Это видео недоступно.
Сожалеем об этом.

ರಾಜ್ಯ ಸರ್ಕಾರಕ್ಕೆ ಬೇಬಿ ಬೆಟ್ಟದ ಸಂಕಟ! | Assembly By election | Siddaramaiah | Masth Magaa Full News

Поделиться
HTML-код
  • Опубликовано: 12 июл 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #July13 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #ValmikiCase #ED #Nagendra #MUDAScam #Siddaramaiah #Mandya #BabyBettaIllegalMining #Requistions #Rain #OrangeAlert #PMModi #ByElection #JammuKashmir #NithinGadkari #LokSabhaElection #PoojaCase #WestBengal #AnandBose #MamataBanerjee #NonVeg #Gujarat #IndiavsZimbabwe

Комментарии • 170

  • @MasthMagaa
    @MasthMagaa  Месяц назад +13

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sridharsanjeev3050
    @sridharsanjeev3050 Месяц назад +134

    "ಮೊದಲು ಹಣಕಾಸು ಮಂತ್ರಿಸಿದ್ದರಾಮಯ್ಯನನ್ನು ಅರೆಸ್ಟ್ ಮಾಡಬೇಕಲ್ವಾ.?🙄

    • @sridharsanjeev3050
      @sridharsanjeev3050 Месяц назад +31

      ​@@user-tl8hh6lj4nಅಹಿಂದ ಅಹಿಂದ ಅಂತ ಹೊಟ್ಟೆತುಂಬಉಂಡ😂

    • @rajeshsm1616
      @rajeshsm1616 Месяц назад +1

      Didn't declare assets in affidavit election worth crores​@@user-tl8hh6lj4n

    • @rekhac1616
      @rekhac1616 Месяц назад +15

      Yes

    • @Mktv-ir6wp
      @Mktv-ir6wp Месяц назад

      ​@@sridharsanjeev3050yako Brahman janta paksha kunni tikka kobba. Jai braamutva raastra 💩

    • @mahammedazeem4321
      @mahammedazeem4321 Месяц назад

      Beda Modlu nimmanna arrest maduva 😅😂

  • @PratapsingPratapsingtl
    @PratapsingPratapsingtl Месяц назад +9

    ಸಿದ್ರಾಮಯ್ಯ ರಾಜೀನಾಮೆ ಯಾವಾಗ ಕೊಡ್ತೀಯಾ 😂😂😂

  • @sridharsanjeev3050
    @sridharsanjeev3050 Месяц назад +66

    "ಯಾಕೋಗೊತ್ತಿಲ್ಲ😂ನಮ್ಮ ಹೋಮ್ ಮಿನಿಸ್ಟರ್ ಪರಮೇಶ್ವರ್ ಮಾತು ಕೇಳಿದ್ರೆ ನಗುಬರುತ್ತಪ್ಪ 😀

    • @madhavarao7470
      @madhavarao7470 Месяц назад

      ಪರಂ ಗೆ ವಿದ್ಯಾರ್ಹತೆ ಡಿಗ್ರಿ
      ಗಳು ಕೆಲವು ಇವೆ . ಆದ್ರೆ ಮಾತಾಡುವ ಶೈಲಿ ಗಮನಿ
      ಸಿದ್ರೆ ಅವರ ವಿದ್ಯಾರ್ಹತೆ
      ತಾಳೆ ಆಗ್ತಿಲ್ಲ . ಬಾಲಿಶ ಹೇಳಿಕೆ ನಿಡ್ತಾರೆ . ಶಬ್ದ ಶಬ್ದ ಕ್ಕೂ Gap ಅತಿ ಆಯ್ತು .

  • @knowledgeispower6485
    @knowledgeispower6485 Месяц назад +23

    ಎಲ್ಲರಿಗಿಂತ ಈಗ ಕುಮಾರಸ್ವಾಮಿಯವರು ಉತ್ತಮ ಅನಿಸುತ್ತಿದೆ

  • @murugen1981
    @murugen1981 Месяц назад +28

    ಗೃಹ ಮಂತ್ರಿನಾ... ಕಳ್ಳರ ಕ್ಷೌರ ಮಂತ್ರಿನಾ...

