Big Bulletin | ಹೆಚ್‍ಡಿಕೆ `ಬಿಗ್ ಬುಲೆಟಿನ್' ಪ್ರಸ್ತಾಪಕ್ಕೆ ಹೆಚ್. ಆರ್. ರಂಗನಾಥ್ ಪ್ರತಿಕ್ರಿಯೆ | HR Ranganath

Поделиться
HTML-код
  • Опубликовано: 17 сен 2024
  • Big Bulletin | ಹೆಚ್‍ಡಿಕೆ `ಬಿಗ್ ಬುಲೆಟಿನ್' ಪ್ರಸ್ತಾಪಕ್ಕೆ ಹೆಚ್. ಆರ್. ರಂಗನಾಥ್ ಪ್ರತಿಕ್ರಿಯೆ | HR Ranganath | April 8, 2022
    #publictv #bigbulletin #hrranganath
    Watch Live Streaming On www.publictv.in...
    ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇವತ್ತು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿತು. ಖಾಲಿ ಗ್ಯಾಸ್ ಸಿಲಿಂಡರ್, ಸ್ಟೌವ್ ಹಿಡಿದು, ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಬಗ್ಗೆ ಪ್ರಸ್ತಾಪ ಮಾಡಿದ್ರು. ಬಿಗ್ ಬುಲೆಟಿನ್‍ನಲ್ಲಿ ನನ್ನ ವಿರುದ್ಧ ಮಾತಾಡ್ತೀರಾ..? ನಿಮ್ಮ ಯೋಗ್ಯತೆಗೆ ನನ್ನ ಬಗ್ಗೆ ಬಿಗ್‍ಬುಲೆಟಿನ್‍ನಲ್ಲಿ ಮಾತಾಡ್ತೀರಾ. ಕುಮಾರಸ್ವಾಮಿ ವಿಷಯಗಳನ್ನು ಕೊಟ್ಟು ಕೊಟ್ಟು ವಿಹೆಚ್‍ಪಿ, ಭಜರಂಗದಳದವರಿಗೆ ಎತ್ತಿ ಕಟ್ಟುತ್ತಿದ್ದಾರೆ ಅಂತ ಬಿಗ್ ಬುಲೆಟಿನ್‍ನಲ್ಲಿ ಹೇಳ್ತೀರಾ. ನನ್ನ ಮೇಲೆ ಅನುಮಾನ ಬರೊ ರೀತಿ ಬಿಗ್ ಬುಲೆಟಿನ್ ನಲ್ಲಿ ಮಾತಾಡ್ತೀರಾ.? ನೀವು ಒಬ್ಬರೇನಾ ದೇಶ ಕಟ್ಟೋರು.
    ನಿಮಗೆ ರೈತರ ಕಷ್ಟ ಗೊತ್ತಿದೆ ಏನ್ರಿ? ಯಾವುದೋ ಪಕ್ಷದ ಪರ ಮಾತಾಡ್ತೀರಾ... ಯಾವುದೋ ಖಾಸಗಿ ಕಂಪನಿಗಳ ಪರ ಮಾತಾಡ್ತೀರಾ. ಯಾವುದೋ ಪಕ್ಷವನ್ನು ವಿಶ್ವಗುರು ಮಾಡ್ತಿದ್ದೀರಾ? ಬಿಗ್ ಬಿಲೆಟಿನ್ ನಲ್ಲಿ ಯಾವತ್ತಾದ್ರು ಬೆಲೆ ಏರಿಕೆ ಬಗ್ಗೆ ಮಾತಾಡ್ತೀರೇನ್ರಿ ನೀವು? ಎಷ್ಟು ಮಾತಾಡಿದ್ದೀರಾ ನೀವು. ನನ್ನ ಬಗ್ಗೆ ಮಾತಾಡ್ತೀರಾ ನೀವು ಎಂದು ಕುಮಾರಸ್ವಾಮಿ ಹೇಳಿದ್ರು.
    ಮಾಹಿತಿ - ನಿತ್ಯವೂ ಬಿಗ್ ಬುಲೆಟಿನ್‍ನಲ್ಲಿ ಬೆಲೆ ಏರಿಕೆ ವಿಚಾರ ಬಂದಾಗ.. ಸರ್ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಗರಂ ಆಗುತ್ತಾರೆ. ಬೆಲೆ ಏರಿಕೆಯಂಥಾ ವಿಚಾರಗಳನ್ನು ಮುಚ್ಚಿ ಹಾಕೋ ಸಲುವಾಗಿಯೇ ಕೋಮು ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ. ಏಪ್ರಿಲ್ 1 ಮತ್ತು ಏಪ್ರಿಲ್ 2ರಂದು ಹೆಚ್. ಆರ್. ರಂಗನಾಥ್ ಕಾಮೆಂಟ್ ಹಾಕಿದ್ದ ಕ್ಲಿಪ್‍ಗಳು ಇಲ್ಲಿವೆ.
    Download Public TV app here:
    Android: play.google.co...
    iOS: apps.apple.com...
    Keep Watching Us On RUclips At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on RUclips: www.youtube.co...
    Follow us on Google+ @ plus.google.co...
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Комментарии • 704

