ಅಪರ್ಣ ಅವರಿಗೆ ಅರ್ಪಣೆ | Yaava Kaanike - Video Song | Masanada Hoovu | Ambareesh, Aparna | MRT Music |
HTML-код
- Опубликовано: 16 сен 2024
- MRT Music presents “Aparna Avarige Arpane”, Yaava Kaanike - Video Song From Masanada Hoovu Old Kannada Movie. Starring Ambareesh, Jayanthi, Hema Chaudhary, Aparna, Music By Vijaya Bhaskar, Directed by Puttanna Kanagal.
#AparnaAvarigeArpane #YaavaKaanikeSong #AparnaKannadaSongs #MasanadaHoovu #Ambareesh #PuttannaKanagal #Jayanthi #HemaChaudhary #Aparna #VijayaBhaskar #MasanadaHoovuSongs #MasanadaHoovuKannadaMovieSongs #MasanadaHoovuJukebox #ಮಸಣದಹೂವು #MRTMusic
Subscribe to our RUclips Channel : bit.ly/MRTMusic
-------------------------------------
Movie: Masanada Hoovu (ಮಸಣದ ಹೂವು)
Directed by: Puttanna Kanagal
Produced by: B. S. Gayathri, S. P. Sarvotthama Kanagal
Written by: T. R. Subba Rao
Artist Name: Ambareesh, Jayanthi, Hema Chaudhary, Aparna
Music Director: Vijaya Bhaskar
Cinematography: S. Maruthi Rao
Banner: Anugraha Movie Makers
----------------------------------
Song: Yaava Kaanike
Album/Movie: Masanada Hoovu
Artist Name: Ambareesh, Jayanthi, Hema Chaudhary, Aparna
Singer: S P Balasubrahmanyam
Music Director: Vijayabhaskar
Lyricist: S R Ekkundi
Music Label: MRT Music
-------------------------------
Enjoy & stay connected with us!!
Subscribe to our RUclips Channel : bit.ly/MRTMusic
Follow Us On Twitter : bit.ly/MRTMusi...
Follow Us On Instagram: bit.ly/MRTMusi...
Follow Us On Facebook : bit.ly/MRTMusicFB
Follow Us On Koo : bit.ly/MRTMusi...
Follow Us On MOJ : bit.ly/MRTMusi...
Follow Us On ShareChat : bit.ly/MRTMusi...
ನಿಮ್ಮಂಥ ಅಪ್ಪಟ ಕನ್ನಡತಿ ಮತ್ತೇ ನಮ್ಮ ಮಣ್ಣಿನಲ್ಲಿ ಹುಟ್ಟಿ ಬರಲಿ 😢🙏🏻🙏🏻🙏🏻
We miss you so much Aparna madam
ಓಂ ಶಾಂತಿ 😢. ಮತ್ತೆ ಹುಟ್ಟಿ ಬನ್ನಿ ಅಪ್ಪಟ ಕನ್ನಡದ ಅಪರ್ಣಾ ಜೀ. 😭🙏🏻
Two legendary OCTRESS❤ miss you🌹🙏🙏
ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ ಚಿತ್ರ.... ಜಯಂತಿ ಅಭಿನಯ ಅಬ್ಬಾ!!!!!
ಓಂ ಶಾಂತಿ 🙏🙏🙏
ಕಲಾವಿದರಿಗೆ ಎಂದಿಗೂ ಸಾವಿಲ್ಲ ❤
ಓಂ ಶಾಂತಿ 😭😭
We will miss you Aparna madam. You still look the same after 40 years 🙏🙏
Aparna Abhinaya beautiful
Rip Aparna madam.in my childhood she came to read munnota in DD1.nice remembing.
ಅದ್ಬುತ,ಬುವನಾಡಿನ, ಕನ್ನಡದ,ಕಂಪನವಾಕದ,ಪದಪೂಂಜ,ವಾಕನವನೂ,ಬೇರನಯಿಟಹೂದ,ಅಮನೀಗೆ,ನಮನ
ಈಗ ಬಂದ್ರಾ ..ತುಂಬಾ ತಡವಾಯ್ತು
ಆಕೆ... ಹೊರಟುಬಿಟ್ಲು
ಅದೇನು ಇಂದು ಈ ದಾರೀಲಿ ?
