ಗೋಮಾತೆ ಆಶೀರ್ವಾದದಿಂದ ನಮ್ಮ ಯತ್ನಾಳ್ ದಿವ್ಯ ಶಕ್ತಿ ಆರೋಗ್ಯ ಭಾಗ್ಯ ನೀಡಲಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ಆ ಮಹಾ ಶಕ್ತಿ ಗೋಮಾತೆ ಮಾಡಲಿ ಎಂದು ಆಶಿಸುತ್ತೇವೆ
ಗೌಡ್ರೆ ನಾನು ಕೂಡ ಬಿಜಾಪುರದವನೆ. ಈಗ ಬೆಂಗಳೂರಿನಲಿದ್ದೀನಿ. ಆಗಾಗ ಬಿಜಾಪುರಕ್ಕೆ ಹೋಗಿ ಬರ್ತಾ ಇರ್ತೀನಿ. ಬಿಜಾಪುರ್ ಊರು ನನ್ನ ಜೀವಿತಕಾಲದಲ್ಲಿ ಸುಧಾರಣೆ ಕಾಣುವದಿಲ್ಲ ಅನ್ನ ಕೊಂಡಿದ್ದೆ . ಆದರೆ ನೀವು ನನ್ನ ಅನಿಸಿಕೆಯನ್ನು ಸುಳ್ಳು ಮಾಡಿದ್ದೀರಾ. ನಾನು 2022ರಲ್ಲಿ ಬಿಜಾಪುರಕ್ಕೆ ಹೋದಾಗ ಅಲ್ಲಿಯ ಬಹಳಷ್ಟು ಭಾಗದಲ್ಲಿ ಮೂಲಭೂತಸೌಕರ್ಯದಲ್ಲಿ ಅದರಲ್ಲೂ ರಸ್ತೆ ಹಾಗೂ ಸ್ವಚ್ಛತೆಯಲ್ಲಿ ಅದ ಸುಧಾರಣೆಯನ್ನು ನೋಡಿ ಬಹಳಾನೇ ಸಂತೋಷಗೊಂಡೆ. ಅಂತೂ ಕ್ಷೇತ್ರದ ಬಗ್ಗೆ ಕಾಳಜಿ ಇರುವ ಒಬ್ಬ ರಾಜಜಕಾರಣಿ ನೋಡಿ ಸಂತೋಷವಾಯಿತು. ಈಗ ನೀವು ನಡೆಸುತ್ತಿರುವ ಗೋಶಾಲೆ ನೋಡಿ ಮನಸ್ಸು ತುಂಬಿ ಬಂತು. ದೇವರು ನಿಮಗೆ ಇನ್ನೂ ಮೇಲಕ್ಕೆ ತೊಗೊಂಡು ಹೋಗಲಿ ಅಂತ ನಮ್ಮ ಹಾರೈಕೆ.
Great sir ಮಾತಿನಂತೆಯೇ ಶುದ್ದವಿರುವ ಮನಸ್ಸು ಮತ್ತು ಮಮತೆ ಇದು ಎಲ್ಲರಿಗೂ ಮಾರ್ಗದರ್ಶನವಾಗಲಿ ಜೈ ಯತ್ನಾಳ್ ಸರ್ ಜೀ you are a great person sir god bless you all maintenars
ಇದನ್ನ ನೋಡ್ತಾ ಕೇಳ್ತಾ ಇರ್ಬೇಕಾದ್ರೆ ನನಗೆ ಆನಂದ ಭಾಷಪ್ ಬಂದುವು ಎತ್ನಾಳ್ ಸರ್ ಗೆ ಹಾಗೂ ಎಲ್ಲಾ ಕೆಲಸ ಗಾರರಿಗೆ ಹಾಗೂ ಅವರ ಕುಟುಂಬ ಜೆವಾಬ್ದಾರಿ ಶೃಷ್ಟಿ ಕರ್ತ ಶಿವ ಪರ್ಮತ್ಮ ನೋಡಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ
ಯತ್ನಾಳ ಸಾಹೇಬ್ರೆ ನೀವು ಗೋಶಾಲೆ ಮಾಡಿ ಗೋವುಗಳನ್ನು ಯಾರು ರಕ್ಷಣೆ ಮಾಡಕ್ ಆಗಲ್ವಾ ಅಂತಹ ಗೋವುಗಳನ್ನು ಕೂಡ ನೀವು ಹೊಸ ಪಡಿಸಿಕೊಂಡು ಅವುಗಳಿಗೆಲ್ಲ ಆರೋಗ್ಯ ಎಲ್ಲ ನೋಡಿಕೊಂಡು ಅದರಿಂದಲೇ ಇಷ್ಟೊಂದು ಅಭಿವೃದ್ಧಿಯ ಮಾಡುವಂತ ಒಂದು ಕೆಲಸ ಇದಿಯಲ್ಲ ನಿಮ್ಮ ಕೆಲಸ ನಿಜವಾದ ಸಾರ್ಥಕವಾದಂತೆ ಕೆಲಸ ನೀವು ಮಾಡುತ್ತಿರುವುದು ಒಳ್ಳೆ ಕೆಲಸ ಇದರಿಂದ ಜನಗಳಿಗೆ ದೇಶಕ್ಕೆ ಎಲ್ಲಾ ಒಂದು ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಸ್ವಾಮಿ ನಿಮ್ಮನ್ನ ನೋಡಿ ಬೇರೆಯವರು ಕಲಿತ ಕದ್ದು ಬೇಕಾದಷ್ಟಿದೆ ಸರ್ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ನೀವು ಬೇರೆಯವರಿಗೆ ತುಂಬಾ ಮಾದರಿಯಾಗಿ ಇದ್ದೀರಾ ⁰ ನಿಮ್ಮಿಂದ ದೇಶಕ್ಕೆ ತುಂಬಾ ಉಪಯೋಗ ಆಗ್ತಾ ಇದೆ ಧನ್ಯವಾದಗಳು ಸರ್.