  • @rctips8946
    @rctips8946 2 года назад +35

    ಸುತ್ಕೊಂಕ್ ಹೊಡ್ಡಿಯೋಡು ಅಂದ್ರೆ ಇದೇನೇ...ಸೂಪರ್ ರಂಗಣ್ಣ🔥🔥

  • @niruarun
    @niruarun 2 года назад +102

    Mr.Ranganath answered properly to Kumaraswamy’s comments.

  • @sureshaithal680
    @sureshaithal680 2 года назад +54

    ಬಿಗ್ ಬುಲೆಟಿನ್ ಸರಿಯಾಗಿ ಹೊಡೆದಿದೆ ಅದಕ್ಕೆ ಬಿಡಿ ಜಲಕ್ ಜಲಕ್ ಆಗಿದೆ

  • @babus3616
    @babus3616 2 года назад +25

    ರಂಗಣ್ಣ ನೀವು ಕುಮಾರಣ್ಣನ ಪ್ರಶ್ನೆಗೆ ಎಲ್ಲಾ ಉತ್ತರ ಕೊಟ್ರಿ, ಆದರೆ..........
    ಜನಸಾಮಾನ್ಯರು ಈಗಿನ ಪರಿಸ್ಥಿತಿ ನೋಡಿದ್ರೆ ಒಂದು ಹೊತ್ತು ಊಟ ತಿನ್ನೋಕೆ ತುಂಬಾ ಕಷ್ಟ. ಆದರೇ..... ಬೆಲೆ ಏರಿಕೆ ಬಗ್ಗೆ ಮಾತ್ರ ನಿಮಗೆ ಕೇಳಿಸಲಿಲ್ಲವಾ ರಂಗಣ್ಣ

    • @naveenmahadevaiah1833
      @naveenmahadevaiah1833 2 года назад

      Adr bagge maatadalla...

    • @adityajoies
      @adityajoies 2 года назад

      Lo gubal, adunne torsiddu. He talked about it in the past, watch the video again fully.

  • @neelammaikammar
    @neelammaikammar 2 года назад +60

    ರಂಗನಾಥ ಸರ್ ಸೂಪರ್ 👌.. ಆ ಕರಿ ಕರಡಿ ಒದ್ದು ಓಡಿಸಿ🔥🔥🔥

  • @haneefkodlipet1289
    @haneefkodlipet1289 2 года назад +6

    ಈ ಚಾನಲ್ ಗಳು ಪಕ್ಷದ ದರ್ಮದ ಪರವಾಗಿ ಬ್ಯಾಟಿಂಗ್ ಮಾಡುವುದನ್ನು ಬಿಟ್ಟು ಸಾಮಾನ್ಯ ಜನರ ಪರವಾಗಿ
    ಅಭಿಯಾನ ಆರಂಬಿಸಲಿ..

  • @veereshs7937
    @veereshs7937 2 года назад +59

    ಸೂಪರ್ ಕಿಕ್ ಗುರುಗಳೆ ಅಂಡ್ ಸುಟ್ಟಂಗ ಅಗಿರುತ್ತ ಚಾಮಿಗ 😂😂😂

  • @jcmanjumb1
    @jcmanjumb1 2 года назад +102

    ರಂಗಣ್ಣ always perfect....💯🎯😍

    • @lingegowda7580
      @lingegowda7580 2 года назад

      ಸಣಕಲ ರಂಗ ಏನು ಸಾಚಾನಾ

    • @studioofsomethingnewandcre2903
      @studioofsomethingnewandcre2903 2 года назад

      Yella media sold out BJP i know power tv close maadidag media yen madidavu nodivi

