ದೇವರಾಜ ರೆಡ್ಡಿಯವರಿಗೆ ನಮಸ್ಕಾರಗಳು.ಜಲ ಮರು ಪೂರಣ ಬಗ್ಗೆ ನಿಮ್ಮ ವಿಡಿಯೋ ಗಳನ್ನು ನೋಡಿದ್ದೇನೆ .ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ , ನಿಜವಾಗಿಯೂ ಆ ದೇವರೇ ಭೂಮಿಗೆ ಕಳುಹಿಸಿದ "ಜಲದೂತ" ನೀವು 🙏🙏💐💐
Sir I had the same experience in my farm in Feb 2020. I got wet sand from 80 feet , we drilled till 415 feet and stopped. We have not inserted Casing pipe. Now I'll put plastic casing pipe and recharge the borewell. Thanks alot for your vedio. Hats off to you sir u r really doing a great job. God bless you with health and prosperity. Thanking you
Thank you very much for the information and Kind words.. I drilled 840 feet borewell for my agri land and did not get a single drop of water and after 2 months of scanning the water is at 60 feet, and after about 8 months I still see the water is at about 60 feet.. I am planning to install the motor for my 1.5 acres of water to cultivate Rose.
Hats up to you DEVARAJ,NIMMA HESARANALLIYE ADIGIDE YOUR GENIUS, GOOD ADVISED TO FORMARS, THANKS ONES AGAIN BY ROYAL HANUMANTHA REDDY EX ARMY KASAVARAHATTY 🙏🙏🙏✌😁👳😁
ತುಂಬಾ ಧನ್ಯವಾದಗಳು ಸಾರ್ ನಿಮಗೆ ಏಕೆಂದರೆ ನಾನು ಬೋರ್ ಹಾಕಿಸಿದೆ ಆದರೆ 340 ಅಡಿಗೆ ಅರ್ದ ಇಂಚು ನೀರು ಆಮೇಲೆ ಇನ್ನೂ ಒಂದು ಬೋರ್ ಆಕಿಸಿದೆ 30 ಅಡಿಗೆ 1ಇಂಚು ನೀರು ಆಮೇಲೆ 130 ಅಡಿಗೆ 1 ವರೆ ಇಂಚು ನೀರು ಆಮೇಲೆ 600 ಅಡಿ ಆಕಿಸಿದ್ರು ನೀರು ಚೇಂಜ್ ಆಗ್ಲೇ ಇಲ್ಲ ಟೋಟಲ್ 1 ವರೆ ಇಂಚು ನೀರು ಆದ್ರೆ ಕೆಸಿಂಗ್ ಕಿಲಿಸಲಿಲ್ಲ ಮುಂದೆ ಏನಾದ್ರೂ ಮಾಡಬಹುದೇ ದಯವಿಟ್ಟು ಸಲಹೆ ತಿಳಿಸಿ 🙏🙏🙏🙏🙏🙏
Thank you Sir please give me a formula to determine how to calculate quantity of content in the borewells in terms of inches of out put of delivery. Is there any component to measure the quantity to let farmer know discharge of delivery for 24 hours. Thank you, I look forward for your kind reply.
Very informative. I have dug Borewell in my home in 3 rd phase, JPNagar, B’lore in 2012. I drilled more than 1300 ft, i didn’t get a drop of water. But I retained the bore well, I am getting water, sufficient to my house hold purposes. I need to have an expert opinion from you.
