Sir mahantesh jogi sir hatra purchace madi..owdc ready ready madtiddini sir... Hesaru ... uddu belege 30 deas bele ide one 15 liter pump ge ashtu liter haki spray madbeku? And second spray ashtu dina Bittu madbeku?
ರಂಗು ಸರ್ ನಿಮ್ಮಲ್ಲಿ ಒಂದು ವಿನಂತಿ ಏಲಕ್ಕಿ ಬಾಳೆಯ ಬಗ್ಗೆ ನಿಮಗೆ ಗೊತ್ತಿರುವ ವಿಷಯವನ್ನು ನಿಮ್ಮ ಚಾನೆಲ್ನಲ್ಲಿ ವಿಡಿಯೋ ಮಾಡಿ ದಯವಿಟ್ಟು ತಿಳಿಸಿ ಬಾಳೆಯ ಬುಡಕ್ಕೆ ಕೊಡುವ ಗೊಬ್ಬರ ಮತ್ತು spray ಬಗ್ಗೆ ತಿಳಿಸಿ ಇದರಿಂದ ತುಂಬಾ ಜನಕ್ಕೆ ಉಪಯೋಗ ಆಗುವುದಿದೆ
ಸರ್ ಒಂದು ಪಂಪಿಗೆ 2 liter ಹಾಕಿ ಸಿಂಪರಣೆ ಮಾಡಿ ವಾರದಿಂದ ವಾರಕ್ಕೆ ಅರ್ದ ಲೀಟರ್ ಜಾಸ್ತಿ ಹಾಕಿ ಹೀಗೆ ಗಿಡ ದೊಡ್ಡದಾಗುವವರೆಗೂ 5 liter ವರೆಗೂ ಹಾಕಬಹುದು ಭೂಮಿಗೆ ನೀರಿನ ಜೊತೆ ಎಕರೆಗೆ 200 ಲೀಟರ್ ಕೊಡಿ
Hesaru ge kabbina roga biddide sir.. Jogi sir tonic heliddare...spray madowaga owdc haki spray madbahuda? Heli sir nale spray madbeku... Profenofas and redomy gold jote owdc hakbahuda?
ಸರ್ ಒಂದು ಪಂಪಿಗೆ ಎರಡು ಲೀಟರ್ ದ್ರಾವಣ ಹಾಕಿ ಮಿಕ್ಕಿದ್ದನ್ನ ನೀರು ಹಾಕಿ ಸಿಂಪರಣೆ ಮಾಡಿ ಬೆಳೆ ದೊಡ್ಡದಾದಾಗ ಅರ್ದ ಅರ್ದ ಲೀಟರ್ ಜಾಸ್ತಿ ಮಾಡುತ ಐದು ಲೀಟರ್ ವರೆಗೂ ಸಿಂಪರಣೆ ಮಾಡಬಹುದು
@@Rangukasturi ನಾನು ಭತ್ತಕ್ಕೆ ಡಿಕಂಪೋಸರ್ ಬಳಸುತ್ತಿದ್ದೇನೆ. ಇದು ಸಾಕಾಗುತ್ತದೆಯೇ .. ರೈತರು ಯೂರಿಯಾ ಮತ್ತು ಮಿಶ್ರಣವನ್ನು 26/20/26 ಹಾಕಲು ಹೇಳುತ್ತಾರೆ, ಏನು ಮಾಡಬೇಕು ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿವೆ ಮತ್ತು ಮಾಹಿತಿಯುಕ್ತವಾಗಿವೆ .. ನಾನು ಇತ್ತೀಚೆಗೆ ಕೃಷಿಯನ್ನು ಆರಂಭಿಸಿದೆ . ಇದು ನನ್ನ ನಂಬರ್ pls ಸಂದೇಶ .. 9686783101 ಸಂದೇಶವು ನಿಮಗೆ ಸಂವಹನ ಮಾಡಲು ಸರಿ ಇದ್ದರೆ ಸುಲಭವಾಗುತ್ತದೆ ..
