The creamy colour is because of fermentation of jaggery in water. It is not caused by Waste decomposer. However Waste decomposer is really useful and works like charm.
Hi sr namdu ballari jasthi menasina kayi(chilly) belithivi namdu drip illa, gidada mele spray madbahuda, madidre ondu acrege est madbeku n yav stageli madbeku
ಸರ್ ನಾಟಿ ಮಾಡಿದ ಹದಿನೈದು ದಿನಗಳ ನಂತರ ವಾರಕ್ಕೊಮ್ಮೆ ಸಿಂಪಡಿಸಿ ಹಾಗೂ ನೀರಿನ ಜೊತೆ ಬುಡಕ್ಕೆ ಹಾಕಿ ಒಂದು ಪಂಪಿಗೆ ಮೊದಲಬಾರಿಗೆ ಎರಡು ಲೀಟರ್ ಹಾಕಿ ಸಿಂಪಡಿಸಿ ವಾರಕ್ಕೊಮ್ಮೆ ಅರ್ದ ಅರ್ದ ಲೀಟರ್ ಜಾಸ್ತಿ ಮಾಡುತ್ತಾ 50% ವರೆಗೂ ಕೊಡಬಹುದು
ಎಲ್ಲಿ ಸೆಗಣಿ ಇರುತ್ತೋ ಅಲ್ಲಿ ಎರೆ ಹುಳು ಜಾಸ್ತಿ ಇರುತ್ತೆ wdc ಕೂಡ ಸೆಗಣಿಯಿಂದ ತಯಾರಾಗಿರುತ್ತೆ ಬಾಳೆ ಬುಡಕ್ಕೆ ಮಾತ್ರ ಅಲ್ಲ ಯಾವ ಬುಡಕ್ಕಾದರೂ ಕೊಡಬಹುದು ಎರೆ ಹುಳುಗಳ ಸಂಖೆ ಜಾಸ್ತಿ ಮಾಡೋಕೆ ಇದು ಒಂದು ಅದ್ಬುತವಾದ ದ್ರಾವಣ 🙏🙏🙏🙏
Sir Idu ready admele kai mele kal mele bidre enu thondre ilva, and iduna thengina gari matte waste hobbale Ella ondu kade haki onagidamele eduna hakidare adu gobbara hagutha
@@Rangukasturi 200 ಲೀಟರ್ waste decomposer ದ್ರಾವಣಕ್ಕೆ ಎಷ್ಟು ನೀರು ಸೇರಿಸಿ ಅಡಿಕೆ ಮರಕ್ಕೆ ಕೊಡಬೇಕು. ಸಿದ್ದಿ bio ಅವರ ಪ್ರಕಾರ 200 ಲೀಟರ್ ದ್ರಾವಣವನ್ನು 70% ನೀರಿನೊಂದಿಗೆ ಸೇರಿಸಿ drench ಮಾಡಬೇಕು ಅಂತ ಹೇಳಿದ್ದಾರೆ.
ಸರ್ ಮೊದಲು ನೇಗಿಲು ಅಥವಾ Rootar ಹೊಡೆಸಿ ಮಣ್ಣಿನಲ್ಲಿ ಸೇರಿಸಿ ಅಗ ನಿಮ್ಮ ಬೆಳೆ ಅವಶೇಶದ ಜೊತೆ ಕಳೆ ಕೂಡ ಮಣ್ಣಿನಲ್ಲಿ ಸೇರುತ್ತೇ ಅಗ ನೀವು ಎಕರೆಗೆ 200 ಲೀಟರ್ WDC ನೀರಿನ ಜೊತೆ ಅಥವಾ ಯಾವುದೇ ರೀತಿ ಹೊಲ ತೇವಾಂಶ ಇರುವಾಗ ಕೊಡಿ
ತರಕಾರಿ ಬೆಳೆಗೆ 20-30 ltr ದ್ರಾವಣವನ್ನ 70-80ltr ನೀರಿಗೆ ಹಾಕಿ ಸಿಂಪರಣೆ ಮಾಡಬೇಕು ನಂತರ ಜಾಸ್ತಿ ಪ್ರಮಾಣ ಕೊಡುತ್ತಾ ಹೋಗಬೇಕು ಹಾಗೂ ಅಡಿಕೆ ಬೆಳೆಗೆ ಬುಡಕ್ಕೆ 200ltr ದ್ರಾವಣ ಒಂದು ಎಕರೆ ಲೆಕ್ಕಕ್ಕೆ ಹಾಕಬೇಕು
@Rangu kasturi 200 ಲೀಟರ್ waste decomposer ದ್ರಾವಣಕ್ಕೆ ಎಷ್ಟು ನೀರು ಸೇರಿಸಿ ಅಡಿಕೆ ಮರಕ್ಕೆ ಕೊಡಬೇಕು. ಸಿದ್ದಿ bio ಅವರ ಪ್ರಕಾರ 200 ಲೀಟರ್ ದ್ರಾವಣವನ್ನು 70% ನೀರಿನೊಂದಿಗೆ ಸೇರಿಸಿ drench ಮಾಡಬೇಕು ಅಂತ ಹೇಳಿದ್ದಾರೆ.
