾ,ನನಗೆ ತುಂಬಾ ಇಷ್ಟ ಆಯಿತು,ವಿವರವಾದ ಮಾಹಿತಿ ,ದನ್ಯವಾದಗಳು.ನೀವು ಯಾವ ಊರಿನಕಡೆಯವರು.ತಿಳಿಸುವಿರಾ.

  • @rbcreations5915
    @rbcreations5915 Год назад +32

    ಓನ್ಲಿ ಕಾಡ್ ಹಂದಿ 😂🙌 ನೋ ಪಾರಾಮ್ ಹಂದಿ

    • @kicchasudeep3707
      @kicchasudeep3707 Год назад +1

      Yes bro same

    • @gundappagogadihal5804
      @gundappagogadihal5804 4 месяца назад

      ಅದು ನೀ ತಿನ್ನು ನಾವು ಕಾಡು ಹಂದಿ ತಿಂತಿವಿ ​@RavindraAmbig

    • @siddukempachar8409
      @siddukempachar8409 3 дня назад

      ನಿಮ್ ಇಬ್ಬರಿಗೂ ಯಾರಾದ್ರೂ forest ge ಸಂಬಂಧ ಪಟ್ಟ ಅವರು ನೋಡಿದ್ರೆ shoot madthare 😵

    • @siddukempachar8409
      @siddukempachar8409 3 дня назад

      ನಿಮ್ ಇಬ್ಬರಿಗೂ ಯಾರಾದ್ರೂ forest ge ಸಂಬಂಧ ಪಟ್ಟ ಅವರು ನೋಡಿದ್ರೆ ನಿಮ್ back ge shoot madthare 😂

  • @ashreekar4896
    @ashreekar4896 Год назад +5

    ಹಂದಿ ಗಸಿ ಮತ್ತೆ ಕಡುಬು ಸೂಪರ್ ಕಾಂಬಿನೇಷನ್

  • @nagarajdv4647
    @nagarajdv4647 Год назад +37

    ಹಂದಿ ಮಾಂಸ ಸೂಪರ್ ❤❤❤

  • @varadaraju6832
    @varadaraju6832 Год назад +22

    ನಾನ್ ಹಂದಿ ತಿನ್ನೋಲ್ಲ ,but ಚಿಕನ್,ಕುರಿ ಮೇಕೆ motton ಊಟ ಅಂದ್ರೆ ಸಿಕ್ಕಾಪಟ್ಟೆ ಇಷ್ಟ, ನಾನು non veg lover,🥰ನಾನು non veg ಎಲ್ಲಾದ್ರೂ ಕರ್ದಿದರೆ ಅಂದ್ರೆ 1000rs ಕರ್ಚಾದ್ರು ಪರ್ವಾಗಿಲ್ಲ ಹೋಗ್ತೀನಿ, ಅಷ್ಟು fvrt ನಾನ್ veg,Non veg ನಾ ಕಾದು ತಿನ್ನಿದ್ರಲ್ಲಿ ಮಜಾ ನೆ ಬೇರೆ ಅಲ್ವಾ,...

  • @SANTHOSHR-f5k
    @SANTHOSHR-f5k 10 месяцев назад +3

    Nanna favorite kuda pork.... Navu okkalika gowdru... Navu maneyalliye pork recipes madtiri... Its very good for health, however not recommended very often.. twice in a month is good... Especially when you get kaa_a__ndi and make a recipe out of it, it will be a heaven... It goes very nice with drinks as well... & Appreciate your boldness that you are telling you love pork 😊😊

  • @shivumagadi9056
    @shivumagadi9056 4 месяца назад +20

    ಏನಮ್ಮ ನೋಡೋಕೆ ತುಂಬಾ ಚೆನ್ನಾಗಿದ್ದೀರ ಆದರೆ ಈ ಹಂದಿ ಮಾಂಸ ತಿನ್ನೋದು ಇಷ್ಟ ಆಗ್ಲಿಲ್ಲ

  • @sunshinestreams786
    @sunshinestreams786 Год назад +6

    ಊಟ ತನ್ನಿಚ್ಚೆ ,ಮಾತು ಪರರ ಇಚ್ಛೆ.