Sala Yathnal I respect your works of Natiiiiiiveeee,,,,,,, But Y Y Y Mother's Fuckers falllows Aryasssss Of Central Asia/ Isrel...... He is Anti Basavanna basavanna basavanna basavanna basavanna basavanna basavanna,,,,, Oh Jerusalem of Jesus you must be destroy With ambedkar principles that he is👍👍👍👍👍👍👍👍
ಯತ್ನಾಳ್ ಸರ್ ಕೋಟಿ ಕೋಟಿ ನಮಸ್ಕಾರಗಳು ಸರ್ ನಿಮಗೆ ಯಾಕಂದ್ರೆ ಹೆತ್ತ ತಂದೆ ತಾಯಿನೇ ಅನಾಥಾಶ್ರಮ ಅಂತ ಬಿಡು ಈಗಿನ ಕಾಲದಲ್ಲಿ ಹಾಗೆ ಹೆಣ್ಣು ಮಗು ಹುಟ್ಟು ಅನ್ನೋ ಕಾರಣಕ್ಕೆ ದೇವಸ್ಥಾನ ಕಸದ ತೊಟ್ಟಿಗೆ ಈಗಿನ ಕಾಲದಲ್ಲಿ ನಿಮ್ಮ ಒಂದು ಈ ಸಾಧನೆ ಈ ಕೆಲಸ ಮೂಕ ಪ್ರಾಣಿಗಳನ್ನು ಅದರಲ್ಲೂ ನಾವು ದೇವರು ಅಂತ ಭಾವಿಸುವ ಗೋಮಾತೆಯನ್ನು ಸಂರಕ್ಷಣೆ ಮಾಡುವ ಕೆಲಸನ ಮಾಡ್ತಾ ಇದ್ದೀರಾ ಹಾಗಾಗಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸರ್🙏🙏🙏🙏🙏🙏
Great work and Good education and awareness video on profitable farming ....Hats Off to Sri Yatnaal Sir and his team ...our country needs more leaders like you ... committed to welfare of public, farmers and animals...
ಗೋಮಾತೆ ಆಶೀರ್ವಾದದಿಂದ ನಮ್ಮ ಯತ್ನಾಳ್ ದಿವ್ಯ ಶಕ್ತಿ ಆರೋಗ್ಯ ಭಾಗ್ಯ ನೀಡಲಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ಆ ಮಹಾ ಶಕ್ತಿ ಗೋಮಾತೆ ಮಾಡಲಿ ಎಂದು ಆಶಿಸುತ್ತೇವೆ
ಬಸಣ್ಣಗೌಡ ಪಾಟೀಲ್ ಯತ್ನಾಳ್
ಆ ಬಸವಣ್ಣ ಆಶೀರ್ವಾದ ಇರುವರೆಗೂ ನಿನ್ನು ಸೋಲೋ ಮಾತಿಲ್ಲ ತುಂಬಾ ಒಳೆಯ ಕೆಲಸ ಮಾಡಿದಿರಾ 🙏🙏🙏🙏🙏r
ಗೌಡ್ರ ಬಗ್ಗೆ ಈ ವಿಷಯ ಗೊತ್ತಿರಲಿಲ್ಲ. ಒಳ್ಳೆಯದಾಗಲಿ.
.
