ಸಿಂಪಲ್ಲಾಗಿ ಹರಕೆ ಕಟ್ಟಿ 11 ದಿನದಲ್ಲಿ ಬದುಕು ಬಂಗಾರ ಮಾಡಿಕೊಳ್ಳಿ/simple tricks life miracle
HTML-код
- Опубликовано: 5 фев 2025
- ಸಿಂಪಲ್ಲಾಗಿ ಹರಕೆ ಕಟ್ಟಿ 11 ದಿನದಲ್ಲಿ ಬದುಕು ಬಂಗಾರ ಮಾಡಿಕೊಳ್ಳಿ/simple tricks life miracle. ನೀವು ಮಾಡಬೇಕಾಗಿರುವುದು ಇಷ್ಟೇ, ಹರಕೆ ಕಟ್ಟಿ 11 ದಿನದಲ್ಲಿ ನಿಮ್ಮ ಬಾಳನ್ನ ಬಂಗಾರ ಮಾಡಿಕೊಳ್ಳಿ ಈ ದೇವಸ್ಥಾನ ಇರೋದು ಅವೆರಳ್ಳಿ ಹತ್ರ ಇದರ ಗೂಗಲ್ ಮ್ಯಾಪ್ ಫೋನ್ ನಂಬರ್ ಎಲ್ಲಾ ಹಾಕಿದ್ದೇನೆ ನೋಡಿ ಫೋನ್ ನಂಬರ್9611659781/9902640236 ಮತ್ತೆ ದೇವಸ್ಥಾನದ ಮ್ಯಾಪ್maps.app.goo.g... #pattaladamma#miracle#minivlog#kannada#karnataka#viralvideo#yuotubeviral#viralvideo#motivation#motivationalvideo#like#life#love#shivakumara#rayarabhaktha#jyotish. #ರಾಯರ ಭಕ್ತ ಶಿವಕುಮಾರ್
ಈ ದೇವಸ್ಥಾನ ಎಲ್ಲಿದ
ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು ಸರ್ 🙏🏻
Nice sir thank you🙏
Thumba olle mahithi sir happy
ಧನ್ಯವಾದಗಳು ಸರ್
Anna namge hennu magu beku agutta
thank u sir
City yalli Ekka da hoo elli sigutte sir
ಸರ್ ಹೇಳೋದು ಹೇಳತೀರಾ ಸರಿಯಾಗಿ ಹೇಳಿ, ಹರಳು & ಕೆಂಪು ಬಟ್ಟೆ, ಏನು ಮಾಡಬೇಕು, ಸೀದಾ ಕುಳಿತು ಸರಿಯಾಗಿ ಹೇಳಿ plz
TK U for the info.... Pls write temple name, address Google location in desorption... Google location link not working...
7:38
Location of this Temple
Description visit
🙏🙏🙏🙏🙏
First give temple introduction and after sit properly god introduction give respect sir
Ondusala kappu batte antira,ondu sala kempu banna anthira? Yavudu antha correct agi heli
ಕಪ್ಪು ಬಟ್ಟೆಯಲ್ಲಿ ನಿಮ್ಮ ಕಷ್ಟಗಳನ್ನ ಬರೆದು ಕೆಂಪು ಬಟ್ಟೆಗೆ ಕಟ್ಟಬೇಕು ಅರ್ಥ ಆಯ್ತಾ
Sir nev helabekadarane address mathe temple name heli.
ದಯವಿಟ್ಟು ಮೊದಲು ವಿಳಾಸ ತಿಳಿಸಿ...
ಡಿಸ್ಕ್ರಿಪ್ಶನ್ ಬಾಕ್ಸ್ ಅಲ್ಲಿ ಹಾಕಿದ್ದೇನೆ ನೋಡಿ
Kappu batte anthira kelavomme kempu anthira sariyGi yavdu antha heli sir😂
ವಿಡಿಯೋನ ಕರೆಕ್ಟಾಗ್ ನೋಡಿ ಇಲ್ಲ ಅಂತಂದ್ರೆ ಕಾಮೆಂಟ್ ಮಾಡುವುದಕ್ಕೆ ಹೋಗಬೇಡಿ ಕಪ್ಪು ಬಟ್ಟೆ ಎಲ್ಲಿ ಬರಬೇಕು ಕೆಂಪು ಬಟ್ಟೆ ಒಳಗೆ ಕಟ್ಟಬೇಕು ಅಂತ
Descuption nalli Google map location link work agta illa... New link haaki, address heli....