    • @sandeepgowdacs3141
      @sandeepgowdacs3141 2 года назад +3

      Yav perfect illa

    • @jcmanjumb1
      @jcmanjumb1 2 года назад +2

      @@sandeepgowdacs3141 ಇಲ್ಲ ಕುಮಾರಸ್ವಾಮಿ perfect bidappa...😅

    • @sandeepgowdacs3141
      @sandeepgowdacs3141 2 года назад

      @@jcmanjumb1 sadya egladru gotaytala. JDS ge vote madi

  • @lavakumaraclava5450
    @lavakumaraclava5450 2 года назад +12

    ಸಂವಿಧಾನಕ್ಕೆ ಇದ್ದದ್ದು 3 ಅಂಗಗಳು ಈಗ ಇನ್ನೊಂದು ಮಂಗಣ್ಣನ ಸೇರಿಸಿದೆ ಸುಪ್ರೀಂ ಕೋರ್ಟ್

  • @timepassvloggervk
    @timepassvloggervk 2 года назад +31

    What a reply by Ranganath Sir..👏👏👏

  • @sunilcg3116
    @sunilcg3116 2 года назад +28

    ಕರಿಯಿಡ್ಲಿ ಎಲ್ಲಿದ್ದಿಯಪ್ಪ 😂😂😂😂

    • @honnegowdabs9634
      @honnegowdabs9634 2 года назад

      ನಿಮ್ಮ ಅಮ್ಮನ......... Alli

    • @manjunath7497
      @manjunath7497 2 года назад

      @@honnegowdabs9634 😂😂😂nim amma antha helidhre heng ansuthe?

    • @vishalbhat6898
      @vishalbhat6898 2 года назад

      @@honnegowdabs9634 mostly Radhika kumara Swamy tamma ansatte ninu Sule magne

    • @vishalbhat6898
      @vishalbhat6898 2 года назад

      @@honnegowdabs9634 Nim Amman tullu alli kumarannan kari tunne

    • @Yourskannadiga
      @Yourskannadiga 2 года назад

      Nim ammun atra

  • @veereshma3325
    @veereshma3325 2 года назад +34

    ರಂಗಣ್ಣನವರ ಮಾತಿನಲ್ಲಿ ಸತ್ಯಾಂಶವಿದೆ ಜೈ ಭುವನೇಶ್ವರಿ

  • @santoshasundi7802
    @santoshasundi7802 2 года назад +11

    Public ಟಿವಿ ಸೂಪರ್

  • @maruthimaruthi3710
    @maruthimaruthi3710 2 года назад +39

    ಕುಮಾರಣ್ಣ ಧಳ ಪತಿ ಅಲ್ಲ.
    ಎರಡು ಹೆಂಡಿರ ಪತಿ.

  • @nagarajk2042
    @nagarajk2042 2 года назад +34

    ನೋಟಿನಲ್ಲಿ ಚೀಫ್ ಇದೆ ಅಂತ ಹೇಳಿದ ಮೇಲೆ ಮುಗಿಯಿತು

    • @HemanthKumar-mc3uy
      @HemanthKumar-mc3uy 2 года назад +8

      Mini mini powder antha helidmele mugithu

    • @ygk1
      @ygk1 2 года назад

      @@HemanthKumar-mc3uy bomb terrorist antha helli yaro hucha sule munde maga itirodu antha helid melu mugithu...😂😂😂
      cd release amele mugithu 😂😂😂

    • @Raviravi-bb9rv
      @Raviravi-bb9rv 2 года назад +1

      @@HemanthKumar-mc3uy ಅಣ್ಣ ನೀವು ಸೂಪರ್

  • @basavarajmadar2418
    @basavarajmadar2418 2 года назад +29

    Kumaranna said truths of Media's...he knows the activities of Media's

    • @madhuhnijagunaiah9801
      @madhuhnijagunaiah9801 2 года назад +5

      Your comment shows how you are thinking.. Mr Kumar swamy is only Anna to you not every one we are watching ranganna for so many years and I also know how he scold all others just accept the facts and truth..tell your anna to give tickets to party workers insted of family member's fools

    • @lingarajtschandrashekhar4064
      @lingarajtschandrashekhar4064 2 года назад +1

      ಕುಮ್ಮಿ ಚಾನ್ನೆಲ್ ಯಾಕೆ ಮಾಡಿದ್ದಾನೆ

  • @MrTej13
    @MrTej13 2 года назад +8

    ರಂಗಣ್ಣ is always ರಂಗಣ್ಣ 😎

  • @ateeqrahaman7368
    @ateeqrahaman7368 2 года назад +74

    ಮಾನ್ಯ ಕುಮಾರಣ್ಣನ ಮಾತಿನಲ್ಲಿ ಸ್ವಲ್ಪ ಸತ್ಯಂಶ ಇದೆ.... 👌🏿👌🏿👌🏿

    • @harishreddy6965
      @harishreddy6965 2 года назад +6

      Nimdhu cheptharalla adike sathyamsha iruthe nimge!

