ಇದೆ ಭೂಮಿಯ🌍 ತುತ್ತ ತುದಿ(90°) - ಉತ್ತರ ಧ್ರುವದ ಆರ್ಕ್ಟಿಕ್ ವೃತ್ತ | End Point Of Earth | Flying Passport
HTML-код
- Опубликовано: 10 мар 2024
- Download Astrotalk app here - astrotalk.com/link/FlyingD
First chat is free from my link
The Santa Village in Lapland Finland marks a unique places where we reach the end point of the earth. If you don't believe me then watch the video.
-----------------------------------------------------------------------------------------------------------------------
Get in touch with us ⬇️
Mobile : +9177956538639
Website : www.flyingpassports.com
Instagram : / flying_passport
Facebook: / flyingpassport
Telegram : t.me/flyingpassport
Email Queries : flyingpassportkannada@gmail.com
-----------------------------------------------------------------------------------------------------------------------
ಕನಸು ನನಸುನಲ್ಲೂ ಈ ತರ ಜಾಗ ನೋಡುವುದಕ್ಕೆ ಆಗಲ್ಲ ನಿಮ್ಮಿಂದ ಇದು ಸಾಧ್ಯ ಆಯಿತು ಇನ್ನೂ ಮುಂದೆ ಏಷ್ಟು ವಿಶೇಷ ಸ್ಥಳ ತೋರಿಸುತ್ತಿರ ಅಂತ ಕಾಯುವಂತೆ ಮಾಡಿದೆ thanks ಆಶಾ ಕಿರಣ ❤💛❤️💛❤️🎉💖
ನಮ್ಮಂತ ಬಡವರು ಹೋಗಿ ನೋಡಲು ಸಾಧ್ಯವಾಗದ ದೃಶ್ಯಗಳನ್ನು ಸೆರೆಹಿಡಿದು ನಿಮಗೆ ತುಂಬು ಹೃದಯದ ಅಭಿನಂದನೆಗಳು ಜೈ ಕರ್ನಾಟಕ ಜೈ ಭುವನೇಶ್ವರಿ
💯 sir
ನಮಗೆ ಕುತಲ್ಲೆ ಜಗತ್ತನ್ನು ತೋರಿಸುತ್ತಿರುವ ನಿಮಗೆ ದನ್ಯವಾದಗಳು. ನಿಮ್ಮನ್ನು ಆ ದೇವರು ಸದಾ ರಕ್ಷಿಸಿಸಲಿ.
ಕನ್ನಡದ ಅತ್ಯಂತ ಅದ್ಭುತವಾದ ಯುಟ್ಯೂಬ್ ಚಾನೆಲ್
Only dr bro
@@dheerajm2354 dr bro 1 monthge ond video haakthane it is too late
@@dheerajm2354okay cool bro 🤦🤦
@@dheerajm2354 Both of them, there's no comparing apples and oranges. Just try to encourage Kannada RUclipsrs.
ಎಲ್ಲರೂ ನಮ್ ಕನ್ನಡದವರೇ ಅದರಿಂದ ಇಬ್ಬರೂ ಅದ್ಭುತವಾದದ್ದು ಯೂಟ್ಯೂಬ್ ಚಾನೆಲ್ ಜೈ ಶ್ರೀ ರಾಮ್ 🚩
ಕನಸಲ್ಲೂ ನೋಡಲು ಸಾಧ್ಯವಾಗದ ವಿಸ್ಮಯಗಳನ್ನು ,ಸ್ಥಳಗಳನ್ನು ಅದ್ಭುತವಾಗಿ ತೋರಿಸಿದ್ದೀರ 😊🎉.
ನಾನಾ ದೇಶಗಳನ್ನು ತೋರಿಸುವುದಲ್ಲದೇ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವವನ್ನು ತೋರಿಸಲು ಹೊರಟಿರುವ ನಿಮಗೆ ತುಂಬಾ ಥ್ಯಾಂಕ್ಸ್ ❤
ವಾವ್. ನಾವಂತೂ ಇದನ್ನಲ್ಲ ನೋಡುವುದಕ್ಕೆ ಆಗುವುದಿಲ್ಲ. ನಿಮ್ಮಿಂದ ಇದು ಸಾಧ್ಯ ಆಯಿತು. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನನಗೆ ಪ್ರಪಂಚ ಎಲ್ಲಾ ನೋಡಬೇಕು ಅಂಥ ಆಸೆ ಇತ್ತು. ಅದು ನಿಮ್ಮಿಂದ ಈಡೇರುತ್ತಿದೆ. ನಿಮಗೆ ತುಂಬಾ, ತುಂಬಾ ಧನ್ಯವಾದಗಳು.
