Vijayanagara : ಆರತಕ್ಷತೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದು ವರ ಸಾವು | NewsFirst Kannada
HTML-код
- Опубликовано: 21 окт 2024
- Vijayanagara : ಆರತಕ್ಷತೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದು ವರ ಸಾವು | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to RUclips Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Vijayanagara #HonnuraSwamy #PaapiNayakanahalli #VijayanagaraGroomIncident #VijayanagaraIncident #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,
ನಾನು ದೇವರಲ್ಲಿ ಬೇಡುವುದು ಒಂದೇ ಕಿತ್ತುಕೊಳ್ಳುವುದಾದರೆ ಯಾವುದನ್ನು ಕೊಡಲೆಬೇಡ.....😥Rip....💔
Super bro
100% nija
Howdu bro
😭
Benki guru nija helede😢
Heart touching moment...no words to describe...
ಆ ಮದುಮಗಳಿಗೆ ದೇವರು ಮುಂದಿನ ದಿನಗಳನ್ನು ಎದುರಿಸುವ ಧೈರ್ಯ, ಸ್ಟೈರ್ಯ ನೀಡಲಿ.
Madve aglilvala bere madve madkotare avryak edrukobeku just aratakstate aste alva
@@leelavathimahesh2979 madve aadmele aarataksathe madad kano maava
ಪಾಪ ಆ ಹೆಣ್ಣು ಜೀವ ಎಷ್ಟು ನೋಂದಿರಬೇಡ ಮೊದಲೇ ಕೆಟ್ಟ ಜನ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ ಇಂಥದ್ರಲ್ಲಿ ತುಂಬಾ ಕಷ್ಟ .. ಏನಾದ್ರೂ ಕಲಿಯುಗ ಹತ್ತಿರ ಬರ್ತಾ ಇದಿಯೋ ಏನೋ ಗೊತ್ತಾಗ್ತಿಲ್ಲ ಎಲ್ಲರೂ ಹೀಗೆ ಸಾಯ್ತಾ ಇದ್ದಾರೆ ಏನು ಇದರ ಅರ್ಥ ಆ ಭಗವಂತನಿಗೆ ಗೊತ್ತು . 😔😔🤷
Nija
Ede kaliyuga bro
Bega Barali sir.. kaliyuga
Mathanadau janagalige nama mansina bavane kanadu
Ayo edhu neja sir 😭😭😭amele awalu daridra hage ege antta enu chuchu mattu mattaduttave 😭
So sad to see this. It was clearly visible that he was in lot of pain & losing consciousness. Very disturbing to see something like this. May his soul rest in peace.
ಕಾರಣ ಏನೇ ಇರಬಹುದು, ಆದರೆ ಮದುವೆಗೆ ಅರಿಸಿನ ಕಾರ್ಯಕ್ರಮ ಅಂತ ಬೆಳಿಗ್ಗೆ ಬೇಗ ಏಳೋದು, 3 ದಿವಸ ಪೂರ್ತಿ stress ಆಗಿರುತ್ತೆ, ಸಾಧ್ಯ ಆದರೆ ಒಳ್ಳೆ ನಿದ್ದೆ ಮಾಡಿ, ಸಿಂಪಲ್ ಆಗಿ ಕಾರ್ಯಕ್ರಮ ಮಾಡಿ ಮುಗಸಿ
👍🏻👍🏻👍🏻👍🏻👍🏻
ವಿವಾಹದ ಸಂತೋಷ ದ ಕ್ಷಣ ಕಿತ್ತುಕೊಂಡ ಕ್ರುರ ವಿಧಿ😡😡😡😡😡😭😭😭😭😭😭😭
Very sad
@X3 S creation nivu yava seemeya hucha kanri?samanya jnana elladidre bayi muchkondu koorbeku adu bittu e Tara yakri mentaltara aadtheera?savinallu nimdondu party bere kedu
@X3 S creation matthe yakri e heart attackgu modigu link madthiddira?vaccine effect andri alwa nivu? government yakri vaccine effect idre kodisthare?yakri e Tara ellasallada vishyavannu gotthuguri ellade mathadthira?first upol navellaru manushyare alwa yake beku e Tara manasathapagalu?