    • @padmajarai2551
      @padmajarai2551 2 года назад

      Hauda namge gotten iralilla noodi. Avru daily news nodtare omme avarige neeve keli noodi. Bele yerike hagu yavude samasye iddare namma Ranganna sir yavagalu first news nalli toorisutare Hage adara bage comments kooda madutare. Gotillade yenu bareyabedi illi ...

    • @viswasm7013
      @viswasm7013 2 года назад +1

      ಇವಾಗ ಶುರು ಮಾಡಿದಿರಲ್ಲ ತುಣ್ಣೆ ಉಣ್ಣೋಕೆ ಅದಿಕ್ಕೆ ಕರಿ ಇಡ್ಲಿ ಸಾಮಾನು ಟೆಸ್ಟ್ ಆಗಿದೆ ಅನ್ಸುತ್ತೆ ನಿನಗೆ 😜😜😜😜

  • @shankargouda.v1970
    @shankargouda.v1970 2 года назад +10

    Ranganath sir is good news anchor sir good nimge nam support yavaglu irutthe

  • @PATHIKSTORIES
    @PATHIKSTORIES 2 года назад +21

    We Support ರಂಗಣ್ಣ...

  • @psnpsn4499
    @psnpsn4499 2 года назад +15

    ಕರಿ ಇಡ್ಲಿ ಮಾತಾಡೋದೇ ಹೀಗೆ , ⚫⚫

  • @shivaramgowdabr
    @shivaramgowdabr 2 года назад +5

    ರಂಗಣ್ಣ ನೀನು ಚನಾಗಿ ಮಿಮಿಕ್ರಿ ಮಾಡುತ್ತಿರಿ

  • @lokeshgowda5610
    @lokeshgowda5610 2 года назад +11

    Jai Kumar Swamy jai jds

  • @ChandraShekar-dr3qw
    @ChandraShekar-dr3qw 2 года назад +30

    Eradu madve aagiro Kumarannana gandastanakke Jai 😂😂😂😂

    • @ygk1
      @ygk1 2 года назад +4

      hendthi saysid yedi gu jai😂😂😂

  • @madhuhnijagunaiah9801
    @madhuhnijagunaiah9801 2 года назад +15

    Watch the swag of Ranganna he just slapped HDK with his footweareeee. 😂

  • @ashokkumar-qr5nq
    @ashokkumar-qr5nq 2 года назад +16

    U number one support in bjp.... news channel

  • @maheshvishwakarmamahesh5074
    @maheshvishwakarmamahesh5074 2 года назад +7

    ರಂಗಣ್ಣ ಬೆಂಕಿ 👍

  • @AKALWAYSOK
    @AKALWAYSOK 2 года назад +11

    ಕುಮಾರ್ swami sir right.... ಅನೇಕ ಜನರು ಅನೇಕ ಸಮಸ್ಯೆ ಇಂದ ಇದಾರೆ ನೀವು ಯಾಕೆ ಮಾತನು ಆಡಲ್ಲ Mr Ranganathan

  • @praveenkumar6631
    @praveenkumar6631 2 года назад +26

    Sir public tv ge political party certificate bekagila public certificate Saku 👍 good going keep it up public TV

  • @ಜಯರಾಜ್456
    @ಜಯರಾಜ್456 2 года назад +8

    i support public TV

  • @ದಿನೇಶಟಿ
    @ದಿನೇಶಟಿ 2 года назад +153

    420 j d s ಜೈ ಪ್ಲಬಿಕ್ ಟಿವಿ ತುಂಬಾ ಧನ್ಯವಾದಗಳು ರಂಗಣ್ಣ ನಿಮ್ಮ ನಿಸ್ವಾರ್ಥ ಕರ್ಮ ಈಗೆ ಮುಂದುವುರಿಲ್ಲಿ

