ಬೇಡಿದ ವರವನ್ನ ಕ್ಷಣದಲ್ಲಿ ಕೊಡುವ ರೌದ್ರ ನಾಗ ಶಿವ ಶನೇಶ್ವರ ಪುಣ್ಯಕ್ಷೇತ್ರ/100% miracle temple
HTML-код
- Опубликовано: 5 фев 2025
- ಬೇಡಿದ ವರವನ್ನ ಕ್ಷಣದಲ್ಲಿ ಕೊಡುವ ರೌದ್ರ ನಾಗ ಶಿವ ಶನೇಶ್ವರ ಪುಣ್ಯಕ್ಷೇತ್ರ/100% miracle temple
ಈ ಕ್ಷೇತ್ರ ಇರೋದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ವಿರುಪಾಕ್ಷಿಪುರ ಹೋಬಳಿ ಬಾಣತಳ್ಳಿ ಗ್ರಾಮದಲ್ಲಿ ಈ ಶನೇಶ್ವರ ಸ್ವಾಮಿ ನಡೆಸಿದ್ದಾರೆ ಇಲ್ಲಿ ನೀವು ಏನೇ ಬೇಡಿದರು ಕೊಡುವಂತಹ ಜೋಡಿ ಬಸವಗಳು ಕೂಡ ಇದೆ ಇದರ ಗೂಗಲ್ ಮ್ಯಾಪ್maps.app.goo.g...
ಫೋನ್ ನಂಬರ್ 8884509350/9945465576
ನಂಬರ್ ಗೆ ಫೋನ್ ಮಾಡಿ ತಿಳ್ಕೊಂಡ್ ಬರಬಹುದು
#shaneswara#baanatahalli#kannada#karnataka#viralvideo#vlog#minivlog#video#viralshort#viralshorts#viralvideo#yuotubeviral#youtubeshorts#youtube#youtuber#miracle#miracletemple#youtubechannel#foryou#kesari#financial#motivation#ramanagara#channapattana
#kannadayoutube#kannadayoutuber#travel#travelvlog#trendingvideo
ವೀಕ್ಷಕರಿಗೆ ಧನ್ಯವಾದಗಳು
Super jai shanidheva❤❤❤❤
Jai shanidheva❤❤
ತುಂಬಾ ಪವರ್ ಪುಲ್ ದೇವರು
Jai shanidheva
Thank u anna
ನಿಜದೇವ ಶನಿಧೇವಸ್ಥಳ
Laxmi Venkateswara Devasthana Malleswaram video Madi
ಇಲ್ಲಿ ಒಳಿತನ ಕಂಡವರಲ್ಲಿ ನಾನು ಕೂಡ ಒಬ್ಬ 2017ನೇ ಇಸ್ವಿಯಲ್ಲಿ ನಾನು ಇಲ್ಲಿಗೆ ಬಂದೆ ನಾನು ಇಲ್ಲಿಗೆ ಬಂದಾಗ ನನ್ನ ಆರೋಗ್ಯದಲ್ಲಿ ತುಂಬಾ ಸಮಸ್ಯೆ ಇತ್ತು ಹಾಗೆ ವಿಪರೀತ ಸಾಲ ಕೂಡ ಮಾಡಿಕೊಂಡಿದ್ದೆ ಯಾಕಾಗಿ ಸಾಲ ಮಾಡಿದ್ದನ್ನು ನನಗೆ ಅರಿವಿರಲಿಲ್ಲ ಆದರೆ ಇಲ್ಲಿ ಬಂದ ಮೇಲೆ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದೇನೆ ಇದುವರೆಗೂ ನನಗೆ ಯಾವುದೇ ಸಮಸ್ಯೆ ಬಂದಿಲ್ಲ ಹಾಗೆ ನನ್ನ ಸಾಲವನ್ನೆಲ್ಲ ತೀರಿಸಿದ್ದೇನೆ ಇಲ್ಲಿ ನಾನು ಏನೇನು ಬೇಡಿದ್ದೇನೋ ಎಲ್ಲವೂ ಕೂಡ ನನಗೆ ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ಸಿಕ್ಕಿದೆ
Nimagenu arogya samasye ithu illi butha prethabade vamachara nivarane madthara duddu yestu thagothare please reply madi nanu 6 varshadinnda naraka anubavisuthiddini dayavittu thilisi please reply madi🙏🙏🙏🙏🙏🙏🙏🙏🙏🙏
@sarithavikram4828 ನನ್ನ ಆರೋಗ್ಯ ಸಮಸ್ಯೆ ಏನಿತ್ತು ಅನ್ನೋದನ್ನ ಇಲ್ಲಿ ವಿವರಣೆಯಾಗಿ ಹೇಳೋದಿಕ್ಕೆ ತುಂಬಾ ಬರೀಬೇಕಾಗುತ್ತೆ, ಆದರೆ ನಿಮಗೆ ನಾನು ಒಂದು ವಿಷಯ ಹೇಳ್ತೀನಿ ಕೇಳಿ ನಿಮಗೆ ಏನೇ ಸಮಸ್ಯೆ ಇರಲಿ ಭಕ್ತಿಯಿಂದ ಇಲ್ಲಿ ಬಂದು ಬೇಡಿದರೆ ನಿಮ್ಮ ಸಮಸ್ಯೆ ನೂರಕ್ಕೆ ನೂರು ಪರ್ಸೆಂಟ್ ಬಗೆಹರಿಯುತ್ತೆ. ಹಾಗೆ ನೀವು ದುಡ್ಡಿನ ವಿಷಯ ಹೇಳಿದ್ದೀರ ಇಲ್ಲಿ ಯಾರ ಬಳಿಯೂ ಕೂಡ ದುಡ್ಡು ಕೊಡಿ ಎಂದು ಕೇಳಿ ತಗೊಳ್ಳೋದಿಲ್ಲ ನೀವು ದೇವರನ್ನ ನಂಬಿ ಬಂದು ಭಕ್ತಿಯಿಂದ ಪೂಜೆ ಮಾಡಿ ಅಂತಷ್ಟೇ ಹೇಳುತ್ತಾರೆ ನಿಮ್ಮ ಸಮಸ್ಯೆ ಪರಿಹಾರ ಆದಮೇಲೆ ನಿಮ್ಮ ಮನಸ್ಸಿಗೆ ಏನು ಬರುತ್ತೋ ಅದನ್ನು ಕೊಡಬಹುದು ಅಷ್ಟೇ ಇಲ್ಲಿ ಯಾರೂ ಕೂಡ ನಿಮ್ಮನ್ನ ವೈಯಕ್ತಿಕವಾಗಿ ಇಂತಿಷ್ಟು ಅಂತ ಹಣ ಕೇಳೋದಿಲ್ಲ
@@gavirajagowdats532dayavittu idondu visaya thilisi bejar madkobedi illi vamachara bhutha prethabade irovarige parihara madthara yava reethi parihara madthare dayavittu thilisi please reply madi🙏🙏🙏🙏🙏🙏🙏🙏🙏🙏🙏
@@sarithavikram4828ನೀವು ಕ್ಷೇತ್ರಕ್ಕೆ ಭೇಟಿ ಕೊಡಿ ನಿಮಗೆ ಎಲ್ಲ ಗೊತ್ತಾಗುತ್ತೆ
@@gavirajagowdats532thank you sat
Bedidha vara vanu andre, nanu crorepati agbeku 1 tinglali andre agtina