ನಿಮ್ಮ ಸಮಾಜಮುಖಿ ವ್ಯಕ್ತಿತ್ವಕ್ಕೆ ನಮ್ಮ ಕಡೆಯಿಂದ ಧನ್ಯವಾದಗಳು.
ದೇವರು ನಿಮಗೆ ಈ ರೀತಿಯ ಅನೇಕ ಕೆಲಸಗಳಿಗೆ ಶಕ್ತಿಯನ್ನು ಕರುಣಿಸಲಿ.
ನಿಮ್ಮ ಅಭಿಮಾನಕ್ಕೆ ನನ್ನ ಹೃದಯಪೂರ್ವಕ ನಾಮಸ್ಕಾರಗಳು ಸರ್ ನಾನು ಅಂತ ಮಹತ್ಕಾರ್ಯ ಏನು ಮಾಡಿಲ್ಲ ನಾನು ಒಬ್ಬ ಸಾಮಾನ್ಯ ರೈತ
Good..
🙏🙏
Thanks sir
ನಮಸ್ಕಾರಗಳು ಸರ್
tq sar
🙏🙏
Sir nanu waste decomposer ready madi 2 tingalayitu karanantaradinda use madoke agilla nanu adanna use madabahuda work madutta
ಅದನ್ನ ಕೊಟ್ಟಿಗೆ ಗೊಬ್ಬರಕ್ಕೆ ಹಾಕಿ ಮತ್ತೆ ತಯಾರಿಸಿ ಕೊಳ್ಳಿ
Really I am kudi
The creamy colour is because of fermentation of jaggery in water. It is not caused by Waste decomposer. However Waste decomposer is really useful and works like charm.
Sir edannu hyange use madbeku adre Vanda pump ge yest hakbeku
Owdc ಅಂತ ವಿಡಿಯೋ ಇದೆ ಅದರಲ್ಲಿ ಎಲ್ಲಾ ಮಾಹಿತಿ ಇದೆ ಒಮ್ಮೆ ನೋಡಿ
Sir edanna cotton plants ge spray madboda
Sir drakshi plantge hege use madabeku tilisi sir
ಭೂಮಿಗೆ ಕೊಡಿ
Sir edanna huvina gidakke apply maddidagga addu honagi hoggalva edanna huviga gidakke apply spray madbahuda
ಸರ್ 2 little ದ್ರಾವಣ ಪ್ರತಿ ಪಂಪಿಗೆ ಹಾಕಿ ಸಿಂಪಡಿಸಿ
Hi sr namdu ballari jasthi menasina kayi(chilly) belithivi namdu drip illa, gidada mele spray madbahuda, madidre ondu acrege est madbeku n yav stageli madbeku
ಸರ್ ನಾಟಿ ಮಾಡಿದ ಹದಿನೈದು ದಿನಗಳ ನಂತರ ವಾರಕ್ಕೊಮ್ಮೆ ಸಿಂಪಡಿಸಿ ಹಾಗೂ ನೀರಿನ ಜೊತೆ ಬುಡಕ್ಕೆ ಹಾಕಿ ಒಂದು ಪಂಪಿಗೆ ಮೊದಲಬಾರಿಗೆ ಎರಡು ಲೀಟರ್ ಹಾಕಿ ಸಿಂಪಡಿಸಿ ವಾರಕ್ಕೊಮ್ಮೆ ಅರ್ದ ಅರ್ದ ಲೀಟರ್ ಜಾಸ್ತಿ ಮಾಡುತ್ತಾ 50% ವರೆಗೂ ಕೊಡಬಹುದು
@@Rangukasturi sr bari niru matte bella n DC astena
Nim mobile nmbr kodthira
ನನ್ನ ವಿಡಿಯೋಗಳು ನೋಡಿ ಎಲ್ಲಾ ಮಾಹಿತಿ ಸಿಗುತ್ತೆ
ವೆಸ್ಟ್ ಡಿ ಕಂಪೋಸರ್ ಕೆಮಿಕಲ್ ಜೊತೆಗೆ ಬಳಸಬಹುದು
readyagiruva wdc yavagabekàdru upayogisabahuda sir
ನಿಮಗೆ ಬೇಕಾದಾಗ ರೆಡಿ ಮಾಡಿಕೊಳ್ಳಿ ಜಾಸ್ತಿ ಇದ್ದರೆ ತಿರುಗಿಸುತ್ತಾ ಇರಿ