  • @UnkonwngunmaninPAK
    @UnkonwngunmaninPAK 2 года назад +34

    Nija heldre hinge urkollo jasti :kummi: 😂😂😂😂😂

  • @manojkumarm6681
    @manojkumarm6681 2 года назад +18

    HDk 👍

  • @Shrinivasgirish6037
    @Shrinivasgirish6037 2 года назад +5

    We are with you ranganath sir 😊

  • @xhxhyxhyxh282
    @xhxhyxhyxh282 2 года назад +6

    I don't Want Kumaraswaami I want Radhika Kumaraswaami 😂

  • @sbs6504
    @sbs6504 2 года назад +8

    ಕುಮಾರ್ ನೀನು ಎಷ್ಟೇ ಪ್ರಯತ್ನಿಸಿದರೂ ನಿ ಬರೋದು ಕಷ್ಟ

  • @chandrashekarhs8
    @chandrashekarhs8 2 года назад +7

    Jai rangaanna ❤️

  • @shivanna126
    @shivanna126 2 года назад +2

    ರಂಗಣ್ಣ ಅಂದ್ರೆ ರಂಗಣ್ಣ 😀👌🙏

  • @footonfield5573
    @footonfield5573 2 года назад +2

    ಪಬ್ಲಿಕ್ ಟಿವಿಯ ರಂಗಣ್ಣ ಬಿಜೆಪಿಯ ಬಕೆಟ್ ಅಣ್ಣ...

  • @siddaraju6885
    @siddaraju6885 2 года назад +2

    Good comment sir

  • @ateeqrahaman7368
    @ateeqrahaman7368 2 года назад +4

    ಭೇಷ್ ಕುಮಾರಣ್ಣ... 👌🏿👌🏿👌🏿👍👍

  • @pavankalaburgi5544
    @pavankalaburgi5544 2 года назад +15

    Super Ranganath sir👍

  • @Nithin.k.kumar21
    @Nithin.k.kumar21 2 года назад +14

    Jokumaranige mangalarathi

  • @crajcraj97
    @crajcraj97 2 года назад +5

    Well said ❤️

  • @shivaputrappachindi7319
    @shivaputrappachindi7319 2 года назад +2

    🤣🤣🤣🤣ಬೆಸ್ಟ್ ಕೌಂಟರ್ ಟೂ ಕರಿ ಇಡ್ಲಿ ಕುಮ್ಮ್ಯ

  • @chaitanyajc4228
    @chaitanyajc4228 2 года назад +3

    ಬೆಲೆ ಏರಿಕೆ ಬಗ್ಗೆ ಯಾಕೆ ಮಾತಾಡಲ್ಲ ನೀವು ಮಾಧ್ಯಮಗಳು?????

  • @amitranasubhe
    @amitranasubhe 2 года назад +5

    Very good response by Rangana.. Jds is opportunity party

  • @nethragputtaraju5742
    @nethragputtaraju5742 2 года назад +18

    Good Ranganath Sir 👌 reply

  • @ashwinkumarsrinivas9193
    @ashwinkumarsrinivas9193 2 года назад +8

    Correct answer to Kumar swamy questions

    • @ravindrahb1287
      @ravindrahb1287 2 года назад

      Hdkge ಇಟ್ಕೊಂಡಿರೋ news channel na hague boglye hodibeka

  • @yadugowda8982
    @yadugowda8982 2 года назад +7

    HDK spoke perfectly

  • @shivasathyasiddalingappa9599
    @shivasathyasiddalingappa9599 2 года назад +7

    💐👌🏿 HDK 👌🏿💐

  • @ashrafcoorgislike2219
    @ashrafcoorgislike2219 2 года назад +8

    ರಂಗಣ್ಣ ಯಾಕೆ ಕುಮಾರಸ್ವಾಮಿ ಶಮಿಶ್ರ ಸರಕಾರ ನಡೆಸುತ್ತಿರುವಾಗ ಕುಂದುಕೊರತೆ ಬಗ್ಗೆ ಲಪೊ ಲಪೊ ಅಂತ ಬಾಯಿ ಬಡಿಯುತ್ತಿದ್ದರಲ್ಲ ಬಿಜೆಪಿ ಸರಕಾರ ಬಂದ ಮೇಲೆ ಮೌನ ನಿಮ್ಮ ಒಲವು ಯಾವ ಕಡೆ ಅಂತ ಬುದ್ದಿವಂತ ಮತಧಾನ ಪ್ರಜೆಗೆ ಗೊತ್ತಿದೆ "

  • @shivaramgowdabr
    @shivaramgowdabr 2 года назад +1

    ನಿಮ್ಮ ಚಾನೆಲ್ ಗಳ ಯೋಗ್ಯತೆ ಜನರಿಗೆ ಗೊತ್ತಿಲದೆ

  • @premkumarpremkumar7727
    @premkumarpremkumar7727 2 года назад +14

    Sir please understand try to avoid this of religious news and create un necessary problems in society take it positively, price rise news r all passing news in media