  • @Manjunathmanjunath-ud1uw
    @Manjunathmanjunath-ud1uw Год назад +2

    Pork ga ginta nivu matra thumbha channagi iddira, pork goskara video nodilla nim gosakar video nodiddu😍

  • @ananthraju4117
    @ananthraju4117 Год назад +5

    My favt food 🤤 btw madam adu bari 2kg alla ,minimum 5kg idhe

  • @Darshan4990
    @Darshan4990 11 месяцев назад +3

    My fav also from kodagu.
    Always pork curry is best.

  • @manjunathahobalaiyya9772
    @manjunathahobalaiyya9772 Год назад +55

    ನಮ್ಮ ಊರಲ್ಲಿ ಫೋರ್ಕ್ ಮಟನ್ ಮತ್ತು ಫೋರ್ಕ್ ಮಸ್ಸಾಲ ಅಕ್ಕಿರೊಟ್ಟಿ ಸೂಪ್ಪರ್ 👌🔥

    • @adithyahk
      @adithyahk 10 месяцев назад +1

      ಯಾವೂರು

  • @rajasekar5806
    @rajasekar5806 Месяц назад

    Thanks for support...why indian govt only opposition for beef meat..,. it's our democracy...
    Support your boldness and respect your food culture

  • @charan-chikkamagaluru
    @charan-chikkamagaluru Год назад +52

    ಪಕ್ಕ ಮಲ್ನಾಡ್ ಹುಡ್ಗಿ ನೀನು ಸೂಪರ್ 😍 ❤️🚩

  • @SunilSunil-ge6gp
    @SunilSunil-ge6gp Месяц назад +1

    ನಂಗು ಹಂದಿ ಮಾಂಸ ಅಂದ್ರೆ ತುಂಬಾ ಇಷ್ಟ my ಫೆವರೇಟ್ ನಾನು ಬರ್ಬೋದ ಊಟ ಮಾಡಕ್ಕೆ ನಿಮ್ ಮನೆಗೆ

  • @King_kholi-j1t
    @King_kholi-j1t Год назад +9

    I'm from Mangalore konkani guy ...i love eating 😋😋😋😋

  • @thegamechenger0936
    @thegamechenger0936 3 месяца назад +2

    ಓ ನೀವು ಅಡುಗೆ ಮಾಡೋರ್ ಅಲ್ಲ 😅 ಬರೀ ಹೇಳೊರ್ ಅಷ್ಟೆ 😊ಆದ್ರು ಚನ್ನಾಗಿದೆ ವಿಡಿಯೋ ❤ namgu thumba esta adu 🥰👌

  • @Prashant-appu143
    @Prashant-appu143 Год назад +3

    ಮೇಡಂ ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ 😋😋😋😋😋😋😋

  • @kishorajadka4150
    @kishorajadka4150 6 месяцев назад +2

    ಆಹಾರ ಅವರವರ ಇಷ್ಟ ಅದ್ರಲ್ಲಿ ಚೀ ಥೂ ಏನಿದೆ.

  • @TechnicalGuru__15
    @TechnicalGuru__15 Год назад +4

    Nan favourite also pork❤ hii pork lovers I’m from Devanahalli

  • @kiranballari5049
    @kiranballari5049 Год назад +1

    ವಿಡಿಯೋ ಮಾತ್ರ ಅದ್ಭುತವಾಗಿ ಮಾಡಿದಿರಾ ನಮಗೂ ಪೋರ್ಕ್ ಅಂದ್ರೆ ತುಂಬಾ ಇಷ್ಟ ಆದ್ರೆ ಮನೇಲಿ ಯಾರು ತಿನ್ನೋಲ್ಲಾ ನಾವು ನಮ್ಮ ಗದ್ದೆಗೆ ಹೋಗಿ ಮಾಡಿ ತಿಂತಿವಿ I like you medam

  • @krishnappadesai4254
    @krishnappadesai4254 Год назад +4

    ನನ್ನ ಗೆ ಅಂದಿ ಮಟನ್ ಅಂದ್ರೆ ತುಂಬಾ ಇಷ್ಟ 🤤🤤🤤🐗🐗🦴🦴

  • @TDHarishTDHarish
    @TDHarishTDHarish 2 месяца назад +1

    ಅಯ್ಯೋ ಮೇಡಂ ಬಾಯಲ್ಲಿ ನೀರು ಹಾಗೆ ಬಂತು ಸೂಪರ್ ಸೂಪರ್ 😊😊

  • @preethianchan3014
    @preethianchan3014 Год назад +6

    ಕೆಲವರು ಹಂದಿ ಮಾಂಸ ಕ್ಕೆ ಚೀ ತು ಅಂತಾರೆ... ಅಂಥವರು ಮಟನ್ ದು ಬೋಟಿ, ಚರ್ಮ, ತಲೆ ಏನು ಬಿಡಲ್ಲ... 😁😁😁😁