Sir how to apply flower 2 monts flower and 3 monts flower eddanna huvina gidakke apply madbahuda yestu apply madbahudu hegge nanna attira 2 monts matte 3 monts giddagalu edde
Bili Ulagalu bandide enadru problem agutha
ಏನು ತೊಂದರೆ ಇಲ್ಲ
Sir Dicomposter jote bella aste hakbeka sir Atava Baalehannu mix madbahuda sir
ಬೆಲ್ಲ ಅಷ್ಟೇ ಸರ್
Balehannu hakidre effect agutta sir
Anna ee wdc Annu baale budakke kottare yere hula galu saayodilvaa Anna thilisi please
ಎಲ್ಲಿ ಸೆಗಣಿ ಇರುತ್ತೋ ಅಲ್ಲಿ ಎರೆ ಹುಳು ಜಾಸ್ತಿ ಇರುತ್ತೆ wdc ಕೂಡ ಸೆಗಣಿಯಿಂದ ತಯಾರಾಗಿರುತ್ತೆ ಬಾಳೆ ಬುಡಕ್ಕೆ ಮಾತ್ರ ಅಲ್ಲ ಯಾವ ಬುಡಕ್ಕಾದರೂ ಕೊಡಬಹುದು ಎರೆ ಹುಳುಗಳ ಸಂಖೆ ಜಾಸ್ತಿ ಮಾಡೋಕೆ ಇದು ಒಂದು ಅದ್ಬುತವಾದ ದ್ರಾವಣ 🙏🙏🙏🙏
@@Rangukasturi thank you so much Anna.. Anna Yelakki Baale bagge poorthi maahithi beku nim inda. Nale call madabahuda annaa.. Please
Sir shuntige estu dhinake onsala spre madbeku
ವಾರಕ್ಕೊಮ್ಮೆ ಸಿಂಪಡಿಸಿ ಹದಿನೈದು ದಿನಕ್ಕೊಮ್ಮೆ ಭೂಮಿಗೆ ಕೊಡಿ
Sir e dravanavannu direct agi thippege hakabahuda
Menasinagidakke matthu kalumenadina ballige hakabahude
ಹಾಕಬಹುದು ಸರ್
Sir kabbinna byaralanalli West de composerannu madabahuda sir
ಕೊಡಬಹುದು ಸರ್
Anna namdu bijapur so Anna 200 leter water ge yestu gram waste decomoser hakbeku anna
200 ಲೀಟರ್ ನೀರಿಗೆ ಒಂದು ಬಾಟಲ್ ಡಿ ಕಂಪೋಸರ್ ಹಾಗೂ ಎರಡು kg ಬೆಲ್ಲಾ ಹಾಕಿ 5-6 ದಿನ ಬೆಳಿಗ್ಗೆ ಮತ್ತು ಸಾಯಂಕಾಲ ಕಳಸುತ್ತಾ ಇರಬೇಕು
@@Rangukasturi thank u anna
🙏🙏
Sir nanu coconut tree hechidini nam totadali adake fresh cow dung water nali mix madi hakidare yanu agodilla or yanadaru effect agata heli sir..
Fresh cow dung ಹಾಕಬಾರದು
@@Rangukasturi mate heng hakabeku sir monthly yast Sala hakabeku sir.. ples heli
ವಾರಕ್ಕೊಮ್ಮೆ ಕೊಟ್ರೂ ತೊಂದರೆ ಇಲ್ಲ
ಜೀವಾಮೃತ ತಯಾರಿಸಿದ ಹಾಕಿ
@@Rangukasturi tq sir..
Hi.saer
🙏🙏
🙏🙏🙏
🙏🙏
Sir e decomposer liquid na thengina maragalige yava riti kodabku? Spray madbeka budakke? Ella sumne age suribeka mannina mele?