Hello sir namasthe ... New recent agi bore thegedvi 605 ft ..but aga nir sikkilla full dry ..next day nodvaga 16 ft Li niru fill agide ..enu madbk Sir. Edralli niru sigboda
Devaraju sir nanu obba cab driver, pls nange ondhu olle bore pointer number edre kodi, navu 1 bore hakisidvi tumba kasta pattu hakisidvi but water siglilla, but nim RUclips video nodid mele matthe bore hakiso dayrya bandide ,pls help madi punya barli nimge,
ಸರ್ ನಾನು ಇವಾಗ 3 ಬೋರ್ ಪಾಯಿಂಟ್ ಮಾಡಿದಿನಿ L ಆಕಾರ ತರಹ ಬರುತ್ತೆ ಈ ಮೂರು ಪಾಯಿಂಟ್ ಯಾವುದು ನೀರು ಬರಲಿಲ್ಲ ನಂತರ ಬಸಿ ನೀರು ಬಂದಿದ್ದು ದಿನಕ್ಕೆ 1 ಗಂಟೆ ಅಸ್ಟೆ. ಸುಮಾರು 300ft ವರೆಗೂ ಒಂದೆ ಪದರು ಇದೆ ಅದು 70ft ಆದಮೇಲೆ. ಇಲ್ಲಿ ನಾವು ಬೋರ್ವೆಲ್ ರೀಚಾರ್ಜ್ ಮಾಡಿದ್ರೆ ನೀರಿನ ಮಟ್ಟ ಹೆಚ್ಚಿಸಬಹುದಾ
Sir very informative. You are taking about recharging of borewell, I wanted guidance for this sir. We have dug one borewell but no water. Around 2 acres of our land is lying waste. Sir can contact you fir further guidance?
ಸರ್ ಬೋರ್ ಕೊರೆದು ಒಂದು ವರುಷ ಆಯ್ತು ಆಗ ನೀರು ಬರಲಿಲ್ಲ ಆದ್ರೆ ಈವತ್ತು ಕೆಸಿಂಗ್ ವರೆಗೂ ನೀರು ಇದೇ 980 ಅಡಿ ಇದೆ ಮರು ಪೂರಣ ಮಾಡೊದಿಕ್ಕೇ ಮಳೆ ನೀರು ಬರುವ ಸಾದ್ಯತೆ ತುಂಬಾ ಕಡಿಮೆ ಏನ್ ಮಾಡೂದು ಸರ್ ದಯವಿಟ್ಟು ತಿಳಿಸಿ
ನೀರು ಬಂದಿದ ಮೇಲೆ ಸ್ವಲ್ಪ ದಿನದ ನಂತರ ಬೋರ್ವೆಲ್ ಒಳಗೆ ಜಿಗಿಯದ ಮಣ್ಣು ಬಂದಿದೆ 470ft ಗೆ ನೀರು ಬಂದಿತ್ತು ಈಗ 460ft ವರೆಗೂ ಮಣ್ಣು ಬಂದಿದೆ ಇದಕ್ಕೆ ಪರಿಹಾರ ಇದೆಯಾ ಇತರಹದ ಬೋರ್ವೆಲ್ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು
Sir nam boreli 70 feet ge neer bantu adre motor bittaga 200 feet ge motor entry aytu Amele yavaglu neeru hariyutiruva sound kellutte melgadene 600 feet ide bore 2.5 inch neer baddie aadru kammi bartide neeru idea bagged tiliskodi
