ಹಸಿರು ಬಳೆಯಿಂದ ಅಥವಾ ಹಸಿರು ಬಟ್ಟೆಯಿಂದ ಈ ಕೆಲಸ ಮಾಡಿ ನಿಮ್ಮ ಬಾಳು ಬಂಗಾರವಾಗುತ್ತೆ
HTML-код
- Опубликовано: 5 фев 2025
- ಹಸಿರು ಬಳೆಯಿಂದ ಅಥವಾ ಹಸಿರು ಬಟ್ಟೆಯಿಂದ ಈ ಕೆಲಸ ಮಾಡಿ ನಿಮ್ಮ ಬಾಳು ಬಂಗಾರವಾಗುತ್ತೆ ಮುಟ್ನಳ್ಳಿ ದೊಡ್ಡಮತಾಯಿ ಈ ದೇವಸ್ಥಾನ ಇರೋದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಮುಟ್ಟನಹಳ್ಳಿ ಗ್ರಾಮದಲ್ಲಿದೆ ಈ ದೇವತೆ ಧರೆಗೆ ದೊಡ್ಡವರಾದಂತಹ ಮಂಟೇಸ್ವಾಮಿಯವರ ತಂಗಿನೂ ಹೌದು ಶಿಷ್ಯನು ಹೌದು ಈ ಸತ್ಯವಂತೆ ತಾಯಿ ನೀವೇನು ಬೇಡಿಕೊಂಡರು ಇಲ್ಲ ಎನ್ನುವ ಮಾತೇ ಇಲ್ಲ ಅಂತ ಸತ್ಯವಂತೆ ಈ ದೊಡ್ಡಮ್ಮತಾಯಿ ನೀವು ಬಂದು ಹರಕೆ ಮಾಡಿ ನಿಮ್ಮ ಜೀವನವನ್ನು ನೀವೇ ನಿರೂಪಿಸಿಕೊಳ್ಳಿ ಬಳೆಯಿಂದ ಮತ್ತೆ ಬಟ್ಟೆಯಿಂದ ನಿಮ್ಮ ಬಾಳನ್ನ ಬಂಗಾರ ಮಾಡಿಕೊಳ್ಳಿ ಇದರ ಗೂಗಲ್ ಮ್ಯಾಪ್maps.app.goo.g... matte Alina phone number 6364083625. ಈ ನಂಬರಿಗೆ ಫೋನ್ ಮಾಡಿ ಮಾಹಿತಿಯನ್ನು ತಿಳಿದುಕೊಳ್ಳಬಹುದು. #kannada#vlog#yuotubeviral
#siddappaji
#motivation
#travel
#janapada
#viralvideo
#malavalli
#dhoddama
#karnataka
#minivlog
ಇನ್ನು ಹೆಚ್ಚಿನ ಮಾಹಿತಿಗಾಗಿ ನನ್ನ RBS 666 ಚಾನಲ್ ನನ್ನ ಸಬ್ಸ್ಕ್ರೈಬ್ ಮಾಡಿ ಸಹಕರಿಸಿ ಹಾರೈಸಿ ವಂದನೆಗಳು
🙏🙏🪷