sir naavu papaya cultivation start madabeku...edake yava reti waste decomposer use madabeku ....yava stage inda wdecomposer use madabeku. ...please reply
ಭೂಮಿಗೆ 200ltr ಒಂದು ಎಕರೆಗೆ ನೀರಿನಲ್ಲಿ ಬಿಡಿ ಸಸಿ ನಾಟಿದ ತಿಂಗಳ ನಂತರ ಮೊದಲ ಸಿಂಪರಣೆ 80 ltr ನೀರಿಗೆ 20 ltr ದ್ರಾವಣ ಕಲೆಸಿ ಸಿಂಪರಣೆ ಮಾಡಿ ವಾರದಿನದ ವಾರಕ್ಕೆ ದ್ರಾವಣದ ಪ್ರಮಾಣ jasti ಮಾಡಿ
ರಂಗು ಸರ್ ಇದನ್ನು ಕಬ್ಬಿನ ಬೆಳಗೆ ಉಪಯೋಗಿಸಬಹುದಾ? ಒಂದು ವೇಳೆ ಉಪಯೋಗಿಸಬಹುದಾದ ರೆ ಎಷ್ಟು ದಿವಸಕ್ಕೊಮ್ಮೆ ಉಪಯೋಗಿಸಬೇಕು ಮತ್ತು ಎಷ್ಟು ತಿಂಗಳವರೆಗೆ ಉಪಯೋಗಿಸಬೇಕು ಸರ್ ದಯವಿಟ್ಟು ತಿಳಿಸಿಕೊಡಿ
Sir, you can jaggery + WDC bottel dissolved in small qty 10 liters water than add 190 liter water this is easy method. Now Gaziabad devolved in liquid last two months as per Dr Kishan Chandra said in RUclips.Avilabel in Siddaganga biotech ,Tummkur,Karanataka
Great very helpful ಮೈಗಳ್ಳರಿಗಲ್ಲ
ನಿಜವಾದ ರೈತರಿಗೆ ವರದಾನ
Good information given to farmer so it's low buzet and organic it's ok
🙏🙏
ರಿಸಲ್ಟ್ ಚನ್ನಾಗಿದೆ ನಾನು ಬಳಸಿದೇನೆ ಧನ್ಯವಾದಗಳು ಸರ್ 🙏🙏
🙏🙏🙏🙏🙏
ಸರ್ ಯಾವ ಬೆಳೆಗೆ ಹಾಕಿದ್ದೀರಿ
@@sudeeps.l3225 Togarige, menasinkayige
Idu yelli sigutte
Edu.olleya.kelsa...tumba..olleya.avshada.edanna..kayamma.balsi
Nanna.hesaru.prakash..sirsi.navu.edanne.balsodu
🙏🙏
Sir
Very very usefull product.
Most importantly you are answering all the questions.
Thaks a lot..
God bless you
🙏🙏🙏🙏🙏🙏
Sir your contact no send me sir
Nimma prati ondu video nu
Tumba channagi bamdide sar
ನಾಮಸ್ಕರಗಳು ಸರ್
ದಯವಿಟ್ಟು ಎಲ್ಲಾ ರೈತರಿಗೆ ತಲುಪಿಸಿ ಸರ್ 🙏🙏
Super shivu👌👌
Thanks a lot sir.... Ur work is amazing...
Thank you very much ಸರ್
ಧನ್ಯವಾದಗಳು ಸರ್ 🙏.
ನಮಸ್ಕಾರಗಳು ಸರ್
Sir ee owdc nanu dharwad krushi meladalli tandiddene adu halaku kappu ide sir
Owdc ಹಾಗೆ ಇರುತ್ತೆ ಸರ್
Sir mahantesh jogi sir hatra purchace madi..owdc ready ready madtiddini sir...
Hesaru ... uddu belege 30 deas bele ide one 15 liter pump ge ashtu liter haki spray madbeku? And second spray ashtu dina Bittu madbeku?
ವಾರಕ್ಕೊಮ್ಮೆ 3 ಲೀಟರ್ ಹಾಕಿ
Tharakari belegaligu use madabahuda, tomoto menasi savathe bele bere bere crop galige use madabahuda thilisi Anna...
ಎಲ್ಲಾ ಬೆಳೆಗಳಿಗೂ ಬಳಸಬಹುದು
Nimma mobile number Send madi Anna nanu nimage cal maduthene.
Instagram ನಲ್ಲಿ ಸಂಪರ್ಕಿಸಿ ಸರ್
Very informative message to the farmers
Genius farmer thanks a lots
🙏🙏🙏🙏
Your video petrol+thermocol glue making is very interesting, please make this type of video.thank you.
🙏🙏
ರಂಗು ಸರ್ ನಿಮ್ಮಲ್ಲಿ ಒಂದು ವಿನಂತಿ ಏಲಕ್ಕಿ ಬಾಳೆಯ ಬಗ್ಗೆ ನಿಮಗೆ ಗೊತ್ತಿರುವ ವಿಷಯವನ್ನು ನಿಮ್ಮ ಚಾನೆಲ್ನಲ್ಲಿ ವಿಡಿಯೋ ಮಾಡಿ ದಯವಿಟ್ಟು ತಿಳಿಸಿ ಬಾಳೆಯ ಬುಡಕ್ಕೆ ಕೊಡುವ ಗೊಬ್ಬರ ಮತ್ತು spray ಬಗ್ಗೆ ತಿಳಿಸಿ ಇದರಿಂದ ತುಂಬಾ ಜನಕ್ಕೆ ಉಪಯೋಗ ಆಗುವುದಿದೆ
Very important maseg to agricultura
Thank you sir
Sir
Naanu next time kottige gobbara haakisbeku anta idini adar jote
Wdc haakboda
ಹಾಕಿ ಸರ್
Sir Namaste 🙏 adike sasige netta astu dinakke jeevamruta kodbku? Matte DAP kododu olleda? Astu kodbku ondu sasige?