ಸುಮ್ನೆ ಮಾತನಾಡೋದಲ್ಲ, ಸಾಧನೆ ಮಾಡಿ ಮಾತನಾಡುತ್ತೀರಿ ಗೌಡ್ರೆ ಈ ನಿಮ್ಮ ಸಾಧನೆಗೆ ನನ್ನದೊಂದು ಸಲಾಂ 🙏🙏
ಯತ್ನಾಳ್ ರಿಗೆ ಅನಂತ ಪುಣ್ಯ ಲಭಿಸಲಿ 🙏🙏🙏🙏🙏
ನಮ್ಮ ಯತ್ನಾಳ ಸರ್ ನಿಜವಾಗಿ ನೋಡಿದರೆ ಕರ್ನಾಟಕದ ಆದರ್ಶ ರೈತರ ಮಾದರಿಯೂ ಆಗಿದ್ದಾರೆ.
ಸೂಪರ್ ಯತ್ನಾಳ ಸರ್
ಜೈ ಶ್ರೀ ರಾಮ್
ಇದು ನಮ್ಮ ಸ್ವಾತಂತ್ರ್ಯ ಭಾರತದ ಉತ್ತಮ ನನಸು
ಪ್ರತಿ ಜಿಲ್ಲೆಯಲ್ಲಿ ಈತರ ಇದ್ರೆ ಒಳೆಯದು ಜೈ ಭಾರತ ಜೈ ಕರ್ನಾಟಕ ❤
ಗೋಮಾತೆ ಆಶೀರ್ವಾದ ಸದಾ ಇರಲಿ ನಮ್ಮ ಗೌಡ್ರ್ ಗೆ
😢 ದೇವರು ನಿಮಗೆ ಒಳ್ಳೆದ್ ಮಾಡ್ಲಿ, ಧರ್ಮೋ ರಕ್ಷತಿ ರಕ್ಷಿತಃ ❤
ದಾವಣಗೆರೆ ಜಿಲ್ಲೆಯಿಂದ ನಮ್ಮದೊಂದು ನಮನಗಳು ದೇವರು ನಿಮಗೆ ಒಳ್ಳೆಯ ಆಯಸ್ಸು ಆರೋಗ್ಯ ಭಗವಂತ ನೀಡಲಿ ನಿನಗೆ
Every sanaatani people must support this and do something for nation and save cows and bulls buffalo 🐃🦬🐃🦬
ಪ್ರತಿ ತಾಲ್ಲೂಕಿನಲ್ಲಿ ಈರೀತಿ ಗೋಶಾಲೆ ಆರಂಭವಾದರೆ ಗೋಸಂತತಿ ರಕ್ಷಣೆ ಯಾಗುತ್ತದೆ.ಶ್ರೀಯುತ ಯತ್ನಾಳ್ ರವರಿಗೆ ಧನ್ಯವಾದಗಳು.ಉತ್ತಮ ಕಾರ್ಯಕ್ರಮ ನೀಡಿದ ಮಾಧ್ಯಮದವರಿಗೂ ಧನ್ಯವಾದಗಳು
ಯತ್ನಾಳರವರೆ ಆಗೋ ಮಾತೆಯ ಆಶೀರ್ಷಾದ ಯಾವಾಗಲೂ ನಿಮ್ಮ ಮತ್ತು ನಮ್ಮ ಮೇಲಿರಲಿ. ನಿಮಗೆ 1000 ಅಭಿನಂದನೆಗಳು
ಗೋಮಾತೆಯ ರಕ್ಷಣೆಯಿಂದ ಒಂದು ದೈವಿಕ ಶಕ್ತಿಯು ಇರುವುದರಿಂದ ತಮಗೆ ಅದ್ಭುತ
ಶಕ್ತಿ ಇದೆ.ಧನ್ಯವಾದ ಗಳು.ಸರ್.ಜೈ ಭಾರತ. ಜೈ ಕರ್ನಾಟಕ.
ಯತ್ನಾಳ್ ಸರ್ ಒಳ್ಳೆಯ ಕೆಲಸ ಮಾಡುತಿದ್ದಾರೆ. ತುಂಬಾ ಧನ್ಯವಾದಗಳು ಸರ್ 🙏🙏🙏🙏
🎉❤ ಅತಿ ಪವಿತ್ರ ಕಾರ್ಯ ನಿರಂತರವಾಗಿ ನಡೆಯಲಿ
ಉತ್ತರ ಕರ್ನಾಟಕದ ಹಿಂದೂ 🕉️ ಹುಲಿ sir 🐅...........