ಈಗ ಚೇಂಜ್ ಮಾಡಾಕಿದೀನಿ ನೋಡಿ
ಸರ್ ಮೊದಲು ದೇವಸ್ಥಾನವನ್ನು ತೋರಿಸಿ ನಂತರ ಈ ಮಾಹಿತಿ ಕೊಡಿ ನಾವು ಅಂದುಕೊಂಡ ಬೇಡಿಕೆ ಈಡೇರಿಲ್ಲ ಅಂದ್ರೆ ಹರಕೆ ಗಂಟು ಏನು ಮಾಡುವುದು
ಅರ್ಕೆ ಈಡೇರುವರೆಗೂ ನಿಮ್ಮತ್ರನೇ ಇರಲಿ ಆಮೇಲೆ ಕೊಡಿ
Nam ಹುಡ್ಗ ಸಿಗರೇಟ್ ಬಿಡ್ಬೇಕು ಆಗುತ್ತಾ please reply ಮಾಡಿ😢
ಮಾಡ್ಬೋದು ಈ ನಂಬರ್ ಫೋನ್ ಮಾಡು 7019302479
Address please sir
Description box check
Add kodi sariyagi Artha agudilla
❤❤❤❤ji kannada
Thankyou so much
@@user-shivakumar-d2x ok 👌 thankyou
Nanage olledhagide 100%nija neevu traimadi
Nanu kattiddini super sir
Stone helli siguthe t me
ಕಲ್ಲು ಎಲ್ಲಿ ಸಿಗುತ್ತೆ ಅಂದ್ರೆ ಹೊಸದಾಗಿ ಮನೆ ಕಟ್ತಾರೆ ಅಲ್ಲಿ ಸಿಗುತ್ತೆ ರೋಡ್ ಮಾಡ್ತಾ ಇರೋದು ಸಿಗುತ್ತೆ
ಚೌಡಿ bittidare, ಪ್ರಯೋಗ ಆಗಿದೆ,ಒಳ್ಳೆದು ಆಗ್ತಿಲ್ಲ, ಎನ್ ಮಾಡೋದು
ಫೋನ್ ಮಾಡಿ 7019302479
Open Aaguthilla
taluk
Channapattana taluk
Addess please helli
ಡಿಸ್ಕ್ರಿಪ್ಶನ್ ಬಾಕ್ಸ್ ಅಲ್ಲಿದೆ ನೋಡಿ
@@user-shivakumar-d2x7:38
ಮೂರು ಕೋರಿಕೆ ಬರೆಯಬಹುದೇ
ನಿಮ್ಮ ಎಷ್ಟು ಕೋರಿಕೆ ಇದೆಯೋ ಅಷ್ಟು ಬರೆಯಿರಿ ಪರವಾಗಿಲ್ಲ
While explain temple remind u r self give accurcy information dont fool pepole
ಒಂದು ವೇಳೆ ದಾಸವಾಳದ ಎಲೆ ಸಿಗದಿದ್ದರೆ ಇದಕ್ಕೆ ಪರ್ಯಾಯವಾಗಿ ಯಾವುದರ ಮೇಲೆ ಇಡಬಹುದು ದಯವಿಟ್ಟು ತಿಳಿಸಿರಿ ಒಳ್ಳೆಯ ಮಾಹಿತಿ
ಮಾವಿನ ಎಲೆ ಮೇಲೆ ಇಡಬಹುದು
@@user-shivakumar-d2x ಧನ್ಯವಾದಗಳು
@@user-shivakumar-d2x ಮಂಗಳವಾರ ಮುಂಜಾನೆ ಸೂರ್ಯ ಉದಯ ಆಗುವ ಮುಂಚೆ ಹೌದ್ರ
Nijavaglu nanu ankondiddu agutta
ನಿಮಗೆ ಯಾವ ರೀತಿ ಆಗಬೇಕು
@@user-shivakumar-d2x agutte annodare heltini
Agutte annodare nave avverahllige bartivi namage attira
ದಯವಿಟ್ಟು ಮೊದಲು ವಿಳಾಸ ತಿಳಿಸಿ...
ಸರ್ ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆ, ಫೋನ್ ನಂಬರ್ ಇದೆಯಲ್ಲ ಫೋನ್ ಮಾಡ್ಕೊಂಡು ಬನ್ನಿ ಇದು ಕವನಾಪುರ