ಇವರು ದೇವಲೋಕದ ದೇ ವರ ಮಕ್ಕಳು ಇಲ್ಲಿ ಸೇವೆ ಅನನ್ಯವಾಗಿದೆ..ಈ ಸೇವೆಯಲ್ಲಿ ತೊಡಗಿದ್ದ ಸ್ವಯಂ ಸೇವಕರಿಗೆ ಹೃದಯ ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಜೈ ಹಿಂದ್ ಜೈ ಭಾರತ್.. ಸೇವೆಗಾಗಿ ಬಾಳು ಸರ್ ಇದು 🎉🎉
ನಮ್ಮ ಸರ್ಕಾರಕ್ಕೆ ಸ್ವಲ್ಪವೂ ಮಾನವಿಯತೆ, ಏನೂ ಇಲ್ಲ.ಇದರ ಬಗ್ಗೆ ಗಮನ ಹರಿಸಿ, ಅವಶ್ಯಕತೆ ಇರುವ ಸೌಲಭ್ಯಗಳನ್ನು ಒದಗಿಸಬೇಕು.ನಿಜವಾಗಿಯೂ ಇವರು ದೇವರ ಮಕ್ಕಳು.ಇವರಿಗೆ ಸಹಾಯ ಮಾಡುತ್ತಿರುವ ಎಲ್ಲಾರಿಗೂ ಕೋಟಿ ನಮನಗಳು.ಧನ್ಯವಾದಗಳು ಸರ್.
@@manjunathsinghnath5417ಇವನು ಈ ಚಾನೆಲ್ ನಾ ಚೇಲ ಅನ್ಸುತ್ತೆ ... ಇಂತ ಕಾಮೆಂಟ್ಸ್ ಹಾಕೋಕೆ ಅಂತಾನೆ ಸ್ವಲ್ಪ ಜನಾನ ಇಟ್ಕೊಂಡಿರ್ತಾರೆ ,ಒತ್ತು300 ಕಾಮೆಂಟ್ಸ್ ಇದ್ರೆ ಅದ್ರಲ್ಲಿ 100 ಇವರ ಟೀಮ್ ನವರದ್ದೆ ಇರುತ್ತೆ ಅನ್ಸುತ್ತೆ ...
ಇಂಥ ಮಕ್ಕಳನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ ಏಕೆಂದರೆ ನನ್ನ ಒಬ್ಬ ಮಗನು ಇದೇ ರೀತಿ ಇದ್ದ ನಮ್ಮ ಶ್ರೀಮತಿ ಮತ್ತು ನನ್ನನ್ನು ಮಾತ್ರ ಗುರುತು ಹಿಡಿಯುತ್ತಿದ್ದ ಇನ್ಯಾರನ್ನು ಗುರುತಿಸಿರಲಿಲ್ಲ ಆ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ❤❤❤
ಆ ಭಗವಂತನು ನಿಮಗೆ ಒಳ್ಳೆಯದನ್ನು ಮಾಡಲಿ ಸರ್. ನಿಮ್ಮ ತಂಡಕ್ಕೆ ಇನ್ನಷ್ಟು ಇಂತವರನ್ನು ಸಾಕೋಕೆ ಶಕ್ತಿಯನ್ನು ಕೊಡಲಿ ಮತ್ತು ನಿಮ್ಮ ಆರೋಗ್ಯವನ್ನು ಸುಖವಾಗಿ ಇಡಲಿ ಅಂತ ನನ್ನ ಪ್ರಾರ್ಥನೆ,🙏🙏🙏
ನಮಸ್ತೆ ಸರ್ 🙏🙏🌹🌹 ನಿಮ್ಮ ಈ ಕರುಣಾಮಯ ಮಹತ್ಕಾರ್ಯ ತುಂಬಾ ಶ್ಲಾಘನೀಯ 👏👏 ನಿಮ್ಮಂಥವರು ಬೇಕು ಈ ಅನಾಗರೀಕ ಸಮಾಜಕ್ಕೆ. ಈ ಸತ್ಕಾರ್ಯ ಮಾಡೋಕೆ ಭಗವಂತ ನಿಮಗೆ ಇನ್ನಷ್ಟು ಶಕ್ತಿ ಕೊಡಲಿ. ನಿಮಗೆ ಒಳ್ಳೇದಾಗ್ಲಿ ❤🙏 Good morning ಸುಬ್ರಹ್ಮಣ್ಯ ಅವ್ರೆ ❤️🙏🌹🌹
Dear sir... today i became a big fan of you for this most eyeopening and inspiring video... i will meet Lokesh sir and try to do something to this god's own children...