    • @Svk-d1r
      @Svk-d1r 4 месяца назад

      ನಿಜವಾದ ಮಾತ 😂

    • @mahadeva5282
      @mahadeva5282 3 месяца назад

      ಆದರೆ ಕುರಿ, ಹಂದಿ ತರ ಹೇಲ್ ತಿನ್ನಲ್ವಲ್ಲ.
      ಮನೆಯಲ್ಲಿ ಕುರಿ ಸಗಣಿನ ಬಳಸುತ್ತಾರೆ, ಅದರ ಸಗಣಿ ದೇವರ ಮನೆ ಹತ್ತಿರ ಹೋಗುತ್ತೆ.
      ಹಂದಿ ಸಗಣಿನಾ ದೇವರ ಮನೆ ಹತ್ತಿರ ತೆಗೆದು ಕೊಂಡು ಹೋಗು ನೋಡೋಣ, ನಿಮ್ಮ ತಾಯಿನೇ ನಿನಗೆ ಪೊರ್ಕೆನಲ್ಲಿ ಹೊಡೀತಾರೆ.

  • @MahiManya-f7x
    @MahiManya-f7x Год назад

    My favrt. Sikapatte thinthene. Namma Puttur nali fresh agiro mamsa siguthe. Video nodi kushi ayithu😊

  • @sanadayana2573
    @sanadayana2573 Год назад +4

    Wow nivu mathadiddu ista aythu nange nuc ❤

  • @satishv3163
    @satishv3163 Год назад +1

    Madem nangu thumba thumba favorite but niv akidu liver alla lungs(bannari) addu..... I like coorg pork👌

  • @allindianmanjujanu6129
    @allindianmanjujanu6129 Год назад +18

    Nice super 😘❤️
    My favourite food 😋

  • @maheshkajal1716
    @maheshkajal1716 3 месяца назад +1

    ನೀವು ಯಾವ ಜಾತಿಗೆ ಸೇರಿರುವಂತರಾಗಿರ್ತೀರಿ ಹೇಳಿ ಮೇಡಂ, ಏನಾದ್ರು ಕೊರಚ ಜನಾಂಗದವರ

  • @rameshrramesh989
    @rameshrramesh989 Год назад +12

    ಸೂಪರ್ ಎಕ್ಸಲೆಂಟ್ ಸಿಸ್ಟರ್ ಒಳ್ಳೆಯ ರಸಿಪಿ 👌

  • @Darshan4990
    @Darshan4990 11 месяцев назад +1

    Its not coorg.
    Its kodagu, plz make a correction madam

  • @vasanthkumar5743
    @vasanthkumar5743 Год назад +9

    Very nice, appreciate your open comments.😃😃😃

  • @manjumanjumanjumanju7292
    @manjumanjumanjumanju7292 Год назад +2

    I will eat with bread 🍞 combination super

  • @darshanbodarshanbo5944
    @darshanbodarshanbo5944 4 месяца назад +6

    ಹಾಯ್ ಹಂದಿ ಅಕ್ಕ 😊😊😊ಸೂಪರ್ ನೀವು 😊😊😊

  • @chaitrajamakhandi3706
    @chaitrajamakhandi3706 5 месяцев назад +1

    Alla sister malnadalli anna sigalwa? Prani himse maha papa alwa? Aa Handi ge yenadru roga idre tinnorigu barbahudu🙏🙏

  • @praveenpraveen-zu8gt
    @praveenpraveen-zu8gt Год назад +4

    ಸೂಪರ್ ಟೇಸ್ಟ್.....😮😮😮😮😊😊😊😊

  • @kumarak2101
    @kumarak2101 Год назад +1

    ನನಗೆ ಯಾರು ಏನಾದರೂ ಅಂದುಕೊಳ್ಳಲಿ. ಬೇಜಾರಿಲ್ಲ. ಆದರೆ ಯಾವುದೇ ಊರಿಗೆ ಹೋದರೂ ಮೊದಲಯ ಹುಡುಕುವುದೇ ಹಂದಿ ಮಟನ್. ನನಗೆ ಅಷ್ಟು ಇಷ್ಟ!!!!