ಲೈಫ್ ಅಂದ್ರೆ ನಿಮದು. ಆ ದೇವರು ಇದ್ಯಾ ತರ ಇಟ್ಟರಲ್ಲಿ 🌹❤️
ನಿಮ್ಮಿಂದ ನಾವು ನೋಡುವ ಭಾಗ್ಯ ಸಿಕ್ಕಿದೆ. ಧನ್ಯವಾದಗಳು
ತಲೇಗೇ ಹತ್ತದ ಭೂಗೋಳ ಶಾಸ್ತ್ರದ ವಿಸ್ಮಯಗಳನ್ನು ಪ್ರಾತ್ಯಕ್ಷಿಕವಾಗಿ ನೀವು ಸರಳ ರೀತಿ ವಿವರಿಸುವ ಪರಿ ನಿಜಕ್ಕೂ ಸೂಪರ್.
ನಿಮ್ಮ ವಿಡಿಯೋಗಳನ್ನು ನೋಡೋ ಜನ ಅದರ ವಿವರಣೆಗಾಗಿ ಭೂಗೋಳವನ್ನು ತಡಕಾಡದೇ ಇರರು.
🙏🙏🙏
ನಮ್ಮ ದೇಶದ ಆಶಾಕಿರಣ ನಿಮಗೆ ತುಂಬು ಹೃದಯದ ಧನ್ಯವಾದಗಳು ಎಲ್ಲ ದೇಶಗ್ಲೂ ನೋಡೋ ಭಾಗ್ಯ ನಿಮಿನಿಂದ ಸಿಗಿದೆ............ ತುಂಬಾ ಧನ್ಯವಾದಗಳು........... And please Take Care of you are Health.......
ನಮಗೆ ನಮ್ಮ ದೀಪಾವಳಿ ಸಾಕು ..
Excellent exploring 👏🏻👏🏻👏🏻👍
Kosha odu , illa Desha suttu . You did both .... This is it 👏🏻🙏🇮🇳🙏
Your life is so wonderful with surprise destinations .
We always.....
🙏🇮🇳🇮🇳🇮🇳🙏
Jai Hind Jai Bharat Jai Kannadambe
🙏🇮🇳🇮🇳🇮🇳🙏
ತುಂಬಾ ಚೆನ್ನಾಗಿದೆ ಜೈ ಕರ್ನಾಟಕ 😢😂🎉
ಇಂಥ ಒಳ್ಳೆ ಸುಂದರವಾದ ಪ್ಲೇಸ್ ತೋರಿಸಿ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು ಬ್ರದರ್ ಅಂಡ್ ಸಿಸ್ಟರ್❤🙏
ನೀವು ತುಂಬಾ ಅದ್ಭುತ ವ್ಯಕ್ತಿಗಳು ನಿಮ್ಮಿಂದ ನಾವು ಕಾಣದೆ ಇರುವ ಸ್ಥಳಗಳನ್ನು ತೋರಿಸುತ್ತಿದ್ದಿರಿ ಧನ್ಯವಾದಗಳು, keep it up❤
They deserve more subscribers ❤❤
ಆ ಹಾ ಇದು ಎಂಥಾ ಲೋಕ ವಯ್ಯಾ!!!🥰🏃♂️👾🧙🎉🌹🌹🌹
Uploading videos countinously is difficult work but both of you doing take a bow 🙇🙇🙇🙏🙏🙏
Yaar yaaroo Bellulli kabab,Kari mani Maalika Adu idu anta videos nodi support madtiraa,ivr ge maadroo support na,Kiran bro and Asha akka you guys are doing great job,one request plss give reply to Me,I'm regular loyal viewer like loyal Rcb fans.
ನಿಮ್ಮ ಜೋಡಿ ಸೂಪರ್,
ನಿಮ್ಮ ಮಾತು ಸೂಪರ್,
ಇನ್ನೂ ನಿಮ್ಮ ಬಗ್ಗೆ ಹೇಳಬೇಕೆ? ಕಾಮೆಂಟ್ ಹಾಕಿ❤
ತುಂಬಾ ಚೆನ್ನಾಗಿದಿ ಕಣ್ರೀ.
All the best 👍 👌 ❤ ಜೈ ಭಾರತಾಂಬೆ ಜೈ ಕರ್ನಾಟಕ
ನಾವು ಪುಣ್ಯ ಮಾಡಿದ್ರಿ ಇಂತಹ ವಿಸ್ಮಯ ಸ್ಥಳ ಗಳ್ಳನ್ನು ಯು ಟ್ಯೂಬ್ ಮುಖಂತರ ತೋರಿಸುತ್ತಿದ್ದಾರಾ 👍👍👌🌹
Waa 😍 nimma sambanda Matthastu gatti aagi eerali . Love from Udupi ❤️ Kundapura
Super sister and brother good luck stay blessed always with Jesus name 🙏
ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು
ನಿಜಕ್ಕೂ ಇದು ಒಂದು ಸುಂದರ ಕನಸಿನ ಲೋಕ.