  • @harshavardhanreddy1580
    @harshavardhanreddy1580 2 года назад +3

    Super Ranganath sir

  • @sreenathnsreenath9920
    @sreenathnsreenath9920 2 года назад +1

    ನಾನು ಅಪ್ಪಟ ಹಿಂದೂ ಆಗಿ ಹೇಳ್ತಾಯಿದೀನಿ ನಗು ಎಲ್ಲಾ ಧರ್ಮದ ವಿಚಾರಧಾರೆಗಳು ಅಲ್ಪಸ್ವಲ್ಪ ತಿಳಿದಿದ್ದೇನೆ ನಿಮ್ಮಷ್ಟ ಅಲ್ಲದಿದ್ದರೂ ನನಗೀಗ 27 ವರ್ಷ ಕನಿಷ್ಠ 12 ರಿಂದ 15 ವರ್ಷಗಳಿಂದ ಹಾಸ್ಟೆಲ್ ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಬಂದಿದ್ದೇನೆ ನಮಗೆಲ್ಲಿ ಯಾವುದೇ ತರಹದ ಧರ್ಮದ ಗಂಧಗಾಳಿ ವಾಸನೆಯೂ ಗೊತ್ತಿರಲಿಲ್ಲ ಇವತ್ತಿನ ಮಕ್ಕಳು ಒಂದನೇ ತರಗತಿಯಿಂದ ಹಿಡಿದು ಶಿಕ್ಷಣದ ಕೊನೆಗಾಲದವರೆಗೂ ದಿನ ಬೆಳಿಗ್ಗೆ ಜಾತಿ ಹೆಸರು ಧರ್ಮದ ಹೆಸರು ಮುನ್ನೆಲೆಗೆ ಬರುತ್ತೆ ಅಂದರೆ ಸಾಮರಸ್ಯ ಉಳ್ಕೊಂಡಿದೆ ಅನ್ನೋದು ನನಗನಿಸುತ್ತಿಲ್ಲ ಇಲ್ಲಸಲ್ಲದ ವಿಚಾರಗಳನ್ನು ಮುನ್ನೆಲೆಗೆ ತಂದು ಶೈಕ್ಷಣಿಕ ವಿಭಾಗದಲ್ಲಿ ಹಿನ್ನಡೆಯಾಗಿದೆ ಅದು ಒಂದು ಪರ್ಸೆಂಟು ಟೂ ಪರ್ಸೆಂಟ್ ಅನ್ನೋದು ಮ್ಯಾಟರ್ ಅಲ್ಲ ಎಷ್ಟೇ ಆದರೂ ಅದು ಹಿನ್ನೆಡೆ ಅಲ್ವಾ

    • @indiankarnataka4435
      @indiankarnataka4435 2 года назад

      ಹಿಜಾಬಿಂದ ಧಮ೯ದ ಬಗ್ಗೆ ಗೊತ್ತಾಗಿರುತ್ತೆ ಅದಕಿಂತ ಮುಂಚೆ ಯಾರು ತಲೆಕೆಡಿಸಿಕೊಳ್ಳದೆ ಇದ್ದರು ಇದಕ್ಕೆಲ್ಲ ಕಾರಣ ಆ ಆರು ಮುಸಲ್ಮಾನ ಹುಡುಗೀರು

  • @manjubn7211
    @manjubn7211 2 года назад +8

    Helicopter duddu bantha??

  • @basavarajbhovi3518
    @basavarajbhovi3518 2 года назад +4

    ಕುಂಞಿ ನಿಂಗೆ ಇದು ಬೇಕಿತ್ತಾ..
    ಜೈ ರಂಗಣ್ಣ ಜೈ ರಂಗಣ್ಣ 🔥

  • @iplantmytreestravel4746
    @iplantmytreestravel4746 2 года назад +20

    Thank you Kumaranna u made finally ranganna speak about price increase
    TQ

    • @harishreddy6965
      @harishreddy6965 2 года назад +2

      Lo saman songa Ranganath spoke on 1st April nim thaldswamy mathadidu nene

    • @padmajarai2551
      @padmajarai2551 2 года назад +2

      You are wrong here. RANGANATH sir has already brought this topic few days back when the price rise was increased in his news channel.

  • @vandanm1965
    @vandanm1965 2 года назад +2

    Public tv is a *BRAND*✨️

  • @venkatachalamoorthy2811
    @venkatachalamoorthy2811 4 месяца назад

    Ranganna you are great. You don't need any certificate from anybody. Always You are on justice moreover You are an impartial person that's why we likes you❤

  • @mohammedhaneef8933
    @mohammedhaneef8933 2 года назад +5

    Mr bjp ranganath please watch btv news channel Radha madam

  • @thammannagowda9539
    @thammannagowda9539 2 года назад +3

    ೪೨೦ ಮಂಗ ಈ ರಂಗ..