    • @ArtandCraftswithShalom
      @ArtandCraftswithShalom Год назад

      ಅಯ್ಯೋ ನಿಮಗೂ ಹಂದಿ mutton (ಆಡಿನಾ ಮಾಂಸ )ಆಯ್ತಾ?

  • @raviprasadm
    @raviprasadm Год назад +53

    ನಿಜವಾಗ್ಲೂ ಖುಷಿಯಾಯಿತು 👏👏👏

  • @Krishna-uy4em
    @Krishna-uy4em 11 месяцев назад +2

    Tumba chennagi matadtira
    I love this video

  • @sachinshimoga7464
    @sachinshimoga7464 Год назад +4

    Mouth wathering.....dish
    Wow....gowdru mane huduga nangu thumba esta....nivu Nam kadiyavaru👍niv thumba straight forward....super

  • @akveera3837
    @akveera3837 Год назад +1

    Same to same me too like u. My favourite curry and i tell to all

  • @rockmusic_1012
    @rockmusic_1012 Год назад +5

    ನಿಮ್ಮ voice ಸೂಪರ್ ಇದೆ.

  • @SmilingHighway-ol3jj
    @SmilingHighway-ol3jj 5 месяцев назад

    Sambaara pudi andre coriander powder, don't mistake it for normal sambar powder . Its just coriander powder. Am from coorg

  • @dhb6455
    @dhb6455 Год назад +5

    ಸೂಪರ್ 👌🏻

  • @karateparashuram1100
    @karateparashuram1100 18 дней назад

    ನನಗಂತು ಪಂಚ ಪ್ರಾಣ ಹಂದಿ ಕರಿ❤

  • @murthy3595
    @murthy3595 Год назад +3

    ಒಳ್ಳೆ ಫುಡ್.. ದೇಹಕ್ಕೆ ತಂಪು

  • @mrblackdogff1223
    @mrblackdogff1223 Год назад +2

    Im from coorg i love poork😘😘😘😘

  • @Healthy_recipies_by_yashu
    @Healthy_recipies_by_yashu Год назад +8

    I like your Straight forwardness😍😍👌

  • @prasadkt7037
    @prasadkt7037 6 месяцев назад +1

    Good .Realty telling. Pork curry super.

  • @devendradeva7891
    @devendradeva7891 Год назад +9

    ಎಣ್ಣೆಯಲ್ಲಿ ಕಾರಪುಡಿ ಹುರುದರೆ ಕಾರದ ಅಂಶ ಕಮ್ಮಿ ಅಗಲ್ವ ಅಕ್ಕ❤

  • @jagadeeshjogi245
    @jagadeeshjogi245 Год назад +1

    Nice, malenadina special aduge my favourite

  • @Siddeshwara-o7l
    @Siddeshwara-o7l Год назад +17

    ನೇರ ನೇರವಾಗಿ ಹೇಳುತ್ತಿಯ ನೀನೇ ನಿಜವಾದ ಸತ್ಯವತ್ತಿ

  • @Coorgmediams
    @Coorgmediams Год назад +2

    My favourite pandi Cary Coorg sepsal

    • @bharathaghbharathagh2242
      @bharathaghbharathagh2242 Год назад

      నీకూ చాలా ఇష్టమా పంది తిన్నెకి 😂..

  • @Omnamahshivaya_342
    @Omnamahshivaya_342 Год назад +8

    ರಿ,, ಸಿಸ್ಟರ್ ನೀವು ನೂಡೂಕೆ ಎಷ್ಟುso smart ಚೆಂದವಾಗಿ ಇದಿರ ಈ ಮಟನ್ ಹೆಸರು ಹೇಳೂಕೂ ಆಗಿಲ್ಲ ಈ ಮಟನ್ ತೀನ್ನಬೇಡಿ sorry

  • @rameshb6345
    @rameshb6345 Год назад +2

    Handi mutton health ge olledu idu nan favorite

  • @manjum6911
    @manjum6911 Год назад +4

    💖💖💖🌹Navu Handhi Sakthivi Handhi Kadithivi Thumba Chennagi Thinthivi Always My Food🌹💖💖💖

