Previous indians who used to speak sanskrit . They have done all this but not the oresent day indians. Ofcourse They have discovered alot about this universe They have done alkot of inventions as wellk . Its Not a wonder if They have done this. indians have Not provided any justice for this . simple talk and uses this as a propoganda to oil to win elections by the government
ನಮಸ್ಕಾರ ಗುರುಗಳೇ 🙏 ಇಂದಿನ ಈ ಮಾಹಿತಿ ಭಾರತೀಯ ಜ್ಞಾನ ಪರಂಪರೆಗೆ ನಮ್ಮ ಪೂರ್ವಿಜರ ಜ್ಞಾನಕ್ಕೆ, ಭಾರತ ವಿಶ್ವಗುರು ಆಗಿತ್ತು ಎಂಬುದಕ್ಕೆ ಸಾಕ್ಷಿಯಾಗುತ್ತೆ, ಆ ಹೆಮ್ಮೆ ನಿಮ್ಮಿಂದ ನಮಗೆ ಈ ದಿನ ಲಭಿಸುತ್ತಿದೆ 💐🙏 ಧನ್ಯವಾದಗಳು 🙏💐
ಇಂತ ಮಹತ್ವದ ವಿಷಯಗಳನ್ನು ನಮಗೆ ತಿಳಿಸುವುದಕ್ಕೆ ನೀವು ನಮ್ಮಗುರು ಭಾರತ ವಿಶ್ವಗುರು ಧನ್ಯವಾದಗಳು ಮುಂದೆ ಭಾರತವು ದೊಡ್ಡಣ್ಣ ಆಗುತ್ತದೆ ಎಂದು ನಂಬಿಕೆ ಬರುತ್ತಿದೆ ಮೋದಿ ಬಿಜೆಪಿ ಆಡಳಿತ ಇರಬೇಕು ಅಷ್ಟೆ
ನಮ್ಮ ಇತಿಹಾಸವನ್ನು ಕೆದಕಿದಷ್ಟು ಹೊಸ ಹೊಸ ಅಂಶಗಳ ಬಗ್ಗೆ ತಿಳಿಯುತ್ತಾ ಹೋಗುತ್ತವೆ. ಧನ್ಯವಾದಗಳು ಸರ್ ತಿಳಿಸಿದ್ದಕ್ಕೆ ನಮ್ಮ ಸಂಸ್ಕೃತಿಯ ಬಗ್ಗೆ ಹೆಚ್ಚು ಹೊಸ ವಿಷಯಗಳನ್ನು ಪರಿಚಯ ಮಾಡಿಕೊಡಿ ಸರ್
ನಮ್ಮ ಹತ್ರ ನಿಜವಾದ ಸಮಸ್ಯೆ ide ನಮ್ಮದನ್ನ ಬಿಟ್ಟು ಬೇರೆಯವರದನ್ನ ನಾವು ಪಾಲನೆ ಮಾಡ್ತೀವಿ ಅವರಿಗೆ ಇರುವ ಸ್ವಂತಿಕೆ ನಮ್ಮತ್ರ ಇಲ್ಲ ಅನ್ನೋದು ನಮ್ಮ ಸರ್ಕಾರಗಳು ಇದೆ ಹಣೆಬರಹ ಇಂತಹ ಅದ್ಭುತ ಮಾಹಿತಿಗಳನ್ನ ಇತಿಹಾಸವನ್ನ ಪಠ್ಯಪುಸ್ತಕದಲ್ಲಿ ನೋಡುವಂತೆ ಮಾಡಿದ್ರೆ ನಾವು ಬೇರೆಯವರ ಇತಿಹಾಸ ಓದುವ ಕರ್ಮ ಬರುತ್ತಿರಲಿಲ್ಲ ನಮ್ಮ ಭಾರತೀಯರು ಯಾವಾಗ ಬುದ್ಧಿ ಕಲಿತಾರೋ 😂😂
Sir we the viewers never ever think & talk that Western people are great than Indian's,but it's you simply raising the issue on this..... Whatever it's there, it's proud to say that we are the one following up just bcoz of our ancestors who does on meaningful note..