ruclips.net/video/gg3QERB1P_Q/видео.htmlsi=olPBnO1w9eShqBGz
PART - 01
Kindly reply on our mail.. Sir.. 🙌.. We want to talk to you some issues.. And justice.. ನಮಸ್ಕಾರ
À
Q
ಇವರು ದೇವಲೋಕದ ದೇ ವರ ಮಕ್ಕಳು ಇಲ್ಲಿ ಸೇವೆ ಅನನ್ಯವಾಗಿದೆ..ಈ ಸೇವೆಯಲ್ಲಿ ತೊಡಗಿದ್ದ ಸ್ವಯಂ ಸೇವಕರಿಗೆ ಹೃದಯ ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಜೈ ಹಿಂದ್ ಜೈ ಭಾರತ್.. ಸೇವೆಗಾಗಿ ಬಾಳು ಸರ್ ಇದು 🎉🎉
ದೇವರು ಎಲ್ಲಿದ್ದಾನೆ ಎಂದರೆ ಇಂತ ಪುಣ್ಯದ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳಲ್ಲಿ.. Realy hatsup sir ದೇವರು ಒಳ್ಳೇದು ಮಾಡಲಿ ಸರ್.. 🙏🙏🙏🙏
ಈ ಚಾನೆಲ್ ಹೆಸರಿಗೆ ಇವಾಗ ಅರ್ಥ ಬಂತು 🙏👍
💯😊
ಲೋಕೇಶ್ sir ಅವರಿಗೆ ಸದಾ ಒಳ್ಳೆಯದಾಗಲಿ, ಆವರ ಕುಟುಂಬ ಸದಾ ನಗುತಿರಲಿ, ಅವರ ಸೇವೆ ವರ್ಣಿಸಲು ಅಸಾಧ್ಯ
ಎಲ್ಲರಿಗೂ ದೇವರು ಒಳ್ಳೆಯದನ್ನೆ ಮಾಡಲಿ
ನಮ್ಮ ಸರ್ಕಾರಕ್ಕೆ ಸ್ವಲ್ಪವೂ ಮಾನವಿಯತೆ, ಏನೂ ಇಲ್ಲ.ಇದರ ಬಗ್ಗೆ ಗಮನ ಹರಿಸಿ, ಅವಶ್ಯಕತೆ ಇರುವ ಸೌಲಭ್ಯಗಳನ್ನು ಒದಗಿಸಬೇಕು.ನಿಜವಾಗಿಯೂ ಇವರು ದೇವರ ಮಕ್ಕಳು.ಇವರಿಗೆ ಸಹಾಯ ಮಾಡುತ್ತಿರುವ ಎಲ್ಲಾರಿಗೂ ಕೋಟಿ ನಮನಗಳು.ಧನ್ಯವಾದಗಳು ಸರ್.
ನಮ್ಮಲ್ಲಿರುವ ರಾಜಕಾರಣಿಗಳು ಮುಂದೊಂದು ಜನ್ಮದಲ್ಲಿ ಹೀಗೆ ಹುಟ್ಟುತ್ತಾರೆ
Heege huttbeku Saviraru koti looti madtare...sulemaklu
ಎಸ್
ನೀವೆ ನಿಜವಾದ ದವರು 🙏🏻🙏🏻🙏🏻❤️
ಲೋಕೇಶ್ ಸರ್ ಅವರು ನಿಜವಾದ ನಡೆದಾಡುವ ದೇವರು ದೇವರು ಅವರನ್ನು ಚೆನ್ನಾಗಿಟ್ಟಿರಲಿ
ಕರ್ನಾಟಕ ರಾಜ್ಯದಲ್ಲಿ ಈ ಚಾನೆಲ್ ತುಂಬಾ ಎತ್ರಕ್ಕೆ ಬೆಳೆಯಬೇಕು ❤❤❤❤❤
ಚಾನೆಲ್ ಬೆಳೆದರೆ ಆ ಮಕ್ಕಳ್ಳಿಗೆ ಏನ ಸಿಗುತ್ತೆ ಅಂತ ನನಗೆ ಗೊತ್ತಾಆಗಲಿಲ್ಲ
@@manjunathsinghnath5417ಇವನು ಈ ಚಾನೆಲ್ ನಾ ಚೇಲ ಅನ್ಸುತ್ತೆ ... ಇಂತ ಕಾಮೆಂಟ್ಸ್ ಹಾಕೋಕೆ ಅಂತಾನೆ ಸ್ವಲ್ಪ ಜನಾನ ಇಟ್ಕೊಂಡಿರ್ತಾರೆ ,ಒತ್ತು300 ಕಾಮೆಂಟ್ಸ್ ಇದ್ರೆ ಅದ್ರಲ್ಲಿ 100 ಇವರ ಟೀಮ್ ನವರದ್ದೆ ಇರುತ್ತೆ ಅನ್ಸುತ್ತೆ ...