2 ರಿಂದ 5liter ವರೆಗೆ ಬುಡಕ್ಕೆ ಗುಣಿ ಮಾಡಿ ಹಾಕಿ ಕೊಡಿ
Est dinakke kodabeku
ಹದಿನೈದು ದಿನಕ್ಕೊಮ್ಮೆ
Sir edanu sugarcane cutting madidha nantara baruva dry leaf na decompose madoke use madbodha
ಮಾಡಬಹುದು ಸರ್
Thank you sir
complete Decompose hagoke yastu time beku sir
45 days ಸರ್
Yastu Dina spray madbeku sir
Sir how to use for 50 plants my garden
5 liter owdc + 5 liter water
Kabbin ravadige spary madidra estu dindali kaliutade sir
45 days ನೀವು ಮಾಡುವ ವಿಧಾನದಮೇಲೆ ಹಾಗೂ ತೇವಾಂಶ ಕಾಪಾಡುವುದರ ಮೇಲೆ ಆಧಾರವಾಗಿರುತ್ತೆ
ಸರಕಬಿಗೆಹಾಕಬಹುದಾ
ಹಾಕಬಹುದು ಸರ್
Sir eduna thegena marake est kodbeku
ಮೊದ್ಲು 50% ಕೊಡಿ ವಾರದಿಂದ ವಾರಕ್ಕೆ ಜಾಸ್ತಿ ಮಾಡ್ಕೊಂಡ್ ಹೋಗಿ
Est liter kodbeku
Sir Vegetables crop ge hege use madbeku sir
ಒಂದು ಎಕರೆಗೆ 200liter ಭೂಮಿಗೆ ಕೊಡಿ ಹಾಗೂ ಒಂದು liter ಒಂದು ಪಂಪಿಗೆ ಹಾಕಿ spry ಕೊಡಿ
22 liter pump ge estu hakbeku sir
ಯಾವ ಬೆಳೆ ಸರ್
Erekai and Agalakai sir
2 liter ಹಾಕಿ
Sir karagisida dravannavanu estu dina idabavudhu sir
ಒಂದು varshakkinta ಜಾಸ್ತಿ ದಿನ
Thegena marake est liter kodbeku sir,,,,
50% to 100%
Sir Idu ready admele kai mele kal mele bidre enu thondre ilva, and iduna thengina gari matte waste hobbale Ella ondu kade haki onagidamele eduna hakidare adu gobbara hagutha
ಏನು ತೊಂದ್ರೆ ಇಲ್ಲ
Sir coconut tree ge 5ltr and areca tree ge 2ltr 2 tingaligomme kodthidini correct idiya?plz heli
Budakke spry madthidini
ವಾರಕ್ಕೊಮ್ಮೆ ಕೊಟ್ರೂ ಒಳ್ಳೇದೇ ಸ್ಪ್ರೇ ಮಾಡ್ಬೇಡಿ drenching ಮಾಡಿ
Green gram ಬೆಳಗ್ಗೆ ಹೇಗೆ ಯೂಸ್ ಮಾಡಬೇಕು ದಯವಿಟ್ಟು ತಿಳಿಸಿ ಕೊಡಿ ಸರ್
ಸಿಂಪರಣೆ ಮಾಡಿ
ಬಿತ್ತಿದ 15 ದಿನಗಳ ನಂತರ ಎಷ್ಟು ಪ್ರಮಾಣದಲ್ಲಿ ವೇಸ್ಟ್ ಡಿ ಕಂಪೋಸರ್ 200 ನೀರಿಗೆ ಸೇರಿಸಬೇಕು
20%
👏👏👏👏sir
ಸರ್ ವಾರ ವಾರಕ್ಕೆ ಸ್ವಲ್ಪ ಸ್ವಲ್ಪ ಪ್ರಮಾಣ ಜಾಸ್ತಿ ಮಾಡಿಕೊಳ್ಳಿ
Adike totakke hege use madbeku thilisi sir
ಭೂಮಿಗೆ ನೀರಿನ ಜೊತೆ ಕೊಡಿ ಹಾಗೂ ಗಿಡಗಳಿಗೆ ಸಿಂಪರಣೆ ಮಾಡಿ
@@Rangukasturi 200 ಲೀಟರ್ waste decomposer ದ್ರಾವಣಕ್ಕೆ ಎಷ್ಟು ನೀರು ಸೇರಿಸಿ ಅಡಿಕೆ ಮರಕ್ಕೆ ಕೊಡಬೇಕು. ಸಿದ್ದಿ bio ಅವರ ಪ್ರಕಾರ 200 ಲೀಟರ್ ದ್ರಾವಣವನ್ನು 70% ನೀರಿನೊಂದಿಗೆ ಸೇರಿಸಿ drench ಮಾಡಬೇಕು ಅಂತ ಹೇಳಿದ್ದಾರೆ.