Sir ನಾವು ಚಿಕ್ಕಬಳ್ಳಾಪುರ ದವರು ನಮ್ಮ ಹೊಲದಲ್ಲಿ 980 feet ಒರಿಸಿದ್ದಾಗ full dry powder ಬಂತು ಮತ್ತೆ one month ಆದಮೇಲೆ ಬೊರವೆಲ ನೀರು ಹರೆತ start ಆಯಿತು ನಾವು ಮತ್ತು ನಮ್ಮ ಮನೆಯವರು ಬಂಡೆ jobbu ಅಂದ್ಕೊಂಡು ಇದ್ದೇ but ಬೇಸಿಗೆ ಕಾಲದಲ್ಲಿ hole ತುಂಬಾ ನೀರು ಇತ್ತು ಅದನ್ನ camera bittu check ಮಾಡಿಸೋನ ಅಂತ Already ಮಾಡಿದೆ ಆದರೆ ಕಲ್ಲು 12 feet ಅಲ್ಲಿ ಆಯ್ತೆ ಅವಗಾ ಕೂಡ ನೀರು ಮೇಲೆ ಎದ್ದಿದು ಯಲ್ಲಾ ಹೊರಗೆ ಚಳಿಬಿಟ್ಟೆ ಮತ್ತೆ ನೀರು ತುಂಬ್ಕೊಂಡು full ಅಗತಿದೆ but ಕಲ್ಲು ಎತ್ತೊ ಉಪಾಯ ಸುಮಾರು 2 ವಾರಗಳಿಂದ ಮಾಡ್ತಾ ಇದೀನಿ , ಅದ್ರೆ ಇವತ್ತು ನಿಮ್ಮ ವೀಡಿಯೊ ನಂಗೆ ತುಂಬಾ ಚೆನ್ನಾಗಿ ಉಪಯೋಗ ಆಯ್ತು ತುಂಬಾ ದಾನ್ಯವಾದ sir
Sir ನಾವು ನಮ್ಮ ಸೈಟ್ ನಲ್ಲಿ 2 ಬೋರ್ವೆಲ್ ಹಾಕಿದ್ದೇವೆ 2 ಬೋರ್ವೆಲ್ ಗಳು ಒಳಗೆ 80ft ಆದ್ಮೇಲೆ ಮುಚ್ಚಿ ಹೋಗುತ್ತವೆ casing ಪೈಪ್ ಕೂಡ ಹೋಗ್ತಿಲ್ಲ ಏನು ಮಾಡೋದು ಅಂತ ದಯವಿಟ್ಟು ತಿಳಿಸಿ sir ???😢😢 ತುಂಬಾ ವರ್ಷಗಳಿಂದ ಆಸೆ ಪಟ್ಟು ಮನೆ ಕತ್ತಿಸಬೇಕು ಅಂಕೊಡಿವಿ ಆದ್ರೆ ಹೀಗೆ ಆಗ್ತಿದೆ ದಯವಿಟ್ಟು ಪರಿಹಾರ ಕೊಡಿ sir🙏🙏🙏🙏
ರೈತಪರ ನಿಮ್ಮ ಕಾಳಜಿಗೆ ಅಭಿನಂದನೆ ಸರ್.
ದೇವರಾಜ ರೆಡ್ಡಿಯವರಿಗೆ ನಮಸ್ಕಾರಗಳು.ಜಲ ಮರು ಪೂರಣ ಬಗ್ಗೆ ನಿಮ್ಮ ವಿಡಿಯೋ ಗಳನ್ನು ನೋಡಿದ್ದೇನೆ .ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ , ನಿಜವಾಗಿಯೂ ಆ ದೇವರೇ ಭೂಮಿಗೆ ಕಳುಹಿಸಿದ "ಜಲದೂತ" ನೀವು 🙏🙏💐💐
Sir I had the same experience in my farm in Feb 2020. I got wet sand from 80 feet , we drilled till 415 feet and stopped. We have not inserted Casing pipe. Now I'll put plastic casing pipe and recharge the borewell. Thanks alot for your vedio. Hats off to you sir u r really doing a great job. God bless you with health and prosperity.
Thanking you
Thanks sir
Hii
ಥ್ಯಾಂಕ್ಸ್ ಸರ್ ನಿಮ್ಮ ಉಪಯುಕ್ತ ಮಾಹಿತಿಗಾಗಿ.. ಸದಾ ರೈತನ ಪರವಾಗಿರಲಿ ನಿಮ್ಮ ಮನೋಭಾವನೆ... ಧನ್ಯವಾದಗಳು ಸರ್...🌹🌹🌹🙏🏾🙏🏾
ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.