    • @savitabhovi7030
      @savitabhovi7030 Год назад +1

      😲😲😲😲😲

    • @singlelife6394
      @singlelife6394 Год назад

      @@savitabhovi7030 hi good morning 😔

    • @chummis4459
      @chummis4459 5 месяцев назад

      Same navu aste dina angigalige pig kadithivi

  • @mangalanagraj2895
    @mangalanagraj2895 7 месяцев назад

    Nan friend helthane adu thumba chanagiruthe wow antha avru helo reethi nodadre onde ondsala thindbidona antha ansuthe but idu vargu thinnoke aagilla sis. Neevu first time thindaga enannusthu sis?

  • @AbB-fs6bn
    @AbB-fs6bn Год назад +6

    Super sister 😮😊❤❤❤❤❤❤❤❤❤❤❤❤❤❤

  • @vijaykumarkm7357
    @vijaykumarkm7357 Год назад +1

    ನನಗೂ ಪಂದಿ ಕರ್ರಿ ಅಂದ್ರೆ ತುಂಬಾ ಇಷ್ಟ medam

    • @ashwiniashwini6323
      @ashwiniashwini6323 Год назад

      ಏನ್ ಬ್ರದರ್ ಇದು ಪಂದಿ ಕರ್ರಿ

  • @kmsubramanya8253
    @kmsubramanya8253 Год назад +4

    Super

  • @sureshsureshb4736
    @sureshsureshb4736 4 месяца назад

    ಕೊತ್ತಂಬರಿ ಸೊಪ್ಪು ಜೊತೆಗೆ ಪುದೀನಾ ಹಾಕಲೇ ಬೇಕು ತುಂಬಾ ಚನ್ನಾಗಿರುತ್ತೆ .ಶುಗರ್ ಇರೋರಿಗೆ ಇದು ಗುಡ್ ಕೊಲೆಸ್ಟ್ರಾಲ್ ಇರುವ ಮಾಂಸ, ಒಂಥರಾ ಒಳ್ಳೆ ಊಟ

  • @joycon98
    @joycon98 Год назад +3

    I am a bit confused about the meat. Is it pork or mutton or wild boar. Mutton means normally sheep or goat meat. Pork mutton is a bit confusing. I would be grateful if you could clarify.

    • @AaryaVaibhavaVentures
      @AaryaVaibhavaVentures Год назад

      She used the word ‘Mutton’ only to mean ‘Meat’. She used Pork meat.

    • @adithyahk
      @adithyahk 10 месяцев назад

      In our area ,where I'm from, mutton is a colloquial term referred to meat , handi mutton means pork , handi for pig 🐖 and mutton generally meat, it's how people use these words, even at butchers and local restaurants too, you can't try to grammatically correct them instead use the words what they use and be one among them!

  • @hemahema339
    @hemahema339 Год назад

    ನಮ್ ಮನೇಲೂ ತಿನ್ನಲ್ಲ ಆದ್ರೆ ನಮ್ ರಿಲೇಟಿವ್ ತುಂಬಾ ಇಷ್ಟ ಪಟ್ಟು ತಿಂತಾರೆ.... ಮಾಡ್ತಾ ಇರೋದು ನೋಡಿದ್ರೆ ತಿನ್ಬೇಕು ಅನ್ಸುತ್ತೆ 👌👌👌👌

  • @Vijaykumar-ul8qb
    @Vijaykumar-ul8qb Год назад +6

    pork super👍👍👍
    nivu Super❤❤❤❤

  • @dhanu4sri
    @dhanu4sri 3 месяца назад

    Same method chicken gu madbohuda?