ಸರ್ ಮೊದಲು 40% ಕೊಡಿ ಅಂದರೆ 60 ಲೀಟರ್ ನೀರಿಗೆ 40 ಲೀಟರ್ wdc ದ್ರಾವಣ ಸೇರಿಸಿ ಹಂತ ಹಂತ ಹಂತವಾಗಿ ಜಾಸ್ತಿ ಮಾಡಿ
Sir naanu raita alla ...Student .I m going to be raita 👍 after watching u r videos 🙏
🙏🙏🙏🙏🙏🙏
Cabbege belege yavaga spray madbeku sir
ಕ್ಯಾಬೇಜ್ ಬೆಳೆ ಹೊಸದಾಗಿ ಬೆಳಿತಿದಿರ ಅಥವಾ ಇದಕ್ಕೂ ಮುಂಚೆ ಬೆಳೆದಿದ್ದೀರಾ
@@Rangukasturi Ide first time sir
@@Rangukasturi Waste decomposer elli sigutte sir namdu koppal distinct
ruclips.net/video/2VcyNh8aBjA/видео.html
Please your contact no sir....
Sir ond thegina marake est (((((liter))))) decomposer darvana akbeku,,,,, heli sure,,
ಒಂದು ಎಕರೆಗೆ 200ltr ದ್ರಾವಣ ಈ ಲೆಕ್ಕದಲ್ಲಿ ಭಾಗಿಸಿ ಒಂದು ಮರಕ್ಕೆ ಹಾಕಿ
@@Rangukasturi tq sir,,
What is the validity of this,200ltr wdc sir
I am not reply to english because plz tell your mother lagvage 🙏🙏
Ready aadamele estu Dina store madabahudu sir?
ಎಷ್ಟು ದಿನ ಆದರೂ ಮಾಡಬಹುದು ಏನೂ ತೊಂದರೆ ಇಲ್ಲ ಆಗಾಗ ಸ್ವಲ್ಪ ಬೆಲ್ಲ ಹಾಕಿ ಕಲೆಸುತ್ತ ಇರಬೇಕು ಅಷ್ಟೇ
Thanq sir
How to apply flower forming
Use 20liter of wdc in 20 liter of water first spry
Sir edakke spry maduvagga motte matte cooking oil bereshi spry madbahuda
ಅದು ಬೇರೆ ಮಾಡಿ
Sir er waste de composer annu onagida elegala mele haakidare erehulugalu uthpathi
aagthaava
ಒಣಗಿದ ಎಲೆಗಳ ಮೇಲೆ ಹಾಕಿದರೆ ಬೇಗ ಗೊಬ್ಬರ ಆಗುತ್ತೆ
ವಿಳ್ಯದೆಲೆಗೆ ಒಂದು ಗುಣಿಗೆ ಎಷ್ಟು ಹಾಕಬೇಕೆಂದು ಹೇಳಿ ಸರ್ ಮತ್ತು ೨೦೦wdcಯನ್ನು ೭೦೦ ಗುತ್ತಿಗೆ ಹಾಕಬಹುದ
ಒಂದು ಗುಣಿಗೆ ಒಂದು ಲೀಟರ್ ಹಾಕಿ
Waste decomposer namage beku elli sigutte sir
ನಾನು ಹೊಸದಾಗಿ ಹಾಕಿರುವ ವಿಡಿಯೋ ಗಳನ್ನು ನೋಡಿ ಎಲ್ಲಾ ಮಾಹಿತಿ ಇದೆ ಮಾಡಲು ನನ್ನ ಚ್ಯಾನಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ
Sir waste dcomposer redi madkondiddivi, idannu yava pramanadalli neerannu serisi ,katavu madida hesarina holakke spray madabeku, dayamadi tilisi.
ಕಟವು ಮಾಡಿದ ಹೆಸರಿನ ಹೊಲಕ್ಕೆ ಸ್ಪ್ರೇ ಯಾಕೆ ಮಾಡುವಿರಿ ಮತ್ತೆ ಚಿಗುರು ಬರಲಿ ಅಂತಾನ
ನೀವು ಹೆಸರು ಕಟಾವು ಮಾಡಿದ ಮೇಲೆ ಕುಂಟೆ ಅಥವಾ ರೂಟರ್ ಹೊಡೆದು ಯಾವುದೇ ರೀತಿ ಮಣ್ಣಿನಲ್ಲಿ ಸೇರಿಸಿ ನಂತರ ಎಕರೆಗೆ 200 ಲೀಟರ್ ನೀರಿನ ಜೊತೆ ಅಥವಾ ನೇರವಾಗಿ ಭೂಮಿ ಹಸಿ ಇರುವಾಗ ಹಾಕಿ
@@Rangukasturi . chigaru barli anta alla sir. katav madida holada tumba hesarina balli hagu tappalu biddirodrinda aa balliya mele wdc simparane madodrinda aa balliyu koleyoke anukoola aagutta anta sir
ಸರ್ ಮೊದಲು ನೇಗಿಲು ಅಥವಾ Rootar ಹೊಡೆಸಿ ಮಣ್ಣಿನಲ್ಲಿ ಸೇರಿಸಿ ಅಗ ನಿಮ್ಮ ಬೆಳೆ ಅವಶೇಶದ ಜೊತೆ ಕಳೆ ಕೂಡ ಮಣ್ಣಿನಲ್ಲಿ ಸೇರುತ್ತೇ ಅಗ ನೀವು ಎಕರೆಗೆ 200 ಲೀಟರ್ WDC ನೀರಿನ ಜೊತೆ ಅಥವಾ ಯಾವುದೇ ರೀತಿ ಹೊಲ ತೇವಾಂಶ ಇರುವಾಗ ಕೊಡಿ
@@Rangukasturi Tumba dhanyavadagalu sir
Sir how to use this liquid for banana plants
Soil aplication, drenching, And spreying
@@Rangukasturi tq sir ast amount% kodbeku
👌
Ramhe.y.Devanur
🙏🙏
edhanna cron cropge use madbhodha
Any crop use this solution
@@Rangukasturi hege use madbeku cronge
@@praveenakp4839 cronge?? Which type of this crop sir??