ನೀವು ದಪ್ ಕೊಡಬೇಕಾ WDC ಕೊಡಬೇಕಾ ಮೊದಲು ನಿರ್ಧರಿಸಿ
Sir e waste decomposer liquid na thengu matte adike belege astu kodabeku
2 ರಿಂದ 5 ಲೀಟರ್ ಕೊಡಬಹುದು
Thank you sir
OWDC ನಾ vermicompost ಗೆ ಉಪಯೋಗ ಮಾಡಬಹುದಾ
ಬಳಸಬಹುದು ಸರ್
👌👌 ಎಲ್ಲಿ ಸಿಗುತ್ತೆ ಇದು
ಸರ್ Owdc ಅಂತ ವಿಡಿಯೋ ಇದೆ ನೋಡಿ
Super sir
🙏🙏
Drakshi plant ge hege use madabeku tilisi Sir
1 Soil aplication, 2 drencing, 3 spryeing crops
Very useful message for farmars
Thank you
super anna
Sir 200litre wd dravanana estulitrege kalisabeku thilasi
ಸರ್ ಅರ್ತ ಆಗಲಿಲ್ಲ ನೀವು ಯಾವುದಕ್ಕೆ ಬಳಸಬೇಕು ಹೇಳಿ
Sir aaluugaddege litrege wdc Annu estu Neeru akobeku
ಸರ್ ಒಂದು ಪಂಪಿಗೆ 2 liter ಹಾಕಿ ಸಿಂಪರಣೆ ಮಾಡಿ ವಾರದಿಂದ ವಾರಕ್ಕೆ ಅರ್ದ ಲೀಟರ್ ಜಾಸ್ತಿ ಹಾಕಿ ಹೀಗೆ ಗಿಡ ದೊಡ್ಡದಾಗುವವರೆಗೂ 5 liter ವರೆಗೂ ಹಾಕಬಹುದು ಭೂಮಿಗೆ ನೀರಿನ ಜೊತೆ ಎಕರೆಗೆ 200 ಲೀಟರ್ ಕೊಡಿ
Thank you sir
Sir waste decomposer jothe gidakke fertiliser use madbahuda
sir west decomposer elli sigutte adann elli karidi madabeku
ಸರ್ ನಿಮ್ಮ ಊರು
Sar hidanna 1 litarge heshtanna haakabeku
ನಿಮ್ಮ ಬೆಳೆಯ ವಯಸಿನ ಆಧಾರದ ಮೇಲೆ 2 ರಿಂದ 5lirer ವರೆಗೆ ಒಂದು spry ಪಂಪಿಗೆ hakabeku
Anna idu Elli sigutte namage bekagittu... idre by post sigutta plz tilisi
ಹೆಚ್ಚಿನ ಮಾಹಿತಿಗಾಗಿ OWDC ಅಂತ ಒಂದು ವಿಡಿಯೋ ಇದೆ ನೋಡಿ ಅಣ್ಣಾ
Sir 100ltr ready madkobeku andre est akobeku
ಒಂದು ಬಾಟಲ್
Sir coconut tree GE HESTTU letar hakabeku telesi budake haka bahude
ಹಾಕಬಹುದು ಒಂದು ಗಿಡಕ್ಕೆ 2-10 liter ವರೆಗೂ ಹಾಕಬಹುದು
Hesaru ge kabbina roga biddide sir..
Jogi sir tonic heliddare...spray madowaga owdc haki spray madbahuda?
Heli sir nale spray madbeku...
Profenofas and redomy gold jote owdc hakbahuda?