  • @Dhoni-td4bl
    @Dhoni-td4bl Год назад +57

    ಮಂಗಳೂರು ಅಲ್ಲಿ ನನ್ನ fv ಇದು ❤😍

  • @somilanphungsok9689
    @somilanphungsok9689 Год назад

    Can someone tell me where can i get this meat I am from North East stay here in dhaward saptapur

  • @navanithnaik4333
    @navanithnaik4333 Год назад

    Akka.sacive.menthe.mathe.ona.jirige.mensina.pudi.mathe.maneya.kalumenasu.daniyakalu.chanda.madi dry.rosta.madi.adann.pudimadi.haaki.adu.kooda.chenngi aguthe

  • @Abhi-a3
    @Abhi-a3 4 месяца назад +1

    Hi Kai kalu tholdhu kondu olage hogtheera but ottaeyali erthala adrunu olage hogtheera

  • @sureshsp4707
    @sureshsp4707 Год назад +3

    Super sister

  • @santoshsantu5967
    @santoshsantu5967 3 месяца назад

    Suparagate mamsa tinlike ast super erate mamsa pork olle taste chicken moton ginta handhi mamsane taste nangantu modlu weekly weekly tinowru nawu friendsella serkondu

  • @sumisudeecoorg
    @sumisudeecoorg Год назад +4

    My fov also pandhi Kari and kadubu,rotti❤❤❤

  • @ಸಾಗರ್ಈಡಿಗಮಂಡ್ಯದವ

    ಏನ್ ರೊಟ್ಟಿ ಅದು....ಅಕ್ಕಿ ರೊಟ್ಟಿಯ...💚

  • @kanakagovind7210
    @kanakagovind7210 Год назад +4

    Super😋😋

  • @HanumanthMakanur
    @HanumanthMakanur Месяц назад

    Akka nanu madidini adre chikan pees tara beysbeku andre est hour beysbeku heltira

  • @Ushashetty049
    @Ushashetty049 Год назад +14

    My favorite yum yum😋🤤🤤🤤

  • @ಅಭಿವಿಷ್ನೂಕನ್ನಡಿಗ

    ನಾನು ಕುರಿ ❤️❤️ಕೋಳಿ❤️ ಮೀನು❤️ ❤️❤️ಮಾತ್ರ ತಿನ್ನುದು ಮತ್ತೆ ಬೇರೆ ಪ್ರಾಣಿ ಯಾವುದು ತಿನ್ನಲ್ಲ 🤮

  • @sennasenna7312
    @sennasenna7312 Год назад +5

    Love from tumkuru my favorite food🍴 and love you❤❤❤😘

  • @kannadatvvlogs
    @kannadatvvlogs Месяц назад +1

    👌👌

  • @5557-v8w
    @5557-v8w 4 месяца назад +5

    ನಮ್ಮ ಉತ್ತರ ಕರ್ನಾಟಕ ಮಂದಿ ಯವ್ರು ಹೇಲು ತಿನ್ನೋ ಹಂದಿಗಳನ್ನು ನಿಮ್ಮಲ್ಲಿ ನಿಮ್ಮ ಊರು ಕೆಡೆಗೆ ಎಕ್ಸ್ಪೋರ್ಟ್
    ಮಾಡ್ತೇವಿ 🤔🤔
    ನಾವು ಚಿಕ್ಕೋರ್ ಇದ್ದಾಗ ನಮ್ಮ ಹಿಂದೇನೆ ಬೆನ್ನು ಹತ್ತಿತ್ತಿದ್ದವು 😄😄😄

    • @SweetSpicy-ny1kf
      @SweetSpicy-ny1kf 4 месяца назад

      😂😂😂😂😂

    • @channakeshavachanna3810
      @channakeshavachanna3810 4 месяца назад

      ನೀವು ಮೋರಿ ಕ್ಲೀನ್ ಮಾಡೋಕೆ ಲಯಕ್ ಇರೋರು 😂😂 ಗುರು ಹಂದಿ ಬಾಡು ಹಳೆ ಮೈಸೂರು ಕಡೆ ಕರಾವಳಿ ಹಾಗೆ ಕೇರಳ ತಮಿಳುನಾಡು ಕಡೆ ಜಾಸ್ತಿ ತಿಂತಾರೆ

    • @basavarajpujeri7213
      @basavarajpujeri7213 3 месяца назад

      Edara.bayaga.manna.hakali.heluEdartinna.yavva.danaddi.

  • @santhosham.ssanthu3690
    @santhosham.ssanthu3690 Год назад +2

    ನೀವು 👌🏻 ಹಾಗಿ ಕಾಣ್ತಿರ ಮೇಡಂ

  • @shivaprasads5820
    @shivaprasads5820 Год назад +3

    Super madam

  • @Jyothi-ez6xj
    @Jyothi-ez6xj 2 месяца назад

    Superb 👌 mam ur voice & ur talking style