Soil aplication 200ltr per acter and spry 20% in 100ltr water
ಸರ್ ಇದನ್ನು ಎಷ್ಟು ದಿನಗಳವರೆಗೆ ಸ್ಟೋರ್ ಮಾಡಬಹುದು
ದಿನಾಲು ತಿರುಗಿಸುತ್ತಾ ಇದ್ದರೆ ಎಸ್ಟು ದಿನ ಬೇಕಾದರೂ ಇಡಬಹುದು
ಧನ್ಯವಾದಗಳು ಸರ್
ಸರ್ ಕರಿಬೇವಿನ ಗಿಡಗಳಿಗೆ ಬರುವ ರೋಗಗಳಿಗೆ ಔಷಧೀ ತಿಳಿಸಿ
ಈ ದ್ರಾವಣವನ್ನು ಮೇಣಸಿನಾಕಯಿ ಬೇಳೆಗೆ ಸಿಂಪರಣೆ ಮಾಡಬಹುದ ಸಾರ್ ದಯವಿಟ್ಟು ನನಗೆ ತಿಳಿಸಿ ಸಾರ್
ಸರ್ ಪ್ರತಿಯೊಂದು ಬೆಳೆಗೂ ಬಳಸ ಬಹುದು
ಸರ್ ನಮಸ್ತೆ, ಇದು ತಯಾರಾಗಲು ಸುಮಾರು 7 ದಿನಾ ಆಗುತ್ತೆ ಅಂದ್ರಿ ಅ 7ದಿನಾನೂ ದಿನಕ್ಕೆ 2ಬಾರಿ ಇದುನ್ನ ತಿರುಗಿಸಬೇಕಾ
ಹೌದು ಸರ್ 3 ಬಾರಿ ತಿರುಗಿಸಿ
ಇದನ್ನ 100ಲೀಟರ ಡ್ರಮನಲ್ಲಿ ತಯಾರಿಸಬಹುದಾ ಸರ್.
ಮಾಡಬಹುದು
ಸರ್ ಮೆಣಸಿನಕಾಯಿ ಗೆ ಯಾವ ಪ್ರಕಾರಗಳಲ್ಲಿ ಉಪಯೋಗಿಸಲಾಗುತ್ತದೆ ತಿಳಿಸಿ
20% ನಿಂದ 50% ವರೆಗೆ ಬೆಳೆ ವಯಸಿಗೆ ತಕ್ಕಂತೆ
ಸರ್ ಒಂದು ತಿಂಗಳ ಮೆಣಸಿನಕಾಯಿ ಬೆಳೆ ಇದೆ ಎಕರೆಗೆ ಎಷ್ಟು ಲೀಟರ್ ಕೊಡಬೇಕು ದಯವಿಟ್ಟು ತಿಳಿಸಿ...
ಸರ್ ನಿಮ್ಮ ದೂರವಾಣಿ ಸಂಖ್ಯೆಯನ್ನು ಕೊಡಿ
20ltr ನೀರಿಗೆ 2ltr ದ್ರಾವಣ ಹಾಕಿ ಸಿಂಪರಣೆ ಮಾಡಿ ವಾರದಿಂದ ವಾರಕ್ಕೆ ಜಾಸ್ತಿ ಮಾಡ್ತಾ ಹೋಗಿ
ಇದನ್ನು ಬಳಸುವ ವಿಧಾನ ತಿಳಿಸಿ ಸರ್ .. ನೀರಿನ ಮೂಲಕ ಹೇಗೆ ಬಳಸ ಬೇಕು ಮತ್ತೆ ಸ್ಪ್ರೇಯ್ ಮೂಲಕ ಹೇಗೆ ಬಳಸಬೇಕು ..