(Raghavendra) Sir, You are a wonderful mobile encyclopaedia and watching you on different subjects is really more valuable and there is nothing equal to knowledge as our ancient adage says. This particular episode should should make us very proud about the aeronautical knowledge of our great sage Bharadwaj. Thank you Sir for invaluable and wonderful information on the subject.
ಭಾರತೀಯಋಷಿಮುನಿಗಳವಿಜ್ಞಾನವನ್ನು ತಿಳಿಯಲು ಯಾರು ಸಂಶೋಧನೆಯನ್ನು ಮಾಡಲು ಹೋಗುತ್ತಾರು ಅವರು ಮೊದಲು ಪಂಚತತ್ವ (ಪುರಾಣ, ಜ್ಯೋತಿಷ್ಯ, ಪ್ರಕೃತಿ, ಆಧ್ಯಾತ್ಮಿಕ ಲೋಕ, ಆತ್ಮಜ್ಞಾನ,) ಅಡಿಯಲ್ಲಿ ಎಲ್ಲಾ ವಿಚಾರವನ್ನು ಮಾಡಿತಿಳಿಸಬೇಕಾಗುತ್ತದೆ.
It is great great important and untold information every Indian must know, how well Indians new the technology of chemistry, and aerodynamics of flying machines. How you collected this much information amezing, hat's off to you sir, tell us more like this Thanks Jai karnata
ಸರ್ ಇಂತಹ ವಿಡಿಯೋಗಳನ್ನ ಹೆಚ್ಚು ಹೆಚ್ಚು ಮಾಡಿ ನಮ್ಮ ನೆಲದ ಜ್ಞಾನದ ಬಗ್ಗೆ ಮಾಹಿತಿ ನೀಡಿ.ಧನ್ಯವಾದಗಳು ಸರ್
ಎಲ್ಲಾದರೂ ಉಂಟೇನಪ್ಪಾ 😄. ನಮ್ಮ ಪೂರ್ವಿಕರ ಜ್ಞಾನದಬಗ್ಗೆ ಮಾತಾಡಿದರೆ ಕೇಸರಿಕರಣ ಆಗುತ್ತೆ. ತುಂಬಾ ಜನಕ್ಕೆ ಬೇಜಾರಾಗುತ್ತೆ. ಬುಜಿ ಗಳ ಕಥೆ ಏನು? 😄
ಇದರಲ್ಲೇ ಗೊತ್ತಾಗುತ್ತಿದೆ ಭಾರತ ವಿಶ್ವ ಗುರು ಎಂದು ❤ ಭಾರತ್ ಮಾತಾ ಕೀ ಜೈ 🇮🇳
ಹೌದ ಅ ಚೀನಾ ದವರು ಒಳಗಡೆ ಬಂದಿದಾರೆ ಅವರನ್ನು ಹೊರಗಡೆ ಕಳ್ಸ್ರಿ ಆಮೇಲೆ ವಿಶ್ವ ಗುರು ಆಗುವತೆ