Dr bro ❤❤❤❤ Bengaluru
The best video ever❤bye bye Santa Claus
Finland Ep 5 video was superb. Santha class village very nice. Place super. Snow superb. Arctic circle very nice. Shop nice. Super video. Jai Karnataka.💛❤💛❤💛❤🇮🇳🇮🇳🇮🇳🇮🇳
A dream place where only few luckiest people able to see.
Thank u... Explore more and more places like this..
Beautiful souls enjoy every moment ❤❤❤❤❤❤❤❤❤❤❤❤❤❤❤❤
ಕನ್ನಡದ ಅತ್ಯಂತ ಅದ್ಭುತವಾದ ಯುಟ್ಯೂಬ್ ಚಾನೆಲ್ ಧನ್ಯವಾದಗಳು
Super sir
In my knowledge
This excellent video for u viewers and u subscribers
We not miss this video and also share this video
And I also viewed my favourite and dream car which is not available in India at 8.25 video time
Bhagyavantaru😘😘
ನಿಮ್ಮ ಕನ್ನಡ ಭಾಷಾಭಿಮಾನಕ್ಕೆ ನಾನು ನಿಮ್ಮ ಅಭಿಮಾನಿಯಾದೆ❤❤❤❤❤❤❤❤❤
good exploring now easy to understand and thankyou 🙏
Nimminda tumba information , knowledge sigatte elrgu.. I always watch your videos 😍 love from uttarakannada❤️
Hi sweet couple....tq so much for taking us to this place ...enjoy your trip n stay safe ❤️
Tumba chennagide jai karnataka namma asha Kiranàvare ❤
ನಮಗೋಸ್ಕರ ವಿಡಿಯೋ ಮಾಡ್ತೀರ ತುಂಬಾ ಧನ್ಯವಾದಗಳು 😍😍
U both are great couple. God bless you both . Long love couple
ಅಕ್ಕ ಉಷರ್ ❤
Super super super 🙏❤️❤️❤️❤️ and thank you so much
Thank you both of you....nice place..... showing .....❤
Next trip "svalbard" ಗೆ ಹೋಗಿ ❤
Beautiful, seeing through your eyes 🤩 God bless you both 💘
Asha & Kiran
Pls Organise artic tour, I will definitely come with you ❤❤
U both the bestt.. 🎉❤
Oh god.. time fly agide gothagilla.. love u both, 😘. 💛❤️
Great nam kannadigaru ❤
waiting for next video🎉🎉🎉❤
Thanks useful video for children
Super Super Video.
It's a very useful video for the children to watch and know about the importance lines of latitudes .
ಥ್ಯಾಂಕ್ಸ್ ತುಂಬಾ ಸರ್
Dream land... 👌👌👌😍😍thank you so much Asha and kiran
Wonderful Video prapanchada yestella adbhutagalannu torisutiruva nimage dhanyadagalu ashakiran nimibarigu god bless you
Super asha Kiran
ದೇವರ ದಯೆ ಯಾವಾಗ್ಲೂ ಇರಲಿ ಸಹೋದರ ಸಹೋದರಿ
Wow.... What a grt video Man... Fairy Land... God... My dream destination💞💞💞💞 thank u soooo much for the share🙏 love u both❤❤
Tq so much
Good luck both of you
Keep moving to good videos 📸📸📸📸❤❤❤🎉🎉🎉
Awesome ❤❤❤❤❤🎉 Good morning ❤🎉God bless you both🎉🎉
Sp very nice video sir 🙏💐❤️❤️
ತುಂಬಾ ಚನ್ನಾಗಿದೆ ... ಧನ್ಯವಾದಗಳು
ಶುಭೋದಯ 🌅
Super information vlog 👌🔥
Super
💛❤ಸೂಪರ್ ಮಾಹಿತಿ 👌
Tq very much for your presentation.
ಸುಂದರವಾಗಿದೆ
👌 ಅದ್ಭುತ
Very very much Thank you dears
Tq so much ...for making gud videos...
Supper. Sir. Merakaul
God bless u both d couples
Super❤
Wow super sir.
Very beautiful thought!
❤❤❤ super
Love from channarayapattana..❤
Super🎉Thanks
Superb sir ur gret
ನಾವಿಬ್ಬರು ಅದ್ಭುತ ❤
Great adventure and you guys are doing great 😊
ಥ್ಯಾಂಕ್ಸ್ ಮೇಡಂ
Super sir ❤
❤❤❤❤ super ,,, nim videos ge kaitaertivi ❤❤❤❤
Good afternoon ashakiran very nice shanthakors village yare agali business mindna use made madutare hagene a place kooda ondu business eriya madidare thanks for video 👍👍👍👍👍
ಸೂಪರ್ 👍👍👍🎉👌💖
Amazing enjoyment ❤
❤❤❤❤❤❤Kiran anna
Hai nice vlog thumba thumba chanagitu .very nice .hats of to you guys bye take care .
Very nice super ♥️
Super family
Nice video sir