  • @INDIAN_KA07
    @INDIAN_KA07 Месяц назад +59

    ಪ್ರತಿಯೊಬ್ಬ ರಾಜಕಾರಣಿ ನಿತಿನ್ ಘಟ್ಕರ್ ರೀತಿ ಕೆಲಸ ಮಾಡಬೇಕು❤

    • @BhaskarRamu
      @BhaskarRamu Месяц назад +2

      ನೀವೆಲ್ಲಾ ಕಾಂಗ್ರೆಸ್ ಗೆ ವೋಟ್ ಮಾಡಿ

    • @keshavak9948
      @keshavak9948 Месяц назад +4

      ​@@BhaskarRamu😅😅😅 yes ದೇಶ ಹಳ್ಳ ಹಿಡಿಯಲಿ 😅😅😅

  • @dreamworrier-jg3gw
    @dreamworrier-jg3gw Месяц назад +46

    8:40 Nithin gadkari is the best leader 🙌👏👏

  • @MrPrincemahe
    @MrPrincemahe Месяц назад +8

    ಗೆದ್ದಿದ್ದು ಕಾಂಗ್ರೆಸ್ ಅಲ್ಲ ಇಂಡಿ allince..

  • @manjuprema5830
    @manjuprema5830 Месяц назад +55

    ಜನ ಬೆಂಬಲ ಕೊಡುತಾರೆ ಜಾಸ್ತಿ ಲೂಟಿ ಮಾಡಿ

  • @VinayKumar-lo9om
    @VinayKumar-lo9om Месяц назад +6

    ಪುರಿ ಜಗನ್ನಾಥ ದೇವಸ್ಥಾನದ ಭಂಡಾರದ ಬಗ್ಗೆ ವಿಡಿಯೋ ಮಾಡಿ sir

  • @shivakumarab209
    @shivakumarab209 Месяц назад +17

    ನಮ್ಮ ದೇಶದಲ್ಲಿ ಯಾರು ಹೆಚ್ಚು ಬ್ರಷ್ಟಾಚಾರ ಮಾಡುತ್ತಾರೆ ಅಂತವರಿಗೆ ಬೆಂಬಲ ಕೊಡೋದು ಕೆಲವರು.

  • @MaruthBhat
    @MaruthBhat Месяц назад +21

    ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿಕೊಳ್ಳಿ ಅಮರ್ ಅವರೇ.......

    • @naturelover-ov8py
      @naturelover-ov8py Месяц назад

      Nimge ಏಕೆ ಹಾಗೆ ಅನಿಸ್ತು ಚಿಗ್ರು ಮಿಸೇ ಇಂದನ

  • @bimalsadalagi8640
    @bimalsadalagi8640 Месяц назад +11

    CM and DCM must arrest ED...alll money matters come out..😡

  • @vinayakprabhu7311
    @vinayakprabhu7311 Месяц назад +8

    ಪಾಲಿತಾಣಾ ದೇಶಕ್ಕೆ ಮಾದರಿ 🌹🌹🌹

  • @user-tl8hh6lj4n
    @user-tl8hh6lj4n Месяц назад +20

    Obc students scholarship saction agilla 2023 24 adara bagge ondu video madi

  • @rajuhujare5414
    @rajuhujare5414 Месяц назад +46

    ಕಳ್ಳ ಮಳ್ಳ ಸುಳ್ಳ

    • @keshavak9948
      @keshavak9948 Месяц назад +4

      ಈ ಮೂರು ಸಿದ್ದರಾಮಯ್ಯಗೆ ಅನ್ವರ್ಥ 😅😅😅

  • @manju_sira
    @manju_sira Месяц назад +4

    ಈ ಹೊಸ ಹೇರ್ ಸ್ಟೈಲ್ ಸರಿಯಿಲ್ಲ ಕಣ್ರಿ ಅಮರ್ ಪ್ರಸಾದ್

  • @jayakotian8362
    @jayakotian8362 Месяц назад +8

    Gadkari🎉🎉🎉🎉

  • @shivakumar9690
    @shivakumar9690 Месяц назад +11

    Scamgress ✋

  • @mahammedazeem4321
    @mahammedazeem4321 Месяц назад +6

    Jai india 🇮🇳 and 6:15

  • @shankarshetty4820
    @shankarshetty4820 Месяц назад +12

    Jai Shree Rama Seetharam

  • @sudhakarak1136
    @sudhakarak1136 Месяц назад +9

    Sir super lock

  • @nagappabiradar7464
    @nagappabiradar7464 Месяц назад +3

    ಪ್ರಿಯಾ ಸ್ಕೂಲ್ ಫೀಸ್ Settle ಆಯಿತಾ ??

  • @vikasgowda1391
    @vikasgowda1391 Месяц назад +16

    Onde varshakke e level ge corruption andre 5 varsha central alli ivr govt bandre en kate.