Previous indians who used to speak sanskrit . They have done all this but not the oresent day indians. Ofcourse They have discovered alot about this universe They have done alkot of inventions as wellk . Its Not a wonder if They have done this. indians have Not provided any justice for this . simple talk and uses this as a propoganda to oil to win elections by the government
ಗುರುಗಳೇ ಈ ವಿಷಯದ ಬಗ್ಗೆ ನಮ್ಮ ಸಂಸ್ಕೃತ ಪಠ್ಯದಲ್ಲಿ ಇತ್ತು ಆಗಲೇ ನನಗೆ ಗೊತ್ತಾಗಿದ್ದು❤
ನಮಸ್ಕಾರ ಗುರುಗಳೇ 🙏 ಇಂದಿನ ಈ ಮಾಹಿತಿ ಭಾರತೀಯ ಜ್ಞಾನ ಪರಂಪರೆಗೆ ನಮ್ಮ ಪೂರ್ವಿಜರ ಜ್ಞಾನಕ್ಕೆ, ಭಾರತ ವಿಶ್ವಗುರು ಆಗಿತ್ತು ಎಂಬುದಕ್ಕೆ ಸಾಕ್ಷಿಯಾಗುತ್ತೆ, ಆ ಹೆಮ್ಮೆ ನಿಮ್ಮಿಂದ ನಮಗೆ ಈ ದಿನ ಲಭಿಸುತ್ತಿದೆ 💐🙏 ಧನ್ಯವಾದಗಳು 🙏💐
ಹಿತ್ತಲ ಗಿಡ ಮದ್ದಲ್ಲ
ನಮ್ಮ ಬೆಲೆ ನಮಗೇ
ಸರಿಯಾಗಿ ಗೊತ್ತಿಲ್ಲ
ಇಂತ ಮಹತ್ವದ ವಿಷಯಗಳನ್ನು ನಮಗೆ ತಿಳಿಸುವುದಕ್ಕೆ ನೀವು ನಮ್ಮಗುರು ಭಾರತ ವಿಶ್ವಗುರು ಧನ್ಯವಾದಗಳು ಮುಂದೆ ಭಾರತವು ದೊಡ್ಡಣ್ಣ ಆಗುತ್ತದೆ ಎಂದು ನಂಬಿಕೆ ಬರುತ್ತಿದೆ ಮೋದಿ ಬಿಜೆಪಿ ಆಡಳಿತ ಇರಬೇಕು ಅಷ್ಟೆ
ಒಂದಷ್ಟು ಪುಡಿಗಾಸು,ಅಕ್ಕಿ ಸಾಕು ನಿಮ್ಮ ಕನಸನ್ನು ನುಚ್ಚು ನೂರು ಮಾಡಲು 😄
ಜ್ಞಾನವೇ ಭಾರತದ ನಿಜವಾದ ಸಂಪತ್ತೂ..
ಜೈ ಭಾರತ ಮಾತೆ 🚩
ಸರ್ ಈ ತರ ವಿಡಿಯೋ ಮಾಡೋಕೆ ನಿಮ್ಮಿಂದ ಮಾತ್ರ ಸಾಧ್ಯ...
ಕೆಲವರು ಇದಾರೆ ಬರಿಈ ಬಿರಿಯಾನಿ ಚಂದ ಇದೆ ಈ ಬಿರಿಯಾನಿ ಚಂದ ಇದೆ ಅಂತ ಮಾಡ್ತವೆ... ❤️❤️❤️ ನೀವು ಕನ್ನಡದ ಆಸ್ತಿ ಸಾರ್..
ಗುರುಗಳೇ ಹುಡುಕುತ್ತಾ ಹೋದರೆ ನಮ್ಮ ಸನಾತನ ಧರ್ಮದಲ್ಲಿ ಇನ್ನ ಏನೇನು ಗ್ರಂಥಗಳು ಇದೆ ಗುರುಗಳೇ❤ ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಾ ನಮಸ್ಕಾರ ಗುರುಗಳಿಗೆ❤🙏🚩
ಮೊದನೆಯ ವೀಕ್ಷಣೆ ಜೈ ಸನಾತನ ಧರ್ಮ ಜೈ ಕರ್ನಾಟಕ ಜೈ ಭಾರತ ❤
ಇಂತಹ ವಿಡಿಯೋ ಗಳನ್ನು ಹೆಚ್ಚು ಮಾಡಿ ನಮ್ಮ ಋಷಿಗಳ ಜ್ಞಾನದ ಬಗ್ಗೆ ಮಾಹಿತಿ ಎಷ್ಟು ನೀಡಿದರು ಕಮ್ಮಿ ನೇ ...super information..