Chemical ಜೊತೆ ಜೊತೆ ಹೇಗೆ ಹಾಕ್ತೀರ ಸರ್
Bittod kinta munche
1000 ltr tank ge 5 wdc dabbi
Use maadi wdc tayar maadi 100
Percent tankaer le haakabahuda sir
ಹಾಕಬಹುದು ಸರ್
@@Rangukasturi thank you for reply
Ee sala bittidivi next time
I will defenetly do it
Sir nangi yallu bayley hakku beku hadu yawa thara mathey olley beyley yangey thagiya beyku Sir dhaiwitu swalppa thilisi Kodi Sir nana owaldhali bore illa.rain Water nalli beyliya beku Sir
Sir idanna drip alli bidbahuda kabbin belege
ಒಂದು ಎಕರೆಗೆ ಎರಡು ನೂರು ಲೀಟರ್ ಯಾವುದೇ ಬೆಳೆ ಇರಲಿ ಬಿಡಬಹುದು
Enella upayoga sir
ನನ್ನ ವಿಡಿಯೋ ಗಳನ್ನ ನೋಡಿ
7dinakke Radi agutte yast dinadavaregu edannu edabahudu and 12day adamele balasabahuda sir
ದಿನಾಲು ಮೂರುಬಾರಿ ತಿರುಗಿಸುತ್ತಾ ಆಗಾಗ ಸ್ವಲ್ಪ ಬೆಲ್ಲ ಹಾಕುತ್ತಾ ಎಷ್ಟು ದಿನ ಬೇಕಾದರೂ ಇಡಬಹುದು
Ok sir
Sir jeevamrutakke mix madabahuda ..? Plz tell me
Nice
🙏🙏
Sir edana shuttige hakabahuda
ಸರ್ ಪ್ರತಿಯೊಂದು ಬೆಳೆಗೂ ಹಾಕಬಹುದು
Sir aaluugadde molake bandananthara estu percent akobeku
ಭೂಮಿಗಾ ಅಥವಾ ಸಿಂಪರಣೆಗಾ ತಿಳಿಸಿ
Siperanege
ಸರ್ ಒಂದು ಪಂಪಿಗೆ ಎರಡು ಲೀಟರ್ ದ್ರಾವಣ ಹಾಕಿ ಮಿಕ್ಕಿದ್ದನ್ನ ನೀರು ಹಾಕಿ ಸಿಂಪರಣೆ ಮಾಡಿ ಬೆಳೆ ದೊಡ್ಡದಾದಾಗ ಅರ್ದ ಅರ್ದ ಲೀಟರ್ ಜಾಸ್ತಿ ಮಾಡುತ ಐದು ಲೀಟರ್ ವರೆಗೂ ಸಿಂಪರಣೆ ಮಾಡಬಹುದು
Namaste sir very good product .sir how to buy this product.im in hubli
*ಅಮಿತ್ ಮಹಲ್* *9991477775*
Plz contact speak hindi
Super
Thanks
Idannu Togari Kattige mele balasabahude?
ಬಳಸಬಹುದು
@@Rangukasturi dinakke yestu bari simparane madabeku
ಅದರ ಬಗ್ಗೆ ವಿಡಿಯೋ ಇದೆ ನೋಡಿ
Sir waste decomposer jothe fertiliser
Sir pesticides use madithara nanthara wdc use madabahuda
Wdc ಉಪಯೋಗ ಮಾಡುವಾಗ pesticide ಉಪಯೋಗಿಸಬಾರದು
Sir adake belege est pramanadalli kodbeku heli pls
ಸರ್ ಮೊದಲಿಗೆ 20% ಕೊಡಿ ವಾರಕ್ಕೊಮ್ಮೆ 10% ಜಾಸ್ತಿ ಮಾಡ್ತಾ 100% ವರೆಗೂ ಕೊಡಿ
ನಾವೂ ವೀಳೇದೇಲೇ ಬೆಳೆಗಾರರು use ಮಡಬಾಹೂದ sir
Nav kelidivi west d composar Annu idu Ella evaga stap aagide antha helidaru nimmalli eddare kodi
ನನ್ನ ಇತ್ತೀಚಿನ ವಿಡಿಯೋ ನೋಡಿ ಅದರಲ್ಲಿ no ಇದೆ ಸಂಪರ್ಕಿಸಿ ಕೊಡ್ತಾರೆ
Sir namgu wstdcomsr beku elli sigatte plz heli sir
Amezon ನಲ್ಲಿ ಬುಕ್ ಮಾಡಿ ಸರ್
ruclips.net/video/2VcyNh8aBjA/видео.html
Sir ಪ್ರಿಪರೇಷನ್ ಮಾಡಿದ ನಂತರ ಚಿಕ್ಕ ಹುಳು ಆಗುತ್ತಾ
ಇಲ್ಲ
Rangakasthuriyavare yelli siguthe I am lokesh
ಸರ್ ಈಗ wdc ಇಲ್ಲ OWDC ಅಂತ ಹೊಸದಾಗಿ ಬಂದಿದೆ ಅದರ ಬಗ್ಗೆ ವಿಡಿಯೋ ಇದೆ ನೋಡಿ ಅದರಲ್ಲಿ ಬರುವ ನಂಬರ್ ಗೆ ಸಂಪರ್ಕಿಸಿ
Sir villedelege hege hakbeku and estu sorre hakabeku
ಭೂಮಿಗೆ ಒಂದು ಎಕರೆಗೆ 200liter ಕೊಡಿ ಬಳ್ಳಿಗೆ 80ltr ನೀರಿಗೆ 20ltr wdc ದ್ರಾವಣ ಹಾಕಿ ಸಿಂಪರಣೆ ಮಾಡಿ
ವೆಸ್ಟ್ ಡಿಕಂಪೋಸರ್ ದ್ರಾವಣವನ್ನು ಸಿಮೆಂಟ್ ತೊಟ್ಟಿಯಲ್ಲಿ ತಯಾರು ಮಾಡಬಹುದೇ ಹಾಗೂ ಅಡಿಕೆಯ ಮರಗಳಿಗೆ ಯಾವರೀತಿ ಕೊಡಬೇಕು ತಿಳಿಸಿ.