ಸರ್ ವಿಡಿಯೋ ಇದೆ ನೋಡಿ
1 Ekare Kabbige estu kodabek
u
200 ltr
ಸರ್ ಕಬ್ಬು ಬೆಳೆಗೆ ಯಾವ ರೀತಿ ಉಪಯೋಗಿಸ ಬೇಕು
ಭೂಮಿಗೆ ಎಕರೆಗೆ 200liter ಕೊಡಿ ಹಾಗೂ 2liter ಪ್ರತಿ ಪಂಪ್ ಸಿಂಪರಣೆ ಮಾಡಿ
Soil maliftiler baage tilisi
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ
8970285857
@@Rangukasturi watsup madtini
ಮಾಡಿ ಸರ್
Sir can we mix jaggery with ginger while preparing?
How to get wdc
Maharstra
How to get wdc
ruclips.net/video/2VcyNh8aBjA/видео.html
Thanks
🙏
ತಯಾರಾದ dcomposer ಬಳಸಿ ಮತ್ತೆ ತಯಾರಿಸಬಹುದಾ ಸರ್.
ಹೌದು ಸರ್
Dicomposter ಎಲ್ಲೂ ಸಿಗ್ತಾಯಿಲ್ಲಾ.
ನಿಮ್ಮ ನಂಬರ್ ಕೊಡಿ.
ಸರ್ online ನಲ್ಲಿ ಬುಕ್ ಮಾಡಿ ತರಿಸಿಕೊಳ್ಳಿ
15 ಲೀಟರ್ ಕ್ಯಾನ್ಗೆ ಎಷ್ಟು ಲೀಟರ್ ಹಾಕ್ಬೇಕು sir ಇದನ್ನ
ಯಾವ ಬೆಳೆಗೆ ಸರ್
@@Rangukasturi ಅಡಕೆ ಮತ್ತು ತರಕಾರಿ ಬೆಳೆಗೆ
ತರಕಾರಿ ಬೆಳೆಗೆ 20-30 ltr ದ್ರಾವಣವನ್ನ 70-80ltr ನೀರಿಗೆ ಹಾಕಿ ಸಿಂಪರಣೆ ಮಾಡಬೇಕು ನಂತರ ಜಾಸ್ತಿ ಪ್ರಮಾಣ ಕೊಡುತ್ತಾ ಹೋಗಬೇಕು
ಹಾಗೂ ಅಡಿಕೆ ಬೆಳೆಗೆ ಬುಡಕ್ಕೆ 200ltr ದ್ರಾವಣ ಒಂದು ಎಕರೆ ಲೆಕ್ಕಕ್ಕೆ ಹಾಕಬೇಕು
Rangu sir mujei waste Decomposes chayie kya mil sakta hai aur kaha se milega contact no dena plz
Jyada jankari ke liye ye video dekho
ruclips.net/video/2VcyNh8aBjA/видео.html
coconutge tree estu liter waste decomposer use madbhodu
2 ರಿಂದ 5 liter
ಡಿ ಕಂಪೊಸರ್ ಯಲ್ಲಿ ಸಿಗುತ್ತದೆ ಅಂತಾ ಹೇಳಿ ಸಾರ್ ದಯವಿಟ್ಟು ನನಗೆ ತಿಳಿಸಿ ಸಾರ್
ಈ ಕೆಳಗಿನ ಲಿಂಕ್ ನೋಡಿ ಎಲ್ಲಿ ಸಿಗುತ್ತೆ ಅಂತ ಹೇಳಿದಿನಿ
ruclips.net/video/2VcyNh8aBjA/видео.html
ಅಡಿಕೆ ಮರಗಳಿಗೆ ಉಪಯೋಗಿಸಬಹುದೇ.
ಉಪಯೋಗಿಸಬಹುದಾದರೆ ಯಾವ ರೀತಿಯಲಿ ಉಪಯೋಗಿಸಬೆಕು.
ಧಾರಾಳವಾಗಿ
ಅಡಿಕೆಮರದ ಬುಡಕ್ಕೆ ಹಾಕಬಹುದೆ.ಒಂದ್ ಅಡಿಕೆಮರಕೆ 1 ಲೀಟರ್ ನ ಹಾಗೆ.
2ltr ಹಾಕಿ
ಧನ್ಯವಾದಗಳು ಸರ್
ನಮಗೆ waste decomposer ಬೇಕಾಗಿದೆ.ಹೇಗೆ order ಮಾಡಬೇಕು.