ಒಂದು ಅದ್ಭುತ ಮಾಹಿತಿ. ಇಂತಹ ಇನ್ನಷ್ಟು ಮಾಹಿತಿಗಳನ್ನು ತಿಳಿಸಿ ಕೊಡಿ
ಬಹಳ ಉಪಯುಕ್ತ ಮಾಹಿತಿಗಳು ತಿಳಿದಿರಲಿಲ್ಲ ತಿಳಿಸಿಕೊಟ್ಟು ಬಹಳ ಚೆನ್ನಾಗಿ ವಿವರಿಸಿದ್ದೀರಿ ಸರ್
ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಬೆಲೆ ಇಲ್ಲ, ಸಂಸ್ಕೃತ ವಿಭಾಗ ಮುಚ್ಚುವ ಕೆಲಸ ಶುರುವಾಗಿದೆ, ಇದರ ಬಗ್ಗೆ ಒಂದು ಸ್ಟೋರಿ ಮಾಡಿ ಸಾರ್.
ದ್ರೋಣರು ಹಾಗೂ ಅಗಸ್ತ್ಯರು ಕುಂಭ ಸಂಭವರು ಎಂಬ ಉಲ್ಲೇಖ ರಾಮಾಯಣ ಮಹಾಭಾರತದಲ್ಲಿ ಇದೆ. 🙏🙏
ಕೆಲವು ಕಮಂಗಿಗಳಿಗೆ ಇದನ್ನ ಹೇಳಿದರೆ ಬೆನ್ನಿನಕೆಳಗಿನ ರಂದ್ರ ದಲ್ಲಿ ವಾಯು ಪ್ರವಾಹ ಉಂಟಾಗುವುದು 😂😂😂😂
😂😂😂
ಪ್ರಖರ ಹಾಗು ತೀಕ್ಷ್ಣವಾದ ಪದ ಪ್ರಯೋಗ 😅
ವಾಯುಪ್ರವಾಹ ಮಾತ್ರವಲ್ಲ, ಅದರ ಜೊತೆಗೆ ಕಿಡಿಯೂ ಹೊತ್ತಿಕೊಳ್ಳುತ್ತೆ.
ವಾಯು ಅಲ್ಲ ಉರಿ ವಾಯು
ಟ್ವಿನಕಲ್ ಟ್ವಿನಕಲ್.. ಲಿಟಿಲ್. ಸ್ಟಾರ್ ಗಳಿಗೆ.. ಅರ್ಥ ವಾಗಲು.. ತುಂಬಾ ಸಮಯಬೇಕು... ❤️❤️❤️🎉🎉🎉
ಹೌದು ಗುರುಗಳೇ ನಾವುಗಳು ಪ್ಯಾಷಿಮಾತ್ಯ ರ ವ್ಯಾಮೋಹಕ್ಕೆ ಒಳಗಾಗಿ ನಮ್ಮನ್ನು ನಾವೇ ಮರೆಯುತ್ತಿದ್ದೇವೆ
ಹೃತ್ಪೂರ್ವಕ ಧನ್ಯವಾದಗಳು ತಮಗೆ 🙏🙏👌
❤❤🎉🎉வணக்கம்;சகோதரரே!!எவ்வளவு பெறிய அறுமையானசெய்தி;;;மேலும்.மேலும் இந்தமாதிரியா வீடியோக்களை பதிவிடுங்கள் சகோதரா!!வாழ்க ஸனாதன தர்மம்!!
ನಿಮ್ಮ ಈ ಪ್ರಯತ್ನಕ್ಕೆ ನಮಸ್ಕಾರ. ನಮ್ಮ ಸುಬ್ಬಾಶಾಸ್ತ್ರಿಗಳ ಬಗ್ಗೆ ಹೇಳಿ.
