My dear (superb), ಅಪರ್ಣ ನಿರೂಪಕಿ .ಕನ್ನಡದ ನಿರೂಪಕಿ ಅಪ್ಪಟ ಕನ್ನಡದ ಕಲಾವಿದೆ. ಮತ್ತೆ one and only ವರಲಕ್ಷ್ಮಿ world famous. ಹೀಗೆಯೇ ಕನ್ನಡದ ಕಂಪನ್ನ ಹರಡಿ, ಹರಡತಾ ಇರಿ...🌹🌹💜💜
ನಿಮ್ಮ ವಾಯ್ಸ್ ಅಂತೂ super 💞 ನಿಮ್ಮ ಮಾತು ಹೇಳೋದೇ ಬೇಡ..❤ವಂಡರ್ಫುಲ್. ನಾನು ಅಂಕರಿಂಗ್ ಮಾಡುವಾಗ ನಿಮ್ಮ ವೀಡಿಯೋಸ್ ನೋಡಿ ತಯಾರಿಸುತ್ತಿದ್ದೆ 💞💞💞🙏🙏🙏😢😢😢😢 miss u dear maam om shanthi💐💐💐
ಅಪರ್ಣಾ ಅವರೇ ನೀವು ಮರೆಯಲಾರದ ಮಾಣಿಕ್ಯ ನಿಮ್ಮ ನೆನಪು ಮಾತ್ರ ಅಜರಾಮರ mis ಯು mam 😭😭😭🙏🙏🙏 ನಿಮ್ಮ ಮಾತು ಮಾತಿನ ಶೈಲಿ ತುಂಬಾ ಇಷ್ಟವಾಗ್ತಿತ್ತೂರಿ ನಾನು ಚಿಕ್ಕಂದಿನಿಂದಲೂ ಅವರ ಅಭಿಮಾನಿ love u mam🙏🙏
ಬೋರ್ ಆಗ್ತಿದ್ಯಾ??? ಅಂತ ಕೇಳಿದ್ರಲ್ಲಾ ಮೇಡಂ..... ನಿಮ್ಮ ಮಾತು ಕೇಳ್ತಾ ಇದ್ರೆ ಯಾರಿಗೂ ಬೋರ್ ಅನ್ನಿಸುವುದಿಲ್ಲ....😢 ಇವತ್ತು ನೀವು ಇಲ್ಲ ಅಂತ ಕೇಳ್ತಾ ಇದ್ರೆ ತುಂಬಾ ದುಃಖ ಆಗ್ತಿದೆ ಮೇಡಂ
ಕನ್ನಡಮ್ಮನ ಕೀರ್ತಿ ನೀವು..
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಆ ನನ್ನ ತಾಯಿ ಭುವನೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಮೇಡಂ 🙏
My dear (superb), ಅಪರ್ಣ ನಿರೂಪಕಿ .ಕನ್ನಡದ ನಿರೂಪಕಿ ಅಪ್ಪಟ ಕನ್ನಡದ ಕಲಾವಿದೆ. ಮತ್ತೆ one and only ವರಲಕ್ಷ್ಮಿ world famous. ಹೀಗೆಯೇ ಕನ್ನಡದ ಕಂಪನ್ನ ಹರಡಿ, ಹರಡತಾ ಇರಿ...🌹🌹💜💜
Beautiful choice of words and what a lovely speech.❤
ಅತ್ಯುತ್ತಮ 👌👌
ಮಿಶ್ ಯೂ ಅಪರ್ಣಕ್ಕ
ಮೇಡಂ ನಿಮ್ಮ ಧ್ವನಿ ಪ್ರೇಕ್ಷಕರು ಕೇಳುವುದೇ ಒಂದು ಅದ್ಭುತವಾದ ಶಕ್ತಿ.