ಕಲಿಯುಗದ ಕೃಷ್ಣ.. ಗೋಪಾಲ.... ನಮ್ಮ ಯತ್ನಾಳ್ ಗೌಡ್ರು... ನೀವು ಮುಖ್ಯಮಂತ್ರಿ ಅದ್ರೆ ಜನತೆಯನ್ನು ಹೀಗೆ ಸಲವು ತ್ತಿರಿ ... ಜೈ ಹಿಂದ್ ಜೈ ಕನ್ನಡಾಂಬೆ
ನಿಮ್ಮ ಸಮಾಜ ಸೇವೆ ನಿರಂತರ ವಾಗಿರಲಿ ನಿಮಗೆ ನೂರು ನೂರು ನಮಸ್ಕಾರಗಳು
Next CM
ಹೃದಯವಂತ ನಮ್ಮ ಗೌಡರು ❤🎉❤🎉
ಅತ್ಯಂತ ಶ್ರೇಷ್ಠ ಕೃತಿ ನೀವು ನಿಮ್ಮ ಪರಿವಾರ ಮಾಡುತ್ತಿದೆ, ಗೋಮಾತೆ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ, ಅದೊಂದು ಇದ್ರೆ ಬೇರೆ ಯಾರ ಕೃಪೆಯು ಬೇಡ..❤
🙏 ಸರ್ ದೇವರು ನಿಮಗೆ 100 ವರ್ಷ ಆಯುಷ್ ಕೊಡ್ಲಿ ನಿಮಗೆ ಸರ್ 🙏
ನಿಜಕ್ಕೂ ಇದು ಬಹಳ ಒಳ್ಳೆಯ ಕೆಲಸ.ಭಗವಂತ ಮೆಚ್ಚುವಂಥದ್ದು. ದೈವ ಅವರಿಗೆ ಅನುಗ್ರಹಿಸಲಿ.
ಒಬ್ಬ ಕಟ್ಟರ್ ಹಿಂದೂವಿನ ಹೃದಯಧಲ್ಲಿ ಮಾತ್ರ ಇಂತಾ ಪ್ರೇಮ ಹುಟ್ಟಲು ಸಾಧ್ಯ ❤❤❤❤
ಗೋವು ಸೇವೆ ನಿಜವಾದ ಭಗವಂತನ ಸೇವೆ.. ಸರ್.🙏
ಯತ್ನಲ ಸರ್ಗೆ ಕೋಟಿ ಕೋಟಿ ನಮನಗಳು, ನಿಮಗೂ ಕೂಡ 🙏🙏🙏
ದೇವರು ನಿಮಗೆ ಒಳ್ಳೆಯ ಆಯಸ್ಸು ಆರೋಗ್ಯ ಭಗವಂತ ನೀಡಲಿ ಸರ್😊
ಅದ್ಭುತ ಕೆಲಸ ಮಾಡಿದ್ದೀರಾ
ಗೌಡರಿಗೆ ತುಂಬು ಹೃದಯದ ನಮಸ್ಕಾರಗಳು.❤🚩🙏🙏🙏🙏🙏🙏
ಕಲಿಯುಗದ ಕೃಷ್ಣ ನಮ್ಮ ಯತ್ನಾಳ್ ಗೌಡ್ರು ❣️
Super sir
@@santhoshmadiwal8754o
Hats off to social services. Yetnal sir....god bless you sir.
ಕೃಷ್ಣ ಅಲ್ಲ ಗೋಪಾಲ ಅನ್ರಿ.
@@padmanagoudapatil5104 okay sir 😊
ತುಂಬಾ ತುಂಬಾ ಧನ್ಯವಾದಗಳು ಸರ್, ಇಂತಹ ಒಳ್ಳೆ ಸಮಾಜ ಸೇವೆ ಹಾಗೂ ಪಶು ಸಮೃಖ್ಯಣೆಯ ಕಾರ್ಯಗಳಿಗೆ, ದೇವರು ಸದಾ ಕಾಲ ನಿಮ್ಮನ್ನು ಚನ್ನಾಗಿ ಇಟ್ಟಿರಲಿ 👌🙏
ಯತ್ನಾಳ್ ಮಹಾಜನಕ್ಕೆ ದೊಡ್ಡ ನಮಸ್ಕಾರಗಳು. ನಿಮ್ಮ ಗೊ ಸೇವೆ ನಿಜವಾಗಲೂ ಮೆಚ್ಚುವಂತದು. ದೇವರು ನಿಮ್ಮನ ಚೆನ್ನಾಗಿ ಇಟ್ಟಿರಿಲ್ಲಿ.