ಆನೇಕಲ್ ಸುಬ್ಬರಾವ್ ಶಾಸ್ತ್ರಿ ಅವರ ಬಗೆವಿಸ್ತೃತವಾಗಿ ತಿಳಿಯಲೇಬೇಕು ಪ್ರಯೋಗಿಕ ವಿಮಾನ ವಿನಯಸಾಗರರು ನಾನು ಓದಿದ ನೆನಪು ಸಾರ್
ಜೈ ಹಿಂದ್ ❤
ಜೈ ಶ್ರೀ ಕೃಷ್ಣ ಪರಮಾತ್ಮ ❤❤
ಜೈ ಸನಾತನ
ಸಂಸ್ಕೃತವನ್ನು ಭಾರತದ ರಾಷ್ಟ್ರೀಯ ಭಾಷೆಯಾಗಿ ಘೋಷಿಸಿ ಪ್ರತೀ ಭಾರತೀಯರಿಗೆ ಸಂಸ್ಕೃತದ ಪರಿಚಯ ಮಾಡಿಸಬೇಕಿದೆ.
ಜಯ ಭಾರತ 🇮🇳🇮🇳🇮🇳
ಜಯ ಹೇ ಕರ್ನಾಟಕ 🚩🚩🚩
ಜೈ ಹಿಂದ್ ಜೈ ಭಾರತ್❤❤
ಅಣ್ಣ ಇ ವಿಷಯ ನನಗೆ ಬಹಳ ಹಿಂದೆಯೇ ತಿಳಿದಿತ್ತು ಹೇಳಿದರೆ ನಂದುವವರಿರಲ್ಲಿ
ನಾಸಾ ಕೂಡ ಇದರಬಗ್ಗೆ ಭಾರತೀಯರ ಬಗ್ಗೆ ಅದರಲ್ಲೂ ಆನೇಕಲ್ ಸುಬ್ಬರಾಯರ ಬಗ್ಗೆ ಸಂಶೋಧನೆ ಮಾಡಿದ್ದರು. ಇಲ್ಲಿ ಅದು ಕೇಸರಿಕರಣ ಆಗುತ್ತೆ ಅಷ್ಟೇ 😄
ಆನೇಕಲ್ ಸಬ್ಬರಾವ್ ಶಾಸ್ತ್ರಿ ಪ್ರಯೋಗಿಕ ವಿನ್ಯಾಸಕರು ನಾನು ಓದಿದೆ ನಿಜ .ಜಾತಿ ಧರ್ಮ ವರ್ಣಗಳಿಂದ ಅವರ ಪ್ರಯೋಗ ಮಸುಕಾಯ್ತೇನೋ ? ಸಾರ್ 🙏
ವೇದಗಳಲ್ಲಿರುವ ಅತ್ಯಂತ ಮುಖ್ಯವಾದ ವಿಷಯಗಳನ್ನು ತಿಳಿಸಿ ಕೊಡಿ ಸರ್
ನಮ್ಮ ಇತಿಹಾಸವನ್ನು ಕೆದಕಿದಷ್ಟು ಹೊಸ ಹೊಸ ಅಂಶಗಳ ಬಗ್ಗೆ ತಿಳಿಯುತ್ತಾ ಹೋಗುತ್ತವೆ. ಧನ್ಯವಾದಗಳು ಸರ್ ತಿಳಿಸಿದ್ದಕ್ಕೆ ನಮ್ಮ ಸಂಸ್ಕೃತಿಯ ಬಗ್ಗೆ ಹೆಚ್ಚು ಹೊಸ ವಿಷಯಗಳನ್ನು ಪರಿಚಯ ಮಾಡಿಕೊಡಿ ಸರ್
ನಮ್ಮ ಪುರಾತನ ಮತ್ತು ನಮ್ಮ ಹಿನ್ನಲೆ ಬಗ್ಗೆ ನಮಗೆ ಅಭಿಮಾನ ಇಲ್ಲಾ
ಅದ್ಭುತ ಮಾಹಿತಿ ಮತ್ತು ಹೆಮ್ಮೆಯ ವಿಷಯ
Jai hind jai bharatvarsh vandemataram
Excellent information to public
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
ನಮಸ್ತೆ ಗುರುಗಳೇ 🙏
ಜೈ ಭುವನೇಶ್ವರಿ 🕉️🚩....