ದೇವರು ನಿಮಗೆ ನೂರು ವರ್ಷ ಚೆನ್ನಾಗಿರಿ..🎉 ಧನ್ಯವಾದಗಳು❤
Paapa nodi ivag teerikondru😢
ನಿಮ್ಮ ವಾಯ್ಸ್ ಅಂತೂ super 💞 ನಿಮ್ಮ ಮಾತು ಹೇಳೋದೇ ಬೇಡ..❤ವಂಡರ್ಫುಲ್. ನಾನು ಅಂಕರಿಂಗ್ ಮಾಡುವಾಗ ನಿಮ್ಮ ವೀಡಿಯೋಸ್ ನೋಡಿ ತಯಾರಿಸುತ್ತಿದ್ದೆ 💞💞💞🙏🙏🙏😢😢😢😢 miss u dear maam om shanthi💐💐💐
She is looking same since my childhood days👌👍
I have learned Kannada watching your anchoring Aparna.. Specially 90s Munnota in Door Darshan 😊
Beautiful Kannada pronunciation and attractive words very nice
Great lady, big inspiration to all of us. Om Shanthi 11:20
ಅಪರ್ಣಾ ಅವರೇ ನೀವು ಮರೆಯಲಾರದ ಮಾಣಿಕ್ಯ ನಿಮ್ಮ ನೆನಪು ಮಾತ್ರ ಅಜರಾಮರ mis ಯು mam 😭😭😭🙏🙏🙏 ನಿಮ್ಮ ಮಾತು ಮಾತಿನ ಶೈಲಿ ತುಂಬಾ ಇಷ್ಟವಾಗ್ತಿತ್ತೂರಿ ನಾನು ಚಿಕ್ಕಂದಿನಿಂದಲೂ ಅವರ ಅಭಿಮಾನಿ love u mam🙏🙏
What a class of speech .. we miss her
ಅಪ್ಪಟ ಕನ್ನಡತಿ ಒಂದು ಪದನು ಆಂಗ್ಲ ಭಾಷೆಯಲ್ಲಿ ಮಾತಿಲ್ಲ ಇದು ಅಪರ್ಣ ಮೇಡಂ.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 😢🙏
Wonderful speech .Miss you Madam
Ma'am we will all miss you, your kannada is commendable ❤️😭
An emotional farewell to you Aparna ,om Shanti, Sadgati to noble soul
Awesome speech Aparna mam
Always love ur speech. U came to our Haveri, really didn't know it mam
ಕನ್ನಡದ ಕೋಗಿಲೆ ಅಮ್ಮ ನೀವು ನಿಮ್ಮ ಧ್ವನಿಕೇಳದೆ ತುಂಬಾ ನೋವಾಗಿದೆ ನಿಮ್ಮ ಆತ್ಮಕೆ ಶಾಂತಿ ದೊರಕಲಿ
May be she is daughter or sister of Dr. Rajkumar in the previous life.The presentation is almost like annavaru
Miss. U. Aprna madam. Great madam 🙏🙏🙏🙏🌺🌺
ಇವರು ಮಾತನಾಡಲು ನಿಂತರೆ ಮಾತು ಮುಗಿಸುವ ವರೆಗೂ ಆಂಗ್ಲ ಪದಗಳು ಕೇಳಿಸುವುದು ತುಂಬಾ ವಿರಳ.. ಇಲ್ಲ ಎಂದರೂ ತಪ್ಪಾಗಲಾರದು..
Devre yak estu valle jivna thkondiya miss you madam
ನಿಮ್ಮ ಮಾತು ಅದ್ಬುತ ಮೇಡಂ. We ಮಿಸ್ you madam
Beautiful kannada pronunciation no words mam
ಆಗು ಗೆಳೆಯ ಆಗು ನೀ ಭರವಸೆಯ ಪ್ರವಾದಿ🙌🙏👌
ನಿಮ್ಮ ನೆನಪು ಸದಾ ಕನ್ನಡಿಗರಿಗೆ ಕಾಡುತ್ತೇ🙏
❤ thank you 🙏 madam
ಮೋದಿಜಿ ಮೈಸೂರುಗೆ ಬಂದಾಗ ಅಪರ್ಣ ಮೇಡಮ್ ಬಂದಿಲ್ಲ ಅಂತ ಏಕೆ ಆಗಾಗ ನನಗೆ ಬಾಸಾವಾಗುತ್ತಿತ್ತು. 🙏🏻🙏🏻 ಓಂ ಶಾಂತಿ.
ಬೋರ್ ಆಗ್ತಿದ್ಯಾ??? ಅಂತ ಕೇಳಿದ್ರಲ್ಲಾ ಮೇಡಂ..... ನಿಮ್ಮ ಮಾತು ಕೇಳ್ತಾ ಇದ್ರೆ ಯಾರಿಗೂ ಬೋರ್ ಅನ್ನಿಸುವುದಿಲ್ಲ....😢 ಇವತ್ತು ನೀವು ಇಲ್ಲ ಅಂತ ಕೇಳ್ತಾ ಇದ್ರೆ ತುಂಬಾ ದುಃಖ ಆಗ್ತಿದೆ ಮೇಡಂ
I miss you akka
ಓಂ ಶಾಂತಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ
Aparna ❤
Miss you madam
ತುಂಬಾ ಚೆನ್ನಾಗಿದೆ
One and only Anchor Aparna Madam RIP
Idu appata Kannada... Muthu... ❤
We really miss you ma'am..😢❤
❤❤❤❤❤❤❤lovely speech
Voice so soothing
ಓಂ ಶಾಂತಿ ❤
Om Shanthi Appu Amma mathy uteee bhaneee Om shanthi.💐🌹🙏🕉️❤️
Evergreen mam❤❤❤❤❤
Tumba adbuta vaagide medam nimma matu om shanti
Nice speach maydeam
She s cute..