ಪ್ಲಾಸ್ಟಿಕ್ ಡ್ರಮ್ ಒಳಗೆ ಮಾಡಬೇಕು ಒಂದು ಮರಕ್ಕೆ ಮೊದಲು 2 - 5 ಲೀಟರ್ ಕೊಡಿ
ಧನ್ಯವಾದಗಳು
🙏🙏
Sir edu bhattada balege hege use maadbeku..tilisi sir..
ನೀರಿನ ಜೊತೆ ಕೊಡಿ ಹಾಗು ಸಿಂಪರಣೆ ಮಾಡಿ
Vandesari tarisodu life long aagutte
ಹಾ
Flowers gidagallige e owshadhiyannu use madbahuda
ಉಪಯೋಗಿಸ ಬಹುದು ಒಳ್ಳೆ ಫಲಿತಾಂಶ ಸಿಗುತ್ತೆ
1 drum ge one bottle decomposer aste hakbahuda or 3 bottle waste decomposer haakidre nadiyutta
ಒಂದು wdc ಬಾಟಲಿಯಿಂದ 200 liter ದ್ರಾವಣ ತಯಾರಿ ಮಾಡಬಹುದು
Sir i am using only decomposer for rice and shenga.. Is it okay or should i use more mixture urea ?? What else to do..
ಸರ್ ಇದನ್ನೇ ಒಮ್ಮೆ ಕನ್ನಡದಲ್ಲಿ ಕೇಳಿ ದಯವಿಟ್ಟು ಸರ್ ಉತ್ತರ ನೀಡುವೆ ನೀವು wdc ಸೇಂಗಾ ಮತ್ತು ಕವಳಿ ಬಳಸುತ್ತಾ ಇದಿರ ಅಷ್ಟೇ ಅರ್ತ ಆಯ್ತು ಮುಂದಿನದು ಗೊತ್ತಾಗಳಿಲ್ಲ ಅದಕ್ಕೆ ಸರ್
@@Rangukasturi ನಾನು ಭತ್ತಕ್ಕೆ ಡಿಕಂಪೋಸರ್ ಬಳಸುತ್ತಿದ್ದೇನೆ. ಇದು ಸಾಕಾಗುತ್ತದೆಯೇ .. ರೈತರು ಯೂರಿಯಾ ಮತ್ತು ಮಿಶ್ರಣವನ್ನು 26/20/26 ಹಾಕಲು ಹೇಳುತ್ತಾರೆ, ಏನು ಮಾಡಬೇಕು
ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿವೆ ಮತ್ತು ಮಾಹಿತಿಯುಕ್ತವಾಗಿವೆ .. ನಾನು ಇತ್ತೀಚೆಗೆ ಕೃಷಿಯನ್ನು ಆರಂಭಿಸಿದೆ .
ಇದು ನನ್ನ ನಂಬರ್ pls ಸಂದೇಶ .. 9686783101 ಸಂದೇಶವು ನಿಮಗೆ ಸಂವಹನ ಮಾಡಲು ಸರಿ ಇದ್ದರೆ ಸುಲಭವಾಗುತ್ತದೆ ..
Biogas slurry Jothege serisi kodabahude ,sir ?