ಸಾರ್ ನಿಮಗೆ ಆರೋಗ್ಯ ಆಯುಷ್ ಆ ದೇವರು ಕೂಡಲ್ಲಿ 🙏🙏🙏🙏🙏🙏🙏
ಯತ್ನಾಳ್ ಸಾಯಬ್ರೆ... ನಿಮ್ಗೆ..... ನಮ್ಮ 🙏🙏🙏🙏🙏🙏🙏💐💐💐 ಸರ್
ನಮ್ಮ ಗೌಡ್ರು ನಮ್ಮ ಹೆಮ್ಮೆ ಕಲಿಯುಗದ ಕೃಷ್ಣ❤❤❤❤❤
ಗೋ ಶಾಲೆ ಸಮಸ್ತ ವಿವರಣೆ ಗೆ ಧನ್ಯವಾದಗಳು ಸೂಪರ್ ಸೂಪರ್ ಮಾಹಿತಿ
Yatnal avare ನಿಮಗೆ gomatheya ashirvada edde eruthe ಹೃತ್ಪೂರ್ವಕ ನಮಸ್ಕಾರಗಳು
ಜೈ ಯತ್ನಾಳ್ ಗೋಮಾತೆ ಸದಾ ನಿಮಗೆ ಆಶೀರ್ವಾದ ಮಾಡಲಿ
ಗೌಡ್ರೆ ನಾನು ಕೂಡ ಬಿಜಾಪುರದವನೆ. ಈಗ ಬೆಂಗಳೂರಿನಲಿದ್ದೀನಿ. ಆಗಾಗ ಬಿಜಾಪುರಕ್ಕೆ ಹೋಗಿ ಬರ್ತಾ ಇರ್ತೀನಿ. ಬಿಜಾಪುರ್ ಊರು ನನ್ನ ಜೀವಿತಕಾಲದಲ್ಲಿ ಸುಧಾರಣೆ ಕಾಣುವದಿಲ್ಲ ಅನ್ನ ಕೊಂಡಿದ್ದೆ . ಆದರೆ ನೀವು ನನ್ನ ಅನಿಸಿಕೆಯನ್ನು ಸುಳ್ಳು ಮಾಡಿದ್ದೀರಾ. ನಾನು 2022ರಲ್ಲಿ ಬಿಜಾಪುರಕ್ಕೆ ಹೋದಾಗ ಅಲ್ಲಿಯ ಬಹಳಷ್ಟು ಭಾಗದಲ್ಲಿ ಮೂಲಭೂತಸೌಕರ್ಯದಲ್ಲಿ ಅದರಲ್ಲೂ ರಸ್ತೆ ಹಾಗೂ ಸ್ವಚ್ಛತೆಯಲ್ಲಿ ಅದ ಸುಧಾರಣೆಯನ್ನು ನೋಡಿ ಬಹಳಾನೇ ಸಂತೋಷಗೊಂಡೆ. ಅಂತೂ ಕ್ಷೇತ್ರದ ಬಗ್ಗೆ ಕಾಳಜಿ ಇರುವ ಒಬ್ಬ ರಾಜಜಕಾರಣಿ ನೋಡಿ ಸಂತೋಷವಾಯಿತು. ಈಗ ನೀವು ನಡೆಸುತ್ತಿರುವ ಗೋಶಾಲೆ ನೋಡಿ ಮನಸ್ಸು ತುಂಬಿ ಬಂತು. ದೇವರು ನಿಮಗೆ ಇನ್ನೂ ಮೇಲಕ್ಕೆ ತೊಗೊಂಡು ಹೋಗಲಿ ಅಂತ ನಮ್ಮ ಹಾರೈಕೆ.
ಎಲ್ಲ ಅಭಿರುದ್ದಿನು ದಕ್ಷಿಣ ಕರ್ನಾಟಕಕ್ಕೆ ಮಾತ್ರ ಆಗ್ತಿದೆ, ಅದಕ್ಕಾಗಿಯೇ namma Yathnal ravaru horata madthidhare, Yadeyurappa kutumbarajakarana madthidhare namma Yathnal ravarige sariyadha prathikriye kodtha illa, congress bagge mathadbekagilla kallananmaklu, avru 75 varshadhindha yenu madilla, next CM Yathnal ravarige kotre Karnataka abivrudhi aguthe. #CMYathnal
ಅದ್ಭುತ ಕೆಲಸ ಮಾಡುತ್ತಿದ್ದೀರಾ 🙏🕉️🕉️🙏
ಹಿಂದೂ ಹುಲಿ ಯತ್ನಾಳ್
ಗೋ ರಕ್ಷಕ ಯತ್ನಾಳ್ ಗೌಡರು
Beef exporting India's 2 😂😂
@@sadicsadic9073 beef export "ಎಮ್ಮೆ ಮಾಂಸ" not ಹಸು ಅಥವಾ ಹೋರಿ
Yavn ivnoun, nimma holas buddi bidangilla
Great basavangoudare. ತುಂಬಾ ಚೆನ್ನಾಗಿದೆ. ಒಮ್ಮೆ ಬಂಧು ನೋಡುತ್ತೇನೆ. Nanna ಹೆಸರು pandarinatha.
Next cm of karanataka. namma gowdru..
ಹೃದಯವಂತ ನಮ್ಮ ಗೌಡ್ರು ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🎉🎉🎉❤❤
ಯತ್ನಾಳ್ ಗ್ರೇಟ್ ,ನಿಮ್ಮ ಹಿಂದೆ ಭಗವಂತ ಇದ್ದಾನೆ.