Yes 👌
ಆಕ್ಕ ನಿಮ್ಮ ನೆನಪು ಕನ್ನಡಿಗರಿಗೆ ಕಾಡುತ್ತೆ.
🙏🙏
ಓಂ ಶಾಂತಿಃ....miss you madam
Super mam 🎉🎉 mis you mam
Big fan of kannadigas
Great
Miss you Madam 😢😢
May your soul rest in peace Aparna. Miss you
Saralatheya padagallu, sarallatheya manassu iruva saralla manujaru, saralla nirupakiyannu mareyalaagdu yeshtu hellidaru saaladu madam ....om shanthi nimage
Super madam ❤❤
We are really sad 😢 missing you mam 😭
ನಿಮ್ಮ ಆತ್ಮಕ್ಕೆ ಶಾಂತಿ ಸದ್ಗತಿ ದೊರಕಲಿ 😢😢😢😢😢😢😢😢😢
I love you so much miss you akka
I miss you kannada nirupane akka
👌🏻👏🏻👏🏻
Only VOICE SERVICE Leave or Spends this EARTH Dhanyawadagalu..
Miss u sis
Miss you sister
Love her... Inpiring
Love you soo much madam❤
🙏🙏🙏🙏🙏🙏🥺🥺🥺🥺❤️❤️❤️❤️❤️❤️💐💐MO Shanti madam 😌😌
Psk ಮಹಾರಾಷ್ಟ್ರ ಸೋಲಾಪುರ್ ನಮಸ್ಕಾರ
Rip ಅಪರ್ಣಾ ಅವರೇ 😢
We miss you madam😢😂
Om Shanti madam❤
Hai APARNA... How are you in R I P W or SHIVA LOKA
Savu yaranu biduvadilha..nenapu matra oliyutade...sadane hadiyali samajake kodage kotu..tanha voice.matu bhala.. kanadati..chikka vaysinali Savina suliyali..yalara manasanu weak madi nenapinali..nama kanadti... kavigalu sayitigalu baravanige eladhe edare manaviyate..anukampa.hegirabeku anuvhadanu maretu madakha vastugalige dasaragi .bekadudelha tindu arogya keti..yuvahakaru ashakti kalade kolutidaru... super speech...
👍👍👌👌🙏🙏
E dwani na nim nagu na we miss u 😢😢
💐💐🙏🏻
❤ ...
Rest In Peace Madam😢❤
Miss u madum
ಓಂ ಶಾಂತಿ 😢
🙏🙏
ಓಂ ಶಾಂತಿ ಮೇಡಂ 🙏
❤💐🙏
Aparana Ondhu vidurya (Aparanji)
Mis u akka
Om shanti😭😭😭
Satyava news lli ella
I miss you dear ❤
❤
👌madam🙏🙏
ಓಂ ಶಾಂತಿಃ
😭😭😭akka miss you
🙏🏼🙏🏼🙏🏼🙏🏼🙏🏼🙏🏼🙏🏼🤗🤗🤗🤗🤗🤗
Om shanti❤❤
Om Shanti mdm
ಸುಮದುರ, ಸುಂದರ, ಸರಳ ಭಾಷಾ ನಿರೂಪಕಿ ಅವರ ಭಾಷಣವನ್ನು ಅವರು ರಲ್ಲಿ ಹಲೋಕ ತ್ಯಜಿಸಿದ ದಿನ ಕೇಳುತಿರುವುದು ವಿಷಾದದ ವಿಷಯ. ಕನ್ನಡಮ್ಮ ಬಡವಾದಳು.
🙏
RIP MAM 😢
ಕನ್ನಡರ್ಪಣ❤❤❤
Swachha Nirupane.Aparna...,Ennu Sigodilla ,Aparna.
I miss you big sister 😂😂
RIP mam 😢😢
Om Shanti to Aparna
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಕನ್ನಡ ಚಿತ್ರರಂಗಕ್ಕೆ ಸಲ್ಲಿಸುವ ನಿಮ್ಮ ಸೇವೆ ಮರೆಯುವಂತಿಲ್ಲ ನಿಮ್ಮನ್ನು ಯಾರು ಮರೆಯುವುದಿಲ್ಲ