ನಮಸ್ಕಾರ ಸಾರ್ ನಿಮ್ಮಮಾತು ನಿಜ ನಮ್ಮ ಬೋರ್ ನಲ್ಲಿ ಈ ಅನುಭವ ಆಗಿದೆ ಈಗ ಒಂದು ವರೇ ಇಂಚು ನೀರು ಬರುತ್ತಿದೆ ತುಂಬಾ ಸಂತೋಷ ಆಯಿತು
Very good Answer. ..Thanking you sir
Thumba Danyavaadgallu Sir.
Dhanyavadagalu sar
Thank you sir. Very good information.🙏🙏🙏
Sir nimma maathu keli nanage thumba khushi aythu sir
Niv super sir well respect person 🙏🏽🙏🏽🙏🏽
Your suggestion is exactly correct.when I drilled a borewell about 600ft therewas no water. After 1 year we got about 1inch water
Yava motor hakdri sir
Sir number please
Very good suggestion. Thanks
You are inspired me thanks sir
Thank you very much for the information and Kind words.. I drilled 840 feet borewell for my agri land and did not get a single drop of water and after 2 months of scanning the water is at 60 feet, and after about 8 months I still see the water is at about 60 feet.. I am planning to install the motor for my 1.5 acres of water to cultivate Rose.
ಸರ್ ನಿಮ್ಮ mobile number kodi
6381319307
Madidra?
@@LionKing-gk9hl yes.. and water is sufficient for 1.5 acres .
@@amoghasree sir yava motor and yest feet ge ilsidira please heli
Really I am so happy Sir
Super sir nivu
Hats up to you DEVARAJ,NIMMA HESARANALLIYE ADIGIDE YOUR GENIUS, GOOD ADVISED TO FORMARS, THANKS ONES AGAIN BY ROYAL HANUMANTHA REDDY EX ARMY KASAVARAHATTY 🙏🙏🙏✌😁👳😁
Good imparmati0n
Nice info sir...than you
Nivu nijvaglu devru sir💝💛💚💙💝🇮🇳👈
Tq sir for your information
Very positive thoughts sir 🙏🙏
Super god bless you
Very good suggestion ❤❤
You are way nice sir thank you
Hi7899909359yes
Very best wise advise sir must keep hoping ty
Yes sir evaga enu madabeku sir please 🙏🏾
ಧನ್ಯವಾದಗಳು ಸರ.
Namasthe sir namma site nalli 1420ft borewell koressidvi neeru barllilla navu borewell recharge madabavuda
Very good information.
Thank you for the video.
🙂 ಧನ್ಯವಾದಗಳು sir
ರೈತರಿಗೆ ಒಂದು ಒಳ್ಳೆಯ ವಿಷಯ ತಿಳಿಸಿದ್ದಾರೆ tq sir
Sir nim jothe mathadbeku nim phon no kadthira nim jothe 10 nimsa mathadodake ond avkasa madkodthira sir
Sir namma holadalli 470 fitge 3inch water banhtu 170 fitge kempu mannu banthu inner kesing madabek tilisi sir
Thank you sir 👍
ತಾವು ಹೇಳಿರೋದು ತುಂಬಾ ಸತ್ಯ
Thank you
Usefull information
Thanks
Plese make video on selecting right kind of pump for borewell
Texmo motors best
Namm borali hodasidag 4 inch niru Bantu adare ega niru 10 minitis matra barute nimm salution edeye please reply sir
You are right sir
ಸುಪರ್ಬ್ ಸರ್
Nice job
Namdu tiptur tq,, 2 years back, 750 ಅಡಿ borewel madisidu niru badila, caseing hakide adke enu madbhadu sir
Sir nanu 125 ft borwell haksidini modalu niru baralilla ega Arda ghante matra baratide gap aagtide niru hecchagalu en madabeku plz yaradaru tilisi....