@X3 S creation nin matadta irodh nodudre pakka thurka no illa sc st no ansuthe... nimgella thale li laddhi tumbkondide ansuthe... Modi ge bere kelsa illa nodu nim antha niyathilde irorge vaccination kottu saysakke, adh yen janma no nimdella
@X3 S creation Lo mental, ava sattiddu Heart attack ninna hortu Covid-19 vaccine inda alla
ಅತೀಯಾದ ಸಂತೋಷವು ಒಳ್ಳೇದಲ್ಲಾ, ಅತೀಯಾದ ದುಃಖವು ಒಳ್ಳೇದಲ್ಲಾ ಇವತ್ತಿನ ಕಾಲದಲ್ಲಿ ಎಲ್ಲವು ಮಿತಿಯಲ್ಲಿದ್ದರೆ ಆರೋಗ್ಯಕ್ಕೆ 👌.
Uigks
Nlp iz yim cll kn hzh uzj
Howdu nija...
@@vinayh.r5055 Thanks for earlier response👏.
ಯಾವುದು ಕೂಡ ನಾವಂದುಕೊಂಡಂತೆ ಇರೊಲ್ಲ ಮದ್ವೇ ಅಂದ್ಮೇಲೆ ಅತಿಯಾದ ಸಂತೋಷ ಇರಬೇಕಲ್ವಾ
@@kannadamelodysongs238 ಅದಕ್ಕೇ ಸಿಟಿ ಹುಡುಗ ಹುಡುಗಿ, ಮದುವೆಗೆ ಸ್ವಲ್ಪ lengthy ಟೈಮ್ ತಗೋತಾರೆ ಪರಸ್ಪರ ಅನುಭವ ಹಂಚಿಕೊಂಡು ನಂತರ ಮದುವೆಮಾಡಿಕೊಳ್ಳುತ್ತಾರೆ ಆಗ exite ಆಗೋ ಥರಾ ಇರಲ್ಲಾ ಅನ್ನಿಸುತ್ತೆ, ಹಳ್ಳಿ ಕಡೆ ಹಾಗೇ ದೊಡ್ಡವರು ಬಿಡಲ್ಲಾ. 😔
This is so heart breaking 😢
Take care of ur health everyone..😶
He was having chest pain but didn't express...sad that no one noticed.. Rip Man
ಇತರಗಳನ್ನೆಲ್ಲ ನೋಡ್ತಾ ಇದ್ರೆ ಏನಿದ್ರೂ ಏನು ಪ್ರಯೋಜನ ಈ ಭೂಮಿನಲ್ಲಿ 😭😭😒
ಆರೋಗ್ಯ ಎಂಬ ಐಶ್ವರ್ಯದ ಮುಂದೆ ಯಾವುದೂ ಇಲ್ಲಾ..... ಅದು ಒಂದು 👌ಇದ್ದರೆ ಬೇರೆಲ್ಲಾ ಮಿತಿಯಲ್ಲಿದ್ದರೆ..... ತೃಪ್ತಿ ಇದ್ದರೇ.... ಅದೇ ಸುಖವಾದ, ಸಂತೋಷವಾದ ಜೀವನ ಅನ್ನಿಸುತ್ತೆ.
@@venkatalakshammadevarajaia611 yes nija... koti idrunu adhna anubhavisoke arogya ayassu bek alwa...adhe illa andh mele esht koti idre enu prayojana...
Yes
ಇಂತಹ ದುರಂತಗಳನ್ನು ಊಹಿಸಿಕೊಳ್ಳುವುದು ಕಷ್ಟ. ಓಂ ಶಾಂತಿ.
Man this really heart breaking.. God truly unfair for this man.. Do not know how much this would pain one and entire family.
ಹಣ,ಆಸ್ತಿ, ಚಿನ್ನಕಿಂತ ದಯಮಾಡಿ ನಿಮ್ಮ ಆರೋಗ್ಯದ ಕಡೆ ಗಮನಕೊಡಿ,
ಇದು ನನ್ನ ಕೋರಿಕೆ 🙏🙏🙏
This is a heart breking moment very sad 😭😭
ಹಾ ಹೆಣ್ಣಿನ ಮೇಲೆ ಏನ್ ಚರ್ಚೆ ಮಾಡಿಲ್ಧೆ ಓದ್ರೆ ಸಾಕು
sorry state of bride, i prey god to bless her from unavoidable situation.