ಲೋಕೇಶ್ ಸರ್ ಅವರಿಗೆ ಆ ಭಗವಂತ ಒಳ್ಳೆಯದು ಮಾಡಲಿ ಇನ್ನೂ ಹೆಚ್ಚು ಜನಸೇವೆ ಮಾಡುವಂತಹ ಅವಕಾಶಗಳು ಅವರಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ
ಈ ಕಲಿಯುಗ ಇನು ಅಂತ್ಯ ಆಗಿಲ್ಲ ಅಂದ್ರೆ ಅದು ನಿಮ್ಮತ ದೇವತಾ ಮನುಷ್ಯ ರಿಂದ ಸರ್ ❤
ಇಂಥ ಮಕ್ಕಳನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ ಏಕೆಂದರೆ ನನ್ನ ಒಬ್ಬ ಮಗನು ಇದೇ ರೀತಿ ಇದ್ದ ನಮ್ಮ ಶ್ರೀಮತಿ ಮತ್ತು ನನ್ನನ್ನು ಮಾತ್ರ ಗುರುತು ಹಿಡಿಯುತ್ತಿದ್ದ ಇನ್ಯಾರನ್ನು ಗುರುತಿಸಿರಲಿಲ್ಲ ಆ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ❤❤❤
🙏🙏😢😢 ತುಂಬಾ ನೋವು
Sir darshan sudeep yash ankond madbedi sir NIV madbeku ansudrhe madi avr ivr name yake
ಭಗವಂತನಾದ ನೋಡಲಿಕ್ಕೆ ಹೋಗತಿವಿ.ಅದರೆ ಯಲ್ಲಿ ಗೆ ಹೋಗದ ಬೇಡ ಈ ಮಕ್ಕಳ ಸೇವೆ ಗೆ ಇದರಲ್ಲ ಅವರಿಗೆ ಕೈ ಮುಗಿ ಬೇಕು.
ಈ ಮಕ್ಕಳ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ನಮಸ್ಕಾರಗಳು 🙏🏻🙏🏻
😢 ಸುಬ್ರಹ್ಮಣ್ಯ ಸರ್ ನಿಜವಾಗ್ಲೂ ವಿಡಿಯೋ ನೋಡಿದ ತಕ್ಷಣ ನನ್ ಕಣ್ಣಲಿ ನೀರು ಬಂದ್ಬಿಡ್ತು..... ಹ್ಯಾಟ್ಸ್ ಆಫ್ ಟು ಯು ಸರ್❤❤❤❤❤
ಆ ಭಗವಂತನು ನಿಮಗೆ ಒಳ್ಳೆಯದನ್ನು ಮಾಡಲಿ ಸರ್.
ನಿಮ್ಮ ತಂಡಕ್ಕೆ ಇನ್ನಷ್ಟು ಇಂತವರನ್ನು ಸಾಕೋಕೆ ಶಕ್ತಿಯನ್ನು ಕೊಡಲಿ ಮತ್ತು ನಿಮ್ಮ ಆರೋಗ್ಯವನ್ನು ಸುಖವಾಗಿ ಇಡಲಿ ಅಂತ ನನ್ನ ಪ್ರಾರ್ಥನೆ,🙏🙏🙏
ನಿಜವಾದ ದೇವರು ಇವರು
ಈ ಮಕ್ಕಳಿಗೆ ಭಗವಂತ ನ ದಯೆ ಕೃಪಾಶೀರ್ವಾದ ಕರುಣಿಸಲಿ
💐💐🙏🙏ದೇವರು ಇಂಥವರಿಗೆ ಶಕ್ತಿ ಅರೋಗ್ಯ ಕೊಡ್ಲಿ
ಬೊಗಳೆ ಬಿಡೋ ಮಂತ್ರಿಗಳು ಇಲ್ಲಿ ಒಮ್ಮೆ ಬಂದು ನೋಡಲಿ..... ದೇವರ ಮಕ್ಕಳು... ಒಳ್ಳೆದಾಗಲಿ.... ನೋಡ್ಕೊಳ್ಳೋ ಜನರು ದೇವರೇ.... 🙏🙏. ಒಳ್ಳೆದಾಗಲಿ sir ಎಲ್ಲರಿಗೂ....