    • @gayathrishekar4250
      @gayathrishekar4250 Месяц назад

      ​Dakhale eddare case hakappa badayi mathu beda ​@@kimetsu_no_yaiba745

    • @itz_Epic_boi
      @itz_Epic_boi Месяц назад

      ​@@kimetsu_no_yaiba745ninna WhatsApp university inda banta information 🤡😂

    • @miku31575
      @miku31575 Месяц назад

      Bjp ruled only 3years in karnataka rest is Congress only in karnataka for your information

    • @vikasgowda1391
      @vikasgowda1391 Месяц назад +1

      @@kimetsu_no_yaiba745 lo ninu bot estu tika harkondru sullu sathya agolla. Nam uncle IFS officer 1992 batch and nam Anna NSG COMMANDO so nange chennagi gottu yav govt estu looti madidare anta sumne side alli iru.

    • @sudeepkumar5747
      @sudeepkumar5747 Месяц назад +1

      @@kimetsu_no_yaiba745any proof or aligation with proof?

  • @padmakushal3732
    @padmakushal3732 Месяц назад +20

    Hai sir ವರ್ಕ್ ಫ್ರಮ್ ಹೋಮ್ ಜಾಬ್ ಬಗ್ಗೆ ಒಂದು ವಿಡಿಯೋ ಮಾಡಿ ಹೆಣ್ಣು ಮಕ್ಕಳಿಗೆ ತುಂಬಾ ಉಪಯೋಗ ಆಗುತ್ತೆ

    • @gcraghunatharaghu9168
      @gcraghunatharaghu9168 Месяц назад +1

      ಇದರಲ್ಲಿ ಬ್ಲೇಡ್ ಕಂಪನಿ ಗಳು ಜಾಸ್ತಿ ಇವೆ. ಹೀಗಾಗಿ ಅದರ ಬಗ್ಗೆ ವಿಡಿಯೋ ಮಾಡುವುದು ಸೂಕ್ತವಲ್ಲ ಅಂತ ನನ್ನ ಅನಿಸಿಕೆ

  • @naturelover-ov8py
    @naturelover-ov8py Месяц назад +6

    Clean shave chenngi kantira nivu amar sir

  • @siddurp3574
    @siddurp3574 Месяц назад

    ಅಂಬಾನಿ ಮಗನ್ ಮದುವೆ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್ 🙏 very intresting ಟಾಪಿಕ್ 🙏

  • @rohithhs5466
    @rohithhs5466 Месяц назад +4

    East or west Amar sir news is best❤

  • @ronygalbow9157
    @ronygalbow9157 Месяц назад +1

    Very Nice lovely voice.
    Super news reader.
    Amar sir. Thank you.God Bless you.

  • @harshithharsha939
    @harshithharsha939 Месяц назад +4

    Kpsc issues bagge report madi

  • @guruaradhya5641
    @guruaradhya5641 Месяц назад +2

    🙏

  • @_.cowboy
    @_.cowboy Месяц назад +2

    👏

  • @varadarajak6753
    @varadarajak6753 Месяц назад +1

  • @buddinnitulajaraonaik4600
    @buddinnitulajaraonaik4600 Месяц назад +1

    👌👌

  • @yogamurthykm1935
    @yogamurthykm1935 Месяц назад +1

    Sir sunitha williams avr bagge swalpa heki

  • @rajahindustani1937
    @rajahindustani1937 29 дней назад

    ಕುಯದಿಲ್ಲ,ಕೀರ್ಚಿಲ್ಲಾ ,ಸುದ್ದಿನ ಇದ್ದ....😅😂🎉❤

  • @kapil6649
    @kapil6649 Месяц назад

    🎉🎉🎉🎉🎉

  • @TimanaTimana-lf3hs
    @TimanaTimana-lf3hs Месяц назад

    Thank you amar sir

  • @user-em8fw6gx7p
    @user-em8fw6gx7p Месяц назад +3

    Good night all viewers 🎉🎉🎉🎉🎉🎉🎉🎉

  • @hindu263
    @hindu263 Месяц назад +1

    👌👍🙏🙏🙏

  • @kevinalbert190
    @kevinalbert190 Месяц назад +1

    Nice 🎉

  • @vrkrishnappa6258
    @vrkrishnappa6258 Месяц назад +1

    Now Khan Grass party closed permanently this is true and if people are tried in karanataka state

  • @ShreyasSuvarna-uj2cm
    @ShreyasSuvarna-uj2cm Месяц назад +1

    Hai amar prasad

  • @AkshataShreekanthSingapore
    @AkshataShreekanthSingapore Месяц назад

    Unbiased news channel so far I have seen. No lagging at all unlike other channels.