Death is unexpected ಅಂದ್ರೆ ಇದೇ ನೋಡಿ. ಈ ತರ ಇವರಿಗಷ್ಟೆ ಅಲ್ಲ ನಮಗೂ ನಿಮಗೂ ಎಲ್ಲರಿಗೂ💯
Yellarigu Death unexpected ee... Kelavrige tumba chik vayasige agbidutte inkelavru thumba luck iravru irthare ashte
@@preeeethamm aythu thika muchuu thale dengbeda
All these rituals some time is stressful may God bless his soul
😭
ಕಿತ್ತೂಕುಲುದದರೆ ಯಾವುದನ್ನೂ ಕೂಡಬೇಡ ಭಗವಂತ ...ಯವ ಹೆಣ್ಣು ಮಗುವಿಗೂ ಈ ರೀತಿ ಕಷ್ಟ ಕೂಡಬೇಡ....🙏🙏🙏ಕ್ರೂರ ವಿಧೀ...Rip Anna🙏🙏🙏😔😔😔
ನೀ ಮೋದಲ ಕನ್ನಡ ಕಲಿ ಸುಬ್ಬಿ
@@promate1698 🤣🤣
Le mental munde..First Learn Kannada..then give the comments to the videos...
Full spelling mistakes there..your attitude girl ahh..
I think you are the worst student at your school..
Mental munde...😡😡😡
ಇವರಿಗೆ ಕನ್ನಡ ಜ್ಞಾನ ಕೊಡು ಭಗವಂತ....
@@naveenachandrasharma nangae Kannada barala aitha sorry sir🙏🙏🙏but Kannada vannu prettisutinii... respect kudutini... sorry nanna Kannada base tapagidare 🙏🙏🙏 Google translate use madtini..
ನನಗೇ ಇದ್ದನ್ನ ನೋಡಿದ್ ತಕ್ಷಣ ಅಪ್ಪು ಸರ್ ನೆನಪಾದ್ರು ಅವ್ರು ಹೀಗೆ ಹೇಳೋಕೆ ಆಗದೆ ಆ ನೋವನ್ನು ಹೇಗೇ ಎದುರಿಸಿದ್ದರೋ ಆ ದೇವ್ರಿಗೆ ಗೊತ್ತು ಒಂದು ಅವಕಾಶ ಕೂಡ ಕೊಟ್ಟಿಲ್ಲ ಕ್ರೂರಿ ದೇವರು...💔😭 ಯಾರಿಗೆ ಯಾವಾಗ ಯಾವ ರೂಪದಲ್ಲಿ ಸಾವು ಬರ್ಬೋದು ಅನ್ನೋದಕ್ಕೆ ಇಂಥ ವಿಡಿಯೋ ಸಾಕ್ಷಿ, ಪಾಪ ಎಲ್ಲ ಸಂಭ್ರಮದಲ್ಲಿ ಖುಷಿಯಾಗಿ ಇದ್ದರು ಎಷ್ಟೆಲ್ಲಾ ಕನಸು ಕಟ್ಕೊಂಡಿದ್ರು ಮುಂದೆ ಬದುಕೋಕೆ ಆದರೇ ಆ ದೇವ್ರು ಬಿಟ್ಟಿಲ್ಲ ಕರ್ಕೋಬಿಟ್ಟ...🥺🥺😭😭😭 ಅವರ ಕುಟುಂಬದವ್ರಿಗೆ ಹೇಗ್ ತಡ್ಕೊಂಡ್ರು ಈ ನೋವನ್ನ ಹಾಗೆ ಆ ಹೆಣ್ಣಿಗೆ ಎಷ್ಟು ನೋವಾಗಿರ್ಬೇಡ ತನ್ನ ಗಂಡನ ಜೊತೆ ಬದುಕಿ ಬಾಳಬೇಕು ಅನ್ನೋ ಕನಸನ್ನು ಕಟ್ಕೊಂಡಿದ್ದ್ಲು ಯಾರು ಕೂಡ ನಿರೀಕ್ಷೆ ಮಾಡಿಲ್ಲ ಅನ್ಸುತ್ತೆ ಸಂಭ್ರಮದ ಮನೆ ಸಾವಿನ ಮನೆ ಮನೆ ಆಗುತ್ತೆ ಅಂತ...🥺😭😭 ಏ ದೇವರೇ ನೀನು ಯಾಕಿಷ್ಟು ಕ್ರೂರಿ..😡😡😭😭😭 ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಹುಟ್ಟಿ ಬನ್ನಿ ಅಣ್ಣ..🙏🙏🥺🥺🥺
Face reactions so tired and very stressful so sad rip
Life is unexpected 🥺en jeevna guru
True
No words 😭😭😭
So sad 😭 RIP..God please give the strength to family....