ಪ್ರತಿ ಜಿಲ್ಲೆಯಲ್ಲಿ ಈ ತರದ ಗೋಶಾಲೆಗಳು ಬರಬೇಕು ❤❤❤
ನಮಸ್ಕಾರ ಸರ್. 🙏ಅತ್ತ್ತು ತ್ತಮ.
ಕಟ್ಟರ್ ಹಿಂದೂ ಹುಲಿ ನಮ್ಮ ಯತ್ನಾಳ ಸಾವುಕಾರ 🙏🏻🚩
ಅದ್ಬುತ ವ್ಯಕ್ತಿ. ಉತ್ತಮ ಭವಿಷ್ಯ ಇದೆ.
Great sir ಮಾತಿನಂತೆಯೇ ಶುದ್ದವಿರುವ ಮನಸ್ಸು ಮತ್ತು ಮಮತೆ ಇದು ಎಲ್ಲರಿಗೂ ಮಾರ್ಗದರ್ಶನವಾಗಲಿ ಜೈ ಯತ್ನಾಳ್ ಸರ್ ಜೀ you are a great person sir god bless you all maintenars
ನಮ್ಮ ಯತ್ನಾಳ್ ❤🎉
ಬಹಳ ಒಳ್ಳೆಯ ಕೆಲಸ, ಹೀಗೆಯೇ ಅಭಿವೃದ್ಧಿಯಾಗಲಿ ನಿಮ್ಮ ಸೇವೆ ಮತ್ತು ಭಗವಂತನ ಆಶೀರ್ವಾದವಿರಲಿ ನಿಮಗೆ 🙏
ಕೃಷಿ ಸಂಚಾರಿ ಮೀಡಿಯಾದವರಿಗೂ ಧನ್ಯವಾದಗಳು 😊
ಇದನ್ನ ನೋಡ್ತಾ ಕೇಳ್ತಾ ಇರ್ಬೇಕಾದ್ರೆ ನನಗೆ ಆನಂದ ಭಾಷಪ್ ಬಂದುವು ಎತ್ನಾಳ್ ಸರ್ ಗೆ ಹಾಗೂ ಎಲ್ಲಾ ಕೆಲಸ ಗಾರರಿಗೆ ಹಾಗೂ ಅವರ ಕುಟುಂಬ ಜೆವಾಬ್ದಾರಿ ಶೃಷ್ಟಿ ಕರ್ತ ಶಿವ ಪರ್ಮತ್ಮ ನೋಡಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ
ಅದ್ಭುತ ವಿವರಣೆ, ಮತ್ತು ಸಂಪೂರ್ಣ ಆಸಕ್ತಿ ಜ್ಞಾನ ಹೇಳಬೇಕೆನಿಸುವ ತವಕ ನಿರೂಪಣೆಕಾರರಲ್ಲಿ ಕಂಡು ಆಶ್ಚರ್ಯ ಹಾಗೂ ಹೆಮ್ಮೆ ಅನಿಸಿತು .ಜೈ ರೈತ ಪುತ್ರ.
ಧನ್ಯವಾದಗಳು.
ನೀಲಾತನಯ.❤
Yatnal sir real hero Gomatha give lots of blessings to Yatnal sir . Hare krishna Hare Rama
ಬಸನಗೌಡ್ರ ಪಾಟೀಲ್ ಯತ್ನಾಳ ಅವರು ತುಂಬಾ ಓಳೇ ಕೆಲಸ ಮಾಡುತ್ತಿದ್ದಾರೆ ಅವರಿಗೆ ದೇವರು ಒಳ್ಳೆಯದು ಮಾಡಲಿ.
1000 sala nodidru saladu namma gaumata galna❤❤..
Namma YATNAL JI nijawada HINDUTVA FIREBRAND🎉🎉
Gaumata galna rakshishi.. idu nammelara jawabdari🎊🎊
ಬಹಳ ಸಂತಸವಾಯಿತು ಈ ವ್ಯವಸ್ಥೆ ನೋಡಿ.🙏🙏
ಸೂಪರ್ ಯತ್ನಾಳ್ ಗೌಡ್ರೆ ಕಲಿಯುಗದ ಕೃಷ್ಣ ನೀವು 🙏🙏🙏🙏🙏
ಯತ್ನಾಳರವರಿಗೆ ಗೌರವಪೂರ್ಣ ವಂದನೆಗಳು.ತುಂಬ ಖುಷಿಯಾಯಿತು.ಜೈಕರ್ನಾಟಕ.