  • @Naveenkumar-le1sw
    @Naveenkumar-le1sw Месяц назад +1

    Hi

  • @padmanabhabharathi8215
    @padmanabhabharathi8215 Месяц назад

    Swojanya bagge video madi

  • @shivananddbb2478
    @shivananddbb2478 29 дней назад

    ಕಾಂಗೇಸ್ ಗೆ ವೋಟ್ ಹಾಕಿದ್ರೆ ಭಿಕ್ಷೆ ಪಾತ್ರೆ ಫ್ರೀ ಫ್ರೀ...

  • @prakashrbhat007
    @prakashrbhat007 29 дней назад

    ಕೆಲವೊಮ್ಮೆ ನನಗೇ ಅನಿಸೋದು ಹಿಂಬಾಲಕರು ಹೆಚ್ಚು ಭ್ರಷ್ಟರು...

  • @Kannadanewmovies-lw2gk
    @Kannadanewmovies-lw2gk Месяц назад +1

    Congress

  • @muralibabu2853
    @muralibabu2853 Месяц назад +1

    Gn

  • @anandaananda6440
    @anandaananda6440 Месяц назад +6

    ದೇಶದ್ರೋಹಿ ಪಕ್ಷ ಗುಲಾಮರ ಪಕ್ಷ ಕಾಂಗ್ರೆಸ್😂😂

  • @siddikbalehonnur100gmailcom
    @siddikbalehonnur100gmailcom Месяц назад +1

    Neenu EVM hacking bagge mathadu

  • @Aditya-he2wb
    @Aditya-he2wb Месяц назад +1

    ❤#08:20 10 varsha kelsa madidakke BJP kaige chombu kottralla UP li

  • @siddugalagali4196
    @siddugalagali4196 Месяц назад

    7th play Commission video madi sir

  • @samuelsam3504
    @samuelsam3504 Месяц назад +4

    What about Electoral bond scheme..

  • @kaveriuppar2534
    @kaveriuppar2534 Месяц назад +1

    ನಾಳೆ ಅಮರ್ ಸರ್ ರಜೆ 😅

  • @RX-wo3tz
    @RX-wo3tz Месяц назад +1

    Yatha prajaa, thatha raaja... Yella corrupt mind set erore

  • @Dpdp-up7hb
    @Dpdp-up7hb Месяц назад +1

    ಕಲ್ಲು ಗುಂಡ್ ಅಂಗೆ ಇದ್ದಾನೆ ನಾಗು?😂😂

  • @srinathds9204
    @srinathds9204 Месяц назад +4

    Avanu cm all shanda...😂😂😂

    • @gayathrishekar4250
      @gayathrishekar4250 Месяц назад +3

      ​@@kimetsu_no_yaiba745 pm avara henthy makkala hesarinnalli 14 site madikondiddare 😂 pm bagge mathadidare nalige hula beluthhe ninge Anna thinnodu kasta aguthhe

    • @Dpdp-up7hb
      @Dpdp-up7hb Месяц назад

      ​ ಯಾವಾಗ ಟೆಸ್ಟ್ madiddu?ಕಿಮೆಟ್?😂😢

  • @irfanirfan-zc4li
    @irfanirfan-zc4li Месяц назад +2

    Komuvadi galige innu yaaru vote madalla

    • @amardr5566
      @amardr5566 Месяц назад

      Then wt ur community became terrorist...😁😁😁😂😂...

  • @varadarajaluar2883
    @varadarajaluar2883 Месяц назад

    ಸರ್ ನಮಸ್ತೆ, ಸಂಕ್ಷಿಪ್ತ ಸುದ್ದಿಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಭ್ರಷ್ಟ ಕಾಂಗ್ರೆಸ್‌ಗೆ ರಾಹುಲ್ ಅವರಿಂದ ಉತ್ತರ ನಿರೀಕ್ಷಿಸಬಹುದೇ?

  • @TejasDeshinge
    @TejasDeshinge Месяц назад +2

    ಕಳ್ಳಮಂತ್ರಿ ಸಿದ್ದರಾಮಯ್ಯ 😂😂😂

  • @vasudevarao8481
    @vasudevarao8481 Месяц назад +1

    Ahinda, ahinda all dramas by congreas. People must be careful

  • @mysorehathayogakendra1510
    @mysorehathayogakendra1510 Месяц назад

    Akarama kurbha 100% commission 😮

  • @user-lj4sl8ru5i
    @user-lj4sl8ru5i Месяц назад

    Janaru tax kattbardu

  • @jagadishs3931
    @jagadishs3931 Месяц назад +2

    Jai Siddhu, Jai Congress

  • @hydlicgaming1892
    @hydlicgaming1892 Месяц назад +4

    Maharashtra vidhana parshat bjp won 9/11 seats

    • @Mktv-ir6wp
      @Mktv-ir6wp Месяц назад +3

      😂 MLC are elected by MLA of Lower house. It is not people mandate. After horse trading breaking parties brahmana janta paksha having more cross breed MLA. Keep celebration 😂