ಕೊಡಬಹುದು ಸರ್
@@Rangukasturi thanks sir
Sir organic bella ne beka sir
ಯಾವುದಾದರೂ ಸರಿ
Sir Thippege yava Reethi Hakabeku thilisi
ಒಂದು ವಾರದಿಂದ ತಿಪ್ಪೆಗೆ ನೀರು ಹಾಕುತ್ತಾ ತೇವಾಂಶ ಕಾಪಾಡಿಕೊಂಡು ತಯಾರಿಸಿದ wdc ದ್ರಾವಣವನ್ನು ಎಲ್ಲಕಡೆಗೆ ಹರಡೋ ತರಾ ಹಾಕಬೇಕು
@@Rangukasturi media.tenor.co/images/3662a3689f597dfa2d90d889d8a80686/tenor.gif
Good
Tq
sir naavu papaya cultivation start madabeku...edake yava reti waste decomposer use madabeku ....yava stage inda wdecomposer use madabeku. ...please reply
ಭೂಮಿಗೆ 200ltr ಒಂದು ಎಕರೆಗೆ ನೀರಿನಲ್ಲಿ ಬಿಡಿ ಸಸಿ ನಾಟಿದ ತಿಂಗಳ ನಂತರ ಮೊದಲ ಸಿಂಪರಣೆ 80 ltr ನೀರಿಗೆ 20 ltr ದ್ರಾವಣ ಕಲೆಸಿ ಸಿಂಪರಣೆ ಮಾಡಿ ವಾರದಿನದ ವಾರಕ್ಕೆ ದ್ರಾವಣದ ಪ್ರಮಾಣ jasti ಮಾಡಿ
Sir,how to apply waste decomposer to areca nut and coconut plants,pl explain
ಬುಡಕ್ಕೆ 50% ಕೊಡಿ ಸಿಂಪರಣೆ ಮಾಡೋದಾದರೆ ಮೊದಲಿಗೆ 100 ಲೀಟರ್ ನೀರಿಗೆ 20litar ಹಾಕಿ ವಾರದಿಂದ ವಾರಕ್ಕೆ ಐದು ಐದು ಲೀಟರ್ ಜಾಸ್ತಿ ಮಾಡುತ್ತಾ 50 ಲೀಟರ್ ವರೆಗೂ ಸೇರಿಸ ಬಹುದು
ಸರ್ ಭೂಮಿಗೆ ಮೊದಲನೇ ಬಾರಿಗೆ ಎಷ್ಟು ಪ್ರಮಾಣದಲ್ಲಿ ಕೊಡಬೇಕು
200 ಲೀಟರ್ ಒಂದು ಎಕರೆಗೆ
Thank you
You're welcome
1 can spreyarge, yesttu pramanadalli akobeku
ಬೆಳೆಯ ವಯಸಿನ ಆಧಾರದ ಮೇಲೆ 10% -50% ವರೆಗೂ ಹಾಕಬಹುದು
@@RangukasturiTQ sir
ಅಡಿಕೆ ತೋಟಕ್ಕೆ ವೆಸ್ಟ್ ಡಿಕಂಪೂಸರ್ ನಿಂದ ಯಾವ ರೀತಿ ಔಷಧಿ ಸಿಂಪರಣೆ ಮಾಡಬೇಕು ಅಂತ ತಿಳಿಸಿ ಸರ್
ಸರ್ wdc ಒಳ್ಳೆದ ಅಥವಾ ಗೋಕೃಪಮೃತ ಒಳ್ಳೆದ ಮತ್ತು ನಾವು ಎಲ್ಲ ಕಾಲದಲ್ಲಿ ಬಿಡಬಹುದ
ಸರ್ ವೆಸ್ಟ್ ಡಿಕಾಂಪೌಂಸೆರ್ ಅನ್ನು ಬಾಳೆ ಬಂಚ್ ಫೀಡಿಂಗ್ ಗೆ ಬಳಸಬಹುದಾ ಬಳಸುವುದಾದರೆ ಹೇಗೆ ತಿಳಿಸಿ ಕೊಡಿ ಪ್ಲೀಸ್
ಸರ್ ದಯವಿಟ್ಟು ಬಾಳೆ ಬಂಚ್ ಪೀಡಿಂಗ್ ಅಂದರೆ ಮಾಹಿತಿ ಕೊಡಿ ನಾನು ಹೇಳುವೆ ಯಾಕೆಂದರೆ ನಾನು ಬಾಳೆ ಬೆಳೆದಿಲ್ಲ
ಬಾಳೆ ಗೊನೆಯ ತುದಿಗೆ ಸಗಣಿ ಯೂರಿಯಾ ಮಿಶ್ರಣ ಕಟ್ಟಿವುದ ರಿಂದ ತುದಿಯ ಬಾಳೆ ಕಾಯಿ ಬಡ್ಡೆ ಕಾಯಿಯ ಹಾಗೆ ದಪ್ಪ ಬರುತ್ತದೆ. ಅದಕ್ಕೆ ಉಪಯೋಗಿಸಬಹುದಾ
ಸೇರಿಸಬಹುದು wdc ಸೇರಿಸುವದರಿಂದ ಸೆಗಣಿಯಲ್ಲಿ ಜೀವಾಣುಗಳ ಸಂಖೆ ಜಾಸ್ತಿ ಆಗುತ್ತೆ
Sir nammagu beku weste decomposer
Krishi kendra app