Gowda is ever great full man, God give long life to your family.❤
ರಾಜಕೀಯದಲ್ಲಿ ಸ್ವಚ್ಚ ಮನುಷ್ಯ ಜೈ ಯತ್ನಾಳ್ sir
🙏🙏🙏ಯತ್ನಾಳ್ ತಮ್ಮ ಈ
ಗೋಶಾಲೆ ಬಗ್ಗೆ ವಿಷಯ ನಿಮ್ಮ ಬಗ್ಗೆ ಬಹಳ ಸಂತೋಷವಾಯ್ತು
ಗೋಮಾತೆ ಆಶೀರ್ವಾದ ಸದಾ
ನಿಮ್ಮ ಮೇಲೆ ಇರಲಿ
ನಮಗೂ ಸಾಕಲು ಗೋಮಾತೆಯನ್ನು ಕೊಡುವಿರಾ ಅಣ್ಣಾ
Yatnal sir great person jai gomatha
Sr nimma explanation super..sr.
Jai yatnalji...
ಒಳ್ಳೆಯ ಕಾರ್ಯಕ್ರಮವಾಗಿದೆ...ತಮ್ಮ ಈ ಸಮಾಜಮುಖಿ ಕೆಲಸಕ್ಕೆ ಶುಭವಾಗಲಿ..
ನಿಜವಾದ ಹಿಂದುತ್ವ 🔥 ನೀವು ನಮ್ಮ ಮುಖ್ಯಮಂತ್ರಿ
ಒಳಗೊಂದು ಹೊರಗೊಂದು ಅಲ್ಲ ನಮ್ಮ ಗೌಡ್ರು ಜೈ ಯತ್ನಾಳ ಸಾಹೇಬ್ರೆ
ಯತ್ನಾಳ ಸಾಹೇಬ್ರೆ ನೀವು ಗೋಶಾಲೆ ಮಾಡಿ ಗೋವುಗಳನ್ನು ಯಾರು ರಕ್ಷಣೆ ಮಾಡಕ್ ಆಗಲ್ವಾ ಅಂತಹ ಗೋವುಗಳನ್ನು ಕೂಡ ನೀವು ಹೊಸ ಪಡಿಸಿಕೊಂಡು ಅವುಗಳಿಗೆಲ್ಲ ಆರೋಗ್ಯ ಎಲ್ಲ ನೋಡಿಕೊಂಡು ಅದರಿಂದಲೇ ಇಷ್ಟೊಂದು ಅಭಿವೃದ್ಧಿಯ ಮಾಡುವಂತ ಒಂದು ಕೆಲಸ ಇದಿಯಲ್ಲ ನಿಮ್ಮ ಕೆಲಸ ನಿಜವಾದ ಸಾರ್ಥಕವಾದಂತೆ ಕೆಲಸ ನೀವು ಮಾಡುತ್ತಿರುವುದು ಒಳ್ಳೆ ಕೆಲಸ ಇದರಿಂದ ಜನಗಳಿಗೆ ದೇಶಕ್ಕೆ ಎಲ್ಲಾ ಒಂದು ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಸ್ವಾಮಿ ನಿಮ್ಮನ್ನ ನೋಡಿ ಬೇರೆಯವರು ಕಲಿತ ಕದ್ದು ಬೇಕಾದಷ್ಟಿದೆ ಸರ್ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ನೀವು ಬೇರೆಯವರಿಗೆ ತುಂಬಾ ಮಾದರಿಯಾಗಿ ಇದ್ದೀರಾ ⁰ ನಿಮ್ಮಿಂದ ದೇಶಕ್ಕೆ ತುಂಬಾ ಉಪಯೋಗ ಆಗ್ತಾ ಇದೆ ಧನ್ಯವಾದಗಳು ಸರ್.
Sala Yathnal I respect your works of Natiiiiiiveeee,,,,,,, But Y Y Y Mother's Fuckers falllows Aryasssss Of Central Asia/ Isrel...... He is Anti Basavanna basavanna basavanna basavanna basavanna basavanna basavanna,,,,, Oh Jerusalem of Jesus you must be destroy With ambedkar principles that he is👍👍👍👍👍👍👍👍
ಶ್ರೀ ಕೃಷ್ಣ ಪರಮಾತ್ಮ ಯತ್ನಾಳ್ ಗೌಡ್ರು 💐💐🙏🙏
ಗೌಡ್ರೆ ನಾನಾ ಜೀವನದ 1 ಆಸೆ ನೀವು ನಮ್ಮ ಕರ್ನಾಟಕದ ಸಿ ಎಂ ಮುಖ್ಯಮಂತ್ರಿ ಆಗ್ಬೇಕು ❤
ನಿಮ್ಮ ವಿಷಯ ವಿವರಣ ಚೆನ್ನಾಗಿ ಇದೆ ಧನ್ಯವಾದಗಳು...
Thank you, yatnal sir and team.