    • @hydlicgaming1892
      @hydlicgaming1892 Месяц назад +2

      @@Mktv-ir6wp for ur knowledge teacher and govt job should also vote🤡🤡

    • @hydlicgaming1892
      @hydlicgaming1892 Месяц назад

      ​@@Mktv-ir6wpCongress is cross bread..Rahul Gandhi mother is from Italy 🤡🤡🤡🤣🤣🤣

    • @miku31575
      @miku31575 Месяц назад

      Tat is not people mandate. Elected members who vote

  • @aswathaiahaswath7705
    @aswathaiahaswath7705 Месяц назад

    Use less home minister

  • @ravisktalikoteravisktaliko122
    @ravisktalikoteravisktaliko122 Месяц назад

    Sarkargalu, akramagalu, bigulagalu,ella holasaugalu

  • @manjun4660
    @manjun4660 Месяц назад

    ಅಮರ್ ಸರ್ ಇವನೊಬ್ಬ ಮಜವಾದಿ ಮುಖ್ಯಮಂತ್ರಿ

  • @shivashankar583
    @shivashankar583 Месяц назад

    It means evm machines working correctly....

  • @mujahidkhan724
    @mujahidkhan724 Месяц назад +1

    Vikshane No 2587*
    Prashamse No 287*
    Sandesha No 16*
    Jai Hind 🇮🇳 Jai Karnatakamaate ❤️🤝

  • @NageshMgowda-ku9hq
    @NageshMgowda-ku9hq Месяц назад

    Sir gadkari dodda brasta

  • @msfabrication7186
    @msfabrication7186 Месяц назад

    INDI 😂😂

  • @vijayamarla1209
    @vijayamarla1209 Месяц назад +1

    BJP 40 %.
    Congress 100 %.
    CORRUPTION

  • @ravisktalikoteravisktaliko122
    @ravisktalikoteravisktaliko122 Месяц назад

    Ellar kal elitaite kaal.....

  • @salimsalim6705
    @salimsalim6705 Месяц назад

    E medical checkup ella doddorge mathra badavarige yenu care madalla sariuagi utanu kodalla

  • @Rayannnaaaa
    @Rayannnaaaa Месяц назад

    Bjp ge aagata enu edu kamala prasad channel alli e tara helike

  • @vrkrishnappa6258
    @vrkrishnappa6258 Месяц назад

    Only lootiying pakka confirm and development impossible and all public voter's paying taxes enjoyed culture only

  • @greeshmakamath3325
    @greeshmakamath3325 Месяц назад

    Yaav party ruling alli iratto avre alli gellodu. Iden hosadalla 😂😂😂😂😂 eeg bjp rule iro state alli avre geltare
    😂😂😂

    • @miku31575
      @miku31575 Месяц назад

      Himachal pradesh is bjp ruled but Congress won

    • @vikasvicky6311
      @vikasvicky6311 Месяц назад

      ​@@miku31575 lo penga hp is ruled by cong not bjp ruling govt

  • @veeranathas3521
    @veeranathas3521 Месяц назад

    ನ್ಯೂಸ್ 👏😅😅😅😅

  • @thecut2199
    @thecut2199 Месяц назад

    Worst politcians...adrallu siddaramayya most currupted

  • @chethankumarn-mb8iq
    @chethankumarn-mb8iq Месяц назад

    Majavadhi cm

  • @user-vf5gf1zp4h
    @user-vf5gf1zp4h Месяц назад +3

    Your hair style not so good

  • @Y.v.purushothamaRaoYegav-wo5yw
    @Y.v.purushothamaRaoYegav-wo5yw Месяц назад +4

    BJP GONE😢

  • @Y.v.purushothamaRaoYegav-wo5yw
    @Y.v.purushothamaRaoYegav-wo5yw Месяц назад +7

    BJP = OUTDATED PARTY, BORING PARTY

    • @gayathrishekar4250
      @gayathrishekar4250 Месяц назад

      Karnatakadalli bore ella ,ega hosadagi ,looty gurrenty shuru madiddare enjoy 😂😂😂😂😂

    • @Dpdp-up7hb
      @Dpdp-up7hb Месяц назад

      ಖಾನ್ ಗ್ರೇಸ್ ಆಲ್ರೆಡಿ outdated corrupt😂

  • @santhoshkotian1895
    @santhoshkotian1895 Месяц назад

    🙏🙏