ಅರೆಚಾಟ ಕೇಳಿ ಓಡಿಬಂದ್ರಾ
ವೇಳೆಯಾಯ್ತು... ಆಕೆ ಹೊರಟು ಬಿಟ್ಲು...
ಬಸ್ ನಲ್ಲಿ ಬಂದ್ರಾ...? ಸಾಧ್ಯನೇ ಇಲ್ಲ
ಎಲ್ಲೋ ಮೆಟ್ರೋದಲ್ಲಿ ಧ್ವನಿ ಕೇಳಿ ನೆನಪಾಗಿರಬೇಕು
ಕಾಯ ಆಕೆಯ ಕಾಯಲಿಲ್ಲಾ...ಹೊರಟು ಬಿಟ್ಲು
ಸಭೆ..ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದ್ರಾ
ಮೊದಲೇ ತಿಳಿಸಬೇಕಿತ್ತು ಅಲ್ವಾ
ಸ್ವರ್ಗದಲ್ಲಿ ಕಾರ್ಯಕ್ರಮವಿತ್ತು... ಹೊರಟುಬಿಟ್ಲು
ಬಿಂದು ಇಟ್ಟರೇ ಮಾತ್ರ ಸಂಪೂರ್ಣ... ಅಂದ್ರಾ?
ಅಸಿಂಧುಗೊಳಿಸಬೇಕು ಹಾಗಾದ್ರೆ ಈ ಸಾವನ್ನು
ಅರ್ಧವೇ ಆಗಿದ್ದು ಪಯಣ...ಆದ್ರೂ ತಡವಾಯ್ತು
ಕನ್ನಡದ ಕಿಡಿ ಹೊತ್ತಿಸಿದ ನಂತರವೇ ಹೊರಟಿದ್ದಾಳೆ
ಬೆಳಗುತಲೇ ಇರುವ ಆಕೆ ಮರಳುವವರೆಗೆ...ಬನ್ನಿ ತಡವಾಯ್ತು...
ಗಿರೀಶ್ ವಾಸುದೇವ್
ಅದ್ಭುತವಾದ ಸಾಲುಗಳು 🙏🙏
ಗಿರೀಶ್ ಅವರೇ..ತುಂಬಾ ಅರ್ಥಗರ್ಭಿತ ಸಾಲುಗಳು. ಅಪರ್ಣಾ ಮೇಡಂ ಅಭಿಮಾನಿಯಾಗಿ ಈ ಸಾಲುಗಳು ತುಂಬಾ ಇಷ್ಟ ಅದವು..
🙏🏻
@@India47232 🙏🙏
ಮಾಸ್ಟರ್ ಪೀಸ್ ಸೃಷ್ಟಿಕರ್ತ, ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್.
What a beautiful song and both actress also!😊
Really great song.. ❤
ನಿಮ್ಮ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ
Beautiful words nerrated by true lover
Ankola, ಶಿರೂರು ಬೊಮ್ಮಯ್ಯ ದೇವಸ್ಥಾನದ ದೃಶ್ಯ ಇದೆ ಈ ಹಾಡಿನಲ್ಲಿ ❤
ಈ ಸಿನಿಮಾದಲ್ಲಿ ಜಯಂತಿ ಅವರ ಅಭಿನಯ ಅತ್ಯದ್ಬುತ.....
❤my favorite actor both 🎉🎉🎉🎉🎉❤❤❤❤❤
Om Shanti 🙏 🌹
Om Shanti...😢💐🙏🙏
🙏🙏🙏🙏🙏ನಮ್ಮ ಅಂಬಿ ಸರ್ ❤❤❤❤❤ಅಪರ್ಣ ಮೇಡಂ 🙏🙏🙏🙏🙏
❤❤❤
Rip madam
We miss madam ❤❤❤
❤😢
❤❤❤❤❤🙏🏽🙏🏽🙏🏽🙏🏽🙏🏽
OM Shanthi 😢😢😢😢😂❤❤
Smart madam aparna cannot digest the death of aparna madam
😪🙏
Che, Very bad. Aparna madam. Nimma saavu nyaayavalla.
❤❤
Rip madam