Vastu Tips For Borewell Location | ವಾಸ್ತುವಿನ ಪ್ರಕಾರ ಯಾವ ಕಡೆ ಬೋರ್‌ವೆಲ್ ಇರಬೇಕು ಗೊತ್ತಾ? Vijay Karnataka

Поделиться
HTML-код
  • Опубликовано: 14 ноя 2021
  • #Numerology #VastuTips #VastuForBorewell
    ಇತ್ತೀಚಿನ ದಿನಗಳಲ್ಲಿ ಯಾರೇ ಮನೆ ಕಟ್ಟಿಸಿದರೂ ಬೋರ್‌ವೆಲ್ ತೋಡಿಸುತ್ತಾರೆ. ಆದರೆ ಅದು ಯಾವ ಭಾಗದಲ್ಲಿದ್ದರೆ ಏನೇನು ಅನಾಹುತ ಆಗುತ್ತದೆ ಎಂದು ಗೊತ್ತೇ ಇರುವುದಿಲ್ಲ. ಹಾಗಾಗಿ ನಾವಿಂದು ವಾಸ್ತು ಪ್ರಕಾರ ಯಾವ ಕಡೆ ಬಾವಿ ಅಥವಾ ಬೋರ್‌ವೆಲ್ ಇರಬೇಕು ಎಂಬುದರ ಬಗ್ಗೆ ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • ХоббиХобби

Комментарии • 54

  • @rajuhosure8618
    @rajuhosure8618 5 месяцев назад +9

    ನಿಮ್ ಕಥೆ ಕೇಳಿದ್ರೆ ಯಾರು ಬೋರ್ ಅಕ್ಸಲ್ಲ

  • @villagelifeinindia5024
    @villagelifeinindia5024 Год назад

    Super sir

  • @badriveeru3551
    @badriveeru3551 6 месяцев назад +5

    ನೀನು ತೋರಿಸದೆ ಜಾಗದಲ್ಲಿ ನೀರಿಲ್ಲ ಅಂದ್ರೆ ಏನ್ ಕಿಸಿದು

  • @blockbustersuper1902
    @blockbustersuper1902 5 месяцев назад +3

    Bore li water barodu important asthe,,, direction nodkondu bore aksi water bandila Andre yen madodu

  • @gururajhalmat8853
    @gururajhalmat8853 2 года назад +1

    ಥ್ಯಾಂಕ್ಯೂ ಗುರೂಜಿ...
    🙏🙏🙏❤️🙏🙏🙏

  • @bhavanabhanu61
    @bhavanabhanu61 7 месяцев назад

    thank u sir, very useful

  • @sureshanandi4668
    @sureshanandi4668 6 месяцев назад

    ಹೆಚ್ಚು ಪ್ರಯೋಜನಕಾರಿಯಾಗಿದೆ ಗುರೂಜಿ.

  • @m.kthimmeshraj362
    @m.kthimmeshraj362 2 года назад

    👍

  • @shivaraja1234
    @shivaraja1234 Год назад +5

    ಎಲ್ಲಿ ಬೋರ್ ಹಾಕಿದ್ದರೆ ಏನು ನೀರು ಸಿಕ್ಕರೆ ಸಾಕು

  • @sangappaa8740
    @sangappaa8740 2 года назад +1

    Super guruji 👍👍👍👍

  • @rajualgudkar7664
    @rajualgudkar7664 Год назад

    South East borewell eddare parihar eddare tilisi sir.

  • @sharanappasn9727
    @sharanappasn9727 2 года назад

    All ready south west nali borewell edy sulotins kodi

  • @sharanappasn9727
    @sharanappasn9727 2 года назад

    South west south east ali edy sulotins kodi guruji

  • @user-tz3qv8ju7y
    @user-tz3qv8ju7y 4 месяца назад

    If sump is located on the axis line in North East corner, what is the remedies sir.

  • @sanjaykumaras41
    @sanjaykumaras41 5 месяцев назад

    Sir house centre al old well ede nav eg vasa manena ha well na center al etkond Katona ankondidivi en madodu nav etkoboda perfect ag centre ale ede well

  • @user-hl8mh7xi3o
    @user-hl8mh7xi3o 4 месяца назад

    Mane vaastu tilisidira bhoomi yalli yelli hakisabahudu tilisi

  • @channuheremath
    @channuheremath 5 месяцев назад

    Dikkugalannu kannadadalli heli sir

  • @smilesantu33
    @smilesantu33 3 месяца назад

    ನಾಲ್ಕು ದಿಕ್ಕಿಗೆ 4 hodsidivi 1inch aste

  • @krishnav2488
    @krishnav2488 5 месяцев назад +1

    ಈಗ ಎಲ್ಲಿ ನೀರು ಸಿಗುತ್ತದೆ ಅಲ್ಲಿ ತೆಗೆಯ ಬೇಕು. ಹಳೇ ಕಾಲ hoyitu

  • @rajparu432
    @rajparu432 Год назад

    Kannad jasthi balusu guruve

  • @dpgaming5648
    @dpgaming5648 Год назад

    Sir naavu first mane kattisidvi mele mane kattuvaaga kuberana mooleyalli borewell haakisiddivi Nan husband real estate business maadthare first olle business aagthiththu ega business Full loss aagthide parihara thilisi sir