yanmadbeku saide meleboralle 400 adi borwell korsedve keasing hoksella hase mannu bantu 3varsha munchche aa jagakke kallu ettedeve sir eganavu yanmadbeku
Super tq
Thank you for your information sir
Okay fine sir
ತುಂಬಾ ಧನ್ಯವಾದಗಳು ಸಾರ್ ನಿಮಗೆ ಏಕೆಂದರೆ ನಾನು ಬೋರ್ ಹಾಕಿಸಿದೆ ಆದರೆ 340 ಅಡಿಗೆ ಅರ್ದ ಇಂಚು ನೀರು ಆಮೇಲೆ ಇನ್ನೂ ಒಂದು ಬೋರ್ ಆಕಿಸಿದೆ 30 ಅಡಿಗೆ 1ಇಂಚು ನೀರು ಆಮೇಲೆ 130 ಅಡಿಗೆ 1 ವರೆ ಇಂಚು ನೀರು ಆಮೇಲೆ 600 ಅಡಿ ಆಕಿಸಿದ್ರು ನೀರು ಚೇಂಜ್ ಆಗ್ಲೇ ಇಲ್ಲ ಟೋಟಲ್ 1 ವರೆ ಇಂಚು ನೀರು ಆದ್ರೆ ಕೆಸಿಂಗ್ ಕಿಲಿಸಲಿಲ್ಲ ಮುಂದೆ ಏನಾದ್ರೂ ಮಾಡಬಹುದೇ ದಯವಿಟ್ಟು ಸಲಹೆ ತಿಳಿಸಿ 🙏🙏🙏🙏🙏🙏
Sir nanu 650 fit borvel koresidde
Adaralli dry powder banthu neere
Beelalilla adare 2 dina nanthara adakke kallaki nodidevu adaralli sound banthu adaralli neeride adu 200 adiyalli idarabagge nevelithara
Nanu motor bidala
Tq so much sir nim valuable video ge
I am also M.Sc Geology from Chikmagalur
Hi ಸರ್ ನಿಮ್ ನಂಬರ್ ಕಳ್ಸಿ ಸರ್
@@raghunathasm4225 9686642767
Sir 2 inch neeru ಸಿಕ್ಕಿದೆ 70 ಫೀಟ್ but 76 feet last drilled ಮುಂದಕ್ಕೆ drill ಮಾಡಕ್ಕೆ ಆಗ್ತಿಲ್ಲ ಬಂದೆ ಇದೆ .ಮುಂದೆ ಕೊರೆಯಲು ಏನ್ ಮಾಡಬೇಕು
Pulcheri borwell point 💯 success.
Point chanag madtare
Thank you so much sir
Estu feet depth ge yava motor haakabeku antha thilisi please
ಸರ್ ನಾನು ಬೋರ್ ಹೊಡಸಿ 18, ವರ್ಷ ಆಗಿದೆ ಈಗ ಅದು ಸಲ್ಪ ಹಿಡಿದು ಬಿಟ್ಟು ಮಾಡುತದೆ ಅಧನ್ನ ಈಗ ರಿಚಾರ್ಜ್ ಮಾಡಬಹುದುದ
@@rameshkm1169moter small haki
Thank you Sir please give me a formula to determine how to calculate quantity of content in the borewells in terms of inches of out put of delivery. Is there any component to measure the quantity to let farmer know discharge of delivery for 24 hours. Thank you, I look forward for your kind reply.
Good spesh
Reddy sir it's to correct.
Very informative. I have dug Borewell in my home in 3 rd phase, JPNagar, B’lore in 2012. I drilled more than 1300 ft, i didn’t get a drop of water. But I retained the bore well, I am getting water, sufficient to my house hold purposes. I need to have an expert opinion from you.
Seepage, enough for houses, in this case only single phase motor is advisable, i think u will get gap when u ran motor for one hour.
Very very useful information. Shows your true concern.
Hello sir namasthe ... New recent agi bore thegedvi 605 ft ..but aga nir sikkilla full dry ..next day nodvaga 16 ft Li niru fill agide ..enu madbk Sir.