Duddu sigodadre barta idru sir bogale bitkondu
ತಮಗೆ ಧನ್ಯವಾದಗಳು ಸರ್ ದೇವರು ತನಗೆ ನೂರು ವರ್ಷ ಆಯಸ್ ಕೊಡಲಿ ❤
ಇವರು ತುಂಬಾ ಓಳೈಯ ಕೆಲಸ ಮಾಡುತ್ತಿದ್ದಾರೆ ಸರ್ ಧನ್ಯವಾದಗಳು ವೆರಿ ವೆರಿ ಗುಡ್ ಜಾಬ್ 😢😢🙏🙏🙏❤️
ಸಾರ್ ಕಣ್ಣಿಗೆ ಕಾಣುವ ದೇವರು ಸಾರ್ ಇವರು.....
ಇವತ್ತು ಒಂದು ಒಳ್ಳೆ ಗುಡ್ ನ್ಯೂಸ್ ಸರ್
ನಿಮ್ಮ ಮಾನವೀಯ ಸೇವೆಗೆ ನಮ್ಮ 🙏🙏
ಲೋಕೇಶ್ ಸರ್ ಅವರಿಗೆ ಧನ್ಯವಾದಗಳನ್ನು ದೇವರು ನಿಮ್ಮನ್ನು ಆಶೀರ್ವದಿಸಲಿ ಹಾಗೂ ಯುಟ್ಯೂಬ್ ಚಾನೆಲ್ ಅವರಿಗೂ ಕೂಡ ಧನ್ಯವಾದ
ತಮಗೆ ಮತ್ತು ತಮ್ಮ ಈ ವಾಹಿನಿಗೆ ಯಾವ ರೀತಿ ಧನ್ಯವಾದ ಅರ್ಪಿಸಿದರು ಅದು ಕಮ್ಮಿನೆ ಸರ್ ❤🙏
ಅವರಿಗೆ ನನ್ನ ದೊಡ್ಡ ನಮಸ್ಕಾರ ಸರ್ 🙏🙏🙏🙏 ನೀವು ಮತ್ತೆ ನಿಮ್ಮ ತಂಡ ಹೇಳಬೇಕಂದ್ರೆ ದೇವರು 🙏🙏🙏
ಧನ್ಯವಾದಗಳು ಬ್ರದರ್ ತುಂಬಾ ಒಳ್ಳೆಯ ಮಾಹಿತಿ. ಒಳ್ಳೆ ಕೆಲಸಕ್ಕೆ ಒಳ್ಳೆ ಕೆಲಸಕ್ಕೆ ಯಾವಾಗಲೂ ಕನ್ನಡ ಜನರು ಮುಂದಿರುತ್ತಾರೆ ಮುಂದಿಡುತ್ತಾರೆ😢
Sir ಈ ರೀತಿಯ ವಿಶೇಷವಾದ ವಿಡಿಯೋ ಮಾಡಿ ನಮ್ಮ ಎಲ್ಲರಿಗೂ ಇದರ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು....
Sir... Ivaru real god father... Hadsaff to Lokesh Sir.