ಮೇರಾಭಾರತಮಹಾನಹ್ಯ.ಜ್ಯಭಾರತ
ಮೀಡಿಯಾ ಮಾಸ್ಟರ್ಸ್ ಒಂದು ವಿಶ್ವ ವಿದ್ಯಾಲಯ
ನಮ್ಮ ಹತ್ರ ನಿಜವಾದ ಸಮಸ್ಯೆ ide ನಮ್ಮದನ್ನ ಬಿಟ್ಟು ಬೇರೆಯವರದನ್ನ ನಾವು ಪಾಲನೆ ಮಾಡ್ತೀವಿ ಅವರಿಗೆ ಇರುವ ಸ್ವಂತಿಕೆ ನಮ್ಮತ್ರ ಇಲ್ಲ ಅನ್ನೋದು ನಮ್ಮ ಸರ್ಕಾರಗಳು ಇದೆ ಹಣೆಬರಹ ಇಂತಹ ಅದ್ಭುತ ಮಾಹಿತಿಗಳನ್ನ ಇತಿಹಾಸವನ್ನ ಪಠ್ಯಪುಸ್ತಕದಲ್ಲಿ ನೋಡುವಂತೆ ಮಾಡಿದ್ರೆ ನಾವು ಬೇರೆಯವರ ಇತಿಹಾಸ ಓದುವ ಕರ್ಮ ಬರುತ್ತಿರಲಿಲ್ಲ ನಮ್ಮ ಭಾರತೀಯರು ಯಾವಾಗ ಬುದ್ಧಿ ಕಲಿತಾರೋ 😂😂
Sir we the viewers never ever think & talk that Western people are great than Indian's,but it's you simply raising the issue on this..... Whatever it's there, it's proud to say that we are the one following up just bcoz of our ancestors who does on meaningful note..
🇮🇳🇮🇳🇮🇳🇮🇳🇮🇳🇮🇳ನರೇಂದ್ರ ಮೋದಿ ಇದ್ದರೆ ಎಲ್ಲವೂ ಸಾಧ್ಯ
🇮🇳🇮🇳🇮🇳🇮🇳🇮🇳🇮🇳ಜೈ ಶಿವಕರ್ ಬಾಪೂಜಿ
ಉತ್ತಮ ಮಾಹಿತಿ ಗುರುಗಳೇ🙏
Good information
We proud for our knowledge
ಉತ್ತಮ ಮಾಹಿತಿ ಧನ್ಯವಾದಗಳು
ನಮ್ಮ ಸನಾತನವೇ the Great❤❤
ಪ್ರಥಮ ವೀಕ್ಷಣೆ ಅಪೇಕ್ಷೆಯಲ್ಲಿ ಕಾಯುತ್ತಿದ್ದೇವೆ...🙏
ಜೈ ಮಿಡಿಯಾ ಮಾಸ್ಟರ್
(Raghavendra) Sir,
You are a wonderful mobile encyclopaedia and watching you on different subjects is really more valuable and there is nothing equal to knowledge as our ancient adage says.
This particular episode should should make us very proud about the aeronautical knowledge of our great sage Bharadwaj.
Thank you Sir for invaluable and wonderful information on the subject.
It is mythology sir not real.
ನಾವೇ ಮೊದ್ಲು. ❤️
Live from Vijaynagar ❤❤❤
ಸಾರ್ ನಮ್ಮ ಕಾಂಗ್ರೆಸ್ನ ನವರು ಹೇಳುತ್ತಾರೆ ಬ್ರಿಟಿಷ್ ರು ಬಂದ ನಂತರ ನಾವು ಕಲಿಯಲು ಶುರುಮಾಡಿದೆಂದು
😅😅
Sullina kanthe congress navru
The great vedic culture of India
ಧನ್ಯವಾದಗಳು ಸರ್ ❤❤❤
ಸರ್ ಇಂಥ ಪುಸ್ತಕಗಳ ಬಗ್ಗೆ ನಮಗೂ ಮಾಹಿತಿ ಕೊಡಿ, ನಮ್ಮ ವೇದಗಳನ್ನು ಸಂಬಂಧಿಸಿದ ಪುಸ್ತಕಗಳು ಎಲ್ಲಿ ದೊರೆಯುತ್ತವೆ.