ಸರ್ ನಮಸ್ತೆ ನಮ್ಮಲ್ಲಿ 10 ತಿಂಗಳ 130 ಕಾಕಡ ಹೂವಿನ ಗಿಡಗಳು ಇದಾವೆ ಒಂದು ಗಿಡಕ್ಕೆ ಎಷ್ಟು ಲೀಟರ್ ಈ ದ್ರಾವಣ ಹಾಕಬೇಕು
50% ದ್ರಾವಣಕ್ಕೆ 50% ನೀರು ಹಾಕಿ ಬುಡಕ್ಕೆ ಹಾಕಿ
30ltr ದ್ರವಣವನ್ನಾ 70ltr ನೀರಿಗೆ ಹಾಕಿ ಸಿಂಪರಣೆ ಮಾಡಿ ಮತ್ತೆ ವಾರದ ನಂತರ ಪ್ರಮಾಣ ಜಾಸ್ತಿ ಮಾಡಿ ಉಪಯೋಗಿಸಿ
Yestu dinake omme spry madbeku
ಸರ್ ವಾರಕ್ಕೊಮ್ಮೆ ಮಾಡಬೇಕು
@@Rangukasturi tq sir... 🙏🙏
Direct apply madbeka sir
Yesta quantity hakbeku sir
Decomposer yesta dinake ready agute sir
ಯಾವ ಬೆಳೆಗೆ ಸರ್
Shunti belege balasabahuda
ಪ್ರತಿಯೊಂದು ಬೆಳೆಗೂ ಬಳಸ ಬಹುದು
ನೀರು ನಿಂತು ಕೆಂಪಗಾಗಿದೆ ವಿಲಟ್ ಬರದಂಗೆ ಎನು ಮಾಡಬೇಕೆಂದು ಹೇಳಿ ಸಾರ್
ಸರ್ ನಮ್ಮಲಿ 100 ತೆಂಗಿನ ಮರಗಳಿವೆ 1 ಗಿಡಕ್ಕೆ ಎಷ್ಟು ದ್ರಾವಣ ಸಿಂಪಡಿಸಬೇಕು ಮತ್ತು ಎಷ್ಟು ದಿನಕೊಮ್ಮೆ ಸಿಂಪಡಣೆ ಮಾಡುವುದು
ಒಂದು ಎಕರೆಗೆ 200ltr ಭೂಮಿಗೆ ಕೊಡಬೇಕು
@@Rangukasturi Tq sir
ವೆಸ್ಟ್ ಡಿಕಾಂಪೋಸರ್ ಎಲ್ಲಿ ದೊರೆಯುತ್ತದೆ..?
ಅದರ ಬಗ್ಗೆ ವಿಡಿಯೋ ಮಾಡಿದಿನಿ ಸರ್
Number code sir
ನಿಮ್ಮ no ಕೊಡಿ ನಾನೇ ಮಾತಾಡುವೆ
ಸರ್ ಅಡಿಕೆ ಮರದ ಬುಡಕ್ಕೆ ಹಾಕುವಾಗ, 200 ಲೀಟರ್ waste decomposer ಸೊಲ್ಯೂಷನ್ ಗೆ ಎಷ್ಟು ನೀರು ಸೇರಿಸಬೇಕು. ಒಂದು ಮರಕ್ಕೆ 1ರಿಂದ 2 ಲೀಟರ್ ಕೊಟ್ಟರೆ ಸಕಾಗುತ್ತಾ?
@Rangu kasturi 200 ಲೀಟರ್ waste decomposer ದ್ರಾವಣಕ್ಕೆ ಎಷ್ಟು ನೀರು ಸೇರಿಸಿ ಅಡಿಕೆ ಮರಕ್ಕೆ ಕೊಡಬೇಕು. ಸಿದ್ದಿ bio ಅವರ ಪ್ರಕಾರ 200 ಲೀಟರ್ ದ್ರಾವಣವನ್ನು 70% ನೀರಿನೊಂದಿಗೆ ಸೇರಿಸಿ drench ಮಾಡಬೇಕು ಅಂತ ಹೇಳಿದ್ದಾರೆ.
Nivu ida tara information videos madi namma raitarige anukoola hagutte, inti raitana maga
ರೈತ ಮಗನಿಗೆ ರೈತನಮನಗಳು
Number kodi sir
Brother nimma phone no sed madi
8970285857
ಪ್ಲೀಜ್ ಸರ್ ನಿಮ್ಮ ಮೊಬೈಲ್ ನಂಬರ್ ಕೊಡಿ.
ನಿಮ್ಮ no ಕೊಡಿ ಪಾಟೀಲ್ರೇ ನಾನೇ ಕರೆ ಮಾಡುವೆ
Sir nimma contact number heli
Instagram ನಲ್ಲಿ ಸಂಪರ್ಕಿಸಿ
👌
Sir e dravanavannu direct agi thippege hakabahuda
ಹೌದು ಸರ್