ದೇವರ ಸೃಷ್ಟಿ ಬಲು ವಿಚಿತ್ರ ಸರ್ ತುಂಬಾ ನೋವಾಗುತ್ತೆ 😭😭😭
ಪ್ರತ್ಯಕ್ಷ ದೇವರುಗಳು ಆ ಮಕ್ಕಳನ್ನು ಸಲಹುತ್ತಿರುವವರು 🙏🏻
ಧನ್ಯವಾದಗಳು ಸುಬ್ರಮಣ್ಯ ಸರ್ ಅಲ್ಲಿ ಸೇವೆ ಮಾಡುವವರು ನಿಜವಾದ ದೇವರುಗಳು 🙏🏻🙏🏻🙏🏻
👌ಸರ್ ದೇವರು ನಿಮಗೆ ಒಳ್ಳೆಯ ಮಾಡಲಿ 🙏🙏
ಮಾನವ ಧರ್ಮ ಇರೊ ಪ್ರತಿಯೊಬ್ಬರೂ ಸಹಾಯ ಮಾಡಲೇ ಬೇಕು 😢please
ನಿಮ್ಮೆಲ್ಲರಿಗೂ ಒಳ್ಳೆದಾಗಲಿ 💐💐
ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
ನಮಸ್ತೆ ಸರ್ 🙏🙏🌹🌹
ನಿಮ್ಮ ಈ ಕರುಣಾಮಯ ಮಹತ್ಕಾರ್ಯ ತುಂಬಾ ಶ್ಲಾಘನೀಯ 👏👏 ನಿಮ್ಮಂಥವರು ಬೇಕು ಈ ಅನಾಗರೀಕ ಸಮಾಜಕ್ಕೆ. ಈ ಸತ್ಕಾರ್ಯ ಮಾಡೋಕೆ ಭಗವಂತ ನಿಮಗೆ ಇನ್ನಷ್ಟು ಶಕ್ತಿ ಕೊಡಲಿ. ನಿಮಗೆ ಒಳ್ಳೇದಾಗ್ಲಿ ❤🙏 Good morning ಸುಬ್ರಹ್ಮಣ್ಯ ಅವ್ರೆ ❤️🙏🌹🌹
ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ❤
ಹೊಟ್ಟೆ ಉರಿಯೋದು ನೋಡಿದರೆ ಬೇಜಾರು ಜೊತೆಗೆ ದುಃಖ ಸಹ ಬೊರೋದು ಸರ್ 🙏
Tumbaa olleya kelasa madtiddiri sir, tumba dhanyavadagalu sir! 🙏🙏
Hats off to you sir.... Really you are great 🙏
ಸಿದ್ದರಾಮಯ್ಯನವರೆ ದಯಮಾಡಿ
ಮಕ್ಕಳು ಬಗ್ಗೆ ದಯೆತ್ತೋರಿಸಿ 🙏🙏
Good Job. Humanity related video.
ನಿಜವಾಗಿಯೂ ನಿಮಗೆ ತುಂಬಾ ಚೆನ್ನಾಗಿ ಎತ್ತಿರಲಪ್ಪ
Neevu heliddu correct sir...we should be grateful to the god for whatever things he has given to us...god give strength and support to Lokesh sir
ನಿಮ್ಮ ಕಾರ್ಯಕ್ಕೆ ಜಯವಾಗಲಿ 👌👌👍
🙏🙏🙏🙏❤❤❤💯💯 ನಿಮಗೆ ಕೋಟಿ ಕೋಟಿ ನಮಸ್ತೆ ಸರ್ ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ ಸರ್ ನಿಮಗೆ ಒಳ್ಳೇದಾಗ್ಲಿ
ಲೋಕೇಶ ರವರಿಗೆ ಒಳ್ಳೇಯದಾಗಲಿ
ಅವರ ನಂಬರನ್ನು ಕೊಡಿ ದರ್ಶನ್ ಅಭಿಮಾನಿಗಳ ಕಡೆಯಿಂದ ಸಹಾಯ ಮಾಡ್ತೀವಿ
ದರ್ಶನ್ sir ಅಭಿಮಾನಿ ಇಂದ ಇದೊಂದೆ ಒಳ್ಳೆ comment ನೋಡಿದ್ದು ನಾನು god bless you bro 🎉
ನಿಮಗೆ ಒಳ್ಳೆದಾಗಲಿ ಬ್ರೋ ನೀವು ಒಬ್ಬರೆ ನೋಡಿ ದರ್ಶನ್ ಅವರ ಅಭಿಮಾನಿ ಆಗಿ ಈ ರೀತಿ ಹೇಳಿರೋದು
ದರ್ಶನ್ ಹೆಸರಲ್ಲಿ ಹೆಲ್ಪ್ ಮಾಡ್ಬೇಡಿ.. ನಿಮ್ಮ ತಂದೆ ತಾಯಿ ಹೆಸರಲ್ಲಿ ಮಾಡಿ.... ಅವರ ಆಶೀರ್ವಾದನಾದ್ರೂ ನಿಮ್ಗೆ ಸಿಗ್ಬಹುದು🙏
ದರ್ಶನ್ ಹೆಸರಲ್ಲಿ ಹೆಲ್ಪ್ ಮಾಡ್ಬೇಡಿ. ನಿಮ್ಮ ತಂದೆ ತಾಯಿ ಹೆಸರಲ್ಲಿ ಮಾಡಿ.. ಅವರ ಆಶೀರ್ವಾದನಾದ್ರೂ ನಿಮ್ಗೆ ಸಿಗ್ಬಹುದು 🙏
Ok kalusthini sir@@abhishekar2318
Sir you really great 🙏🙏🙏
ದೇವರು ಎಲ್ಲಿ ಇದಾನೆ ಅಂದ್ರೆ ಅದು ನಿಮ್ಮಲ್ಲಿ ಸರ್
🙏🙏🙏🙏🙏🙏🙏👌👌👌👌👌 super sir
Lokesh sir hats up😢 nimmagey nimma teamgey dewru olleyduamadley
Super sir ಧನ್ಯವಾದ
Great job sir 🙏🙏🙏🙏🙏 😢😢
❤❤❤❤❤❤👌👌👌👌sir
Hats off to lokeshwar sir❤❤❤❤
Thamage yeshtu dhanyavada thilisidaru kadime.🙏🏻🙏🏻🙏🏻🙏🏻.