Edralli niru sigboda
U got a sub and u deserve it
ನಮ್ಮ ಮನೆಯ ಬಾವಿ ಮಾರ್ಚ್ ಕೊನೆಗೆ ಬತ್ತುತ್ತೆ. ಬಾವಿಯ ಒಳಗಡೆ ಬೋರ್ ಕೊರೆಯಲಿಕ್ಕೆ ಇರುವ ನಿಯಮಗಳ ಕುರಿತು ತಿಳಿಸಿ ಸರ್.
Tankyou sir
Devaraju sir nanu obba cab driver, pls nange ondhu olle bore pointer number edre kodi, navu 1 bore hakisidvi tumba kasta pattu hakisidvi but water siglilla, but nim RUclips video nodid mele matthe bore hakiso dayrya bandide ,pls help madi punya barli nimge,
Sir namdu kordu eight years agide navu koresidaga niru bathu but 6yeara admele 7hp bittu start madiddvi 2 havarge gyap bartte yen madodu suggestion kodi sir
ರೈತರ ಪಾಲಿಗೆ ನೀವು ದೇವರಿದ್ದಂತೆ 🎉🎉🎉
Super sir
Super excited
Yes
ಸರ್ ನಾನು ಇವಾಗ 3 ಬೋರ್ ಪಾಯಿಂಟ್ ಮಾಡಿದಿನಿ L ಆಕಾರ ತರಹ ಬರುತ್ತೆ ಈ ಮೂರು ಪಾಯಿಂಟ್ ಯಾವುದು ನೀರು ಬರಲಿಲ್ಲ ನಂತರ ಬಸಿ ನೀರು ಬಂದಿದ್ದು ದಿನಕ್ಕೆ 1 ಗಂಟೆ ಅಸ್ಟೆ. ಸುಮಾರು 300ft ವರೆಗೂ ಒಂದೆ ಪದರು ಇದೆ ಅದು 70ft ಆದಮೇಲೆ. ಇಲ್ಲಿ ನಾವು ಬೋರ್ವೆಲ್ ರೀಚಾರ್ಜ್ ಮಾಡಿದ್ರೆ ನೀರಿನ ಮಟ್ಟ ಹೆಚ್ಚಿಸಬಹುದಾ
Sir thanks
Sir 2 inch water ge yestu capacity ero moter bedabeku 460 feet
7.5 hp motor enough..
Super sar
Sir borwell kesing pipe suthalu kusidide enadru madodake baruta reply madi
👍💯
super Jora Mata
1240 adi ge totally hogide sir neru baralilla sir
True
Sir,borewell neeru bitttu bitttu bartidre yenu madbeku sir,,,,
Sir very informative. You are taking about recharging of borewell, I wanted guidance for this sir. We have dug one borewell but no water. Around 2 acres of our land is lying waste. Sir can contact you fir further guidance?