  • @fakkireshnfakkireshn7156
    @fakkireshnfakkireshn7156 6 месяцев назад +1

    ಗುರುವೇ ಕನ್ನಡದಲ್ಲಿ ಹೇಳು ಈಸ್ಟ್ ವೆಸ್ಟ್

  • @vijaykumar-bl1xn
    @vijaykumar-bl1xn 3 месяца назад

    E varsh nim borewell est success agive guru

  • @spatil2024
    @spatil2024 2 года назад

    🙏🏻👌🏻🙏🏻

  • @dileep.sdileep.s5945
    @dileep.sdileep.s5945 7 месяцев назад +2

    ಸರ್ ನಿಮ್ ಬೋರ್ ಎಲ್ಲಿದೆ

  • @ramakrishnaiah1208
    @ramakrishnaiah1208 6 месяцев назад

    You have to inform only house but we want information to agri land

  • @prashanthsydur3503
    @prashanthsydur3503 4 месяца назад

    Swamy namg bekagid kade neer band bidutta

  • @aksarkar-dq4df
    @aksarkar-dq4df 5 месяцев назад +1

    ರಿ ಸ್ವಾಮಿ ಕನ್ನಡ ಬಳಸಿ ನಿಮ್ಮ ಹಾಗೆ ಎಲ್ಲರೂ ಇಂಗ್ಲೀಶ್ ಬರೋಲ್ಲ ಸರಿಯಾಗಿ ಉತ್ತರ ಈಶಾನ್ಯ ಮತ್ತು ಪೂರ್ವ ಅಂತ ಹೇಳಿ ನಮ್ಮ ಜನರಿಗೆ ಬೇಗ್ ಅರ್ಥವಾಗುತ್ತದೆ

  • @sujathahb243
    @sujathahb243 2 года назад +5

    ಜಮೀನು ನಲ್ಲಿ ಎಲ್ಲಿ ಹಾಕಬೇಕು ದಯವಿಟ್ಟು ತಿಳಿಸಿ.

    • @mahadevtotkar206
      @mahadevtotkar206 2 года назад

      ನಮಸ್ಕಾರ ಗುರುಗಳೇ ನೀವು ಹೇಳಿದ ವಿಷಯಗಳು ನೂರಕ್ಕೆ ನೂರು ಸತ್ಯ ಕೆಲವೊಂದು ಸೀಕ್ರೆಟ್ ಗಳನ್ನು ಯಾರು ಬಿಟ್ಟುಕೊಡುವುದಿಲ್ಲ ಆದರೂ ತಾವುಗಳು ಸಮಾಜ ಒಳಿತಿಗಾಗಿ ಇಂಥ ವಾಸ್ತುವಿನ ವಿಷಯಗಳನ್ನು ಎಳೆಎಳೆಯಾಗಿ ಪರಿಚಯ ಮಾಡಿದ್ದಕ್ಕಾಗಿ ನಿಮಗೆ ನೂರು ಕೋಟಿ ಕೋಟಿ ನಮನಗಳು🙏🙏

  • @Sivakumar198215
    @Sivakumar198215 5 месяцев назад

    He was running mobile service centre. I gave my mobile for servicing but entirely damaged it.

  • @arajaraj7773
    @arajaraj7773 4 месяца назад

    ದಿಕ್ಕುಗಳನ್ನು ಕನ್ನಡದಲ್ಲಿ ಹೇಳಿದರೆ ರೈತರಿಗೆ ಅನುಕೂಲವಾಗುತ್ತದೆ ಕನ್ನಡದಲ್ಲಿ ಹೇಳಿದರೆ ಇನ್ನಿತರ ವಿಡಿಯೋಗಳನ್ನು ನೋಡಬಹುದು

  • @veerabhadrappaho223
    @veerabhadrappaho223 4 месяца назад

    Uta maduvaga time nodi tinutara

  • @girigirikt2816
    @girigirikt2816 5 месяцев назад

    ಬೊಗಳೆ

  • @SagarSatagouda
    @SagarSatagouda 4 месяца назад

    ಕನ್ನಡ ದಾಗ ಹೇಳ್ ಪಾ ಅಣ್ಣ ಸೌತ್ ಅಂದ್ರ ನಾರ್ತ್ ಅಂದ್ರ ಗೊತ್ ಆಗಲ್ಲ

  • @Suresh-tj3li
    @Suresh-tj3li 4 месяца назад

    Kannadaspeaksir

  • @user-bd7ub4bj9d
    @user-bd7ub4bj9d 3 месяца назад

    Enno ottnalii nim atra bandu kasu kotu topi akksobku hogbeku .
    Nam poorvikaru eddhu yavudhu elladhe bovi Maddi Suka enndha eddru
    Ottanlli nivu oodhu madkokee ossa daree😂😂😂

  • @ninganagoudanarendra64
    @ninganagoudanarendra64 8 месяцев назад

    😂😂😂😂

  • @user-gu8nc7ci4p
    @user-gu8nc7ci4p Год назад +2

    ella sullu

  • @cutediamonds6676
    @cutediamonds6676 Год назад +1

    Yava karma 😂😂

  • @mahendrahalagiri6802
    @mahendrahalagiri6802 9 месяцев назад

    Yalla sulo

  • @Yaduveerdotcom
    @Yaduveerdotcom 8 месяцев назад

    He hucha jotisy modalu kannnada, matadu.... Ninna odibaradu.. Vijaya karanataka patrike yavarana odibeku