🙏ತುಂಬಾ ಧನ್ಯವಾದಗಳು ಸರ್ 🙏
Nijavada devaru a maklanna nodkondoru ❤❤❤❤
Real hero , innastu ivarige aa devaru Shakti kodli
🎉🎉🎉🎉🎉🎉❤😊
ಈ ಮಕ್ಕಳ ಸೇವೆ ಮಾಡಬೇಕು ಮಾಡಿದರೆ ದೇವರು ನಮಗೆ ಆಯುಷ್ ಕೊಡುತ್ತಾನೆ ಎಲ್ಲಿ ಇದೆ ಹೇಳಿ ಇದು ಆಶ್ರಮ 🙏🙏🙏🙏🙏
I wil going to help one day
❤❤
Tumba olle kelsa sir Nam maneli ondu magu ede same sir a devru nimge olledu madli
Lokesh Siŕ ,you have taken up this extremely Noble task with selfless heart .May you be blessed Abundan̈tly .
Tumba olle
kelasa godbless u
Lokeshwar sir respect button
ನಿಮ್ಮ ಮಾತು ನಿಜ...ದೇವರು ದೊಡ್ಡವನು...
ವಾವ್ ಗ್ರೇಟ್ ಸರ್ ನೀವುಗಳು ಥ್ಯಾಂಕ್ಸ್ ನಿಮಗೆ
ರಿಯಲ್ ಹಿರೋ
Police andre e tara Guna jasthi irbeku ❤
Thanks sir. All the best
Power of police super sir ....
Amazing work Lokesh sir
God bless you
Big salute to u sir ..u are doing such a great job...huge respect to u
Very proud about you and your Blog for SOCIETY.
Good job by 🚨 POLICE officer to society 😢😢😢😢😢😢😢
Devru olled madli sir elrugu 🎉
Real police great salute for you ❤
Give padmashri to these people very great job god bless u sir
Dear sir today you achieved more what you have achieved earlier 🎉❤
God Bless you all
Rajakaranigalu mundina janmadalli heege huttali...Guru Raghavendra swami🙏🙏🙏
Really God person.u and u r team.sir.
Very very good sir
ಇಲ್ಲ ಸರ್, ನೀವು ಹೋಗಿದ್ದಕ್ಕೆ ಅಲ್ವಾ ಸರ್ ನಾಕ್ ಜನಕ್ಕೆ ಗೊತ್ತಾಗುತ್ತೆ ಇಲ್ ಅವ್ರ್ ಯಾರು ಗೊತ್ತಾಗುತ್ತದೆ ಯಾರಿಗೂ ಗೊತ್ತಾಗಲ್ಲ 🙏🙏🙏🙏🙏🤝🤝
Devaru nimma maklige valledu madli sir thank you so much sir 🙏🙏
One of the best video from your channel sir. Video of the year.
Dear sir... today i became a big fan of you for this most eyeopening and inspiring video... i will meet Lokesh sir and try to do something to this god's own children...
❤❤ God bless you sir good job 👍🙏❤
ಒಳ್ಳೆ ಕೆಲಸ
U showed us new world
No word's ... Garte work and sacrifice
Really you are really great sir taking care of physically handicapped kids👏👏👍God bless you sir 🙌
I wish this channel to be No 1 in karnataka. ❤❤❤❤
sumne hanana hundig haki sarkarak kodo badlu entha maklige trust hana kotre punya segutte , e manava rupada deevrge 🙏
Make part 2 and add account details or Google pay or phonepe details