Place yeli
My problem is also the same
ಸರ್ ಬೋರ್ ಕೊರೆದು ಒಂದು ವರುಷ ಆಯ್ತು ಆಗ ನೀರು ಬರಲಿಲ್ಲ ಆದ್ರೆ ಈವತ್ತು ಕೆಸಿಂಗ್ ವರೆಗೂ ನೀರು ಇದೇ 980 ಅಡಿ ಇದೆ ಮರು ಪೂರಣ ಮಾಡೊದಿಕ್ಕೇ ಮಳೆ ನೀರು ಬರುವ ಸಾದ್ಯತೆ ತುಂಬಾ ಕಡಿಮೆ ಏನ್ ಮಾಡೂದು ಸರ್ ದಯವಿಟ್ಟು ತಿಳಿಸಿ
Carect sir
🙏🙏
How to learn borewell point detector
Ssuper
Definitely good news
Slary content is their next what about sir please answer sir
1000 adhmele over charges for diller
So only full tension for farmers
Sir namagu help madi
@@parashurambevinakattibevin6735 v
@@parashurambevinakattibevin6735 7899909259yen sir heli
Sir namdu 8 bores aksirod 3 bores 1100 feet fail agidu evaga 2 bore running agide same heldage agiddu thank you for your information sir
Vishaya enu anta hudukoke borewell alli neeru bandashte hottu kaaybekaytu
ನೀರು ಬಂದಿದ ಮೇಲೆ ಸ್ವಲ್ಪ ದಿನದ ನಂತರ ಬೋರ್ವೆಲ್ ಒಳಗೆ ಜಿಗಿಯದ ಮಣ್ಣು ಬಂದಿದೆ 470ft ಗೆ ನೀರು ಬಂದಿತ್ತು ಈಗ 460ft ವರೆಗೂ ಮಣ್ಣು ಬಂದಿದೆ ಇದಕ್ಕೆ ಪರಿಹಾರ ಇದೆಯಾ ಇತರಹದ ಬೋರ್ವೆಲ್ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು
Gud information...Clear Audio Madi sir..
ly wo to, Zny
l
l
Sir nam boreli 70 feet ge neer bantu adre motor bittaga 200 feet ge motor entry aytu
Amele yavaglu neeru hariyutiruva sound kellutte melgadene 600 feet ide bore 2.5 inch neer baddie aadru kammi bartide neeru idea bagged tiliskodi
Sir ನಾವು ಚಿಕ್ಕಬಳ್ಳಾಪುರ ದವರು ನಮ್ಮ ಹೊಲದಲ್ಲಿ 980 feet ಒರಿಸಿದ್ದಾಗ full dry powder ಬಂತು ಮತ್ತೆ one month ಆದಮೇಲೆ ಬೊರವೆಲ ನೀರು ಹರೆತ start ಆಯಿತು ನಾವು ಮತ್ತು ನಮ್ಮ ಮನೆಯವರು ಬಂಡೆ jobbu ಅಂದ್ಕೊಂಡು ಇದ್ದೇ but ಬೇಸಿಗೆ ಕಾಲದಲ್ಲಿ hole ತುಂಬಾ ನೀರು ಇತ್ತು ಅದನ್ನ camera bittu check ಮಾಡಿಸೋನ ಅಂತ Already ಮಾಡಿದೆ ಆದರೆ ಕಲ್ಲು 12 feet ಅಲ್ಲಿ ಆಯ್ತೆ ಅವಗಾ ಕೂಡ ನೀರು ಮೇಲೆ ಎದ್ದಿದು ಯಲ್ಲಾ ಹೊರಗೆ ಚಳಿಬಿಟ್ಟೆ ಮತ್ತೆ ನೀರು ತುಂಬ್ಕೊಂಡು full ಅಗತಿದೆ but ಕಲ್ಲು ಎತ್ತೊ ಉಪಾಯ ಸುಮಾರು 2 ವಾರಗಳಿಂದ ಮಾಡ್ತಾ ಇದೀನಿ , ಅದ್ರೆ ಇವತ್ತು ನಿಮ್ಮ ವೀಡಿಯೊ ನಂಗೆ ತುಂಬಾ ಚೆನ್ನಾಗಿ ಉಪಯೋಗ ಆಯ್ತು ತುಂಬಾ ದಾನ್ಯವಾದ sir
Good
Pulcheri borweel point RUclips search ivru chanag point kodtaare
Nam point 4 inch water
place address 7899909259
Good try sir i have a doubt borewell korisdaga water baruthe and after like 2 or 3 mnths amotor fit madidaga water baralla can i expect answer fr ds
ನೀರಿನ ಹರಿವು ಸೆಲೆ ನಿಂತು ಹೋಗಿರುತ್ತೆ
Super sir but nivu point madalaanthira rethu rage help madalava
Super
Best suggestions sir thank you sir
NAGNATH ZEBADE 09