ದೇವರೇ ಎಂತ ಮನಸು ನಿಂದು 😢😢
ಎಂಥಹ ದುರ್ವಿಧಿ 🙏💐🙏💐🙏
ಆ ಫೋಟೋಗ್ರಾಫರ್ ಆದರೂ ಗಮನಿಸಿ ಕೇಳಬಹುಗಿತ್ತು
OMSHANTHI
Om Shanti Brother🙏🙏🙏🙏🙏
Nimma aathamakke shanti sigali brother 🙏🌹🙏
Now a days if you have small fatigue or sweating kindly go for ECG definitely May be cholesterol problem will lead to heart blockages and is very dangerous. Health is wealth. Kindly have sufficient health insurance or possible term insurance for safety.
Om Shanti brother
ನೋಡಿ ಗೆಳೆಯರೇ ಸಾವು ಹೇಗ್ ಬರುತ್ತೇ ಅಂತಾ ನಮಗೆ ಗೊತ್ತಾಗೋದೇ ಇಲ್ಲಾ ನಾವು ಚೆನ್ನಾಗಿಯೇ ಇರ್ತೀವಿ ಆದರೇ ನಮ್ಮ ಕಣ್ ಮುಂದೆ ನಮ್ಮ ಸಾವು ಬಂದಾಗ ಭಯ ಪಡ್ತೀವಿ ನಿಜ ಒಂದು ನೆನಪಿರಲಿ ಜೀವ ಉಳಿಸೋಕೆ ನಾವು ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಜೀವ ಉಳಿಯೋದಿಲ್ಲ ಯಾಕೇಂದ್ರೆ ಅದು ವಿಧಿ ಆಟ ವಿಧಿ ಆಟದಂತೆ ನಮ್ಮ ಈ ಜೀವನ 🙏... Sanjay Naik Belagavi
Om shanthi
Happy. Shabsgallu👫👫👫👫👌👌
ಇದು ಎಲ್ಲರೂ ಯೋಚಿಸಬೇಕಾದ ವಿಷಯ, 60-70ರಲ್ಲಿ ಬರಬೇಕಾದ ಸಮಸ್ಯೆಗಳು 20-30ರಲ್ಲಿ ಬರ್ತೀವೆ, ಈ ಬಗ್ಗೆ ಜಾಗೃತಿ ಅಗತ್ಯ
Hrudaya kalaki hoythu e video nodi,devara aata ballava unte 👏👏👏
ಭಗವಂತ ellrigu ಒಳ್ಳೇದ್ ಮಾಡಪ... 🙏🙏🙏
Its because of negligence. His body is giving indications but everyone neglected. Very sad..RIP.
In marriages tierdness is common. How can anyone know he is having heart attack. If he was already ill they couldve done something
@@nishugowda6172 There are clear differences between tiredness and heart attack.
@@nishugowda6172 God bless you!!