@@Rangukasturi sir nannage kalisu kodi pay maditini sir
ಸರ್ ನನ್ನ ಹತ್ತಿರ ಇಲ್ಲ ಬುಕ್ ಮಾಡಿ
10days Ada mele book madi pay maditini
ಸರ್ ನಿಮ್ಮ ಮೊಬೈಲ್ ನಿಂದನೆ ಮಾಡಬೇಕು
ಸರ್ ಈ ದ್ರಾವಣ ವನ್ನು ನೇರವಾಗಿ ಬಾಳೆ ಯ ಬುಡಕ್ಕೆ ಹಾಕಬಹುದಾ. ಡ್ರಿಪ್ ನ ವ್ಯವಸ್ಥೆ ಇರುವುದಿಲ್ಲ ಆದಕಾರಣ. ಮಾಹಿತಿ ತಿಳಿಸಿ
ಹಾಕಬಹುದು ಸರ್ ಮೊದಲು ಎರಡು ಲೀಟರ್ ನಿಂದ ಐದು ಲೀಟರ್ ವರೆಗೂ ಹಾಕಬಹುದು
Shall I use this for cashew plantation
Eny plant use this sir
Sir kabhega yasta present hakabik
ವಿಡಿಯೋ ಪೂರ್ತಿಯಾಗಿ ನೋಡಿ
Sir ಕಾಕಡ ಹೂವಿಗೆ ಹಾಕಬುಹುದ
ಹಾಕಬಹುದು ಸರ್
adike gidakke yava reeti balasabeku
2 ರಿಂದ 5 liter ವರೆಗೆ ಬುಡಕ್ಕೆ ಕೊಡಬಹುದು
nervu mix maduvudu bedva
Neeru mix madbeka
ಮಾಡಬಹುದು ಸರ್
can i make a little quantity like 20 liter, or do i have use the whole bottle once i open it?
Yes
Elli siguthe elli sir
ಅದಕ್ಕೆ ಸಂಬಂಧ ಪಟ್ಟ ವಿಡಿಯೋಗಳು ತುಂಬಾ ಇವೆ ನೋಡಿ ಎಲ್ಲಾ ಮಾಹಿತಿ ಸಿಗುತ್ತೆ
ತ್ಯಾಜ್ಯಗಳನ್ನು ಬಳಸಿಕೊಂಡು ಯಾವ ರೀತಿ ಗೊಬ್ಬರ ತಯಾರಿಸಬೇಕೆಂದು ವಿಡಿಯೋ ಮಾಡಿ ಹಾಕಿ ಸರ್
ಸರಿ sar
ಸರ್ 1000 ಏಲಕ್ಕಿ ಬಾಳೆಗೆ
ಯಾವ ರೀತಿ ಕೊಡಬೇಕು ಸರ್
ಸರ್ ಒಂದು ಎಕರೆಗೆ 200 ಲೀಟರ್
im a former ,I want some information from you ,how can I contact You...
Sir adu clock wise rotate madbeku ansutte nodi... Nim hudga ulta tirgstidaare..
ಸರ್ ಏನೂ ತೊಂದರೆ ಇಲ್ಲ
Sir flowers ge kodboda
ಕೊಡಬಹುದು ಸರ್
Seds hatige balasabahuda balasuhudadare hege balasabeku
ಬೀಜೋಪಚಾರದ ವಿಡಿಯೋ ಇದೆ ನೋಡಿ ಸರ್
Sir yalli sigutte Sir waste decomposor
ನನ್ನ ಹೊಸ ವಿಡಿಯೋ ಗಳನ್ನ ನೋಡಿ ಸರ್
Shahapurdali. Alli. Sigutte. Sir
Owdc ಅಂತ ವಿಡಿಯೋ ಇದೆ ನೋಡಿ
ಸರ್ ವೆಸ್ಟ್ ಡಿ ಕಾಂಪೋಸರ್ ಎಲ್ಲಿ ಸಿಗುತ್ತೆ ನಂಬರ್ ಇದ್ದರೆ ಕೊಡ್ತಿರಾ
ನನ್ನ ಹೊಸ ವಿಡಿಯೋ ಗಳು ನೋಡಿ ಅದರ ಬಗ್ಗೆನೇ ಹೇಳಿದ್ದೇನೆ
Sar edu ಭತ್ತಕ್ಕೆ use madbahuda
ಮಾಡಬಹುದು ಸರ್
Sar yava time nalli use badodu & hege tilici
ನಾಟಿ ಮಾಡಿದ 20 ದಿನದಿಂದ ಕೊನೆವರೆಗೂ ಮಾಡಬಹುದು ವಾರಕ್ಕೆ ಒಮ್ಮೆ
Yali.sirgutya.