  • @sunithashashikumarbj6349
    @sunithashashikumarbj6349 2 года назад +9

    ನೀವ್ ಬಕೆಟ್ ಇಡಿಯೋದು ಮಾಡ್ತಿವಿ ಅನ್ನಿ

  • @ashwathashu205
    @ashwathashu205 2 года назад +7

    Jai kumaranna

  • @sheshadrisampige6115
    @sheshadrisampige6115 2 года назад +1

    Ranganna is great

  • @swamigowda8934
    @swamigowda8934 2 года назад +4

    Jai h d k

  • @shrisailsatihal2884
    @shrisailsatihal2884 2 года назад +3

    ಸೂಪರ್

  • @manjunathshimoga4912
    @manjunathshimoga4912 2 года назад +19

    J.D.S.big jocker party

  • @sheelavatimartur706
    @sheelavatimartur706 2 года назад +4

    ಥರ್ಡ್ ಕ್ಲಾಸ್ ಚಾನೆಲ್,

    • @rvreddy737
      @rvreddy737 2 года назад

      Nin yav bolimaga heldha nodakke

  • @nagarajaiahthippaiahbhovi3445
    @nagarajaiahthippaiahbhovi3445 2 года назад +9

    Nimage ugidirodu correct hagide

  • @rajakonasagara1504
    @rajakonasagara1504 2 года назад +2

    Super sir

  • @vijaykumarb7751
    @vijaykumarb7751 2 года назад +4

    200% ✔️ jai hdk

  • @ammaamma8786
    @ammaamma8786 2 года назад +14

    👌🙏🙏 ೧೦೦ % ಸತ್ಯ.

  • @jesusu1073
    @jesusu1073 2 года назад +3

    Ranganna full 🔥🔥🔥🔥

  • @nayazkhanpathan2855
    @nayazkhanpathan2855 2 года назад +6

    Jai Kumar swamy

  • @anwarpatel84351
    @anwarpatel84351 2 года назад

    Public TV andre ranganath sir.super sir nim dare

  • @patelpower5803
    @patelpower5803 2 года назад +6

    I saw last more years,,,, Mr. Ranganath ,,, u r change more

  • @manjunathadn
    @manjunathadn 2 года назад +7

    ಚಿಪ್ ರಂಗ..!😆

    • @shivarajam4195
      @shivarajam4195 2 года назад

      ಇವತ್ತು ಶೋಭಾ ಕರಂದ್ಲಾಜೆ ಗೆ ಬೈದಿದರೇ ನೋಡಿ

  • @shivanandhavalad6298
    @shivanandhavalad6298 2 года назад +11

    Jai hdk

  • @manjunathj9092
    @manjunathj9092 2 года назад +1

    ಇವತ್ತು ಸರಿಯಾಗಿ ಹೇಳಿದ್ದು ಮಂಗಣ್ಣ ನಾವು ಹೇಳಿದೆಲ್ಲಾ ಒಪ್ಪಿಗೆ ಕೊಡಬಾರದು ಅಂತ 😂😂😂

  • @nayazkhanpathan2855
    @nayazkhanpathan2855 2 года назад +4

    Now days only hindu muslim metter in public tv Kumar swamy is correct

  • @samsumarsamsumar7513
    @samsumarsamsumar7513 2 года назад +8

    Thoo public tv thoo ranganaath

    • @shivanna126
      @shivanna126 2 года назад +3

      ಜೈ ಪಬ್ಲಿಕ್ ಟಿವಿ 👍

  • @faizanahamedshariff
    @faizanahamedshariff 2 года назад +1

    Mr ರಂಗನಾಥ್ ನೀವು ಗೌಡ್ರು ಪಕ್ಷ ಬಗ್ಗೆ ಮಾತು ಅಡಿಡಿರ 😠😠ಗೌಡ್ರು ಪಾರ್ಟಿ ಇದು ಜೆಡಿಯಸ್ JDS✌️😠😠

  • @pandurangagorpade541
    @pandurangagorpade541 2 года назад

    True neutral public TV. It is highly believed .jaihind.

  • @pratapa.n5411
    @pratapa.n5411 2 года назад +1

    Dear kumarswamy Sir. You never change. Regarding Ranganath sir he Don't Compromised with any party, for your kind information. JAIHIND.