8:48 Sir ನಿಮ್ಮ ಶ್ಲೋಕ ಪಠಣ 🙏🙏🙏
Sir nimma information n network ge namaskargalu
ಜೈ ಭಾರತ 🤗🙏❤️👏
ಮಾಹಿತಿ ಗೆ ಧನ್ಯವಾದಗಳು 🙏🙏
Best information sir 😊
ಭಾರತೀಯಋಷಿಮುನಿಗಳವಿಜ್ಞಾನವನ್ನು ತಿಳಿಯಲು ಯಾರು ಸಂಶೋಧನೆಯನ್ನು ಮಾಡಲು ಹೋಗುತ್ತಾರು ಅವರು ಮೊದಲು ಪಂಚತತ್ವ (ಪುರಾಣ, ಜ್ಯೋತಿಷ್ಯ, ಪ್ರಕೃತಿ, ಆಧ್ಯಾತ್ಮಿಕ ಲೋಕ, ಆತ್ಮಜ್ಞಾನ,) ಅಡಿಯಲ್ಲಿ ಎಲ್ಲಾ ವಿಚಾರವನ್ನು ಮಾಡಿತಿಳಿಸಬೇಕಾಗುತ್ತದೆ.
Thank you very much👌
Super info Gurugale
ಜೈ ಸನಾತನ, ಜೈ ಋಷಿ ಘನ 🙏🚩
Jai hind jai bharat jai karanataka ❤❤🇮🇳🇮🇳🙏🏻🙏🏻
Super sir nice news
ಕುರುಕ್ಷೇತ್ರ ಯುದ್ಧದಲ್ಲಿ ಬಳಕೆಯಾಗಿದ್ದ AI ಬಗ್ಗೆ ಹೇಳಿ ಗುರುಗಳೇ
🙏🙏 Jai Hind Jai Bharat 🙏🙏
It is great great important and untold information every Indian must know, how well Indians new the technology of chemistry, and aerodynamics of flying machines. How you collected this much information amezing, hat's off to you sir, tell us more like this
Thanks Jai karnata
ಅಧ್ಯಯನದಿಂದ ವಿಮುಕರಾಗಿರುವುದು ನಿಜವಾದ ದುರಂತ😔😏
Hi sir good morning
Nimma dhvani keladiddre nannage hucchu hididiro taraha agute,nimma vicharadare hige munduvareyutirali anode nanna abhimata thank you ❤❤❤
ಸಲಾಂ ❤❤,👍👍🎉🎉🎉
Thanks
Media masters is one university
Good information and fact
Sir
Thank you very much for great information
Kaiwara tatayya, virabramendra swamygala bhavishyavani bagge video maadi, bari nostradamus na highlight madtare
ಕ್ರಿಮಿಯ ಯುದ್ಧದ ಬಗ್ಗೆ ಹೇಳಿ ಸರ್ ಪ್ಲೀಸ್
Shubhodaya gurugale 🙂
Nice information sir
Jai Hind Jai Karnataka 🇮🇳
Super nice Iam like
Super information
Super🙏🙏🙏🙏🙏
THANKS aNA
Jai shree Ram Jai Jai bharata
Vha adbuta 🙏🙏🙏
Super sir old is gold🙏🙏
Good morning sir ❤
first view after a long time.
First time live video sir 🙏🙏
Good morning sir
Jay Hind Jay Karnataka
Hi sir ji 🙏
Sir Bharadwajara vimana shastra implement agitta? Agididre hege adu niltu ? Naavu a gnana itkondu yudda galanna a kaaldalli sulabhavagi gelbohuditalva. Ello e gnana muchitra ?
Great
This is much need topic, bang on
Jai Hind Jai Karnataka
Super
RCB ಬಗ್ಗೆ ವಿಡಿಯೋ ಮಾಡಿ ❤
Jai Hind sir
Sir please tell about Banned food items
Gurugale bannanje govindacharya bagge heli