Contact 810-545-3873
ಇದು ನನಗೆ ಬೇಕು ಎಲ್ಲಿ ಸಿಗುತ್ತೆ ಸರ್
ಸರ್ ಇದು ಸೀಗಲ್ಲ ಹೊಸದಾಗಿ owdc ಅಂತ ವಿಡಿಯೋ ಇದೆ ನೋಡಿ
ರಂಗು ಸರ್ ಇದನ್ನು ಕಬ್ಬಿನ ಬೆಳಗೆ ಉಪಯೋಗಿಸಬಹುದಾ? ಒಂದು ವೇಳೆ ಉಪಯೋಗಿಸಬಹುದಾದ ರೆ ಎಷ್ಟು ದಿವಸಕ್ಕೊಮ್ಮೆ ಉಪಯೋಗಿಸಬೇಕು ಮತ್ತು ಎಷ್ಟು ತಿಂಗಳವರೆಗೆ ಉಪಯೋಗಿಸಬೇಕು ಸರ್ ದಯವಿಟ್ಟು ತಿಳಿಸಿಕೊಡಿ
ವಾರಕ್ಕೆ ಹದಿನೈದು ದಿನಕ್ಕೆ ಒಮ್ಮೆ ಉಪಯೋಗಿಸಬಹುದು ನಿಮ್ಮ ಬೆಳೆ ಕಟಾವಿಗೆ ಬರುವವರೆಗೂ ಉಪಯೋಗಿಸಬಹುದು
ಸರ್ ಈ ದ್ರಾವಣವನ್ನು ಏಲಕ್ಕಿ ಬಾಳೆಯ ಬುಡಕ್ಕೆ ಕೊಡಬಹುದ ಮತ್ತು ಎಷ್ಟನೇ ತಿಂಗಳಿಗೆ ಕೊಡಬಹುದು ಮತ್ತು ಎಷ್ಟು ತಿಂಗಳು ಕೊಡಬೇಕು ದಯವಿಟ್ಟು ಉತ್ತರಿಸಿ
ವಾರಕ್ಕೊಮ್ಮೆ ಎಕರೆಗೆ, 200 ಲೀಟರ್ ಭೂಮಿಗೆ ಕೊಡಬೇಕು
Sir 1000 ಪಪ್ಪಾಯ ಹಾಕಿದ್ದೀನಿ ಯಾವ ರೀತಿ ಬಳಸಬೇಕು
ಸರ್ ಎಕರೆಗೆ 200 litar ಭೂಮಿಗೆ ಕೊಡಿ ಒಂದು ಪಂಪಿಗೆ 4 ರಿಂದ 5 ಲೀಟರ್ ಸಿಂಪರಣೆ ಮಾಡಿ
@@Rangukasturi ಬುಡಕ್ಕೆ ಹಾಕೋದು ಬೇಡವಾ
ಭೂಮಿಗೆ ಕೊಡಿ ಅಂತ ಹೇಳಿದಿನಲ್ಲ ಸರ್ ಬುಡ ಇರೋದು ಭೂಮಿಯಲ್ಲೇ ತಾನೆ
@@Rangukasturi ok tq sir
ಎಸ್ಟು dinakke ಒಮ್ಮೆ ಕೊಡೋಣ
Good giudence to fourmrce..
Thanks Sir
Sir you please give English writing with your video then it would be very helpful for us those who are non kanadian language.
🙏🙏
Sir, you can jaggery + WDC bottel dissolved in small qty 10 liters water than add 190 liter water this is easy method. Now Gaziabad devolved in liquid last two months as per Dr Kishan Chandra said in RUclips.Avilabel in Siddaganga biotech ,Tummkur,Karanataka
ಮಾಡಬಹುದು
Sir online nalli 275 price ede 1 piece ge
ಸರ್ owdc ಅಂತ ಹುಡುಕಿ
ಅಣ್ಣ Decomposer ನ ಮರು ಬಳಕೆ ಹೇಗೆ ಮಾಡುವುದು ಹೇಳಿ ?
@@Gangadhar-bm ಅಣ್ಣಾ ಅದರ ಬಗ್ಗೆ ಸುಮಾರು ವಿಡಿಯೋ ಗಳಲ್ಲಿ ಹೇಳಿದ್ದೇನೆ ದಯವಿಟ್ಟು ಒಮ್ಮೆ ನನ್ನ ಚ್ಯಾನಲ್ ಗೆ ಬಂದು ನೋಡಿ 🙏🙏
Came tayarisidamele estu dinabarutte
ನಮಗೆ ಬೇಕು ಎಲ್ಲಿ sigutte
ರೀ ಸ್ವಾಮಿ ವಿಡಿಯೋ ಪೂರ್ತಿ ನೋಡಿ ಎಲ್ಲಾ ಮಾಹಿತಿ ಇದೆ