ಯತ್ನಾಳ್ ಸರ್ ಕೋಟಿ ಕೋಟಿ ನಮಸ್ಕಾರಗಳು ಸರ್ ನಿಮಗೆ ಯಾಕಂದ್ರೆ ಹೆತ್ತ ತಂದೆ ತಾಯಿನೇ ಅನಾಥಾಶ್ರಮ ಅಂತ ಬಿಡು ಈಗಿನ ಕಾಲದಲ್ಲಿ ಹಾಗೆ ಹೆಣ್ಣು ಮಗು ಹುಟ್ಟು ಅನ್ನೋ ಕಾರಣಕ್ಕೆ ದೇವಸ್ಥಾನ ಕಸದ ತೊಟ್ಟಿಗೆ ಈಗಿನ ಕಾಲದಲ್ಲಿ ನಿಮ್ಮ ಒಂದು ಈ ಸಾಧನೆ ಈ ಕೆಲಸ ಮೂಕ ಪ್ರಾಣಿಗಳನ್ನು ಅದರಲ್ಲೂ ನಾವು ದೇವರು ಅಂತ ಭಾವಿಸುವ ಗೋಮಾತೆಯನ್ನು ಸಂರಕ್ಷಣೆ ಮಾಡುವ ಕೆಲಸನ ಮಾಡ್ತಾ ಇದ್ದೀರಾ ಹಾಗಾಗಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸರ್🙏🙏🙏🙏🙏🙏
ಯಾದಗಿರಿ ಜಿಲ್ಲೆಯಿಂದ ನಮ್ಮದೊಂದು ನಮನಗಳು ಸರ್..
Real God Yatanal Patil I am request ing to the GOD give 100 Years Still , salute Yatnal Patil
ರಾಜಕೀಯ ವ್ಯಕ್ತಿ ಅಷ್ಟೇ ಅಲ್ಲ.ಗೌಡ್ರು ಭಗವಂತ ಶ್ರೀಕೃಷ್ಣ .❤❤❤ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.❤
ಧನ್ಯವಾದಗಳು ಸರ್ 🙏🙏🙏🌹🌹
ಗೌಡ್ರೆ ನಿಮಗೆ ಹೇಗೆ ಧನ್ಯವಾದಗಳನ್ನು ಹೇಳಲಿ.ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಲಿ.
ದೇವರ ಕೆಲಸ ಶುಭವಾಗಲಿ ನಿಮಗೆ
ದೇವರು ನಿಮಗೆ ಒಳ್ಳೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ 🙏❤️
ಹಿಂದೂ ಹುಲಿ ನಮ್ಮ ಗೌಡ್ರು
Sir Its great effort and you serving great duty. God always Bless you Gowdre.
🙏ಜೈ ಶ್ರೀರಾಮ ಜೈ ಯತ್ನಾಳ್ ಗೌಡ್ರು 🙏❤️❤️❤️
ಶ್ರೀ ಕೃಷ್ಣ ಪರಮಾತ್ಮನ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರಲಿ ಯತ್ನಾಳ ಸಾಹೇಬ್ರೆ 🙏🏼🚩 ಜೈ ಕರ್ನಾಟಕ ಮಾತೆ
Wow yatnal avar goshale tumba chennagide nimma tharahada prayatna money & manasu iruvavarella eethara maadidre namma Bharata .tumba abhivrudhi & sirivanta desha aagutte .
ಪುಣ್ಯವಂತ sir ನೀವು.❤️👏👏
Divine work. Saw pathmeda goshala in Rajasthan. Feeling same here. Planning to visit. Go mata ki jai
ಯತ್ನಲಾರಿಗೆ ಶುಭವಾಗಲಿ
ನಿಮ್ಮಂತ ಮಹಾ ಪುರುಷರುಷರು ಕಲಿಯುಗದಲ್ಲಿ ಅದ್ಭುತ🎉
ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ,
🚩🚩🚩Jai Yatanala 🚩🚩🚩🚩🚩💯💯💯💯💯💯🙏🙏🙏🙏🙏🙏🙏🙏🙏🙏🙏🙏🙏🙏
ನುಡಿದಂತೆ ನಡೆಯುತ್ತಿರುವ ನಿಮಗೆ ನಮ್ಮ ನಮನ 🙏
ಒಳ್ಳೆಯದಾಗಲಿ ತಮ್ಮ ಈ ಪರಿಶ್ರಮಕ್ಕೆ ತಕ್ಕ ಫಲ ಒಂದಲ್ಲ ಒಂದು ದಿನ ಸಿಕ್ಕೆ ಸಿಗುತ್ತೆದೆ
Krishnana aasrvaada nimmamelide. 🙏🏼
ಒಳ್ಳೆಯ ವಿಚಾರ. ಗೌಡರ.ಧನ್ಯವಾದಗಳು.
ಯಾರರಾದ್ರೂ ರಾಜಿಕೀಯ ಯದಲ್ಲಿ ಗೂಶಾಲೆ ಮಾಡಿದಾರಾ 🚩❤️
FUTURE CM OF KARNATAKA ✊🚩🙏
ಹೃದಯವಂತ ಯತ್ನಾಳ ಅಣ್ಣ 🙏❤️