Om Shanti 😢
No words ,,,,😢
ಮದುವೆ ಮನೆಯಲ್ಲಿ ಸೂತಕದ ಛಾಯೆ 🥺🥺........ ಏನೇ ಇದ್ರೂ ಎಷ್ಟೇ ಇದ್ರೂ.... ಸಾವಿನ ಮುಂದೆ ಹುಲ್ಲು ಕಡ್ಡಿಗೂ ಕಡೆ ನಾವು..... ಇರೋ ವರೆಗೂ ಖುಷಿಯಾಗಿ ಇರು ಸಂತೋಷವಾಗಿ ಇರು ಚನ್ನಾಗಿ ತಿನ್ನು ಪ್ರೀತಿ ಹಂಚು ಅಷ್ಟೇ...... ಸಾಕು ಈ ದ್ವೇಷ ಅಸೂಯೆ..... ಎಲ್ಲ ಬೇಡ.... ದ್ವೇಷ ಇಟ್ಟಿಕೊಂಡು ಏನ್ ಮಾಡ್ತೀರಾ ಈ ತರ ಕುಂತ ಜಾಗದಲ್ಲೇ ಪ್ರಾಣ ಹಾರಿಹೋದರೆ........ ನಿಲ್ಸಿ ಸಾಕು ಈ ದ್ವೇಷ, ಅಸೂಯೆ ಎಲ್ಲ.... 🙏🙏plzz.... ಇರೋವರೆಗೂ ಖುಷಿಯಾಗಿ ಇರಿ ಪ್ರೀತಿ ಮಾಡಿ ಪ್ರೀತಿ ಹಂಚಿ ಅಷ್ಟೇ 🙏🙏🙏ನಾನು ಅಪ್ಪು ಅಭಿಮಾನಿ ನನ್ನ ಅಪ್ಪು ನಮಿಗೆ ಹೇಳಿರೋದು ಇದೆ.... ಪ್ರೀತಿ ಮಾಡಿ ಪ್ರೀತಿ ಹಂಚಿ ಅಷ್ಟೇ.... ನಾವು ಹಾಗೆ ಇರ್ತೀವಿ 🥺🥰❤
Yes bro
@@harishakeladi7983 hmmm
Oh ....Devre yaarigu kodbeda intha saavu.....heart wrenching......RIP.
Omnamaha shivaya 🙏🙏🙌🙌😥😥
Heart teaching 😭
ಏನ್ ತಲೆಕೆಡಿಸಿಕೋ ಬೇಡ ತಂಗಿ
ಮುಂದೆ ಇನ್ನೂ ಒಳ್ಳೆದಾಗುತ್ತೆ ಧೈರ್ಯ ವಿರಲಿ
Really very shocked. Our heartfelt condolences.
God bless him with pease
ಶುರು ಆಗುವ ಮುನ್ನವೇ ಅಂತ್ಯ 💔
Om Shanti
So sad ..Rest in peace
Sometime i feel we are leaving in the cruel world .
He is already feeling discomfort, light headed and fainting, clear symptoms of heart attack,
Heartfelt Condolence to him 😔
Each minute each second precious.... So keep live positively.... Avoid tension pressure... Let's enjoy the life what it's gives us.... Don't know what will happens next.... Jai Shri ram..
Very sad ,😔😔😥😥💐🙏
So sad. Om shanti
Life is really short,Give strength God.
Now our society clearly puts all blame on the girl saying she is unlucky.. How come someone can decide anothers one life like that.
What she must have gone through? Within seconds her whole life is crushed. Her happiness vanished.
Yar yaludru evaga
Don't you have single word of condolence for the deceased person? You are imagining too much negatively and people who think negatively like you will blame her as Unlucky. First have some mercy on the person died, who knows what exactly happens in the future.
@@fairywhisper i have enough mercy for him but do you even know what she has to face.
Heart touching moment so sad 😔
Really 😭😭
Om shanti 🙏🙏
😔😔😔, ಓಂ shanthi🙏🙏🙏
ಏನು ಹೇಳ್ಬೇಕು ಅಂತ ಗೊತ್ತಿಲ್ಲ.... 😭😭😭😭😭😭😭😭😭
It's a bit difficult to differentiate between heart ache or heart burn due to acidity.
Mostly, weddings require the couple to fast for the entire day to perform various poojas and all. Can't blame it for thinking it could be acidity.