  • @vijaykumar.d8729
    @vijaykumar.d8729 2 года назад +1

    One and only Ranganna😂😀

  • @vinaykumar-ye9tn
    @vinaykumar-ye9tn 2 года назад +1

    TRP ಬಗ್ಗೆ ಗೊತಿಲ್ದೆ ಇರೋ ಚಾನೆಲ್ ಉಂಟೆ?

  • @patilog7849
    @patilog7849 2 года назад +1

    🚩🚩🚩🚩🚩GOOD REPLY SIR.....

  • @RohithBalaji1910
    @RohithBalaji1910 2 года назад +8

    Ranganath sir yavudu sariyo adanna matra matadtare. Kumaraswamy adru ashte, Modi adru ashte, pakshapatha illa. Avara yogyate namage gottide, kumaraswamy yavru kodo certificate bekagilla

  • @surigowda777
    @surigowda777 2 года назад +43

    I don’t understand what Ranganath thinks of himself . I don’t understand who’s he to judge . He has the right only to coney the right message to people .

    • @AK-jc9yz
      @AK-jc9yz 2 года назад +11

      Whobare you to judge ranganath? Which comic book did you read you read about rights ?

    • @vas5896
      @vas5896 2 года назад

      You will never understand do don't try to think. Whole family which is into wholesale corruption and destroyed political ethos of our state now talking abt issues.Jokers.

    • @padmajarai2551
      @padmajarai2551 2 года назад +2

      Who are you to question him you just watch his news channel or switch to any other news channel. Mr. RANGANATH sir is always correct, he is frank and straight forward.
      The person who questioned his Channel Big Bulletin is guilty himself. Ranganath sir is always right. He questions not only one party but all three.

    • @informativeindia9415
      @informativeindia9415 2 года назад

      @@padmajarai2551 we are middle-class families! !.....

    • @Mohithrgowda
      @Mohithrgowda 2 года назад

      @@padmajarai2551 Who said we can't question Ranganath? Is he a God? Is he supreme leader? No.

  • @praveenbhat84
    @praveenbhat84 2 года назад +7

    Kumisherif double game family politcion Don t wory Jai Ranganath public T V god blasse you

    • @ygk1
      @ygk1 2 года назад

      adu politician guru politcion alla 😂😂😂 uneducated bhat ge jai 😂😂😂

    • @praveenbhat84
      @praveenbhat84 2 года назад

      Thank you Y G k teacher your English prencipal ok 😁😁😁😁😂

    • @ygk1
      @ygk1 2 года назад

      @@praveenbhat84 that's principal dude 😂😂😂 better keep quiet and avoid making joker out of yourself 😂😂😂

  • @halegowdagowda5652
    @halegowdagowda5652 2 года назад +1

    U are most definitely defence for BJP no doubt about it

  • @maheshmugadi7643
    @maheshmugadi7643 Год назад

    Public tv super

  • @Shashikarame
    @Shashikarame 2 года назад +1

    Yes

  • @narayandas2787
    @narayandas2787 Год назад

    Soooouuuper reply. Inthavrigella aa bhagavantha Ella kottu kapadthanalla Ranganna !?! Shivappa Namma Kaayo thande ....

  • @oharish6492
    @oharish6492 2 года назад +12

    Ranganna nin helidde satya Allo kanapa.

  • @lokeshmalnad407
    @lokeshmalnad407 2 года назад +22

    ranganna ninu bjp antha gothu

    • @TheAshokm
      @TheAshokm 2 года назад +7

      Agadre ninu congress andag ayutu

    • @shivarajam4195
      @shivarajam4195 2 года назад

      ಇವತ್ತು ಶೋಭಾ ಕರಂದ್ಲಾಜೆ ಗೆ ಬೈದಿದರೇ ನೋಡಿ

    • @shivarajam4195
      @shivarajam4195 2 года назад

      ಇವತ್ತು ಶೋಭಾ ಕರಂದ್ಲಾಜೆ ಗೆ ಬೈದಿದರೇ ನೋಡಿ

    • @ಜಯರಾಜ್456
      @ಜಯರಾಜ್456 2 года назад

      @@TheAshokm 😂

    • @bahrainrishi
      @bahrainrishi 2 года назад +1

      @@TheAshokm ee charandi inda gas thegibahudu antha modi helidralla. Adu nimige gottha? Eshto jana adunna nambi oosu bittru gas barutthe antha hinde pipe haakondu odadtha idare adu gottha?
      Ee ranganna haagene hinde pipe itkondavnae

  • @shimk1757
    @shimk1757 2 года назад +1

    Ranganna
    Manganna

  • @jaggihalli7699
    @jaggihalli7699 2 года назад +7

    Satellite ellide ninnatra irodu syaata