Still, very sad
En jeevna guru idhu heegela saavu gallna nodtidivi ...irothanka ollevragi badhkbeku aste yavaga hogtivo gothila
Its really sad 😭😭😭😭😭
ಓಂ ಶಾಂತಿ ಅಣ್ಣ 😭😭😭😭😭
ಇದಕ್ಕೆ ಹೇಗೆ ಲೈಕ್ ಕೊಡೋದು.ಪಾಪ ಆ ಮದುವೆ ಹೆಣ್ಣಿನ ದುರಾದೃಷ್ಟ.
ದಯವಿಟ್ಟು ವಧುವಿನ ಮುಖ blur ಮಾಡಿ.
Poor man, he was struggling so hard to stand there. So much distress.
🙆☹️😭🥺😭🙆 ಅಯ್ಯೋ ಅವ್ರ್ ಯಾರಿಗಾದರೂ ಹೇಳಬೇಕು ತಾನೇ ಎದೆ ನೋವು ಆಗ್ತಾ ಇದೆ ಅಂತ 😭🥺😭🥺
Ss
ಓಂ ಶಾಂತಿ 💐
Innocent soul
ಓಂ ಶಾಂತಿ
Really 😭😢😵😷sad
ಇಂತಹ ಒಳ್ಳೆಯ ನನಗೆ ಸಾವು ಬರಲ್ಲಿ rib bro
Yak bro..badkak ista ilva?
Its very very sad
ನೂರಾರು ವರ್ಷ ಬದುಕಿ ಬಾಳ ಬೇಕು ಅಂತಾ ಆಸೆ ಕನಸು ಕಟ್ಟಿಕೊಂಡು ವರನ್ನು ಬೇಗ ಕರೆದುಕೊಂಡು ಬಿಡ್ತೀಯಾ ದೇವರೇ ನನಗೆ ಈ ಜೀವ ಜೀವನ ಸಾಕು ಅಂತ ಅನ್ನೋರಿಗೆ ಸಾವು ಬೇಕು ಅಂದ್ರು ಕೋಡಲ್ಲ.... ಮೋಸ,ವಂಚನೆ ,ಸುಳ್ಳು ಹೇಳೋರಿಗೆ ಸುಖ ಸಂತೋಷ ಕೋಡ್ತೀಯಾ ಸತ್ಯ, ಒಳ್ಳೆಯತನ ಇದ್ದವರಿಗೆ ಪ್ರತಿ ದಿನ ಕಣ್ಣೀರು ಹಾಕಿಸ್ತೀಯಾ.....☹️☹️☹️
Edu 100% nija Anna
Papa devaru tumba kruri
Really so sad
Very hurts... life is unpredictable
Che manushyandu time yavaga the end agutte helakke agalla
Very sad moment' not word's to discribe😞
ಅಯ್ಯೋ 😭ದೇವ್ರೇ
Oh,, God, give strength to there family's,,, RIP
So sad RIP 😒
I am really feeling so sad for this bride. God what is this😞😞..
So so sad 😓😓😓
ದೇವರೇ ಎಲ್ಲರಿಗೂ ನೋವು ತಡೆಯೋಕೇ ಶಕ್ತಿ ಕೊಡು 😪😪😪
Very sad 😭
Miss you
my brother 😭😭😭
ಹೃದಯದ ಸಣ್ಣ ಸಮಸ್ಯೆ ಏನಾದರೂ ಆದರೆ ತಕ್ಷಣ ವೈದ್ಯರ ಕಡೆ ಹೋಗಿ ನಿಮ್ಮ ಜೀವವನ್ನು ಉಳಿಸಿಕೊಳ್ಳಿ... ಇಲ್ಲಾಂದ್ರೆ ಒಂದು ದಿನಾ ಹೆಂಗ್ ಸಾವು ಬರುತ್ತೆ ಅಂತ ಗೊತ್ತಾಗುವುದಿಲ್ಲ...😭😭🙏
Omg......
Om santi
God what is it i really sorry ,it's really bad God bless u .😥😥😥😥😥😥
ಮದುವೆ ಆಗುತ್ತಲೇ ವಿಧವೆ ಆದಲೂ 😭😭
😔😔appa devare kalpnegu asady aa hudgi ge aa kshana🙏
May his soul rest in peace
Om shanti
😔😔vry sad
ಅಯ್ಯೋ ದೇವರೇ 🌺🌺🌺